ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಹಾಡುಗಳು
- ವಿರಹಾ.. ನೂರು ನೂರು ತರಹ
- ಗುಂಡಿನ ಮತ್ತೆ ಗಮ್ಮತ್ತು
- ಸಂತೋಷ ಆಹಾ ಸಂಗೀತ ಒಹೋ
- ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
- ಯಾವೂರವಾ ಇವ ಯಾವೂರವಾ
- ನಿಲ್ಲು ನಿಲ್ಲು ಪತಂಗ
ಎಡಕಲ್ಲು ಗುಡ್ಡದ ಮೇಲೆ (1973) - ವಿರಹಾ...ನೂರು ನೂರು ತರಹಾ...
ವಿರಹಾ..ಪ್ರೇಮ ಕಾವ್ಯದಾ ಕಹಿ ಬರಹ
ಹರೆಯ ಉಕ್ಕಿ ಕರೆವ ಹಕ್ಕಿ...
ಹರೆಯ ಉಕ್ಕಿ ಕರೆವ ಹಕ್ಕಿ...
ವಿರಹ ಸಹಿಸೆ ಸಹಿಸೆ ತಾನೆಂದಿದೇ....ಅ....ಅ........
ವಿರಹಾ... ವಿರಹಾ..ನೂರು ನೂರು ತರಹ
ವಿರಹಾ..ಪ್ರೇಮ ಕಾವ್ಯದಾ ಕಹಿ ಬರಹ
ಪ್ರೇಮಾಂತರಂಗದಲ್ಲಿ ಏನೇನೊ ಕೋಲಾಹಲ..
ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ
ಪ್ರೇಮಾಂತರಂಗದಲ್ಲಿ ಏನೇನೊ ಕೋಲಾಹಲ..
ಭೃಂಗ ಸಂಗ ಬಯಸಿ ಹೂವು..
ಭೃಂಗ ಸಂಗ ಬಯಸಿ ಹೂವು..
ಮನದಿ ಬಾಡಿ ಬಾಡಿ ತಾನೊಂದಿದೇ...ಅ ಅ ಅ....
ವಿರಹಾ... ವಿರಹಾ..ನೂರು ನೂರು ತರಹ
ವಿರಹಾ..ಪ್ರೇಮ ಕಾವ್ಯದಾ ಕಹಿ ಬರಹ
ಸನಿಸನಿದಪಮಪ ಗಮಪದರಿಸ ನಿಸಗಮ
ಸದಪಮನಿಸ ಪೆನಿಸ ಗರಿಮಪನಿಸ
ಗಂಧರ್ವ ಲೋಕದಲ್ಲಿ ರೋಮಾಂಚ ರಾತ್ರಿ
ಮಧುಚಂದ್ರ ಮಂಚದಲ್ಲಿ ರಸಹೀನ ರಾತ್ರಿ
ಮಧುರ ಮನದ ಆಸೆ ಚಿಗುರ
ಮಧುರ ಮನದ ಆಸೆ ಚಿಗುರ
ಚಿವುಟಿ ಚಿವುಟಿ ಜೀವ ನೋವಾಗಿದೇ...ಅ ಅ ಅ..........
ವಿರಹಾ... ವಿರಹಾ..ನೂರು ನೂರು ತರಹ
ವಿರಹಾ..ಪ್ರೇಮ ಕಾವ್ಯದಾ ಕಹಿ ಬರಹ
ಎಡಕಲ್ಲು ಗುಡ್ಡದ ಮೇಲೆ (1973) - ಯಾವೂರಾವಾ..
ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ ಸಂಗೀತ : ಎಂ.ರಂಗರಾವ್ ಗಾಯನ : ಎಸ್ .ಜಾನಕೀ
ಯಾವೂರಾವಾ.. ಯಾವೂರಾವಾ ಈವ ಯಾವೂರಾವಾ
ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ ಈವ ಯಾವೂರಾವಾ
ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ
ಕೋಟು ಷರಾಯಿ ತೊಟ್ಟು ಪೇಟ ರುಮಾಲನಿಟ್ಟು...
ಕೋಟು ಷರಾಯಿ ತೊಟ್ಟು ಪೇಟ ರುಮಾಲನಿಟ್ಟು... ನೀಟಾಗಿ
ನೀಟಾಗಿ ಬಲು ಶೋಕಾಗಿ ಈ ಹೈದ ಕಾಣಸ್ತವನೇ.... ಏಏಏಏ ಅಹ್ ಅಹ್
ನೀಟಾಗಿ ಬಲು ಶೋಕಾಗಿ ಈ ಹೈದ ಕಾಣಸ್ತವನೇ.... ಏಏಏಏ ಅಹ್ ಅಹ್
ಯಾವೂರಾವಾ.. ಯಾವೂರಾವಾ ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ
ಯಾವೂರಾವಾ ಈವ ಯಾವೂರಾವಾ
ವಿರಾಜಪೇಟೆಯಲ್ಲಿ ವೀರಭದ್ರು ಹೋಟೆಲನಲ್ಲಿ...
ವಿರಾಜಪೇಟೆಯಲ್ಲಿ ವೀರಭದ್ರು ಹೋಟೆಲನಲ್ಲಿ...
ಇಡ್ಲಿ ಗಾತ್ರ ಚಟ್ನಿ ನುಂಗಿ ನೆಗದ ಹಂಗಿತ್ತು ಈವ ನೆಗದ ಹಂಗಿತ್ತು
ಇಡ್ಲಿ ಗಾತ್ರ ಚಟ್ನಿ ನುಂಗಿ ನೆಗದ ಹಂಗಿತ್ತು ಈವ ನೆಗದ ಹಂಗಿತ್ತು
ಗೋಣಿಗೊಪ್ಪದಲ್ಲಿ ಶುಂಠಿಕೊಪ್ಪಿಲಿನಲ್ಲಿ
ಸಿದ್ದಾಪುರದ ರಾಗಿ ಮುದ್ದೆ ಮಾದನ ಮೇಲೆ
ಜಿದ್ದಾಜಿದ್ದಿ ಕುಸ್ತಿಯಲ್ಲಿ ಗೆದ್ದ ಹಂಗಿತ್ತು ಇವ ಗೆದ್ದ ಹಂಗಿತ್ತು
ಅಹ್ ಯಾವೂರಾವಾ ಇವ ಯಾವೂರಾವಾ ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ
ಯಾವೂರಾವಾ ಈವ ಯಾವೂರಾವಾ
ಕೊಡ್ಲಿ ಪ್ಯಾಟೆಯಲ್ಲಿ ಕೋವಿ ಫಿರಂಗಿ ಹಿಡಿದು
ಕೋಳಿ ಹುಂಜದ ಬ್ಯಾಟಿ ಆಡಾದಂಗಿತ್ತು ಇವ್ ಆಡಾದಂಗಿತ್ತು
ಕೋಳಿ ಹುಂಜದ ಬ್ಯಾಟಿ ಆಡಾದಂಗಿತ್ತು ಇವ್ ಆಡಾದಂಗಿತ್ತು
ಶುಕ್ರಾರಾರ್ ಸಂತೆಯಲ್ಲಿ ಶನಿವೂರ್ ಸಂತೆಯಲ್ಲೋ
ಭಾಗಮಂಡಲದ ಜೋಗಿ ಘಟ್ಟಾದ ಮೇಲೋ
ಸುತ್ತಿ ಸುತ್ತಿ ಬೆಂಬ ಹತ್ತಿ ಬಂದಾಂಗಿತ್ತು ಇವ ಬಂದಾಂಗಿತ್ತು
ಸುತ್ತಿ ಸುತ್ತಿ ಬೆಂಬ ಹತ್ತಿ ಬಂದಾಂಗಿತ್ತು ಇವ ಬಂದಾಂಗಿತ್ತು
ಯಾವೂರಾವಾ ಇವ ಯಾವೂರಾವಾ ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ
ಯಾವೂರಾವಾ ಈವ ಯಾವೂರಾವಾ
ಹೊಯ್ ಸೋಮವಾರ ಪ್ಯಾಟೆಯಲ್ಲಿ ಸಾಕಮ್ಮನ ತೋಟದಲ್ಲಿ..
ಕುಶಾಲನಗರದ ಕುಶಾಲ ಯಾಣ ಕೂಡಿ
ಮಡಿಕೇರಿ ಪ್ಯಾಟೆಯಲಿ ಮುತ್ತಯ್ಯನ ಬಂಗ್ಲೆ ಮುಂದೆ
ಆಹ್ ಮಡಿಕೇರಿ ಪ್ಯಾಟೆಯಲಿ ಮುತ್ತಯ್ಯನ ಬಂಗ್ಲೆ ಮುಂದೆ
ಮಲ್ಲಿಗೆ ಚೆಂಡೆಸೆದು ನಕ್ಕಂದಗಿತ್ತು ಕಿಸಿ ಕಿಸಿ ನಕ್ಕಂದಗಿತ್ತು ಇವ ನಕ್ಕಂದಗಿತ್ತು
ಯಾವೂರಾವಾ ಇವ ಯಾವೂರಾವಾ ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ
ಯಾವೂರಾವಾ ಈವ ಯಾವೂರಾವಾ
ತಲಕಾವೇರಿ.... ತಲಕಾವೇರಿ ಜಾತ್ರೆಯಲ್ಲಿ ಹಣ್ಣು ಹಿಡ್ಕೊಂಡು
ಕಣ್ಣಲ್ಲಿ ಕಣ್ಣಿಟ್ಟು ಕರೆದಂಗಿತ್ತು ನನ್ನ ಕರೆದಂಗಿತ್ತು ಯವ್ವಿ ಯವ್ವಿ ಯವ್ವಿ
ಅಹ್ ಯಾವೂರಾವಾ ಇವ ಯಾವೂರಾವಾ ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ
-----------------------------------------------------------------------------------------------------------------------
ಹೆಣ್ಣಿನ ಮತ್ತು ದ್ರೋಹಕೆ ಮೂಲ ಹೊನ್ನಿನ ಮತ್ತು ಭೀತಿಗೆ ಮೂಲ... ।।
ಮಣ್ಣಿನ ಮತ್ತು ವೈರಕೆ ಮೂಲ ಪದವಿಯ ಮತ್ತು ಪ್ರಾಣಕೆ ಮೂಲ.... ಆದರೆ ಮಗೂ ....
ವಿದ್ಯೆಯ ಮತ್ತು ಗರ್ವಕೆ ಮೂಲ ರೂಪಿನ ಮತ್ತು ಶೀಲಕೇ ಮೂಲ... ।।
ಶೌರ್ಯದ ಮತ್ತು ಸೇಡಿಗೆ ಮೂಲ ಕೀರ್ತಿಯ ಮತ್ತು ಪತನಕೆ ಮೂಲ... ಆದರೆ ಡಿಯರ್ ಬಾಯ್
ಗುಂಡಿನ ಮತ್ತೆ ಗಮ್ಮತ್ತು... ಡೆಫನೇಟ್ಲಿ ಅಳತೆ ಮೀರಿದರೇ ಆಪತ್ತು
ಬಾಯಿಗೇ ಘಾಟಾದರೂ.. ಬ್ರೈನಿಗೇ.. ಸ್ವೀಟು.. ಸ್ವೀಟು
ಮಹನೀಯರ ಸ್ನೇಹಕೆ ಸುಲಭದ ರೂಟು... ರೂಟು... ।।
ಹೇ ಭಕ್ತ ಜನಾ... ಆಹಾ... ಭಕ್ತ ಜನಾ ಹೆಚ್ಚಾದರೂ ಏರಿದೆ ರೇಟೂ ...
ಆದರೂ ಬಾರುಗಳು ಓಪನ್ ಡೇ ಆಯಿನ್ಡ್ ನೈಟು
ಓಪನ್ ಡೇ ಆಯಿನ್ಡ್ ನೈಟು
--------------------------------------------------------------------------------------------------------------------------
ಎಡಕಲ್ಲು ಗುಡ್ಡದ ಮೇಲೆ (1973) - ಸಂತೋಷ ಅಹ್ ..
ಸಂತೋಷ ಅಹ್ ಅಹ್ ಸಂಗೀತ ಒಹೋ ಒಹೋ
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ....
ಏಳು ಸ್ವರಗಳ ಭಾವಗೀತೆಯ ಸಂಗೀತ ಏಳು ಬಣ್ಣದ ಭೂಮಿ ತಮಣಿಗೆ ಸಂತೋಷ
ರಾಗ ಸಂಗೀತ...ಆಆಆ ಗೆಲುವಿನ ಯೋಗ ಸಂತೋಷ ... ।।
ಹಾದಿಗೆಲ್ಲಾ ಹೂವು ಚೆಲ್ಲಿ ... ಹಾದಿಗೆಲ್ಲಾ ಹೂವು ಚೆಲ್ಲಿ
ಓಡಿ .. ಓಡಿ ಸಾಗುವಲ್ಲಿ ಹಾಡಿ ಹಾಡಿ ಮೂಡಿ ಬಂತು ಏನೋ ಮೂಡಿ....
ಸಂತೋಷ ಅಹ್ ಅಹ್ ಸಂಗೀತ ಹೆಹೇ.. ಹೆಹೇ...
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ....
ಜುಳು ಜುಳು ಹರಿಯುವ ನೀರಿನ ಅಲೆಗಳ ಸಂಗೀತ
ಸುಯ್ ಸುಯ್ ಎನ್ನುತ ಬೀಸುವ ಗಾಳಿಗೆ ಸಂತೋಷ
ಸ್ವರ್ಗ ಸಂಗೀತ.... ನಿಸರ್ಗ ಸಂತೋಷ ... ।।
ಸನ್ನೇ ಮಾಡಿ.. ಹೋ.. ಕೈ ಬೀಸಿ ... ।।
ಗುಟ್ಟು ಹೇಳಿ ಬೆಟ್ಟ ಸಾಲು ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ...
ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ
ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೋಷ
ನಾದ ಸಂಗೀತ.... ಉನ್ಮಾದ ಸಂತೋಷ ... ।।
ಉಬ್ಬಿ ಹಬ್ಬಿ ಬಾಚಿ ತಬ್ಬಿ... ಉಬ್ಬಿ ಹಬ್ಬಿ ಬಾಚಿ ತಬ್ಬಿ
ನಾಚಿ ನಿಂತ ಹೂವೂ ಬಳ್ಳಿ ಹಾಡಿ ಹಾಡಿ ಮೂಡಿ ಬಂತು ಬಂತು ಏನೋ ಮೋಡಿ....
ಸಂತೋಷ ಅಹ್ ಅಹ್ ಸಂಗೀತ ಹೆಹೇ.. ಹೆಹೇ...
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ....
ಯಾವೂರಾವಾ ಈವ ಯಾವೂರಾವಾ
-----------------------------------------------------------------------------------------------------------------------
ಎಡಕಲ್ಲು ಗುಡ್ಡದ ಮೇಲೆ (1973) - ಗುಂಡಿನ ಮತ್ತೆ ..
ಸಾಹಿತ್ಯ :ಎಂ.ನರೇಂದ್ರಬಾಬು ಸಂಗೀತ : ಎಂ.ರಂಗರಾವ್ ಗಾಯನ : ಎಸ್.ಪಿ.ಬಿ.
ಗುಂಡಿನ ಮತ್ತೆ ಗಮ್ಮತ್ತು ಅಳತೆ ಮೀರಿದರೇ ಆಪತ್ತು
ಸಾಹಿತ್ಯ :ಎಂ.ನರೇಂದ್ರಬಾಬು ಸಂಗೀತ : ಎಂ.ರಂಗರಾವ್ ಗಾಯನ : ಎಸ್.ಪಿ.ಬಿ.
ಕುಡುಕನಿಗೆ ಇರೋದು ನಿಯತ್ತು ಇದೇ ಬಾಟ್ಲಿ ಮಾತು ... ।।
ಮಣ್ಣಿನ ಮತ್ತು ವೈರಕೆ ಮೂಲ ಪದವಿಯ ಮತ್ತು ಪ್ರಾಣಕೆ ಮೂಲ.... ಆದರೆ ಮಗೂ ....
ಗುಂಡಿನ ಮತ್ತೆ ಗಮ್ಮತ್ತು... ಡೆಫನೇಟ್ಲಿ ಅಳತೆ ಮೀರಿದರೇ ಆಪತ್ತು
ಶೌರ್ಯದ ಮತ್ತು ಸೇಡಿಗೆ ಮೂಲ ಕೀರ್ತಿಯ ಮತ್ತು ಪತನಕೆ ಮೂಲ... ಆದರೆ ಡಿಯರ್ ಬಾಯ್
ಗುಂಡಿನ ಮತ್ತೆ ಗಮ್ಮತ್ತು... ಡೆಫನೇಟ್ಲಿ ಅಳತೆ ಮೀರಿದರೇ ಆಪತ್ತು
ಬಾಯಿಗೇ ಘಾಟಾದರೂ.. ಬ್ರೈನಿಗೇ.. ಸ್ವೀಟು.. ಸ್ವೀಟು
ಮಹನೀಯರ ಸ್ನೇಹಕೆ ಸುಲಭದ ರೂಟು... ರೂಟು... ।।
ಹೇ ಭಕ್ತ ಜನಾ... ಆಹಾ... ಭಕ್ತ ಜನಾ ಹೆಚ್ಚಾದರೂ ಏರಿದೆ ರೇಟೂ ...
ಆದರೂ ಬಾರುಗಳು ಓಪನ್ ಡೇ ಆಯಿನ್ಡ್ ನೈಟು
ಓಪನ್ ಡೇ ಆಯಿನ್ಡ್ ನೈಟು
--------------------------------------------------------------------------------------------------------------------------
ಎಡಕಲ್ಲು ಗುಡ್ಡದ ಮೇಲೆ (1973) - ಸಂತೋಷ ಅಹ್ ..
ಸಾಹಿತ್ಯ :ವಿಜಯನಾರಸಿಂಹ ಸಂಗೀತ : ಎಂ.ರಂಗರಾವ್ ಗಾಯನ : ಎಸ್.ಪಿ.ಬಿ. ಮತ್ತು ಪಿ.ಸುಶೀಲಾ
ಸಂತೋಷ ಅಹ್ ಅಹ್ ಸಂಗೀತ ಒಹೋ ಒಹೋ
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ....
ಏಳು ಸ್ವರಗಳ ಭಾವಗೀತೆಯ ಸಂಗೀತ ಏಳು ಬಣ್ಣದ ಭೂಮಿ ತಮಣಿಗೆ ಸಂತೋಷ
ರಾಗ ಸಂಗೀತ...ಆಆಆ ಗೆಲುವಿನ ಯೋಗ ಸಂತೋಷ ... ।।
ಹಾದಿಗೆಲ್ಲಾ ಹೂವು ಚೆಲ್ಲಿ ... ಹಾದಿಗೆಲ್ಲಾ ಹೂವು ಚೆಲ್ಲಿ
ಓಡಿ .. ಓಡಿ ಸಾಗುವಲ್ಲಿ ಹಾಡಿ ಹಾಡಿ ಮೂಡಿ ಬಂತು ಏನೋ ಮೂಡಿ....
ಸಂತೋಷ ಅಹ್ ಅಹ್ ಸಂಗೀತ ಹೆಹೇ.. ಹೆಹೇ...
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ....
ಜುಳು ಜುಳು ಹರಿಯುವ ನೀರಿನ ಅಲೆಗಳ ಸಂಗೀತ
ಸುಯ್ ಸುಯ್ ಎನ್ನುತ ಬೀಸುವ ಗಾಳಿಗೆ ಸಂತೋಷ
ಸ್ವರ್ಗ ಸಂಗೀತ.... ನಿಸರ್ಗ ಸಂತೋಷ ... ।।
ಸನ್ನೇ ಮಾಡಿ.. ಹೋ.. ಕೈ ಬೀಸಿ ... ।।
ಗುಟ್ಟು ಹೇಳಿ ಬೆಟ್ಟ ಸಾಲು ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ...
ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ
ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೋಷ
ನಾದ ಸಂಗೀತ.... ಉನ್ಮಾದ ಸಂತೋಷ ... ।।
ಉಬ್ಬಿ ಹಬ್ಬಿ ಬಾಚಿ ತಬ್ಬಿ... ಉಬ್ಬಿ ಹಬ್ಬಿ ಬಾಚಿ ತಬ್ಬಿ
ನಾಚಿ ನಿಂತ ಹೂವೂ ಬಳ್ಳಿ ಹಾಡಿ ಹಾಡಿ ಮೂಡಿ ಬಂತು ಬಂತು ಏನೋ ಮೋಡಿ....
ಸಂತೋಷ ಅಹ್ ಅಹ್ ಸಂಗೀತ ಹೆಹೇ.. ಹೆಹೇ...
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ....
-------------------------------------------------------------------------------------------------------------------------
ಎಡಕಲ್ಲು ಗುಡ್ಡದ ಮೇಲೆ (1973) -ಸನ್ಯಾಸಿ..
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿ ನಗೆಯ ಹೊರ ಸೂಸಿ ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ... ಬಂದ ಕಳ್ಳ ವೇಷ ಧರಿಸಿ...
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ ತುಂಟ ಕಣ್ಣಲ್ಲಿ ಬಗೆ ಬಗೆ ತಂತ್ರ
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ ತುಂಟ ಕಣ್ಣಲ್ಲಿ ಬಗೆ ಬಗೆ ತಂತ್ರ
ಹಣೆಯ ಮೇಲ್ಗಡೆ ಪಟ್ಟೇ ವಿಭೂತಿ ಅಂತರಂಗದೇ ಆಷಾಢ ಭೂತಿ ...
ಹಣೆಯ ಮೇಲ್ಗಡೆ ಪಟ್ಟೇ ವಿಭೂತಿ ಅಂತರಂಗದೇ ಆಷಾಢ ಭೂತಿ ...
ಮನಸೂ ಮಾತ್ರ ದುಂಬಿಯಂತೆ ಹಾರಿದೇ ದೇಹ ಮಾತ್ರ ದೈವ ಭಕ್ತಿ ನಟಿಸಿದೇ..
ಅಲ್ಲವೇ ಭಾವಾ... ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಕಡಿವಾಣವಿಲ್ಲದ ಕುದುರೆಯ ಮನಸು ಅದರಲಿ ಆಸೆಯೂ ಸಾವಿರ ದಿನಸೂ....
ದಾಡಿ ಬೆಳೆಸಿದವ ಯೋಗಿಯಲ್ಲ.. ತಂಬೂರಿ ಹಿಡಿದವ ದಾಸನಲ್ಲ....
ದಾಡಿ ಬೆಳೆಸಿದವ ಯೋಗಿಯಲ್ಲ.. ತಂಬೂರಿ ಹಿಡಿದವ ದಾಸನಲ್ಲ....
ಬಿಳಿಯ ಸುಣ್ಣ ಬೆಣ್ಣೆ ಎಂದೂ ಆಗದು ಇಂಥ ವೇಷ ಇಂಥ ಮೋಸ ಸಲ್ಲದು
ಚೈತ್ರ ಮಾಸಕೆ ಚಿಗುರಿನ ಆಸೆ..ಆಷಾಢ ಮಾಸಕೆ ಮೋಡದ ಆಸೆ..
ಶ್ರಾವಣ ಮಾಸಕೆ ಗಾಳಿಯ ಆಸೆ.. ಮಾರ್ಗಶಿರಕೆ ಮಂಜಿನ ಆಸೆ...
ಶ್ರಾವಣ ಮಾಸಕೆ ಗಾಳಿಯ ಆಸೆ.. ಮಾರ್ಗಶಿರಕೆ ಮಂಜಿನ ಆಸೆ...
ಸೃಷ್ಠಿಯೆಲ್ಲಾ ಆಸೆಯಿಂದ ತುಂಬಿದೆ ಆಸೆ ಇಲ್ಲಿ ಅಡ್ಡ ದಾರಿ ಹಿಡಿದಿದೆ.... ಅಲ್ಲವೇ ಅಕ್ಕಾ....
ನಿಲ್ಲು ನಿಲ್ಲೇ ಪತಂಗ... ಬೇಡ ಬೇಡ ಬೆಂಕಿಯ ಸಂಗ
ಬೇಡ ಬೇಡ ಬೆಂಕಿಯ ಸಂಗ ... ಪತಂಗಾ... ಪಂತಂಗಾ...
ಕಾಣದ ಜ್ವಾಲೆ ಕಾಮದ ಲೀಲೆ... ।।
ಕಾಡುತ ಆದಿರೇ ಕಣ್ಣು ಮುಚ್ಚಾಲೆ..
ಕ್ಷಣಿಕದ ಚಪಲಕೆ ಬಲಿಯಾಗುವೆಯಾ.. ।।
ಶ್ರೀಮತಿ ಎನಿಸಿ ಮತಿ ನೀಗುವೆಯಾ...
ಬೇಡ ಬೇಡ ಬೆಂಕಿಯ ಸಂಗಾ ...
ಧರ್ಮದ ಸೇವಕಿ ನೀನಾಗುವೆಯೋ.. ನರಕದ ನಾಯಕಿ ನೀನೆನಿಸುವಿಯೋ.... ।।
ಕಾರ್ಕೊಟದ ವಿಷ ನೀ ಭರಿಸುವೆಯೋ.. ।।
ಅಮೃತ ವಾಹಿನಿ ನೀನಾಗುವೆಯೋ.. ।। ಪತಂಗಾ... ಪಂತಂಗಾ...
ವಿನಾಶದ ಸುಲಿಗೆ ಸಿಲುಕದೇ ಬಾ... ವಿಷಾದದ ಕೂಪಕೆ ಜಾರದೇ.. ಬಾ... ಬಾ....
ವಿವೇಕದ ಗಡಿಯ ಮೀರದೇ ... ಬಾ
ವಿವಾಹ ಜೀವನ ಪೂಜೆಗೆ... ಬಾ.. ವಿವಾಹ ಜೀವನ ಪೂಜೆಗೆ... ಬಾ..
ಬಂದ ಕಳ್ಳ ವೇಷ ಧರಿಸಿ... ಬಂದ ಕಳ್ಳ ವೇಷ ಧರಿಸಿ...
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿ ನಗೆಯ ಹೊರ ಸೂಸಿ ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ... ಬಂದ ಕಳ್ಳ ವೇಷ ಧರಿಸಿ...
ಅಹ್ .. ಅಹ್... ಅಹ್... ಅಹ್... ಅಹ್... ಅಹ್... ಅಹ್...ಬಂದ ಕಳ್ಳ ವೇಷ ಧರಿಸಿ... ಬಂದ ಕಳ್ಳ ವೇಷ ಧರಿಸಿ...
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ ತುಂಟ ಕಣ್ಣಲ್ಲಿ ಬಗೆ ಬಗೆ ತಂತ್ರ
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ ತುಂಟ ಕಣ್ಣಲ್ಲಿ ಬಗೆ ಬಗೆ ತಂತ್ರ
ಹಣೆಯ ಮೇಲ್ಗಡೆ ಪಟ್ಟೇ ವಿಭೂತಿ ಅಂತರಂಗದೇ ಆಷಾಢ ಭೂತಿ ...
ಹಣೆಯ ಮೇಲ್ಗಡೆ ಪಟ್ಟೇ ವಿಭೂತಿ ಅಂತರಂಗದೇ ಆಷಾಢ ಭೂತಿ ...
ಮನಸೂ ಮಾತ್ರ ದುಂಬಿಯಂತೆ ಹಾರಿದೇ ದೇಹ ಮಾತ್ರ ದೈವ ಭಕ್ತಿ ನಟಿಸಿದೇ..
ಅಲ್ಲವೇ ಭಾವಾ... ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿ ನಗೆಯ ಹೊರ ಸೂಸಿ ಬಂದ ಕಳ್ಳ ವೇಷ ಧರಿಸಿ... ಬಂದ ಕಳ್ಳ ವೇಷ ಧರಿಸಿ...
ಅಹ್ .. ಅಹ್... ಅಹ್... ಅಹ್... ಅಹ್... ಅಹ್... ಅಹ್...
ಕಡಿವಾಣವಿಲ್ಲದ ಕುದುರೆಯ ಮನಸು ಅದರಲಿ ಆಸೆಯೂ ಸಾವಿರ ದಿನಸೂ....ಅಹ್ .. ಅಹ್... ಅಹ್... ಅಹ್... ಅಹ್... ಅಹ್... ಅಹ್...
ಕಡಿವಾಣವಿಲ್ಲದ ಕುದುರೆಯ ಮನಸು ಅದರಲಿ ಆಸೆಯೂ ಸಾವಿರ ದಿನಸೂ....
ದಾಡಿ ಬೆಳೆಸಿದವ ಯೋಗಿಯಲ್ಲ.. ತಂಬೂರಿ ಹಿಡಿದವ ದಾಸನಲ್ಲ....
ದಾಡಿ ಬೆಳೆಸಿದವ ಯೋಗಿಯಲ್ಲ.. ತಂಬೂರಿ ಹಿಡಿದವ ದಾಸನಲ್ಲ....
ಬಿಳಿಯ ಸುಣ್ಣ ಬೆಣ್ಣೆ ಎಂದೂ ಆಗದು ಇಂಥ ವೇಷ ಇಂಥ ಮೋಸ ಸಲ್ಲದು
ಹೂಂ.. ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿ ನಗೆಯ ಹೊರ ಸೂಸಿ ಬಂದ ಕಳ್ಳ ವೇಷ ಧರಿಸಿ... ಬಂದ ಕಳ್ಳ ವೇಷ ಧರಿಸಿ...
ಅಹ್ .. ಅಹ್... ಅಹ್... ಅಹ್... ಅಹ್... ಅಹ್... ಅಹ್...
ಚೈತ್ರ ಮಾಸಕೆ ಚಿಗುರಿನ ಆಸೆ..ಆಷಾಢ ಮಾಸಕೆ ಮೋಡದ ಆಸೆ..ಅಹ್ .. ಅಹ್... ಅಹ್... ಅಹ್... ಅಹ್... ಅಹ್... ಅಹ್...
ಚೈತ್ರ ಮಾಸಕೆ ಚಿಗುರಿನ ಆಸೆ..ಆಷಾಢ ಮಾಸಕೆ ಮೋಡದ ಆಸೆ..
ಶ್ರಾವಣ ಮಾಸಕೆ ಗಾಳಿಯ ಆಸೆ.. ಮಾರ್ಗಶಿರಕೆ ಮಂಜಿನ ಆಸೆ...
ಶ್ರಾವಣ ಮಾಸಕೆ ಗಾಳಿಯ ಆಸೆ.. ಮಾರ್ಗಶಿರಕೆ ಮಂಜಿನ ಆಸೆ...
ಸೃಷ್ಠಿಯೆಲ್ಲಾ ಆಸೆಯಿಂದ ತುಂಬಿದೆ ಆಸೆ ಇಲ್ಲಿ ಅಡ್ಡ ದಾರಿ ಹಿಡಿದಿದೆ.... ಅಲ್ಲವೇ ಅಕ್ಕಾ....
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿ ನಗೆಯ ಹೊರ ಸೂಸಿ ಬಂದ ಕಳ್ಳ ವೇಷ ಧರಿಸಿ...ಬಂದ ಕಳ್ಳ ವೇಷ ಧರಿಸಿ...
ಅಹ್ .. ಅಹ್... ಅಹ್... ಅಹ್... ಅಹ್ಹಹ್ಹ ಅಹ್... ಅಹ್... ಅಹ್... ಅಹ್ಹಹ್ಹ
-------------------------------------------------------------------------------------------------------------------------ಅಹ್ .. ಅಹ್... ಅಹ್... ಅಹ್... ಅಹ್ಹಹ್ಹ ಅಹ್... ಅಹ್... ಅಹ್... ಅಹ್ಹಹ್ಹ
ಎಡಕಲ್ಲು ಗುಡ್ಡದ ಮೇಲೆ (1973) -ನಿಲ್ಲು ನೀಲ್ಲೇ .
ಸಾಹಿತ್ಯ :ವಿಜಯನಾರಸಿಂಹ ಸಂಗೀತ : ಎಂ.ರಂಗರಾವ್ ಗಾಯನ : ಎಸ್.ಜಾನಕೀ
ನಿಲ್ಲು ನಿಲ್ಲೇ ಪತಂಗ... ಬೇಡ ಬೇಡ ಬೆಂಕಿಯ ಸಂಗ
ಬೇಡ ಬೇಡ ಬೆಂಕಿಯ ಸಂಗ ... ಪತಂಗಾ... ಪಂತಂಗಾ...
ಕಾಣದ ಜ್ವಾಲೆ ಕಾಮದ ಲೀಲೆ... ।।
ಕಾಡುತ ಆದಿರೇ ಕಣ್ಣು ಮುಚ್ಚಾಲೆ..
ಕ್ಷಣಿಕದ ಚಪಲಕೆ ಬಲಿಯಾಗುವೆಯಾ.. ।।
ಶ್ರೀಮತಿ ಎನಿಸಿ ಮತಿ ನೀಗುವೆಯಾ...
ಬೇಡ ಬೇಡ ಬೆಂಕಿಯ ಸಂಗಾ ...
ಧರ್ಮದ ಸೇವಕಿ ನೀನಾಗುವೆಯೋ.. ನರಕದ ನಾಯಕಿ ನೀನೆನಿಸುವಿಯೋ.... ।।
ಕಾರ್ಕೊಟದ ವಿಷ ನೀ ಭರಿಸುವೆಯೋ.. ।।
ಅಮೃತ ವಾಹಿನಿ ನೀನಾಗುವೆಯೋ.. ।। ಪತಂಗಾ... ಪಂತಂಗಾ...
ವಿನಾಶದ ಸುಲಿಗೆ ಸಿಲುಕದೇ ಬಾ... ವಿಷಾದದ ಕೂಪಕೆ ಜಾರದೇ.. ಬಾ... ಬಾ....
ವಿವೇಕದ ಗಡಿಯ ಮೀರದೇ ... ಬಾ
ವಿವಾಹ ಜೀವನ ಪೂಜೆಗೆ... ಬಾ.. ವಿವಾಹ ಜೀವನ ಪೂಜೆಗೆ... ಬಾ..
No comments:
Post a Comment