ಎಂಟೆದೆ ಭಂಟ ಚಲಚಿತ್ರದ ಹಾಡುಗಳು
- ಉಟ್ಟ ಬಟ್ಟೆಯಲ್ಲಿ ಸಂಜೆಗತ್ತಲಲ್ಲಿ
- ಯಾಕಿಂದು ನೀನು
- ಎಂಟೆದೆ ಭಂಟ
- ಒಬ್ಬನಿಂದ ಏನು ಆಗದು
- ಹುಣ್ಣಿಮೆಯ ರಾತ್ರಿಗೆ
ಎಂಟೆದೆ ಭಂಟ (1992) - ಉಟ್ಟ ಬಟ್ಟೆಯಲ್ಲಿ ಸಂಜೆಗತ್ತಲಲ್ಲಿ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ., ಮಂಜುಳಾ ಗುರುರಾಜ್ ಉಟ್ಟ ಬಟ್ಟೆಯಲ್ಲಿ ಸಂಜೆಗತ್ತಲಲ್ಲಿ ಊರ ಬಿಟ್ಟು ಹೋಗೋಣು ಬಾರೆ
ಜೋಡಿ ಎತ್ತು ಕಟ್ಟಿ ಗಾಡಿ ಹತ್ತು ಗಾಡಿಯಲ್ಲಿ ಗಲ್ಲಕ್ಕಿಕ್ಕು ಮುತ್ತು
ಉಟ್ಟ ಬಟ್ಟೆಯಲ್ಲಿ ಸಂಜೆಗತ್ತಲಲ್ಲಿ ಊರ ಬಿಟ್ಟು ಹೋಗೋಣು ಬಾರೆ
ಜೋಡಿ ಎತ್ತು ಕಟ್ಟಿ ಗಾಡಿ ಹತ್ತು ಗಾಡಿಯಲ್ಲಿ ಗಲ್ಲಕ್ಕಿಕ್ಕು ಮುತ್ತು
ಹುಬ್ಬಳ್ಳಿಗೆ ಹೋಗಿ ರೈಲು ಹತ್ತೋಣು ಬಾದಾಮಿಗು ಹೇಳಿ ನುಗ್ಗಿ ಬರೋಣು
ಝಳ ಝಳ ಬಿಸಿಲಿನ ಝಳಕೆ ತುಟಿಯು ಬಿರಿದರೆ
ಬಿಜಾಪುರ ಕೋಟೆಯ ಮ್ಯಾಗೆ ಮುತ್ತ ನಿಡೋಣು
ಮುಂದೆ ಪಟ್ಟದ ಕಲ್ಲು ಅಲ್ಲು ಪ್ರೀತಿಯ ಗುಲ್ಲು
ಬಸ್ತಿ ಬಜಾರಿನೊಳಗೆ
ಕಿಚ್ಚು ಹಚ್ಚಲಿ ನಮ್ಮ ರತಿ ಮನ್ಮಥ ಪ್ರೀತಿ
ನೋಡೊ ಮಂದಿಯ ಕಣ್ಣಿಗೆ
ಉಟ್ಟ ಬಟ್ಟೆಯಲ್ಲಿ ಸಂಜೆಗತ್ತಲಲ್ಲಿ ಊರ ಬಿಟ್ಟು ಹೋಗೋಣು ಬಾರೊ
ಜೋಡಿ ಎತ್ತು ಕಟ್ಟಿ ಗಾಡಿ ಹತ್ತು ಗಾಡಿಯಲ್ಲಿ ಗಲ್ಲಕ್ಕಿಕ್ಕು ಮುತ್ತು
ಜೋಗದ್ ಗುಂಡಿಗ್ ಹೋಗಿ ಗಾಡಿ ನಿಲ್ಸೋಣು
ದುಮ್ಕೊ ನೀರಿನ್ಹಾಂಗ ಪ್ರೀತಿ ಸುರ್ಸೋಣು
ತಂಡಿ ಗಿಂಡಿ ಆದರೆ ಒಪ್ಪಿ ಅಪ್ಪಿ ಕೊಳ್ಳೋಣು
ಸಾಯೋ ಗಂಟ ಹಿಂಗೇ ಇರುವ ಎಂದು ಕೊಳ್ಳೋಣು
ರಾಜ ರಾಣಿಯ ಹಂಗೆ ರಾಕೆಟ್ ರೋರರಿನಂಗೆ
ಬಿದ್ದು ಇಟ್ಟಿಗೆ ಸಾಗುವ ನೋಡೋ ನೋಟಗಳೆಲ್ಲ ಕೂಡಿ
ನೋಡೂತ್ತ ಮೆಲ್ಲ ಪ್ರೀತಿ ಸಾಗರ ಸೇರುವ
ಉಟ್ಟ ಬಟ್ಟೆಯಲ್ಲಿ ಸಂಜೆಗತ್ತಲಲ್ಲಿ ಊರ ಬಿಟ್ಟು ಹೋಗೋಣು ಬಾರೆ
ಜೋಡಿ ಎತ್ತು ಕಟ್ಟಿ ಗಾಡಿ ಹತ್ತು ಗಾಡಿಯಲ್ಲಿ ಗಲ್ಲಕ್ಕಿಕ್ಕು ಮುತ್ತು
ಕೊಳ್ಳೆಗಾಲದ್ ಮ್ಯಾಗೆ ಬೆಟ್ಟಕ್ ಹೊಗೋಣು
ಮಾದೇಸ್ವರನ್ ನೋಡಿ ಉದ್ದಾ ಮಲಗೋಣು
ಕಂಸಾಳೆಯ ಝಮಕದ ಜತಿಗೆ ಹೆಜ್ಜಿ ಹಾಕೋಣು
ಕೋಲಾಟದ ಮಂಡಲಿಯೊಳಗ ಲಾಗ ಹಾಕೋಣು
ಕೋಲು ಕೋಲೆನ್ನ ಕೋಲೆ, ಕೋಲು ಕೋಲೆನ್ನ ಕೋಲೆ
ರನ್ನದ ಚಿನ್ನದ ಖಡಗ ಮುತ್ತು ರತುನ ಮಾಲೆ ಕೊಟ್ಟ ಬೆಟ್ಟದ ಮ್ಯಾಲೆ
ಉತ್ತರ ಕನ್ನಡದ್ ಹುಡುಗ

-------------------------------------------------------------------------------------------------------
ಎಂಟೆದೆ ಭಂಟ (1992) - ಯಾಕಿಂದು ನೀನು
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಗಾಯನ : ಕೆ.ಜೆ. ಏಸುದಾಸ, ಲತಾ ಹಂಸಲೇಖ
-------------------------------------------------------------------------------------------------------
ಎಂಟೆದೆ ಭಂಟ (1992) - ಎಂಟೆದೆ ಭಂಟ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಗಾಯನ : ಮಂಜುಳಾ ಗುರುರಾಜ್-------------------------------------------------------------------------------------------------------
ಎಂಟೆದೆ ಭಂಟ (1992) - ಒಬ್ಬನಿಂದ ಏನು ಆಗದು
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ., -------------------------------------------------------------------------------------------------------
ಎಂಟೆದೆ ಭಂಟ (1992) - ಹುಣ್ಣಿಮೆಯ ರಾತ್ರಿಗೆ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ., ಮಂಜುಳಾ ಗುರುರಾಜ್
-------------------------------------------------------------------------------------------------------
No comments:
Post a Comment