ಸಂಗ್ರಾಮ ಚಿತ್ರದ ಹಾಡುಗಳು
- ವಂದನೆ ವಂದನೆ ವಂದನೆ ನೂರು ವಂದನೆ ವಂದನೆ ವಂದನೆ
- ದಂಡಂ ದಶಗುಣಂ ಈ ಭೂಮಿ ಮೇಲೆ ಯಾರು ದಾದಾ ಇಲ್ಲ
- ಸರಸಕೆ ಬಾರೋ ಓ ಪ್ರಿಯಕರನೇ
- ಅದೇನದು ಅದೇನದು ಐಸ್ ಐಸ್
ಸಂಗ್ರಾಮ (1987) - ವಂದನೆ ವಂದನೆ
ಸಂಗೀತ ಹಾಗು ಸಾಹಿತ್ಯ, : ಹಂಸಲೇಖ ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ
ಕೋರಸ್ : ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾಪ್ಪಾ
ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪ್ಪಾ
ಗಂಡು : ವಂದನೆ ವಂದನೆ ವಂದನೆ
ನೂರು ವಂದನೆ ವಂದನೆ ವಂದನೆ ಕೋಟಿ ವಂದನೆ ವಂದನೆ ವಂದನೆ
ಹಾಡಿಗೊಂದು ತಾಳ ಸಿಕ್ಕಿದೆ ಬಾಳಿಗೊಂದು ಅರ್ಥ ಸಿಕ್ಕಿದೆ
ಸಂಗಾತಿ ಬಾ ವಸಂತ ಬಂದಿದೆ ಭೂಮಿಗೆ ಸಂಕ್ರಾಂತಿ ತಂದಿದೆ
ಉಲ್ಲಾಸ ಉಯ್ಯಾಲೆ ಆಡಿದೆ ಸಂಗೀತ ಇಲ್ಲಿ ಲಾಸ್ಯವಾಡಿದೆ
ವಂದನೆ ವಂದನೆ ವಂದನೆ (ಲಾಲಾ) ನೂರು ವಂದನೆ ವಂದನೆ ವಂದನೆ (ಲಾಲಾ)
ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಹಾಡಿಗೊಂದು ತಾಳ ಸಿಕ್ಕಿದೆ.. ಹ್ಹಾ... ಬಾಳಿಗೊಂದು ಅರ್ಥ ಸಿಕ್ಕಿದೆ... ಯ್ಯಾ... ...
ಗಂಡು : ಇದೇನಿದೂ ... ವಿಶೇಷವೋ ನಿನ್ನ ಕಿರುನಗೆ ನನ್ನನ್ನ ನಗಿಸಿದೆ
ಈ ನನ್ನ ಗೆಲುವಿಗೆ ಆಧಾರವಾಗಿದೆ
ಹೆಣ್ಣು : ಇದೇನಿದೂ ... ಅನ್ಯಾಯವೋ ಪ್ರೀತಿಯೆಂದರೆ ಆ ನಗುವು ಮಾತ್ರವೆ
ನಗಿಸುವ ಬಲ ಈ ಪ್ರೀತಿಗಿಲ್ಲವೆ
ಗಂಡು : ನೀನು ನಕ್ಕರೆ ಮೂರು ಲೋಕವನ್ನು ಗೆಲ್ಲಬಲ್ಲೆನೆ
ನೀನು ಸಿಕ್ಕರೆ ಪ್ರೇಮಲೋಕವನ್ನು ಕಟ್ಟಬಲ್ಲೆನೆ
ಇಬ್ಬರು : ರಾಜ ರಾಣಿಯಂತೆ ನಾವು ನಮ್ಮ ಊರಿಗೆ ನಿಮ್ಮ ಪ್ರೀತಿ ಒಂದೆ ರಕ್ಷೆ ನಮ್ಮ ಬಾಳಿಗೆ
ಗಂಡು : ವಿಷಾದ ವಿಯೋಗ ದುರಾಸೆ ನಿರಾಸೆ ಇಲ್ಲಿಲ್ಲ ಬನ್ನಿ ಬನ್ನಿ ಬನ್ನಿ ಬನ್ನಿಬನ್ನಿ ಬನ್ನಿ
ಹೆಣ್ಣು : ವಂದನೆ ವಂದನೆ ವಂದನೆ (ಲಾಲಾ) ನೂರು ವಂದನೆ ವಂದನೆ ವಂದನೆ (ಲಾಲಾ)
ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಗಂಡು : ಹಾಡಿಗೊಂದು ತಾಳ ಸಿಕ್ಕಿದೆ.. ಹೇ .. ಬಾಳಿಗೊಂದು ಅರ್ಥ ಸಿಕ್ಕಿದೆ......
ಕೋರಸ್ : ಪಬಪಪ್ಪಾ ಪಬಪಪ್ಪಾ ಪ ಪಬಪಪ್ಪಾ ಪಬಪಪ್ಪಾ ಪ
ಗಂಡು : ನೀ ಆಲಿಸೂ ... ಓ ಗೆಳೆಯನೆ ಕಡಲಿಗಾದರು ಬಾ ತೀರವೊಂದಿದೆ
ಎಲ್ಲ ಕಷ್ಟಕೂ ಬಾ ಅಂತ್ಯವೊಂದಿದೆ
ಹೆಣ್ಣು : ಸಂಗಾತಿಯೇ... ನೀ ಆಲಿಸು ನಿನ್ನ ಆಸೆಗೆ ನಾ ರೆಕ್ಕೆಯಾಗುವೆ
ಬಾಳಿನುದ್ದಕು ನಾ ಜೋಡಿಯಾಗುವೆ
ಗಂಡು : ಮೇಲೆ ಹಾರುವ ಹಾರಿ ಹಾರಿ ನಾವು ಗುರಿಯ ಸೇರುವ
ಅಂತ್ಯ ಎಲ್ಲಿದೆ ಎಲ್ಲಿ ಇದ್ದರೇನು ಕಂಡು ಹಿಡಿಯುವ
ಇಬ್ಬರು : ಸೋಲು ನಮ್ಮ ಬಾಳಿನಲ್ಲಿ ಸೋತು ಓಡಿದೆ
ಗೆಲುವು ನಮ್ಮ ಬಾಳಿನಲ್ಲಿ ಹೆಜ್ಜೆ ಹಾಕಿದೆ
ಗಂಡು : ವಿಷಾದ ವಿಯೋಗ ದುರಾಸೆ ನಿರಾಸೆ ಇಲ್ಲಿಲ್ಲ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ
ವಂದನೆ ವಂದನೆ ವಂದನೆ (ಲಾಲಾ) ನೂರು ವಂದನೆ ವಂದನೆ ವಂದನೆ (ಲಾಲಾ)
ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಹೆಣ್ಣು :: ಹಾಡಿಗೊಂದು ತಾಳ ಸಿಕ್ಕಿದೆ.. ಹೇ .. ಬಾಳಿಗೊಂದು ಅರ್ಥ ಸಿಕ್ಕಿದೆ......
ಗಂಡು : ಸಂಗಾತಿ ಬಾ ವಸಂತ ಬಂದಿದೆ ಹೆಣ್ಣು : ಭೂಮಿಗೆ ಸಂಕ್ರಾಂತಿ ತಂದಿದೆ
ಗಂಡು : ಉಲ್ಲಾಸ ಉಯ್ಯಾಲೆ ಆಡಿದೆ ಹೆಣ್ಣು : ಸಂಗೀತ ಇಲ್ಲಿ ಲಾಸ್ಯವಾಡಿದೆ
ಕೋರಸ್ : ಲಾಲಲ ಲಾಲಲ ಲಾಲಲ ಲಾಲಲ ಲಾಲಲ ಲಾಲಲ ಲಾಲಲ
--------------------------------------------------------------------------------------------------------------------------ಸಂಗೀತ ಹಾಗು ಸಾಹಿತ್ಯ, : ಹಂಸಲೇಖ ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ
ಕೋರಸ್ : ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾಪ್ಪಾ
ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪ್ಪಾ
ಗಂಡು : ವಂದನೆ ವಂದನೆ ವಂದನೆ
ನೂರು ವಂದನೆ ವಂದನೆ ವಂದನೆ ಕೋಟಿ ವಂದನೆ ವಂದನೆ ವಂದನೆ
ಹಾಡಿಗೊಂದು ತಾಳ ಸಿಕ್ಕಿದೆ ಬಾಳಿಗೊಂದು ಅರ್ಥ ಸಿಕ್ಕಿದೆ
ಸಂಗಾತಿ ಬಾ ವಸಂತ ಬಂದಿದೆ ಭೂಮಿಗೆ ಸಂಕ್ರಾಂತಿ ತಂದಿದೆ
ಉಲ್ಲಾಸ ಉಯ್ಯಾಲೆ ಆಡಿದೆ ಸಂಗೀತ ಇಲ್ಲಿ ಲಾಸ್ಯವಾಡಿದೆ
ವಂದನೆ ವಂದನೆ ವಂದನೆ (ಲಾಲಾ) ನೂರು ವಂದನೆ ವಂದನೆ ವಂದನೆ (ಲಾಲಾ)
ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಹಾಡಿಗೊಂದು ತಾಳ ಸಿಕ್ಕಿದೆ.. ಹ್ಹಾ... ಬಾಳಿಗೊಂದು ಅರ್ಥ ಸಿಕ್ಕಿದೆ... ಯ್ಯಾ... ...
ಗಂಡು : ಇದೇನಿದೂ ... ವಿಶೇಷವೋ ನಿನ್ನ ಕಿರುನಗೆ ನನ್ನನ್ನ ನಗಿಸಿದೆ
ಈ ನನ್ನ ಗೆಲುವಿಗೆ ಆಧಾರವಾಗಿದೆ
ಹೆಣ್ಣು : ಇದೇನಿದೂ ... ಅನ್ಯಾಯವೋ ಪ್ರೀತಿಯೆಂದರೆ ಆ ನಗುವು ಮಾತ್ರವೆ
ನಗಿಸುವ ಬಲ ಈ ಪ್ರೀತಿಗಿಲ್ಲವೆ
ಗಂಡು : ನೀನು ನಕ್ಕರೆ ಮೂರು ಲೋಕವನ್ನು ಗೆಲ್ಲಬಲ್ಲೆನೆ
ನೀನು ಸಿಕ್ಕರೆ ಪ್ರೇಮಲೋಕವನ್ನು ಕಟ್ಟಬಲ್ಲೆನೆ
ಇಬ್ಬರು : ರಾಜ ರಾಣಿಯಂತೆ ನಾವು ನಮ್ಮ ಊರಿಗೆ ನಿಮ್ಮ ಪ್ರೀತಿ ಒಂದೆ ರಕ್ಷೆ ನಮ್ಮ ಬಾಳಿಗೆ
ಗಂಡು : ವಿಷಾದ ವಿಯೋಗ ದುರಾಸೆ ನಿರಾಸೆ ಇಲ್ಲಿಲ್ಲ ಬನ್ನಿ ಬನ್ನಿ ಬನ್ನಿ ಬನ್ನಿಬನ್ನಿ ಬನ್ನಿ
ಹೆಣ್ಣು : ವಂದನೆ ವಂದನೆ ವಂದನೆ (ಲಾಲಾ) ನೂರು ವಂದನೆ ವಂದನೆ ವಂದನೆ (ಲಾಲಾ)
ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಗಂಡು : ಹಾಡಿಗೊಂದು ತಾಳ ಸಿಕ್ಕಿದೆ.. ಹೇ .. ಬಾಳಿಗೊಂದು ಅರ್ಥ ಸಿಕ್ಕಿದೆ......
ಗಂಡು : ನೀ ಆಲಿಸೂ ... ಓ ಗೆಳೆಯನೆ ಕಡಲಿಗಾದರು ಬಾ ತೀರವೊಂದಿದೆ
ಎಲ್ಲ ಕಷ್ಟಕೂ ಬಾ ಅಂತ್ಯವೊಂದಿದೆ
ಹೆಣ್ಣು : ಸಂಗಾತಿಯೇ... ನೀ ಆಲಿಸು ನಿನ್ನ ಆಸೆಗೆ ನಾ ರೆಕ್ಕೆಯಾಗುವೆ
ಬಾಳಿನುದ್ದಕು ನಾ ಜೋಡಿಯಾಗುವೆ
ಗಂಡು : ಮೇಲೆ ಹಾರುವ ಹಾರಿ ಹಾರಿ ನಾವು ಗುರಿಯ ಸೇರುವ
ಅಂತ್ಯ ಎಲ್ಲಿದೆ ಎಲ್ಲಿ ಇದ್ದರೇನು ಕಂಡು ಹಿಡಿಯುವ
ಇಬ್ಬರು : ಸೋಲು ನಮ್ಮ ಬಾಳಿನಲ್ಲಿ ಸೋತು ಓಡಿದೆ
ಗೆಲುವು ನಮ್ಮ ಬಾಳಿನಲ್ಲಿ ಹೆಜ್ಜೆ ಹಾಕಿದೆ
ಗಂಡು : ವಿಷಾದ ವಿಯೋಗ ದುರಾಸೆ ನಿರಾಸೆ ಇಲ್ಲಿಲ್ಲ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ
ವಂದನೆ ವಂದನೆ ವಂದನೆ (ಲಾಲಾ) ನೂರು ವಂದನೆ ವಂದನೆ ವಂದನೆ (ಲಾಲಾ)
ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಹೆಣ್ಣು :: ಹಾಡಿಗೊಂದು ತಾಳ ಸಿಕ್ಕಿದೆ.. ಹೇ .. ಬಾಳಿಗೊಂದು ಅರ್ಥ ಸಿಕ್ಕಿದೆ......
ಗಂಡು : ಸಂಗಾತಿ ಬಾ ವಸಂತ ಬಂದಿದೆ ಹೆಣ್ಣು : ಭೂಮಿಗೆ ಸಂಕ್ರಾಂತಿ ತಂದಿದೆ
ಗಂಡು : ಉಲ್ಲಾಸ ಉಯ್ಯಾಲೆ ಆಡಿದೆ ಹೆಣ್ಣು : ಸಂಗೀತ ಇಲ್ಲಿ ಲಾಸ್ಯವಾಡಿದೆ
ಕೋರಸ್ : ಲಾಲಲ ಲಾಲಲ ಲಾಲಲ ಲಾಲಲ ಲಾಲಲ ಲಾಲಲ ಲಾಲಲ
ಸಂಗ್ರಾಮ (1987) - ದಂಡಂ ದಶಗುಣಂ ಈ ಭೂಮಿ ಮೇಲೆ ಯಾರು ದಾದಾ ಅಲ್ಲ
ಸಂಗೀತ ಹಾಗು ಸಾಹಿತ್ಯ, : ಹಂಸಲೇಖ ಹಾಡಿರುವವರು: ಎಸ್.ಪಿ.ಬಿ.,
ಕೋರಸ್ : ದಂಡಂ ದಶಗುಣಂ.. ದಂಡಂ ದಶಗುಣಂ
ಗಂಡು : ಈ ಭೂಮಿ ಮೇಲೆ ಯಾರು ದಾದಾ ಅಲ್ಲ ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲಾ
ಈ ಭೂಮಿ ಮೇಲೆ ಯಾರು ದಾದಾ ಅಲ್ಲ ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲಾ
ಹಿಂಸೆಯನ್ನ ಮಾಡೋದ್ ತಪ್ಪು ಹಿಂಸೆಯನ್ನ ಸಹಿಸೋದ ತಪ್ಪು
ಕಳ್ಳ ಕೊರಮ ಕೇಡಿ ರೌಡಿ ಮುಖ ಮೂತಿ ನೋಡಬೇಡಿ ಮುಲಾಜಿಲ್ಲದೇ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ ) ಸೊಕ್ಕು ಮುರಿ (ದಂಡಂ ದಶಗುಣಂ )
--------------------------------------------------------------------------------------------------------------------------

ಕೋರಸ್ : ಕೊಕ್ಕರೇ ಕೊಕ್ಕೋ ಕೊಕ್ಕರೇ ಕೊಕ್ಕೋ
ಗಂಡು : ಓಟು ಕೊಟ್ಟು ನಾವು ಕೇಳಿದ್ದೇನೂ ಸೀಟು ಹತ್ತಿ ಇವರೂ ಮಾಡಿದ್ದೇನೂ

ಬಾಷಣದಲ್ಲೇ ಹೊಟ್ಟೆಗೇ ಬೆಂಕಿ ಇಟ್ಟರು ನೋಡು
ಬಡವರಿಗಿಲ್ಲಿ ಅನ್ನ ಕೊಡದೇ ಸುಟ್ಟರು ನೋಡು
ಓದಿ ಓದಿ ಜೇಬು ಖಾಲಿ ಆಯ್ತು ಜಾಬು ಕೇಳಿ ಅವಮಾನ ಆಯ್ತು
ಕೆಲಸಗಳೆಲ್ಲ ಖಾಲಿ ಇದ್ರೂ ಏನಾಗೋಯ್ತು.. ಹ್ಹಾಂ ..
ಲಂಚ ಮಂಚ ಕೊಟ್ಟೋರಿಗೆಲ್ಲ ಹಂಚಿದ್ದಾಯಿತು ಹೋ.. ರಾ.. ಟ ನಮ್ಮ ಗುರಿ ತಾನೇ
ಮುಂದಿಟ್ಟ ಹೆಜ್ಜೆ ಹಿಂದಿಟ್ಟೋರುಂಟೇ ಗುರಿ ಇಟ್ಟ ಮೇಲೆ ಕಣ್ಮುಚ್ಚೋರುಂಟೇ
ಕಳ್ಳ ಕೊರಮ ಕೇಡಿ ರೌಡಿ ಮುಖ ಮೂತಿ ನೋಡಬೇಡಿ ಮುಲಾಜಿಲ್ಲದೇ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ) ಸೊಕ್ಕು ಮುರಿ (ದಂಡಂ ದಶಗುಣಂ)

ಗಂಡು : ದೇಶದಲ್ಲಿ ಎಲ್ಲೂ ಶಾಂತಿ ಇಲ್ಲ ಸ್ತ್ರೀ ಕುಲಕೆ ಇಲ್ಲಿ ರಕ್ಷಣೆ ಇಲ್ಲ
ಕಾನೂನೆಂಬ ಮಾತುಗಳಲ್ಲಿ ಜೀವ ಇಲ್ಲ ದುಡಿಮೆ ಎಂಬ ಬೆವರಿಗೆ ಇಲ್ಲಿ ಬೆಲೆಯೇ ಇಲ್ಲ
ಸ್ನೇಹದಲ್ಲಿ ಬಾ ಒಗ್ಗಟ್ಟಿರಲಿ ತೋಳಿನಲ್ಲಿ ಅದು ಛಲವಾಗಿರಲಿ
ನ್ಯಾಯ ಇದ್ರೇ ಹಿಂದೆ ಸರಿದು ತಲೆ ಬಾಗೋಣ ಅನ್ಯಾಯಕ್ಕೆ ಯಾರೇ ಬರಲಿ ಸದೆ ಬಡಿಯೋಣ
ಸಂಗ್ರಾಮ ನಮ್ಮ ಗುರಿ ತಾನೇ
ಮುಂದಿಟ್ಟ ಹೆಜ್ಜೆ ಹಿಂದಿಟ್ಟೋರುಂಟೇ ಗುರಿ ಇಟ್ಟ ಮೇಲೆ ಕಣ್ಮುಚ್ಚೋರುಂಟೇ
ಕಳ್ಳ ಕೊರಮ ಕೇಡಿ ರೌಡಿ ಮುಖ ಮೂತಿ ನೋಡಬೇಡಿ ಮುಲಾಜಿಲ್ಲದೇ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ) ಸೊಕ್ಕು ಮುರಿ (ದಂಡಂ ದಶಗುಣಂ)
ಇಕ್ಕು ಮರಿ (ದಂಡಂ ದಶಗುಣಂ) ಸೊಕ್ಕು ಮುರಿ (ದಂಡಂ ದಶಗುಣಂ)
ಈ ಭೂಮಿ ಮೇಲೆ ಯಾರು ದಾದಾ ಅಲ್ಲ ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲಾ
ಈ ಭೂಮಿ ಮೇಲೆ ಯಾರು ದಾದಾ ಅಲ್ಲ ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲಾ
ಹಿಂಸೆಯನ್ನ ಮಾಡೋದ್ ತಪ್ಪು ಹಿಂಸೆಯನ್ನ ಸಹಿಸೋದ ತಪ್ಪು
ಕಳ್ಳ ಕೊರಮ ಕೇಡಿ ರೌಡಿ ಮುಖ ಮೂತಿ ನೋಡಬೇಡಿ ಮುಲಾಜಿಲ್ಲದೇ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ ) ಸೊಕ್ಕು ಮುರಿ (ದಂಡಂ ದಶಗುಣಂ )
ಈ ಭೂಮಿ ಮೇಲೆ ಯಾರು ದಾದಾ ಅಲ್ಲ ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲಾ
ಹಿಂಸೆಯನ್ನ ಮಾಡೋದ್ ತಪ್ಪು ಹಿಂಸೆಯನ್ನ ಸಹಿಸೋದ ತಪ್ಪು
ಕಳ್ಳ ಕೊರಮ ಕೇಡಿ ರೌಡಿ ಮುಖ ಮೂತಿ ನೋಡಬೇಡಿ ಮುಲಾಜಿಲ್ಲದೇ ಮುಂದೆ ನುಗ್ಗಿ
ಇಕ್ಕು ಮರಿ (ದಂಡಂ ದಶಗುಣಂ ) ಸೊಕ್ಕು ಮುರಿ (ದಂಡಂ ದಶಗುಣಂ )
ಇಕ್ಕು ಮರಿ (ದಂಡಂ ದಶಗುಣಂ ) ಸೊಕ್ಕು ಮುರಿ (ದಂಡಂ ದಶಗುಣಂ )
ಸಂಗ್ರಾಮ (1987) - ಸರಸಕೆ ಬಾರೋ ಓ ಪ್ರಿಯಕರನೇ
ಸಂಗೀತ ಹಾಗು ಸಾಹಿತ್ಯ, : ಹಂಸಲೇಖ ಹಾಡಿರುವವರು: ಎಸ್.ಪಿ.ಬಿ., ಎಸ್.ಜಾನಕಿ

ಹೆಣ್ಣು : ಸರಸಕೆ ಬಾರೋ ಓ ಪ್ರಿಯಕರನೇ... ಈ ಅಂತಃಪುರದ ರಾಜನು ನೀನೇ...
ಮಲ್ಲಿಗೆಯ ಮಂಚವಿದೆ ಮಾಗಿರುವ ಹಣ್ಣು ಇದೆ ಪ್ರೀತಿಸೋ.. ಹೆಣ್ಣು ಇದೆ
ಗಂಡು : ಹ್ಹಾಂಹ್ಹಾಂಹ್ಹಾಂಹ್ಹಾಂ (ಹಣ್ಣು ಇದೆ ).ಹೋಹೋಹೊಹೋ ಹೆಣ್ಣು ಇದೆ (ಹ್ಹೂಂಹ್ಹೂಂಹ್ಹೂಂಹ್ಹೂಂ)
ಅವಸರ ಪುರದ ಆತುರದವಳೇ... ಈ ಹಗಲಿನವೇಳೆ ಏನಿದು ರಗಳೇ
ನಾಚಿಕೆಯ ಬಿಟ್ಟವಳೇ ಮೇನಕೆಯ ಮೊಮ್ಮಗಳೇ ಬೇಡ ಮರಿ.. ದೂರ ಸರಿ..
(ಆಆಆ) ಬೇಡ ಮರಿ (ಆಆಆ) ದೂರ ಸರಿ (ಆಆಆ)
ಹೆಣ್ಣು : ಮನಸು ಮನಸುಗಳು ಸೇರಿ ಕೊಂಡಿರಲು ಮಂಚ ಸೇರಿಸಲು ಏನು
ಗಂಡು : ಮಂಚ ಸೇರಿದರು ನಾವು ಸೇರುವುದು ಸಾಧ್ಯವಿಲ್ಲ ತಿಳಿ ನೀನು
ಹೆಣ್ಣು : ಹೆಣ್ಣು ಗೆಲ್ಲದಾ... ವಿಷಯವ್ಯಾವುದು ಗಂಡು : ನಿನ್ನ ಮುಂದಿನ.. ರಾಗವ್ಯಾವುದು
ಹೆಣ್ಣು : ಹೆಣ್ಣು ಒಲಿಯುವಾಗ ನಾರಿ ಗಂಡು : ನಾರಿ ಎಲ್ಲಿ ನಿನ್ನ ಸ್ಯಾರೀ
ಹೆಣ್ಣು : ಸ್ಯಾರೀ ಸೀನಿದಲ್ಲ ಸಾರೀ ಗಂಡು : ಸಾರಿ ಸಾರಿ ವೇರಿ ವೇರಿ ಸಾರಿ
ಹೆಣ್ಣು : ರೇಪು ಸೀನಿದೂ ಹೇಯ್ ಕದಲಬಾರದು
ಗಂಡು : ಕದಲದಿದ್ದರೇ... ಮಾನ ಉಳಿಯದು
ಹೆಣ್ಣು : ಮಲ್ಲಿಗೆಯ ಮಂಚವಿದೆ ಮಾಗಿರುವ ಹಣ್ಣು ಇದೆ ಪ್ರೀತಿಸೋ ಹೆಣ್ಣು ಇದೆ (ನಾ ನಾ ನಾ ನಾ ನಾ)
ಹೆಣ್ಣು ಇದೇ (ಹ್ಹಾ.. ಹ್ಹಾ..ಹ್ಹಾ ) ಹಣ್ಣು ಇದೆ ( ಹೋ... ಹೋ.. ಹೋ.. )
ಗಂಡು : ಅವಸರಪುರದ ಆತುರದವಳೇ .. (ಹ್ಹಾ ) ಈ ಹಗಲಿನವೇಳೆ ಏನಿದು ರಗಳೇ (ಹ್ಹಾ.. ಹ್ಹಾ.. ಹ್ಹಹ್ಹಹ್ಹಹ್ಹಾ )
ಹೆಣ್ಣು : ಸೀತೆಯನ್ನು ಶ್ರೀರಾಮ ಗೆದ್ದ ನನ್ನನ್ನೂ ನೀನು ಗೆಲ್ಲು
ಗಂಡು : ಶಿವನು ಕೊಟ್ಟ ಆ ಬಿಲ್ಲು ನೀನು ಬರಬೇಡ ದೂರ ನಿಲ್ಲೂ
ಹೆಣ್ಣು : ಹೇ... ಬಾರೋ ಜರಿಗಿಸು.... ಈ ಬಿಲ್ಲನೇರಿಸೂ
ಗಂಡು : ಸಾಕು ನಿಲ್ಲಿಸು... ಈ ಭಂಗಿ ಬದಲಿಸು
ಹೆಣ್ಣು : ಬಾರೋ ನನ್ನ ವೀರ ನೀನು ಗಂಡು : ಹಾಡಿ ಹೋಗಳಬೇಡ ನೀನು
ಹೆಣ್ಣು : ನನ್ನ ಪಂಚಪ್ರಾಣ ನೀನು ಗಂಡು : ಪ್ರಾಣ ತಗೆದ ಪ್ರಾಣಿ ನೀನು
ಹೆಣ್ಣು : ಬಾರೋ ಪ್ರೀತಿಸು... ಆಸೆ ತೀರಿಸು ಗಂಡು: ಸಾಕು ನಿಲ್ಲಿಸು ಈ ತೇರು ಹೊರಡಿಸು
ಹೆಣ್ಣು : ಮಲ್ಲಿಗೆಯ ಮಂಚವಿದೆ ಮಾಗಿರುವ ಹಣ್ಣು ಇದೆ ಪ್ರೀತಿಸೋ ಹೆಣ್ಣು ಇದೆ (ಅರೆರೆರೇ ..ಹ್ಹಾ.. ಹ್ಹಾ )
ಹಣ್ಣು ಇದೇ (ಹ್ಹಾ ..ಹ್ಹಾ.. ಹ್ಹಾ ) ಹೆಣ್ಣು ಇದೆ (ಹ್ಹಾ ..ಹ್ಹಾ. ಹ್ಹಾ ..ಹ್ಹಾ.. ಹ್ಹಾ )
ಸರಸಕೆ ಬಾರೋ ಓ ಪ್ರಿಯಕರನೇ... (ಹ್ಹಾ ..ಹ್ಹಾ. ಹ್ಹಾ ..ಹ್ಹಹ್ಹಹ್ಹ )
ಈ ಅಂತಃಪುರದ ರಾಜನು ನೀನೇ... (ಹೋಹೋಹೋ ಹ್ಹಹ್ಹಹ್ಹಾ.. )

ಸಂಗ್ರಾಮ (1987) - ಅದೇನದು ಅದೇನದು ಐಸ್ ಐಸ್
ಸಂಗೀತ ಹಾಗು ಸಾಹಿತ್ಯ, : ಹಂಸಲೇಖ ಹಾಡಿರುವವರು: ಎಸ್.ಜಾನಕಿ, ಹಂಸಲೇಖ
ಹೆಣ್ಣು : ಅಹ್ಹಹ್ಹಹ್ಹಹಹ... ಹೇ.. ಉಹ್ಹಹ್ಹಹಹ ಹ್ಹೂಂಹ್ಹೂಂಹ್ಹೂಂ
ಅದೇನದು ಅದೇನದು ಐಸ್ ಐಸ್
ಹೇ.. ಅದೇನದು ಅದೇನದು ಐಸ್ ಐಸ್ ಅದೇನದು ಹುಡುಗಿಗಿಂಥ ನೈಸ್ ನೈಸ್
ಕರಗೋದುದು ನಿನ್ನ ಕರಿಗಿಸೋದಿದು ಹರಿಯೋದದು ನಿನ್ನ ತೇಲಿಸೋದಿದು
ಅದೇನದು ಅದೇನದು ಐಸ್ ಐಸ್ ಅದೇನದು ಹುಡುಗಿಗಿಂಥ ನೈಸ್ ನೈಸ್
ಹೆಣ್ಣು : ಬೆಂಕಿ ಇಲ್ಲದ ಊರಿಗ್ಹೋದರೇ ನನ್ನ ಮುಟ್ಟಿದವರೇ ಎಲ್ಲ ತಣ್ಣಗಾದರು
ಮಳೆಯೂ ಸುರಿಯದ ಹಳ್ಳಿಗೋದರೇ ಐಸು ಗೆಡ್ಡೆ ಎಂದು ನನ್ನ ಅರೆದು ಕುಡಿದರೂ
ಅಯ್ಯೋ ಅಯ್ಯೋ ನಿನ್ನಾ ಕಥೆ ಏನು ಮಹರಾಯ
ಯಾವ ಊರು ನಿಂದು ಬೇಗ ಹೇಳು ಮಹನೀಯ
ಗಂಡು : ಮಳೆಯೂ ಸುರಿಯದ ಊರು ನನ್ನದೂ (ಅಯ್ಯ).. ಇಲ್ಲ
ಬೆಂಕಿ ಇಲ್ಲದಾ ಊರು ನನ್ನದು (ಅಯ್ಯ) ಇಲ್ಲ ಇಲ್ಲ
ಹೆಣ್ಣು : ಎರಡು ಇಲ್ಲದಾ ಬರಗಾಲದೂರಿದು ಅದ್ಯಾಕಿಂಗೆ ಆಡ್ತಿಯಯ್ಯ ಮನ್ಸ ನರಮನ್ಸ
ಐಸಿನ್ ಜತೆ ಆಟ ಆಡೋ ವಯ್ಸಾ ನಡುವಯ್ಸಾ
ಹೆಣ್ಣು : ಈಜು ಬಾರದೆ ನೀರಿಗಿಳಿದರೆ ಕೈಯಿ ಕಾಲು ಬೀಸಬೇಕು ಮೇಲೆ ತೇಲಲು
ನೀರಿಗಿಳಿದರೂ ಈಜದಿದ್ದರೇ ಮೂರೇ ನಿಮಿಷ ಸಾಕು ಐಸುಗಡ್ಡೆ ಆಗಲೂ
ಅಯ್ಯೋ ಅಯ್ಯೋ ನಿನ್ನ ಕಥೆ ಏನು ಮಹರಾಯ
ಮುಳುಗುತಿಯ ತೇಲುತಿಯ ಹೇಳು ಮಹನೀಯಾ
ಗಂಡು : ತೇಲುತಿನಿ ಮೇಲೆ ನಾನು (ಅಯ್ಯ ) ಇಲ್ಲ ಮುಳುಗುತೀನಿ ಒಳಗೆ ನಾನು (ಅಯ್ಯ) ಇಲ್ಲ ಇಲ್ಲ
ಎರಡು ಆಗದಾ ಬರಿ ವೀಲು ನೋಡಿದು... ಅಯ್ಯೋ
ಹೆಣ್ಣು : ಅದೇನದು ಅದೇನದು ಐಸ್ ಐಸ್ ಅದೇನದು ಹುಡುಗಿಗಿಂಥ ನೈಸ್ ನೈಸ್

No comments:
Post a Comment