ರತ್ನ ಮಂಜರಿ ಚಿತ್ರದ ಹಾಡುಗಳು
- ಯಾರು ಯಾರು ನೀ ಯಾರು
- ಗಿಲಿಗಿಲಿಗಿಲಿಗಿಲಿ ಗಿಲಕ್ಕ್ ಕಾಲು ಗೆಜ್ಜೆ
- ಸಿರಿವರನ ದಯದಿಂದ
- ಜಯಹೇ ಜೀವನದೊಡೆಯ
- ನಲ್ಲ ನಿನ್ನ ಸುತ್ತ
- ಕರುಣಿಸೋ ನಾಗರಾಜ
- ಕಂಬನಿಯ ಕಡಲಿನಲಿ ನಾ ಮುಳುಗಿ
- ಅಮೃತ ನೀಡಿದೆಯೆಂದು ನಾ ಹಿಗ್ಗಿ
ಗಾಯನ : ಪಿ.ಬಿ.ಶ್ರೀನಿವಾಸ, ನಾಗೇಂದ್ರನ್, ಪಿ.ಲೀಲಾ, ಜಕ್ಕಿ, ರಾಣಿ, ಎಂ.ರಾಜಲಕ್ಷ್ಮಿ, ಎಸ್.ಜಾನಕಿ, ಪಿ.ನಾಗೇಶ್ವರಾವ್
ಸಾಹಿತ್ಯ : ಹುಣಸೂರು ಕೃಷ್ಣಮುರ್ತಿ ಸಂಗೀತ : ರಾಜನ್ - ನಾಗೇಂದ್ರ ಗಾಯನ : ನಾಗೇಂದ್ರ ಮತ್ತು ರಾಣಿ
ರಾಣಿ : ಯಾರು.... ಯಾರು ಯಾರು ನೀ ಯಾರು ಎಲ್ಲಿಂದ ಬಂದೆ ಯಾವೂರು
ಬದುಕಿದ್ದ ಜನರು ಇಲ್ಲಿ ಯಾರು ಬರರು
ಬದುಕಿದ್ದ ಜನರು ಇಲ್ಲಿ ಯಾರು ಬರರು ಬಂದವರು ಬದುಕಲಾರ್ರು
ನಾಗೇಂದ್ರ : ಯಾರು ಯಾರು ನೀ ಯಾರು ಎಲ್ಲಿರುವೆ ಬಂದು ಮುಖ ತೋರು
ಯಾಕಿಲ್ಲಿ ಜನರು ಬoದುಳಿಯಲಾರ್ರು
ಯಾಕಿಲ್ಲಿ ಜನರು ಬoದುಳಿಯಲಾರ್ರು ಏನಿದರ ಗುಟ್ಟು ಸಾರು
ರಾಣಿ: ಆಆಆಆ... ನೋಡು ನೋಡು ನಾನಿಲ್ಲಿ ನಾಗೇಂದ್ರ : ಎಲ್ಲಿ
ರಾಣಿ: ಗಿಡದಲ್ಲಿ ನಾಗೇಂದ್ರ : ಹಾಂ......ಉಳಿದ್ದದೆಲ್ಲಿ
ರಾಣಿ: ನೋಡು ನೋಡು ನಾನಿಲ್ಲಿ ನಿನ್ನ ಬೆನ್ನ ಹಿಂದಗಡೆಯಲ್ಲಿ
ನಾಗೇಂದ್ರ : ಭೂತ ಕಾಣಿಸಿತು ಮಾತನಾಡಿಸಿತು ಪ್ರಾಣ ಹೋಗೋ ಗತಿ ಬಂತು
ರಾಣಿ: ದೇವಕನ್ಯೆ ನಾನಲ್ಲ ನನ್ನ ಜೀವ ಉಳಿಸೊ ಮಹರಾಯ
ನಾಗೇಂದ್ರ : ದೇವಕನ್ಯೆಯೋ ದೆವ್ವಕನ್ಯೆಯೋ ಯಾವ ಪೀಡೆಯೋ ಅರಿಯೆ
ರಾಣಿ: ಮೂರ್ಖಾನಾಗದಿರು ಮೂರ್ಛೆ ಹೋಗರಿರು ಮದುವೆಯಾಗು ಬಾ ಎದುರು
ನಾಗೇಂದ್ರ : ರುಂಡ ಒಂದು ಕಡೆ ಮುಂಡ ಒಂದು ಕಡೆ ಮದುವೆ ಆಗೋದು ಯಾವ ಕಡೆ
ರಾಣಿ: ಅಯ್ಯೋ ಗoಡೆ ಸ್ವಲ್ಪ ಧೈರ್ಯ ತಾಳು ರುಂಡ ಮುಂಡ ಸೇರಿಸು
ರಾಣಿ: ಯಾರು ಯಾರು ನೀ ಯಾರು ಎಲ್ಲಿಂದ ಬಂದೆ ಯಾವೂರು
ಬದುಕಿದ್ದ ಜನರು ಇಲ್ಲಿ ಯಾರು ಬರರು
ಬದುಕಿದ್ದ ಜನರು ಇಲ್ಲಿ ಯಾರು ಬರರು ಬಂದವರು ಬದುಕಲಾರ್ರು
ನಾಗೇಂದ್ರ : ಇನ್ನಿವರು ಹೆದರಲಾರ್ರು
--------------------------------------------------------------------------------------------------------------------------
ರತ್ನ ಮಂಜರಿ (೧೯೬೨).....ಗಿಲಿಗಿಲಿಗಿಲಿಗಿಲಿ ಗಿಲಕ್ಕ್ ಕಾಲು ಗೆಜ್ಜೆ
ಸಾಹಿತ್ಯ : ಹುಣಸೂರು ಕೃಷ್ಣಮುರ್ತಿ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಎಸ್.ಜಾನಕಿ
ಗಿಲಿಗಿಲಿಗಿಲಿಗಿಲಿ ಗಿಲಕ್ಕ್ ಕಾಲು ಗೆಜ್ಜೆ ಜಣಕ್ಕು ಜಣಕ್ಕು ಜಣಕ್ಕು ಜಣಕ್ಕುಆ ಆ ಆ!
ಗಿಲಿಗಿಲಿಗಿಲಿ ಗಿಲಕ್ಕ್ ಕಾಲು ಗೆಜ್ಜೆ ಜಣಕ್ಕ್ ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ, ಗುಂಗೆದ್ದಿತೋ
ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಗಿಲಿಗಿಲಿಗಿಲಿ ಗಿಲಕ್ಕ್ ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ ಗುಂಗೆದ್ದಿತೋ
ಆಆಆ...ಆಹಾಅಹಾ..ಓಓಓ....ಓಹೋಒಹೋ
ನೀರ ನಿನ್ನ ಕಣ್ಣ ಬಾಣ ಹಾರಿ ಬಂದು ನನ್ನ ಪ್ರಾಣ ನಿನದಾಯಿತೋ ನೇಹ ನೆಲೆಸಾಯಿತೋ

ಆಸೆಬಳ್ಳಿ ಹೂವಬಿಟ್ಟು ರಾಶಿಜೇನು ತುಂಬಿ ಎದ್ದು ತುಳುಕಾಡಿತೋ ನಿನ್ನ ಹುಡುಕಾಡಿತೋ
ಮೋರೆತೋರಿ ವೀರಕ್ಕ ಮೊರೆಯ ಕೇಳಿ ಸರಕ್ಕ ಮರುಕ ತೋರಕ್ಕೆ ಮುರುಕ ಯಾತಕೋ
ಕಣ್ಣುಗಳ ಥಳಕ್ಕು ತನುವಿನ ಬಳಕ್ಕು ಮನಸಿನ ಪುಲುಕ್ಕು, ರಂಗೆದ್ದಿತೋ
ನಿನ್ನ ಕಂಡು ಕರಗಿ ಜೀವ ಜುಮ್ಮೆಂದಿತೋ
ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಗಿಲಿಗಿಲಿಗಿಲಿ ಗಿಲಕ್ಕ್ ಕಾಲು ಗೆಜ್ಜೆ ಜಣಕ್ಕ್ ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ ಗುಂಗೆದ್ದಿತೋ
ಆಆಆ...ಆಹಾಅಹಾ..ಓಓಓ....ಓಹೋಒಹೋ
ದಟ್ಟಕಾಡಿನಲ್ಲಿ ಬೆಳೆದ ದಿವ್ಯವಾದ ಮಲ್ಲೆ ಹೂವ ಮುಟ್ಟಿಲ್ಲವೋ ದುಂಬಿ ಮುಟ್ಟಿಲ್ಲವೋ
ನಿನ್ನ ಬಿಟ್ಟು ಅನ್ಯರತ್ತ ಹಾರಲಿಲ್ಲ ಹೂವ ಚಿತ್ತ ಸಟೆಯಲ್ಲವೋ ಮಾತು ಸಟೆಯಲ್ಲವೋ
ಕೊಟ್ಟು ಭಾಷೆ ಪಣಕ್ಕೆ ಕಟ್ಟು ತಾಳಿ ಉರಕ್ಕೆ ಪ್ರಾಣಕೆ, ಪ್ರೇಮಕೆ ನೀನೆ ನಾಯಕ
ಕಣ್ಣುಗಳ ಥಳಕ್ಕ್ ತನುವಿನ ಬಳಕ್ಕ್ ಮನಸಿನ ಪುಲುಕ್ಕ್, ರಂಗೆದ್ದಿತೋ
ನಿನ್ನ ಕಂಡು ಕರಗಿ ಜೀವ ಜುಮ್ಮೆಂದಿತೋ
ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಗಿಲಿಗಿಲಿಗಿಲಿ ಗಿಲಕ್ಕ್ ಕಾಲು ಗೆಜ್ಜೆ ಜಣಕ್ಕ್ ಕೈಯ ಬಳೆ ಢಣಕ್ಕ್ ಜಣಕ್ಕ್ ಜಿಲಕ್ಕ್
--------------------------------------------------------------------------------------------------------------------------
ರತ್ನ ಮಂಜರಿ (೧೯೬೨).....ಸಿರಿವರನ ದಯದಿಂದ
ಸಾಹಿತ್ಯ : ಹುಣಸೂರು ಕೃಷ್ಣಮುರ್ತಿ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಎಸ್.ಜಾನಕಿ
ಕೋರಸ್ : ಆಆಆ.... ಆಆಆ....

ಹೆಣ್ಣು : ಸಿರಿವರನ ದಯದಿಂದ ಜನಿಸಿ ಬಂದಿಹ ಕಂದ
ಪರಮ ಸುಖದ ಸಂಪದ ನೀ ತಂದೇ ಮುದದಿಂದ
ಕೋರಸ್ : ಸಿರಿವರನ ದಯದಿಂದ ಜನಿಸ ಬಂದಿಹ ಕಂದ
ಪರಮ ಸುಖ ಸಂಪದ ನೀ ತಂದೇ ಮುದದಿಂದ
ಸಿರಿವರನ ದಯದಿಂದ ಜನಿಸ ಬಂದಿಹ ಕಂದ
ಜಗವೆಲ್ಲ ಸಂತಸವ ಸುಧೇ ಹೀರಿ ಕುಣಿಕುಣಿದು
ಜಗವೆಲ್ಲ ಸಂತಸವ ಸುಧೇ ಹೀರಿ ಕುಣಿಕುಣಿದು
ನವ ತುಂಬಿದ ಬದುಕೆಲ್ಲ ಬಂಗಾರವಾಗುವುದೂ
ನವ ತುಂಬಿದ ಬದುಕೆಲ್ಲ ಬಂಗಾರವಾಗುವುದೂ
ಎಲ್ಲರು : ಸಿರಿವರನ ದಯದಿಂದ ಜನಿಸಿ ಬಂದಿಹ ಕಂದ ಆಆಆ....
ಹೆಣ್ಣು : ಎಡೆಯಲಿ ಸರಸ್ವತಿಯೂ ವೈಭವರಿಹ ಪತಿಯೂ
ಬಲದಲ್ಲಿ ಶ್ರೀ ಗೌರಿ ನೀ ನೆನಸಿ ಹೇಳು ಕುವರಿ
ಬಲದಲ್ಲಿ ಶ್ರೀ ಗೌರಿ ನೀ ನೆನಸಿ ಹೇಳು ಕುವರಿ
ಬಲದಲ್ಲಿ ಶ್ರೀ ಗೌರಿ ನೀ ನೆನಸಿ ಹೇಳು ಕುವರಿ
ಎಲ್ಲರು : ಸಿರಿವರನ ದಯದಿಂದ ಜನಿಸಿ ಬಂದಿಹ ಕಂದ
ಹೆಣ್ಣು : ನೂರಾರು ವರ್ಷಗಳೂ ನೀ ಕೀರ್ತಿ ಘನತೆಗಳೂ
ನೂರಾರು ವರ್ಷಗಳೂ ನೀ ಕೀರ್ತಿ ಘನತೆಗಳೂ
ಈರೇಳು ಲೋಕದಲಿ ತುಂಬಿರಲೀ ಹಗಲಿರಳೂ
ಎಲ್ಲರೂ : ಸಿರಿವರನ ದಯದಿಂದ ಜನಿಸ ಬಂದಿಹ ಕಂದ
ಪರಮ ಸುಖ ಸಂಪದ ನೀ ತಂದೇ ಮುದದಿಂದ
ಸಿರಿವರನ ದಯದಿಂದ ಜನಿಸ ಬಂದಿಹ ಕಂದ
--------------------------------------------------------------------------------------------------------------------------
ರತ್ನ ಮಂಜರಿ (೧೯೬೨).....ಜಯಹೇ ಜೀವನದೊಡೆಯ
ಸಾಹಿತ್ಯ : ಹುಣಸೂರು ಕೃಷ್ಣಮುರ್ತಿ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಪಿ.ಬಿ.ಎಸ್.
ಜಯಹೇ ಜೀವನದೊಡೆಯ ಜಯಹೇ ಪಾವನ ಸದಯ
ಆನತ ಜನಗಳ ಕಾಮಧೇನು ಎನಿಸಿತು ನೆಲೆಸಿಹ ದಾಸ ನೀನೂ ಆಆಆ......
ಆನತ ಜನಗಳ ಕಾಮಧೇನು ಎನಿಸುತು ನೆಲೆಸಿಹ ದಾಸ ನೀನೂ
ಜಯಹೇ ಜೀವನದೊಡೆಯ ಜಯಹೇ ಪಾವನ ಸದಯ
ಹರಿಯು ನೀನೇ ಹರನು ನೀನೇ ನೀರಜನಾಭ ಬ್ರಹ್ಮನು ನೀನೇ
ನಿಂದಿಹ ಜನಕ ಲೋಕ ಪಾಲಕ
ಜಯಹೇ ಜೀವನದೊಡೆಯ ಜಯಹೇ ಪಾವನ ಸದಯ
ಸಾಹಿತ್ಯ : ಹುಣಸೂರು ಕೃಷ್ಣಮುರ್ತಿ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಪಿ.ಬಿ.ಎಸ್.
ಜಯಹೇ ಜೀವನದೊಡೆಯ ಜಯಹೇ ಪಾವನ ಸದಯ
ಜಯಹೇ ಜೀವನದೊಡೆಯ
ಆನತ ಜನಗಳ ಕಾಮಧೇನು ಎನಿಸುತು ನೆಲೆಸಿಹ ದಾಸ ನೀನೂ
ಉನ್ನತ ಪದವಿಯ ನಿರುತವ ನೀಡುವ...ಆಆಆ...
ಉನ್ನತ ಪದವಿಯ ನಿರುತವ ನೀಡುವ
ನಿನ್ನಡಿ ಕರುಣೆಯು ಕಾಯಲೋ ಜಗವ
ನಿನ್ನಡಿ ಕರುಣೆಯು ಕಾಯಲೋ ಜಗವಜಯಹೇ ಜೀವನದೊಡೆಯ ಜಯಹೇ ಪಾವನ ಸದಯ
ಜಯಹೇ ಜೀವನದೊಡೆಯ
ಹರಿಯು ನೀನೇ ಹರನು ನೀನೇ ನೀರಜನಾಭ ಬ್ರಹ್ಮನು ನೀನೇ
ಎಂದನಿಸುತವರ ವೈಕುಂಠದಲಿ
ಎಂದನಿಸುತವರ ವೈಕುಂಠದಲಿ ನಿಂದಿಹ ಜನಕ ಲೋಕ ಪಾಲಕನಿಂದಿಹ ಜನಕ ಲೋಕ ಪಾಲಕ
ಜಯಹೇ ಜೀವನದೊಡೆಯ ಜಯಹೇ ಪಾವನ ಸದಯ
ಜಯಹೇ ಜೀವನದೊಡೆಯ
--------------------------------------------------------------------------------------------------------------------------
ರತ್ನ ಮಂಜರಿ (೧೯೬೨).....ನಲ್ಲ ನಿನ್ನ ಸುತ್ತ
ಸಾಹಿತ್ಯ : ಹುಣಸೂರು ಕೃಷ್ಣಮುರ್ತಿ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಜಿಕ್ಕಿ
ನಲ್ಲ ನಿನ್ನ ಸುತ್ತ ನೆಲೆಸಾಯಿತು ಏನ್ನ ಚಿತ್ತ
ಒಲ್ಲೇ ನಿನ್ನ ಅನ್ನೋವನ್ನ ಇನ್ನೂ ಸಲ್ಲದೂ ಈ ಹೆಣ್ಣೂ ನಿನ್ನದೂ
ನಲ್ಲ ನಿನ್ನ ಸುತ್ತ ನೆಲೆಸಾಯಿತು ಏನ್ನ ಚಿತ್ತ
ಒಲ್ಲೇ ನಿನ್ನ ಅನ್ನೋವನ್ನ ಇನ್ನೂ ಸಲ್ಲದೂ ಈ ಹೆಣ್ಣೂ ನಿನ್ನದೂ
ನನ್ನ ನಿನ್ನ ಕಣ್ಣು ಕಲೆತಾಡುತಿದ್ದರೆ ಚೆನ್ನ ಒಲವಿನ ಜೇನೂ ಸವಿಸುತ ನೀನೂ
ಒಲವಿನ ಜೇನೂ ಸವಿಸುತ ನೀನೂ ಕೂಡಲು ಬದುಕೇ ಬಲು ಚೆನ್ನ ನೀ
ನಲ್ಲ ನಿನ್ನ ಸುತ್ತ ನೆಲೆಸಾಯಿತು ಏನ್ನ ಚಿತ್ತ
ಒಲ್ಲೇ ನಿನ್ನ ಅನ್ನೋವನ್ನ ಇನ್ನೂ ಸಲ್ಲದೂ ಈ ಹೆಣ್ಣೂ ನಿನ್ನದೂ
ನಿನ್ನಯ ಮೋಹಕ ಬಿಂಬ ನಿಂತಿದೆ ನನ್ನದೇ ತುಂಬಾ
ಬಯಸುತ ನಿನ್ನ ಬಳಲಿದ ನನ್ನ
ಸಾಹಿತ್ಯ : ಹುಣಸೂರು ಕೃಷ್ಣಮುರ್ತಿ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಜಿಕ್ಕಿ
ನಲ್ಲ ನಿನ್ನ ಸುತ್ತ ನೆಲೆಸಾಯಿತು ಏನ್ನ ಚಿತ್ತ
ಒಲ್ಲೇ ನಿನ್ನ ಅನ್ನೋವನ್ನ ಇನ್ನೂ ಸಲ್ಲದೂ ಈ ಹೆಣ್ಣೂ ನಿನ್ನದೂ
ನಲ್ಲ ನಿನ್ನ ಸುತ್ತ ನೆಲೆಸಾಯಿತು ಏನ್ನ ಚಿತ್ತ
ಒಲ್ಲೇ ನಿನ್ನ ಅನ್ನೋವನ್ನ ಇನ್ನೂ ಸಲ್ಲದೂ ಈ ಹೆಣ್ಣೂ ನಿನ್ನದೂ
ಒಲವಿನ ಜೇನೂ ಸವಿಸುತ ನೀನೂ ಕೂಡಲು ಬದುಕೇ ಬಲು ಚೆನ್ನ ನೀ
ಕೂಡಲು ಬದುಕೇ ಬಲು ಚೆನ್ನ ನಾಕವೇ ಬರಲೀ ನರಕವೇ ಸಿಗಲಿ
ನಾಕವೇ ಬರಲೀ ನರಕವೇ ಸಿಗಲಿ ಅಲ್ಲೆಯೇ ನಿನ್ನಯ ಜೋತೆಯಿರಲಿ ಈ ಲೀಲೆ ಸಾಗಲೀ
ಒಲ್ಲೇ ನಿನ್ನ ಅನ್ನೋವನ್ನ ಇನ್ನೂ ಸಲ್ಲದೂ ಈ ಹೆಣ್ಣೂ ನಿನ್ನದೂ
ನಿನ್ನಯ ಮೋಹಕ ಬಿಂಬ ನಿಂತಿದೆ ನನ್ನದೇ ತುಂಬಾ
ಬಯಸುತ ನಿನ್ನ ಬಳಲಿದ ನನ್ನ
ಬಯಸುತ ನಿನ್ನ ಬಳಲಿದ ನನ್ನ ಬೆಂಬಿಡದಿರೂ ಸಂಪನ್ನ
ನೀ ನನ್ನ ಬೆಂಬಿಡದಿರೂ ಸಂಪನ್ನ ಮೋಹಿಸಿ ಬಂದು ಮೋಹವ ತಂದು
ಮೋಹಿಸಿ ಬಂದು ಮೋಹವ ತಂದು ಮಾರನ ಬೇಗೇ ನೀ ನಾಲೀಸು
ನಲ್ಲ ನಿನ್ನ ಸುತ್ತ ನೆಲೆಸಾಯಿತು ಏನ್ನ ಚಿತ್ತ
ಒಲ್ಲೇ ನಿನ್ನ ಅನ್ನೋವನ್ನ ಇನ್ನೂ ಸಲ್ಲದೂ ಈ ಹೆಣ್ಣೂ ನಿನ್ನದೂ
--------------------------------------------------------------------------------------------------------------------------ನೀ ನನ್ನ ಬೆಂಬಿಡದಿರೂ ಸಂಪನ್ನ ಮೋಹಿಸಿ ಬಂದು ಮೋಹವ ತಂದು
ಮೋಹಿಸಿ ಬಂದು ಮೋಹವ ತಂದು ಮಾರನ ಬೇಗೇ ನೀ ನಾಲೀಸು
ನಲ್ಲ ನಿನ್ನ ಸುತ್ತ ನೆಲೆಸಾಯಿತು ಏನ್ನ ಚಿತ್ತ
ಒಲ್ಲೇ ನಿನ್ನ ಅನ್ನೋವನ್ನ ಇನ್ನೂ ಸಲ್ಲದೂ ಈ ಹೆಣ್ಣೂ ನಿನ್ನದೂ
ರತ್ನ ಮಂಜರಿ (೧೯೬೨).....ಕರುಣಿಸೋ ನಾಗರಾಜ
ಸಾಹಿತ್ಯ : ಹುಣಸೂರು ಕೃಷ್ಣಮುರ್ತಿ ಸಂಗೀತ : ರಾಜನ್ - ನಾಗೇಂದ್ರ ಗಾಯನ :
ಗಂಡು : ಪಾಹಿಮಾ ಸುರತೇಜ ಹೆಣ್ಣು: ಪಾಹಿಮಾ ಸುರತೇಜ
ಇಬ್ಬರೂ : ಆಆಆಅ..... ಆಆಆಅ....
ಹೆಣ್ಣು : ಪಾಹಿಮಾಂ ಪಾಹಿಮಾಂ ಎನುತ ನಂಬಿದೇ ನಿನ್ನ ಪದಪಂಕೇಜ
ಸಾಹಿತ್ಯ : ಹುಣಸೂರು ಕೃಷ್ಣಮುರ್ತಿ ಸಂಗೀತ : ರಾಜನ್ - ನಾಗೇಂದ್ರ ಗಾಯನ :
ಗಂಡು : ಪಾಹಿಮಾ ಸುರತೇಜ ಹೆಣ್ಣು: ಪಾಹಿಮಾ ಸುರತೇಜ
ಇಬ್ಬರೂ : ಆಆಆಅ..... ಆಆಆಅ....
ಹೆಣ್ಣು : ಪಾಹಿಮಾಂ ಪಾಹಿಮಾಂ ಎನುತ ನಂಬಿದೇ ನಿನ್ನ ಪದಪಂಕೇಜ
ಗಂಡು : ಪಾಹಿಮಾಂ ಪಾಹಿಮಾಂ ಎನುತ ನಂಬಿದೇ ನಿನ್ನ ಪದಪಂಕೇಜ
ಹೆಣ್ಣು : ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಕರುಣಿಸೋ
ಗಂಡು: ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಕರುಣಿಸೋ
ಇಬ್ಬರೂ: ಕರುಣಿಸೋ ನಾಗರಾಜ
ಹೆಣ್ಣು : ಭೋಗ ಭಾಗ್ಯಗಳ ಸಲಹೆ ಕೊಡುವ
ಗಂಡು : ಭಕ್ತ ಭಾಂದವರು ಎನಿಸಿರುವಾ
ಹೆಣ್ಣು : ಭೋಗ ಭಾಗ್ಯಗಳ ಸಲಹೆ ಕೊಡುವ
ಗಂಡು : ಭಕ್ತ ಭಾಂದವರು ಎನಿಸಿರುವಾ
ಹೆಣ್ಣು :ಲೋಕ ಪೂಜಿತರೂ ನೀವೆಲ್ಲಾ (.. ಆಆಆಆ... )
ಗಂಡು : ಏಕೇ ಪಂಥ ಬಿಡಿ ಸರಿಯಲ್ಲಾ...
ಇಬ್ಬರೂ: ಲೋಕ ಪೂಜಿತರೂ ನೀವೆಲ್ಲಾ ಏಕೇ ಪಂಥ ಬಿಡಿ ಸರಿಯಲ್ಲಾ...
ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಕರುಣಿಸೋ
ಕರುಣಿಸೋ ನಾಗರಾಜ
ಗಂಡು : ನೊಂದ ಮಾನವರ ಮೊರೆ ಕೇಳಿ ಬಂದು ವೇಗದಲೀ ದಯ ತಾಳಿ
ನೊಂದ ಮಾನವರ ಮೊರೆ ಕೇಳಿ ಬಂದು ವೇಗದಲೀ ದಯ ತಾಳಿ
ತಂದೆ ಶಾಪವನೂ ಕಳೆ ಮಹಿಮಾ (ಆಆಆಅ.....)
ಚೆಂದವಾಗಲೋ ನನ್ನ ಜನುಮಾ
ತಂದೆ ಶಾಪವನೂ ಕಳೆ ಮಹಿಮಾ ಚೆಂದವಾಗಲೋ ನನ್ನ ಜನುಮಾ
ಇಬ್ಬರೂ: ಕರುಣಿಸೋ ನಾಗರಾಜ ಕರುಣಿಸೋ ನವ್ಯ ತೇಜ
ಕರುಣಾಮಯ ಕಾಮಿತ ಫಲ ಕರುಣಿಸೋ
ಕರುಣಿಸೋ ನಾಗರಾಜ
ಹೆಣ್ಣು : ಭಕ್ತಿಯೆಂಬ ಘನ ಶಕ್ತಿಗೊಲಿದು ನೀ ರಕ್ಷಿಸಯ್ಯಾ ಫಣಿರಾಜ
ಗಂಡು : ಎತ್ತಗೈದು ದಯಾ ಸೂಕ್ತರೀತಿಯಲಿ ಮುಕ್ತಿ ತೋರು ಮಹಾರಾಜ
ಹೆಣ್ಣು : ಕರುಣಿಸೋ .. ನಾಗರಾಜ
ಗಂಡು :ಕರುಣಿಸೋ .. ನವ್ಯ ತೇಜ
ಇಬ್ಬರೂ : ಕರುಣಿಸೋ .. ನಾಗರಾಜ ಕರುಣಿಸೋ .. ನವ್ಯ ತೇಜ
ಗಂಡು : ನಾಗರಾಜ... ಆಆಆ... ನವ್ಯತೇಜ...ಆಆಆ
--------------------------------------------------------------------------------------------------------------------------
ರತ್ನ ಮಂಜರಿ (೧೯೬೨).....ಅಮೃತ ನೀಡಿದೆಯೆಂದು
ಸಾಹಿತ್ಯ : ಹುಣಸೂರು ಕೃಷ್ಣಮುರ್ತಿ ಸಂಗೀತ : ರಾಜನ್ - ನಾಗೇಂದ್ರ ಗಾಯನ :ಪಿ.ಲೀಲಾ
ಅಮೃತ ನೀಡಿದೆಯೆಂದು ನಾ ಹಿಗ್ಗಿ ಹಾರಾಡುತಿರಲೂ
ಮಡಿಯವನು ಪತಿಯೆಂದು ಬಡಿತಯ್ಯೊ ಬರಸಿಡಿಲು
ಧಾರೆ ನೀರಿನ ತಂಪು ತನುವಿಂದ ಒಣಗಿಲ್ಲ
ಹಿರಿಯರ ಹರಿಸಿದಕ್ಷತೆಯು ಶಿರದಿಂದ ಉದರಿಲ್ಲ
ಕಟ್ಟಿರುವ ಕಂಕಣದ ಗಂಟಿನ್ನು ಬಿಚ್ಚಿಲ್ಲ
ಇಷ್ಟರೊಳಗೀ ಈ ಹಾಳು ವೈಭವ್ಯ ಏಕಮ್ಮಾ
ನಿನ್ನ ಪೂಜಿಸಿದ ಕೈ ಬಳೆಯಿಲ್ಲದಿರಬೇಕೇ
ನಿನಗೆ ಮಣಿದವಳ ಮುಡಿ ಹೂವಿಲ್ಲದಿರಬೇಕೇ
ಶರಣು ಬಂದವಳ ಸೌಭಾಗ್ಯ ಕಾಯದಿರೇ
ಸರ್ವ ಮಂಗಳೆ ಎಂಬ ಬಿರುದು ನಿನಗೇಕೇ
ಶಿವಯೇ..ಸದಯೇ.. ಸಲಹೇ
--------------------------------------------------------------------------------------------------------------------------
ರತ್ನ ಮಂಜರಿ (೧೯೬೨).....ಕಂಬನಿಯ ಕಡಲಿನಲಿ ನಾ ಮುಳುಗಿ
ಸಾಹಿತ್ಯ : ಹುಣಸೂರು ಕೃಷ್ಣಮುರ್ತಿ ಸಂಗೀತ : ರಾಜನ್ - ನಾಗೇಂದ್ರ ಗಾಯನ :ಪಿ.ಲೀಲಾ
ಕಂಬನಿಯ ಕಡಲಿನಲಿ ನಾ ಮುಳುಗಿ ಕರೆದಾಗ
ಬೆಂಬಡಿದ ಕಾಯ್ದಿರುವ ಅಂಬ ನೀನೂ
ಅಪಮೃತ್ಯು ಬಂದೆನ್ನ ಸೌಭಾಗ್ಯ ಸೆಳೆದಾಗ
ಕೃಪೆ ತೋರಿ ರಕ್ಷಿಸಿದ ಜಲಜಾಕ್ಷಿ ನೀನೂ
ಅಂದು ತೋರಿದ ಕರುಣೆ ಇಂದಿಲ್ಲ ಏಕಮ್ಮಾ
ನಂದಿಹೋಹಿತೇ ನನ್ನ ಪೂಜಾದಿ ವೃತ ನಿಯಮ
ನೋವನ್ನೂ ಮರೆಮಾಡಿ ಮುನಿದ್ದೆದು ಬಾರಮ್ಮ
ಮಾನಿನಿಯ ಮೊರೆ ಕೇಳಿ ದಾರಿ ತೋರಮ್ಮ
ದಾರಿ ತೋರಮ್ಮ.... ದಾರಿ ತೋರಮ್ಮ

No comments:
Post a Comment