645. ನಾಗಿಣಿ (೧೯೯೧)

ನಾಗಿಣಿ ಚಲನಚಿತ್ರದ ಹಾಡುಗಳು
  1. ಆರಂಭ ಈ ಪ್ರೇಮ ಆರಾಧನಾ
  2. ಒಂದೇ ಜೀವ 
  3. ಮೆಚ್ಚಿ ಬಂದ ಹೆಣ್ಣು 
  4. ಬಾ ಬಾ ಜೊತೆಯಾಗಿ 
  5. ಒಂದೇ ಜೀವ (ಹೆಣ್ಣು) 
  6. ಶರಣೆಂಬೆ ಗೌರಿ 
ನಾಗಿಣಿ (೧೯೯೧) - ಆರಂಭ ಈ ಪ್ರೇಮ ಆರಾಧನಾ
ಸಂಗೀತ : ಶಂಕರ ಗಣೇಶ ಸಾಹಿತ್ಯ :ಶ್ರೀರಂಗ ಗಾಯನ: ಎಸ್.ಪಿ.ಬಿ, ಮಂಜುಳಗುರುರಾಜ

ಹೆಣ್ಣು  : ಆರಂಭ ಈ ಪ್ರೇಮ ಆರಾಧನಾ ಮೈಯೆಲ್ಲಾ ಏನೇನೋ ರೋಮಾಂಚನ
      ಕಂಡ ಕನಸೆಲ್ಲಾ ಕೈಗೂಡಿತು ನನ್ನ ತಪಸ್ಸೆಲ್ಲ ಫಲ ನೀಡಿತು
      ಹೃದಯದ ಗಾನ ದೈವ ಅಂದು ಕೇಳಿತು
     ಬೆರೆಯುವ ಕಾಲ ಬಾಳಲೆಂದು ಬಂದಿತು 

ಹೆಣ್ಣು : ಆಡಿದೆ ಕಣ್ಣು ಮೌನದ ಭಾವ ಎದೆಯಲಿ ಇರಲು 
          ಸಾವಿರ ಆಸೆ ಸುಡುತಿದೆ ಮೈ ಕೆಂಡದ ಹಾಗೇ
          ಕಾಡಿದೆ ಒಡಲು ವಿರಹದ ಬೇಗೆ ತಂಪಿನ ಶ್ರೀಗಂಧದಂತೆ 
         ತೋಳಿನ ಈ ಬಂದವರಂತೆ ಗುರು ಹರಿಸಿದ ಕಾಮದೇವ 
         ಇಂದು ನಮ್ಮನ್ನು ಆರಂಭ

ಗಂಡು : ಈ ಹೆಣ್ಣು ಪುಂಗಿಯ ರಾಗ ಕೇಳಿದ ನಾದ 
           ಆಡುವ ರೀತಿ ಸೆಳೆದಿದೆ ಪ್ರೀತಿ 
           ಈ ಮಧ್ಯರಾತ್ರಿ ಮಿಲನದ ಮೈತ್ರಿ
           ಆತ್ಮದ ಆಸೆ ತಿರುವ ರಾತ್ರಿ
          ಚುಂಬನ ಆನಂದ ತಂದು ನನ್ನಲ್ಲಿ ಒಂದಾಗು ಎಂದು
          ಬೆರೆಯುತ ಈಗ ನಾವು ಸ್ವರ್ಗ ಸೇರುವ
------------------------------------------------------------------------------------------------------------------------

ನಾಗಿಣಿ (೧೯೯೧) - ಒಂದೇ ಜೀವ 
ಸಂಗೀತ : ಶಂಕರ ಗಣೇಶ ಸಾಹಿತ್ಯ :ಶ್ರೀರಂಗ ಗಾಯನ: ಮನು, ಮಂಜುಳಗುರುರಾಜ

ಓ.. ಓ..ಓ.. ಓ..  ಓ.. ಓ..ಓ.. ಓ.. ಓ.. ಓ..ಓ.. ಓ.. ಓ.. ಓ..ಓ.. ಓ..
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಒಂದೇ ರಾಗ ಒಂದೇ ತಾಳ ಒಲವೆಂದಿಗೂ ಊ ಊ ಊ
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಒಂದೇ ರಾಗ ಒಂದೇ ತಾಳ ಒಲವೆಂದಿಗೂ ಊ ಊ ಊ
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ

ಏಳು ಕಡಲಾಚೆ ಮುಗಿಲಾಚೆ ನೀನಿದ್ದರೂ ನಲ್ಲ ನಿನಗಾಗಿ ಬರುವೆ ನಾ ಎಂದೂ
ಏಳು ಕಡಲಾಚೆ ಮುಗಿಲಾಚೆ ನೀನಿದ್ದರೂ ನಲ್ಲ ನಿನಗಾಗಿ ಬರುವೆ ನಾ ಎಂದೂ
ನೀನು ಮಿಡಿದಂಥ ನೆನಪೆಂಬ ಆ ರಾಗವೂ
ನನ್ನ ಎದೆಯಲ್ಲಿ ಮನೆಮಾಡಿತಂದು ನಮ್ಮಿಬ್ಬರ...
ಈ ಪ್ರೇಮ ಒಂದು ಕಾವ್ಯ ಎಂದೆಂದಿಗೂ ಊ ಊ ಊ
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ

ಕಂಡೆ ಇರುಳಲ್ಲಿ ಮಿಂಚಂತೆ ಆ... ಕಂಗಳು
ದಾರಿ ಬೆಳಕಾಯ್ತು ಅವು ನಿಂಗೆ ಈಗಾ ಕಂಡೆ ಹಿಂದೆಂದು 
ಈ ನಿನ್ನ  ದನಿ ಇಂಪನು ಆ ಕರೆಯನ್ನು ನೀ ಕೇಳು ಬೇಗಾ..
ಒಂದಾಗೆನೊ.. ನಾ ಅರಿಯೆ ಹೇಗೊ ಏನೋ ಪ್ರಿಯೆ ನಿನ್ನಲಿ ಈ ಈ ಈ 
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ

ಗಾಳಿ ಸೌಗಂಧ ಬೆರೆತಂತೆ ಒಂದಾಗುವಾ
ಜೊತೆ ಇರುವಾಗ ಸಿಹಿಯಂತೆ ಪ್ರೀತಿ
ಗಾಳಿ ಸೌಗಂಧ ಬೆರೆತಂತೆ ಒಂದಾಗುವಾ
ಜೊತೆ ಇರುವಾಗ ಸಿಹಿಯಂತೆ ಪ್ರೀತಿ
ಕಾಲ ಮಿತಿಮೀರಿ ಒಲವಿಂದ ನಾವಾಡುತ
ಸೇರಿ ಉರಿಸೋಣ ಅನುರಾಗ ಜ್ಯೋತಿ ನೀ ದೇಹವು..
ನಾ ಪ್ರಾಣದಂತೆ ನಮ್ಮ ಈ ಪ್ರೇಮವೂ ಊ ಊ ಊ
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
------------------------------------------------------------------------------------------------------------------------

ನಾಗಿಣಿ (೧೯೯೧) - ಮೆಚ್ಚಿ ಬಂದ ಹೆಣ್ಣು 
ಸಂಗೀತ : ಶಂಕರ ಗಣೇಶ ಸಾಹಿತ್ಯ :ಶ್ರೀರಂಗ ಗಾಯನ: ಎಸ್.ಪಿ.ಬಿ, 

------------------------------------------------------------------------------------------------------------------------

ನಾಗಿಣಿ (೧೯೯೧) - ಬಾ ಬಾ ಜೊತೆಯಾಗಿ 
ಸಂಗೀತ : ಶಂಕರ ಗಣೇಶ ಸಾಹಿತ್ಯ :ಶ್ರೀರಂಗ ಗಾಯನ: ಮಂಜುಳಗುರುರಾಜ

------------------------------------------------------------------------------------------------------------------------

ನಾಗಿಣಿ (೧೯೯೧) - ಒಂದೇ ಜೀವ (ಹೆಣ್ಣು) 
ಸಂಗೀತ : ಶಂಕರ ಗಣೇಶ ಸಾಹಿತ್ಯ :ಶ್ರೀರಂಗ ಗಾಯನ: ಮಂಜುಳಗುರುರಾಜ

------------------------------------------------------------------------------------------------------------------------

ನಾಗಿಣಿ (೧೯೯೧) - ಶರಣೆಂಬೆ ಗೌರಿ 
ಸಂಗೀತ : ಶಂಕರ ಗಣೇಶ ಸಾಹಿತ್ಯ :ಶ್ರೀರಂಗ ಗಾಯನ: ಮಂಜುಳಗುರುರಾಜ

------------------------------------------------------------------------------------------------------------------------

No comments:

Post a Comment