- ಓ.. ಈಗೋ ಇಲ್ಲೊಂದು ಮನಸಿದೇ
- ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾ
- ಹಲೋ .. ಹಲೋ ...ಇದು ೨೨೬೫೩೧೦ ನಾ..
- ನನ್ನ ಹಾಡು ನನ್ನದಲ್ಲ ಅವಳದು ಎಷ್ಟು ಸಾರಿ ಹಾಡಿದರೂ ಹೊಸದಿದು
- ಹೇ ದೋಸ್ತ್ ಹೇಳೋ ದೋಸ್ತ್ ಹೊಯ್ ಬಂತು ಕಣೋ
- ದಿಲ್ಲು ದಿಲ್ಲು ಸೇರಿದಾಗ ಆಹಾಹಹ
- ಕಚಗುಳಿಯ ಕಣ್ಣೊನೆ ನನ್ನಾ ಮನಸಲ್ಲಿ ತಂದಾನ ಹಾ ..
- ಚೆಲುವಮ್ಮಾ ಪ್ರೇಮದಮ್ಮಾ ಮೋಸಗಾತಿ ನೀನಮ್ಮಾ
ಚೋರ ಚಿತ್ತ ಚೋರ ( ೧೯೯೯) - ಓ.. ಈಗೋ ಇಲ್ಲೊಂದು ಮನಸಿದೇ
ಸಂಗೀತ : ವಿ.ರವಿಚಂದ್ರನ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕೆ.ಜೆ.ಏಸುದಾಸ್, ಚಿತ್ರಾ
ಗಂಡು : ಓ.. ಈಗೋ ಇಲ್ಲೊಂದು ಮನಸಿದೇ.. ಓಹೋಹೊಹೋ ಇಗೋ ಇಲ್ಲೊಂದು ಹಾಡಿದೇ
ಓಹೋಹೊಹೋ ಸವಿ ಈ ಸವಿಯ ಪಲ್ಲವಿ ಓಹೋಹೊಹೋ ನಗೋ ಈ ಕವಿಯ ಮನಸಿಗೇ
ಓ.. ಇಂದು ಈ ಜನುಮದಿನ
ಹೆಣ್ಣು : ಓ.. ಇಗೋ ಇಲ್ಲೊಂದು ಹಾಡಿದೇ ಓಹೋಹೊಹೋ ಸವಿ ಈ ಸವಿಯ ಪಲ್ಲವಿ
ಓಹೋಹೊಹೋ ನಗೋ ಈ ಕವಿಯ ಮನಸಿಗೇ ಓ.. ಇಂದು ಈ ಜನುಮದಿನ

ಗಂಡು : ಕನಸುಗಳಿಗೆ ಜೀವ ಕೊಡುವ ಪ್ರೇಮವೇ ಹೃದಯಗಳಿಗೆ ಕನಸು ಕೊಡುವ ಬಂಧುವೇ
ನಗುತಿರು ಹೀಗೆ ನಗುತಿರು
ಹೆಣ್ಣು : ಉಸಿರಿಗಿಂತ ಉಸಿರು ನಿನ್ನ ಗೆಳೆತನ ಚಿಮ್ಮುತಿರಲಿ ಹಗಲು ಇರುಳು ಹೊಸತನ
ಎಂದಿಗೂ ಹಾಯಾಗಿರೂ ..
ಗಂಡು : ಓ.. ಮಧುರವಾದ ಮನಸು ಎಂದರೆ ಭಾವನೆಗಳು ಸೇರೋ ಸಾಗರ.. ಓಹೋಹೋ.. ಹೇಹೇಹೇಹೇ
ಓ.. ಈಗೋ ಇಲ್ಲೊಂದು ಮನಸಿದೇ.. ಓಹೋಹೊಹೋ ಇಗೋ ಇಲ್ಲೊಂದು ಹಾಡಿದೇ
ಗಂಡು : ಅಂತರಂಗ ತೆರೆದು ಹಾಳೆ ಮಾಡುವ ಹೃದಯ ಎಂಬ ಲೇಖನಿಯಲ್ಲಿ ಬರೆಸುವಾ
ಕೈಗಳು ಮನಸ ಕೈಲಿದೇ ..
ಹೆಣ್ಣು : ಸುಮ್ಮನ್ನಿದ್ದೂ ನೂರು ವಿಷಯ ತಿಳಿಸುವಾ ಸಮಯ ಹೋಗವಷ್ಟು ಸಮಯ ಮರೆಸುವಾ
ಸೆಳೆತವು ಮನಸ ಕೈಲಿದೇ ...
ಗಂಡು : ಓ... ಋತುಗಳಿಗೆ ಬಣ್ಣ ಬದಲಿಸಿ ಬದುಕು ಬೆಳಗೋ ಮನಸು ಮುಂದಿದೆ
ಓಹೋಹೊಹೋ .... ಓಹೋಹೋಹೊಹೋ...
ಓ.. ಈಗೋ ಇಲ್ಲೊಂದು ಮನಸಿದೇ.. ಓಹೋಹೊಹೋ ಇಗೋ ಇಲ್ಲೊಂದು ಹಾಡಿದೇ
ಓಹೋಹೊಹೋ ಸವಿ ಈ ಸವಿಯ ಪಲ್ಲವಿ ಓಹೋಹೊಹೋ ನಗೋ ಈ ಕವಿಯ ಮನಸಿಗೇ
ಓ.. ಇಂದು ಈ ಜನುಮದಿನ
ಹೆಣ್ಣು : ಓ.. ಇಗೋ ಇಲ್ಲೊಂದು ಹಾಡಿದೇ ಓಹೋಹೊಹೋ ಸವಿ ಈ ಸವಿಯ ಪಲ್ಲವಿ
ಓಹೋಹೊಹೋ ನಗೋ ಈ ಕವಿಯ ಮನಸಿಗೇ ಓ.. ಇಂದು ಈ ಜನುಮದಿನ
ಗಂಡು : ಓ.. ಈಗೋ ಇಲ್ಲೊಂದು ಮನಸಿದೇ.. ಓಹೋಹೊಹೋ ಇಗೋ ಇಲ್ಲೊಂದು ಹಾಡಿದೇ
-------------------------------------------------------------------------------------------------------------------------ಓ.. ಇಂದು ಈ ಜನುಮದಿನ
ಹೆಣ್ಣು : ಓ.. ಇಗೋ ಇಲ್ಲೊಂದು ಹಾಡಿದೇ ಓಹೋಹೊಹೋ ಸವಿ ಈ ಸವಿಯ ಪಲ್ಲವಿ
ಓಹೋಹೊಹೋ ನಗೋ ಈ ಕವಿಯ ಮನಸಿಗೇ ಓ.. ಇಂದು ಈ ಜನುಮದಿನ
ಗಂಡು : ಓ.. ಈಗೋ ಇಲ್ಲೊಂದು ಮನಸಿದೇ.. ಓಹೋಹೊಹೋ ಇಗೋ ಇಲ್ಲೊಂದು ಹಾಡಿದೇ
ಚೋರ ಚಿತ್ತ ಚೋರ ( ೧೯೯೯) - ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾ
ಸಂಗೀತ : ವಿ.ರವಿಚಂದ್ರನ್, ಸಾಹಿತ್ಯ : ಶ್ರೀ.ಚಂದ್ರು ಗಾಯನ : ಎಸ್.ಪಿ.ಬಿ
ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾ
ಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾ
ಕೇಳೋ ಕಾತುರ ಹಾಡೋ ಆತುರ ನಿನ್ನ ಪ್ರೇಮದಾ ಹೆಸರ ಮೇಘಮಾಲೇ ..

ಸೊಗಸೂ ಅನ್ನೋದೇ ಅಂದದಾ ಪ್ರಣಯ ಸಿಂಧೂರವೋ ಹೇಳಮ್ಮಾ ಸಿರಿ ಬಂಗಾರಿ ನೀ ಸಿಂಧೂರವೋ ..
ಹೃದಯ ಅನ್ನೋದೇ ಪ್ರೀತಿಯ ಹೂವ ಶ್ರೀಗಂಧವೋ ಹೇಳಮ್ಮಾ ಓ ಒಲವಮ್ಮಾ ನೀ ಶ್ರೀಗಂಧವೋ
ಯಾವ ರೂಪ ನಿನ್ನದು ಹೇಳು ನೀನೀಗ ನಿನ್ನ ತವರು ಎಲ್ಲಿದೆ ಹೇಳೇ ನೀ ಬೇಗ
ಹಸಿವು ನಿದಿರೆ ದೂರ ಮಾಡೋ ಸವತಿ ಯಾರೇ ನೀ ಯಾರೇ.. ಹೇಳು ಬಾರೇ ..
ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾ
ಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾ
ಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾ
ಲಲಾಲಾ ... ಲಲಾಲಾ ... ಲಲಾಲಾ ... ಲಲಾಲಾ ...
ವಿರಹ ಅನ್ನೋದೇ ನಿನ್ನಯ ಮಧುರ ಸಂಗೀತವೋ ಹೇಳಮ್ಮಾ ಚೆಲು ಚೆಲುವಮ್ಮಾ ನೀ ಸಂಗೀತವೋ
ಹರೆಯ ಅನ್ನೋದೇ ಪ್ರೇಮದಾ ಧರೆಗೇ ಹೂ ಚೈತ್ರವೋ ಹೇಳಮ್ಮಾ ಓ ಮನಸಮ್ಮಾ ನೀ ಹೂ ಚೈತ್ರವೋ
ಕಾಳಿದಾಸ ಹಾಡಿದಾ ಪ್ರೀತಿ ನೀನೇನಾ ಕುಂಚದಿಂದ ಮಿಂಚಿದ ಅಂದ ನೀನೇನಾ
ಚೆಂದಗಾಗಿ ಪ್ರೇಮದೊಡತಿ ಹೇಳೇ ಯಾರೇ... ನೀ ಯಾರೇ...
ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾ
ಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾ
ಕೇಳೋ ಕಾತುರ ಹಾಡೋ ಆತುರ ನಿನ್ನ ಪ್ರೇಮದಾ ಹೆಸರ ಮೇಘಮಾಲೇ ..
ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾ
ಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾ
ಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾ
ಕೇಳೋ ಕಾತುರ ಹಾಡೋ ಆತುರ ನಿನ್ನ ಪ್ರೇಮದಾ ಹೆಸರ ಮೇಘಮಾಲೇ ..
ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾ
ಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾ
--------------------------------------------------------------------------------------------------------------------------
ಚೋರ ಚಿತ್ತ ಚೋರ ( ೧೯೯೯) - ಹಲೋ .. ಹಲೋ ...ಇದು ೨೨೬೫೩೧೦ ನಾ..
ಸಂಗೀತ : ವಿ.ರವಿಚಂದ್ರನ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ಹಲೋ .. ಹಲೋ .. ಇದು ೨೨೬೫೩೧೦ ನಾ
ಹೆಣ್ಣು : ಹಲೋ ಇದು ೨೨೬೫೩೧೦ ನೇ..
ಗಂಡು : ಹಲೋ ... ಹೆಣ್ಣು : ಯಾರೂ ...
ಗಂಡು : ದಿನ ಕನಸಲಿ ಕಾಣಿಸಿ ಚುಂಬಿಸಿ ಹೋಗೋನೂ..
ಹೆಣ್ಣು : ಕ್ಲ್ಯೂ ಒಂದು ಕೊಡುತೀಯಾ ಗಂಡು : ಯಾವಾಗ ಸೀಗುತೀಯಾ
ಹೆಣ್ಣು : ಮುಂದಿನ ಬಾನುವಾರ ಕನಸಲ್ಲಿ
ಗಂಡು : ಹಲೋ ... ಒಂದು ವಾರದವರೆಗೂ ಕಾಯಲೂ ಟೈಮಿಲ್ಲಾ...
ಹೆಣ್ಣು : ಹಲೋ ... ಒಂದು ಹುಡುಗಿ ಮಾತಿಗೇ ಕಾಯಿದೆ ವಿಧಿ ಇಲ್ಲಾ...

ಗಂಡು : ಫಸ್ಟ್ ಮೈನು ಫಸ್ಟೂ ಫೇಸು ಹೋಟೆಲ್ ಡ್ರೀಮ್ ಲ್ಯಾಂಡ್ ನೆನಪಿದೆಯಾ...
ಹೆಣ್ಣು : ನೆನಪಿಲ್ಲ ನಿನ್ನ ಫೇಸು ಡ್ರೀಮ್ ಲ್ಯಾಂಡ್ ನೆನಪು ಇದೆ
ಗಂಡು : ಕಾಫಿನ ಕುಡಿಯೋಕೆ ಸ್ಟ್ರಾ ಕೊಟ್ಟಿದ್ದು ನೆನಪಿದೆಯಾ
ಹೆಣ್ಣು : ಸ್ಟ್ರಾ ನೆನಪಿದೆ ಎಕ್ಸಾಟ್ರಾ ನೆನಪಿಲ್ಲಾ.. ಎಸ್ಕ್ಯೂಸ್ ಮೀ ಸ್ವಲ್ಪ್ ಫೋನು ಇಡುತೀಯಾ
ಗಂಡು : ಹಲೋ ... ಹಲೋ .. ಹಲೋ .. ಈ ಹುಡುಗಿಗ್ಯಾಕೋ ಪೇಶನ್ ಇಲ್ವಲ್ಲಾ...
ಹೆಣ್ಣು : ಹಲೋ ಸರಿಯಾದ ಕ್ಲ್ಯೂನ್ ಕೊಡಲೇ ಇಲ್ವಲ್ಲಾ...
ಗಂಡು : ಹಲೋ ... ಹೆಣ್ಣು : ಏನೂ ..
ಗಂಡು : ಅಲ್ಲಿ ಫ್ರೀ ಯಾಗ್ ಬಂದರೇ ತಪ್ಪೇನಿಲ್ವಲ್ಲಾ..
ಹೆಣ್ಣು : ನೀನೇನೂ ಹೇಳದೇನೆ`ನಿನ್ನ ನಾ ಕಂಡು ಹಿಡಿಯಬಲ್ಲೇ ..
ಗಂಡು : ನೀ ನನ್ನ ಸ್ವೀಟು ಹಾರ್ಟ್ ನೀನು ಹೀಗೆ ಅಂತ ನಾ ಬಲ್ಲೇ
ಹೆಣ್ಣು : ಲವ್ವರ್ಸ್ ಗಳು ಎಲ್ಲಾ ನಮ್ಮ ಹಾಗೇಂತ ನಾ ಬಲ್ಲೇ ..
ಗಂಡು : ನಾನೇ ಲವ್ವರೂ .. ಹೆಣ್ಣು : ನಾ ನಿನ್ನ ಫ್ಲವರು
ಗಂಡು : ನಮ್ಮ್ ಜೋಡಿ ಥೌಸಂಡ್ ವಾಟ್ಸ್ ಪವರೂ
ಹೆಣ್ಣು : ಹಲೋ ಫಾರೀನ್ನೂ ಗ್ರೌಂಡಲ್ಲಿ ಫಾಲಿಸ್ ಮೂಲವೋ
ಗಂಡು : ಹಲೋ ಎಲ್ಲಾ ಫಾಲೋ ಮಾಡಲಿ ನಮ್ಮ ಈ ಲವ್ವು
ಹೆಣ್ಣು : ಹಲೋ .. ಗಂಡು : ಏನೇ...
ಹೆಣ್ಣು : ನಮ್ಮ ಲವ್ವಿಗೇ ಯಾವುದೂ ಲೇಟೆಸ್ಟು ಟೆಸ್ಟು
ಗಂಡು : ದೂರ ಬರ್ತಿಯಾ ಒಂದೊಂದೇ ಹೇಳ್ತೀನಿ
ಹೆಣ್ಣು : ನಾ ಸೀನ್ ನಂಬರನಲ್ಲಿ ಸಿಕ್ತೀನಿ
ಗಂಡು : ಹಲೋ ... ಹೆಣ್ಣು : ಹಲೋ ...
ಗಂಡು : ಹಲೋ ... ಹೆಣ್ಣು : ಹಲೋ ...
-------------------------------------------------------------------------------------------------------------------------
ಚೋರ ಚಿತ್ತ ಚೋರ ( ೧೯೯೯) - ನನ್ನ ಹಾಡು ನನ್ನದಲ್ಲ ಅವಳದು ಎಷ್ಟು ಸಾರಿ ಹಾಡಿದರೂ ಹೊಸದಿದು
ಸಂಗೀತ : ವಿ.ರವಿಚಂದ್ರನ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ನನ್ನ ಹಾಡು ನನ್ನದಲ್ಲ ಅವಳದು ಎಷ್ಟು ಸಾರಿ ಹಾಡಿದರೂ ಹೊಸದಿದು
ಹಾಡಿನ ಹಿಂದೆಯೇ ಇದ್ದವಳೂ ಇಂದು ಕಣ್ಣಿನ ಮುಂದೆಯೇ ಬರುವಳು
ನನ್ನ ಹಾಡು ನನ್ನದಲ್ಲ ಅವಳದು ಎಷ್ಟು ಸಾರಿ ಹಾಡಿದರೂ ಹೊಸದಿದು

ಗಂಡು : ಮಲ್ಲೆ ಸೂಜಿ ಮಲ್ಲೆ ನಿನ್ನಿಲ್ಲೇ ರೋಜಾ ರೋಜಾ ಹರಳೆ
ಕೆಂದಾವರೇ ಕಮಲದಂತೆ ನೀ ಕೇಳೇ ಕನಕಾಂಬರಿ ಮಗಳೇ
ವಾಸಂತಿ ಸೇವಂತಿ ಸಂಪಿಗೆ ಮಲ್ಲಿಗೆ
ಒಂದು ಸಾರಿ ಹೇಳಮ್ಮಾ ಯಾವ ಹೂವು ನೀನು ಕಾಣೆ
ಹೆಣ್ಣು : ಯಾರು ನೀ ತೋಟಗಾರ ಈ ಹೂವ ಮುಂದೇಕೆ ಮಮಕಾರ
ಯಾರು ನೀ ಮಾಟಗಾರ ಹೇಳಯ್ಯಾ ನಂಗೇಕೆ ಉಪಚಾರ
ಗಂಡು : ರಾಣಿ ನೀನ್ ಮೇಲೆ ನಂಗೆ ಮನಸೈತೆ ಹೆಂಗೇ ನಾ ಹೇಳಲಂತ ಹೇಳಮ್ಮಾ
ಹೆಣ್ಣು : ರಾಜ ನೀನ್ ಕೈಲಿ ಹೆಂಗೆ ನಾ ಸಿಗಲಿ ಹೆಜ್ಜೆ ನನ್ನಿಂದಾಚೆ ಬರದಯ್ಯ
ಗಂಡು : ನಿನ್ನ ಮೌನದಾಗ ನನ್ನಾ ಲಾವಣಿ
ಹೆಣ್ಣು : ನಿನ್ನ ನೆರಳಿನಾಗೆ ನನ್ನಾ ಛಾವಣಿ
ಗಂಡು : ಆಗಲಂತ ಒಪ್ಪಿಕೋ ಮಾಲಿಯ ಕೈಯಲ್ಲಿ ಬೇಲಿಯ ಹಾಕಿಕೋ ನಾ
ಹೆಣ್ಣು : ಚೋರ ನೀ ಚಿತ್ತ ಚೋರ ಈ ಹೂವ ಮುಂದೆ ನೀ ಹೂಗಾರ
ಬಲ್ಲೆ ನೀ ಜಾದೂಗಾರ ಎಂದೆಂದೂ ನೀ ತಾನೇ ಗೆಣೆಕಾರ..
ಗಂಡು : ನನ್ನ ಹಾಡು ನನ್ನದಲ್ಲ ಅವಳದು ಎಷ್ಟು ಸಾರಿ ಹಾಡಿದರೂ ಹೊಸದಿದು
ಹಾಡಿನ ಹಿಂದೆಯೇ ಇದ್ದವಳೂ ಇಂದು ಕಣ್ಣಿನ ಮುಂದೆಯೇ ಬರುವಳು
ಗಂಡು : ಯಾವ ಕಣ್ಣುಗಳು ನಿನ್ನ ಸೋಕಿದರೆ ನನ್ನ ಗುರುತಾಗಲಂತ ಇಟ್ಟು ಹೋದೆ
ಹೆಣ್ಣು : ನಿನ್ನ ಕೊರಳ ಮಾತು ನನ್ನ ಕೈಯಲಿ
ಗಂಡು : ನಿನ್ನ ಕೈಗಳೀಗ ನನ್ನಾ ಬಳಿಯಲಿ
ಹೆಣ್ಣು : ಹ್ಯಾಂಗೇ ಅಂತ ಹೇಳಲಿ ಏನಂತ ಬರೆಯಲಿ ಸಾಲದು ಸಾಲುಗಳು
ಗಂಡು : ನೀಲಿ ನೀಲಾಂಬರಿಯೇ ನಿಲ್ಲೇಲೇ ಬೆಳ್ಳಿ ಶ್ವೇತಾಂಬರಿಯೇ
ನೀನು ಆ ಸೂರ್ಯಕಾಂತಿ ಹೇಳೆಲೇ ನೀನಾ ಈ ಮಧುವಂತೀ
ದಾಸವಾಳ ಕಾದಿರುವೆ ಯಾರೇ ನೀನು ಸ್ಪಟಿಕವೇ
ಒಂದು ಸಾರಿ ಹೇಳಮ್ಮಾ ನನ್ನಾ ಹೂವು ನೀನು ಅಂತಾ...
ನನ್ನ ಹಾಡು ನನ್ನದಲ್ಲ ಅವಳದು ಎಷ್ಟು ಸಾರಿ ಹಾಡಿದರೂ ಹೊಸದಿದು
ಹಾಡಿನ ಹಿಂದೆಯೇ ಇದ್ದವಳೂ ಇಂದು ಕಣ್ಣಿನ ಮುಂದೆಯೇ ಬರುವಳು
-------------------------------------------------------------------------------------------------------------------------
ಚೋರ ಚಿತ್ತ ಚೋರ ( ೧೯೯೯) - ಹೇ ದೋಸ್ತ್ ಹೇಳೋ ದೋಸ್ತ್ ಹೊಯ್ ಬಂತು ಕಣೋ
ಸಂಗೀತ : ವಿ.ರವಿಚಂದ್ರನ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಎಲ್.ಏನ್.ಶಾಸ್ತ್ರಿ, ರವಿಶಂಕರ, ಬದರಿಪ್ರಸಾದ,
ಕೋರಸ್ : ಹೇ.. ದೋಸ್ತ ಹೇಳೋ ದೋಸ್ತ್ ಹೊಯ್
ಗಂಡು : ಬಂತು ಕಣೋ ಬಂತು ಕಣೋ ಅವಳ ಈ ಲೆಟರ್
ಕೋರಸ್ : ಓಹೋಹೋ ವಾರೆವಾ.. ಇದ ಕಾಯುತ್ತಿದ್ದ ನಿನ್ನ ಕವಿತಾರಾಣಿಯ ಲೆಟರ್ ಒಹೋ.. ಓದು ಹೇಳು
ಗಂಡು : ಡಿಯರ್ ಅಭಿಮಾನಿಯೇ ಹೌ ಆರ್ ಯೂ ಸೌಖ್ಯಾನಾ ನನ್ನ ಕವಿತೆಯಾ ಮೊದಲ ಪ್ರೇಮಿಯೇ
ಕೋರಸ್ : ರಿಪ್ಲೈ ಲೇಟಾಯ್ತಂತಾ ಏನೂ ಅಂದ್ಕೋಬೇಡಾ ಓದು
ಗಂಡು : ಈ ಲೈಟಿಂಗನಲ್ಲೂ ಇದೇ ಥ್ರಿಲ್ಲೂ ನಿನಗಾಗಿ ಈ ಕವನ
ಒಳ್ಳೆ ಕೋತಿ ತರ ಯಾಕ್ರೋ ನಿಮ್ಮದು ಇಂಥಾ ಕಿರುಚಾಟ ಓಹೋಹೋ.. ಹೋಗೋ ಲೋ
ನಿನ್ನ ಮುಖದ ಮೇಲೆ ಕಾಸು ಎಸ್ದು ಬಂಗ್ಲೇಗ್ ಹೋಗ್ತೀನಿ ಓಹೋಹೋ ರೈಟ್ ಹೇಳೋ
ಕೋರಸ್ : ಸರಿ ಮುಂದೆ ಓದೋ ನಿನ್ನ ರಾಣಿ ಕವಿತೆ ನಾ..
-------------------------------------------------------------------------------------------------------------------------
ಗಂಡು : ಬಂತು ಕಣೋ ಬಂತು ಕಣೋ ಅವಳ ಈ ಲೆಟರ್
ಕೋರಸ್ : ಓಹೋಹೋ ವಾರೆವಾ.. ಇದ ಕಾಯುತ್ತಿದ್ದ ನಿನ್ನ ಕವಿತಾರಾಣಿಯ ಲೆಟರ್ ಒಹೋ.. ಓದು ಹೇಳು
ಗಂಡು : ಡಿಯರ್ ಅಭಿಮಾನಿಯೇ ಹೌ ಆರ್ ಯೂ ಸೌಖ್ಯಾನಾ ನನ್ನ ಕವಿತೆಯಾ ಮೊದಲ ಪ್ರೇಮಿಯೇ
ಕೋರಸ್ : ರಿಪ್ಲೈ ಲೇಟಾಯ್ತಂತಾ ಏನೂ ಅಂದ್ಕೋಬೇಡಾ ಓದು
ಗಂಡು : ಈ ಲೈಟಿಂಗನಲ್ಲೂ ಇದೇ ಥ್ರಿಲ್ಲೂ ನಿನಗಾಗಿ ಈ ಕವನ
ಒಳ್ಳೆ ಕೋತಿ ತರ ಯಾಕ್ರೋ ನಿಮ್ಮದು ಇಂಥಾ ಕಿರುಚಾಟ ಓಹೋಹೋ.. ಹೋಗೋ ಲೋ
ನಿನ್ನ ಮುಖದ ಮೇಲೆ ಕಾಸು ಎಸ್ದು ಬಂಗ್ಲೇಗ್ ಹೋಗ್ತೀನಿ ಓಹೋಹೋ ರೈಟ್ ಹೇಳೋ
ಕೋರಸ್ : ಸರಿ ಮುಂದೆ ಓದೋ ನಿನ್ನ ರಾಣಿ ಕವಿತೆ ನಾ..
-------------------------------------------------------------------------------------------------------------------------
ಚೋರ ಚಿತ್ತ ಚೋರ ( ೧೯೯೯) - ದಿಲ್ಲು ದಿಲ್ಲು ಸೇರಿದಾಗ ಆಹಾಹಹ
ಸಂಗೀತ : ವಿ.ರವಿಚಂದ್ರನ್, ಸಾಹಿತ್ಯ : ಶ್ರೀ.ಚಂದ್ರು, ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ದಿಲ್ಲು ದಿಲ್ಲು ಸೇರಿದಾಗ..
ಹೆಣ್ಣು : ಆಹಾಹಾಹಾ .. ಆಹಾಹಾಹಾ .. ಚೋರ ಚೋರಿ ಸೇರಿದಾಗ
ಗಂಡು : ಆಹಾಹಾಹಾ .. ಆಹಾಹಾಹಾ ..
ಹೆಣ್ಣು : ನೀನು ನನ್ನನ್ನೂ ಅಪ್ಪಿಕೊಂಡಾಗ
ಗಂಡು : ನಾನು ನಿನ್ನನ್ನೂ ಚುಂಬಿಸಿದಾಗ
ದಿಲ್ಲು ದಿಲ್ಲು ಸೇರಿದಾಗ..

ಗಂಡು : ಪ್ರೀತ್ಸೋರಿಗೆಲ್ಲಾ ನಾನೇ ಗುರುವಮ್ಮಾ ...
ಹೆಣ್ಣು : ಹಾ.. ನೀ ಹೇಳು ಗುರುವೇ ಎಲ್ಲಿಂದ ಶುರು ಪ್ರೇಮ
ಗಂಡು : ಕಣ್ಣಿಂದಲೇ ಈ ಪ್ರೇಮದಾ ಆಟ ಶುರುವಮ್ಮಾ..
ಹೆಣ್ಣು : ಘಮ್ಮೆ ಎಂದಿತು ಈ ಪ್ರೇಮದಾ ಪಾಠ ಚಂದಮಾಮ
ಗಂಡು : ಈ ಪ್ರೇಮದಾಟ ಹಿಂಗೇನಮ್ಮಾ
ಹೆಣ್ಣು : ಜೀವ ಜೀವ ಸೇರಿದಾಗ
ಗಂಡು : : ಆಹಾಹಾಹಾ .. ಆಹಾಹಾಹಾ .. ಕಣ್ಣು ಕಣ್ಣು ಸೇರಿದಾಗ
ಹೆಣ್ಣು : ಆಹಾಹಾಹಾ .. ಆಹಾಹಾಹಾ ..
ಹೆಣ್ಣು : ಓಯ್ .. ರಾಜಾಧಿರಾಜ ನನ್ನಾ ಬಾಜು ಆಜಾ
ಗಂಡು : ಅಪರಂಜಿ ನೈನ್ ಬಾರೆ ನನ್ನ ರೋಜಾ
ಹೆಣ್ಣು : ಓ ನನ್ನ ರಾಜ ಈ ಪ್ರೇಮಕ್ಕೆ ನೀನೇ ಸರದಾರ
ಗಂಡು : ನಮ್ಮಿಂದಲೇ ಈ ಪ್ರೇಮ ಪಾಠ ಶುರವ ಬೇಗ ಬಾಮ್ಮಾ..
ಹೆಣ್ಣು : ಈ ಪ್ರೇಮಕ್ಕೆ ಇಂದು ಕೊನೆ ಇಲ್ಲ ಬಾ
ಗಂಡು : ಹೊಯ್ ದಿಲ್ಲು ದಿಲ್ಲು ಸೇರಿದಾಗ..
ಹೆಣ್ಣು : ಆಹಾಹಾಹಾ .. ಆಹಾಹಾಹಾ .. ಚೋರ ಚೋರಿ ಸೇರಿದಾಗ
ಗಂಡು : ಆಹಾಹಾಹಾ .. ಆಹಾಹಾಹಾ ..
ಹೆಣ್ಣು : ನೀನು ನನ್ನನ್ನೂ ಅಪ್ಪಿಕೊಂಡಾಗ
ಗಂಡು : ನಾನು ನಿನ್ನನ್ನೂ ಚುಂಬಿಸಿದಾಗ
ಇಬ್ಬರು : ಆಹಾಹಾಹಾ .. ಆಹಾಹಾಹಾ .. ಆಹಾಹಾಹಾ .. ಆಹಾಹಾಹಾ ..

ಆಹಾಹಾಹಾ .. ಆಹಾಹಾಹಾ .. ಆಹಾಹಾಹಾ .. ಆಹಾಹಾಹಾ ..
-------------------------------------------------------------------------------------------------------------------------
ಚೋರ ಚಿತ್ತ ಚೋರ ( ೧೯೯೯) - ಕಚಗುಳಿಯ ಕಣ್ಣೊನೆ ನನ್ನಾ ಮನಸಲ್ಲಿ ತಂದಾನ ಹಾ ..
ಸಂಗೀತ : ವಿ.ರವಿಚಂದ್ರನ್, ಸಾಹಿತ್ಯ : ಶ್ರೀ.ಚಂದ್ರು ಗಾಯನ : ಎಸ್.ಪಿಬಿ, ಚಿತ್ರಾ
ಹೆಣ್ಣು : ಕಚಗುಳಿಯ ಕಣ್ಣೊನೇ ನನ್ನ ಮನಸಲ್ಲಿ ತಂದಾನ.. ಹಾ..
ಲವ್ ಸ್ಟೋರಿ ತಿಲ್ಲಾನ ಈಗ ಈ ಮನಸು ನಂದೇನಾ.. ಹಾ..
ಗಂಡು : ಈ ಪುಟ್ಟ ಮನಸಲ್ಲಿ ಇಷ್ಟು ಆಸೇನಾ ಬೆಟ್ಟದಂತಿರುವ ಪ್ರೀತಿ ಬಯಕೇನಾ ...
ಗ್ರೀನ್ ಸಿಗ್ನಲ್ ಕೊಟ್ಟಾಯಿತಲ್ಲ..

ಹೆಣ್ಣು : ಲವ್ ಸ್ಕೂಲು ನಿನ್ನ ಈ ಕಣ್ಣು ತುಂಟ ಈ ಪ್ರೀತಿ ಪ್ರೇಮಕ್ಕೆ ನೀನೇ ನೆಂಟ
ಗಂಡು : ಸರಸಕ್ಕೆ ಸಹಚಾರಿಣಿ ಲವ್ ಪಾಠ ಕಲಿತಾ ಗಿಣಿ ಮನಸು ಬಯಸೋ ಮನಸು ನಿನ್ನದೇ
ಹೆಣ್ಣು : ಪ್ರೀತಿಗೆ ಕನಸು ಸೋಪಾನ
ಗಂಡು : ಈ ವಯಸಲಿ ಸ್ವಲ್ಪ ಜೋಪಾನ
ಹೆಣ್ಣು : ಒಹೋ.. ಯಾಕಯ್ಯಾ ಇನ್ನೂ ಸುಮ್ಮಾನ
ಗಂಡು : ನೀ ಪ್ರೀತಿಲೀ ಪಿ.ಎಚ್.ಡಿ ನಾ..
ಹೆಣ್ಣು : ಈ ಪ್ರೀತಿಗೆ ಸೋಪಾನ ನೀನೇ ನಿನ್ನ ಪ್ರೀತಿ ದೀವಾನಾ ನಾ..
ಈ ಹಾರ್ಟು ನಿಂದೇನೆ ಇನ್ನಾ... ಲವ್ ಬಾಣ ಬಿಟ್ಟಿಲ್ಲ ನೀ..
ಗಂಡು : ಈ ಪುಟ್ಟ ಕಣ್ಣಲಿ ಇಷ್ಟು ಆಸೇನಾ .. ಬೆಟ್ಟದಷ್ಟಿರುವ ಪ್ರೀತಿ ಬಯಕೇನಾ
ಗ್ರೀನ್ ಸಿಗ್ನಲ್ ಕೊಟ್ಟ ಹೆಣ್ಣೇ ..

ಗಂಡು : ಹದಿನೆಂಟು ಇಂಚಿನ ಸೊಂಟ ಕುಲುಕಿ ಕಣ್ ಗಾಳ ಬೀಸಿ ಹಿಡಿದೋಳೇ
ಹೆಣ್ಣು : ಪ್ರೀತಿಗೆ ರಾಜಾಧಿರಾಜಾ ಖೇಲೋ ಯೇ ದಿಲ್ ಕಾ ದರ್ವಾಜಾ ನನ್ನ್ ದಿಲ್ ಗೇ ಆಗೂ ಮುಸ್ತಾಫಾ
ಗಂಡು : ಮಸ್ತನಾ ಪ್ರೀತಿ ಮಸ್ತನಾ ನಾ ಕೊಡಲೇನೆ ಈಗ ಚುಮ್ಮಾನಾ
ಹೆಣ್ಣು : ಅನುಮಾನ ಯಾಕೆ ಅನುಮಾನ ನನ್ನ ಮುಟ್ಟೋಕೆ ಸಂಕೋಚನಾ
ಗಂಡು : ಲವ್ ಸ್ಟೋರಿ ತಿಲ್ಲಾನ ಈಗ ಮನಸಲ್ಲಿ ತಂದಾನ ಹಾಂ..
ಈ ಸೊಗಸು ನಂದೆನಾ ಇನ್ನಾ ಕಚ್ಚುಗಳಿಯ ಕಣ್ಣೋಳೆ ಹಾಂ..
ಹೆಣ್ಣು : ಈ ಮನಸಲ್ಲಿ ಇಟ್ಟೆ ಮನಸನ್ನ ನಮಗೆ ಜಗವೆಲ್ಲ ಜಾಲಿ ಜಮಖಾನ ಪ್ರೀತಿನೇ ನಮ್ಮ ತಾಣ

ಚೋರ ಚಿತ್ತ ಚೋರ ( ೧೯೯೯) - ಚೆಲುವಮ್ಮಾ ಪ್ರೇಮದಮ್ಮಾ ಮೋಸಗಾತಿ ನೀನಮ್ಮಾ
ಸಂಗೀತ : ವಿ.ರವಿಚಂದ್ರನ್, ಸಾಹಿತ್ಯ : ಶ್ರೀಚಂದ್ರು ಗಾಯನ :ಎಲ್.ಏನ್.ಶಾಸ್ತ್ರಿ
ಚೆಲುವಮ್ಮಾ ಪ್ರೇಮದಮ್ಮಾ ಮೋಸಗಾತಿ ನೀನಮ್ಮಾ
ಮನಸನ್ನ ಚೂರುಮಾಡಿ ಹಂಚುವಾಸೆ ಏಕಮ್ಮಾ
ಸ್ವಾರ್ಥದ ಬಯಲಲಿ ಹೃದಯದ ಚೆಂಡನು ಅತ್ತ ಇತ್ತ ಬೀಸುವಾ ಆಟ ಬೇಡಮ್ಮ..

ನನ್ನ ಪ್ರೀತಿಯ ಆಸೆಗೆ ಗ್ರಹಣವಾ ಹಿಡಿಸಿದೆ ಸಂತಸದ ಈ ಬದುಕಲ್ಲಿ ಕಹಿಯ ಉಣಿಸಿದೆ
ಬಯಸೋ ಕುಸುಮವಾ ಮರೆಮಾಚಿ ಬೇರೆ ಹೂ ತೋರಿದೇ ಸಂತಸದ ಹಾಲ್ ಕಡಲಲಿ ಹುಳಿಯಾ ಹಿಂಡಿದೆ
ಪ್ರೀತಿ ಎಂದೂ ಆಟವಲ್ಲ ನೀನು ತಿಳಿಯಮ್ಮಾ ಪ್ರೇಮ ಹಂಚಿ ಉಣಿಸೋ ಬೆಲ್ಲ ಅಲ್ಲ ಕೇಳಮ್ಮಾ
ನನ್ನ ಹಾಡಾ ಶೃತಿಯ ಕೆಡಿಸಿ ನಲಿವ ಆಸೆ ನಿನಗ್ಯಾಕೆ ಹೇಳಿ ನೀವೂ

ಬಯಕೆ ಚಿಗುರೊಡೆಯೋ ವೇಳೆಗೆ ನನ್ನ ನೀ ದೂಡಿದೆ ಪ್ರೀತಿಸುವ ಹೊಸ ಬಯಕೆಗಳ ಕನಸಾ ಕೆಡಿಸಿದೇ
ಹೃದಯದಂಗಳಕೆ ಚೈತ್ರದ ತಂಪು ನೀನೆರೆಯದೇ ಸುಡು ಸುಡುವ ಉರಿ ಚಿಂತೆಯಲಿ ನನ್ನ ಇಳಿಸಿದೇ ..
ಸ್ನೇಹ ಬೇಕು ಎಂದು ಪ್ರೀತಿಯ ತೊರೆದು ಹೋದವಳೇ
ಪ್ರೀತಿಯ ಗೆಳತೀ ಋಣವ ತೀರಿಸೇ ಒಲವ ತೊರೆದವಳೇ
ಒಲವ ಜೀವ ಮಿಡಿಯುತಿರಲೂ ನಲಿವ ಮನಸು ನಿಮಗ್ಯಾಕೇ ಹೇಳಿ ನೀವೂ ..
ಚೆಲುವಮ್ಮಾ ಪ್ರೇಮದಮ್ಮಾ ಮೋಸಗಾತಿ ನೀನಮ್ಮಾಮನಸನ್ನ ಚೂರುಮಾಡಿ ಹಂಚುವಾಸೆ ಏಕಮ್ಮಾ
ಸ್ವಾರ್ಥದ ಬಯಲಲಿ ಹೃದಯದ ಚೆಂಡನು ಅತ್ತ ಇತ್ತ ಬೀಸುವಾ ಆಟ ಬೇಡಮ್ಮ..
ಚೆಲುವಮ್ಮಾ ಪ್ರೇಮದಮ್ಮಾ ಮೋಸಗಾತಿ ನೀನಮ್ಮಾ
-------------------------------------------------------------------------------------------------------------------------
No comments:
Post a Comment