ನಾನೊಬ್ಬ ಕಳ್ಳ ಚಿತ್ರದ ಹಾಡುಗಳು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಡಾ.ರಾಜ್‌ಕುಮಾರ್, ಎಸ್.ಜಾನಕಿ
ಆಸೆಯು ಕೈಗೂಡಿತು ಆಸರೆ ದೊರೆತಾಯಿತು
ಚಿಂತೆ ದೂರವಾಯಿತು ಮನಸು ಹಗುರವಾಯಿತು
ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ
ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ
ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ
ಆಸೆಯು ಕೈಗೂಡಿತು ಆಸರೆ ದೊರೆತಾಯಿತು
ಕಂದ ನೊಂದು ಅತ್ತಾಗ, ಯಾರೂ ಕಾಣದಾದಾಗ
ಸಂತೈಸಲೆಂದು ಓಡೋಡಿಬರುವ ತಾಯಂತೆ ನೀನು ಬಂದೆ
ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ
ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ
ಉಸಿರಾಡುವಾಸೆ ತಂದೆ
ಆಸೆಯು ಕೈಗೂಡಿತು ಆಸರೆ ದೊರೆತಾಯಿತು
ಚಿಂತೆ ದೂರವಾಯಿತು ಮನಸು ಹಗುರವಾಯಿತು
ನೀನೆ ನನ್ನ ಸಂತೋಷ, ನೀನೆ ನನ್ನ ಸೌಭಾಗ್ಯ
ನಿನ್ನಿಂದ ನಾನು ನಿನಗಾಗಿ ನಾನು ನಿನ್ನಲ್ಲೆ ಸೇರಿ ಹೋದೆ
ಬಾಳೋ ಆಸೆ ನೀ ತಂದೆ, ನನ್ನ ಸೇರಿ ಒಂದಾದೆ
ಉಳಿಯಲ್ಲಿ ನಾನು ಹೋರಾಡುವಾಗ ಜೊತೆಯಾಗಿ ನೀನು ಬಂದೆ
ಇನ್ನೇನು ಕಾಣೆ ಮುಂದೆ
ಆಸೆಯು ಕೈಗೂಡಿತು ಆಸರೆ ದೊರೆತಾಯಿತು
ಚಿಂತೆ ದೂರವಾಯಿತು ಮನಸು ಹಗುರವಾಯಿತು
ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ
ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ
ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ
ಆಸೆಯು ಕೈಗೂಡಿತು ಆಸರೆ ದೊರೆತಾಯಿತು
ಚಿಂತೆ ದೂರವಾಯಿತು ಮನಸು ಹಗುರವಾಯಿತು
ಮನಸು ಹಗುರವಾಯಿತು, ಮನಸು ಹಗುರವಾಯಿತು, ಮನಸು ಹಗುರವಾಯಿತು
-----------------------------------------------------------------------------------------------------------------------
ಕೋಪವೇತಕೇ ನನ್ನಲೀ ಹೇಳು ಬಾ ಪ್ರೇಯಸೀ
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ
ಕೋಪವೇತಕೇ ನನ್ನಲೀ ಹೇಳು ಬಾ ಪ್ರೇಯಸೀ
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ
- ಆಸೆಯೂ ಕೈಗೂಡಿತು
- ಕೋಪವೇತಕೆ ನನ್ನಲ್ಲಿ
- ನಾನೊಬ್ಬ ಕಳ್ಳನು
- ಅರಳುತಿದೆ ಮೋಹ

ನಾನೊಬ್ಬ ಕಳ್ಳ (1979) - ಕೋಪವೇತಕೇ ನನ್ನಲೀ ಹೇಳು ಬಾ ಪ್ರೇಯಸೀ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಡಾ.ರಾಜ್‌ಕುಮಾರ್
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ
ಕೋಪವೇತಕೇ ನನ್ನಲೀ ಹೇಳು ಬಾ ಪ್ರೇಯಸೀ
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ
ಒಲಿದರೂ ನೀನು ಮುನಿದರೂ ನೀನು ನಿನ್ನಲ್ಲೇ ಪ್ರಾಣವು
ಸಿಡಿಲಿನ ಹಾಗೆ ಸಿಡಿದರೂ ನೀನು ನಿನ್ನಲ್ಲೇ ಪ್ರೇಮವು
ಸರಸದ ವೇಳೆ ವಿರಸವು ಏಕೆ ಬಂದೆನ್ನ ಸೇರದೆ
ಒಲವಿನ ಮಾತು ನುಡಿಯದೆ ನೀನು ಉಲ್ಲಾಸ ಮೂಡದೆ
ಇನ್ನೂ ಕನಸಿನಲು ನಿನ್ನ ಕೆರಳಿಸೆನು ಚಿನ್ನ
ನನ್ನನ್ನು ನೋಡು ನವಿಲಂತೆ ಹಾಡು
ಆನಂದ ನೀಡು
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ
ಮುಗಿಲಿನ ಮರೆಯ ಚಂದ್ರನ ಹಾಗೆ ಮಂಕಾದೆ ಏತಕೆ
ಎಲೆಗಳ ಮರೆಯ ಕೋಗಿಲೆ ಹಾಗೆ ಸಂಕೋಚ ಏತಕೆ
ಬಿಸಿಲನು ಕಂಡು ಕರಗುತ ಹೋಗೊ ಮಂಜಂತೆ ಆದೆನು
ತಿಳಿಯದೆ ನಾನು ದುಡುಕಿದ ರೀತಿ ತಪ್ಪೆಂದು ಬಲ್ಲೆನು
ನೀನು ಬಳಿಯಿರಲು ಚೆನ್ನ ಬಳುಕುತಿರೆ ಚೆನ್ನ
ನಗುತಿರಲು ಚೆನ್ನ ನಲಿದಿರಲು ಚೆನ್ನ ಬಾ ನನ್ನ ಚಿನ್ನ
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ
ಕೋಪವೇತಕೇ ನನ್ನಲೀ ಹೇಳು ಬಾ ಪ್ರೇಯಸೀ
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
------------------------------------------------------------------------------------------------------------------------
ನಾನೊಬ್ಬ ಕಳ್ಳ (೧೯೭೯) - ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ರಚನೆ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯಕ: ಡಾ. ರಾಜಕುಮಾರ್
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸೇರಿಯೇನು
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸೇರಿಯೇನು
ನಾ ಕನ್ನ ಹಾಕಿ ನುಗ್ಗೋದೆ ಬಾಕಿ

ದೋಚೋದೆ ದೋಚಿ ಬಾಚೋದು ಬಾಚಿ
ನಾ ಸೂರೆ ಮಾಡುವೆ ನಿನಗೇನು
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸೇರಿಯೇನು
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸೇರಿಯೇನು
ನಾ ಸೂರೆ ಮಾಡುವೆ ನಿನಗೇನು
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸೇರಿಯೇನು
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸೇರಿಯೇನು
ಚೆಲುವೆಯನು ನೋಡಿದೆನು, ಸನಿಹದಲಿ ಸೇರಿದೆನು
ಕಣ್ಣಿನಲೆ ಅಂದವನು, ಬಿಡಿಸದಯೇ ದೋಚಿದೆನು
ಅಪಹರಿಸಿ ಹೃದಯವನು, ಹೇಳದೆ ಕೇಳದೆ ಹೋದವನು
ಅಪಹರಿಸಿ ಹೃದಯವನು, ಹೇಳದೆ ಕೇಳದೆ ಹೋದವನು
ರುಚಿಯಾದ ಹಣ್ಣನು, ಸೊಗಸಾದ ಹೆಣ್ಣನು
ಬೇಡೆಂದು ಹೋಗವನು ನಾನೇನು
ಎದೆಯಲ್ಲು ನಿನ್ನ ಎದುರಲ್ಲು ನೀನು
ಬೇಡೆಂದು ಹೋಗವನು ನಾನೇನು
ಎದೆಯಲ್ಲು ನಿನ್ನ ಎದುರಲ್ಲು ನೀನು
ಇದಕ್ಕಿಂತ ಸೌಭಯ ಬೇಕೇನು
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸೇರಿಯೇನು
ಬಲು ಮೋಸಗಾರನು ಸೇರಿಯೇನು
ಬೇಡೆಂದು ಹೋಗವನು ನಾನೇನು
ಎದೆಯಲ್ಲು ನಿನ್ನ ಎದುರಲ್ಲು ನೀನು
ಬೇಡೆಂದು ಹೋಗವನು ನಾನೇನು
ಎದೆಯಲ್ಲು ನಿನ್ನ ಎದುರಲ್ಲು ನೀನು
ಇದಕ್ಕಿಂತ ಸೌಭಯ ಬೇಕೇನು
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸೇರಿಯೇನು
ಬಲು ಮೋಸಗಾರನು ಸೇರಿಯೇನು
ಮನಸಿಗೆ ನಾ ಕನ್ನವನು ಹಾಕಿದೆನು ನುಗ್ಗಿದೆನು
ಒಲವನ್ನು ಕದ್ದವನು ಬಳಿಯಲ್ಲೇ ಕಾದಿಹೆನು
ಕೈ ಹಿಡಿದು ಬರಸೆಳೆದು ದಂಡನೆ ಕೊಡದಿರೆ ನಾ ಬಿಡೆನು
ಕೈ ಹಿಡಿದು ಬರಸೆಳೆದು ದಂಡನೆ ಕೊಡದಿರೆ ನಾ ಬಿಡೆನು
ಒಲವನ್ನು ಕದ್ದವನು ಬಳಿಯಲ್ಲೇ ಕಾದಿಹೆನು
ಕೈ ಹಿಡಿದು ಬರಸೆಳೆದು ದಂಡನೆ ಕೊಡದಿರೆ ನಾ ಬಿಡೆನು
ಕೈ ಹಿಡಿದು ಬರಸೆಳೆದು ದಂಡನೆ ಕೊಡದಿರೆ ನಾ ಬಿಡೆನು
ಯಾರೇನೆ ಅನ್ನಲಿ ಊರಾಚೆ ತಳ್ಳಲಿ
ನಾ ಕದ್ದ ಹೃದಯ ಕೊಡಲಾರೆ
ನಾ ಗೆದ್ದ ಹುಡುಗಿಯ ಬಿಡಲಾರೆ
ನಿನ್ನಿಂದ ತಾನೆ ಕಳ್ಳನಾದೆ
ನಿನ್ನಂದ ತಾನೆ ನಾ ಕದ್ದು ಹೋದೆ
ನೀ ತಾನೇ ನನಗೆ ಗುರುವಾದೆ
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸೇರಿಯೇನು
ಬಲು ಮೋಸಗಾರನು ಸೇರಿಯೇನು
ನಾ ಕದ್ದ ಹೃದಯ ಕೊಡಲಾರೆ
ನಾ ಗೆದ್ದ ಹುಡುಗಿಯ ಬಿಡಲಾರೆ
ನಿನ್ನಿಂದ ತಾನೆ ಕಳ್ಳನಾದೆ
ನಿನ್ನಂದ ತಾನೆ ನಾ ಕದ್ದು ಹೋದೆ
ನೀ ತಾನೇ ನನಗೆ ಗುರುವಾದೆ
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸೇರಿಯೇನು
ಬಲು ಮೋಸಗಾರನು ಸೇರಿಯೇನು
-------------------------------------------------------------------------------------------------------------------------
ನಾನೊಬ್ಬ ಕಳ್ಳ (೧೯೭೯) - ಅರಳುತಿದೆ ಮೋಹ ಹೃದಯದಲಿ ದಾಹ
ರಚನೆ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ
ಗಂ: ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ಈ ರೀತಿ ನನಗೇಕೆ
ಹೆ: ಒಲವಿನ ಕರೆ ವಿರಹದ ಸೆರೆ,

ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ಈ ರೀತಿ ನನಗೇಕೆ
ಗಂ: ಈ ನಿನ್ನ ಮೊಗವು ಈ ನಿನ್ನ ನಗುವು ಬಯಕೆಯ ತುಂಬುತ ಕುಣಿಸಿದೆ
ಈ ನಿನ್ನ ಪ್ರೇಮ ಸೆಳೆದು ನನ್ನನು ಸನಿಹ ಕರೆಯಲು ನಾ ಬಂದೆ
ಹೆ: ಈ ನಿನ್ನ ಮನಸು ಈ ನಿನ್ನ ಸೊಗಸು ಹೊಸ ಹೊಸ ಕನಸನು ತರುತಿದೆ
ಎಂದೆಂದು ಹೀಗೆ ಸೇರಿ ಬಾಳುವ ಆಸೆ ಮನದಲಿ ನೀ ತಂದೆ

ಆಸೆ ಮನದಲಿ ನೀ ತಂದೆ
ಗಂ: ಅರಳುತಿದೆ ಮೋಹ ಹೃದಯದಲಿ ದಾಹ ಇಂದೇಕೆ ಹೀಗೇಕೆ ಈ ರೀತಿ ನನಗೇಕೆ
ಹೆ: ಒಲವಿನ ಕರೆ ವಿರಹದ ಸೆರೆ, ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
ಹೆ: ಮಾತಲ್ಲಿ ರಸಿಕ ಪ್ರೀತೀಲಿ ರಸಿಕ ಬಲ್ಲೆನು ರಸಿಕರ ರಾಜನೆ
ಈ ನನ್ನ ಹೃದಯ ರಾಜ್ಯ ನೀಡುವೆ ಸೋತು ಇಂದು ನಾನು ನಿನ್ನನ್ನೆ
ಗಂ: ಈ ನನ್ನಾ ಜೀವ ನಿನ್ನಲ್ಲೇ ಜೀವ ಜೀವದಿ ಜೀವವು ಬೆರೆತಿದೆ
ನಿನ್ನಿಂದ ನಾನು ಬೇರೆಯಾದರೆ ಜೀವ ಉಳಿಯದು ನನ್ನಲ್ಲಿ

ಜೀವ ಉಳಿಯದು ನನ್ನಲ್ಲಿ
ಹೆ: ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ಈ ರೀತಿ ನನಗೇಕೆ
ಗಂ: ಒಲವಿನ ಕರೆ ವಿರಹದ ಸೆರೆ, ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
ಅರಳುತಿದೆ ಮೋಹ ಹೃದಯದಲಿ ದಾಹ ... ಆ ಆ ಅ .....
ಹೆ: ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ಈ ರೀತಿ ನನಗೇಕೆ
ಗಂ: ಒಲವಿನ ಕರೆ ವಿರಹದ ಸೆರೆ, ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
ಅರಳುತಿದೆ ಮೋಹ ಹೃದಯದಲಿ ದಾಹ ... ಆ ಆ ಅ .....
--------------------------------------------------------------------------------------------------------------------------
No comments:
Post a Comment