659. ಆಪರೇಷನ್ ಜಾಕಪಾಟಿನಲ್ಲಿ ಸಿ.ಐ.ಡಿ. ೯೯೯ (೧೯೬೯)



ಆಪರೇಷನ್ ಜಾಕಪಾಟನಲ್ಲಿ ಸಿ.ಐ.ಡಿ. ೯೯೯ ಚಿತ್ರದ ಹಾಡುಗಳು 
  1. ಬಾಳಲ್ಲಿ ಒಂದಾಗೋಣ ಬಾ ಇಲ್ಲಿ 
  2. ಏನೋ ಇವನಬಳಿ 
  3. ಆಯ್ ಥಾಂಕ್ ಯು 
ಆಪರೇಷನ್ ಜಾಕಪಾಟಿನಲ್ಲಿ ಸಿ.ಐ.ಡಿ. ೯೯೯ (೧೯೬೯)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಎಂ.ನರೇಂದ್ರಬಾಬು  ಗಾಯನ : ಎಲ್.ಆರ್.ಈಶ್ವರಿ

ಐ ಥಾಂಕ್ಯೂ ವೆರಿ ಮಚ್ ಗೋ ಆನ್, ಪ್ರೋಸಿಡ್ ಆನ್ ನೀನೆಲ್ಲೋ ನನಲ್ಲಿಗೇ ...
ಐ ಥಾಂಕ್ಯೂ ಥಾಂಕ್ಯೂ ವೆರಿ ಮಚ್ ಗೋ ಆನ್, ಪ್ರೋಸಿಡ್ ಆನ್ ನೀನೆಲ್ಲೋ ನನಲ್ಲಿಗೇ ...
ಐ ಥಾಂಕ್ಯೂ ವೆರಿ ವೆರಿ ಮಚ್

ನಿನ್ನಾ ಕಣ್ಣಿನ ಸನ್ನೇ ಏನೋ ಕೇಳಿತು ನನ್ನೇ
ನಿನ್ನಾ ಕಣ್ಣಿನ ಸನ್ನೇ ಏನೋ ಕೇಳಿತು ನನ್ನೇ
ಬಹುದಿನದಾ ಬಯಕೆಯಿದೆ ನೀನೇ ಆಸರೆ
ಐ ಥಾಂಕ್ಯೂ ವೆರಿ ಮಚ್ ಗೋ ಆನ್, ಪ್ರೋಸಿಡ್ ಆನ್ ನೀನೆಲ್ಲೋ ನನಲ್ಲಿಗೇ ...
ಐ ಥಾಂಕ್ಯೂ ಥಾಂಕ್ಯೂ ವೆರಿ ವೆರಿ ಮಚ್

ಯೌವ್ವನದಿ ವಯಸಲ್ಲಿ ಯೋಚನೆ ನೂರಿರುವಲ್ಲಿ 
ಯೌವ್ವನದಿ ವಯಸಲ್ಲಿ ಯೋಚನೆ ನೂರಿರುವಲ್ಲಿ
ನೆಲೆನಿಲಿಸೋ ಒಲವಿನಲಿ  ಪ್ರೇಮ ಸಾಗಲಿ 
ಐ ಥಾಂಕ್ಯೂ ವೆರಿ ಮಚ್ ಗೋ ಆನ್, ಪ್ರೋಸಿಡ್ ಆನ್ ನೀನೆಲ್ಲೋ ನನಲ್ಲಿಗೇ ...
ಐ ಥಾಂಕ್ಯೂ ಥಾಂಕ್ಯೂ ವೆರಿ ಮಚ್ ಗೋ ಆನ್, ಪ್ರೋಸಿಡ್ ಆನ್ ನೀನೆಲ್ಲೋ ನನಲ್ಲಿಗೇ ...
ಐ ಥಾಂಕ್ಯೂ ವೆರಿ ವೆರಿ ಮಚ್
------------------------------------------------------------------------------------------------------------------------

ಆಪರೇಷನ್ ಜಾಕಪಾಟಿನಲ್ಲಿ ಸಿ.ಐ.ಡಿ. ೯೯೯ (೧೯೬೯)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಲ್.ಆರ್.ಈಶ್ವರಿ 

ಹಲೋ...  ಡಾರ್ಲಿಂಗ್....
ರಾತ್ರಿ ಇಲ್ಲಿ ಬಾರೆದೆಲ್ಲಿ ಹೋದೆ..
ನಿನ್ನಾ ಸೇರಿ ಹಾಡಿ ಕೂಡಿ ಆಡೀ
ಮೈಯ ಮರೆಯಲೆಂದು ಕಾದೇ
ಹಲೋ...  ಡಾರ್ಲಿಂಗ್....
ರಾತ್ರಿ ಇಲ್ಲಿ ಬಾರೆದೆಲ್ಲಿ ಹೋದೆ..
ನಿನ್ನಾ ಸೇರಿ ಹಾಡಿ ಕೂಡಿ ಆಡೀ
ಮೈಯ ಮರೆಯಲೆಂದು ಕಾದೇ

ಏನೋ ಇವನ ಬಳಿ ನನಗೆ ಛಳಿ
ಮೈಮನಾ ತಲ್ಲಣಾ ಏನೇನೋ ಕಂಪನ ಕಂಪನ ಕಂಪನ
ಏನೋ ಇವನ ಬಳಿ ನನಗೆ ಛಳಿ ....
ಮೈಮನಾ ತಲ್ಲಣಾ ಏನೇನೋ ಕಂಪನ ಕಂಪನ ಕಂಪನ

ನಿನ್ನನ್ನೇ ಬಾ ಬಾ ನನ್ನವನೇ
ಈ ನೋವ ನಾ ತಾಳಲಾರನೇ... ಹ್ಹ...
ನಿನ್ನನ್ನೇ ಬಾ ಬಾ ನನ್ನವನೇ
ಈ ನೋವ ನಾ ತಾಳಲಾರನೇ
ಬಲ್ಲೆ ನಿನ್ನಾಟ ತಾ ಸುಮ್ಮನೆ
ನಿಂತೇ ಅಲ್ಲೇಕೆ ಬಾ ಬೇಗನೆ
ಮೋಹಾ ದಾಹಾ ಅದೇನೋ ಅರಿಯನೇ
ಏನೋ ಇವನ ಬಳಿ ನನಗೆ ಛಳಿ ...
ಮೈಮನಾ ತಲ್ಲಣಾ ಏನೇನೋ ಕಂಪನ ಕಂಪನ ಕಂಪನ

ಕಣ್ಣಲ್ಲಿ ಓಹ್  ನೀ ತುಂಬಿರುವೆ ಹೆಣ್ಣನ್ನೇ ಓಹ್ ಏಕೆ ಕಾಡುವೆ
ಕಣ್ಣಲ್ಲಿ ಓಹ್  ನೀ ತುಂಬಿರುವೆ ಹೆಣ್ಣನ್ನೇ ಓಹ್ ಏಕೆ ಕಾಡುವೆ
ಕನ್ನೆ ಕೆಂಪಾಗಿ ಹಣ್ಣಾಗಿದೆ ನಿನ್ನಾ ಚೆಲ್ಲಾಟ ಬೇಕಾಗಿದೆ
ಹೇಗೋ ಏನೋ ಆಧೀನ ನಿನಗೆ ನಾ
ಏನೋ ಇವನ ಬಳಿ ನನಗೆ ಛಳಿ .....
ಮೈಮನಾ ತಲ್ಲಣಾ ಏನೇನೋ ಕಂಪನ ಕಂಪನ ಕಂಪನ
ಏನೋ ಇವನ ಬಳಿ ನನಗೆ ಛಳಿ .....
ಮೈಮನಾ ತಲ್ಲಣಾ ಏನೇನೋ ಕಂಪನ ಕಂಪನ ಕಂಪನ
-----------------------------------------------------------------------------------------------------------------------

ಆಪರೇಷನ್ ಜಾಕಪಾಟಿನಲ್ಲಿ ಸಿ.ಐ.ಡಿ. ೯೯೯ (೧೯೬೯)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಎಂ.ನರೇಂದ್ರಬಾಬು  ಗಾಯನ : ಎಲ್.ಆರ್.ಈಶ್ವರಿ


ಬಾಳಲ್ಲಿ ಒಂದಾಗೋಣ ಬಾ ಇಲ್ಲಿ ಆನಂದ ಇಲ್ಲೇ ಇನ್ನೆಲ್ಲಿ
ಬಾಳಲ್ಲಿ ಒಂದಾಗೋಣ ಬಾ ಇಲ್ಲಿ ಆನಂದ ಇಲ್ಲೇ ಇನ್ನೆಲ್ಲಿ
ಮೈಯಲ್ಲಿ ಮೈ ತಂದ ಮಿಂಚಲ್ಲಿ ಸ್ನೇಹ ಸಿಹಿಯಾಗಲಿ.. ಓ..

ತೇಲುವಾ ಆಳ ನೀರಾದರೂ ತೇಲುವಾ
ಆಡುವಾ ನಾಳೆ ಏನಾದರೂ ಆಡುವಾ
ಅಂದು ಏಕೆ ಹಾಗೆ ನೋಡಿದೆ  ಇಂದು ಇಲ್ಲಿ ಹೀಗೆ ಸೇರಿದೆ
ನಿನ್ನ ಬೇಡುತ್ತಿತ್ತು ನನ್ನೆದೆ ನನ್ನದಿನ್ನೂ ಎಲ್ಲ ನಿನ್ನದೇ
ಓ ಮೈ ಲವ್...  ಓ ಮೈ ಲವ್...
ಬಾಳಲ್ಲಿ ಒಂದಾಗೋಣ ಬಾ ಇಲ್ಲಿ ಆನಂದ ಇಲ್ಲೇ ಇನ್ನೆಲ್ಲಿ
ಮೈಯಲ್ಲಿ ಮೈ ತಂದ ಮಿಂಚಲ್ಲಿ ಸ್ನೇಹ ಸಿಹಿಯಾಗಲಿ.. ಓ..

ಮೆಲ್ಲನೆ ನಿನ್ನ ನಾ ಗೆಲ್ಲುವೆ ಮೆಲ್ಲನೆ 
ಸುಮ್ಮನೆ ಏಕೆ ನೀ ಕಾಡುವೆ ಸುಮ್ಮನೆ 
ಓಡಿ  ಬಂದೆ ನಿನ್ನ ನಂಬಿ ನಾ 
ಸೋತು ಹೋದೆ ನೀನೇ ಕಾರಣ 
ಸಾಕು ಇನ್ನು ಒಂಟಿ ಜೀವನಾ ನೀಡು  ನಿನ್ನ ಪ್ರೇಮ ಬಂಧನ
ಓ ಮೈ ಲವ್...  ಓ ಮೈ ಲವ್...
ಬಾಳಲ್ಲಿ ಒಂದಾಗೋಣ ಬಾ ಇಲ್ಲಿ ಆನಂದ ಇಲ್ಲೇ ಇನ್ನೆಲ್ಲಿ
ಮೈಯಲ್ಲಿ ಮೈ ತಂದ ಮಿಂಚಲ್ಲಿ ಸ್ನೇಹ ಸಿಹಿಯಾಗಲಿ.. ಓ..
ಲಲಲಲಲಲಾ ಲಲ್ಲಲ್ಲಲಾ ...
-------------------------------------------------------------------------------------------------------------------------

ಆಪರೇಷನ್ ಜಾಕಪಾಟಿನಲ್ಲಿ ಸಿ.ಐ.ಡಿ. ೯೯೯ (೧೯೬೯)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಲ್.ಆರ್.ಈಶ್ವರಿ


ಹಾಯ್ ಮನಸಿನಲಿ ತೀರದಾಸೆ ತಾಳಲಾರೆ
ಓ ಅದೇಕೆ ನಿಧಾನ ಬಾ ಡಾರ್ಲಿಂಗ್

ಆಹಾ ಮೋಹ ಕಣ್ಣಲ್ಲಿ ಅದೇನೋ ದಾಹ ಹೆಣ್ಣಲ್ಲಿ
ನಿನ್ನಂತೆ ಇನ್ನಿಲ್ಲಾ ಬಾ ಈ ಮೌನ ಸಾಕು
ಹಾಯ್ ಮನಸಿನಲಿ ತೀರದಾಸೆ ತಾಳಲಾರೆ...

ಏನೋ ತಾಪ ಮೈಯಲ್ಲಿ
ಇದೇನು ಕೋಪ ನಿನ್ನಲ್ಲಿ
ಬಲ್ಲೆಯಾ ಒಲ್ಲೆ ನಾ ಬಾ ಈ ನೋವು ಸಾಕು
ಹಾಯ್ ಮನಸಿನಲಿ ತೀರದಾಸೆ ತಾಳಲಾರೆ ....
--- ----------------------------------------------------------------------------------------------------------------------




No comments:

Post a Comment