ಮುಸುಕು ಚಲನಚಿತ್ರದ ಹಾಡುಗಳು
- ಯಾಮಿನಿ ದಾಮಿನಿ ಯಾರು ಹೇಳು ನೀ
- ಸೀರೆ ಕೊಟ್ಟರೂ ಬ್ಯಾಡ ಅಂತಾಳೆ
- ಅಪ್ಪಣೆ ಕೊಟ್ಟರೇ ಕೆನ್ನೇಲಿ ಗಾಯ
- ಹುಡುಗ ಹುಡುಗಿ ಪ್ರೇಮ
- ಹದಿನಾರರಲ್ಲಿ ಪ್ರಾಯ ರಂಗೇರಿತು
ಮುಸುಕು (1994) - ಯಾಮಿನಿ ದಾಮಿನಿ ಯಾರು ಹೇಳು ನೀ
ಸಂಗೀತ ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ
ಯಾಮಿನಿ ದಾಮಿನಿ ಯಾರು ಹೇಳು ನೀ
ಯಾಮಿನಿ ದಾಮಿನಿ ಯಾರು ಹೇಳು ನೀ ಉದಯವೊ ಹುಣ್ಣಿಮೆಯೊ ಯಾವ ರೂಪ ನೀ
ಅಳುಕೆ ಮನದ ಮುಸುಕು ಅದ ನೀ ತೆರೆದೆ ....

ಒಂದೆ ರಾಗದೊಳಗೆ ಸಾವಿರ ಸುಖ ಗಮಕ ತರಿಸಿದೆ ತವಕ ಎದೆಗೊ ಒಲವಿನ ಜಳಕ
ಒಂದೆ ಸಮ್ಮತಿಯೊಳಗೆ ಜೀವಕೆ ಜಯ ಮಾಲೆ ಕನಸಿನ ಶತಕ ಮುಗಿದು ನನಸಿಗೆ ಪದಕ
ಶೃತಿ ಭೇದದ ರೀತಿ ...ಸ್ವರಗಳು....
ಶೃತಿ ಭೇದದ ರೀತಿ..ಸ್ವರ ಸ್ಥಾನವ ದಾಟಿಸಿ..ಶೃತಿ ದಡಸೇರಿಸಿದೆ

ಒಂದೆ ಬಿಳುಪಿನಲ್ಲಿ ವರ್ಣದ ಬಹುರೂಪ ಇಂದ್ರನ ಛಾಪ ಅದುಕು ಚುಂಬನ ಲೇಪ
ಒಂದೆ ವದನದೊಳಗೆ ನವರಸ ಲಯ ಲೀಲೆ ತಿಳಿಯಲು ಸೋತೆ ನೀನೆ ನುಡಿಸಿದೆ ಗೀತೆ
ಗತಿಭೇದದ ರೀತಿ....ತಾಳಗಳು....
ಗತಿಭೇದದ ರೀತಿ ಎದೆತಾಳವ..ತಪ್ಪಿಸಿ..ಸರಿ ಸಮ ತೋರಿಸಿದೆ

-----------------------------------------------------------------------------------------------------------------------
ಮುಸುಕು (1994) - ಸೀರೆ ಕೊಟ್ಟರೆ ಬ್ಯಾಡ ಅಂತಾಳೆ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಚಿತ್ರ ಮತ್ತು ಎಸ್.ಪಿ.ಬಾಲಸುಬ್ರಮಣ್ಯಂ
ಸಂಗಡಿಗರು: ಏನ್ ಮಾವ ಅಕ್ಕಂಗೆ ಹೊಸ ಸೀರೆ ಕೊಡ್ಸಿದ್ದೀಯ
ಏನ್ ಅಕ್ಕ ಮಾಮಂಗೆ ಇವತ್ತು ಶಿವರಾತ್ರಿ ಮಾಡಿಸ್ತೀಯ ಹೇ ಮಾಮ!! ಹೇ ಅಕ್ಕ!!
ಗಂಡು : ಸೀರೆ ಕೊಟ್ಟರೂ ಬ್ಯಾಡ ಅಂತಾಳೆ ಕುಬುಸ ಕೊಟ್ಟರೂ ಬ್ಯಾಡ ಅಂತಾಳೆ
ಏನು ಕೊಡಲಪ್ಪೊ ಇವಳಿಗೆ ಏನು ಕೊಡಲಪ್ಪೊ ಹ್ಯಾಗೆ ಮಾಡ್ಲಪ್ಪೊ ಬಾಳ್ವೆ ಹ್ಯಾಗೆ ಮಾಡ್ಲಪ್ಪೊ
ಹೆಣ್ಣು: ಸೀರೆ ಉಟ್ಟರೆ ಬಿಡಿಸು ಅಂತಾನೆ ಕುಬುಸ ತೊಟ್ಟರೆ ಬಿಚ್ಚು ಅಂತಾನೆ
ಯಾಕೆ ಉಡಲಮ್ಮೊ ಇವನ ಯಾಕೆ ತಡಲಮ್ಮೊ ಹ್ಯಾಗೆ ಮಾಡ್ಲಮ್ಮೊ ಬಾಳುವೆ ಹ್ಯಾಗೆ ಮಾಡ್ಲಮ್ಮೊ
ಗಂಡು : ಬಾಯಿಗೆ ಬಣ್ಣ ತಂದರೆ ನಾನು ಬಳಿಯದೆ ಬಂದು ಬೈತಾಲಿವಳು
ಹೆಣ್ಣು: ತಾಂಬೂಲಾನ ತಂದರೆ ನಾನು ತಿಂದು ತಿನಿಸು ಅಂತಾನಿವನು
ಗಂಡು : ಇವಳಿಂದ ಸುಖವಿಲ್ಲ ಹೆಣ್ಣು : ಓಯ್! ಇದರಲ್ಲಿ ನಿಜವಿಲ್ಲ
ಗಂಡು : ಜೇನು ಹಚ್ಚುತೀನಿ ಹೆಣ್ಣು : ನಾನು ಕೆಂಪಗಾಗುತೀನಿ
ಗಂಡು :ಉಮ್ ಉಮ್ ಉಮ್ ಉಮ್ ಉಮ್ ಹೆಣ್ಣು : ಅಯ್ಯೋ ಛೀ
ಗಂಡು : ಮುತ್ತು ಕೊಟ್ಟರೂ ಬ್ಯಾಡ ಅಂತಾಳೆ ರತ್ನ ಕೊಟ್ಟರೂ ಬ್ಯಾಡ ಅಂತಾಳೆ
ಏನು ಕೊಡಲಪ್ಪೊ ಇವಳಿಗೆ ಏನು ಕೊಡಲಪ್ಪೊ ಹ್ಯಾಗೆ ಮಾಡ್ಲಪ್ಪೊ ಬಾಳುವೆ ಹ್ಯಾಗೆ ಮಾಡ್ಲಪ್ಪೊ
ಹೆಣ್ಣು : ಗದ್ದೆಗೆ ಹೋಗೋ ಅಂದರೆ ನಾನು ಮುದ್ದೆಯ ಹಿಡಿವೆ ಅಂತಾನಿವನು
ಗಂಡು : ಹಬ್ಬ ಹುಣ್ಣಿಮೆ ಅಂದರೆ ನಾನು ರಾತ್ರಿಗೆ ಊಟ ಅಂತಾಳಿವಳು
ಹೆಣ್ಣು : ಅಯ್ಯೋ! ಇವನಿಂದ ಬಿಡುವಿಲ್ಲ ಗಂಡು : ಏಯ್! ಇದರಲ್ಲಿ ನಿಜವಿಲ್ಲ
ಹೆಣ್ಣು : ನಾ ತವರಿಗೋಡುತೀನಿ ಗಂಡು : ನಾ ಗದ್ದೆಗೋಡುತೀನಿ
ಹೆಣ್ಣು : ಏಯ್! ಬೇಡ ಗಂಡು : ಉಮ್ ಬಿಡು
ಗಂಡು : ಗದ್ದೆಗಿಳಿದರೆ ಬ್ಯಾಡ ಅಂತಾಳೆ ನೇಗಿಲೆಳೆದರೆ ಬ್ಯಾಡ ಅಂತಾಳೆ
ಹ್ಯಾಗೆ ಕಳಿಲಪ್ಪೊ ಸಮಯ ಹ್ಯಾಗೆ ಕಳಿಲಪ್ಪ ಹ್ಯಾಗೆ ಇರಲಪ್ಪೊ ಮನೆಯಲಿ ಹ್ಯಾಗೆ ಇರಲಪ್ಪ
ಸಿನಿಮಾಗೆ ಬಾರೆ ಅಂದರೆ ನಾನು ಮನೆಯಲೆ ಇಲ್ಲವೆ ಅಂತಾಳಿವಳು
ಹೆಣ್ಣು : ಸಿನಿಮಾವ ನೋಡ ಅಂದರೆ ನಾನು ದೀಪ ಇರಲಿ ಅಂತಾನಿವನು

ಗಂಡು : ನಿಜವ ಬಿಚ್ಚುತೀನಿ ಹೆಣ್ಣು : ನಾ ಕಣ್ಣು ಮುಚ್ಚುತೀನಿ
ಗಂಡು : ಸೀರೆ ಕೊಟ್ಟರೆ ಬ್ಯಾಡ ಅಂತಾಳೆ ಕುಬುಸ ಕೊಟ್ಟರೆ ಬ್ಯಾಡ ಅಂತಾಳೆ
ಹೀಗೆ ಇರಲಪ್ಪೊ ಇವಳು ಹೀಗೆ ಇರಲಪ್ಪೊ ಮೇಲೆ ಚಂದಿರನು ಹೋಗದೆ ಹೀಗೆ ಇರಲಪ್ಪೊ
-------------------------------------------------------------------------------------------------------ಯಾಮಿನಿ ದಾಮಿನಿ ಯಾರು ಹೇಳು ನೀ

ಮುಸುಕು (1994) - ಅಪ್ಪಣೆ ಕೊಟ್ಟರೇ ಕೆನ್ನೇಲಿ ಗಾಯ
ಸಂಗೀತ ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ, ಚಿತ್ರಾ
ಗಂಡು : ಅಪ್ಪಣೆ ಕೊಟ್ಟರೇ ಕೆನ್ನೇಲಿ ಗಾಯ ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೇ .. ಗಾಯಾನು ಮಾಯಾ ಹೆಣ್ಣು : ಹೌದಾ.. ಹೌದಾ..
ಗಂಡು : ನನ್ನಾ ನಿನ್ನಾ ಕೇಳೋರ್ ಯಾರ್ ಹೆಣ್ಣು : ನನ್ನಾ ನಿನ್ನಾ ಕೇಳೋರ್ ಯಾರ್
ಗಂಡು : ಸಾಕು ಬೇಕು ಹೇಳೋರ್ ಯಾರೂ ನಾನಲ್ಲವೇ ನಂಗೆ ನೀನಲ್ಲವೇ
ಹೆಣ್ಣು : ನೀನಲ್ಲವೇ ನಂಗೆ ನಾನಲ್ಲವೇ

ಗಂಡು : ಅಂಬರಕ್ಕೆ ಹಾರೋರ ಯಾರ್ ಹೆಣ್ಣು : ಚಂದಿರನ ಸೇರೋರ್ ಯಾರ್
ಗಂಡು : ಏಳೋರ್ ಯಾರ್ ಹೆಣ್ಣು : ಬೀಳೋರ ಯಾರ್
ಇಬ್ಬರು : ನಾನು ನೀನಲ್ಲವೇ ಬೇರೆ ಯಾರ್
ಗಂಡು : ರೋಮಿಯೋ ಅನ್ನೋರ್ ಯಾರ್ ಹೆಣ್ಣು : ಜ್ಯುಲಿಯೆಟ್ ಅನ್ನೋರ್ ಯಾರ್
ಗಂಡು : ನಿಲ್ಲೋರ್ ಯಾರ್ ಹೆಣ್ಣು : ಗೆಲ್ಲೋರ್ ಯಾರ್
ಇಬ್ಬರು : ನಾನು ನೀನಲ್ಲವೇ ಬೇರೆ ಯಾರ್
ಗಂಡು : ಇದ್ದರೂ ಇಬ್ಬರೇ ಸತ್ತರೂ ಇಬ್ಬರೇ ಹೆಣ್ಣು : ನಕ್ಕರೂ ಇಬ್ಬರೇ ಅತ್ತರೂ ಇಬ್ಬರೇ
ಇಬ್ಬರು : ಇಬ್ಬರಾ ಹೃದಯದಾ ವೇಗ ಎಂದಿಗೂ ಒಂದೇ ತಾನೇಗಂಡು : ಅಪ್ಪಣೆ ಕೊಟ್ಟರೇ ಕೆನ್ನೇಲಿ ಗಾಯ ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೇ .. ಗಾಯಾನು ಮಾಯಾ ಹೆಣ್ಣು : ಹೌದಾ.. ಹೌದಾ..
ಗಂಡು : ಗಲ್ಲಿ ಗಲ್ಲಿ ಸುತ್ತೋರ್ ಯಾರ್ ಹೆಣ್ಣು : ತಿಂಡಿ ಗಿಂಡಿ ತಿನ್ನೋರ್ ಯಾರ್
ಗಂಡು : ನೋಡೋರ್ ಉರಸೋರ್ ಯಾರ್ ನಾನು ನೀನಲ್ಲವೇ ಬೇರೆ ಯಾರ್
ಹೆಣ್ಣು : ರಾತ್ರಿ ನಿದ್ದೆ ಕೆಡೋರ್ ಯಾರ್ ಸೇರೋದಕ್ಕೆ ಕಾಯೋರ್ ಯಾರ್
ಗಂಡು : ಸಿಕ್ಕಾಗ.. ಹೆಣ್ಣು : ಕುಣಿಯೋರ್ ಯಾರ್
ಇಬ್ಬರು : ನಾನು ನೀನಲ್ಲದೇ ಬೇರೆ ಯಾರ್
ಹೆಣ್ಣು : ಹೋಳಿಗೆ ಇರಲೀ ಅಂಬಲಿ ಇರಲೀ
ಗಂಡು : ಕ್ಷಷ್ಟವು ಇಷ್ಟವೇ ನಷ್ಟವೂ ಇಷ್ಟವೇ
ಇಬ್ಬರು : ಇಬ್ಬರಾ ಮನಸಿನ ಆಸೆ ಎಂದಿಗೂ ಒಂದೇ ತಾನೇ
ಗಂಡು : ಅಪ್ಪಣೆ ಕೊಟ್ಟರೇ ಕೆನ್ನೇಲಿ ಗಾಯ ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೇ .. ಗಾಯಾನು ಮಾಯಾ ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೇ .. ಗಾಯಾನು ಮಾಯಾ ಹೆಣ್ಣು : ಹೌದಾ.. ಹೌದಾ..
ಗಂಡು : ನನ್ನಾ ನಿನ್ನಾ ಕೇಳೋರ್ ಯಾರ್ ಹೆಣ್ಣು : ನನ್ನಾ ನಿನ್ನಾ ಕೇಳೋರ್ ಯಾರ್
ಗಂಡು : ಸಾಕು ಬೇಕು ಹೇಳೋರ್ ಯಾರೂ ನಾನಲ್ಲವೇ ನಂಗೆ ನೀನಲ್ಲವೇ
ಹೆಣ್ಣು : ನೀನಲ್ಲವೇ ನಂಗೆ ನಾನಲ್ಲವೇ
ಗಂಡು : ಅಪ್ಪಣೆ ಕೊಟ್ಟರೇ ಕೆನ್ನೇಲಿ ಗಾಯ ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೇ .. ಗಾಯಾನು ಮಾಯಾ ಹೆಣ್ಣು : ಹೌದಾ.. ಹೌದಾ..
ಗಂಡು : ಸಾಕು ಬೇಕು ಹೇಳೋರ್ ಯಾರೂ ನಾನಲ್ಲವೇ ನಂಗೆ ನೀನಲ್ಲವೇ
ಹೆಣ್ಣು : ನೀನಲ್ಲವೇ ನಂಗೆ ನಾನಲ್ಲವೇ
ಗಂಡು : ಅಪ್ಪಣೆ ಕೊಟ್ಟರೇ ಕೆನ್ನೇಲಿ ಗಾಯ ಹೆಣ್ಣು : ಹೌದಾ.. ಹೌದಾ..
ಗಂಡು : ಮತ್ತೊಮ್ಮೆ ಕೊಟ್ಟರೇ .. ಗಾಯಾನು ಮಾಯಾ ಹೆಣ್ಣು : ಹೌದಾ.. ಹೌದಾ..
-------------------------------------------------------------------------------------------------------
ಮುಸುಕು (1994) - ಹುಡುಗ ಹುಡುಗಿ ಪ್ರೇಮ
ಸಂಗೀತ ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ
ಗಂಡು : ಹುಡುಗ ಹುಡುಗಿ ಪ್ರೇಮ ಆ ಪೊದೆಯೊಳಗೇ ಅಕ್ಕ ಮಾಮ
ಆ ಪೊದೆಯೊಳಗೇ ಅಕ್ಕ ಮಾಮ ಎಂಗೇ ..
ಹೆಣ್ಣು : ಯೋವ್ ನಿನ್ನಳೇ ತಗಡು ... ಹಳೇ ಟ್ಯೂನಗೇ ಕಹೋ ಮಾತಹಾಕದಲ್ಲಯ್ಯಾ ಫ್ಯಾಷನ್
ಹಳೇ ಮಾತ್ಗೆ ಹೊಸ ಟ್ಯೂನ್ ಹಾಕ್ಬೇಕು .. ಅದೇ ಫ್ಯಾಷನ್
ಗಂಡು : ಎಂಗೇ ... ಹೆಣ್ಣು : ಇಂಗೇ ..
ಹೆಣ್ಣು : ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು ಹಣೆಯ ಸಿಂಗಾರ ನೀನು
ಗಂಡು : ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ಹೆಣ್ಣು : ನಾನಿರುವವುದೇ ನಿಮಗಾಗಿ
ಗಂಡು : ನಾಡಿರುವುದೇ ನಮಗಾಗಿ
ಇಬ್ಬರು : ಆಕಾಶವೇ ಬೀಳಲಿ ಮೇಲೆ

ಗಂಡು : ಆರಾಧಿಸುವೇ ನಿನ್ನ ಮದನಾರಿ ಆದರಿಸು ದಯೆ ತೋರಿ
ಹೆಣ್ಣು : ತಾಜಾ ತಾಜಾ ಕಳ್ಳೇಕಾಯಿ
ಗಂಡು : ಅಯ್ಯೋ ಮಾಮರವೆಲ್ಲೋ ಕೋಗಿಲೆ ಎಲ್ಲೋ
ಹೆಣ್ಣು : ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ಗಂಡು : ಬೇಕೇನು ಸಾಮ..
ಹೆಣ್ಣು : ಅಯ್ಯೋ ಅಯ್ಯೋ ಅಯ್ಯಯ್ಯೋ ಇದೇನ ಸಭ್ಯತೇ ಇದೇನ ಸಂಸ್ಕೃತಿ
ಗಂಡು : ಎಂಥ ಮರುಳಯ್ಯಾ ಇದು ಎಂಥಾ ಮರುಳು
ಹೆಣ್ಣು : ಕೆಂಪಾದವೋ ಎಲ್ಲ ಕೆಂಪಾದವೋ
ಗಂಡು : ಗಂಗೀ ನಿನ್ನ ಮೇಲೆ ನಂಗೇ ಮನಸೈತೆ
ಹೆಣ್ಣು : ಗಂಗೂ ಈ ಬೈಕು ಕಲಿಸಿ ಕೊಡೊ ನಂಗೂ
ಗಂಡು : ಹೇ ಹೇ ಹೇ ಹೇ ಹೇ
ಹೆಣ್ಣು : ಹಿ ಹಿ ಹಿ ಹಿ ಹಿ ಹಿ ಹಿ
ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಪ್ರೇಮದುಂಗುರ
ಗಂಡು : ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೆಂದೂ
ಹೆಣ್ಣು : ಮೀಸೆ ಹೊತ್ತ ಗಂಡಸಿಗೇ
ಗಂಡು : ಡಿಮ್ಯಾಂಡಪ್ಪೋ ಡಿಮ್ಯಾಂಡಪ್ಪೋ
ಹೆಣ್ಣು : ಕರ್ಪುರದ ಗೊಂಬೆ ನಾನು
ಗಂಡು : ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ಗಂಡು : ನಾರಿಯ ಸೀರೆ ಕದ್ದ ರಾಧೆಯ ಮನವ ಗೆದ್ದ ಕಳ್ಳರ ಕಳ್ಳ ಕೃಷ್ಣನು
ಹೆಣ್ಣು : ಅಣ್ಣ ನಿನ್ನ ಸೋದರಿಯನ್ನ
ಗಂಡು : ಅಯ್ಯಯ್ಯೋ. ಪಂಚಮ ವೇದ ಪ್ರೇಮದ ನಾದ
ಹೆಣ್ಣು : ಮಲೆನಾಡ ಹೆಣ್ಣಾ ಮೈ ಬಣ್ಣ ಬಲು ಚೆನ್ನ ನಡು ಸಣ್ಣ
ಗಂಡು : ವಿರಹ ವಿರಹ ನೂರು ನೂರು ತರಹ
ಹೆಣ್ಣು : ಛೀ... ಆಡಿಸಿ ನೋಡು ಬೀಳಿಸಿ ನೋಡು
ಗಂಡು : ಛೀ.. ಭೂಮಿ ತಾಯಾಣೆ ನೀ ಇಷ್ಟಾ ಕಣೇ
ಹೆಣ್ಣು ; ಬಾಗಿಲನು ತೆರೆದು ಸೇವೆ ಕೊಡು ಹರಿಯೇ
ಗಂಡು : ಭಗವಂತ ಕೈ ಕೊಟ್ಟ ದುಡಿಯೋಕಂತ
ಹೆಣ್ಣು : ಅದನ್ಯಾಕೇ ಎತ್ತಿಯೋ ಹೊಡೆಯೋಕಂತ
ಗಂಡು : ಹೇ ಹೇ ಹೇ ಹೇ ಹೇ ಹೇ ಹೇ
ಹೆಣ್ಣು : ಹೀ ಹೀ ಹೀ ಹೀ ಹೀ ಹೀ ಹೀ ಹೀ ಹೀ
ಇದು ಯಾವ ಸೀಮೆ ಗಂಡು ಕಣ್ಣಮ್ಮೋ ಇವ್ನಿಗೇ ನನ್ನ ಸೀರೆ ಮ್ಯಾಲ ಕಣ್ಣಮ್ಮೋ
ಗಂಡು : ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು
ಹೆಣ್ಣು : ಈ ಜೀವನ ಬೇವು ಬೆಲ್ಲ
ಗಂಡು : ಬಲ್ಲಾತಗೆ ನೋವೇ ಇಲ್ಲ
ಗಂಡು : ಸುಂದರಿ ಸುಂದರಿ ಸೂರಿ ಸುಂದರಿ
ಗಂಡು : ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ಹೆಣ್ಣು : ನಾನಿರುವವುದೇ ನಿಮಗಾಗಿ
ಗಂಡು : ನಾಡಿರುವುದೇ ನಮಗಾಗಿ
ಇಬ್ಬರು : ಆಕಾಶವೇ ಬೀಳಲಿ ಮೇಲೆ
ಗಂಡು : ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ಹೆಣ್ಣು : ನಾನಿರುವವುದೇ ನಿಮಗಾಗಿ
ಗಂಡು : ನಾಡಿರುವುದೇ ನಮಗಾಗಿ
ಇಬ್ಬರು : ಆಕಾಶವೇ ಬೀಳಲಿ ಮೇಲೆ
ಗಂಡು : ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
-------------------------------------------------------------------------------------------------------
ಮುಸುಕು (1994) - ಹದಿನಾರರಲ್ಲಿ ಪ್ರಾಯ ರಂಗೇರಿತು
ಸಂಗೀತ ಸಾಹಿತ್ಯ: ಹಂಸಲೇಖ ಹಾಡಿದವರು: ಚಿತ್ರಾ
ಹದಿನಾರರಲ್ಲಿ ಪ್ರಾಯ ರಂಗೇರಿತು ಹದಿನೇಳರಲ್ಲಿ ನನ್ನ ಬೆನ್ನೇರಿತು
ಹೂವಾಯಿತು ಹೂವು ಕಾಯಾಯಿತು ಇಂದು ಪುಷ್ಪೋತ್ಸವ ನಂಗೇ ಪುಷ್ಪೋತ್ಸವ
ಪ್ರಾಯೋತ್ಸವ ನಂಗೇ ಪ್ರಾಯೋತ್ಸವ ಪ್ರೇಮೋತ್ಸವ ನಂಗೇ ಪ್ರೇಮೋತ್ಸವ
ಪುಷ್ಪೋತ್ಸವ ನಂಗೇ ಪುಷ್ಪೋತ್ಸವ

ಹೇಳೋಕು ಬರದು ಮುಚ್ಚೋಕು ಬಿಡದಿದು ಪ್ರಾಯದ ಚಿಗುರಾಟ
ಹುಟ್ಟಾಕೋ ಮನಸು ಮುಂದೋಡು ವಯಸು ಆಕಾಶ ದೋಣಿ ಇದು
ಕೈಕೊಟ್ರೇ ಇರದು ಬಾಯಿಬಿಟ್ಟರೇ ತಿಳಿಸದು ಪ್ರಾಯದ ಹುಡುಗಾಟ
ಎಲ್ಲಾನು ಸುಂದರ ಎಲ್ಲಾರು ಚಂದಿರ ಮಾಯಾದ ಮೋಡಿ ಇದು
ತಾನಾಗಿ ತುಂಬುವ ತಾನಾಗಿ ತುಳುಕುವ ವಯ್ಯಾರಿ ನಡೆ ನಾನು ನೀರೆಲ್ಲ ಸಿಹಿಜೇನು
ಹದಿನಾರರಲ್ಲಿ ಪ್ರಾಯ ರಂಗೇರಿತು ಹದಿನೇಳರಲ್ಲಿ ನನ್ನ ಬೆನ್ನೇರಿತು
ನೀರೋಡೋ ಕಣಿವೆ ಕಂಡಾಗ ಕುಣಿವೆ ಕಾವೇರುವಾ ಮನವೇ ಏನೇನೋ ನೆನವೇ
ಈಜಾಡಿ ನೆನೆವೆ ನೆನೆದಷ್ಟು ಬಿಸಿಯಾಗುವೇ ಮೈ ಎಲ್ಲ ತೆರೆದೇ ಕಣ್ಣಾಗಿ ಕಾಯುವೆ
ಬಾಯಾರುವ ಮನವೇ ಬೆತ್ತಾಲಕರೆವೆ ಚಿತ್ತಾಲ ಬೀರಿವೆ ನಿನ್ನಾಣೆ ನೀ ಮರೆವೆ
ದೇಹಕ್ಕೆ ಹರೆಯ ಪ್ರೇಮಕ್ಕೆ ಪ್ರಣಯ ಬಂದಾಗ ನಡುಗಾಟ ಹೊಯ್ ಎಲ್ಲೆಲ್ಲೂ ದುಡುಗಾಟ
ಹದಿನಾರರಲ್ಲಿ ಪ್ರಾಯ ರಂಗೇರಿತು ಹದಿನೇಳರಲ್ಲಿ ನನ್ನ ಬೆನ್ನೇರಿತು
ಹೂವಾಯಿತು ಹೂವು ಕಾಯಾಯಿತು ಇಂದು ಪುಷ್ಪೋತ್ಸವ ನಂಗೇ ಪುಷ್ಪೋತ್ಸವ
ಪ್ರಾಯೋತ್ಸವ ನಂಗೇ ಪ್ರಾಯೋತ್ಸವ ಪ್ರೇಮೋತ್ಸವ ನಂಗೇ ಪ್ರೇಮೋತ್ಸವ
ಪುಷ್ಪೋತ್ಸವ ನಂಗೇ ಪುಷ್ಪೋತ್ಸವ
ಹದಿನಾರರಲ್ಲಿ ಪ್ರಾಯ ರಂಗೇರಿತು ಹದಿನೇಳರಲ್ಲಿ ನನ್ನ ಬೆನ್ನೇರಿತು
ಹೂವಾಯಿತು ಹೂವು ಕಾಯಾಯಿತು ಇಂದು ಪುಷ್ಪೋತ್ಸವ ನಂಗೇ ಪುಷ್ಪೋತ್ಸವ
ಪ್ರಾಯೋತ್ಸವ ನಂಗೇ ಪ್ರಾಯೋತ್ಸವ ಪ್ರೇಮೋತ್ಸವ ನಂಗೇ ಪ್ರೇಮೋತ್ಸವ
ಪುಷ್ಪೋತ್ಸವ ನಂಗೇ ಪುಷ್ಪೋತ್ಸವ
ಹದಿನಾರರಲ್ಲಿ ಪ್ರಾಯ ರಂಗೇರಿತು ಹದಿನೇಳರಲ್ಲಿ ನನ್ನ ಬೆನ್ನೇರಿತು
-------------------------------------------------------------------------------------------------------
No comments:
Post a Comment