ಸಿಂಹ ಜೋಡಿ ಚಲನಚಿತ್ರದ ಹಾಡುಗಳು
- ಆಸೆಗಳೇ ಹಕ್ಕಿಗಳಾಗಿ ಕನಸುಗಳ ಆಗಸಕೇರಿ
- ,ತಂಗಮ್ಮಾ ಮುದ್ದಿನ ತಂಗಮ್ಮಾ
- ರಾಗವೂ ನೀನೇ ತಾಳವು ನಾನೇ
- ಬೊಂಬಾಯಿ ಬಜಾರ ಬೊಂಬೆ
- ಬಾರಯ್ಯ ರಸಿಕರ ರಾಜ
ಸಿಂಹ ಜೋಡಿ (1980) - ಆಸೆಗಳೇ ಹಕ್ಕಿಗಳಾಗಿ ಕನಸುಗಳ ಆಗಸಕೇರಿ
ಸಂಗೀತ: ಸತ್ಯಂ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಹೆಣ್ಣು : ಆಆಆ... ಆಆಆ... ಆಆ ... ಓಓಓ
ಆಸೆಗಳೇ ಹಕ್ಕಿಗಳಾಗಿ ಕನಸುಗಳ ಆಗಸಕೇರಿ
ಬೆಳ್ಳಿಮೋಡದಾಚೆಯಲಿ ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ ಒಲವಿನ ಗೀತೆ ಹಾಡಿರಲಿ
ಗಂಡು : ಆಸೆಗಳೇ ಹಕ್ಕಿಗಳಾಗಿ ಕನಸುಗಳ ಆಗಸಕೇರಿ
ಬೆಳ್ಳಿಮೋಡದಾಚೆಯಲಿ ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ ಒಲವಿನ ಗೀತೆ ಹಾಡಿರಲಿ
ಗಂಡು : ಮಾಮರದ ಹೊಂದಳಿರೆ ಶುಭತೋರಣ ಕೋಗಿಲೆಯ ಇನಿಸ್ವರವೆ ಆಮಂತ್ರಣ
ಗಂಡು : ಹೊಂಬಾಳೆ ತೋಟದಲಿ ಮಧು ಮಂಟಪ ಪ್ರೇಮಿಗಳ ಮಧುಮಿಲನ ರಸ ಮಂಟಪ
ಗಂಡು : ಮನಸೊಂದಾದರೆ ಕನಸೊಂದಾದರೆ ಸುಂದರ ಆ ಬದುಕು
ಮನಸೊಂದಾದರೆ ಕನಸೊಂದಾದರೆ ಸುಂದರ ಆ ಬದುಕು
ಹೆಣ್ಣು : ರವಿ ನೀನಾದರೆ ಭೊವಿ ನಾನಾದರೆ ಬಾಳಿಗೆ ನೀ ಬೆಳಕು ಓ (ಆ) ಓ (ಆ) ಓ (ಆ) ಓ
ಗಂಡು : ಆಸೆಗಳೇ ಹಕ್ಕಿಗಳಾಗಿ ಕನಸುಗಳ ಆಗಸಕೇರಿ
ಹೆಣ್ಣು : ಬೆಳ್ಳಿಮೋಡದಾಚೆಯಲಿ ಸಂಜೆಗೆಂಪಿನ ರಂಗಿನಲಿ
ಗಂಡು : ನೂತನ ಪ್ರೇಮ ಲೋಕದಲಿ ಒಲವಿನ ಗೀತೆ ಹಾಡಿರಲಿ
ಹೆಣ್ಣು : ಭೂದೇವಿ ಹಸಿರುಟ್ಟು ನಗೆ ಸೂಸಲು ವಾಸಂತಿ ನಮಗೆಂದು ಹೂ ಚೆಲ್ಲಲು
ಗಂಡು : ವನರಾಣಿ ಕೈ ಬೀಸಿ ಕರೆ ನೀಡಲು ತಂಗಾಳಿ ಹಿತವಾಗಿ ತಾ ಬೀಸಲು
ಹೆಣ್ಣು : ಜಗವ ಮರೆತು ನಮ್ಮಲಿ ಬೆರೆತು ಮೆರೆವ ಹಾಯಾಗಿ
ಜಗವ ಮರೆತು ನಮ್ಮಲಿ ಬೆರೆತು ಮೆರೆವ ಹಾಯಾಗಿ
ಗಂಡು : ಯುಗಯುಗವೆಲ್ಲ ಹೀಗೆ ಕಳೆವ ಬಾಳಲಿ ಒಂದಾಗಿ... ಆ (ಆ) ಆ (ಆ) ಆ (ಆ) ಆ
ಹೆಣ್ಣು : ಆಸೆಗಳೇ ಹಕ್ಕಿಗಳಾಗಿ ಕನಸುಗಳ ಆಗಸಕೇರಿ
ಗಂಡು : ಬೆಳ್ಳಿಮೋಡದಾಚೆಯಲಿ ಸಂಜೆಗೆಂಪಿನ ರಂಗಿನಲಿ
ಹೆಣ್ಣು : ನೂತನ ಪ್ರೇಮ ಲೋಕದಲಿ ಒಲವಿನ ಗೀತೆ ಹಾಡಿರಲಿ

--------------------------------------------------------------------------------------------------------------------------
ಸಿಂಹ ಜೋಡಿ (1980) - ತಂಗಮ್ಮಾ ಮುದ್ದಿನ ತಂಗಮ್ಮಾ ಈ ನನ್ನ ಕಂಗಳು ನೀನಮ್ಮಾ
ಸಂಗೀತ: ಸತ್ಯಂ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ತಂಗಮ್ಮಾ ಮುದ್ದಿನ ತಂಗಮ್ಮಾ ಈ ನನ್ನ ಕಂಗಳು ನೀನಮ್ಮಾ
ಈ ಮನೆಯ ಬೆಳಕಂತೇ ನೀನೂ ಆ ತಾಯೇ ಪ್ರತಿರೂಪ ನೀನೂ
ಹೆಣ್ಣು : ಅಣ್ಣಯ್ಯ ಪ್ರೀತಿಯ ಅಣ್ಣಯ್ಯ ನಾ ನನ್ನ ಬಾಳಿನ ಕಣ್ಣಯ್ಯಾ
ನಿನ್ನೊಲವ ಮಲ್ಲಿಗೇ ನಾನೂ ನಾ ಕಂಡ ಆ ದೈವ ನೀನೂ..
ಅಣ್ಣಯ್ಯ ಪ್ರೀತಿಯ ಅಣ್ಣಯ್ಯ
ಗಂಡು : ಜೇನಂಥ ಹರುಷ ನೂರೊಂದು ವರುಷ ನಿನಗಾಗಿ ಹಾರೈಸುವೇ
ಹೆಣ್ಣು : ಒಲವಿಂದ ಬೆಳೆದೇ ಹದಿನಾರೂ ವರುಷ ಪ್ರತಿ ಏನೂ ನಾ ನೀಡುವೇ
ಗಂಡು : ಈ ಕಣ್ಣ ತುಂಬಾ ಆ ನಿನ್ನ ಬಿಂಬ
ಈ ಕಣ್ಣ ತುಂಬಾ ಆ ನಿನ್ನ ಬಿಂಬ ಎಂದೆಂದೂ ನಾ ನೋಡುವೇ
ಹೆಣ್ಣು : ಅಣ್ಣಯ್ಯ ಪ್ರೀತಿಯ ಅಣ್ಣಯ್ಯ ನಾ ನನ್ನ ಬಾಳಿನ ಕಣ್ಣಯ್ಯಾ
ಗಂಡು : ಈ ಮನೆಯ ಬೆಳಕಂತೇ ನೀನೂ ಆ ತಾಯೇ ಪ್ರತಿರೂಪ ನೀನೂ
ತಂಗಮ್ಮಾ ಮುದ್ದಿನ ತಂಗಮ್ಮಾ
ಗಂಡು : ಹೊಕ್ಕಂಥ ಮನೆಯ ಬೆಳಕಾಗೂ ನೀನೂ ಹೆಸರಾಗೂ ಈ ತೌರಿಗೇ ..
ಹೆಣ್ಣು : ಕಡಲಿಂದ ಬಂದ ಅನುರಾಗ ಬಂಧ ಮುಗಿದಿಲ್ಲ ಈ ಬಾಳಿಗೇ
ಗಂಡು : ಈ ನನ್ನ ಜೀವಾ ಮುಡಿಪಾಗಿ ತರುವೇ
ಈ ನನ್ನ ಜೀವಾ ಮುಡಿಪಾಗಿ ತರುವೇ ನನ್ನಾಸೆಯ ತಂಗಿಗೇ
ಗಂಡು : ತಂಗಮ್ಮಾ ಮುದ್ದಿನ ತಂಗಮ್ಮಾ ಈ ನನ್ನ ಕಂಗಳು ನೀನಮ್ಮಾ
ಹೆಣ್ಣು : ನಿನ್ನೊಲವ ಮಲ್ಲಿಗೇ ನಾನೂ ನಾ ಕಂಡ ಆ ದೈವ ನೀನೂ..
ಅಣ್ಣಯ್ಯ ಪ್ರೀತಿಯ ಅಣ್ಣಯ್ಯ... ಆಆಆ...
--------------------------------------------------------------------------------------------------------------------------
ಸಿಂಹ ಜೋಡಿ (1980) - ರಾಗವೂ ನೀ ತಾಳವೂ ನಾ
ಸಂಗೀತ: ಸತ್ಯಂ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಸಂಗೀತ: ಸತ್ಯಂ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಹೆಣ್ಣು : ರಾಗವು ನೀ ತಾಳವೂ ನಾ ತಾನವೂ ನೀ ಪಲ್ಲವಿ ನಾ ಎಂದೆಂದೂ... ಅನುರಾಗ ಹೊಸರಾಗ ನವರಾಗ
ಗಂಡು : ರಾಗವು ನೀ ತಾಳವೂ ನಾ ತಾನವೂ ನೀ ಪಲ್ಲವಿ ನಾ ಎಂದೆಂದೂ... ಅನುರಾಗ ಹೊಸರಾಗ ನವರಾಗ
ಗಂಡು : ನಡೆಯೋ ಹೂ ತೇರಿನಂತೇ ನುಡಿಯೋ ವೀಣೆಯಂತೇ
ನಡೆಯೋ ಹೂ ತೇರಿನಂತೇ ನುಡಿಯೋ ವೀಣೆಯಂತೇ
ಹೆಣ್ಣು : ನಗುವಾ ನೊರೆಹಾಲಿನಂತೇ ಮನಸೂ ಹಸಿಗೂಸಿನಂತೇ
ಗಂಡು : ಹೃದಯ ಮಿಡಿವ ಮೌನ ಬಾಷೇ ಹೆಣ್ಣು : ಎಂದೆಂದೂ... ಅನುರಾಗ
ಗಂಡು : ಹೊಸರಾಗ ಹೆಣ್ಣು : ನವರಾಗ... ರಾಗವು ನೀ ತಾಳವೂ ನಾ
ಗಂಡು : ತಾನವೂ ನೀ ಪಲ್ಲವಿ ನಾ ಎಂದೆಂದೂ... ಅನುರಾಗ
ಹೆಣ್ಣು : ಹೊಸರಾಗ ಗಂಡು : ನವರಾಗ
ಹೆಣ್ಣು : ಪ್ರೀತಿಯು ಹೊಸ ಕಾವ್ಯದಂತೇ ಭಾವನೇ ರಸಗಂಗೆಯಂತೇ
ಪ್ರೀತಿಯು ಹೊಸ ಕಾವ್ಯದಂತೇ ಭಾವನೇ ರಸಗಂಗೆಯಂತೇ
ಗಂಡು : ಹಾಡಿದು ಸಂಗೀತದಂತೇ ಸ್ವರಶ್ರುತಿ ಮೈಳಿಸಿದಂತೇ...
ಹೆಣ್ಣು : ಜೊತೆಗೇ ನಡೆವ ಸುಖದಿ ಮೆರೆವ
ಗಂಡು : ಎಂದೆಂದೂ... ಅನುರಾಗ
ಹೆಣ್ಣು : ಹೊಸರಾಗ ಗಂಡು : ನವರಾಗ ರಾಗವು ನೀ ತಾಳವೂ ನಾ
ಹೆಣ್ಣು : ತಾನವೂ ನೀ ಪಲ್ಲವಿ ನಾ
ಇಬ್ಬರು : ಎಂದೆಂದೂ... ಅನುರಾಗ ಹೊಸರಾಗ ನವರಾಗ
ಗಂಡು : ಹೋಹೊಹೋ... ಹೆಣ್ಣು : ಆಆಆ ...
ಗಂಡು : ಹೋಹೊಹೋ... ಹೆಣ್ಣು : ಆಆಆ ...
ಗಂಡು : ಹೋಹೊಹೋ...
--------------------------------------------------------------------------------------------------------------------------
ಗಂಡು : ರಾಗವು ನೀ ತಾಳವೂ ನಾ ತಾನವೂ ನೀ ಪಲ್ಲವಿ ನಾ ಎಂದೆಂದೂ... ಅನುರಾಗ ಹೊಸರಾಗ ನವರಾಗ
ಗಂಡು : ನಡೆಯೋ ಹೂ ತೇರಿನಂತೇ ನುಡಿಯೋ ವೀಣೆಯಂತೇ
ನಡೆಯೋ ಹೂ ತೇರಿನಂತೇ ನುಡಿಯೋ ವೀಣೆಯಂತೇ
ಹೆಣ್ಣು : ನಗುವಾ ನೊರೆಹಾಲಿನಂತೇ ಮನಸೂ ಹಸಿಗೂಸಿನಂತೇ
ಗಂಡು : ಹೃದಯ ಮಿಡಿವ ಮೌನ ಬಾಷೇ ಹೆಣ್ಣು : ಎಂದೆಂದೂ... ಅನುರಾಗ
ಗಂಡು : ಹೊಸರಾಗ ಹೆಣ್ಣು : ನವರಾಗ... ರಾಗವು ನೀ ತಾಳವೂ ನಾ
ಗಂಡು : ತಾನವೂ ನೀ ಪಲ್ಲವಿ ನಾ ಎಂದೆಂದೂ... ಅನುರಾಗ
ಹೆಣ್ಣು : ಹೊಸರಾಗ ಗಂಡು : ನವರಾಗ
ಹೆಣ್ಣು : ಪ್ರೀತಿಯು ಹೊಸ ಕಾವ್ಯದಂತೇ ಭಾವನೇ ರಸಗಂಗೆಯಂತೇ
ಪ್ರೀತಿಯು ಹೊಸ ಕಾವ್ಯದಂತೇ ಭಾವನೇ ರಸಗಂಗೆಯಂತೇ
ಗಂಡು : ಹಾಡಿದು ಸಂಗೀತದಂತೇ ಸ್ವರಶ್ರುತಿ ಮೈಳಿಸಿದಂತೇ...
ಹೆಣ್ಣು : ಜೊತೆಗೇ ನಡೆವ ಸುಖದಿ ಮೆರೆವ
ಗಂಡು : ಎಂದೆಂದೂ... ಅನುರಾಗ
ಹೆಣ್ಣು : ಹೊಸರಾಗ ಗಂಡು : ನವರಾಗ ರಾಗವು ನೀ ತಾಳವೂ ನಾ
ಹೆಣ್ಣು : ತಾನವೂ ನೀ ಪಲ್ಲವಿ ನಾ
ಇಬ್ಬರು : ಎಂದೆಂದೂ... ಅನುರಾಗ ಹೊಸರಾಗ ನವರಾಗ
ಗಂಡು : ಹೋಹೊಹೋ... ಹೆಣ್ಣು : ಆಆಆ ...
ಗಂಡು : ಹೋಹೊಹೋ... ಹೆಣ್ಣು : ಆಆಆ ...
ಗಂಡು : ಹೋಹೊಹೋ...
--------------------------------------------------------------------------------------------------------------------------
ಸಿಂಹ ಜೋಡಿ (1980) - ಬೊಂಬಾಯಿ ಬಜಾರ ಬೊಂಬೆ
ಸಂಗೀತ: ಸತ್ಯಂ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಸಂಗೀತ: ಸತ್ಯಂ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ದಿನೇಶ : ಬೊಂಬಾಯಿ ಬಜಾರ ಬೊಂಬೆ ನಿನಗಾಗಿ ಕಾದಿಹ ರಂಭೇ ... ಅಯ್ಯೋ
(ಹೆಣ್ಣಿನ ಧ್ವನಿ) ಬೊಂಬಾಯಿ ಬಜಾರ ಬೊಂಬೆ ನಿನಗಾಗಿ ಕಾದಿಹ ರಂಭೇ
ನೋಡಯ್ಯೋ ಎಂಥಾ ಹೆಣ್ಣಲ್ಲೋ ಇವಳೂ ಗಜನಿಂಬೆ ಎಂಥ ಹಣ್ಣಲ್ಲೋ ಓ. ಓ. ಓ ... ಅಯ್ಯಯ್ಯಯ್ಯೋ
ಮುಸರಿ : ದಿಲ್ಲಿಯ ಗಲ್ಲಿ ರಾಣಿ ಸ್ವರ್ಗಕ್ಕೇ ಸಾಗಿಸೋ ದೋಣಿ ಏಏಏ ...
ದಿಲ್ಲಿಯ ಗಲ್ಲಿ ರಾಣಿ ಸ್ವರ್ಗಕ್ಕೇ ಸಾಗಿಸೋ ದೋಣಿ ಇವಳೇನೇ ನಿನಗೆ ಸರಿ ಜೋಡಿ
ಒಳ್ಳೇ ಮಲ್ಲಿಗೇ ಹೂವೂ ಇವಳೇ
ಪ್ರಭಾಕರ : ಅಯ್ಯ ಅಯ್ಯ್ ಅಯ್ಯ ಅಯ್ಯ್ ಅಯ್ಯಯೋ ...
ದಿನೇಶ : ನಾಜೂಕ ನನ್ನ ಸೊಂಟ ಜೋರಾಗಿ ಹಿಡಿಬೇಡ ತುಂಟ
ಮುಸುರಿ : ಓ ಜಾಣ ಎಂಥಾ ಒರಟ ಎಳಿಬೇಡ ಹೀಗೆ ನೆಂಟ
ದಿನೇಶ : ನಿನ್ನ ಕಂಡರೇ ಅವಳಿಗೆ ಪ್ರೇಮ ಮುಸುರಿ : ಅವಳೇ ನೋಡು ಹೆಚ್ಚಿನ ಕಾಮ
ದಿನೇಶ : ಹದಿನಾರರ ಹೆಣ್ಣಿರೂವಾಗ ಮುದುಕಿಬೇಕೇ ರಾಮಾ ರಾಮ ರಾಮ ರಾಮ
ಮುಸರಿ : ದಿಲ್ಲಿಯ ಗಲ್ಲಿ ರಾಣಿ ಸ್ವರ್ಗಕ್ಕೇ ಸಾಗಿಸೋ ದೋಣಿ ...

ದಿನೇಶ : ಬೊಂಬಾಯಿ ಬಜಾರ ಬೊಂಬೆ ನಿನಗಾಗಿ ಕಾದಿಹ ರಂಭೇ ...
ಮುಸುರಿ : ಇವಳೇನೇ ನಿನಗೆ ಸರಿ ಜೋಡಿ ಒಳ್ಳೇ ಮಲ್ಲಿಗೇ ಹೂವೂ ಇವಳೇ.. ಹ್ಹಿಹ್ಹಿಹ್ಹಿಹ್ಹಿಹ್ಹಿ

ಮುಸುರಿ : ಹಣಸೆ ಮುಪ್ಪೂ ಹುಳಿಗೇ ಮುಪ್ಪೇ ಅವಳೇ ನಂಬಿ ಕೇಡವೇ ಬೆಪ್ಪೇ
ದಿನೇಶ : ವಯಸ್ಸಿದ್ದರೇ ಪ್ರೀತಿ ಸರಸ ಇಲ್ಲದಿರೇ ಎಲ್ಲ ಹಳಸುತನ.. ಹ್ಹಿಹ್ಹಿಹ್ಹಿಹ್ಹಿಹ್ಹಿ
ಮುಸುರಿ : ಜೇನಿನಂತೇ ಅವಳ ಮುತ್ತೂ ಅಪ್ಪಿ ನೋಡೂ ಆಗಲೇ ಗೊತ್ತೂ
ದಿನೇಶ : ಮತ್ತಿನಲ್ಲಿ ಇರುವ ಹೊತ್ತು ಹೆಣ್ಣು ಗಂಡು ಯಾರಿಗೇ ಗೊತ್ತೂ
ಪ್ರಭಾಕರ : ಬೊಂಬಾಯಿ ಬೊಂಬೆ ಬೇಕೂ ಡಿಲ್ಲಿಯ ರಾಣಿ ಬೇಕೂ
ಬೊಂಬಾಯಿ ಬೊಂಬೆ ಬೇಕೂ ಡಿಲ್ಲಿಯ ರಾಣಿ ಬೇಕೂ
ಮುಸುರಿ : ಅಯ್ಯಯ್ಯಯ್ಯ.. ತೊಂದರೇ ಬಂತಲ್ಲೋ ಅಹ್ಹಹ್ ಇನ್ನೂ ಮೂರೂ ದಿನ ಅಂಗಡಿ ರಜವಲ್ಲೋ ... ಅಯ್ಯಯ್ಯೋ
ದಿನೇಶ : ಹೊತ್ತಾಗಿ ನೀನೂ ಬಂದ್ಯಲ್ಲೋ ಹೂಂಹೂಂ ಇದೂ ಹೌಸಫುಲ್ ಆಗಿಹೋಯ್ತಲ್ಲೋ
--------------------------------------------------------------------------------------------------------------------------
ಸಿಂಹ ಜೋಡಿ (1980) - ಬಾರಯ್ಯ ರಸಿಕರ ರಾಜ
ಸಂಗೀತ: ಸತ್ಯಂ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಸಂಗೀತ: ಸತ್ಯಂ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಹೆಣ್ಣು : ಅಸಲಾಮಲೆಕುಮ್ .... (ಆಲೇ ಕುಮ್ ಸಲಾಂ )
ಬಾರಯ್ಯ ರಸಿಕರ ರಾಜ ನೀ ಬಂಗಾರಿ ಜೊತೆಗಿಂದೂ
ಬಾರಯ್ಯ ರಸಿಕರ ರಾಜ ನೀ ಬಂಗಾರಿ ಜೊತೆಗಿಂದೂ
ರಸರಾತ್ರಿ ಸ್ವಾಗತ ತರುವೇ ಮುದದಿಂದ ನಿನಗಿಂದೂ
ಗಂಡು : ಅಸಲಾಮಲೆಕುಮ್...
ಗುಲಾಬಿ ಕೆನ್ನೇಯ ರಾಣಿ ನಿನ್ನ ಗುಲಾಮ ನಾನೆಂದೇ
ಗುಲಾಬಿ ಕೆನ್ನೇಯ ರಾಣಿ ನಿನ್ನ ಗುಲಾಮ ನಾನೆಂದೇ
ಕುಡಿನೋಟದಲ್ಲಿರೂ ಮಜವಾ ಕುಡಿಯೋಕೆ ನಾ ಬಂದೇ
ಗುಲಾಬಿ ಕೆನ್ನೇಯ ರಾಣಿ ನಿನ್ನ ಗುಲಾಮ ನಾನೆಂದೇ
ಹೆಣ್ಣು : ಆಆಆ... ಆಆಆ... ಆಆಆ..
ಏಕಾಂತ ಕಾದಿರಲೂ ಸಂಗಾತಿ ತಾನಿರಲೂ ಶೃಂಗಾರ ಲೀಲೆಯಲೀ ಕಥೆ ನೂರೂ ಹೇಳಿರಲೂ
ತುಟಿಯಂಚು ನಿನಗಾಗಿ ಮಧು ತಂದಿದೇ ...
ತುಟಿಯಂಚು ನಿನಗಾಗಿ ಮಧು ತಂದಿದೇ ಈ ರಸಮಂಚ ಬಾರೆಂದೂ ಕರೇ ನೀಡಿದೇ
ಅಸಲಾಮಲೆಕುಮ್ ....
ಬಾರಯ್ಯ ರಸಿಕರ ರಾಜ ನೀ ಬಂಗಾರಿ ಜೊತೆಗಿಂದೂ
ರಸರಾತ್ರಿ ಸ್ವಾಗತ ತರುವೇ ಮುದದಿಂದ ನಿನಗಿಂದೂ
ಬಾರಯ್ಯ ರಸಿಕರ ರಾಜ ನೀ ಬಂಗಾರಿ ಜೊತೆಗಿಂದೂ
ಗಂಡು : ಆಆಆ... ಆಆಆ... ಆಆಆ ...
ಕರಿಮೋಡವನಾಚಿಸಿದೇ.. ಮುಂಗುರಳೂ ಸೊಬಗೂ
ಮಿಂಚಿನೋಲು ಸೆಳೆಯುತಿದೇ ಮುಗಳನಗೆಯ ಬೆಡಗೂ
ಕನಸಲ್ಲಿ ಕಂಡಂಥ ನಿಜ ರೂಪಸೀ ..
ಕನಸಲ್ಲಿ ಕಂಡಂಥ ನಿಜ ರೂಪಸೀ ಈ ಬಾಳಲ್ಲಿ ಬೆರೆತಂಥ ಓ ಪ್ರೇಯಸೀ..
ಅಸಲಾಮಲೆಕುಮ್...
ಹೇ.. ಗುಲಾಬಿ ಕೆನ್ನೇಯ ರಾಣಿ ನಿನ್ನ ಗುಲಾಮ ನಾನೆಂದೇ
ಕುಡಿನೋಟದಲ್ಲಿರೂ ಮಜವಾ ಕುಡಿಯೋಕೆ ನಾ ಬಂದೇ
ಗುಲಾಬಿ ಕೆನ್ನೇಯ ರಾಣಿ ನಿನ್ನ ಗುಲಾಮ ನಾನೆಂದೇ
ಹೆಣ್ಣು : ಬಾರಯ್ಯ ರಸಿಕರ ರಾಜ ನೀ ಬಂಗಾರಿ ಜೊತೆಗಿಂದೂ

ಗಂಡು : ಗುಲಾಬಿ ಕೆನ್ನೇಯ ರಾಣಿ ನಿನ್ನ ಗುಲಾಮ ನಾನೆಂದೇ
--------------------------------------------------------------------------------------------------------------------------
No comments:
Post a Comment