- ಸಾಗರಕೆ ಚಂದಿರ ಬಂದ ಪ್ರಥಮ ಚುಂಬನ
- ಅವಳೇ ಗುಣವಂತಿ
- ಮಿನಿ ಮಿನಿ ಮಿನುಗುವಾ
- ಹಾಡಲೇ ಪಲ್ಲವಿ
- ಹೂವೆರಡು ಅರಳಿದವೂ
- ಬರುವರೂ ಇಲ್ಲಿಗೇ ರಸಿಕರೂ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಹೆಣ್ಣು : ಆಆಆ.. ಒಡಲಿನಲ್ಲಿ ಮಿಂಚಿನಂತೆ ಮಧುರ ಕಂಪನ
ಒಡಲಿನಲ್ಲಿ ಮಿಂಚಿನಂತೆ ಮಧುರ ಕಂಪನ
ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಗಂಡು : ಆಆಆ.. ಪ್ರಥಮ ಚುಂಬನ
ಗಂಡು : ಬೆಳ್ಳಿತಾರೆ ತೋರಣ, ನೀ ತಂದ ಸ್ತ್ರೀಧನ (ಆಆಆಆಅ)
ಬೆಳ್ಳಿತಾರೆ ತೋರಣ, ನೀ ತಂದ ಸ್ತ್ರೀಧನ
ಅರಳಿನಿಂತ ಹೂಬನ, ನೀನಗಲು ಈ ಮನ
ಅರಳಿನಿಂತ ಹೂಬನ, ನೀನಗಲು ಈ ಮನ
ಮೈಗಂಪಲಿ ಕಾಣುವೆ ನಾ, ನರುಗಂಪಿನ ಚಂದನ (ಆಆಆಆಅ)
ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಹೆಣ್ಣು : ಆಆಆ.. ಪ್ರಥಮ ಚುಂಬನ
ಹೆಣ್ಣು : ಹೃದಯ ತಂತಿ ತಾಣ , ಮಿಡಿದ ಭಾವ ನೂತನ (ಆಆಆಆಅ)
ಹೃದಯ ತಂತಿ ತಾಣ ಮಿಡಿದ ಭಾವ ನೂತನ
ಬಳ್ಳಿಯಂತೆ ಬಳಸಿರಲು, ಬಾಹುಗಳ ಬಂಧನ
ಬಳ್ಳಿಯಂತೆ ಬಳಸಿರಲು, ಬಾಹುಗಳ ಬಂಧನ
ಮುಡಿದ ಮಲ್ಲೆ ಉದುರುತಿರೆ, ಒಲವಿನ ಸಂಧಾನ
(ಆಆಆಆಅ) ಆಆಆಆಅ (ಆಆಆಆಅ) ಆಆಆಆ
ಇಬ್ಬರು : ಆಆಆಅ... ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
ಆಆಆ.. ಪ್ರಥಮ ಚುಂಬನ
--------------------------------------------------------------------------------------------------------------------------
ಒಂದು ಹೆಣ್ಣಿನ ಕಥೆ (1972) - ಅವಳೇ ಗುಣವಂತಿ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಗಾಯನ: ಪಿ.ಬಿ.ಎಸ್, ಎಸ್.ಜಾನಕಿ
ಇಬ್ಬರು : ಅವಳೇ ಗುಣವತಿ ಕುಲನಾರಿ ಶ್ರೀಮತಿ
ಅವಳೇ ಗುಣವತಿ ಕುಲನಾರಿ ಶ್ರೀಮತಿ
ಬಾಳಿನ ಭಾಗ್ಯವ ತರುವಳು ಯಾರೋ

ಹೆಣ್ಣು : ಪ್ರಣಯದ ಮೋಹಿನಿ ಅಂದದ ಅರಗಿಣಿ ಆದಿಯ ಅವಳೇ ಕಾಮಿನಿ
ಗಂಡು : ಪ್ರಣಯದ ಮೋಹಿನಿ ಅಂದದ ಅರಗಿಣಿ ಆದಿಯ ಅವಳೇ ಕಾಮಿನಿ
ಇಬ್ಬರು : ಯೌವ್ವನವನ್ನೇ ಬಲಿಯಾಗಿಸುವುಳು ಮೋಸದ ಮೋಜಿಗೇ ವಿಲಾಸಿನೀ
ಶೀಲವೂ ತನ್ನ ಪ್ರಾಣಕೂ ಮಿಗಿಲೂ ಎನ್ನುವ ಅವಳೇ ಮಾನಿನಿ

ದೇಶದ ಭಾಗ್ಯವಿಧಾತ ನೀಡುವ
ದೇಶದ ಭಾಗ್ಯವಿಧಾತ ನೀಡುವ ತನ್ನವ ನಾಡಿನ ನಾಯಕಿ ಯಾರೋ
ತನ್ನವ ನಾಡಿನ ನಾಯಕಿ ಯಾರೋ
ಅವಳೇ ಗುಣವತಿ ಕುಲನಾರಿ ಶ್ರೀಮತಿ
--------------------------------------------------------------------------------------------------------------------------
ಒಂದು ಹೆಣ್ಣಿನ ಕಥೆ (1972) - ಮಿನಿ ಮಿನಿ ಮಿನುಗುವಾ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ಎಲ್.ಆರ್.ಈಶ್ವರಿ, ಕೋರಸ್
ಹೆಣ್ಣು : ಮಿನಿ ಮಿನಿ ಮಿನುಗುವ ಮೀನಿದು ನೋಡಿಲ್ಲಿ ಕೋರಸ್ : ಚಂ ಚಂ ಚಂ
ಹೆಣ್ಣು : ಜಿಲ ಜಿಲ ಎನ್ನುವ ತಣ್ಣನೇ ನೀರಲ್ಲಿ ಕೋರಸ್ : ಜುಂ ಜುಂ ಜುಂ
ಹೆಣ್ಣು : ಆಟವಾಡೋ ವಯಸಂತೆ ಕಣ್ಣ ತುಂಬ ಕನಸಂತೆ
ಕೋರಸ್ :ಆಟವಾಡೋ ವಯಸಂತೆ ಕಣ್ಣ ತುಂಬ ಕನಸಂತೆ
ಹೆಣ್ಣು : ಉಲ್ಲಾಸ ಈ ಮೈಯಲ್ಲಿ
ಕೋರಸ್ : ಮಿನಿ ಮಿನಿ ಮಿನುಗುವ ಮೀನಿದು ನೋಡಿಲ್ಲಿ ಹೆಣ್ಣು : ಚಂ ಚಂ ಚಂ
ಕೋರಸ್ : ಜಿಲ ಜಿಲ ಎನ್ನುವ ತಣ್ಣನೇ ನೀರಲ್ಲಿ ಹೆಣ್ಣು : ಜುಂ ಜುಂ ಜುಂ
ಹೆಣ್ಣು : ಹಾರುವ ಹಕ್ಕಿ ಓಡುವ ಜಿಂಕೆ ನಮಗೆ ತಾನೇ ಉಪಮಾನ
ಕೋರಸ್ : ಲಲ್ಲಾ ಲಲ್ಲಾ ಲಲ್ಲಲಲ್ಲಾ ಲಾಲಾಲಾ
ಹೆಣ್ಣು : ಓವ್.. ಹಾರುವ ಹಕ್ಕಿ ಓಡುವ ಜಿಂಕೆ ನಮಗೆ ತಾನೇ ಉಪಮಾನ
ಮೂಡಿದೆ ಹರೆಯ ಹಾಡಿದೆ ಹೃದಯ
ಕೋರಸ್ : ಮೂಡಿದೆ ಹರೆಯ ಹಾಡಿದೆ ಹೃದಯ
ಹೆಣ್ಣು : ದೂಡುವ ಬನ್ನಿ ಬಿಗುಮಾನ
ಕೋರಸ್ : ಆಆಆ.. ಆಆಆ ...
ಹೆಣ್ಣು : ಆಆಆ.. ಮಿನಿ ಮಿನಿ ಮಿನುಗುವ ಮೀನಿದು ನೋಡಿಲ್ಲಿ ಕೋರಸ್ : ಚಂ ಚಂ ಚಂ

ಹೆಣ್ಣು : ಗಂಡಿಗೆ ಹೆಣ್ಣು ಸರಿಸಮಾನ ಎನ್ನುವ ಪಂಥ ನಮದಂತೆ

ಗಂಡನ ಸೇವೆ ಆಗದು ನಮಗೆ
ಕೋರಸ್ : ಗಂಡನ ಸೇವೆ ಆಗದು ನಮಗೆ
ಹೆಣ್ಣು : ಆಳುವ ಹಕ್ಕು ನಮದಂತೆ
ಕೋರಸ್ : ಆಳುವ ಹಕ್ಕು ನಮದಂತೆ
ಕೋರಸ್ : ಆಆಆ.. ಆಆಆ ...
ಹೆಣ್ಣು : ಆಆ..ಓ . ಮಿನಿ ಮಿನಿ ಮಿನುಗುವ ಮೀನಿದು ನೋಡಿಲ್ಲಿ ಕೋರಸ್ : ಚಂ ಚಂ ಚಂ

ಒಂದು ಹೆಣ್ಣಿನ ಕಥೆ (1972) - ಹಾಡಲೇ ಪಲ್ಲವಿ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಗಾಯನ: ಎಸ್.ಜಾನಕಿ
ಹಾಡಲೇ ಪಲ್ಲವಿ ಬಾಳಿನ ಕವಿತೆಗೇ ಆಸರೇ ದೊರಕಿದೆ ಆಸೆಯೂ ಬಂದಿದೆ

ಹಾಡಲೇ ಬಾಳಿನ ಪಲ್ಲವಿ....
ನೀ ಯಾರೋ ನಾ ಯಾರೋ ನಿನ್ನೀ ವರೆಗೆ ನಾವಿಂದು ಒಂದಂತೇ ಕೊನೆವರೆಗೆ

ದೈವಿಕ ಸಂಬಂಧ ಹೃದಯದ ಬೆಸುಗೆ
ದೈವಿಕ ಸಂಬಂಧ ಹೃದಯದ ಬೆಸುಗೆ ನಡೆಯುವೆ ನೆರಳಾಗಿ ನಿನ್ನೊಂದಿಗೇ... ಆ..ಆ..ಆಆಆ
ಹಾಡಲೇ ಪಲ್ಲವಿ ಬಾಳಿನ ಕವಿತೆಗೇ ಆಸರೇ ದೊರಕಿದೆ ಆಸೆಯೂ ಬಂದಿದೆ
ಹಾಡಲೇ ಬಾಳಿನ ಪಲ್ಲವಿ....
ರಾಮನಿಗೆ ಸೀತೆಯಂತೇ ನಾನಿರುವೇ ರುಕ್ಮಿಣಿಗೆ ಶ್ಯಾಮನಂತೆ ನೀ ಇರುವೇ

ಮಾಂಗಲ್ಯ ಸೌಭಾಗ್ಯ ಎನಗೇ ನೀ ತರುವೇ
ಮಾಂಗಲ್ಯ ಸೌಭಾಗ್ಯ ಎನಗೇ ನೀ ತರುವೇ ಚರಣವೇ ಸ್ವರ್ಗವ ನಾ ಕಾಣುವೇ ... ಆ..ಆ..ಆಆಆ
ಹಾಡಲೇ ಪಲ್ಲವಿ ಬಾಳಿನ ಕವಿತೆಗೇ ಆಸರೇ ದೊರಕಿದೆ ಆಸೆಯೂ ಬಂದಿದೆ
ಹಾಡಲೇ ಬಾಳಿನ ಪಲ್ಲವಿ....
--------------------------------------------------------------------------------------------------------------------------
ಒಂದು ಹೆಣ್ಣಿನ ಕಥೆ (1972) - ಹೂವೆರಡೂ ಅರಳಿದವೂ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಗಾಯನ: ಪಿ.ಬಿ.ಎಸ್,
ಹೂವೆರಡೂ ಅರಳಿದವೂ ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲೀ
ಹೂವೆರಡೂ ಅರಳಿದವೂ ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲೀ
ಒಂದು ಹೆಣ್ಣಿನ ಕಥೆ (1972) - ಬರುವರೂ ಇಲ್ಲಿಗೇ ರಸಿಕರೂ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಗಾಯನ: ಎಲ್.ಆರ್.ಈಶ್ವರಿ
ಬರುವರು ಇಲ್ಲಿಗೆ ನಿನ್ನಂಥ ರಸಿಕರು ಸಾವಿರ
ಅವರಾ ಮನದಲಿ ತುಂಬಿಹ ಆಸೆಯೂ ಸಾವಿರ
ಯಾರೇ ಬರಲಿ ಗೆಳೆಯರು ಇಲ್ಲಿ
ಉಲ್ಲಾಸಕೇ ಚೆಲ್ಲಾಟಕೇ ಬಿಡುವಿಲ್ಲದ ತುಂಟಾಟಿಕೆ
ಕಮ್ ಹಿಯರ್ ಮೈ ಸ್ವೀಟ್ ಹಾರ್ಟ್
ಬರುವರು ಇಲ್ಲಿಗೆ ನಿನ್ನಂಥ ರಸಿಕರು ಸಾವಿರ
ಅವರಾ ಮನದಲಿ ತುಂಬಿಹ ಆಸೆಯೂ ಸಾವಿರ.. ಆಹ್ಹ್
ಇದು ಪ್ರೇಮದ ಜಾಲ ಅದೋ ಜಾರಿದೇ ಕಾಲ
ಇದು ಪ್ರೇಮದ ಜಾಲ ಅದೋ ಜಾರಿದೇ ಕಾಲ
ಇನಿಯಾ... ಮೈಯಲ್ಲಿ ಮಿಂಚಿದರೇ ಚಾತುರ್ಯ ನಿನ್ನಲ್ಲಿದೇ ಜೇಬಲ್ಲಿ ಕಾಸಿದ್ದರೇ
ಬೇಡಿಕೆ ತರುವೆ ಬೇಸರ ಕಳೆವೆ ಮಾತಾಡುವೇ ಮಧು ನಿಡುವೇ ಮನದಾಸೆಯ ನಾ ತಿರುವೇ
ಹೋಲ್ಡ್ ಮಿ ಟೈಟ್ ಮೈ ಸ್ವೀಟ್ ಹಾರ್ಟ್
ಬರುವರು ಇಲ್ಲಿಗೆ ನಿನ್ನಂಥ ರಸಿಕರು ಸಾವಿರ
ಅವರಾ ಮನದಲಿ ತುಂಬಿಹ ಆಸೆಯೂ ಸಾವಿರ.. ಆಹ್ಹ್
ಇದು ಮೋಜಿನ ಸಂತೆ ಬಿಡು ನಾಚಿಕೆ ಚಿಂತೇ
ಇದು ಮೋಜಿನ ಸಂತೆ ಬಿಡು ನಾಚಿಕೆ ಚಿಂತೇ
ಗೆಳೆಯಾ.... ತಾರುಣ್ಯ ಕಾಡಿದ್ದರೂ ಮುದಿತನ ಮೂಡಿದ್ದರೂ ನಿಮ್ಮಾಸೆ ಏನಿದ್ದರೂ
ರಾತ್ರಿಯ ರಾಣಿ ಅಹ್ಹಹ್ಹ ರಾಜ್ಯಕ್ಕೆ ಬನ್ನೀ ಲಲ್ಲಲ್ಲಲ್ಲಾ
ಹೆಣ್ಣೆನ್ನುವ ಈ ಮಲ್ಲಿಗೆ ಬೇಕಿದ್ದರೆ ಬಾ ಇಲ್ಲಿಗೇ
ಡೋಂಟ್ ಬಿ ಶೈ ಮೈ ಸ್ವೀಟ್ ಹಾರ್ಟ್

ಕಣ್ಣಿರಲಿ ಮೈತೊಳೆದು ನಲಿಯಿತು ಒಂದೂ
ಕಣ್ಣಿರಲಿ ಮಿಂದು ಬಾಳ ಕಳೆಯಿತು ಒಂದೂ
ಕಣ್ಣಿರಲಿ ಮೈತೊಳೆದು ನಲಿಯಿತು ಒಂದೂ
ಕಣ್ಣಿರಲಿ ಮಿಂದು ಬಾಳ ಕಳೆಯಿತು ಒಂದೂ
ಮನೆಯ ಹೂವೂ ಬೀದಿ ಹೂವ ಅಳಲ ತಿಳಿಯದೂ
ಮನೆಯ ಹೂವೂ ಬೀದಿ ಹೂವ ಅಳಲ ತಿಳಿಯದೂ
ಅದನು ಕಂಡು ತಾಯಿ ಕರುಣೆ ನೊಂದು ಮಿಡಿವುದೂ....
ಹೂವೆರಡೂ ಅರಳಿದವೂ ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲೀ
ತಾಯಿ ಮಡಿಲಲೊಂದು ಇನ್ನೊಂದು ಧೂಳಲೀ
ಹೂವೂ ಮುಸಿ ಬಿಸುಡಿದ ಕೈ ಕರುಣೆಯ ಅರಿಯದೇ
ಕಾಲಡಿಯಲಿ ನಲುಗಿದ ಹೂವೂ ಬೆಳಕ ಕಾಣದೇ
ತಾಯಿ ಹೃದಯ ಮಗಳ ಬಾಳೂ ಬೆಳಗ ಬಯಸಿದೇ
ತಾಯಿ ಹೃದಯ ಮಗಳ ಬಾಳೂ ಬೆಳಗ ಬಯಸಿದೇ
ಊರ ಬಾಯ್ ನಿಂದೇ ಗಂಗೇ ಮೌನ ತಾಳಿದೇ...
ಹೂವೆರಡೂ ಅರಳಿದವೂ ಒಂದು ಲತೆಯಲಿ
ತಾಯಿ ಮಡಿಲಲೊಂದು ಇನ್ನೊಂದು ಧೂಳಲೀ
ತಾಯಿ ಮಡಿಲಲೊಂದು ಇನ್ನೊಂದು ಧೂಳಲೀ
ಇನ್ನೊಂದು ಧೂಳಲೀ ....
--------------------------------------------------------------------------------------------------------------------------
ಒಂದು ಹೆಣ್ಣಿನ ಕಥೆ (1972) - ಬರುವರೂ ಇಲ್ಲಿಗೇ ರಸಿಕರೂ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಗಾಯನ: ಎಲ್.ಆರ್.ಈಶ್ವರಿ
ಬರುವರು ಇಲ್ಲಿಗೆ ನಿನ್ನಂಥ ರಸಿಕರು ಸಾವಿರ
ಅವರಾ ಮನದಲಿ ತುಂಬಿಹ ಆಸೆಯೂ ಸಾವಿರ
ಯಾರೇ ಬರಲಿ ಗೆಳೆಯರು ಇಲ್ಲಿ
ಉಲ್ಲಾಸಕೇ ಚೆಲ್ಲಾಟಕೇ ಬಿಡುವಿಲ್ಲದ ತುಂಟಾಟಿಕೆ
ಕಮ್ ಹಿಯರ್ ಮೈ ಸ್ವೀಟ್ ಹಾರ್ಟ್
ಬರುವರು ಇಲ್ಲಿಗೆ ನಿನ್ನಂಥ ರಸಿಕರು ಸಾವಿರ
ಅವರಾ ಮನದಲಿ ತುಂಬಿಹ ಆಸೆಯೂ ಸಾವಿರ.. ಆಹ್ಹ್
ಇದು ಪ್ರೇಮದ ಜಾಲ ಅದೋ ಜಾರಿದೇ ಕಾಲ
ಇನಿಯಾ... ಮೈಯಲ್ಲಿ ಮಿಂಚಿದರೇ ಚಾತುರ್ಯ ನಿನ್ನಲ್ಲಿದೇ ಜೇಬಲ್ಲಿ ಕಾಸಿದ್ದರೇ
ಬೇಡಿಕೆ ತರುವೆ ಬೇಸರ ಕಳೆವೆ ಮಾತಾಡುವೇ ಮಧು ನಿಡುವೇ ಮನದಾಸೆಯ ನಾ ತಿರುವೇ
ಹೋಲ್ಡ್ ಮಿ ಟೈಟ್ ಮೈ ಸ್ವೀಟ್ ಹಾರ್ಟ್
ಬರುವರು ಇಲ್ಲಿಗೆ ನಿನ್ನಂಥ ರಸಿಕರು ಸಾವಿರ
ಅವರಾ ಮನದಲಿ ತುಂಬಿಹ ಆಸೆಯೂ ಸಾವಿರ.. ಆಹ್ಹ್
ಇದು ಮೋಜಿನ ಸಂತೆ ಬಿಡು ನಾಚಿಕೆ ಚಿಂತೇ
ಗೆಳೆಯಾ.... ತಾರುಣ್ಯ ಕಾಡಿದ್ದರೂ ಮುದಿತನ ಮೂಡಿದ್ದರೂ ನಿಮ್ಮಾಸೆ ಏನಿದ್ದರೂ
ರಾತ್ರಿಯ ರಾಣಿ ಅಹ್ಹಹ್ಹ ರಾಜ್ಯಕ್ಕೆ ಬನ್ನೀ ಲಲ್ಲಲ್ಲಲ್ಲಾ
ಹೆಣ್ಣೆನ್ನುವ ಈ ಮಲ್ಲಿಗೆ ಬೇಕಿದ್ದರೆ ಬಾ ಇಲ್ಲಿಗೇ
ಡೋಂಟ್ ಬಿ ಶೈ ಮೈ ಸ್ವೀಟ್ ಹಾರ್ಟ್
ಬರುವರು ಇಲ್ಲಿಗೆ ನಿನ್ನಂಥ ರಸಿಕರು ಸಾವಿರ
ಅವರಾ ಮನದಲಿ ತುಂಬಿಹ ಆಸೆಯೂ ಸಾವಿರ.. ಆಹ್ಹ್
--------------------------------------------------------------------------------------------------------------------------
No comments:
Post a Comment