665. ಮದರ್ (1980)

ಮದರ ಚಿತ್ರದ ಹಾಡುಗಳು 
  1. ಹೂವಿನ ದಳದಲಿ ಮಂಜಿನ ಹನಿಯಲಿ 
  2. ಬೆಳದಿಂಗಳ ರಾತ್ರೀಲಿ 
  3. ಸಮ್ ವೇರ್ ಸಮ್ ಒನ್ 
  4. ಅಮ್ಮ ಮರೆಯದೇ ನೀನೆಲ್ಲಿ 
ಮದರ್ (1980) - ಹೂವಿನ ದಳದಲಿ ಮಂಜಿನ ಹನಿಯಲಿ ಸಂಗೀತ: ವಿಜಯ ಭಾಸ್ಕರ್  ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ., ವಾಣಿ ಜಯರಾಂ 

ಗಂಡು : ಹೂವಿನ ದಳದಲಿ ಮಂಜಿನ ಹನಿಯಲಿ ನಿರ್ಮಲ ಭಾವವೆ ಪ್ರೇಮ
            ದೇವನ ಸೃಷ್ಠಿಯ ಪ್ರಕೃತಿ ಪುರುಷರ ಸುಂದರ ಮಿಲನವೆ ಪ್ರೇಮ
ಹೆಣ್ಣು : ಹೂವಿನ ದಳದಲಿ ಮಂಜಿನ ಹನಿಯಲಿ ನಿರ್ಮಲ ಭಾವವೆ ಪ್ರೇಮ
         ದೇವನ ಸೃಷ್ಠಿಯ ಪ್ರಕೃತಿ ಪುರುಷರ ಸುಂದರ ಮಿಲನವೆ ಪ್ರೇಮ

ಹೆಣ್ಣು : ಆಆಆ...ಓಓಓಓಓ ಹೂಂಹೂಂಹೂಂ ತಾಂ ತನನಂ ಲಾಲಲಲಲಲ ಲಲಲ
        ಹಾರಿದೆ ಮೇಲಕೆ ಹಾಡಿ, ಆಸೆ ಗರಿಗೆದರಿ
        ಬಂಧ ಮುಕ್ತ ಬಾನಾಡಿ, ಪ್ರೀತಿ ಬಾನಿನಲಿ
ಗಂಡು : ಯೌವನ ಕರೆಯನು ನೀಡಿ, ಸೆಳೆದ ನಿಮಿಷದಲಿ
           ಮಿಂಚಲು ಬಂದಿತು ಮೂಡಿ, ಒಲವ ಹೃದಯದಲಿ
ಹೆಣ್ಣು : ಯಾರೆ ಅರಿಯದ ಬಂಧ,
ಗಂಡು : ಹೊಚ್ಚ ಹೊಸತಿದು ಸ್ಪಂದ
ಹೆಣ್ಣು : ಹೂವಿನ ದಳದಲಿ ಮಂಜಿನ ಹನಿಯಲಿ ನಿರ್ಮಲ ಭಾವವೆ ಪ್ರೇಮ
ಗಂಡು : ದೇವನ ಸೃಷ್ಠಿಯ ಪ್ರಕೃತಿ ಪುರುಷರ ಸುಂದರ ಮಿಲನವೆ ಪ್ರೇಮ

ಹೆಣ್ಣು : ನೀಲಿಯ ಬಾನಿಗೆ ಸ್ನೇಹ, ಬಿಳಿಯ ಮುಗಿಲ ಜೊತೆ
          ಕರಿಯ ಕೋಗಿಲೆ ಸ್ನೇಹ, ಹಸಿರು ಚಿಗುರ ಜೊತೆ
ಗಂಡು : ಆಆಆ...  ಸೇರಿದೆ ಬಣ್ಣವು ಏಳು, ಮಳೆಯ ಬಿಲ್ಲಿನಲಿ
            ವರ್ಣದೆ ಮೇಲು ಕೀಳು, ಮನುಜ ಮನದಲ್ಲಿ
ಹೆಣ್ಣು : ಪ್ರೇಮ ದೌತಣ ವೇದ,
ಗಂಡು : ಅದಕೆ ಇಲ್ಲವು ಭೇದ
ಹೆಣ್ಣು : ಹೂವಿನ ದಳದಲಿ ಮಂಜಿನ ಹನಿಯಲಿ ನಿರ್ಮಲ ಭಾವವೆ ಪ್ರೇಮ
ಗಂಡು : ದೇವನ ಸೃಷ್ಠಿಯ ಪ್ರಕೃತಿ ಪುರುಷರ ಸುಂದರ ಮಿಲನವೆ ಪ್ರೇಮ

ಹೆಣ್ಣು : ದೇವನ ನಿಲಯದ ಶಾಂತಿ, ಬೆರೆತ ಮನದೊಳಗೆ
          ಮೂಡಲ ರವಿಯ ಕಾಂತಿ, ಪ್ರೇಮಿ ಕಣ್ಣೊಳಗೆ
ಗಂಡು : ಜಾತಿಯ ಅಂತರ ಭ್ರಾಂತಿ, ಸುಡುವ ಛಲ ಒಳಗೆ
            ಸಾಧಿಸೆ ನೂತನ ಕ್ರಾಂತಿ, ಹಠವು ಪ್ರತಿ ಘಳಿಗೆ
ಹೆಣ್ಣು : ಪ್ರೀತಿ ನಮ್ಮದೆ ನಾಳೆ,
ಗಂಡು : ಪ್ರೀತಿ ಗೆಲ್ಲುವ ವೇಳೆ
ಇಬ್ಬರು : ಹೂವಿನ ದಳದಲಿ ಮಂಜಿನ ಹನಿಯಲಿ ನಿರ್ಮಲ ಭಾವವೆ ಪ್ರೇಮ
             ದೇವನ ಸೃಷ್ಠಿಯ ಪ್ರಕೃತಿ ಪುರುಷರ ಸುಂದರ ಮಿಲನವೆ ಪ್ರೇಮ
-------------------------------------------------------------------------------------------------------------------------

ಮದರ್ (1980) - ಬೆಳದಿಂಗಳ ರಾತ್ರೀಲಿ
ಸಂಗೀತ: ವಿಜಯ ಭಾಸ್ಕರ್ ಸಾಹಿತ್ಯ: ಜಿ.ಪಿ.ರಾಜರತ್ನಂ  ಗಾಯನ : ರವಿ

ಬೆಳದಿಂಗಳ ರಾತ್ರೀಲಿ ಈ ಚೋರಿ ಬಂತಂದ್ರೇ
ಈಚಲ್ಯಾಂಡ್ ಚೈಲ್ಡ್  ಹಂಗೇ ನೆಪ್ಪಾಯ್ತಾದೇ 
ಈಚಲ್ಯಾಂಡ್ ಚೈಲ್ಡ್  ಹಂಗೇ ನೆಪ್ಪಾಯ್ತಾದೇ 
ಆಕಾಶ ಚಂದ್ರನ್ನ ಪಡಕಾಣೆ ದೀಪಕ್ಕೆ 
ಹೋಲಿಸಿದ್ರೇ ಓಯತಂದ್ರೆ ತೆಪ್ಪಾಯ್ತದೇ
ಹೋಲಿಸಿದ್ರೇ ಓಯತಂದ್ರೆ ತೆಪ್ಪಾಯ್ತದೇ
ಬೆಳದಿಂಗಳ ರಾತ್ರೀಲಿ ಈ ಚೋರಿ ಬಂತಂದ್ರೇ
ಈಚಲ್ಯಾಂಡ್ ಚೈಲ್ಡ್  ಹಂಗೇ ನೆಪ್ಪಾಯ್ತಾದೇ 
ಈಚಲ್ಯಾಂಡ್ ಚೈಲ್ಡ್  ಹಂಗೇ ನೆಪ್ಪಾಯ್ತಾದೇ 

ಕುಡಿದೋರು ಮತ್ತ ಬಂದು ಬೀಳೋ ಹಂಗೇ ಬಿದ್ದೋದ್ರೆ 
ಮನೆಗೋಳು ಮರಗೋಳು ಬೀದಿಲೆಲ್ಲಾ 
ಕುಡಿದೋರು ಮತ್ತ ಬಂದು ಬೀಳೋ ಹಂಗೇ ಬಿದ್ದೋದ್ರೆ 
ಮನೆಗೋಳು ಮರಗೋಳು ಬೀದಿಲೆಲ್ಲಾ 
ಪಡಕಾನೇ ಜನದಂಗೆ  ಬಡಿದಾಡ್ತಾ ಸಾಯ್ತಾನೇ 
ಕಾಗೆಗಳ ಒಸ್ಸಿನ ಬುದ್ಧಿನಿಲ್ಲ 
ಬೆಳದಿಂಗಳ ರಾತ್ರೀಲಿ ಈ ಚೋರಿ ಬಂತಂದ್ರೇ
ಈಚಲ್ಯಾಂಡ್ ಚೈಲ್ಡ್  ಹಂಗೇ ನೆಪ್ಪಾಯ್ತಾದೇ 
ಈಚಲ್ಯಾಂಡ್ ಚೈಲ್ಡ್  ಹಂಗೇ ನೆಪ್ಪಾಯ್ತಾದೇ 

ಇದು ಕಂಡರೇ ಪಡಕಾನೇ ಕಣ್ಣಕಟ್ಟದ್ದಂಗ ಆಯ್ತದೇ 
ತೊಟ್ಟ ಹೇಂಡ್ ಬೇಕಂದ್ರೆ ಗುಂಡೇನಿಲ್ಲಾ 
ಇದು ಕಂಡರೇ ಪಡಕಾನೇ ಕಣ್ಣಕಟ್ಟದ್ದಂಗ ಆಯ್ತದೇ 
ತೊಟ್ಟ ಹೇಂಡ್ ಬೇಕಂದ್ರೆ ಗುಂಡೇನಿಲ್ಲಾ 
ಹೆಂಡಯಿಲ್ಲಾಂತ ಅಲೆದಾಡೋ ಪಾಪಿನ
ಇದುವರೆಗೆ ಭೂಮ್ ತಾಯೀ ಕಂಡೋಳೆಲ್ಲಾ 
ಬೆಳದಿಂಗಳ ರಾತ್ರೀಲಿ ಈ ಚೋರಿ ಬಂತಂದ್ರೇ
ಈಚಲ್ಯಾಂಡ್ ಚೈಲ್ಡ್  ಹಂಗೇ ನೆಪ್ಪಾಯ್ತಾದೇ 
ಈಚಲ್ಯಾಂಡ್ ಚೈಲ್ಡ್  ಹಂಗೇ ನೆಪ್ಪಾಯ್ತಾದೇ 

ಅಳುಗಿಳೋದೆಲ್ಲಾನು ಹೆಂಗಿಸ್ಗೆ ಒಪ್ತದೇ 
ನಗತಿರೋದು ಗಂಡಸರು ಪ್ರಾಣ ಹೋದ್ರೂನು 
ಅಳುಗಿಳೋದೆಲ್ಲಾನು ಹೆಂಗಿಸ್ಗೆ ಒಪ್ತದೇ 
ನಗತಿರೋದು ಗಂಡಸರು ಪ್ರಾಣ ಹೋದ್ರೂನು 
ಬದುಕಿದ್ರೆ ಅವತಾರ ಪಡಕಾನೆಗೆ ಹೊಗಬೈದು 
ಸತ್ತ ಮೇಲೆ ಏನೈತಣ್ಣಾ ದೊಡ್ಡ ಸೊನ್ನೆನೂ  
ಬೆಳದಿಂಗಳ ರಾತ್ರೀಲಿ ಈ ಚೋರಿ ಬಂತಂದ್ರೇ
ಈಚಲ್ಯಾಂಡ್ ಚೈಲ್ಡ್  ಹಂಗೇ ನೆಪ್ಪಾಯ್ತಾದೇ 
ಈಚಲ್ಯಾಂಡ್ ಚೈಲ್ಡ್  ಹಂಗೇ ನೆಪ್ಪಾಯ್ತಾದೇ 
-------------------------------------------------------------------------------------------------------------------------

ಮದರ್ (1980) - ಸಮ್ ವೆರ್ ಸಮ್ ಒನ್
ಸಂಗೀತ: ವಿಜಯ ಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ : ವಾಣಿಜಯರಾಂ

ಸಮ್ ವೇರ್ ಸಮ್ ಒನ್ ಇಸ್ ವೈಡಿಂಗ್ ಇನ್ ಹಿಸ್ ಸೋಲಿಟ್ಯೂಡ್ ಫಾರ್ ಮೀ 
ಸಮ್ ವೇರ್ ಸಮ್ ಒನ್  ಇಸ್ ಸಿಂಗಿಂಗ್ ಎವೆರಿ ಮೊಮೆಂಟ್ ಪಿನ್ನಿಂಗ್ ಫಾರ್ ಮೀ 
ಮೂನ್ ಶೈನ್ ಇನ್ ಹಿಸ್ ಐಸ್ ಲೈಕ್ ಎ ಸ್ಪಾರ್ಕ್ಲಿಂಗ್ ಡೈಮಂಡ್ ಯಾಸ್ ಹಿ ಥಿಂಕ್ಸ್ ಫಾರ್ ಮೀ 
ವಿವಿಂಗ್ ಲವ್ಲೀ ಡ್ರೀಮ್ಸ್ ಯಾಸ್ ಹಿ ಟಾಸಸ್ ಇನ್ ಬೇದ್ ಆಲ್ ನೈಟ್ ಕ್ರೋವಿಂಗ್ ಫಾರ್ ಮೀ ಫಾರ್ ಮೀ

ದಿ ಚೆಂಡಲ್ ಬ್ರಿಸ್ ಫ್ರಮ್ ದಿ ಸೀಸ್ ಗಿವ್ಸ್ ಮೈ ಲಿಪ್ಸ್ ದಿ ಟೆಂಡರ್ ಕಿಸ್
ದಿ ಗ್ರೀನ್ ಮೆಡೋಸ್ ದಿ ಸ್ಟ್ರಿಂಗ್ ಪ್ಲಪರ್ಸ್ ಫಿಲ್ಸ್ ಇನ್ ವಿಥ್ ಹ್ಯಾಪ್ಪಿಎಟ್ನೆಸ್
ರೇ ಆಫ್ ಹೋಪ್ ಡೆಯ್ಸ್ ಆಫ್ ಲವ್ ಆರ್ ದೇರ್ ಫಾರ್ ಎವ್ಹರ್
ಸಮ್ ವೇರ್ ಸಮ್ ಒನ್ ಇಸ್ ವೈಡಿಂಗ್ ಇನ್ ಹಿಸ್ ಸೋಲಿಟ್ಯೂಡ್ ಫಾರ್ ಮೀ
ಸಮ್ ವೇರ್ ಸಮ್ ಒನ್ ಇಸ್ ಸಿಂಗಿಂಗ್ ಎವೆರಿ ಮೊಮೆಂಟ್ ಪಿನ್ನಿಂಗ್ ಫಾರ್ ಮೀ

ದಿ ಬರ್ಡ್ಸ್ ಗ್ರೇಟ್ ವಿಥ್ ನೂರ್ಮರ್ ಸ್ವೀಟ್ ದಿ ಸ್ಕೈ ಲಾರ್ಕ್ ಸಿಂಗ್ಸ್ ಎಟ್ ಬ್ಯುಟಿಫೂಲ್ ಥಿಂಗ್ಸ್
ಹ್ಯಾಂಡ್ ಇನ್ ಹ್ಯಾಂಡ್ ಇನ್ ಸಿಲ್ವರ್ ಸ್ಯಾಂಡ್ ವಿ ವಾಕಡ್ ಇನ್ ಫನ್ ಇನ್ ಗೋಲ್ಡನ್ ಸನ್
ಎ ಫೈರ್ ಆಫ್ ಡೌವ್ಸ್ ಬ್ರಿಥಿಂಗ್ ಇನ್ ಲವ್ ಲೇಟ ಅಸ ಸ್ವಿಂಗ್ ಟುಗೆದರ್ 
ಸಮ್ ವೇರ್ ಸಮ್ ಒನ್ ಇಸ್ ವೈಡಿಂಗ್ ಇನ್ ಹಿಸ್ ಸೋಲಿಟ್ಯೂಡ್ ಫಾರ್ ಮೀ 
ಸಮ್ ವೇರ್ ಸಮ್ ಒನ್  ಇಸ್ ಸಿಂಗಿಂಗ್ ಎವೆರಿ ಮೊಮೆಂಟ್ ಪಿನ್ನಿಂಗ್ ಫಾರ್ ಮೀ 
ಮೂನ್ ಶೈನ್ ಇನ್ ಹಿಸ್ ಐಸ್ ಲೈಕ್ ಎ ಸ್ಪಾರ್ಕ್ಲಿಂಗ್ ಡೈಮಂಡ್ ಯಾಸ್ ಹಿ ಥಿಂಕ್ಸ್ ಫಾರ್ ಮೀ 
ವಿವಿಂಗ್ ಲವ್ಲೀ ಡ್ರೀಮ್ಸ್ ಯಾಸ್ ಹಿ ಟಾಸಸ್ ಇನ್ ಬೇದ್ ಆಲ್ ನೈಟ್ ಕ್ರೋವಿಂಗ್ ಫಾರ್ ಮೀ ಫಾರ್ ಮೀ 
-------------------------------------------------------------------------------------------------------------------------

ಮದರ್ (1980) - ಅಮ್ಮಾ ಮರೆಯದೇ ನೀನೆಲ್ಲಿ
ಸಂಗೀತ: ವಿಜಯ ಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ.

ಅಮ್ಮಾ ... ಅಮ್ಮಾ ... ಅಮ್ಮಾ ...
ಮರೆಯಾದೇ ನೀನಿಲ್ಲಿ ಬಲು ನೊಂದೇ ನಾನಿಲ್ಲಿ
ಮರೆಯಾದೇ ನೀನಿಲ್ಲಿ ಬಲು ನೊಂದೇ ನಾನಿಲ್ಲಿ
ಕತ್ತಲೆ ಬಾಳಿಗೆ ಬೆಳಕನು ನೀಡು ಪ್ರೀತಿಯ ಹೂಮಳೆ ಚೆಲ್ಲಿ

ಹತ್ತು ತಿಂಗಳು ಹೊತ್ತವಳೇ....  ಹಾಲನು ಉಣಿಸಿ ಸಲಹಿದವಳೇ
ನಿನ್ನಯ ಸಾಲವ ತೀರಿಸಲಾರೆ ನಿನ್ನಯ ಕಂಬನಿ ಒರೆಸಲಾರೇ
ಅಮ್ಮಾ.. ಅಮ್ಮಾ.. ಅಮ್ಮಾ

ಕೈ ನಡೆವಾಗ ಕೊಡಲಿಲ್ಲ ದಾನ
ಕೈ ಮುರಿದಾಗ ಕುಲಗೆಟ್ಟ ದೀನ
ಸಾಕಿದ ತಾಯಿಗೆ ಸಾವಿನ ಕೊಡುಗೆ
ವಿಷವನು ಬೆರೆಸಿದೆ ಪ್ರೀತಿಯ ಸುಧೆಗೇ
ಅಮ್ಮಾ...  ಅಮ್ಮಾ..ಅಮ್ಮಾ .   ಓ ಮೈ ಗಾಡ್

ದೇವರೇ ಇಲ್ಲ ಮಿತ್ಯವು ಎಂದೇ
ಆ ದೈವದ ನಾನು ನಿನ್ನಲೇ ಕಂಡೆ
ತಾಯ್ ಪ್ರೀತಿಯಿರೇ ಬಡವನೇ ಧನಿಕ
ಮಮತೆಯ ಕಾಣದ ಧನಿಕನು ತಿರುಕ
ಅಮ್ಮಾ...  ಅಮ್ಮಾ..ಅಮ್ಮಾ
-------------------------------------------------------------------------------------------------------------------------

No comments:

Post a Comment