ಮಲಯ ಮಾರುತ ಚಲನಚಿತ್ರದ ಹಾಡುಗಳು
- ಎಲ್ಲೆಲ್ಲು ಸಂಗೀತವೇ ಎಲ್ಲೆಲ್ಲು ಸೌಂದರ್ಯವೇ ಎಲ್ಲೆಲ್ಲು ಸಂಗೀತವೇ....
- ಶಾರದೆ ದಯೆ ತೋರಿದೆ ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ
- ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
- ಮಲಯ ಮಾರುತ ಗಾನ ಈ ಪ್ರಣಯ ಜೀವನ ಯಾನ
- ನಟನ ವಿಶಾರದ ನಟಶೇಖರ ಸಂಗೀತ ಸಾಹಿತ್ಯ ಗಂಗಾಧರ
- ಶ್ರೀನಿವಾಸ ಎನ್ನಬಿಟ್ಟು ನೀ ಅಗಲದೆ ಹೇ ಶ್ರೀನಿವಾಸ
- ಈ ಸ್ನೇಹ ನಿನದೆ ಈ ಜೀವ ನಿನದೆ ನನ್ನ ಎದೆಯಲಿ ನೀನು
- ಅಸತೋಮಾ ಸದ್ಗಮಯಾ
- ಮಧುರಾಂಭಂ ಭಜೇರೆ
- ಸಂಗೀತ ಜ್ಞಾನಮೂ
- ಸಕಲ ಕಾರ್ಯಕರಂಗೆ
- ಅಮ್ಮ ನಿನ್ನ ನೋಡಿದರೇ
- ಯಾಮ್ ಶಿವಸ್ಸುಮ್ಪಾತತೆ
- ಶಾರದೆ ದಯೆ ತೋರಿದೆ ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ
- ಅಧರಂ ಮಧುರಂ
- ಹಿಂದಿನಗಲಿ ಹಿಡಿವಡೆದ
ಮಲಯ ಮಾರುತ (1986) - ಎಲ್ಲೆಲ್ಲು ಸಂಗೀತವೇ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಗಾಯನ: ಕೆ.ಜೆ.ಯೇಸುದಾಸ್ ಆಅಅಅ......ಎಲ್ಲೆಲ್ಲು ಸಂಗೀತವೇ ಎಲ್ಲೆಲ್ಲು ಸಂಗೀತವೇ
ಎಲ್ಲೆಲ್ಲು ಸೌಂದರ್ಯವೇ ಎಲ್ಲೆಲ್ಲು ಸಂಗೀತವೇ.... ಎಲ್ಲೆಲ್ಲು ಸೌಂದರ್ಯವೇ....
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು ಎಲ್ಲೆಲ್ಲು ಸಂಗೀತ
ನೀ ಸ ನೀ ಸ ರಿಗಾ ಸಾ ರೀ ಗ ಸಾ ರೀ ಗ ಮ ಪ ದ ಮಾ ನಿಸ್ ದಾನಿ
ದ ನಿಸನಿ ನೀ ಸಾ ರೀ ಗಾ ಮ ಗಾ ಸ ನೀ ದ ದದ ಮಾಮಾ
ಮಾ ಗಾ ಗಾ ಗಾ ಸಾ ಸಾ ... ಎಲ್ಲೆಲ್ಲು ಸಂಗೀತವೇ||
ಸಂಧ್ಯೆಯು ಬಂದಾಗ ಆಗಸ ಅಂದಾ ಆ ಉಷೆ ನಗುವಾಗ ಲೋಕವೆ ಚಂದಾ..
ಸ ರೀ ಗ ಸ ರೀ ಗ ಮ ಮ ಗ ಗ ಮ ಮ ಪ ದ ಮ ಪ ದ ದ ಮಾ ಪ ದ ನೀ ದದ
ನಿನಿ ಸ ನೀ ಸರಿಗಸ ರಿಗಸ ನಿದದಮಾಮ ಗಗಸಸ
ಸಂಧ್ಯೆಯು ಬಂದಾಗ ಆಗಸ ಅಂದಾ ಆ ಉಷೆ ನಗುವಾಗ ಲೋಕವೆ ಚಂದ
ಬಳುಕುವ ಲತೆಯಿಂದ ಅರಳಿದ ಹೂವಿಂದ
ಆ ಸುಮ ಚೆಲ್ಲುವ ಪರಿಮಳದಿಂದ ಎಲ್ಲೆಲ್ಲು ಸೌಂದರ್ಯವೇ..||
ಹರಿಯುವ ನೀರಲಿ ಕಲ ಕಲರವವೂ ಕೋಗಿಲೆ ಕೊರಳಿನ ಸುಮಧುರ ಸ್ವರವೂ
ಹರಿಯುವ ನೀರಲಿ ಕಲ ಕಲರವವು ಕೋಗಿಲೆ ಕೊರಳಿನ ಸುಮಧುರ ಸ್ವರವೂ
ಭ್ರಮರದ ಝೇಂಕಾರ ಮುನಿಗಳ ಓಂಕಾರ
ಈ ಜಗ ತುಂಬಿದೆ ಮಾಧುರ್ಯದಿಂದಾ|| ಎಲ್ಲೆಲ್ಲು ಸಂಗೀತವೇ......
ಸಂಗೀತ ಎಂದಿಗು ಸುರಗಂಗೆಯಂತೇ ಸಂಗೀತ ಎಂದಿಗು ರವಿಕಾಂತಿಯಂತೇ
ಆಆಆಆ ಆಆಆಆ ಆಆಆಆ ಆಆಆಆ ಆಆಆಆ
ಸಂಗೀತ ಎಂದಿಗು ಸುರಗಂಗೆಯಂತೆ ಸಂಗೀತ ಎಂದಿಗು ರವಿಕಾಂತಿಯಂತೇ
ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ ಆ ದೈವ ಸುಧೆಯಿಂದ ಪರಮಾರ್ಥವಂತೆ||
ಎಲ್ಲೆಲ್ಲು ಸಂಗೀತವೇ, ಎಲ್ಲೆಲ್ಲು ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು ಎಲ್ಲೆಲ್ಲು ಸಂಗೀತವೇ......
---------------------------------------------------------------------------------------------------------------------
ಮಲಯ ಮಾರುತ (1986) - ಶಾರದೆ ದಯೆ ತೋರಿದೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಗಾಯನ: ಕೆ.ಜೆ.ಯೇಸುದಾಸ್
ಹ್ರೀಂ ಹ್ರೀಂ ಹ್ರೀಂ ಜಾಪತುಷ್ಠೆ….ಹಿಮರುಚಿ ಮುಕುಟೆ ವಲ್ಲಕಿ ವ್ಯಘ್ರಹಸ್ತೆ
ಮಾತರ್ ಮಾತರ್ ನಮಸ್ತೇ ,ದಹ ದಹ ಜಡತಾಂ ,ದೇಹಿ ಬುದ್ಧಿಂ ಪ್ರಶಾಂತಾಂ
ವಿದ್ಯೆ ,ವೇದಾಂತ ವೇದ್ಯೆ, ಪರಿಣತೆ ಪಠಿತೆ ,ಮೋಕ್ಷದೆ ಮುಕ್ತಿ ಮಾರ್ಗೆ
ಮಾರ್ಗತೀತ ಸ್ವರೂಪೆ ,ಭವಮವ ವರದಾ ,ಶಾರದೆ ಶುಭ್ರಹಾರೆ…………….||
ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ
ನಿನ್ನ… ಕರುಣೆಯ ಕಡಲಲ್ಲಿ ಮುತ್ತಾದೆ…. ನಾ ಮುತ್ತಾದೆ ।। ಶಾರದೆ ।।
ಹಾಲ ಬೆಳಕಿನಲಿ ಬಿಳಿಯ ಕಮಲದಲಿ ಬಿಳಿಯ ವಸ್ತ್ರವನು ಧರಿಸಿ
ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ ಬೆಳ್ಳಿ ವೀಣೆಯನು ನುಡಿಸಿ
ನಿನ್ನ ಕಂಗಳಾ ಬೆಳಕನು ನನ್ನ ಕಂಗಳಲಿ ತುಂಬಿದೆ ... ।।
ಏಳು ಮಗುವೆ ಮೇಲೇಳು ಎನುತ ಹೊಸ ಬಾಳ ತಂದೆಯಮ್ಮ ।। ಶಾರದೆ ।।
ಅಂಧಕಾರದಲಿ ನೊಂದು ಬಳಲುತಿರೆ ಬಂದು ಕೈಯ್ಯ ಹಿಡಿದೇ
ಕಂಡ ಏಕಳುವೆ ಮುಂದೆ ದಾರಿಯಿದೆ ಎಂದು ನೀನೆ ಕರೆದೆ
ತಂದೆ ತಾಯಿಯ ಪುಣ್ಯವೊ ನಾನೆಂದೋ ಮಾಡಿದ ಪೂಜೆಯೂ.. ।।
ಇಂದು ನಿನ್ನ ಕೃಪೆಯಿಂದ ನಾನು ಆನಂದ ಪಡೆದೆನಮ್ಮ
ಶಾರದೆ ಶಾರದೆ ಶಾರದೆ ….
-----------------------------------------------------------------------------------------------------------------------
ಮಲಯ ಮಾರುತ (1986) - ಎಲ್ಲೆಲ್ಲು ಸಂಗೀತವೇ
ಸಾಹಿತ್ಯ: ಕನಕದಾಸ ಸಂಗೀತ: ವಿಜಯಭಾಸ್ಕರ್ ಗಾಯನ: ಕೆ.ಜೆ.ಯೇಸುದಾಸ್
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ನೆಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು ಕೂಲಿಗಳ ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ನೆಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು ಕೂಲಿಗಳ ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ನಾಲ್ಕು ವೇದ ಪುರಾಣಶಾಸ್ತ್ರ ಪಂಚಾಗ ಹೇಳಿಕೊಂಡು ಕಾಲ ಕಳೆಯುವುದೆಲ್ಲ
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ನಾನಾ ವೇಷ ಕೊಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ನಾನಾ ವೇಷ ಕೊಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಉನ್ನತ ಕಾಗಿನೆಲೆ ಆದಿಕೇಶವನ ಅನುದಿನ ನೆನೆವುದು ಭಕ್ತಿಗಾಗಿ ಪರ ಮುಕ್ತಿಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
------------------------------------------------------------------------------------------------------------------------
ಮಲಯ ಮಾರುತ (1986) - ಮಲಯ ಮಾರುತ ಗಾನ
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ವಿಜಯಭಾಸ್ಕರ್ ಗಾಯನ: ಕೆ.ಜೆ.ಯೇಸುದಾಸ್
ಕೆ.ಜೆ.ವೈ: ಮಲಯ ಮಾರುತ ಗಾನ ಈ ಪ್ರಣಯ ಜೀವನ ಯಾನ
ಎಸ್.ಜೆ: ಮಲಯ ಮಾರುತ ಗಾನ ಈ ಪ್ರಣಯ ಜೀವನ ಯಾನ
ಕೆ.ಜೆ.ವೈ: ಮಧುರ ತಾನ ಸುಖ ಸೋಪಾನ
ಎಸ್.ಜೆ: ಮಧುರ ತಾನ ಸುಖ ಸೋಪಾನ
ಇಬ್ರು: ಸಂಗೀತ ನಾಟ್ಯದ ಮಿಲನ ಮಲಯ ಮಾರುತ ಗಾನ
ಎಸ್.ಜೆ: ಯೌವನ ತನುವಲಿ ಕುಣಿಯುತಲಿರಲು ಹೃದಯದಿ ಸಾಗರದಂತೆ
ಯೌವನ ತನುವಲಿ ಕುಣಿಯುತಲಿರಲು ಹೃದಯದಿ ಸಾಗರದಂತೆ
ಕೆ.ಜೆ.ವೈ: ಹೊಸ ಹೊಸ ಬಯಕೆಯ ಅಲೆಗಳು ಏಳುತ ಹೊಸ ಹೊಸ ಬಯಕೆಯ
ಎಸ್.ಜೆ: ಯೌವನ ತನುವಲಿ ಕುಣಿಯುತಲಿರಲು ಹೃದಯದಿ ಸಾಗರದಂತೆ
ಯೌವನ ತನುವಲಿ ಕುಣಿಯುತಲಿರಲು ಹೃದಯದಿ ಸಾಗರದಂತೆ
ಕೆ.ಜೆ.ವೈ: ಹೊಸ ಹೊಸ ಬಯಕೆಯ ಅಲೆಗಳು ಏಳುತ ಹೊಸ ಹೊಸ ಬಯಕೆಯ
ಅಲೆಗಳು ಏಳುತ ತರುವುದು ಪ್ರಣಯದ ಚಿಂತೆ
ಎಸ್.ಜೆ: ರತಿಯೆ ಎದುರಲಿ ನಿಂತಿರುವಂತೆ
ಕೆ.ಜೆ.ವೈ: ಸನಿಹಕೆ ಸರಸಕೆ ಬಾ ಎಂದಂತೆ
ಇಬ್ರು: ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
ಮಲಯ ಮಾರುತ ಗಾನಾ ಈ ಪ್ರಣಯ ಜೀವನ ಯಾನಾ
ಸಂಗಡಿಗರು: ಸಾ ಪಾ ನಿ ಸ ನಿ ಸ ಪಾ ಮಾ ನಿ ದ ನಿ ದ ನಿ ಮಾ
ಗ ಗಾ ಪ ದ ಪ ದ ದಾ ರಿ ಪಾ ಪಾ ಗ ರಿ ಸಾ

ಕೆ.ಜೆ.ವೈ: ಒಲವಿನ ಬಲೆಯಲಿ ಸೆರೆಯಾಗಿರಲು ಮೌನವು ಸಂಗೀತದಂತೆ
ಎಸ್.ಜೆ: ಸ ರಿ ಗ ಮಾ ಮ ಮ ಗ
ಎಸ್.ಜೆ: ಸ ರಿ ಗ ಮಾ ಮ ಮ ಗ
ಕೆ.ಜೆ.ವೈ: ಮ ಪ ದ ನೀ ನಿ ನಿ ದ
ಎಸ್.ಜೆ: ಪ ದ ನಿ ಸಾ ಸ ಸ ನಿ
ಕೆ.ಜೆ.ವೈ: ದ ನಿ ಸ ರೀ ರಿ ರಿ ಸ
ಎಸ್.ಜೆ: ನಿ ದ ಪ ದ ಮ ಗ ರಿ
ಕೆ.ಜೆ.ವೈ: ರಿ ಗ ಮ ಪ ದ ನಿ ಸ
ಎಸ್.ಜೆ: ರಿ ಗ ಮ ಪ ದ ನಿ ಸ
ಇಬ್ರು: ಸ ನಿ ದ ನಿ ನಿ ದ ಪ ದ ನಿ ಸ
ಕೆ.ಜೆ.ವೈ: ಒಲವಿನ ಬಲೆಯಲಿ ಸೆರೆಯಾಗಿರಲು ಮೌನವು ಸಂಗೀತದಂತೆ
ಎಸ್.ಜೆ: ನೇಹವು ಸುರಿಸುವ ಮಳೆ ನೀರೆಲ್ಲ ಪನ್ನೀರಿನ ಹನಿ ಹನಿಯಂತೆ
ಕೇ.ಜೆ.ವೈ: ಕಾಮನ ಬಿಲ್ಲೆ ಬಳಿ ಕರೆದಂತೆ
ಎಸ್.ಜೆ: ಪ್ರೇಮದ ಎಲ್ಲೆಯ ಪೂಜಿಸಿದಂತೆ
ಇಬ್ರು: ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
ಮಲಯ ಮಾರುತ ಗಾನಾ ಈ ಪ್ರಣಯ ಜೀವನ ಯಾನ

ಕೆ.ಜೆ.ವೈ: ಮನಸಿಜ ಮನದಲಿ ಆಡುತಲಿರಲು ಸೂರ್ಯನು ಚಂದಿರನಂತೆ
ಎಸ್.ಜೆ: ಗಾಳಿಗೆ ಆಡುವ ಹಸುರೆಲೆ ಎಲ್ಲ ಅರಳಿದ ಕುಸುಮಗಳಂತೇ
ಕೆ.ಜೆ.ವೈ: ಮನಸಿಜ ಮನದಲಿ ಆಡುತಲಿರಲು ಸೂರ್ಯನು ಚಂದಿರನಂತೆ
ಎಸ್.ಜೆ: ಗಾಳಿಗೆ ಆಡುವ ಹಸುರೆಲೆ ಎಲ್ಲ ಅರಳಿದ ಕುಸುಮಗಳಂತೇ
ಕೆ.ಜೆ.ವೈ: ಜಗವೇ ಸುಂದರ ಹೂಬನದಂತೆ
ಎಸ್.ಜೆ: ಸುಖವೇ ಎಲ್ಲೆಡೆ ತುಂಬಿರುವಂತೆ
ಇಬ್ಬರು: ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
ಮಲಯ ಮಾರುತ ಗಾನ ಈ ಪ್ರಣಯ ಜೀವನ ಯಾನ
ಮಧುರ ತಾನ ಸುಖ ಸೋಪಾನ ಸಂಗೀತ ನಾಟ್ಯದ ಮಿಲನ
ಮಲಯ ಮಾರುತ ಗಾನ

-------------------------------------------------------------------------------------------------------------------------
ಮಲಯ ಮಾರುತ (1986) - ನಟನ ವಿಶಾರದ ನಟಶೇಖರ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರೀ ಸಂಗೀತ: ವಿಜಯಭಾಸ್ಕರ್ ಗಾಯನ: ಕೆ.ಜೆ.ಯೇಸುದಾಸ್
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರೀ ಸಂಗೀತ: ವಿಜಯಭಾಸ್ಕರ್ ಗಾಯನ: ಕೆ.ಜೆ.ಯೇಸುದಾಸ್
ತಾಂ ತರಿಗಿಡ ತದ್ದೀಂ ತಕ ತಕಿಟ ತತ್ ದಿತ್
ತರಿಗಿಡ ತಾಂ ದಿತ್ತಾಂ ತಕ ತಕಿಟ ತಜಣು
ತಕ ತಕಿಟ ತದಿಮಿ ತದೀಂತ ತದೀಂತ ತದೀಂತ ಕಿಡ್ತಕ ತಾಂ
ತರಿಗಿಡ ತಾಂ ದಿತ್ತಾಂ ತಕ ತಕಿಟ ತಜಣು
ತಕ ತಕಿಟ ತದಿಮಿ ತದೀಂತ ತದೀಂತ ತದೀಂತ ಕಿಡ್ತಕ ತಾಂ
ನಟನ ವಿಶಾರದ ನಟಶೇಖರ
ನಟನ ವಿಶಾರದ ನಟಶೇಖರ ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರ
ನಟನ ವಿಶಾರದ ನಟಶೇಖರ ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರ
ನವ ವಿಧ ವಿನ್ಯಾಸ ನವ ರಸ ನವ ಲಾಸ್ಯ
ನವ ಕಾವ್ಯ ಕಾರಣ ನವ ಚೇತನ
ಮ ಗ ಮ ದ ನಿ ದ ಮ ದ ನಿ ದ ನಿ ದ ನಿ ಮ ದ ನಿ ಗ ಸ ಗ ನಿ ಸ ದ ನಿ ಗ ಮ ದ ನಿ ಸ
ಸ ಮ ಗ ಸ ಸ ನಿ ಸ ನಿ ದ ನಿ ದ ಮ ದ ನಿ ಸ ಸ ನಿ ದ ನಿ ದ ದ ಮ ಮ ದ ಮ ಗ ಸ
ನವ ವಿಧ ವಿನ್ಯಾಸ ನವ ರಸ ನವ ಲಾಸ್ಯ
ನವ ಕಾವ್ಯ ಕಾರಣ ನವ ಚೇತನ
ನವ ಕೋಟಿ ಲೀಲಾ ವಿನೋದಾ ವಿಲಾಸಾ
ನವ ಕೋಟಿ ಲೀಲಾ ವಿನೋದಾ ವಿಲಾಸಾ
ನವ ಭಾವ ಆನಂದ ಗೌರಿ ವರಾ ನಟನ ....
ತಾಂಗು ತಕಿಟ ತಕ್ಕ ದಿಮ್ಮಿ ತಜಂ ತಕಿಟ ತಕ್ಕ ದಿಮ್ಮಿ
ತಕಿಟ ತಕಿಟ ತಾಂ ತಜಣು ತಜಣು
ತದ್ದಿಂತದೀಂತ ತಾಂಗು ತಕ ದಿಮಿ
ಕಿಡ್ತಕ ದೀಂತ ದೀಂತ ತಾಂಕು ತಕದಿಮಿ
ತದ್ದೀಂ ತದ್ದೀಂ ತದ್ದೀಂ ತದ್ದೀಂ
ತಾಂ ತಾಂ ತಕ ತಾಂ ತಾಂ ತಕ ತಕಜಣು

ತಾಂ ತಾಂ ತಕ ತಾಂ ತಾಂ ತಕ ಕಿಡ್ತಕತಾಂ
ಅಷ್ಟಾಂಗ ಯೋಗ ಶೀಲ ಅದ್ವೈತ ತತ್ವ ಲೋಲ
ಇಶ್ಟಾರ್ಥ ಸಿದ್ಧಿ ಮಾಲ ಅಧ್ಯಾತ್ಮ ತತ್ವ ಮೂಲ
ಅಷ್ಟಾಂಗ ಯೋಗ ಶೀಲ ಅದ್ವೈತ ತತ್ವ ಲೋಲ
ಇಶ್ಟಾರ್ಥ ಸಿದ್ಧಿ ಮಾಲ ಅಧ್ಯಾತ್ಮ ತತ್ವ ಮೂಲ
ಸಕಲ ಮಂತ್ರ ನಿಖಿಲ ತಂತ್ರ ಅಖಿಲ ಯಂತ್ರ ಸಂಚಿತ
ಏಕ ಮೇವ ಅದ್ವಿತೀಯ ಲೋಕ ಲೋಕ ಪೂಜಿತ
ವಿಶ್ವನಾಥ ವಿಶ್ವರೂಪ ವಿಶ್ವೇಶ್ವರ ವಿರೂಪಾಕ್ಷ
ವಿಶ್ವನಾಥ ವಿಶ್ವರೂಪ ವಿಶ್ವೇಶ್ವರ ವಿರೂಪಾಕ್ಷ
ಪಾಹಿಮಾಂ ತ್ರಾಹಿಮಾಂ ಪರಮೇಶ್ವರ ಪಾಲಾಕ್ಷ
ನಟನ ....
--------------------------------------------------------------------------------------------------------------------------
ಶ್ರೀನಿವಾಸ ಎನ್ನಬಿಟ್ಟು ನೀ ಅಗಲದೆ ಹೇ ಶ್ರೀನಿವಾಸ
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ
ಇನ್ನಾದರು ಎನ್ನ ಕೈ ಪಿಡಿಯೊ
ಘನ್ನ ಮಹಿಮ ಶ್ರೀ ಪುರಂದರ ವಿಠಲ
ಘನ್ನ ಮಹಿಮ ಶ್ರೀ ಪುರಂದರ ವಿಠಲ
ಮನ್ನಿಸಿ ಎನ್ನನು ಕಾಯಬೇಕೊ
ಶ್ರೀನಿವಾಸ ಎನ್ನಬಿಟ್ಟು ನೀ ಅಗಲದೆ ಹೇ ಶ್ರೀನಿವಾಸ
ಶ್ರೀನಿವಾಸ ಎನ್ನಬಿಟ್ಟು ನೀ ಅಗಲದೆ ಹೇ ಶ್ರೀನಿವಾಸ
ಸಂಗೀತ ಜ್ಞಾನಮು ಭಕ್ತಿ ವಿನಾ
ಸನ್ಮಾರ್ಗಮುಗಲದೆ ಮನಸಾ ... ೪
ಸಂಗೀತ ಜ್ಞಾನಮು ಭಕ್ತಿ ವಿನಾ
------------------------------------------------------------------------------------------------------------------------
ಅಷ್ಟಾಂಗ ಯೋಗ ಶೀಲ ಅದ್ವೈತ ತತ್ವ ಲೋಲ
ಇಶ್ಟಾರ್ಥ ಸಿದ್ಧಿ ಮಾಲ ಅಧ್ಯಾತ್ಮ ತತ್ವ ಮೂಲ
ಅಷ್ಟಾಂಗ ಯೋಗ ಶೀಲ ಅದ್ವೈತ ತತ್ವ ಲೋಲ
ಇಶ್ಟಾರ್ಥ ಸಿದ್ಧಿ ಮಾಲ ಅಧ್ಯಾತ್ಮ ತತ್ವ ಮೂಲ
ಸಕಲ ಮಂತ್ರ ನಿಖಿಲ ತಂತ್ರ ಅಖಿಲ ಯಂತ್ರ ಸಂಚಿತ
ಏಕ ಮೇವ ಅದ್ವಿತೀಯ ಲೋಕ ಲೋಕ ಪೂಜಿತ
ವಿಶ್ವನಾಥ ವಿಶ್ವರೂಪ ವಿಶ್ವೇಶ್ವರ ವಿರೂಪಾಕ್ಷ
ವಿಶ್ವನಾಥ ವಿಶ್ವರೂಪ ವಿಶ್ವೇಶ್ವರ ವಿರೂಪಾಕ್ಷ
ಪಾಹಿಮಾಂ ತ್ರಾಹಿಮಾಂ ಪರಮೇಶ್ವರ ಪಾಲಾಕ್ಷ
ನಟನ ....
--------------------------------------------------------------------------------------------------------------------------
ಮಲಯ ಮಾರುತ (1986) -ಶ್ರೀನಿವಾಸ ಎನ್ನ ಬಿಟ್ಟು
ಸಾಹಿತ್ಯ: ಪುರಂದರದಾಸ ಸಂಗೀತ: ವಿಜಯಭಾಸ್ಕರ್ ಗಾಯನ: ಕೆ.ಜೆ.ಯೇಸುದಾಸ್
ಸಾಹಿತ್ಯ: ಪುರಂದರದಾಸ ಸಂಗೀತ: ವಿಜಯಭಾಸ್ಕರ್ ಗಾಯನ: ಕೆ.ಜೆ.ಯೇಸುದಾಸ್
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ
ಇನ್ನಾದರು ಎನ್ನ ಕೈ ಪಿಡಿಯೊ
ಘನ್ನ ಮಹಿಮ ಶ್ರೀ ಪುರಂದರ ವಿಠಲ
ಘನ್ನ ಮಹಿಮ ಶ್ರೀ ಪುರಂದರ ವಿಠಲ
ಮನ್ನಿಸಿ ಎನ್ನನು ಕಾಯಬೇಕೊ
ಶ್ರೀನಿವಾಸ ಎನ್ನಬಿಟ್ಟು ನೀ ಅಗಲದೆ ಹೇ ಶ್ರೀನಿವಾಸ
ಶ್ರೀನಿವಾಸ ಎನ್ನಬಿಟ್ಟು ನೀ ಅಗಲದೆ ಹೇ ಶ್ರೀನಿವಾಸ
ಸಂಗೀತ ಜ್ಞಾನಮು ಭಕ್ತಿ ವಿನಾ
ಸನ್ಮಾರ್ಗಮುಗಲದೆ ಮನಸಾ ... ೪
ಸಂಗೀತ ಜ್ಞಾನಮು ಭಕ್ತಿ ವಿನಾ
------------------------------------------------------------------------------------------------------------------------
ಮಲಯ ಮಾರುತ (1986) -ಶ್ರೀನಿವಾಸ ಎನ್ನ ಬಿಟ್ಟು
ಸಾಹಿತ್ಯ: ಆರ್.ಏನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿಜಯರಾಂ ಎಸ್ಪಿ.ಬಿ
ವಾಣಿ: ಈ ಸ್ನೇಹ ನಿನದೆ ಈ ಜೀವ ನಿನದೆ ನನ್ನ ಎದೆಯಲಿ ನೀನು
ಮಿಡಿದಿಹ ಆಸೆ ಅಲೆಯಲಿ ನಾನು ತೇಲಿದೆ
ಎಸ್ ಪಿ ಬಿ: ಈ ರಾಗ ನಿನದೆ ಈ ಭಾವ ನಿನದೆ ನನ್ನ ಎದೆಯಲಿ ನೀನು
ಮಿಡಿದಿಹ ಸ್ವರ ತರಂಗದೆ ನಾನು ತೇಲಿದೆ
ವಾಣಿ: ಈ ಸ್ನೇಹ ನಿನದೆ
ಎಸ್ ಪಿ ಬಿ: ಈ ರಾಗ ನಿನದೆ ಈ ಭಾವ ನಿನದೆ ನನ್ನ ಎದೆಯಲಿ ನೀನು
ಮಿಡಿದಿಹ ಸ್ವರ ತರಂಗದೆ ನಾನು ತೇಲಿದೆ
ವಾಣಿ: ಈ ಸ್ನೇಹ ನಿನದೆ
ಎಸ್ ಪಿ ಬಿ: ಈ ರಾಗ ನಿನದೆ
ವಾಣಿ: ಮುಂಜಾನೆ ಮಂಜಂತೆ ತಂಪಾಗಿ ಬಂದೆ
ಚೈತ್ರದ ಚಿಗುರಂತೆ ಹಸಿರನು ತಂದೆ
ಎಸ್ ಪಿ ಬಿ: ವಾಗ್ದೇವಿ ಒಲಿದಂತೆ ನೀ ನಗುತ ಬಂದೆ
ಶೃಂಗಾರ ಶಿಲೆಯಂತೆ ಕಣ್ತುಂಬಿ ನಿಂತೆ
ವಾಣಿ: ಅರಿಯದ ಸಂತೋಷ ನಿನ್ನಲ್ಲಿ ಕಂಡೆ || ೨
ಎಸ್ ಪಿ ಬಿ: ಜೀವನ ಸಂಗೀತ ನಿನ್ನಿಂದ ಕಂಡೆ
ವಾಣಿ: ಈ ಸ್ನೇಹ ನಿನದೆ
ಎಸ್ ಪಿ ಬಿ: ಈ ಜೀವ ನಿನದೆ ಬಾನಲ್ಲಿ ಮಳೆಬಿಲ್ಲ ಆ ನಿನ್ನ ನೋಟ
ಅದರಲ್ಲಿ ನಾ ಕಂಡೆ ಹೊಸ ಪ್ರೇಮ ಪಾಠ
ವಾಣಿ: ಬಿಳಿ ಮುತ್ತ ಮಳೆಯಂತೆ ಈ ನಿನ್ನ ಮಾತು
ಆ ಜೇನ ಸವಿಯಲ್ಲಿ ನಾ ಹೋದೆ ಸೋತು
ಎಸ್ ಪಿ ಬಿ: ಬಾಡಿದ ಗಿಡದಲ್ಲಿ ಹೊಸ ಜೀವ ತಂದೆ || ೨
ವಾಣಿ: ಬಾಳಿನ ಕತೆಯಲ್ಲಿ ಹೊಸ ಅರ್ಥ ತಂದೆ
ಎಸ್ ಪಿ ಬಿ: ಈ ರಾಗ ನಿನದೆ ಈ ಭಾವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ ಸ್ವರ ತರಂಗದೆ ನಾನು ತೇಲಿದೆ
ವಾಣಿ: ಈ ಸ್ನೇಹ ನಿನದೆ ಈ ಜೀವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ ಆಸೆ ಅಲೆಯಲಿ ನಾನು ತೇಲಿದೆ
ವಾಣಿ ಮತ್ತು ಎಸ್ ಪಿ ಬಿ: ಈ ರಾಗ ನಿನದೆ ಈ ಭಾವ ನಿನದೆ
--------------------------------------------------------------------------------------------------------------------------
ಎಸ್ ಪಿ ಬಿ: ವಾಗ್ದೇವಿ ಒಲಿದಂತೆ ನೀ ನಗುತ ಬಂದೆ
ಶೃಂಗಾರ ಶಿಲೆಯಂತೆ ಕಣ್ತುಂಬಿ ನಿಂತೆ
ವಾಣಿ: ಅರಿಯದ ಸಂತೋಷ ನಿನ್ನಲ್ಲಿ ಕಂಡೆ || ೨
ಎಸ್ ಪಿ ಬಿ: ಜೀವನ ಸಂಗೀತ ನಿನ್ನಿಂದ ಕಂಡೆ
ವಾಣಿ: ಈ ಸ್ನೇಹ ನಿನದೆ
ಎಸ್ ಪಿ ಬಿ: ಈ ಜೀವ ನಿನದೆ ಬಾನಲ್ಲಿ ಮಳೆಬಿಲ್ಲ ಆ ನಿನ್ನ ನೋಟ
ಅದರಲ್ಲಿ ನಾ ಕಂಡೆ ಹೊಸ ಪ್ರೇಮ ಪಾಠ
ವಾಣಿ: ಬಿಳಿ ಮುತ್ತ ಮಳೆಯಂತೆ ಈ ನಿನ್ನ ಮಾತು
ಆ ಜೇನ ಸವಿಯಲ್ಲಿ ನಾ ಹೋದೆ ಸೋತು
ಎಸ್ ಪಿ ಬಿ: ಬಾಡಿದ ಗಿಡದಲ್ಲಿ ಹೊಸ ಜೀವ ತಂದೆ || ೨
ವಾಣಿ: ಬಾಳಿನ ಕತೆಯಲ್ಲಿ ಹೊಸ ಅರ್ಥ ತಂದೆ
ಎಸ್ ಪಿ ಬಿ: ಈ ರಾಗ ನಿನದೆ ಈ ಭಾವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ ಸ್ವರ ತರಂಗದೆ ನಾನು ತೇಲಿದೆ
ವಾಣಿ: ಈ ಸ್ನೇಹ ನಿನದೆ ಈ ಜೀವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ ಆಸೆ ಅಲೆಯಲಿ ನಾನು ತೇಲಿದೆ
ವಾಣಿ ಮತ್ತು ಎಸ್ ಪಿ ಬಿ: ಈ ರಾಗ ನಿನದೆ ಈ ಭಾವ ನಿನದೆ
--------------------------------------------------------------------------------------------------------------------------
ಮಲಯ ಮಾರುತ (1986) -ಶ್ರೀನಿವಾಸ ಎನ್ನ ಬಿಟ್ಟು
ಸಾಹಿತ್ಯ: ಆರ್.ಏನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿಜಯರಾಂ ಎಸ್ಪಿ.ಬಿ
ಸಾ..
ಸಾ..
ಅಧರಂ ಮಧುರಂ ವದನಂ ಮಧುರಂ
ನಯನಂ ಮಧುರಂ ಹಸಿತಂ ಮಧುರಂ
ಮಧುರಂ ಮಧುರಂ
ಹೃದಯಂ ಮಧುರಂ ಗಮನಂ ಮಧುರಂ
ಮಧುರಾಧಿಪತೇ... ಹೇ ಅಖಿಲಂ ಮಧುರಂ
ಮಧುರಂ ಮಧುರಂ
ರೀ
ರೀ
*****
ವಚನಂ ಮಧುರಂ ಚರಿತಂ ಮಧುರಂ
ವಸನಂ ಮಧುರಂ ಫಲಿತಂ ಮಧುರಂ
ಮಧುರಂ ಮಧುರಂ
ಚಲಿತಂ ಮಧುರಂ ಭ್ರಮಿತಂ ಮಧುರಂ
ಮಧುರಾದಿಪತೇ.... ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಗಾ
ಗಾ
*****
ವೇಣುಃ ಮಧುರಃ ರೇಣುಃ ಮಧುರಃ
ಪಾಣಿಃ ಮಧುರಃ ಪಾದೌ ಮಧುರೌ
ಮಧುರೌ ಮಧುರೌ
ನೃತ್ಯಂ ಮಧುರಂ ಸಖ್ಯಂ ಮಧುರಂ
ಮಧುರಾಧಿಪತೇ... ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಮಾ
ಮಾ
*****
ಗೀತಂ ಮಧುರಂ ಪೀತಂ ಮಧುರಂ
ಭುಕ್ತಂ ಮಧುರಂ ಸುಕ್ತಂ ಮಧುರಂ
ಮಧುರಂ ಮಧುರಂ
ರೂಪಂ ಮಧುರಂ ತಿಲಕಂ ಮಧುರಂ
ಮಧುರಾಧಿಪತೇ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಪಾ
ಪಾ
*****
ಕರಣಂ ಮಧುರಂ ತರಣಂ ಮಧುರಂ
ಹರಣಂ ಮಧುರಂ ರಮಣಂ ಮಧುರಂ
ಮಧುರಂ ಮಧುರಂ
ವಮಿತಂ ಮಧುರಂ ಶಮಿತಂ ಮಧುರಂ
ಮಧುರಾಧಿಪತೇ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ದಾ
ದಾ
*****
ಗುಂಜಾ ಮಧುರಾ ಮಾಲಾ ಮಧುರಾ
ಯಮುನಾ ಮಧುರಾ ವೀಚೀ ಮಧುರಾ
ಮಧುರಾ ಮಧುರಾ
ಸಲಿಲಂ ಮಧುರಂ ಕಮಲಂ ಮಧುರಂ
ಮಧುರಾಧಿಪತೇ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ನೀ
ನೀ
*****
ಗೋಪೀ ಮಧುರಾ ಲೀಲಾ ಮಧುರಾ
ಯುಕ್ತಂ ಮಧುರಂ ಭುಕ್ತಂ ಮಧುರಂ
ಮಧುರಂ ಮಧುರಂ
ಇಷ್ಟಂ ಮಧುರಂ ಶಿಷ್ಟಂ ಮಧುರಂ
ಮಧುರಾಧಿಪತೇ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಸಾ
ಸಾ
******
ಗೋಪಾ ಮಧುರಾ ಗಾವೋ ಮಧುರಾ
ಯಷ್ಟಿರ್ ಮಧುರಾ ಸೃಷ್ಟಿರ್ ಮಧುರಾ
ಮಧುರ ಮಧುರ
ದಲಿತಂ ಮಧುರಂ ಫಲಿತಂ ಮಧುರಂ
ಮಧುರಾಧಿಪತೇ ರಖಿಲಂ ಮಧುರಂ
ಮಧುರಂ ಮಧುರಂ
ಮಧುರಂ ಮಧುರಂ
ಮಧುರಂ ಮಧುರಂ
ಮಧುರಂ ಮಧುರಂ
ಮಧುರಂ ಮಧುರಂ
ಮಧುರಂ
ಮಧುರಂ
ಮಧುರಂ ಮಧುರಂ
ಮಧುರಂ
------------------------------------------------------------------------------------
No comments:
Post a Comment