ವಿಜಯ ಖಡ್ಗ ಚಲನಚಿತ್ರದ ಹಾಡುಗಳು
- ಸಂಪಿಗೆ ಹೂವ ಕಂಪಿಗೆ ಸೋತೆನೇ ಹತ್ತಿರ ಬಾ
- ಬಂದೆವಮ್ಮಾ ಬೇಡಲಿಕ್ಕೇ
- ಅಕ್ಕ ಅಲ್ಲಾ ತಂಗಿ ಅಲ್ಲಾ
- ಮಾನವ ದಾನವನಾದ ದೇವರೂ ಕಲ್ಲಾದ
ವಿಜಯ ಖಡ್ಗ (1988) - ಸಂಪಿಗೆ ಹೂವ ಕಂಪಿಗೆ ಸೋತೆನೇ
ಸಂಗೀತ: ಹಂಸಲೇಖ, ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ವಾಣಿಜಯರಾಂ ಸಂಪಿಗೆ ಹೂವ ಕಂಪಿಗೆ ಸೋತೆನೇ ಹತ್ತಿರ ಬಾ
ತಂಪಿನ ವೇಳೆ ಇಂಪಿನ ರಾಗಕೇ ಸೋಲೆನು ನಾ
ಸಾಕು ನಿನ್ನಾಟ ಇಂಥಾ ತುಂಟಾಟ ಈಗೇತಕೇ
ಮುತ್ತನೊಂದು ಕೊಟ್ಟು ಕೇಳು....
ಸಂಪಿಗೆ ಹೂವ ಕಂಪಿಗೆ ಸೋತೆನೇ ಹತ್ತಿರ ಬಾ
ತಣ್ಣನೆ ಗಾಳಿ ಸೋಕಿ ಚಿನ್ನ ಚಳಿಯಾ ತುಂಬಿದೇ
ತನು ನಡುಗಿದೆ ಬಿಸಿ ಕಾಣದೆ ನೀ ಬಳಿ ಬರದೇ
ಬೆಂಕಿಯಲ್ಲ ನಾನು ನಲ್ಲ ಬಿಸಿಯ ತುಂಬಲೂ
ನನ್ನ ಬಳಿಯಲಿ ಹೊಸದೇನಿದೆ ಸಂತಸ ಕೊಡಲೂ
ಇನ್ನು ಹತ್ತು ತೊಟ್ಟಿಲು ತೂಗಿದರೋ
ಚಿನ್ನ ನಿನ್ನ ಅಂದವು ಹೋಗುವುದೇ
ಮೊದಲ ವಯಸು ಈಗಿಲ್ಲಾ ಇನ್ನು ಚಪಲ ಹೋಗಿಲ್ಲಾ
ಹೀಗೇತಕೇ...ಅಪ್ಪಿಕೊಂಡು ನನ್ನ ಕೇಳು...
ಸಂಪಿಗೆ ಹೂವ ಕಂಪಿಗೆ ಸೋತೆನೇ ಹತ್ತಿರ ಬಾ
ತನು ನಡುಗಿದೆ ಬಿಸಿ ಕಾಣದೆ ನೀ ಬಳಿ ಬರದೇ
ಬೆಂಕಿಯಲ್ಲ ನಾನು ನಲ್ಲ ಬಿಸಿಯ ತುಂಬಲೂ
ನನ್ನ ಬಳಿಯಲಿ ಹೊಸದೇನಿದೆ ಸಂತಸ ಕೊಡಲೂ
ಇನ್ನು ಹತ್ತು ತೊಟ್ಟಿಲು ತೂಗಿದರೋ
ಚಿನ್ನ ನಿನ್ನ ಅಂದವು ಹೋಗುವುದೇ
ಮೊದಲ ವಯಸು ಈಗಿಲ್ಲಾ ಇನ್ನು ಚಪಲ ಹೋಗಿಲ್ಲಾ
ಹೀಗೇತಕೇ...ಅಪ್ಪಿಕೊಂಡು ನನ್ನ ಕೇಳು...
ಸಂಪಿಗೆ ಹೂವ ಕಂಪಿಗೆ ಸೋತೆನೇ ಹತ್ತಿರ ಬಾ
ತೆರೆಯ ಮರೆಯಲಾಡೋ ಹೊನ್ನ ನುಡಿಯ ಜಾಣರೂ
ಬಯಲಲಿ ದಿನ ನುಡಿಯುತಲಿರೆ ನಾಚಿಕೆ ಬರಲೂ
ಮುಗಿಲ ಮರೆಯ ಚಂದ್ರ ಬಲು ಸೊಗಸು ಎನುವರೂ
ಸೆರಗಿನ ಮರೆ ಸೌಂದರ್ಯವ ಅರಿಯದ ಜನರೂ
ಇನ್ನು ಏಕೆ ಬೇಡದ ಆಸೆಗಳೂ
ಸಾಲದೇನು ಎರಡು ಕಂದಗಳೂ
ಮನದ ಬಯಕೆ ಇಂಗಿಲ್ಲ ತುಟಿಯ ಹೊಳಪು ಹೋಗಿಲ್ಲಾ
ಸಾಕಾಯಿತೇ ...ಕೋಣೆಯಲ್ಲಿ ಬಂದು ಕೇಳು...
ಬಯಲಲಿ ದಿನ ನುಡಿಯುತಲಿರೆ ನಾಚಿಕೆ ಬರಲೂ
ಮುಗಿಲ ಮರೆಯ ಚಂದ್ರ ಬಲು ಸೊಗಸು ಎನುವರೂ
ಸೆರಗಿನ ಮರೆ ಸೌಂದರ್ಯವ ಅರಿಯದ ಜನರೂ
ಇನ್ನು ಏಕೆ ಬೇಡದ ಆಸೆಗಳೂ
ಸಾಲದೇನು ಎರಡು ಕಂದಗಳೂ
ಮನದ ಬಯಕೆ ಇಂಗಿಲ್ಲ ತುಟಿಯ ಹೊಳಪು ಹೋಗಿಲ್ಲಾ
ಸಾಕಾಯಿತೇ ...ಕೋಣೆಯಲ್ಲಿ ಬಂದು ಕೇಳು...
ಸಂಪಿಗೆ ಹೂವ ಕಂಪಿಗೆ ಸೋತೆನೇ ಹತ್ತಿರ ಬಾ
ತಂಪಿನ ವೇಳೆ ಇಂಪಿನ ರಾಗಕೇ ಸೋಲೆನು ನಾ
ಸಾಕು ನಿನ್ನಾಟ ಇಂಥಾ ತುಂಟಾಟ ಈಗೇತಕೇ
ಮುತ್ತನೊಂದು ಕೊಟ್ಟು ಕೇಳು....
ಸಂಪಿಗೆ ಹೂವ ಕಂಪಿಗೆ ಸೋತೆನೇ ಹತ್ತಿರ ಬಾ
ತಂಪಿನ ವೇಳೆ ಇಂಪಿನ ರಾಗಕೇ ಸೋಲೆನು ನಾ
ಸಾಕು ನಿನ್ನಾಟ ಇಂಥಾ ತುಂಟಾಟ ಈಗೇತಕೇ
ಮುತ್ತನೊಂದು ಕೊಟ್ಟು ಕೇಳು....
ಸಂಪಿಗೆ ಹೂವ ಕಂಪಿಗೆ ಸೋತೆನೇ ಹತ್ತಿರ ಬಾ
---------------------------------------------------------------------------------------------------------------------
ವಿಜಯ ಖಡ್ಗ (1988) - ಬಂದೆವಮ್ಮಾ ಬೇಡಲಿಕ್ಕೇ
ಸಂಗೀತ: ಹಂಸಲೇಖ, ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ, ವಾಣಿಜಯರಾಂ, ಕೋರಸ್ ವಿಜಯ ಖಡ್ಗ (1988) - ಅಕ್ಕ ಅಲ್ಲಾ ತಂಗಿ ಅಲ್ಲಾ
ಸಂಗೀತ: ಹಂಸಲೇಖ, ಸಾಹಿತ್ಯ: ಚಿ.ಉದಯಶಂಕರ ಗಾಯನ: ಉಷಾ ಉತ್ತಪ್ಪಾ
ಮಾಮಾ..ಆ..
ಅಕ್ಕ ಅಲ್ಲ ತಂಗೀ ಅಲ್ಲ ಪುಂಗೀ ದಾಸನ ಹೆಂಡ್ತೀ ಅಲ್ಲ ನಾದಿನೀ ಹ್ಹ ನಿನ್ನ ನಾದಿನೀ...
ಬಾಮ್ಮಾ..ಆ.. ಹೇಳೋರಿಲ್ಲ ಕೇಳೋರಿಲ್ಲ ನಿನ್ನ ಬಿಟ್ಟು ಹೋಗೋಳಲ್ಲ ಮೋಹಿನೀ
ಹ್ಹ ನಿನ್ನ ಮೋಹಿನೀ.. ಸಂಗಾತೀ ನೀನಾಗೂ ನನಗೇ ಸಂತೋಷ ತಂದೇನೂ ನಿನಗೇ
ಯಾರಿದ್ದರೇನಾಯ್ತೂ ನಮಗೇ ಹಾಕೋಣ ಪ್ರೀತಿಯ ಬೆಸುಗೇ
ಮಾಮಾ..ಆ..
ಅಕ್ಕ ಅಲ್ಲ ತಂಗೀ ಅಲ್ಲ ಪುಂಗೀ ದಾಸನ ಹೆಂಡ್ತೀ ಅಲ್ಲ ನಾದಿನೀ
ಹ್ಹ ನಿನ್ನ ನಾದಿನೀ...
ಹೆಣ್ಣೂ ಬೇಡ ಹೊನ್ನೂ ಬೇಡ ಅನ್ನೋನು ನನ್ನಾಣೆ ರೋಗಿಯೋ
ಹೆಣ್ಣನ್ನುನೋಡದ ಕಣ್ಣೆ..ಕೇ ದಂಡಕ್ಕೆ ಹೆಣ್ಣನ್ನು ಸೇರದಾ ಬಾಳೇಕೆ ಗಂಡಿಗೇ
ಹರೆಯೋ ಎರೆಯೋ ಎರೆಯೋ ಮಾಮಾ ಮಾಮಾ ಬೇಗ ಬಾಮ್ಮಾ
ಬೇರೆಯೋ ಬೇರೆಯೋ ನನ್ನಾ ಈಗಾ ಹೊಯ್ ಹೊಯ್ ಗುಮ್ಮಾ
ಹೇ.... ಹೇ....-ಹೇ...ಮಾಮಾ..ಆ..
ಅಕ್ಕ ಅಲ್ಲ ತಂಗೀ ಅಲ್ಲ ಪುಂಗೀ ದಾಸನ ಹೆಂಡ್ತೀ ಅಲ್ಲ ನಾದಿನೀ ಹ್ಹ ನಿನ್ನ ನಾದಿನೀ..
ಕತ್ತಲಲ್ಲೀ ಕಾಣದಿದ್ರೆ ಬಾರಯ್ಯ ಕೈಯ್ಯ ನೀಡುವೇ
ಸಂಗಾತೀ ಆಗುವೇ ಸಂಗೀತ ಹಾಡುವೇ
ಬೇರೊಂದು ಲೋಕಕ್ಕೇ ನಾ ನಿನ್ನ ಒಯ್ಯುವೇ
ಹರೆಯೋ ಎರೆಯೋ ಎರೆಯೋ ಮಾಮಾ ಮಾಮಾ ಬೇಗ ಬಾಮ್ಮಾ
ಬೇರೆಯೋ ಬೇರೆಯೋ ನನ್ನಾ ಈಗಾ ಮಾಮಾ ಗುಮ್ಮಾ
ಹೇ....ಹೇ.... ಹೇ.... ಮಾಮಾ..ಆ..
ಅಕ್ಕ ಅಲ್ಲ ತಂಗೀ ಅಲ್ಲ ಪುಂಗೀ ದಾಸನ ಹೆಂಡ್ತೀ ಅಲ್ಲ ನಾದಿನೀ
ಹ್ಹ ನಿನ್ನ ನಾದಿನೀ... ಸಂಗಾತೀ ನೀನಾಗೂ ನನಗೇ ಸಂತೋಷ ತಂದೇನೂ ನಿನಗೇ
ಯಾರಿದ್ದರೇನಾಯ್ತೂ ನಮಗೇ ಹಾಕೋಣ ಪ್ರೀತಿಯ ಬೆಸುಗೇ
ಮಾಮಾ..ಆ.. ಬಾಮ್ಮಾ..ಆ..
--------------------------------------------------------------------------------------------------------------------
ಕತ್ತಲಲ್ಲೀ ಕಾಣದಿದ್ರೆ ಬಾರಯ್ಯ ಕೈಯ್ಯ ನೀಡುವೇ
ಸಂಗಾತೀ ಆಗುವೇ ಸಂಗೀತ ಹಾಡುವೇ
ಬೇರೊಂದು ಲೋಕಕ್ಕೇ ನಾ ನಿನ್ನ ಒಯ್ಯುವೇ
ಹರೆಯೋ ಎರೆಯೋ ಎರೆಯೋ ಮಾಮಾ ಮಾಮಾ ಬೇಗ ಬಾಮ್ಮಾ
ಬೇರೆಯೋ ಬೇರೆಯೋ ನನ್ನಾ ಈಗಾ ಮಾಮಾ ಗುಮ್ಮಾ
ಹೇ....ಹೇ.... ಹೇ.... ಮಾಮಾ..ಆ..
ಅಕ್ಕ ಅಲ್ಲ ತಂಗೀ ಅಲ್ಲ ಪುಂಗೀ ದಾಸನ ಹೆಂಡ್ತೀ ಅಲ್ಲ ನಾದಿನೀ
ಹ್ಹ ನಿನ್ನ ನಾದಿನೀ... ಸಂಗಾತೀ ನೀನಾಗೂ ನನಗೇ ಸಂತೋಷ ತಂದೇನೂ ನಿನಗೇ
ಯಾರಿದ್ದರೇನಾಯ್ತೂ ನಮಗೇ ಹಾಕೋಣ ಪ್ರೀತಿಯ ಬೆಸುಗೇ
ಮಾಮಾ..ಆ.. ಬಾಮ್ಮಾ..ಆ..
--------------------------------------------------------------------------------------------------------------------
ವಿಜಯ ಖಡ್ಗ (1988) - ಮಾನವ ದಾನವನಾದ ದೇವರೂ ಕಲ್ಲಾದ
ಸಂಗೀತ: ಹಂಸಲೇಖ, ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ
---------------------------------------------------------------------------------------------------------------------
No comments:
Post a Comment