ಗೋವಾದಲ್ಲಿ ಸಿಐಡಿ ೯೯೯ ಚಿತ್ರದ ಹಾಡುಗಳು
ಗೋವಾದಲ್ಲಿ ಸಿ.ಐ.ಡಿ ೯೯೯ (೧೯೬೮)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಲ್.ಆರ್.ಈಶ್ವರಿ
ಕಣ್ಗಳೇ ಹೇಳಿರಿ ಮನಸಿನಾ ಕೋರಿಕೆ
ತುಟಿಗಳೇ ತಿಳಿಸಿರಿ ಬಯಸಿದಾ ಕಾಣಿಕೆ
(ವಾಟ್ ಇಸ್ ಇಟ್ ಟೆಲ್ ಮಿ)
ಕಣ್ಗಳೇ ಹೇಳಿರಿ ಮನಸಿನಾ ಕೋರಿಕೆ
ತುಟಿಗಳೇ ತಿಳಿಸಿರಿ ಬಯಸಿದಾ ಕಾಣಿಕೆ
ಏಕೋ ಈ ಕಂಪನ ಏಕೋ ಈ ನಾಚಿಕೆ
ಕಾತುರ ತುಂಬಿದೆ ಇನಿಯನಾ ಸಂಗಕೆ
ಏಕೋ ಈ ಕಂಪನ ಏಕೋ ಈ ನಾಚಿಕೆ
ಕಾತುರ ತುಂಬಿದೆ ಇನಿಯನಾ ಸಂಗಕೆ
ಆಸೆ ಮೂಡಿದೆ ನೂರು ಮಾತಾಡಿದೆ
ಪ್ರೇಮ ತುಂಬಿ ಬಂದಿದೆ ಓ.. ಪ್ರಿಯಾ
(ಓ..ಬೇಬಿ ಬೇಬಿ )
ಕಣ್ಗಳೇ ಹೇಳಿರಿ ಮನಸಿನಾ ಕೋರಿಕೆ
ತುಟಿಗಳೆ ತಿಳಿಸಿರಿ ಬಯಸಿದಾ ಕಾಣಿಕೆ
(ಡೋಂಟ್ ಸ್ಟಾಪ್ ಟಿಯರ್ ಕ್ಯಾರಿ ಆನ್ )
ಕೆನ್ನೆಯೇ ಕನ್ನಡಿ ಕನ್ಯೆಯಾ ಭಾವಕೆ
ಕಾಣದೆ ಕೇಳದೆ ನನ್ನ ಈ ಬೇಡಿಕೆ
ನೀಡು ಈ ದಿನ ನಿನ್ನ ಪ್ರೇಮ ಬಂಧನಾ
ಸ್ನೇಹ ಸುಖದ ಔತಣ ಓ.. ಪ್ರಿಯಾ.. (ಒಹ್ ಮೈ ಉಮ್ಹ್ )
ಹೂಂ ಹೂಂ ಹೂಂ ಹೂಂ ಹ್ಹಹ್ಹಹ್ಹಾ ಹ್ಹಹ್ಹಹ್ಹಾ
--------------------------------------------------------------------------------------------------------------------------
ಗೋವಾದಲ್ಲಿ ಸಿ.ಐ.ಡಿ ೯೯೯ (೧೯೬೮)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಲ್.ಆರ್.ಈಶ್ವರಿ
ಬಳಿಗೆ ಬಾ.. ನೀ ಬಳಿಗೆ ಬಾ
ಆರಿಸದು ದೀಪಾ... ನೆರಳಿನಲಿ ನಾ ಬೇಡುವುದ ನೀ.. ತಾ
ಬಳಿಗೆ ಬಾ ನೀ ಬಳಿಗೆ ಬಾ ....
ಆರಿಸದು ದೀಪಾ ನೆರಳಿನಲಿ ನಾ ಬೇಡುವುದ ನೀ.. ತಾ
ಏಕಾಂತವೋ ಕರೆದಿಹುದು ವಿನೋದಕೇ ಸಮಯವಿದು
ಏಕಾಂತವೋ ಕರೆದಿಹುದು ವಿನೋದಕೇ ಸಮಯವಿದು
ಯಾವ ಚಿಂತೆಯಲಿ ನೀ ಮುಳುಗಿರುವೆ
ಯಾವ ಚಿಂತೆಯಲಿ ನೀ ಮುಳುಗಿರುವೆ
ಮರೇ ಮರೇ ...ಬೇರೇ ..
ಆರಿಸದು ದೀಪಾ ನೆರಳಿನಲಿ ನಾ ಬೇಡುವುದ ನೀ.. ತಾ
ಬಳಿಗೆ ಬಾ ನೀ ಬಳಿಗೆ ಬಾ
ಸಂತೋಷವೋ ಎದುರಿನಲಿ ಸಾವೆಂಬುದು ಮುಸಕಿನಲಿ
ಸಂತೋಷವೋ ಎದುರಿನಲಿ ಸಾವೆಂಬುದು ಮುಸಕಿನಲಿ
ನಿನ್ನ ತೋಳಿನಲಿ ನಾ ಸೆರೆಯಿರಲು
ನಿನ್ನ ತೋಳಿನಲಿ ನಾ ಸೆರೆಯಿರಲು
ಅದೇ ಸುಖಾ .. ಸುಖಾ
ಆರಿಸದು ದೀಪಾ ನೆರಳಿನಲಿ ನಾ ಬೇಡುವುದ ನೀ.. ತಾ
ಬಳಿಗೆ ಬಾ ನೀ ಬಳಿಗೆ ಬಾ
ಆರಿಸದು ದೀಪಾ ನೆರಳಿನಲಿ ನಾ ಬೇಡುವುದ ನೀ.. ತಾ
-------------------------------------------------------------------------------------------------------------------------
ಗೋವಾದಲ್ಲಿ ಸಿ.ಐ.ಡಿ ೯೯೯ (೧೯೬೮)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ರೇಣುಕಾ
ಮಿಂಚಿದು ಈ ಹೆಣ್ಣು, ಚಂಚಲ ಈ ಕಣ್ಣು.. ಲಾಲಾಲಾಲಾ
ಮಿಂಚಿದು ಈ ಹೆಣ್ಣು, ಚಂಚಲ ಈ ಕಣ್ಣು ರಾಜಾ
ಇದೋ ನೋಡು ಜತೆ ನೀಡು
ಈ ಹೊಂಬಣ್ಣದಾ ಹೆಣ್ಣೊಡನೇ ಆಡು
ಹೊಸ ಬಯಕೆ ನಾ ಮೂಡಿಸುವೆ
ಹೊಸ ಬಯಕೆ ನಾ ಮೂಡಿಸುವೆ
ಹಳೆ ಚಿಂತೆ ನಾ ಓಡಿಸುವೆ
ಹೊಸ ಹರೆಯ ನಾ ಹೊಮ್ಮಿಸುವೇ
ನನ್ನಂದದಲಿ ಆಡಿಸುವೆ ನಿನ್ನ
ಮಿಂಚಿದು ಈ ಹೆಣ್ಣು, ಚಂಚಲ ಈ ಕಣ್ಣು ರಾಜಾ
ಇದೋ ನೋಡು ಜತೆ ನೀಡು
ಈ ಹೊಂಬಣ್ಣದಾ ಹೆಣ್ಣೊಡನೇ ಆಡು
ಕೈ ಸೋಕದೆಯೇ ಮೈ ತಾಕದೆಯೇ
ಕೈ ಸೋಕದೆಯೇ ಮೈ ತಾಕದೆಯೇ
ನಿನ್ನಾಸೆಗಳು ಕೈಗೂಡುವುದೇ
ಗುಲಾಬಿಯ ಹೂ ಕಪೋಲದಲಿ
ಕೆಂಜೇನ ಸವಿ ಸೇವಿಸಲು ನೀ ಬಾ

ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ
(ಸೀಟಿ )
ಲವ್ ಇನ್ ಗೋವಾ ಬನ್ನಿ ಬನ್ನಿ ಎನ್ನುತಿದೆ ಗೋವಾ
ಲವ್ ಇನ್ ಗೋವಾ ಎಳೆಯರ ಸ್ವರ್ಗವೇ ಗೋವಾ..
ಹನಿಮೂನ ಜೋಡಿಗೆ ಹಾಲಿಡೇ ಮೂಡಿಗೆ
ಪ್ರೇಮದ ಹಾಡಿಗೆ ಕರೆಯನು ಕೊಡುತ್ತಿದೆ ಗೋವಾ
(ಲವ್ ಇನ್ ಗೋವಾ.... ಲವ್ ಲವ್ ಲವ್ ಲವ್ ಲವ್ ಇನ್ ಗೋವಾ
ಹೆಣ್ಣು ಹಿಂದೆ ಕುಳಿತರೆ ನಿಧಾನ ನಿಧಾನ... (ಲಾ ಲಾ ಲಾ )
ಕಣ್ಣ ಮುಂದೆ ಇರುವುದೇ ವಿಧಾನ ವಿಧಾನ..
ಎಲ್ಲೆಲ್ಲೋ ಏಕೆ ಮನಸು ಈಗೇಕೆ ಸುಖದಾ ಕನಸು
ನೀ ದಾರಿ ಅರಿತು ನಡೆಸು ಸೊಗಸು ಆಗಲೇ... (ಲಾ ಲಾ ಲಾ )
ಬೀಚು ನಮ್ಮ ಪಾಲಿಗೆ ವಾಕಿಂಗಿಗೆ ಟಾಕಿಂಗಗೆ
ನೈಟ್ ಕ್ಲಬಿದೇ, ಡ್ಯಾನ್ಸಿಗೆ ನ್ಯೂ ಫ್ಯಾನ್ಸಿಗೆ ರೋಮಾನ್ಸಿಗೆ
ಹಗಲು ಪಿಕನಿಕ ಚೆಲ್ಲಾಟ ಇರುಳು ಷೇಕ ಟ್ವಿಸ್ಟ್ ಕುಣಿದಾಟ
ಹಗಲು ಪಿಕನಿಕ ಚೆಲ್ಲಾಟ ಇರುಳು ಷೇಕ ಟ್ವಿಸ್ಟ್ ಕುಣಿದಾಟ
ಎಂದಿಗೂ ಹ್ಯಾಪಿ ಹ್ಯಾಪಿ (ಹ್ಯಾಪಿ ಹ್ಯಾಪಿ)
ಎಂದಿಗೂ ಹ್ಯಾಪಿ ಹ್ಯಾಪಿ (ಹ್ಯಾಪಿ ಹ್ಯಾಪಿ)
- ಕಣ್ಗಳೇ ಹೇಳಿರಿ
- ಬಳಿಗೆ ಬಾ
- ಮಿಂಚಿದು ಈ ಹೆಣ್ಣು
- ಲವ್ ಇನ್ ಗೋವಾ

ಲವ್ ಇನ್ ಗೋವಾ.... ಲವ್ ಲವ್ ಲವ್ ಲವ್ ಲವ್ ಲವ್ಲಿ ಗೋವಾ )
ಕಣ್ಣ ಮುಂದೆ ಇರುವುದೇ ವಿಧಾನ ವಿಧಾನ..
ಎಲ್ಲೆಲ್ಲೋ ಏಕೆ ಮನಸು ಈಗೇಕೆ ಸುಖದಾ ಕನಸು
ನೀ ದಾರಿ ಅರಿತು ನಡೆಸು ಸೊಗಸು ಆಗಲೇ... (ಲಾ ಲಾ ಲಾ )
ಲವ್ ಇನ್ ಗೋವಾ (ಬನ್ನಿ ಬನ್ನಿ ಎನ್ನುತಿದೆ ಗೋವಾ)
ಲವ್ ಇನ್ ಗೋವಾ.... (ಲವ್ ಲವ್ ಲವ್ ಲವ್ ಲವ್ ಲವ್ಲಿ ಗೋವಾ )
ನೈಟ್ ಕ್ಲಬಿದೇ, ಡ್ಯಾನ್ಸಿಗೆ ನ್ಯೂ ಫ್ಯಾನ್ಸಿಗೆ ರೋಮಾನ್ಸಿಗೆ
ಹಗಲು ಪಿಕನಿಕ ಚೆಲ್ಲಾಟ ಇರುಳು ಷೇಕ ಟ್ವಿಸ್ಟ್ ಕುಣಿದಾಟ
ಹಗಲು ಪಿಕನಿಕ ಚೆಲ್ಲಾಟ ಇರುಳು ಷೇಕ ಟ್ವಿಸ್ಟ್ ಕುಣಿದಾಟ
ಎಂದಿಗೂ ಹ್ಯಾಪಿ ಹ್ಯಾಪಿ (ಹ್ಯಾಪಿ ಹ್ಯಾಪಿ)
ಎಂದಿಗೂ ಹ್ಯಾಪಿ ಹ್ಯಾಪಿ (ಹ್ಯಾಪಿ ಹ್ಯಾಪಿ)
ಲವ್ ಇನ್ ಗೋವಾ.... (ಲವ್ ಲವ್ ಲವ್ ಲವ್ ಲವ್ ಲವ್ಲಿ ಗೋವಾ )
ಲವ್ ಇನ್ ಗೋವಾ.... (ಲವ್ ಲವ್ ಲವ್ ಲವ್ ಲವ್ ಲವ್ಲಿ ಗೋವಾ )
ಲಲ್ಲಾಲಲಲಲ .... ಲಲ್ಲಾಲಲಲಲ ....
--------------------------------------------------------------------------------------------------------------------------
No comments:
Post a Comment