ಪ್ರೇಮ ರಾಗ ಹಾಡು ಗೆಳತೀ ಚಲಚಿತ್ರದ ಹಾಡುಗಳು
- ಬಾ ಬಾರೇ ಓ ಗೆಳತಿ.. ಬಾ ಬಾರೇ ಓ ಗೆಳತಿ..
- ಲಲಾನಾ ಮಣಿ ಓ ಲಲಾನಾ ಮಣಿ ಈ ಲಲನೆಗೆ ನಲ್ಲನಾದ ಗೋಪಾಲ
- ಓ ಬಾಲೆ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ
- ಮಲ್ಲೆ ಹೂವ ಮಾಲೆ ಮೂಡಿಸಿ ಆ ಮೇಳ ತಾಳ ನುಡಿಸಿ
- ಆರತಿ ಎತ್ತಿರೆ ಆನಂದ ಕಂದ ನೀ ಮದನ ಗೋಪಾಲ
- ಮುತ್ತು ನತ್ತು ಕೊಟ್ಟಳವ್ವಾ ಮುತ್ತು ಹೊತ್ತು ಇತ್ತಳವ್ವಾ
- ಬಾ ಬಾರೇ ಓ ಗೆಳತಿ..
ಸಂಗೀತ : ಇಳಯರಾಜ ಸಾಹಿತ್ಯ : ಏನ್.ಎಸ.ಪಾಟೀಲ ಗಾಯನ : ಎಸ್. ಪಿ.ಬಿ. ಮತ್ತು ಚಂದ್ರಿಕ ಗುರುರಾಜ
ಇಬ್ಬರು : ಒಹೋ.. ಒಹೋ.. ಒಹೊಹೋ.. ಒಹೊಹೋ ಆಹಾಹಾ..
ಆಹಾಹಾ.. ಆಹಾಹಾ.. ಆಹಾಹಾ..ಓಹೋಹೋ ಹೊ ಲಲ್ಲಲಲ್ಲ ಓಹೋಹೋ ಹೊ ಲಲ್ಲಲಲ್ಲ
ಗಂಡು : ಬಾ ಬಾರೇ ಓ ಗೆಳತಿ..
ಬಾ ಬಾರೇ ಓ ಗೆಳತಿ.. ನಿನಗಾಗಿಯೇ ಮನ ಹಾಡಿದೆ ನಲಿದಾಡಿದೆ ಬಾ..
ಎದೆಯೊಳಗೆ ಜೀವ ನೀನು ಮನದೊಳಗೆ ಭಾವ ನೀನು ಬಾ ಬಾರೇ ಓ ಗೆಳತಿ.. ಬಾ ಬಾರೇ..
ಹೆಣ್ಣು : ಆಹಾಹಾ.. ಆಹಾಹಾ.. ಆಹಾಹಾ.. ಆಹಾಹಾ..
ಗಂಡು : ಸಂಭ್ರಮ ಎಲ್ಲೆ ಮೀರಿದೆ ಸಡಗರವೇ ಹೃದಯ ತುಂಬಿದೆ
ಹೆಣ್ಣು : ನಿನ್ನ ಸ್ಪಂದನ ತಂದ ಕಂಪನ ನಲ್ಲ ಬಳಿಗೆ ಸೆಳೆದು ತಂದಿದೆ
ಗಂಡು : ಓ.. ಚೆಲುವೆ ಎಲ್ಲಿಂದ ಬಂದೆ ಬಂದ ಹಾಗೆ ಮನ ತುಂಬಿಕೊಂಡೆ
ಹೆಣ್ಣು : ನದಿ ಸಾಗರ ತಾ ಸೇರುವಂತೆ ನಿನ್ನ ತಾಣದಿ ನಾ ಹರಿದು ಬಂದೆ
ಗಂಡು : ನಿನ್ನ ನೋಟದಿ ಹೆಣ್ಣು : ಸೆರೆಯಾದೆ ನಾ....
ಗಂಡು : ಸವಿ ಮಾತಾಡು ಬಾ... ಹೆಣ್ಣು : ಬಾ ಬಾರೋ ಓ.. ಗೆಳೆಯಾ.. ಬಾ ಬಾರೋ...
ಹೆಣ್ಣು : ಆಹಾಹಾ.. ಆಹಾಹಾ.. ಆಹಾಹಾ.. ಆಹಾಹಾ..
ಗಂಡು : ಸಂಧ್ಯೆಯ ಬಾನಂಚಲಿ ನಿನ್ನ ನಗೆಯ ಅರಳಿದಂತಿದೆ
ಹೆಣ್ಣು : ಈ ಚುಂಬಕ ಧ್ವನಿ ತೇಲಿದೆ ನಿನ್ನ ಸ್ವರದ ಇಂಪು ಚೆಲ್ಲಿದೆ
ಗಂಡು : ಮಲೆನಾಡೆ ಕಂಗೊಳಿಸುವಂತೆ ನೀ ಚೈತ್ರದ ಋತುವಾಗಿ ಬಂದೆ
ಹೆಣ್ಣು : ಹೀತ ನೀಡೋ ತಂಗಾಳಿಯಂತೆ ಮೈ ಮನವ ನೀ ಬಳಸಿ ಬಂದೆ
ಗಂಡು : ಅನುರಾಗದಾ ಹೆಣ್ಣು : ಸುಧೆ ನೀಡಿದೆ
ಗಂಡು : ಜೊತೆ ನೀನಾಗು ಬಾ....
ಹೆಣ್ಣು : ಬಾ ಬಾರೋ ಓ.. ಗೆಳೆಯಾ..
ಬಾ ಬಾರೋ...ಓ.. ಗೆಳೆಯಾ. ನಿನಗಾಗಿಯೇ ಮನ ಹಾಡಿದೆ ನಲಿದಾಡಿದೆ ಬಾ..
ಎದೆಯೊಳಗೆ ಜೀವ ನೀನು ಮನದೊಳಗೆ ಭಾವ ನೀನು
ಗಂಡು : ಬಾ ಬಾರೇ ಓ ಗೆಳತಿ.. ಬಾ ಬಾರೇ....
--------------------------------------------------------------------------------------------------------------------------
ಪ್ರೇಮ ರಾಗ ಹಾಡು ಗೆಳತಿ (೧೯೯೭) - ಲಲಾನಾ ಮಣಿ ಓ ಲಲಾನಾ ಮಣಿ ಈ ಲಲನೆಗೆ ನಲ್ಲನಾದ ಗೋಪಾಲ
ಸಾಹಿತ್ಯ : ಏನ್.ಎಸ.ಪಾಟೀಲ ಸಂಗೀತ : ಇಳಯರಾಜ ಗಾಯನ : ಎಸ್. ಪಿ.ಬಿ. ಮತ್ತು ಚಂದ್ರಿಕ ಗುರುರಾಜ
ಹೆಣ್ಣು : ಲಲಾನಾ ಮಣಿ ಓ ಲಲಾನಾ ಮಣಿ ಈ ಲಲನೆಗೆ ನಲ್ಲನಾದ ಗೋಪಾಲ
ಗಂಡು : ದವನಾ ಮಣಿ ಮಾಧವನಾ ಮಣಿ ಈ ಅಂಗನೆಗೆ ಮಲ್ಲನಾದ ಗೋಪಾಲ
ಕೋ : ಎಲ್ಲೇ ಹಾಡಿದರು ಅಹ್ ಒಲ್ಲೆ ಎನಾದವನಾ ರಾಧೆ ಮನಸೊಳಗೆ ಈ ಶಾಮನ ಸಕಲ ।। ಲಾಲನ ।।
ಗಂಡು : ಯಾವ ಮೋಹ ಯಾವ ಮೋಹಮುರಳಿ ಕರೆ ಈ ರಾಧೆ ಎದೆಯಾಳವನ್ನ ಮೋಹಿಸಿಹುದು
ಯಾವ ಲೀಲೆ ರಾಸ ಲೀಲೆ ಮಂದಹಾಸವು ಈ ನೀಲ ಮೇಘವನ್ನು ಸಹ ಸೋಲಿಸಿಹುದು
ಪ್ರೇಮದಾ ಸಾಗರನ ಕೃಷ್ಣನಾ ಎದೆಯಲೆ ಪ್ರೇಮವಾ ಕಲಿಸಿದಾ ರಾಗವು ಎದುರಲೇ
ರಾಧೆಯ ಜೊತೆ ಶಾಮನ ಜೊತೆ ಪ್ರೀತಿ ಗೆಳೆತನ ಹೊಸತನ ಒಡೆತನ ತಂತು ತನನ ।। ಲಲನಾ ।।
ಗಂಡು : ಯಾವ ವಿಧ ಯಾವ ಪದ ಮೊದವಿದು ಪ್ರೀತಿಯ ಚಿನ್ಮಯವೋ ತನ್ಮಯವೋ ಆಗುತಿಹದು
ಯಾವ ಜನ್ಮ ಯಾವ ಧರ್ಮ ಸಂಪದವಿದೋ ಯಾವ ಬಂಧನವು ಇಬ್ಬರನು ಬಂಧಿಸಿಹುದೋ
ತಿರುಗುವ ಭೂಮಿಯ ತಿರುಗುವಾ ಪ್ರೀತಿಯ ಹೃದಯವಾ ಹೃದಯಕೆ ತಿರುಗಿಸಿ ಬಿಡುವುದು
ನೆನ್ನೆಗೂ ಹಿಂದೆ ನಾಳೆಗೂ ಮುಂದೆ ಎಂದು ನಿಲುವುದು ಗೆಲುವುದು ಉಳಿವುದು ಪ್ರೀತಿ ದೇವರು ।।ಲಲನಾ ।।

ಪ್ರೇಮ ರಾಗ ಹಾಡು ಗೆಳತಿ (೧೯೯೭) - ಓ ಬಾಲೆ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ
ಸಾಹಿತ್ಯ : ಏನ್.ಎಸ.ಪಾಟೀಲ ಸಂಗೀತ : ಇಳಯರಾಜ ಗಾಯನ : ಶಿವರಾಜಕುಮಾರ
ಓ ಬಾಲೆ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ ಹೂಮಾಲೆ ತೋಡಿಸೋ ವೇಳೆ ನವಾಲೆ ಎನ್ನಲೇ
ಓ ಮಿಣು ಮಿಣು ಮಿಣು ಕಣ್ಮಣಿಯೆ ನಾ ಮಿಂಚನೆ ಕಣ್ಣಲಿ ಇಡುವೆ ಚಿಲ ಚಿಲುಮೆಯ ಪುತ್ಥಳಿಯೇ
ಆಕಾಶ ಮಡಿಲಲಿ ಇಡುವೆ ಹೇಗಾದ್ರು ಪ್ರೀತಿ ಮಾಡೋ ರೀತಿ ಹೇಳಲೇ (ಆಯ್ ಲವ್ ಯೂ )

ಎಲ್ಲ ಹೂವ ಕಂಪು ನಿನಗೆ ಎರುವೆನುತಾ ಎಲ್ಲೆರುದುರು ಹೇಳಿ ಪಾದ ತೋಳಿಸುವೆನು ನಾ
ಆ ತಾರೆಗಳನು ನಿನ್ನ ಮನೆಯ ದೀಪ ಮಾಡುವೆ ಋತುಮಾನವನ್ನು ನಿನ್ನ ಕೊರಳ ಸರವ ಮಾಡುವೆ
ನಿನ್ನ ಇಡೀ ಕನಸುಗಳ ಹಿಡಿ ಹೃದಯದಲಿ ನಾ ತುಂಬಿಕೊಳ್ಳುವೆ
ನನ್ನ ಹಿಡಿ ಹೃದಯವನ್ನು ಈಡಿ ಗಗನದಲ್ಲಿ ನಾ ಹಾಸಿ ನಿಲುವೇ
ದಯಮಾಡಿ ಒಮ್ಮೆ ನೋಡು ಈಗಾದ್ರೂ ಮನಸು ಮಾಡು
ನಿನ್ನ ಪ್ರೀತಿ ಮಾಡುವಂಥ ಒಂದ ಅವಕಾಶ ನೀಡಿ ನೋಡು
ಓ ಬಾಲೆ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ ಹೂಮಾಲೆ ತೋಡಿಸೋ ವೇಳೆ ನವಾಲೆ ಎನ್ನಲೇ
ಹಗಲಿನಲಿ ನಿನಗೆ ನೆರಳು ಆಗುವೆನು ನಾ ಇರುಳಿನಲ್ಲಿ ಜೊತೆಗೆ ಬೆಳಕು ಆಗುವೆನು ನಾ
ಆಹಾ ಹಾಡಿ ಹೊಗಳಿ ನಿನ್ನಾ ದಿನ ಗುಣಗಾನ ಮಾಡುವೆ ನೀ ಒಲವ ಕಲಿಸು ನನ್ನ ನಿನ್ನವನಾಗಿ ಮಾಡುವೆ
ನಿನ್ನ ಇಡೀ ಸೊಗಸುಗಳ ಕ್ಷಣ ಕಾಯಿಸದೆ ನಾ ಕಾಯುತಿರುವೆ
ನಿನ್ನ ಇಡೀ ನೆನಪುಗಳ ದಿನ ಎದೆಯೊಳಗೆ ನಾ ಪೂಜಿಸಿರುವೆ
ಓ ಎಂದೂ ಒಮ್ಮೆ ನೋಡು ಓಗೊಡುವೆ ಒಲಿಸಿ ಹಾಡು
ನಿನಗೇ ಹೇಗೆ ಹಾಡಬೇಕು ನೀ ನನ್ನ ಮಧುರ ಪ್ರೀತಿ ಹಾಡು
ಓ ಬಾಲೆ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ ಹೂಮಾಲೆ ತೋಡಿಸೋ ವೇಳೆ ನವಾಲೆ ಎನ್ನಲೇ
ಓ ಮಿಣು ಮಿಣು ಮಿಣು ಕಣ್ಮಣಿಯೆ ನಾ ಮಿಂಚನೆ ಕಣ್ಣಲಿ ಇಡುವೆ ಚಿಲ ಚಿಲುಮೆಯ ಪುತ್ಥಳಿಯೇ
ಆಕಾಶ ಮಡಿಲಲಿ ಇಡುವೆ ಹೇಗಾದ್ರು ಪ್ರೀತಿ ಮಾಡೋ ರೀತಿ ಹೇಳಲೇ (ಆಯ್ ಲವ್ ಯೂ )
ಓ ಬಾಲೆ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ ಹೂಮಾಲೆ ತೋಡಿಸೋ ವೇಳೆ ನವಾಲೆ ಎನ್ನಲೇ
ಪ್ರೇಮ ರಾಗ ಹಾಡು ಗೆಳತಿ (೧೯೯೭) - ಮಲ್ಲೆ ಹೂವ ಮಾಲೆ ಮೂಡಿಸಿ ಆ ಮೇಳ ತಾಳ ನುಡಿಸಿಸಂಗೀತ : ಇಳಯರಾಜ ಸಾಹಿತ್ಯ : ಏನ್.ಎಸ.ಪಾಟೀಲ ಗಾಯನ : ಗಂಗಾಧರ
ಹೂಂಹೂಂಹೂಂಹೂಂಹೂಂ ಲಾಲಾಲಲಲಾಲಾಲ
ಮಲ್ಲೆ ಹೂವ ಮಾಲೆ ಮೂಡಿಸಿ ಆ ಮೇಳ ತಾಳ ನುಡಿಸಿ ಓ ಚಿನ್ನಾ ನಾ ಕೈಹಿಡಿವೇ
ಬಾ ಏಳು ಹೆಜ್ಜೆ ಇರಿಸಿ ನಾ ಸಾಲು ಬಳೆ ತೊಡಿಸಿ ಓ ಚಿನ್ನಾ ನಾ ಕರೆದೊಯ್ಯುವೇ
ನಿನ್ನ ವಧುವಾಗಿಸುವೆ ನಾನು ನನ್ನ ಮನೆ ತುಂಬಿಕೊಳ್ಳುವೆ ಇನ್ನೂ ನೋವೆಂದು ನೀ ಕಾಣೆ ಈ ಬಾಳಲಿ

(ಓಓಓಓಓಓಓ ಓಓಓಓಓ )
ನಿನ್ನ ಈ ಮೌನ ತಂದ ಆ ನೋವ ನಾನು ಹಂಚಿಕೊಳ್ಳುವೆ
ನಮ್ಮ ಅನುಬಂಧ ಕಂಡ ಈ ಲೋಕ ಏನೇ ಹೇಳಿ ನಗಲಿ
ನಿನ್ನ ನೋಟದ ಭಾಷೆ ಕಲಿಯುವೆ ಮನ ತುಂಬಾ ಮಾತನ್ನು ಸುರಿವೆ
ನಾಳೆ ಬಾಳಲಿ ಏನೇ ಆಗಲಿ ನಿನಗೆಂದು ಸಂಗಾತಿ ನಾನೇ
ನಗುತಿರೋ ಕಣ್ಣಲ್ಲಿ ಹನಿ ಜಾರದು ನಾ ಹಾಗೆ ಕಾಪಾಡುವೆ
ಮಲ್ಲೆ ಹೂವ ಮಾಲೆ ಮೂಡಿಸಿ ಆ ಮೇಳ ತಾಳ ನುಡಿಸಿ ಓ ಚಿನ್ನಾ ನಾ ಕೈಹಿಡಿವೇ
(ಅಆಆಆ ಅಆಆಆ ಅಆಆಆ ಅಆಆಆ )
ಬಾಳು ತೂಗಾಡೋ ಒಂದು ಉಯ್ಯಾಲೆ ಏರು ಜಾರು ಇರಲಿ
ಮುಂದೆ ಹೇಗೆಂಬ ಚಿಂತೆ ಇಂದೇಕೆ ನಾನು ಬಳಿಯೇ ಇರುವೆ
ನಿನ್ನಾ ನಾಳೆಯು ನನ್ನಾ ನಾಳೆಯ ಜೊತೆಯಾಗಿ ಎಂದೆಂದೂ ಬರಲಿ
ಹೀಗೆ ಸಾಗುವ ಹಾಗೇ ಹೋಗುವ ಅನುಗಾಲ ಕ್ಷಣದಂತೆ ನಾವೇ
ಅಲೆಗಳ ಮಡಿಲಲ್ಲಿ ನಿನ್ನೊಂದಿಗೆ ಆ ತೀರ ನಾ ಸೇರುವೇ
ಮಲ್ಲೆ ಹೂವ ಮಾಲೆ ಮೂಡಿಸಿ ಆ ಮೇಳ ತಾಳ ನುಡಿಸಿ ಓ ಚಿನ್ನಾ ನಾ ಕೈಹಿಡಿವೇ
ಬಾ ಏಳು ಹೆಜ್ಜೆ ಇರಿಸಿ ನಾ ಸಾಲು ಬಳೆ ತೊಡಿಸಿ ಓ ಚಿನ್ನಾ ನಾ ಕರೆದೊಯ್ಯುವೇ
-----------------------------------------------------------------------------------------------------------------------
ಪ್ರೇಮ ರಾಗ ಹಾಡು ಗೆಳತಿ (೧೯೯೭) - ಆರತಿ ಎತ್ತಿರೆ ಆನಂದ ಕಂದ ನೀ ಮದನ ಗೋಪಾಲ
ಸಾಹಿತ್ಯ : ಏನ್.ಎಸ.ಪಾಟೀಲ ಸಂಗೀತ : ಇಳಯರಾಜ ಗಾಯನ : ಚಂದ್ರಿಕಾ ಗುರುರಾಜ
ಆರತಿ ಎತ್ತಿರೆ ಆನಂದ ಕಂದ ನೀ ಮದನ ಗೋಪಾಲ
ಯಮುನೆಯೊಳಗೆ ಧಿಮ್ಮಿಕ್ಕು ತಕ್ಕಥೈ ಕುಣಿದ ಗೋಪಾಲ
ರಾಧೆಯ ಕೊರಳ ಕೊಳಲ ದನಿಗೆ ಕೊಳಲ ಮರೆತನವ ಸ್ತ್ರೀ ಲೋಲ
ಆರತಿ ಎತ್ತಿರೇ ಪನ್ನೀರ ಚೆಲ್ಲಿರೆ ನಲಿದ ಗೋಪಾಲ ಓ ನಲಿದ ಗೋಪಾಲ
--------------------------------------------------------------------------------------------------------------------------
ಪ್ರೇಮ ರಾಗ ಹಾಡು ಗೆಳತಿ (೧೯೯೭) - ಮುತ್ತು ನತ್ತು ಕೊಟ್ಟಳವ್ವಾ ಮುತ್ತು ಹೊತ್ತು ಇತ್ತಳವ್ವಾ
ಸಾಹಿತ್ಯ : ಏನ್.ಎಸ.ಪಾಟೀಲ ಸಂಗೀತ : ಇಳಯರಾಜ ಗಾಯನ : ಎಸ್. ಪಿ.ಬಿ. ಮತ್ತು ಮಂಜುಳಾ ಗುರುರಾಜ
ಕೋ :ಮುತ್ತು ನತ್ತು ಕೊಟ್ಟಳವ್ವಾ ಮುತ್ತು ಹೊತ್ತು ಇತ್ತಳವ್ವಾ ಗಲ್ಲಕೆ ಗಲ್ಲಕೆ ಘಮಾರೆ ಗಲ್ಲಕೆ ಹೋಯ್ ....
ಸುತ್ತು ಮುತ್ತು ಸುತ್ತಳವ ಹೊತ್ತು ಗೊತ್ತು ಗೊತ್ತಿಲ್ಲವ್ವ ಕೆಂಪು ಗಲ್ಲಕೆ ಗಮ್ಮಾರೆ ಗಲ್ಲಕೆ ಹೋಯ್ ...
ಮನಸು ತೂಗಿದ ಗಂಡು ಹೊಯ್ಲ್ ಹೊಯ್ಲ್ ಹೊಯ್ ಹೊಯ್ ಹೊಯ್ ಕಟ್ಟೋಳೆ ಕಣ್ಣಾಗೇ ಕಣ್ಣು ಹೊಯ್
ಗಂಡು : ಮುತ್ತು ನತ್ತು ಕೊಟ್ಟಳವ್ವಾ ಪ್ರೀತಿ ಸುತ್ತು ಸುತ್ತಳವ್ವ ಹೊಸ ತರ್ ತರ್ ಮೈ ಥರ್ ಥರ್ ಹೊಯ್
ಸುತ್ತು ಮುತ್ತು ಸುತ್ತಳವ ಪ್ರೀತಿ ಮತ್ತು ತತ್ತಳವ್ವ ಮನಸ್ ತನನ ಮೈ ಧೀರನನ ಹೊಯ್
ಹೆಣ್ಣು : ನಾವ್ ಅಂದ ಹಾಂಗ ಪ್ರೀತಿ ಇರಲಾರದವ್ವ ಈ ಪ್ರೀತಿ ಸಿಹಿಯ ಮಾತಲ್ಲ ಸಿಗಲಾರದವ್ವಾ
ಈ ಪ್ರೀತಿ ಸಿಹಿಯ ನೋವು ಈ ಸಿಹಿಯ ಒಳಗಾ ನಾವು ಈ ಪ್ರೀತಿಗೆಲ್ಲೂ ಎಲ್ಲೇ ಇಲ್ಲವ್ವಾ ।।ನಾವ್ ಅಂದ।।
ಗಂಡು : ನಾ ನಿನ್ನ ಬಂಧಿ ನಿನ್ನ ಮಾತು ಭಂದಿ ನಿನ್ನ ಮಾತಿಗಾಗೆ ಮೈಯಲೆಲ್ಲಾ ಕಿವಿಯಾಯ್ತು
ನಾ ನಿಂತರಿಲ್ಲಿ ನಿನ್ನ ಆಸೆ ಬಲ್ಲೆ ಮನ ನಿನ್ನ ಪ್ರೀತಿ ಸ್ಪರ್ಶದಿಂದ ಕವಿಯಾಯ್ತು
ಹಗಲು ಇರುಳು ನಿನ್ನ ಮುಗುಳು ನಗೆಗಾಗಿಯೇ ಗೆಳತೀ ನಿನ್ನ ನೆರಳು ಆದೆ ಹೀಗೆ ಹೀಗೆ
ನೆನ್ನೆ ನಿನ್ನ ಸನ್ನೆ ಕಂಡು ನಿಜವಾಗಿಯೇ ಮೌನ ನಿನ್ನ ಸವತಿ ಎಂದ ಹಾಗೆ ಹಾಗೆ
ನೀನು ಹೆಜ್ಜೆ ಇಡುವಲ್ಲೆ ಮಳೆ ಬೀಳಲು ನೀನು ಲಜ್ಜೆ ಪಡುವಲ್ಲೇ ಬೆಳದಿಂಗಳು
ಹೊಯ್ ಅರಿತೆನು ನಿನ್ನಾ ಚೆಲುವಿನದೊಂದು ಮಾತಿಗಾಗಿ ಜನುಮ ।। ನಾವ್ ಅಂದ।।
ಹೆಣ್ಣು : ನಾ ಇಲ್ಲೇ ಇರುವೆ ನಿನ್ನ ಕಣ್ಣಲಿರುವೆ ಗಂಡು : ನಿನ್ನ ಕಣ್ಣ ಒಳಗೆ ನನ್ನ ಪ್ರೀತಿ ಸವಿದಿರುವೆ
ಹೆಣ್ಣು : ನೀ ನನ್ನಲಿರುವೆ ನನ್ನ ಸುತ್ತಲಿರುವೆ ಗಂಡು : ನನ್ನ ಸುತ್ತಲಿರುವ ಎಲ್ಲ ಬಲ್ಲ ಸವಿಸಿರುವೆ
ನೀ ಎದೆಯ ಕದವ ತರೆದು ಪ್ರೀತಿ ಪದ ಕಲಿಸಿದೆ ಗೆಳತೀ ನಿನ್ನ ಪದವೇ ಪದವೇ ಎನ್ನೋ ಹಾಗೆ
ನೀನು ಇರದ ಕನಸು ಕೂಡಾ ಬರದಾಗಿದೆ ನಿನ್ನಾ ನುಡಿಯೇ ನನ್ನುಸಿರಂತೆ ಬರಿದೆ ಹೀಗೆ
ದೂರ ಎಂಬೋ ಮಾತೆಲ್ಲ ಕಥೆಯಾಗಲಿ ಹೊಯ್ ಎರೆದೇನು

(ನನನನನನ್ ನನನನನನ್ ನನನನನನ್ ನನನನನನ್ )ಆಕಾಶ ಮಡಿಲಲಿ ಇಡುವೆ ಹೇಗಾದ್ರು ಪ್ರೀತಿ ಮಾಡೋ ರೀತಿ ಹೇಳಲೇ (ಆಯ್ ಲವ್ ಯೂ )
ಓ ಬಾಲೆ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ ಹೂಮಾಲೆ ತೋಡಿಸೋ ವೇಳೆ ನವಾಲೆ ಎನ್ನಲೇ
ಹಗಲಿನಲಿ ನಿನಗೆ ನೆರಳು ಆಗುವೆನು ನಾ ಇರುಳಿನಲ್ಲಿ ಜೊತೆಗೆ ಬೆಳಕು ಆಗುವೆನು ನಾ
ಆಹಾ ಹಾಡಿ ಹೊಗಳಿ ನಿನ್ನಾ ದಿನ ಗುಣಗಾನ ಮಾಡುವೆ ನೀ ಒಲವ ಕಲಿಸು ನನ್ನ ನಿನ್ನವನಾಗಿ ಮಾಡುವೆ
ನಿನ್ನ ಇಡೀ ಸೊಗಸುಗಳ ಕ್ಷಣ ಕಾಯಿಸದೆ ನಾ ಕಾಯುತಿರುವೆ
ನಿನ್ನ ಇಡೀ ನೆನಪುಗಳ ದಿನ ಎದೆಯೊಳಗೆ ನಾ ಪೂಜಿಸಿರುವೆ
ಓ ಎಂದೂ ಒಮ್ಮೆ ನೋಡು ಓಗೊಡುವೆ ಒಲಿಸಿ ಹಾಡು
ನಿನಗೇ ಹೇಗೆ ಹಾಡಬೇಕು ನೀ ನನ್ನ ಮಧುರ ಪ್ರೀತಿ ಹಾಡು
ಓ ಬಾಲೆ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ ಹೂಮಾಲೆ ತೋಡಿಸೋ ವೇಳೆ ನವಾಲೆ ಎನ್ನಲೇ
ಓ ಮಿಣು ಮಿಣು ಮಿಣು ಕಣ್ಮಣಿಯೆ ನಾ ಮಿಂಚನೆ ಕಣ್ಣಲಿ ಇಡುವೆ ಚಿಲ ಚಿಲುಮೆಯ ಪುತ್ಥಳಿಯೇ
ಆಕಾಶ ಮಡಿಲಲಿ ಇಡುವೆ ಹೇಗಾದ್ರು ಪ್ರೀತಿ ಮಾಡೋ ರೀತಿ ಹೇಳಲೇ (ಆಯ್ ಲವ್ ಯೂ )
ಓ ಬಾಲೆ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ ಹೂಮಾಲೆ ತೋಡಿಸೋ ವೇಳೆ ನವಾಲೆ ಎನ್ನಲೇ
-------------------------------------------------------------------------------------------------------------------------
ಪ್ರೇಮ ರಾಗ ಹಾಡು ಗೆಳತಿ (೧೯೯೭) - ಮಲ್ಲೆ ಹೂವ ಮಾಲೆ ಮೂಡಿಸಿ ಆ ಮೇಳ ತಾಳ ನುಡಿಸಿಸಂಗೀತ : ಇಳಯರಾಜ ಸಾಹಿತ್ಯ : ಏನ್.ಎಸ.ಪಾಟೀಲ ಗಾಯನ : ಗಂಗಾಧರ
ಹೂಂಹೂಂಹೂಂಹೂಂಹೂಂ ಲಾಲಾಲಲಲಾಲಾಲ
ಮಲ್ಲೆ ಹೂವ ಮಾಲೆ ಮೂಡಿಸಿ ಆ ಮೇಳ ತಾಳ ನುಡಿಸಿ ಓ ಚಿನ್ನಾ ನಾ ಕೈಹಿಡಿವೇ
ಬಾ ಏಳು ಹೆಜ್ಜೆ ಇರಿಸಿ ನಾ ಸಾಲು ಬಳೆ ತೊಡಿಸಿ ಓ ಚಿನ್ನಾ ನಾ ಕರೆದೊಯ್ಯುವೇ
ನಿನ್ನ ವಧುವಾಗಿಸುವೆ ನಾನು ನನ್ನ ಮನೆ ತುಂಬಿಕೊಳ್ಳುವೆ ಇನ್ನೂ ನೋವೆಂದು ನೀ ಕಾಣೆ ಈ ಬಾಳಲಿ
ಮಲ್ಲೆ ಹೂವ ಮಾಲೆ ಮೂಡಿಸಿ ಆ ಮೇಳ ತಾಳ ನುಡಿಸಿ ಓ ಚಿನ್ನಾ ನಾ ಕೈಹಿಡಿವೇ
ಬಾ ಏಳು ಹೆಜ್ಜೆ ಇರಿಸಿ ನಾ ಸಾಲು ಬಳೆ ತೊಡಿಸಿ ಓ ಚಿನ್ನಾ ನಾ ಕರೆದೊಯ್ಯುವೇ
ನಿನ್ನ ಈ ಮೌನ ತಂದ ಆ ನೋವ ನಾನು ಹಂಚಿಕೊಳ್ಳುವೆ
ನಮ್ಮ ಅನುಬಂಧ ಕಂಡ ಈ ಲೋಕ ಏನೇ ಹೇಳಿ ನಗಲಿ
ನಿನ್ನ ನೋಟದ ಭಾಷೆ ಕಲಿಯುವೆ ಮನ ತುಂಬಾ ಮಾತನ್ನು ಸುರಿವೆ
ನಾಳೆ ಬಾಳಲಿ ಏನೇ ಆಗಲಿ ನಿನಗೆಂದು ಸಂಗಾತಿ ನಾನೇ
ನಗುತಿರೋ ಕಣ್ಣಲ್ಲಿ ಹನಿ ಜಾರದು ನಾ ಹಾಗೆ ಕಾಪಾಡುವೆ
ಮಲ್ಲೆ ಹೂವ ಮಾಲೆ ಮೂಡಿಸಿ ಆ ಮೇಳ ತಾಳ ನುಡಿಸಿ ಓ ಚಿನ್ನಾ ನಾ ಕೈಹಿಡಿವೇ
ಬಾಳು ತೂಗಾಡೋ ಒಂದು ಉಯ್ಯಾಲೆ ಏರು ಜಾರು ಇರಲಿ
ಮುಂದೆ ಹೇಗೆಂಬ ಚಿಂತೆ ಇಂದೇಕೆ ನಾನು ಬಳಿಯೇ ಇರುವೆ
ನಿನ್ನಾ ನಾಳೆಯು ನನ್ನಾ ನಾಳೆಯ ಜೊತೆಯಾಗಿ ಎಂದೆಂದೂ ಬರಲಿ
ಹೀಗೆ ಸಾಗುವ ಹಾಗೇ ಹೋಗುವ ಅನುಗಾಲ ಕ್ಷಣದಂತೆ ನಾವೇ
ಅಲೆಗಳ ಮಡಿಲಲ್ಲಿ ನಿನ್ನೊಂದಿಗೆ ಆ ತೀರ ನಾ ಸೇರುವೇ
ಮಲ್ಲೆ ಹೂವ ಮಾಲೆ ಮೂಡಿಸಿ ಆ ಮೇಳ ತಾಳ ನುಡಿಸಿ ಓ ಚಿನ್ನಾ ನಾ ಕೈಹಿಡಿವೇ
ಬಾ ಏಳು ಹೆಜ್ಜೆ ಇರಿಸಿ ನಾ ಸಾಲು ಬಳೆ ತೊಡಿಸಿ ಓ ಚಿನ್ನಾ ನಾ ಕರೆದೊಯ್ಯುವೇ
-----------------------------------------------------------------------------------------------------------------------
ಪ್ರೇಮ ರಾಗ ಹಾಡು ಗೆಳತಿ (೧೯೯೭) - ಆರತಿ ಎತ್ತಿರೆ ಆನಂದ ಕಂದ ನೀ ಮದನ ಗೋಪಾಲ
ಸಾಹಿತ್ಯ : ಏನ್.ಎಸ.ಪಾಟೀಲ ಸಂಗೀತ : ಇಳಯರಾಜ ಗಾಯನ : ಚಂದ್ರಿಕಾ ಗುರುರಾಜ
ಆರತಿ ಎತ್ತಿರೆ ಆನಂದ ಕಂದ ನೀ ಮದನ ಗೋಪಾಲ
ಯಮುನೆಯೊಳಗೆ ಧಿಮ್ಮಿಕ್ಕು ತಕ್ಕಥೈ ಕುಣಿದ ಗೋಪಾಲ
ರಾಧೆಯ ಕೊರಳ ಕೊಳಲ ದನಿಗೆ ಕೊಳಲ ಮರೆತನವ ಸ್ತ್ರೀ ಲೋಲ
ಆರತಿ ಎತ್ತಿರೇ ಪನ್ನೀರ ಚೆಲ್ಲಿರೆ ನಲಿದ ಗೋಪಾಲ ಓ ನಲಿದ ಗೋಪಾಲ
--------------------------------------------------------------------------------------------------------------------------
ಪ್ರೇಮ ರಾಗ ಹಾಡು ಗೆಳತಿ (೧೯೯೭) - ಮುತ್ತು ನತ್ತು ಕೊಟ್ಟಳವ್ವಾ ಮುತ್ತು ಹೊತ್ತು ಇತ್ತಳವ್ವಾ
ಸಾಹಿತ್ಯ : ಏನ್.ಎಸ.ಪಾಟೀಲ ಸಂಗೀತ : ಇಳಯರಾಜ ಗಾಯನ : ಎಸ್. ಪಿ.ಬಿ. ಮತ್ತು ಮಂಜುಳಾ ಗುರುರಾಜ
ಕೋ :ಮುತ್ತು ನತ್ತು ಕೊಟ್ಟಳವ್ವಾ ಮುತ್ತು ಹೊತ್ತು ಇತ್ತಳವ್ವಾ ಗಲ್ಲಕೆ ಗಲ್ಲಕೆ ಘಮಾರೆ ಗಲ್ಲಕೆ ಹೋಯ್ ....
ಸುತ್ತು ಮುತ್ತು ಸುತ್ತಳವ ಹೊತ್ತು ಗೊತ್ತು ಗೊತ್ತಿಲ್ಲವ್ವ ಕೆಂಪು ಗಲ್ಲಕೆ ಗಮ್ಮಾರೆ ಗಲ್ಲಕೆ ಹೋಯ್ ...
ಮನಸು ತೂಗಿದ ಗಂಡು ಹೊಯ್ಲ್ ಹೊಯ್ಲ್ ಹೊಯ್ ಹೊಯ್ ಹೊಯ್ ಕಟ್ಟೋಳೆ ಕಣ್ಣಾಗೇ ಕಣ್ಣು ಹೊಯ್
ಗಂಡು : ಮುತ್ತು ನತ್ತು ಕೊಟ್ಟಳವ್ವಾ ಪ್ರೀತಿ ಸುತ್ತು ಸುತ್ತಳವ್ವ ಹೊಸ ತರ್ ತರ್ ಮೈ ಥರ್ ಥರ್ ಹೊಯ್
ಸುತ್ತು ಮುತ್ತು ಸುತ್ತಳವ ಪ್ರೀತಿ ಮತ್ತು ತತ್ತಳವ್ವ ಮನಸ್ ತನನ ಮೈ ಧೀರನನ ಹೊಯ್
ಹೆಣ್ಣು : ನಾವ್ ಅಂದ ಹಾಂಗ ಪ್ರೀತಿ ಇರಲಾರದವ್ವ ಈ ಪ್ರೀತಿ ಸಿಹಿಯ ಮಾತಲ್ಲ ಸಿಗಲಾರದವ್ವಾ
ಈ ಪ್ರೀತಿ ಸಿಹಿಯ ನೋವು ಈ ಸಿಹಿಯ ಒಳಗಾ ನಾವು ಈ ಪ್ರೀತಿಗೆಲ್ಲೂ ಎಲ್ಲೇ ಇಲ್ಲವ್ವಾ ।।ನಾವ್ ಅಂದ।।
ಗಂಡು : ನಾ ನಿನ್ನ ಬಂಧಿ ನಿನ್ನ ಮಾತು ಭಂದಿ ನಿನ್ನ ಮಾತಿಗಾಗೆ ಮೈಯಲೆಲ್ಲಾ ಕಿವಿಯಾಯ್ತು
ನಾ ನಿಂತರಿಲ್ಲಿ ನಿನ್ನ ಆಸೆ ಬಲ್ಲೆ ಮನ ನಿನ್ನ ಪ್ರೀತಿ ಸ್ಪರ್ಶದಿಂದ ಕವಿಯಾಯ್ತು
ಹಗಲು ಇರುಳು ನಿನ್ನ ಮುಗುಳು ನಗೆಗಾಗಿಯೇ ಗೆಳತೀ ನಿನ್ನ ನೆರಳು ಆದೆ ಹೀಗೆ ಹೀಗೆ
ನೆನ್ನೆ ನಿನ್ನ ಸನ್ನೆ ಕಂಡು ನಿಜವಾಗಿಯೇ ಮೌನ ನಿನ್ನ ಸವತಿ ಎಂದ ಹಾಗೆ ಹಾಗೆ
ನೀನು ಹೆಜ್ಜೆ ಇಡುವಲ್ಲೆ ಮಳೆ ಬೀಳಲು ನೀನು ಲಜ್ಜೆ ಪಡುವಲ್ಲೇ ಬೆಳದಿಂಗಳು
ಹೊಯ್ ಅರಿತೆನು ನಿನ್ನಾ ಚೆಲುವಿನದೊಂದು ಮಾತಿಗಾಗಿ ಜನುಮ ।। ನಾವ್ ಅಂದ।।
ಹೆಣ್ಣು : ನಾ ಇಲ್ಲೇ ಇರುವೆ ನಿನ್ನ ಕಣ್ಣಲಿರುವೆ ಗಂಡು : ನಿನ್ನ ಕಣ್ಣ ಒಳಗೆ ನನ್ನ ಪ್ರೀತಿ ಸವಿದಿರುವೆ
ಹೆಣ್ಣು : ನೀ ನನ್ನಲಿರುವೆ ನನ್ನ ಸುತ್ತಲಿರುವೆ ಗಂಡು : ನನ್ನ ಸುತ್ತಲಿರುವ ಎಲ್ಲ ಬಲ್ಲ ಸವಿಸಿರುವೆ
ನೀ ಎದೆಯ ಕದವ ತರೆದು ಪ್ರೀತಿ ಪದ ಕಲಿಸಿದೆ ಗೆಳತೀ ನಿನ್ನ ಪದವೇ ಪದವೇ ಎನ್ನೋ ಹಾಗೆ
ನೀನು ಇರದ ಕನಸು ಕೂಡಾ ಬರದಾಗಿದೆ ನಿನ್ನಾ ನುಡಿಯೇ ನನ್ನುಸಿರಂತೆ ಬರಿದೆ ಹೀಗೆ
ದೂರ ಎಂಬೋ ಮಾತೆಲ್ಲ ಕಥೆಯಾಗಲಿ ಹೊಯ್ ಎರೆದೇನು
ನಿನ್ನಾ ಒಲವಿನದೊಂದು ಮಾತಿಗಾಗಿ ಜನುಮ ।।ನಾವ್ ಅಂದ।।
-------------------------------------------------------------------------------------------------------------------------
-------------------------------------------------------------------------------------------------------------------------
ಪ್ರೇಮ ರಾಗ ಹಾಡು ಗೆಳತಿ (೧೯೯೭) - ಬಾ ಬಾರೇ ಓ ಗೆಳತಿ.. ಬಾ ಬಾರೇ ಓ ಗೆಳತಿ..
ಸಂಗೀತ : ಇಳಯರಾಜ ಸಾಹಿತ್ಯ : ಏನ್.ಎಸ.ಪಾಟೀಲ ಗಾಯನ : ಎಸ್. ಪಿ.ಬಿ. ಮತ್ತು ಚಂದ್ರಿಕ ಗುರುರಾಜ
ಗಂಡು : ಒಹೋ.. ಒಹೋ.. ಒಹೊಹೋ.. ಒಹೊಹೋ ಆಹಾಹಾ..
ಆಹಾಹಾ.. ಆಹಾಹಾ.. ಆಹಾಹಾ..ಓಹೋಹೋ ಹೊ ಲಲ್ಲಲಲ್ಲ ಓಹೋಹೋ ಹೊ ಲಲ್ಲಲಲ್ಲ
ಬಾ ಬಾರೇ ಓ ಗೆಳತಿ.. ಬಾ ಬಾರೇ ನಿನಗಾಗಿಯೇ ಮನ ಹಾಡಿದೆ ನಲಿದಾಡಿದೆ ಬಾ..
ಎದೆಯೊಳಗೆ ಜೀವ ನೀನು ಮನದೊಳಗೆ ಭಾವ ನೀನು
ಸಂಗೀತ : ಇಳಯರಾಜ ಸಾಹಿತ್ಯ : ಏನ್.ಎಸ.ಪಾಟೀಲ ಗಾಯನ : ಎಸ್. ಪಿ.ಬಿ. ಮತ್ತು ಚಂದ್ರಿಕ ಗುರುರಾಜ
ಗಂಡು : ಒಹೋ.. ಒಹೋ.. ಒಹೊಹೋ.. ಒಹೊಹೋ ಆಹಾಹಾ..
ಆಹಾಹಾ.. ಆಹಾಹಾ.. ಆಹಾಹಾ..ಓಹೋಹೋ ಹೊ ಲಲ್ಲಲಲ್ಲ ಓಹೋಹೋ ಹೊ ಲಲ್ಲಲಲ್ಲ
ಬಾ ಬಾರೇ ಓ ಗೆಳತಿ.. ಬಾ ಬಾರೇ ನಿನಗಾಗಿಯೇ ಮನ ಹಾಡಿದೆ ನಲಿದಾಡಿದೆ ಬಾ..
ಎದೆಯೊಳಗೆ ಜೀವ ನೀನು ಮನದೊಳಗೆ ಭಾವ ನೀನು
ಹೆಣ್ಣು : ಬಾ ಬಾರೋ ಓ ಗೆಳೆಯ .. ಬಾ ಬಾರೋ ಗೆಳೆಯ ನಿನಗಾಗಿಯೇ ಮನ ಹಾಡಿದೆ ನಲಿದಾಡಿದೆ ಬಾ..
ಎದೆಯೊಳಗೆ ಜೀವ ನೀನು ಮನದೊಳಗೆ ಭಾವ ನೀನು
..-------------------------------------------------------------------------------------------------------------------------
No comments:
Post a Comment