599. ಅವಳಿ ಜವಳಿ (೧೯೮೧)

ಅವಳಿ ಜವಳಿ ಚಿತ್ರದ ಹಾಡುಗಳು
  1. ಎಂದೂ ಮರೆಯೇ ಮೊದಲ ರಾತ್ರಿಯ
  2. ರೋಮಾಂಚನ ನಲ್ಮೆ ಜೀವನ
  3. ಸೊಗಸಾದ ಹೆಣ್ಣು 
  4. ಸರಸದ ಈ ಪ್ರತಿನಿಮಿಷ 
  5. ಬಾರೇ ಮಾಂಕಾಳಿಯೇ 
ಅವಳಿ ಜವಳಿ (೧೯೮೧)....ಎಂದೂ ಮರೆಯೇ ಮೊದಲ ರಾತ್ರಿಯ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ಸತ್ಯಂ ಗಾಯನ : ಎಸ್.ಜಾನಕಿ

ಎಂದೂ ಮರೆಯೇ ಮೊದಲ ರಾತ್ರಿಯ ಎಂಥಾ ಆನಂದವೋ ಎಂಥಾ ವೈಭೋಗವೊ
ಎಂದೂ ಮರೆಯೇ ಮೊದಲ ರಾತ್ರಿಯ ಎಂಥಾ ಆನಂದವೋ ಎಂಥಾ ವೈಭೋಗವೊ
ಎಂಥಾ ಆನಂದವೋ ಎಂಥಾ ವೈಭೋಗವೊ

ಮೊದಲ ರಾತ್ರಿಯ ಮಧುರ ಮೈತ್ರಿಯೆಲ್ಲ ಕಂಡೆ ಕನಸು ಮನಸು ನನಸಿನಲ್ಲಿ ನೀನೇ ಬಂದೆ
ಮೊದಲ ರಾತ್ರಿಯ ಮಧುರ ಮೈತ್ರಿಯೆಲ್ಲ ಕಂಡೆ ಕನಸು ಮನಸು ನನಸಿನಲ್ಲಿ ನೀನೇ ಬಂದೆ
ನನ್ನ ಈ ಯೌವ್ವನ ಎಲ್ಲ ನಿನಗಾಗಿಯೇ
ನನ್ನ ಈ ಯೌವ್ವನ ಎಲ್ಲ ನಿನಗಾಗಿಯೇ ಈ ಅನುರಾಗ ಸೌಭಾಗ್ಯ ನಾ ನೀಡುವೆ
ಎಂದೂ ಮರೆಯೇ ಮೊದಲ ರಾತ್ರಿಯ ಎಂಥಾ ಆನಂದವೋ ಎಂಥಾ ವೈಭೋಗವೊ
ಎಂಥಾ ಆನಂದವೋ ಎಂಥಾ ವೈಭೋಗವೊ

ದುಂಬಿ ಹೂವ ಮುತ್ತನಿಡಲು ಎಂಥಾ ಚೆಂದ ತುಂಬು ಹರೆಯ ಚೆಲುವು ಒಲವು ಎಂಥಾ ಅಂದ
ದುಂಬಿ ಹೂವ ಮುತ್ತನಿಡಲು ಎಂಥಾ ಚೆಂದ ತುಂಬು ಹರೆಯ ಚೆಲುವು ಒಲವು ಎಂಥಾ ಅಂದ
ನಮ್ಮ ಈ ಸಂಗಮ ಎಂದೂ ಬಲು ಸಂಭ್ರಮ
ನಮ್ಮ ಈ ಸಂಗಮ ಎಂದೂ ಬಲು ಸಂಭ್ರಮ ಈ ಸವಿರಾತ್ರಿ ಮೋಜೆಲ್ಲ ನೀ ಹೊಂದುವೆ
ಎಂದೂ ಮರೆಯೇ ಮೊದಲ ರಾತ್ರಿಯ ಎಂಥಾ ಆನಂದವೋ ಎಂಥಾ ವೈಭೋಗವೊ
ಎಂಥಾ ಆನಂದವೋ ಎಂಥಾ ವೈಭೋಗವೊ
--------------------------------------------------------------------------------------------------------------------------

ಅವಳಿ ಜವಳಿ (೧೯೮೧)....ರೋಮಾಂಚನ ನಲ್ಮೆ ಜೀವನ
ಸಂಗೀತ : ಸತ್ಯಂ,  ಸಾಹಿತ್ಯ : ದೊಡ್ಡರಂಗೇಗೌಡ  ಗಾಯನ : ಎಸ್.ಪಿ.ಬಿ., ಪಿ.ಸುಶೀಲಾ 

ಹೆಣ್ಣು : ರೋಮಾಂಚನ ನಲ್ಮೆ ಜೀವನ
           ರೋಮಾಂಚನ ನಲ್ಮೆ ಜೀವನ ಅನುರಾಗದ ವೀಣ ನುಡಿಸಿದೆ ಗಾನ ಕ್ಷಣಕ್ಷಣ ಒಲವಿನ ಧ್ಯಾನ
ಗಂಡು : ರೋಮಾಂಚನ ನಲ್ಮೆ ಜೀವನ
           ರೋಮಾಂಚನ ನಲ್ಮೆ ಜೀವನ ಅನುರಾಗದ ವೀಣ ನುಡಿಸಿದೆ ಗಾನ  ಕ್ಷಣಕ್ಷಣ ಒಲವಿನ ಧ್ಯಾನ 
ಹೆಣ್ಣು : ರೋಮಾಂಚನ                   ಗಂಡು : ನಲ್ಮೆ ಜೀವನ

ಹೆಣ್ಣು : ಪ್ರಣಯದ ತಾಣ ಸರಸದ ತ್ರಾಣ ತನುಮನ ಭಾವನೆ ಹೊಂಗಿರಣ
ಗಂಡು : ತುಟಿಗಳ ಪಾನ ಸುರತದ ಜೇನ ದಿನದಿನ ಕಾಮನೆ ಸಿಹಿ ಚುಂಬನ
ಹೆಣ್ಣು : ಮಿನುಗುತ ನಾಟಿದೆ  ಮದನನ ಬಾಣ
ಗಂಡು : ಆಆಆ... ಮಿನುಗುತ ನಾಟಿದೆ ಮದನನ ಬಾಣ 
ಹೆಣ್ಣು : ರೋಮಾಂಚನ ನಲ್ಮೆ ಜೀವನ
ಗಂಡು : ಅನುರಾಗದ ವೀಣ ನುಡಿಸಿದೆ ಗಾನ ಕ್ಷಣಕ್ಷಣ ಒಲವಿನ ಧ್ಯಾನ
ಗಂಡು :ರೋಮಾಂಚನ                     ಹೆಣ್ಣು : ನಲ್ಮೆ ಜೀವನ

ಗಂಡು : ಹೃದಯದ ಗಾನ ತುಡಿದಿದೆ ಪ್ರಾಣ ಬಯಕೆಯ ಬಾಳಿನ ಸವಿ ನಂದನ 
ಹೆಣ್ಣು : ಮಿಲನದ ಮೌನ ಅರಿತರೆ ಜಾಣ ಕಣಕಣ ಪ್ರೇರಣೆ ಸಿಹಿ ಚೇತನ
ಗಂಡು : ಮುಗಿಯದೆ ಸಾಗಿದೆ ಮಧುಮಯ ಯಾನ
ಹೆಣ್ಣು : ಆ.. ... ಮುಗಿಯದೆ ಸಾಗಿದೆ ಮಧುಮಯ ಯಾನ
ಗಂಡು : ರೋಮಾಂಚನ ನಲ್ಮೆ ಜೀವನ.. ಹ್ಹಾಂ ..
ಹೆಣ್ಣು : ಅನುರಾಗದ ವೀಣ ನುಡಿಸಿದೆ ಗಾನ ಕ್ಷಣಕ್ಷಣ ಒಲವಿನ ಧ್ಯಾನ
ಇಬ್ಬರು : ರೋಮಾಂಚನ ನಲ್ಮೆ ಜೀವನ
--------------------------------------------------------------------------------------------------------------------------

ಅವಳಿ ಜವಳಿ (೧೯೮೧)....ಸೊಗಸಾದ ಹೆಣ್ಣು
ಸಂಗೀತ : ಸತ್ಯಂ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ., 

ಹೇಹೇ ... ಒಹೋ ಒಹೋ..
ಹೇ... ಸೊಗಸಾದ ಹೆಣ್ಣೂ ರುಚಿಯಾದ ಹಣ್ಣು ಎಂದೆಂದೂ ಸಂತೋಷವೇ.. 
ಬಾಳೆಂದೂ ಉಲ್ಲಾಸವೇ ... ಹುಡುಗಾಟ ಆನಂದವೇ..  
ಹೇ... ಸೊಗಸಾದ ಹೆಣ್ಣೂ ರುಚಿಯಾದ ಹಣ್ಣು ಎಂದೆಂದೂ ಸಂತೋಷವೇ.. ಹೇಹೇಹೇ 
ಬಾಳೆಂದೂ ಉಲ್ಲಾಸವೇ ... ಹುಡುಗಾಟ ಆನಂದವೇ..  
         
ಮೋಜೂ ಮಾಡದೇ ಎಲ್ಲ ಬದುಕು ಬೇಸರ ಕೇಕೇ ಹಾಕಲೂ ಗಲ್ಲ ನವೀನ ಸಾರ 
ರಂಗು ಕಾಣುತ ಕಣ್ಣೂ ಜಗವೂ ಸುಂದರ ದಾರಿ ಸಾಗುತಾ ಹೊನ್ನು ಸಲೀಸು ಪೂರಾ 
ಮೋಹದ ತೀರ ಹೀರುತ ಮೇರ ಚಿಂತೆಯ ದೂರ ಅಹ್ಹಹ್ಹಹ್ಹಹ್ಹಾ... 
ಹೇ... ಸೊಗಸಾದ ಹೆಣ್ಣೂ ರುಚಿಯಾದ ಹಣ್ಣು ಎಂದೆಂದೂ ಸಂತೋಷವೇ.. ಅಹ್ಹಹ್ಹಾ.. 
ಬಾಳೆಂದೂ ಉಲ್ಲಾಸವೇ ... ಹುಡುಗಾಟ ಆನಂದವೇ..  ಹೊಯ್ ಹೊಯ್ ಹೊಯ್ 

ಗೀಳೂ ಸೇರುತಾ ಹಮ್ಮು ಹರುಷ ಹಂದರ ಗೋಳು ದೂಡುತಾ ನಮ್ಮ ವಿಹಾರ ವೀರಾ 
ಸಂಗ ಕೂಡುತಾ ತುಂಬಾ ಬಯಕೆ ಚಂದಿರ ಲೀಲೆ ತೋರುತಾ ತುಂಬಾ ವಿಲಾಸ ಮಾರಾ 
ನೀತಿಯ ತೇಲಿ ಕಾಮನೇ ಗಾಳಿ ದಾಟುವ ಬೇಲಿ ಅಹ್ಹಹ್ಹಹ್ಹಹ್ಹಾ.. 
ಹೇ... ಸೊಗಸಾದ ಹೆಣ್ಣೂ ರುಚಿಯಾದ ಹಣ್ಣು ಎಂದೆಂದೂ ಸಂತೋಷವೇ.. ಅಹ್ಹಹ್ಹಾ.. 
ಬಾಳೆಂದೂ ಉಲ್ಲಾಸವೇ ... ಹುಡುಗಾಟ ಆನಂದವೇ..  ಹೇಯ್ ಹೇಯ್ ಹೇಯ್ 
--------------------------------------------------------------------------------------------------------------------------

ಅವಳಿ ಜವಳಿ (೧೯೮೧)....ಸರಸದಲಿ ಪ್ರೀತಿ ನಿಮಿಷ 
ಸಂಗೀತ : ಸತ್ಯಂ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ., ಎಸ್. ಜಾನಕೀ 

ಹೆಣ್ಣು : ಸರಸದಲೀ ಪ್ರೀತಿ ನಿಮಿಷ ಸ್ವರಸ್ವರವೂ ನವಮೋಹನ ರಾಗ
ಗಂಡು : ಸರಸದಲೀ ಪ್ರೀತಿ ನಿಮಿಷ ಸ್ವರಸ್ವರವೂ ನವಮೋಹನ ರಾಗ
ಹೆಣ್ಣು : ಸರಸದಲೀ ಪ್ರೀತಿ ನಿಮಿಷ (ಆಆಆ ಆಆಆ ) ಆಆಆ

ಹೆಣ್ಣು : ಬರೆದವರಾರೂ ಒಲವಿನ ಕಾವ್ಯ ಮಿಲನವೂ ವಿರಹವೂ ಎಲ್ಲವೂ ಶೂನ್ಯ 
ಗಂಡು : ಚೆಲುವಿನ ಪೂಜೆ ದಿನ ದಿನ ಭವ್ಯ ಪ್ರಣಯವೋ ವಿರಸವೋ ಎಲ್ಲವೂ ದಿವ್ಯ 
ಇಬ್ಬರು : ಶೃತಿ ಶೃತಿಯ ಜೊತೆಯಲ್ಲಿ ಈ ಮೋಹನ ರಾಗ 
ಗಂಡು : ಸರಸದಲೀ (ಆಆಆ) ಪ್ರೀತಿ ನಿಮಿಷ ಸ್ವರಸ್ವರವೂ ನವಮೋಹನ ರಾಗ 
ಹೆಣ್ಣು : ಸರಸದಲೀ ಪ್ರೀತಿ ನಿಮಿಷ

ಹೆಣ್ಣು : ಮಮಸಿನ ಭಾವೂ ಮಧುಮಯವಾಗಿ ನಲಿವಲೀ ನಗುತಿರೇ ಬಾರದು ಹೀಗೇ
ಗಂಡು : ಬೆಸುಗೆಯೂ ತಂದ ಪ್ರಣಯದ ಬಂಧ ಮಧುರವೋ ಮಧುರವೂ ಎಲ್ಲವೂ ಅಂದ
ಇಬ್ಬರು : ತುಟಿ ತುಟಿಗೆ ಸುಧೆಯಂತೇ ಈ ಮೋಹನ ರಾಗ
ಹೆಣ್ಣು : ಸರಸದಲೀ (ಆಆಆ) ಪ್ರೀತಿ ನಿಮಿಷ (ಆಆಆ) ಸ್ವರಸ್ವರವೂ ನವಮೋಹನ ರಾಗ
ಗಂಡು : ಸರಸದಲೀ ಪ್ರೀತಿ ನಿಮಿಷ .. (ಆಆಆ) (ಆಆಆ)
--------------------------------------------------------------------------------------------------------------------------

ಅವಳಿ ಜವಳಿ (೧೯೮೧)....ಬಾರೇ ಮಾಹಾಂಕಾಳಿಯೇ ಕೇಳೇ ಗಜಗೌರಿಯೇ 
ಸಂಗೀತ : ಸತ್ಯಂ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಂ.ರಮೇಶ, ಬೆಂಗಳೂರು ಲತಾ 

ಗಂಡು : ಬಾರೇ ಮಾಹಾಂಕಾಳಿಯೇ ಕೇಳೇ ಗಜಗೌರಿಯೇ ನಿನ್ನ ರೋಪೆಲ್ಲಾ ನಡೆಯೋದಿಲ್ಲಾ
           ಚಿನ್ನಾ ನಿನಗೇ ರೂಪವಿಲ್ಲಾ.. ಹಗಲು ಇರುಳು ವೈಯ್ಯಾರಿ ಡೌಲೂ ನೀ
           ಮರೆಯೇ ಮಜಾ ನೀ ಮಾಡದೇ ಅರೇ ಹೋಂಯ್ ಅರೇ ಹೋಂಯ್ ಅರೇ ಹೋಂಯ್ ಡೂ ... ಹೋಯ್
ಹೆಣ್ಣು : ಈ ಕೋಪವಾ ನೋಡೇನೂ ಗೋವಿಂದರಾಯನೇ ಕಾದೇನೂ ಓ.. ರಾಜಾ ಈ ಕೋಪವಾ ನೋಡೇನೂ

ಗಂಡು : ಚೆಲ್ಲಾಟಗಿಂತ ನಿನ್ನ ಸೊನ್ನಾಹ ನೀನಾಗಿ ಗುಡುಗುವೇ ಗಡಗಡ ಗೌರಮ್ಮಾ ... ಆಆಆ..
            ಕಣ್ಣ ಕಿಡಿಯಲ್ಲಿ ಉರಿಉರಿಉರಿ ನೋಡಮ್ಮಾ
            ಕಣ್ಣ ಕಿಡಿಯಲ್ಲಿ ಉರಿಉರಿಉರಿ ಉರಿಉರಿಉರಿ ಉರಿಉರಿಉರಿ ನೋಡಮ್ಮಾ 
ಹೆಣ್ಣು : ಯಾಕೇ ಹೀಗಾದೇ ನೀನು ಸನಿಹ ಬೇಡಾದೇ ನಾನು ನಿನ್ನ ಮೈ ಕಾಸೋ ಡ್ರಮ್ಮೂ ನಾನೇರ್ರೀ ..
          (ಅಮ್ಮೋ ಅಯ್ಯೋ) ನಾನೇರ್ರೀ ..  ಡ್ರಮ್ಮೂ ನಾನೇರ್ರೀ .. (ಅಹ್ಹಹ್ಹಹ್ಹಹ್ಹ )
          ತಾನೋ ತಂದಾನ ತಾನೋ ತಾನೋ ತಂದಾನ ತಾನೋ ತಾನೋ ತಂದಾನ ತಾನೋ
          ತಾನೋ ತಂದಾನ ತಾನೋ ತಾನೋ ತಂದಾನ ತಾನೋ ನಾನೇರ್ರೀ ..  ಡ್ರಮ್ಮೂ ನಾನೇರ್ರೀ ..
ಗಂಡು : ಎಂದೆಂದೂ ಹತ್ತಿರ ಬೆರೆತೂ ನಾನಾಗಲಾರೇ ಮುಂದೆಂದೂ ಎಚ್ಚರ ತೊರೆದೂ ನಾ ಸಿಗಲಾರೇ
           ಒಂದು ಕ್ಷಣ ಬೆಸುಗೆಯನೂ ನಾ ತೋರಲಾರೇ  ಒಂದು ಕ್ಷಣ ಬೆಸುಗೆಯನೂ ನಾ ತೋರಲಾರೇ
ಹೆಣ್ಣು : ಎತ್ತೆತ್ತ ಹೋದರೂ ನನ್ನನ್ನೇ ಕಾಣುವೇ ಸಿಕ್ಕಲ್ಲಿ ಛೇಡಿಸುವೇ ಮನೆಯಲಿ ಮಲರಾಡಿ ತೀಡುವೇ
          ಎತ್ತೆತ್ತ ಹೋದರೂ ನನ್ನನ್ನೇ ಕಾಣುವೇ
ಗಂಡು : ರೂಮಲ್ಲೂ ನೀನೇ ಬಯಲಲ್ಲೂ ನೀನೇ
            ರೂಮಲ್ಲೂ ನೀನೇ ಬಯಲಲ್ಲೂ ನೀನೇ  ಬಚ್ಚಲ್ಲಲ್ಲೂ ನೀನೇ ಹಿತ್ಲಲ್ಲೂ ನೀನೇ
            ರೂಮಲ್ಲೂ ನೀನೇ ಬಯಲಲ್ಲೂ ನೀನೇ
ಹೆಣ್ಣು : ನೋಡಿ ಸ್ವಾಮಿ ಜಾಸ್ತಿ ಮಾರ್ಕ್ಸು ನೋಡಿ ಅರಳದೂ
          ನೋಡಿ ಸ್ವಾಮಿ ಜಾಸ್ತಿ ಮಾರ್ಕ್ಸು ನೋಡಿ ಅರಳದೂ (ಹೌದಾ)
          ಎಂದೂ ಹೀಗೇ ಲೀಲೆ ನಡೆಯೇ ಗೋಳು ಮರೆವೂದೋ
          ಎಂದೂ ಹೀಗೇ ಲೀಲೆ ನಡೆಯೇ ಗೋಳು ಮರೆವೂದೋ
--------------------------------------------------------------------------------------------------------------------------

No comments:

Post a Comment