ಸಾವಿರ ಮೆಟ್ಟಿಲು ಚಲನಚಿತ್ರದ ಹಾಡುಗಳು
- ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ನೋಡಿ
- ಗಂಡು ಭೀರಿ ನಾನಂತೆ ತುಂಟ ಬಜಾರಿ ನಾನಂತೆ
- ಶ್ರೀರಾಮ ಜಯರಾಮ ಜಯರಾಮ
- ಕೈ ನೀಡಿದೆ ನೀನು ಅಂದು
- ನಮ್ಮೂರ ಬೆಟ್ಟದ ತೋಳಿನಲ್ಲಿ
- ಸಾವಿರ ಮೆಟ್ಟಿಲು
ಸಾವಿರ ಮೆಟ್ಟಿಲು (೨೦೦೬) - ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ನೋಡಿ
ಸಂಗೀತ : ಪ್ರವೀಣ ಗೊಡ್ಕಿಂಡಿ ಸಾಹಿತ್ಯ : ಕೆ.ಎಸ.ಎಲ್.ಸ್ವಾಮಿ ಗಾಯನ : ಎಸ್ಪಿ.ಬಿ.
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ನೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ನೋಡಿ
ಭಾಷೆಯ ಸೇವೆಯೇ ದೇಶದ ಸೇವೆಯೇ ಎನುವಾ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ನೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ನೋಡಿ
ಬೆಳ್ಳಿ ತೆರೆಯಾ ಶೂನ್ಯ ಪಟಲದಿ ಕನಸನು ರೂಪಿಸಿ ಭಾವನೆ ಮೂಡಿಸಿ
ಬೆಳ್ಳಿ ತೆರೆಯಾ ಶೂನ್ಯ ಪಟಲದಿ ಕನಸನು ರೂಪಿಸಿ ಭಾವನೆ ಮೂಡಿಸಿ
ನೋಡುವ ಮನಕೆಲ್ಲ ಸಂತಸ ನೀಡುವ
ನೋಡುವ ಮನಕೆಲ್ಲ ಸಂತಸ ನೀಡುವ ದೃಶ್ಯ ಕಾವ್ಯಗಳ ಹೂಮಳೆ ಸುರಿಸುವ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ನೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ನೋಡಿ ಆಆಆಆ...
ಕನ್ನಡ ಮಕ್ಕಳ ಕೋಟಿ ಆಸೆಯನು ಕಾದಂಬರಿಯಾ ಹೊಸ ಹೊಸ ಸೊಗಡನು
ಕನ್ನಡ ಮಕ್ಕಳ ಕೋಟಿ ಆಸೆಯನು ಕಾದಂಬರಿಯಾ ಹೊಸ ಹೊಸ ಸೊಗಡನು
ಕಪ್ಪು ಬಿಳುಪಲೇ ಬಣ್ಣವ ಸೃಷ್ಟಿಸಿ
ಕಪ್ಪು ಬಿಳುಪಲೇ ಬಣ್ಣವ ಸೃಷ್ಟಿಸಿ ಸಂಗೀತ ಸಾಹಿತ್ಯ ಸುಧೆಯನೇ ಹರಿಸುವ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ನೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ನೋಡಿ
ಬೆಳ್ಳಿ ಮೋಡವೇ... ಆಹ್ಹಹ ಆಆಆ... ಗೆಜ್ಜೆಯೇ ಪೂಜೆ ಲಲಲಲಲಲಲಾ
ನಾಗರಹಾವೇ... ಅಹಹಹಹ ಆಆಆ ಮಸಣದ ಹೂವೇ ಉಂಹುಂಹೂಂ ಉಂಹುಂಹೂಂ
ಶುಭ ಮಂಗಳದಾ ಪ್ರೀತಿ ಉಪಾಸನೆಯ ಸಾವಿರ ಮೆಟ್ಟಿಲ ಹತ್ತಿಸಿ ತೋರುವ
ಸಾವಿರ ಮೆಟ್ಟಿಲ ಹತ್ತಿಸಿ ತೋರುವ

--------------------------------------------------------------------------------------------------------------------------
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ನೋಡಿ
--------------------------------------------------------------------------------------------------------------------------
ಸಾವಿರ ಮೆಟ್ಟಿಲು (೨೦೦೬) - ಗಂಡು ಭೀರಿ ನಾನಂತೆ ತುಂಟ ಬಜಾರಿ ನಾನಂತೆ
ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ : ಪಿ.ವಿ.ನಂಜರಾಜ ಅರಸ ಗಾಯನ : ಎಲ್.ಆರ್.ಈಶ್ವರಿ
ಗಂಡು ಭೀರಿ ನಾನಂತೆ ತುಂಟ ಬಜಾರಿ ನಾನಂತೆ
ಗುಂಡು ಗೋವಿ ಕಾಮಣ್ಣರಿಗೆ ಬೆಟ್ಟದ ಕುದುರೆ ನಾನಂತೆ....
ಗಂಡು ಭೀರಿ ನಾನಂತೆ....
ಕೈ ಬೀಸುತಾ ನಡೆದರೆ ಜೋರಂತೆ
ಮೈ ಬಾಗಿಸಿ ನಡೆದರೆ ಮೊಗ್ಗಂತೆ... ।।
ನನ ಕೆಣಕುವ ಪುಂಡರ ಕೆನ್ನೆಗೆ ಬಾರಿಸೆ
ಚಂಡಿಯ ಮಗಳು ನಾನಂತೆ
ಬಲು ಪೋಗುರಿನ ಹೆಣ್ಣು ನಾನಂತೆ
ಗಂಡು ಭೀರಿ ನಾನಂತೆ...
ಏಯ್ ಕ್ಲಾಸಲಿ ನಾನೇ ಗಿಳಿಯಂತೆ
ಏಯ್ ನಾನಿದ್ದರೇ ಪಾಠ ಉಸಿರಂತೆ
ವಿದ್ಯೆಯ ಬೆಳಕನು ಮೊಗ್ಗಲಿ ನೀಡುವ
ಲೆಕ್ಚರರಿಗಳ ಮೆಟ್ಟಂತೆ ಬಲು ಕೆಟ್ಟ ಹೆಣ್ಣು ನಾನಂತೆ
ಗಂಡು ಭೀರಿ ನಾನಂತೆ
ಕೈ ಗುದ್ದೋದು ಆಟಕೆ ನಾಯಕಿಯಂತೆ
ಏಯ್ ಪಿಕ್ನಿಕ್ಕು ಪಾರ್ಟಿಗೆ ನಾ ಸೊಗಸಂತೆ
ಎಲ್ಲರ ಜೊತೆಯಲಿ ನಕ್ಕು ನಗಿಸುವ
ಮಿಂಚಿನ ಹುಡುಗಿ ನಾನಂತೆ
ಅದಕೆ ನನಗೀ ಬಿರುದಂತೆ
ಗಂಡು ಭೀರಿ ನಾನಂತೆ....
----------------------------------------------------------------------------------------
ಶ್ರೀರಾಮ ಜೈ ರಾಮ ಜೈ ಜೈ ರಾಮ ಶ್ರೀರಾಮ ಜೈ ರಾಮ ಜೈ ಜೈ ರಾಮ

ಸಾವಿರ ಮೆಟ್ಟಿಲು (೨೦೦೬) - ಶ್ರೀರಾಮ ಜಯರಾಮ ಜಯರಾಮ (ಮಳೆಯೂ ಬಂತು ನೋಡಿ)
ಸಂಗೀತ : ಪ್ರವೀಣ ಗೊಡ್ಕಿಂಡಿ ಸಾಹಿತ್ಯ : ಏ.ಆರ್.ಮಿತ್ರಾ ಗಾಯನ : ಸಂಗೀತ ಕಟ್ಟಿ
ಶ್ರೀರಾಮ ಜೈ ರಾಮ ಜೈ ಜೈ ರಾಮ ಶ್ರೀರಾಮ ಜೈ ರಾಮ ಜೈ ಜೈ ರಾಮ
ಶ್ರೀರಾಮ ಜೈ ರಾಮ ಜೈ ಜೈ ರಾಮ ಶ್ರೀರಾಮ ಜೈ ರಾಮ ಜೈ ಜೈ ರಾಮ
ಶ್ರೀರಾಮ ಜೈ ರಾಮ ಜೈ ಜೈ ರಾಮ
ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಮಾನವ ಸೇವೆಯೇ ಮಾಧವ ಸೇವೆಯು
ಮಾನವ ಸೇವೆಯೇ ಮಾಧವ ಸೇವೆಯು
ಮಾನವ ಸೇವೆಯೇ ಮಾಧವ ಸೇವೆಯು
ಎನ್ನುವ ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಬಡವ ಬಗ್ಗರ ಜಟ್ಟುಜಪಟ್ಟಿನ ಜಡತೆ ರೋಗಕ್ಕೆ ಸೂಜಿಯ ಚುಚ್ಚುತ್ತ
ಸಡಗರ ತರುವಂಥ ನಿಷ್ಕಾಮ ಸೇವೆಯೇ ಬಿಡದೆ ಭಕುತಿ ರಾಮಗೆ ಪ್ರಿಯವಾದ
ಬಿಡದೆ ಭಕುತಿ ರಾಮಗೆ ಪ್ರಿಯವಾದ
ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಶ್ರೀರಾಮ ಜೈ ರಾಮ ಜೈ ಜೈ ರಾಮ ಶ್ರೀರಾಮ ಜೈ ರಾಮ ಜೈ ಜೈ ರಾಮ
ಶ್ರೀರಾಮ ಜೈ ರಾಮ ಜೈ ಜೈ ರಾಮ ಶ್ರೀರಾಮ ಜೈ ರಾಮ ಜೈ ಜೈ ರಾಮ
ಶ್ರೀರಾಮ ಜೈ ರಾಮ ಜೈ ಜೈ ರಾಮ
ಹೆಣ್ಣು ಮಕ್ಕಳ ಶೋಷಣೆಗಳನ್ನೆಲ್ಲ ಬಣ್ಣ ಬಣ್ಣದಿ ವರ್ಣಿಸಿ ಫಲವೇನು
ಆ... ಹೆಣ್ಣು ಮಕ್ಕಳ ಶೋಷಣೆಗಳನ್ನೆಲ್ಲ ಬಣ್ಣ ಬಣ್ಣದಿ ವರ್ಣಿಸಿ ಫಲವೇನು
ಕಾಣದೆ ಆಳುವವರ ಕಣ್ಣೀರನೊರೆಸುವ
ಕಾಣದೆ ಆಳುವವರ ಕಣ್ಣೀರನೊರೆಸುವ ಸುಗುಣ ಸೇವೆ ಶ್ಯಾಮಗೆ ಪ್ರಿಯವಾದ
ಸುಗುಣ ಸೇವೆ ಶ್ಯಾಮಗೆ ಪ್ರಿಯವಾದ
ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಶ್ರೀರಾಮ ಜೈ ರಾಮ ಜೈ ಜೈ ರಾಮ ಶ್ರೀರಾಮ ಜೈ ರಾಮ ಜೈ ಜೈ ರಾಮ
ಶ್ರೀರಾಮ ಜೈ ರಾಮ ಜೈ ಜೈ ರಾಮ ಶ್ರೀರಾಮ ಜೈ ರಾಮ ಜೈ ಜೈ ರಾಮ
ಶ್ರೀರಾಮ ಜೈ ರಾಮ ಜೈ ಜೈ ರಾಮ
ಉರಿಯುವ ಶ್ರೀಗಂಧ ಹರಿಯುವ ನದಿಗಳು ಮೊರೆಯುವ ತಂಗಾಳಿ ಸುರಿವ ಮಳೆಯೆಲ್ಲ
ಉರಿಯುವ ಶ್ರೀಗಂಧ ಹರಿಯುವ ನದಿಗಳು ಮೊರೆಯುವ ತಂಗಾಳಿ ಸುರಿವ ಮಳೆಯೆಲ್ಲ
ಪರರಿಗೆ ಹಿತಕೊಡುವ ಉಪಕಾರ ಎಂದರೆ
ಪರರಿಗೆ ಹಿತಕೊಡುವ ಉಪಕಾರ ಎಂದರೆ ದೇವರ ಸೇವೆ ಅಲ್ಲದೇ ಮತ್ತೇನೂ
ದೇವರ ಸೇವೆ ಅಲ್ಲದೇ ಮತ್ತೇನೂ
ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಶ್ರೀರಾಮ ಜೈ ರಾಮ ಜೈ ಜೈ ರಾಮ ಶ್ರೀರಾಮ ಜೈ ರಾಮ ಜೈ ಜೈ ರಾಮ
ಶ್ರೀರಾಮ ಜೈ ರಾಮ ಜೈ ಜೈ ರಾಮ ಶ್ರೀರಾಮ ಜೈ ರಾಮ ಜೈ ಜೈ ರಾಮ
ಶ್ರೀರಾಮ ಜೈ ರಾಮ ಜೈ ಜೈ ರಾಮ
ಮಾನವ ಸೇವೆಯೇ ಮಾಧವ ಸೇವೆಯು
ಮಾನವ ಸೇವೆಯೇ ಮಾಧವ ಸೇವೆಯು
ಎನ್ನುವ ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಮಳೆಯೂ ಬಂತು ನೋಡಿ ಸೇವೆಯ ಮಳೆಯೂ ಬಂತು ನೋಡಿ
ಶ್ರೀರಾಮ ಜೈ ರಾಮ ಜೈ ಜೈ ರಾಮ ಶ್ರೀರಾಮ ಜೈ ರಾಮ ಜೈ ಜೈ ರಾಮ
ಶ್ರೀರಾಮ ಜೈ ರಾಮ ಜೈ ಜೈ ರಾಮ ಶ್ರೀರಾಮ ಜೈ ರಾಮ ಜೈ ಜೈ ರಾಮ
ಶ್ರೀರಾಮ ಜೈ ರಾಮ ಜೈ ಜೈ ರಾಮ
---------------------------------------------------------------------------------------
ಸಾವಿರ ಮೆಟ್ಟಿಲು (೨೦೦೬) - ಕೈ ನೀಡಿದೆ ನೀನು ಅಂದು
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ನಂಜರಾಜಅರಸ ಗಾಯನ : ಪಿ.ಬಿ.ಶ್ರೀ,
ಕೈಯ್ಯ ನೀಡಿದೆ ನೀನು ಅಂದು ಕೈಯ್ಯ ಬೇಡುವೆ ನಾನು ಇಂದು
ಕೈಯ್ಯ ನೀಡಿದೆ ನೀನು ಅಂದು ಕೈಯ್ಯ ಬೇಡುವೆ ನಾನು ಇಂದು
ಕೈಯ್ಯ ಹಿಡಿಯುತ ಒಲವ ಮಿಡಿಯುತ ಪ್ರೇಮದ ಮೆಟ್ಟಿಲ ಹತ್ತೋಣ
ಕೈಯ್ಯ ನೀಡಿದೆ ನೀನು ಅಂದು ಕೈಯ್ಯ ಬೇಡುವೆ ನಾನು ಇಂದು
ನನ್ನೊಡನೆ ನೀನು ಬರಲು ಅಳುವುದೇನು ಈ ಬೆಟ್ಟವು
ನಿನ್ನೊಡನೆ ನಾ ನಗಲು ಮುನಿವುದೇನು ಈ ಮೆಟ್ಟಿಲು
ನನ್ನೊಡನೆ ನೀನು ಬರಲು ಅಳುವುದೇನು ಈ ಬೆಟ್ಟವು
ನಿನ್ನೊಡನೆ ನಾ ನಗಲು ಮುನಿವುದೇನು ಈ ಮೆಟ್ಟಿಲು
ನನ್ನೆದೆಯ ಅಸೆ ಚಿಗುರಿ ನಿನ್ನೆದೆಯ ಬಿಗಿದಪ್ಪಲು
ಹಸಿರು ಹರಡಿ ಹೂವು ಅರಳಿ
ಹಸಿರು ಹರಡಿ ಹೂವು ಅರಳಿ ನಗುವುದು ಈ ಗಿರಿ ತಪ್ಪಲೂ
ಕೈಯ್ಯ ನೀಡಿದೆ ನೀನು ಅಂದು ಕೈಯ್ಯ ಬೇಡುವೆ ನಾನು ಇಂದು
ಕೈಯ್ಯ ಹಿಡಿಯುತ ಒಲವ ಮಿಡಿಯುತ ಪ್ರೇಮದ ಮೆಟ್ಟಿಲ ಹತ್ತೋಣ
ಕೈಯ್ಯ ನೀಡಿದೆ ನೀನು ಅಂದು ಕೈಯ್ಯ ಬೇಡುವೆ ನಾನು ಇಂದು
ಕೈಯ್ಯ ನೀಡಿದೆ ನೀನು ಅಂದು ಕೈಯ್ಯ ಬೇಡುವೆ ನಾನು ಇಂದು
---------------------------------------------------------------------------------------
ಸಾವಿರ ಮೆಟ್ಟಿಲು (೨೦೦೬) - ನಮ್ಮೂರ ಬೆಟ್ಟದ ತೋಳಿನಲ್ಲಿ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ನಂಜರಾಜಅರಸ ಗಾಯನ : ಪಿ.ಬಿ.ಶ್ರೀ, ಸುಶೀಲಾ
ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ ಬೆಳ್ಳಿ ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ ಕಾದಿಹಳೆನ್ನ ರಾಜಕುಮಾರಿ
ಬೆಟ್ಟದ ಆಚೆಯ ಪಟ್ಟಣದಲಿ
ಬೆಟ್ಟದ ಆಚೆಯ ಪಟ್ಟಣದಲಿ ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ ಕಾದಿಹೆನೆನ್ನ ರಾಜಕುಮಾರ
ತಿಂಗಳ ಬೆಳಕಿನ ಕಾಂತಿಯಲಿ ತುಂತುರು ಹಾಲಿನ ಮಳೆಯಲ್ಲಿ
ಹೂವಿನ ನಡೆ ಮಡೆ ಹಾಸುತಲಿ ಬೆಳಗುವಾರತೀ ಹರುಷದಲಿ
ಪಕ್ಕನೆ ಸೆಳೆದು ತೋಳಿನಲಿ ಅಪ್ಪುತ ಅವಳನ್ನು ಮುದದಲಿ
ತುಟಿಯನ್ನು ಒತ್ತಲು ಸರಸದಲಿ ಛಂಗನೇ ನೆಗೆದಳು ಮುನಿಸಿನ
ಚಂಗನೆ ನೆಗೆದಳು ಮುನಿಸಿನಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ ಬೆಳ್ಳಿ ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ ಕಾದಿಹಳೆನ್ನ ರಾಜಕುಮಾರಿ
ಬೆಟ್ಟದ ಆಚೆಯ ಪಟ್ಟಣದಲಿ
ಬೆಟ್ಟದ ಆಚೆಯ ಪಟ್ಟಣದಲಿ ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ ಕಾದಿಹೆನೆನ್ನ ರಾಜಕುಮಾರ
ಸಿಹಿ ತುಟಿ ದಕ್ಕದ ಮುನಿಸಿನಲಿ ಕಣ್ಣಲೇ ಮಿನುಗುವ ಕೋಪದಲಿ
ರೋಷವ ತೆಳೆಯುತ ನಡಿಗೆಯಲಿ ನೋಡಿದ ನಲ್ಲೆಯ ಹಸಿವಿನಲ್ಲಿ
ಚಕ್ಕನೆ ನೆಗೆದು ಅವಳ ಬಳಿ ಒಪ್ಪುವ ಆಸೆಯ ತೋರುತಲಿ
ಚಕ್ಕನೆ ನೆಗೆದು ಅವಳ ಬಳಿ ಒಪ್ಪುವ ಆಸೆಯ ತೋರುತಲಿ
ಕೆನ್ನೆಯ ಬಡಿದು ಬೇಡುತಲಿ ಮೆಲ್ಲನೆ ಕುಳಿತನು ಕಾಲ ಬಳಿ
ಮೆಲ್ಲನೆ ಕುಳಿತನು ಕಾಲ ಬಳಿ
ಬೆಟ್ಟದ ಆಚೆಯ ಪಟ್ಟಣದಲಿ
ಬೆಟ್ಟದ ಆಚೆಯ ಪಟ್ಟಣದಲಿ ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ ಕಾದಿಹೆನೆನ್ನ ರಾಜಕುಮಾರ
ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ ಬೆಳ್ಳಿ ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ ಕಾದಿಹಳೆನ್ನ ರಾಜಕುಮಾರಿ
ಬಳ್ಳಿಯ ಮರೆಯಲಿ ನಿಂತವಳು ಹುಬ್ಬಿನ ಬಿಲ್ಲನು ಕುಣಿಸಿದಳು
ಬಿಂಕದಿ ಜಡೆಯನು ಬೀಸಿದಳು ಬೆರಳಲಿ ಸನ್ನೆಯ ಮಾಡಿದಳು
ನಲ್ಲನ ಗಲ್ಲಕೆ ತುಟಿ ತಂದು ಕಣ್ಣಲಿ ಮುತ್ತನು ಸುರಿದಳು
ನೀನೇ ನನಗೆ ಗತಿಯೆಂದು ಕೈಕೈ ಮುಗಿದು ಬೇಡಿದಳು
ಕೈಕೈ ಮುಗಿದು ಬೇಡಿದಳು
ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ ಬೆಳ್ಳಿ ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ ಕಾದಿಹಳೆನ್ನ ರಾಜಕುಮಾರಿ
ಬೆಟ್ಟದ ಆಚೆಯ ಪಟ್ಟಣದಲಿ
ಬೆಟ್ಟದ ಆಚೆಯ ಪಟ್ಟಣದಲಿ ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ ಕಾದಿಹೆನೆನ್ನ ರಾಜಕುಮಾರ
ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ ಬೆಳ್ಳಿ ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ ಕಾದಿಹಳೆನ್ನ ರಾಜಕುಮಾರಿ
ಕಾದಿಹೆನೆನ್ನ ರಾಜಕುಮಾರ ಕಾದಿಹಳೆನ್ನ ರಾಜಕುಮಾರಿ
---------------------------------------------------------------------------------------
ಸಾವಿರ ಮೆಟ್ಟಿಲು (೨೦೦೬) - ಸಾವಿರ ಮೆಟ್ಟಿಲು
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ನಂಜಅರಸ, ಕಣಗಾಲ ಪ್ರಭಾಕರಶಾಸ್ತ್ರೀ ಗಾಯನ : ಪಿ.ಬಿ.ಶ್ರೀ, ಎಸ್.ಜಾನಕೀ
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಸಾವಿರ ಮೆಟ್ಟಿಲು ಹತ್ತಿ ಬನ್ನಿ ದೇವಿಯ ಗುಡಿಯ ಸುತ್ತಿ ಬನ್ನಿ
ಭಕ್ತಿಯ ಕಾಣಿಕೆ ಮರೆಯದೆ ತನ್ನಿ ಆದಿಶಕ್ತಿಗೆ ಶರಣು ಶರಣೆನ್ನೀ
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಕನ್ನಡ ತಾಯಿಯ ರನ್ನದ ತೊಟ್ಟಿಲು ಕರುಣೆಯ ಹಾಲಿನ ಚಿನ್ನದ ಬಟ್ಟಲು
ಕನ್ನಡ ತಾಯಿಯ ರನ್ನದ ತೊಟ್ಟಿಲು ಕರುಣೆಯ ಹಾಲಿನ ಚಿನ್ನದ ಬಟ್ಟಲು
ಮೆಟ್ಟಿಲು ಮೆಟ್ಟಲು ಹತ್ತುತ ಬರಲೂ ಹತ್ತಿರ ಹತ್ತಿರ ತಾಯಿ ಮಡಿಲು
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಮೆಟ್ಟಲಿಗೊಂದು ನಾಮವ ನೆನೆಯಿರಿ ಸಾವಿರ ಹೆಸರಲಿ ದೇವೀಯ ಕರೆಯಿರಿ
ಮೆಟ್ಟಲಿಗೊಂದು ನಾಮವ ನೆನೆಯಿರಿ ಸಾವಿರ ಹೆಸರಲಿ ದೇವಿಯ ಕರೆಯಿರಿ
ಹೃದಯ ಕಲ್ಮಶ ಕಳೆಯಿರಿ ಮಧುರ ಮೈತ್ರಿಯ ತಿಳಿಯಿರಿ
ಸಾವಿರ ಮೆಟ್ಟಿಲು ಹತ್ತಿ ಬನ್ನಿ ದೇವಿಯ ಗುಡಿಯ ಸುತ್ತಿ ಬನ್ನಿ
ಭಕ್ತಿಯ ಕಾಣಿಕೆ ಮರೆಯದೆ ತನ್ನಿ ಆದಿಶಕ್ತಿಗೆ ಶರಣು ಶರಣೆನ್ನೀ
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಬದುಕಿನ ಕಡಲಲಿ ಸಾವಿರ ಅಲೆಗಳು ಅಲೆಅಲೆಯಲ್ಲೂ ನೋವಿನ ಬಲೆಗಳು
ಬದುಕಿನ ಕಡಲಲಿ ಸಾವಿರ ಅಲೆಗಳು ಅಲೆಅಲೆಯಲ್ಲೂ ನೋವಿನ ಬಲೆಗಳು
ಸೋಲು ಗೆಲುವಿನ ಈ ಬಾಳು ಹಾಯಲಾರದ ಹರಿಗೋಲು
ಬಾಳ್ವೆ ಬೆಟ್ಟವ ಹತ್ತಲು ಸಾವಿರ ಮೆಟ್ಟಲು ಸಾವಿರ ಮೆಟ್ಟಲು
---------------------------------------------------------------------------------------
No comments:
Post a Comment