ಹೆಣ್ಣಿನ ಸೇಡು ಚಿತ್ರದ ಹಾಡುಗಳು
- ಸಂಜೆ ಹೊತ್ನಾಗೆ ಬಂದ್ಯಾ ಹಿತ್ಲಾಗೆ
- ಬಾನ ಸೂರ್ಯ ದಿಕ್ಕು ತಪ್ಪಿ ಮೂಡಲಬಹುದು
- ಓ ಚೆನ್ನಿಗ
- ಬಂದರೇ ನನ್ನ ಜೀವನದಲ್ಲಿ
- ನಗುಮುಖ ಮೇಲೆ ವಂಚನೆ ಒಳಗೇ
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ : ಎಸ್.ಜಾನಕಿ, ಜಯಚಂದ್ರನ್
ಹೆಣ್ಣು : ಹೇ.. ಸಂಜೆ ಹೊತ್ನಾಗೆ, ಬಂದ್ಯಾ ಇತ್ಲಾಗೆ ನಾನೊಬ್ಳೆ ಇಲ್ಲಿ, ನಮ್ಮನೆ ಹಿತ್ಲಾಗೆ
ಅಕ್ಕ ಪಕ್ಕ ಎಲ್ಲ, ನೋಡ್ತಾರ್ ಇತ್ಲಾಗೆ ಬಾರೊ ನೀ ಒಳಗೆ, ರಾತ್ರಿ ಕತ್ಲಾಗೆ
ಗಂಡು : ಹೇ.. ಸಂಜೆ ಹೊತ್ನಾಗೆ, ಬಂದೆ ಇತ್ಲಾಗೆ ನೀನೊಬ್ಳೆ ನಿಂತಿ, ನಿಮ್ಮನೆ ಹಿತ್ಲಾಗೆ
ನೀ ಯಾಕೆ ನೋಡ್ತಿ, ಅತ್ಲಾಗ್ ಇತ್ಲಾಗೆ ಮಂದಿ ಉರ್ಕೊಳ್ಲಿ, ಹೊಟ್ಟೆಕಿಚ್ನಾಗೆ
ಹೆಣ್ಣು : ಗಲ್ಲಿ ಗಲ್ಲಿ ತಿರುಗಾಡಿ ಬರುವನು ನೀನು
ಒಂಟಿಯಾಗೆ ಮನೆಯಲ್ಲೆ ಇರುವಳು ನಾನು
ಊರಲ್ಲಿ ನನ್ ಮಾನ ಮಣ್ಣಾಗ್ತೈತೆ ಆಡೋರ ಬಾಯಲ್ಲಿ ಬಿದ್ದೊಗ್ತೈತೆ
ನನ್ನ ಮರುವಾದೆ ಕಾಪಾಡೋ ಮಹರಾಯ
ನೀನು ರಾತ್ರಿಗೆ ಇಲ್ಲಿ ಬಾರೊ ಸುಬ್ಬರಾಯ
ಗಂಡು : ಹೇ.. ಸಂಜೆ ಹೊತ್ನಾಗೆ, (ಹ್ಹಾ) ಬಂದೆ ಇತ್ಲಾಗೆ (ಹ್ಹಾ) ನೀನೊಬ್ಳೆ ನಿಂತಿ, ನಿಮ್ಮನೆ ಹಿತ್ಲಾಗೆ
ಗಂಡು : ಪ್ರೀತಿಯ ಮಾಡೋಕೆ ಹೆದರಿಕೆ ಏಕೆ ಅಕ್ಕ ಪಕ್ಕ ಇರುವೋರ ಅಪ್ಪಣೆ ಬೇಕೆ
ಭ್ರಮರಕ್ಕೆ ಹೂವದು ನಾಚೋದಿಲ್ಲ ಜೇನನ್ನು ನೀಡೋಕೆ ಅಂಜೋದಿಲ್ಲ
ತುಂಬ ಬಾಯಾರ್ಕೆ ಆಗುತಿದೆ ನನ್ನ ಚಿನ್ನ ನಿನ್ನ ತುಟಿ ಜೇನ ನೀಡಿದ್ರೆ ಬಲು ಚೆನ್ನ
ಹೆಣ್ಣು : ಹ್ಹಾ... ಸಂಜೆ ಹೊತ್ನಾಗೆ, ಬಂದ್ಯಾ ಇತ್ಲಾಗೆ ನಾನೊಬ್ಳೆ ಇಲ್ಲಿ, ನಮ್ಮನೆ ಹಿತ್ಲಾಗೆ
ಗಂಡು : ಬಾಯ್ತುಂಬ ತಾಂಬೂಲ ಮೆಲ್ಲುತ ನೀನು (ಹ್ಹುಂ )ನಗುವಾಗ ಎದೆ ತಾಳ ತಪ್ಪುವುದೇನು
ಹೆಣ್ಣು : ಕಿವಿಯಾಗೆ ಏನೇನೊ ಹೇಳಲು ನೀನು ಮೈಯೆಲ್ಲ ಬಿಸಿಯಾಗಿ ನಿಂತೆನು ನಾನು
ಗಂಡು : ಬಾಯಲ್ಲಿ ನೀರೂರಸೋ ಸಕ್ರೆ ಗೊಂಬೆ (ಹ್ಹ) ನೂರಾಸೆ ತಂದಂತ ದಾಳಿಂಬೆ
ಹೆಣ್ಣು : ನನ್ನ ಸೊಂಟವ ನೀ ಹೀಗೆ ಹಿಡಿಬೇಕೆ ಸ್ವಲ್ಪ ನಾಜೂಕು ಮುರಿದೀತು ಬಲು ಜೋಕೆ
ಗಂಡು : ಹೇ.. ಸಂಜೆ ಹೊತ್ನಾಗೆ, (ಹ್ಹ) ಬಂದೆ ಇತ್ಲಾಗೆ (ಹ್ಹ) ನೀನೊಬ್ಳೆ ನಿಂತಿ, ನಿಮ್ಮನೆ ಹಿತ್ಲಾಗೆ
ಹೆಣ್ಣು : ಹ್ಹ... ಅಕ್ಕ ಪಕ್ಕ ಎಲ್ಲ, ನೋಡ್ತಾರ್ ಇತ್ಲಾಗೆ ಬಾರೊ ನೀ ಒಳಗೆ, ರಾತ್ರಿ ಕತ್ಲಾಗೆ
-------------------------------------------------------------------------------------------------------------------------
ಹೆಣ್ಣಿನ ಸೇಡು (1981) - ಬಾನ ಸೂರ್ಯ ದಿಕ್ಕು ತಪ್ಪಿ ಮೂಡಲಬಹುದು
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ದೊಡ್ಡರಂಗೇಗೌಡ ಗಾಯನ : ಎಸ್.ಜಾನಕಿ, ಜಯಚಂದ್ರನ್
ಗಂಡು : ಬಾನ ಸೂರ್ಯ ದಿಕ್ಕುತಪ್ಪಿ ಮೂಡಲೂಬಹುದು
ಬಾನ ಸೂರ್ಯ ದಿಕ್ಕುತಪ್ಪಿ ಮೂಡಲೂಬಹುದು
ನನ್ನ ಹೃದಯ ನಿನ್ನ ಬಿಟ್ಟು ದೂರ ಹೋಗದು... ದೂರ ಹೋಗದು
ಹೆಣ್ಣು : ತಂಪು ಚಂದ್ರ ಸುಡುವ ಕೆಂಡ ನೀಡಲು ಬಹುದು
ತಂಪು ಚಂದ್ರ ಸುಡುವ ಕೆಂಡ ನೀಡಲು ಬಹುದು
ಎಂದು ನಿನಗೆ ನನ್ನ ನಲ್ಮೆ ಬೇಧ ಬಗೆಯದು... ಬೇಧ ಬಗೆಯದು
ಗಂಡು : ಒಲುಮೆಗೆ ಯಾವುದೇ ಅಡೆತಡೆ ಬಂದರೂ
ಎಂದು ನಿನಗೆ ನನ್ನ ನಲ್ಮೆ ಬೇಧ ಬಗೆಯದು.. ಬೇಧ ಬಗೆಯದು
ಗಂಡು : ಬಾನ ಸೂರ್ಯ ದಿಕ್ಕುತಪ್ಪಿ ಮೂಡಲೂಬಹುದು
ಬಾನ ಸೂರ್ಯ ದಿಕ್ಕುತಪ್ಪಿ ಮೂಡಲೂಬಹುದು
ನನ್ನ ಹೃದಯ ನಿನ್ನ ಬಿಟ್ಟು ದೂರ ಹೋಗದು... ದೂರ ಹೋಗದು
ಬಾಳ ಕಡಲ ಜೀಕಿ ಜೀಕಿ ಈಜಾಡೋಣ

ಬದುಕಲಿ ಯಾವುದೇ ಕಡು ಕಹಿ ಕಂಡರೂ
ಈ ಪ್ರೀತಿಯಿಂದ ನಾನು ನೀನು ಒಂದಾಗೋಣ
ಆಸೆ ಜೇನ ಹೀರಿ ಹೀರಿ ತೇಲಾಡೋಣ
ಈ ಪ್ರೀತಿಯಿಂದ ನಾನು ನೀನು ಒಂದಾಗೋಣ
ಆಸೆ ಜೇನ ಹೀರಿ ಹೀರಿ ತೇಲಾಡೋಣ ಆಆಆ...
ಹೆಣ್ಣು : ತಂಪು ಚಂದ್ರ ಸುಡುವ ಕೆಂಡ ನೀಡಲು ಬಹುದುಎಂದು ನಿನಗೆ ನನ್ನ ನಲ್ಮೆ ಬೇಧ ಬಗೆಯದು.. ಬೇಧ ಬಗೆಯದು
ಗಂಡು : ಬಾನ ಸೂರ್ಯ ದಿಕ್ಕುತಪ್ಪಿ ಮೂಡಲೂಬಹುದು
ಬಾನ ಸೂರ್ಯ ದಿಕ್ಕುತಪ್ಪಿ ಮೂಡಲೂಬಹುದು
ನನ್ನ ಹೃದಯ ನಿನ್ನ ಬಿಟ್ಟು ದೂರ ಹೋಗದು... ದೂರ ಹೋಗದು
ಹೆಣ್ಣು : ಸವಿ ಸುಖ ಲೋಕದ ಬಯಕೆಯ ಬೇಡುತಾ
ಸರಸದ ರೀತಿಯಾ ನಗುವನು ಕಾಣುತ
ಈ ಹಾದಿಯಲಿ ಜೋಡಿಯಾಗಿ ಮುಂದೆ ಹೋಗೊಣ
ಬಾಳ ಕಡಲ ಜೀಕಿ ಜೀಕಿ ಈಜಾಡೋಣ
ಈ ಹಾದಿಯಲಿ ಜೋಡಿಯಾಗಿ ಮುಂದೆ ಹೋಗೊಣ
ಬಾನ ಸೂರ್ಯ ದಿಕ್ಕುತಪ್ಪಿ ಮೂಡಲೂಬಹುದು
ನನ್ನ ಹೃದಯ ನಿನ್ನ ಬಿಟ್ಟು ದೂರ ಹೋಗದು... ದೂರ ಹೋಗದು
ಹೆಣ್ಣು : ತಂಪು ಚಂದ್ರ ಸುಡುವ ಕೆಂಡ ನೀಡಲು ಬಹುದು
ತಂಪು ಚಂದ್ರ ಸುಡುವ ಕೆಂಡ ನೀಡಲು ಬಹುದು
ಎಂದು ನಿನಗೆ ನನ್ನ ನಲ್ಮೆ ಬೇಧ ಬಗೆಯದು... ಬೇಧ ಬಗೆಯದು
-------------------------------------------------------------------------------------------------------------------------
ಹೆಣ್ಣಿನ ಸೇಡು (1981) - ಹೂವ್ ಕಂಡರೇ ಸಾಕು ಹಾರೋ ಪತಂಗ
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ:ದೊಡ್ಡರಂಗೇಗೌಡ ಗಾಯನ : ಎಸ್.ಜಾನಕಿ,
ಆಆಆ... ಓ... ಚೆನ್ನಿಗ...
ಹೂವ್ ಕಂಡರೇ ಸಾಕು ಹಾರೋ ಪತಂಗ
ಕಾಣುವೇನೋ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ
ಹೂವ್ ಕಂಡರೇ ಸಾಕು ಹಾರೋ ಪತಂಗ
ಕಾಣುವೇನೋ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ
ನಂಬಿಕೆ ಗಾಳ ಹಾಕಿ ಮೋಹದ ಮೀನು ಹಿಡಿವೆ
ವಾತ್ಸಲ್ಯ ಎಲ್ಲ ಮರೆತು ದ್ರೋಹದ ದಾರಿ ತುಳಿವೆ
ಯೌವ್ವನ ತೂಗಾಡಿ ತುಂಟಾಟ ನೀ ಕಂಡೆ...
ಚೆಲ್ಲಾಟ ದೂರ ಸಾಗಿ ಸ್ವಂತಿಕೆ ಕಳಕೊಂಡೇ
ಹೂವ್ ಕಂಡರೇ ಸಾಕು ಹಾರೋ ಪತಂಗ
ಕಾಣುವೇನೋ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ
ಬೆನ್ನಟ್ಟಿ ಭೂತವಾಗಿ ಕಾಡುವೆ ರಾತ್ರಿ ಹಗಲು
ನಾನೊಂದು ಹೆಣ್ಣಾಗಿ ಕಲಿಸುವೆ ನೀತಿ ಮೊದಲು
ಒಡಗೂಡಿ ಜೀವಿಸಲು ನಿನಗಿಲ್ಲ ಅನುಕಂಪ
ಹೆಣ್ಣಿನ ಕಣ್ಣೀರು ತಂದಿತು ಅಭಿಶಾಪ
ಹೂವ್ ಕಂಡರೇ ಸಾಕು ಹಾರೋ ಪತಂಗ
ಕಾಣುವೇನೋ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ
ಹೇ... ಹೂವ್ ಕಂಡರೇ ಸಾಕು ಹಾರೋ ಪತಂಗ
ಕಾಣುವೇನೋ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ
-------------------------------------------------------------------------------------------------------------------------
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ:ದೊಡ್ಡರಂಗೇಗೌಡ ಗಾಯನ : ಎಸ್.ಜಾನಕಿ,
ಆಆಆ... ಓ... ಚೆನ್ನಿಗ...
ಹೂವ್ ಕಂಡರೇ ಸಾಕು ಹಾರೋ ಪತಂಗ
ಕಾಣುವೇನೋ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ
ಹೂವ್ ಕಂಡರೇ ಸಾಕು ಹಾರೋ ಪತಂಗ
ಕಾಣುವೇನೋ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ
ವಾತ್ಸಲ್ಯ ಎಲ್ಲ ಮರೆತು ದ್ರೋಹದ ದಾರಿ ತುಳಿವೆ
ಯೌವ್ವನ ತೂಗಾಡಿ ತುಂಟಾಟ ನೀ ಕಂಡೆ...
ಚೆಲ್ಲಾಟ ದೂರ ಸಾಗಿ ಸ್ವಂತಿಕೆ ಕಳಕೊಂಡೇ
ಹೂವ್ ಕಂಡರೇ ಸಾಕು ಹಾರೋ ಪತಂಗ
ಕಾಣುವೇನೋ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ
ನಾನೊಂದು ಹೆಣ್ಣಾಗಿ ಕಲಿಸುವೆ ನೀತಿ ಮೊದಲು
ಒಡಗೂಡಿ ಜೀವಿಸಲು ನಿನಗಿಲ್ಲ ಅನುಕಂಪ
ಹೆಣ್ಣಿನ ಕಣ್ಣೀರು ತಂದಿತು ಅಭಿಶಾಪ
ಹೂವ್ ಕಂಡರೇ ಸಾಕು ಹಾರೋ ಪತಂಗ
ಕಾಣುವೇನೋ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ
ಹೇ... ಹೂವ್ ಕಂಡರೇ ಸಾಕು ಹಾರೋ ಪತಂಗ
ಕಾಣುವೇನೋ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ
-------------------------------------------------------------------------------------------------------------------------
ಹೆಣ್ಣಿನ ಸೇಡು (1981) - ಬಂದರೇ ನನ್ನ ಜೀವನದಲ್ಲಿ
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ : ಎಸ್.ಜಾನಕಿ, ಎಸ್.ಪಿ.ಬಿ.
ಗಂಡು : ಬಂದರೆ ನನ್ನ ಜೀವನದಲ್ಲಿ ನಿನ್ನಂಥ ಚೆಲುವಾದ ಹುಡುಗಿ
ಕೊಂದರೆ ನಿನ್ನ ಕಣ್ಣುಗಳಲ್ಲಿ ಈ ನನ್ನ ಗತಿಯೇನೆ ಹುಡುಗಿ
ಹೆಣ್ಣು : ಬಂದರೆ ನನ್ನ ಜೀವನದಲ್ಲಿ ನಿನ್ನಂಥ ಸೊಗಸಾದ ಹುಡುಗ
ಕೊಂದರೆ ನಿನ್ನ ನಗುವನು ಚೆಲ್ಲಿ ಈ ನನ್ನ ಗತಿಯೇನು ಹುಡುಗ

ಕೊಂದರೆ ನಿನ್ನ (ಲಲಲ)ನಗುವನು ಚೆಲ್ಲಿ (ಲಲಲ)ಈ ನನ್ನ ಗತಿಯೇನು ಹುಡುಗ (ತರರ)
ಗಂಡು : ಬಂದರೆ ನನ್ನ (ಲಲಲ) ಜೀವನದಲ್ಲಿ (ಲಲಲ) ನಿನ್ನಂಥ ಚೆಲುವಾದ ಹುಡುಗಿ
ಕೊಂದರೆ ನಿನ್ನ (ಅಅ ) ಕಣ್ಣುಗಳಲ್ಲಿ (ಅಅ) ಈ ನನ್ನ ಗತಿಯೇನೆ ಹುಡುಗಿ (ಅಅ )
ಇಬ್ಬರು : ಲಲ್ಲಲಲ ಆಅಅಅಅ
-------------------------------------------------------------------------------------------------------------------------
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ : ಎಸ್.ಜಾನಕಿ, ಎಸ್.ಪಿ.ಬಿ.
ಗಂಡು : ಬಂದರೆ ನನ್ನ ಜೀವನದಲ್ಲಿ ನಿನ್ನಂಥ ಚೆಲುವಾದ ಹುಡುಗಿ
ಕೊಂದರೆ ನಿನ್ನ ಕಣ್ಣುಗಳಲ್ಲಿ ಈ ನನ್ನ ಗತಿಯೇನೆ ಹುಡುಗಿ
ಹೆಣ್ಣು : ಬಂದರೆ ನನ್ನ ಜೀವನದಲ್ಲಿ ನಿನ್ನಂಥ ಸೊಗಸಾದ ಹುಡುಗ
ಕೊಂದರೆ ನಿನ್ನ ನಗುವನು ಚೆಲ್ಲಿ ಈ ನನ್ನ ಗತಿಯೇನು ಹುಡುಗ
ಗಂಡು : ಬಾಳಿನ ಹೂಬನದಲ್ಲಿ ಹೊಸ ಚೈತ್ರದ ಚಿಗುರಾಗಿ ಬಂದೆ
ಒಲವಿನ ಲತೆಯಾಗಿ ನವಿಲಿನ ಹೊನಲಾಗಿ
ಹೊಸ ತೋರಣ ತಳಿರಾಗಿ ನಿಂದೇ
ಹೆಣ್ಣು : ಆಆಆ... ರಾಗಕೆ ಸಾವಿರ ರೂಪ ಅನುರಾಗದ ನಿಜರೂಪ ಒಂದೇ
ಸ್ನೇಹವೂ ಹಲವು ಬಗೆ ಬಂಧವು ಹಲವು ಬಗೆ ಅನುಬಂಧಕೆ ನಿಜರೂಪ ಒಂದೇ
ಗಂಡು : ಬಂದರೆ ನನ್ನ ಜೀವನದಲ್ಲಿ ನಿನ್ನಂಥ ಚೆಲುವಾದ ಹುಡುಗಿಕೊಂದರೆ ನಿನ್ನ ಕಣ್ಣುಗಳಲ್ಲಿ ಈ ನನ್ನ ಗತಿಯೇನೆ ಹುಡುಗಿ
ಹೆಣ್ಣು : ಬಂದರೆ ನನ್ನ ಜೀವನದಲ್ಲಿ ನಿನ್ನಂಥ ಸೊಗಸಾದ ಹುಡುಗ
ಕೊಂದರೆ ನಿನ್ನ ನಗುವನು ಚೆಲ್ಲಿ ಈ ನನ್ನ ಗತಿಯೇನು ಹುಡುಗ
ಹೆಣ್ಣು : ಮಾತಿನ ಮಂಟಪದೆ ಹೊಂಗನಸಿನ ಉಯ್ಯಾಲೇ ತೂಗಿ
ಅನುಭವ ಹೊಸ ಹೊಸದು ತಲ್ಲಣ ಹೊಸ ಹೊಸದು
ನನ್ನೆದೆಯಲ್ಲಿ ನೀನಿಂದು ತಂದೆ
ಗಂಡು : ಓಓಓ .... ಯೌವ್ವನ ತೇರಿನ ಮೇಲೆ ವನದೇವಿಯ ಬರುವಂತೆ ಬಂದೆ
ಮದುವೆಯ ಇಂಗಿತವ ಮೌನವ ಸಮ್ಮತವ ಕಣ್ಣಂಚಲಿ ನೀ ತೋರಿ ನಿಂದೇ
ಹೆಣ್ಣು : ಬಂದರೆ ನನ್ನ (ಲಲಲ) ಜೀವನದಲ್ಲಿ (ಲಲಲ) ನಿನ್ನಂಥ ಸೊಗಸಾದ ಹುಡುಗ (ತರರ )ಕೊಂದರೆ ನಿನ್ನ (ಲಲಲ)ನಗುವನು ಚೆಲ್ಲಿ (ಲಲಲ)ಈ ನನ್ನ ಗತಿಯೇನು ಹುಡುಗ (ತರರ)
ಗಂಡು : ಬಂದರೆ ನನ್ನ (ಲಲಲ) ಜೀವನದಲ್ಲಿ (ಲಲಲ) ನಿನ್ನಂಥ ಚೆಲುವಾದ ಹುಡುಗಿ
ಕೊಂದರೆ ನಿನ್ನ (ಅಅ ) ಕಣ್ಣುಗಳಲ್ಲಿ (ಅಅ) ಈ ನನ್ನ ಗತಿಯೇನೆ ಹುಡುಗಿ (ಅಅ )
ಇಬ್ಬರು : ಲಲ್ಲಲಲ ಆಅಅಅಅ
-------------------------------------------------------------------------------------------------------------------------
ಹೆಣ್ಣಿನ ಸೇಡು (1981) - ನಗುಮುಖ ಮೇಲೆ ವಂಚನೆ ಒಳಗೇ
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ದೊಡ್ಡರಂಗೇಗೌಡ ಗಾಯನ : ವಾಣಿ ಜಯರಾಂ, ಜಯಚಂದ್ರನ್
ಗಂಡು : ನಗು ಮುಖ ಮೇಲೆ ವಂಚನೆ ಒಳಗೆ ನಿಜ ಮುಖ ಯಾರು ತೋರಲ್ಲ
ನಿಜ ಮುಖ ಯಾರು ತೋರಲ್ಲ
ಮಾತಲಿ ಅಮೃತ ಮನದಲಿ ವಿಷವು ಪ್ರೀತಿಗೆ ಇವರಲಿ ಬೆಲೆಯಿಲ್ಲ
ನಗು ಮುಖ ಮೇಲೆ ವಂಚನೆ ಒಳಗೆ ನಿಜ ಮುಖ ಯಾರು ತೋರಲ್ಲ

ಗಂಡು : ಗುಲಾಬಿ ಒಂದು ನಗುತಿರಲೆಂದು ಧರಿಸಿದೆ ಎದೆಯಲಿ ನಾನಂದು ನಿಂದಾಗಿ ಮಾಡಿಕೋ ಎನಲಂದು
ಗುಲಾಬಿ ಒಂದು ನಗುತಿರಲೆಂದು ಧರಿಸಿದೆ ಎದೆಯಲಿ ನಾನಂದು ನಿಂದಾಗಿ ಮಾಡಿಕೋ ಎನಲಂದು
ಚುಚ್ಚಿತು ಮುಳ್ಳಲಿ ಆ ಹೂವಿಂದು ಯಾರಲಿ ಹೇಳಲಿ ನೊವಿಂದು
ನಂಬಿಕೆ ತೊರೆದು ವೇದನೆ ಪಡೆದು ಇರುಳಲಿ ನಿಂತಿಹೆ ನಾನೆಂದೂ
ಹೆಣ್ಣು : ನಗು ಮುಖ ಮೇಲೆ ವೇದನೆ ಒಳಗೆ ನಿಜ ಮುಖ ಯಾರು ನೋಡಲ್ಲ
ನಿಜ ಮುಖ ಯಾರು ನೋಡಲ್ಲ
ಕಣ್ಣಲ್ಲಿ ಕಂಡುದ ನಂಬುವರೆಲ್ಲಾ ಸತ್ಯವ ಯಾರು ನಂಬೋಲ್ಲ
ಹೆಣ್ಣು : ಗುಲಾಬಿ ತಂದ ಗಂಧವ ನಿಂದು ಮರೆಯಿತೇ ನಿನ್ನ ಮನಸಿಂದು
ಬಾಡದ ಹೂವಿದು ನೋಡೆಂದು
ಗುಲಾಬಿ ತಂದ ಗಂಧವ ನಿಂದು ಮರೆಯಿತೇ ನಿನ್ನ ಮನಸಿಂದು
ಬಾಡದ ಹೂವಿದು ನೋಡೆಂದು
ಸೀತೆಗೆ ಕಳಂಕ ಹಚ್ಚಿದ ನಾಡು ನನ್ನದು ಯಾವ ಲೆಕ್ಕಬಿಡು
ಯಾವ ಪರೀಕ್ಷೆ ವಿಧಿಸಿದರೇನು ಎಲ್ಲಕ್ಕೂ ಸಿದ್ಧವೂ ನಾನೆಂದೂ
ನಗು ಮುಖ ಮೇಲೆ ವೇದನೆ ಒಳಗೆ ಸತ್ಯವು ಯಾರು ನೋಡಲ್ಲ
ಸತ್ಯವು ಯಾರು ನೋಡಲ್ಲ
ಗಂಡು : ಮಾತಲಿ ಅಮೃತ ಮನದಲಿ ವಿಷವು ಪ್ರೀತಿಗೆ ಇವರಲಿ ಬೆಲೆಯಿಲ್ಲ

No comments:
Post a Comment