ಸ್ವಸ್ತಿಕ ಚಲನಚಿತ್ರದ ಹಾಡುಗಳು
- ಜೀ ಜೀ ಕ್ಯಾ ಜೀ ಕಣ್ಣ ನೋಟ ಸೂಜಿ
- ಇದು ಏಳೇಳು ಜನುಮದ ಲವ್
- ಮಿಂಚುಹುಳ ಮಿಂಚಿದರು
- ಕಲರ್ ಕಲರ್
- ಎದ್ದೇಳು ಹುಡುಗ
ಸ್ವಸ್ತಿಕ್ (೧೯೯೮) - ಜೀ ಜೀ ಕ್ಯಾ ಜೀ ಕಣ್ಣ ನೋಟ ಸೂಜಿ
ಸಂಗೀತ: ವಿ.ಮನೋಹರ್, ಸಾಹಿತ್ಯ: ಉಪೇಂದ್ರ, ಗಾಯನ : ರಾಜೇಶ್ ಕೃಷ್ಣನ್
ಜೀ ಜೀ ಕ್ಯಾ ಜೀ ಕಣ್ಣ ನೋಟ ಸೂಜಿ ಸೈಕಾಲಜಿ ಪ್ರೇಮಾಲಜಿ
ಜೀ ಜೀ ಕ್ಯಾ ಜೀ ಕಣ್ಣ ನೋಟ ಸೂಜಿ ಸೈಕಾಲಜಿ ಪ್ರೇಮಾಲಜಿ
ಬಾಜಿ ಬೇಡ ರಾಜಿ, ರಾಜಿಯಾಗು ಜಾಜಿ
ಬಾಜಿ ಬೇಡ ರಾಜಿ, ರಾಜಿಯಾಗು ಜಾಜಿ
ಜೀ ಜೀ ಕ್ಯಾ ಜೀ ಕಣ್ಣ ನೋಟ ಸೂಜಿ ಸೈಕಾಲಜಿ ಪ್ರೇಮಾಲಜಿ
ಬೆಳ್ಳಿ ದೇಹವೋ, ಗಂಗೆ ಕೇಶವೋ
ಜುಳು ಜುಳಿಸೋ ನೀರಿನಲೆ ಇವಳ ಭಾಷೆಯೋ
ಚಳಿ ಚಳಿಯ ಬಾಧೆನೀಡಿ ಅಪ್ಪೊ ಆಸೆಯೋ
ಅಂದದೂರಿಗೆ, ಶೇಪು ಹೋಗಿದೆ
ನಿನ್ನ ಬ್ಯೂಟಿ ನೋಡಿ ಹಿಮ ಹೀಟಾಗಿದೆ
ನಿನ್ನ ಹೈಟು ನೋಡಿ ಬೆಟ್ಟ ಚೀತಾಗಿದೆ
ಬಾಜಿ ಬೇಡ ಜಿಜಿ, ರಾಜಿ ಆಗು ಜಾಜಿ
ಬಾಜಿ ಬೇಡ ಜಿಜಿ, ರಾಜಿ ಆಗು ಜಾಜಿ
ಜೀ ಜೀ ಕ್ಯಾ ಜೀ, ಕಣ್ಣ ನೋಟ ಸೂಜಿ ಸೈಕಾಲಜಿ ಪ್ರೇಮಾಲಜಿ
ಶಿವನ ಊರಿಗೆ, ಗೌರಿ ಬಂದಳೊ

ಬಂಗಾರದ ಬಿಂದಿಗೆಯ ಹೊತ್ತು ತಂದಳೊ
ಸಿಂಗಾರದ ಮೈಸಿರಿಯ ಬಳುಕಿ ನಿಂತಳು
ಹೇ ನಿನ್ನ ಲುಕ್ಕಿಗೆ, ಶಿವನೆ ಶಿವ ಶಿವ
ಗಂಗೆ ಗೌರಿ ಬೋರಾಗಿದೆ ಎಂದು ಬಿಡುವನೊ
ತಲಾಖ್ ತಲಾಖ್ ಎಂದು ಡೈವರ್ಸ್ ಕೊಟ್ಟೇ ಬಿಡುವನೊ
ಬಾಜಿ ಬೇಡ ಜಿಜಿ, ರಾಜಿ ಆಗು ಜಾಜಿ
ಬಾಜಿ ಬೇಡ ಜಿಜಿ, ರಾಜಿ ಆಗು ಜಾಜಿ
ಜೀ ಜೀ ಕ್ಯಾ ಜೀ, ಕಣ್ಣ ನೋಟ ಸೂಜಿ ಸೈಕಾಲಜಿ ಪ್ರೇಮಾಲಜಿ
ಜೀ ಜೀ ಕ್ಯಾ ಜೀ, ಕಣ್ಣ ನೋಟ ಸೂಜಿ ಸೈಕಾಲಜಿ ಪ್ರೇಮಾಲಜಿ
ಬಾಜಿ ಬೇಡ ರಾಜಿ, ರಾಜಿಯಾಗು ಜಾಜಿ
ಬಾಜಿ ಬೇಡ ರಾಜಿ, ರಾಜಿಯಾಗು ಜಾಜಿ
ಜೀ ಜೀ ಕ್ಯಾ ಜೀ, ಕಣ್ಣ ನೋಟ ಸೂಜಿ ಸೈಕಾಲಜಿ ಪ್ರೇಮಾಲಜಿ
------------------------------------------------------------------------------------------------------------------------
ಸ್ವಸ್ತಿಕ್ (೧೯೯೮) - ಇದು ಏಳೇಳು ಜನುಮದ ಲವ್
ಸಂಗೀತ:ವಿ.ಮನೋಹರ, ಸಾಹಿತ್ಯ:ಉಪೇಂದ್ರ, ಗಾಯನ: ಉಪೇಂದ್ರ, ಶಂಕರಶಾನಭಾಗ, ಸುಮಶಾಸ್ತ್ರಿ, ರಾಜೇಶ

ಇದು ಏಳೇಳು ಜನುಮದ ಲವ್ ಆಗಿಂದ ಇವನೇ ಡವ್
ಎಂಥ ಮೋಡಿ ನಿಮ್ಮ ಜೋಡಿ...
ಇದು ಏಳೇಳು ಜನುಮದ ಲವ್ ಆಗಿಂದ ಇವನೇ ಡವ್
ದಾಜಿರೇ ಮೊಹಂತಾಕ್... ಹಾಂ.. ಇದು ಯಾವ ಭಾಷೆ
ಇದು ಏಳೇಳು ಜನುಮದ ಲವ್ ಆಗಿಂದ ಇವನೇ ಡವ್
ಧಗ ಧಗ ಬಿಸಿಲಲ್ಲಿ ಮರಗಳ ನೆರಳಲ್ಲಿ ಛಂಗನೇ ಸೇರಿದ ಪ್ರೇಮಿಗಳು..
ಪಿಳಿ ಪಿಳಿ ನೋಡುತ ಚಳಿ ಚಳಿ ಎನ್ನುತ ಚಕ್ಕನೆ ಸೇರಿತು ದೇಹಗಳು...
ಆಹಾ.. ಅದೇನು ಪ್ರೇಮ ಅದೆಂತ ಪ್ರೀತಿ ...
ಚಿಂಚೂ ಅವಳ್ನ ನೋಡುತ ಇದ್ದಾನೆ ಮಿಂಚು ನಾಚಿ ನೀರಾಗ್ತಾ ಇದ್ದಾಳೆ
ಇನ್ನೇನು ಮತ್ತೆ ಆ ದೇಹಗಳು ಒಂದಾಗಬೇಕು ಅಂದಾಗ... ಧಡಾರ್... ಏನಾಯ್ತು..
ಅಮರಾದರು ಆ ಪ್ರೇಮಿಗಳು ಸಿಡಿಲಿನ ಹೊಡೆತಕೆ ಸಿಕ್ಕಿದರು...
ಬದನೆಕಾಯ್ ಬದನೆಕಾಯ್ ಎಲ್ಲ ಬದನೆಕಾಯ್,
ಮೆಣಸಿನಕಾಯ್ ಮೆಣಸಿನಕಾಯ್ ಉರಿ ಉರಿ ಮೆಣಸಿನಕಾಯ್
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಆ..ಆ....ಆ.. ಹೇ ಬಾಲೇ ಅಹಂ ತುಭ್ಯಮ್ ಪ್ರೇಮಮ್ ಕರೋಮಿ,
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಆ..ಆ....ಆ.. ಹೇ ಬಾಲೇ ಅಹಂ ತುಭ್ಯಮ್ ಪ್ರೇಮಮ್ ಕರೋಮಿ,
ತುಂಬಯಾ ಅನುರಕ್ತ ಅಸಿಪ್ರಿಯೇ..
ಇದು ಏಳೇಳು ಜನುಮದ ಲವ್ ಆಗಿಂದ ಇವನೇ ಡವ್
ಹಳೆಯ ಶಿಲೆಯೊ ಮಚ್ಚೇ ಕಲೇಯೋ ...
ಇದು ಏಳೇಳು ಜನುಮದ ಲವ್ ಆಗಿಂದ ಇವನೇ ಡವ್
ಹಳೆಯ ಶಿಲೆಯೊ ಮಚ್ಚೇ ಕಲೇಯೋ ...
ಇದು ಏಳೇಳು ಜನುಮದ ಲವ್ ಆಗಿಂದ ಇವನೇ ಡವ್
ಎಂಥ ಮೋಡಿ ನಿಮ್ಮ ಜೋಡಿ...
ಎಂಥ ಮೋಡಿ ನಿಮ್ಮ ಜೋಡಿ...
ಇದು ಏಳೇಳು ಜನುಮದ ಲವ್ ಆಗಿಂದ ಇವನೇ ಡವ್
ಈ ಡೋಂಟ್ ಕೇರ್ ಎನಿ ಗರ್ಲ್ ಶಿಸ್ ವಂಡರ್ಫುಲ್...
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಅಹಹ ಅಹಹ ಅಹಹ ಅಹಹ ಅಹಹ ಅಹಹ
ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ
ಆಆಆಅ ದುಬೆ ದುಬೆ ಆಆಆಅ
ಆಆಆಅ ದುಬೆ ದುಬೆ ಆಆಆಅ
ಆಆಆಅಆಆಆಅಆಆಆಅಆಆಆಅ
ಆಆಆಅ ದುಬೆ ದುಬೆ ಆಆಆಅ
ಇದು ಏಳೇಳು ಜನುಮದ ಲವ್ ಆಗಿಂದ ಇವನೇ ಡವ್
ಎಂಥ ಮೋಡಿ ನಿಮ್ಮ ಜೋಡಿ...
ಇದು ಏಳೇಳು ಜನುಮದ ಲವ್ ಆಗಿಂದ ಇವನೇ ಡವ್
ಬ್ಯೂಟಿಫುಲ್ ಬ್ಯೂಟಿಫುಲ್ ಶೀ ಇಸ್ ಬ್ಯೂಟಿಫುಲ್
ಭೋಜ ರಾಜನ ಕಾಲದಲ್ಲಿ ಒಂದನೇ ಶತಮಾನದಲ್ಲಿ, ಉಜ್ಜಯಿನಿ ನಗರದಲ್ಲಿ..
ಬರಸಿಡಿಲಿನಂತೆ ಅಶ್ವನೇರಿ ಭೂಪತಿ ರಾಯನು ಬರುತಿರಲು...
ಜಲಜಲಧಾರೆ ಕೊಳದಲ್ಲಿ ನೀರೇ ಗಾಳಿಗೆ ಸೀರೆಯು ಹಾರಿರಲು..
ಆ ಭೂಪತಿರಾಯ ಅವಳ ಸೌಂದರ್ಯ ನೋಡತಾ ನಿಂತಿದ್ದಾನೆ..
ಆ ರತಿ ತಾನು ಮುನಿ ಪುತ್ರಿ ಅನ್ನೋದನ್ನು ಮರ್ತಿದ್ದಾಳೆ...
ಇನ್ನೇನು ಆ ಜೋಡಿ ಒಂದಾಗಬೇಕೋ ಅನ್ನುವರಷ್ಟರಲ್ಲಿ
ಅವಳ ತಂದೆ ದೂರ್ತೆ ಕಾಮದಾಸೆಗೆ ಬಲಿಯಾದ ನೀನು
ನನ್ನ ಪುತ್ರಿಯಲ್ಲಾ ನೀವಿಬ್ಬರೂ ಕಲ್ಲಾಗಿ ಹೋಗಿ..
ಈ ಶಿಲೆಗಳೇ ಆ ಪ್ರೇಮಿಗಳು.. ಆ ಪ್ರೇಮಿಗಳೆ ನಾವುಗಳೂ...
ಬ್ಯೂಟಿಫುಲ್ ಬ್ಯೂಟಿಫುಲ್ ಶೀ ಇಸ್ ಬ್ಯೂಟಿಫುಲ್,ಈ ಡೋಂಟ್ ಕೇರ್ ಎನಿ ಗರ್ಲ್ ಶಿಸ್ ವಂಡರ್ಫುಲ್...
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಬಾಚಿ ಬಾಚಿ ಜುಂಬೋ ಜ ಜಿಗಿ ಜಿಗಿ ಜಿಗಿತ
ಅಹಹ ಅಹಹ ಅಹಹ ಅಹಹ ಅಹಹ ಅಹಹ
ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ
ಆಆಆಅ ದುಬೆ ದುಬೆ ಆಆಆಅ
ಆಆಆಅ ದುಬೆ ದುಬೆ ಆಆಆಅ
ಆಆಆಅಆಆಆಅಆಆಆಅಆಆಆಅ
ಆಆಆಅ ದುಬೆ ದುಬೆ ಆಆಆಅ
ಇದು ಏಳೇಳು ಜನುಮದ ಲವ್ ಆಗಿಂದ ಇವನೇ ಡವ್
ಎಂಥ ಮೋಡಿ ನಿಮ್ಮ ಜೋಡಿ...
ಇದು ಏಳೇಳು ಜನುಮದ ಲವ್ ಆಗಿಂದ ಇವನೇ ಡವ್
ಬ್ಯೂಟಿಫುಲ್ ಬ್ಯೂಟಿಫುಲ್ ಶೀ ಇಸ್ ಬ್ಯೂಟಿಫುಲ್
ಆಯ್ ಡೋಂಟ್ ಕೇರ್ ಎನಿ ಗರ್ಲ್ ಶಿ ಇಸ್ ಬ್ಯೂಟಿಫುಲ್
-------------------------------------------------------------------------------------------------------------------------
-------------------------------------------------------------------------------------------------------------------------
ಸ್ವಸ್ತಿಕ್ (೧೯೯೮) - ಮಿಂಚುಹುಳ ಮಿಂಚಿದರು
ಸಂಗೀತ:ವಿ.ಮನೋಹರ, ಸಾಹಿತ್ಯ:ಉಪೇಂದ್ರ, ಗಾಯನ: ಸುಮಾ, ರಾಜೇಶ, ರಾಘವೇಂದ್ರ ರಾಜಕುಮಾರ
ಸಂಗೀತ:ವಿ.ಮನೋಹರ, ಸಾಹಿತ್ಯ:ಉಪೇಂದ್ರ, ಗಾಯನ: ಸುಮಾ, ರಾಜೇಶ, ರಾಘವೇಂದ್ರ ರಾಜಕುಮಾರ
ಮಿಂಚುಹುಳ ಮಿಂಚದಿರು ಮಿಂಚುತ ನೀ ಹಾರದಿರು
ನಿನ್ನ ಬೆಳಕಿಗೆ ಕರಗೋ ಇದು ಕರ್ಪುರದ ಗೊಂಬೇ ... ಓಓಓಓಓ
ಮಿಂಚುಹುಳ ಮಿಂಚದಿರು ಮಿಂಚುತ ನೀ ಹಾರದಿರು
ನಿನ್ನ ಬೆಳಕಿಗೆ ಕರಗೋ ಇದು ಕರ್ಪುರದ ಗೊಂಬೇ ... ಓಓಓಓಓ
ಮಿಂಚುಹುಳ ಮಿಂಚದಿರು ಮಿಂಚುತ ನೀ ಹಾರದಿರು
ಬಿರುಗಾಳಿಗೆ ಸವೆಸದಿರು ಈ ಗಂಧದ ಗೊಂಬೆಯ
ಇರುವೆಗಳೇ ಮಟ್ಟದಿರಿ ಈ ಸಕ್ಕರೆ ಗೊಂಬೆಯ
ಕೈಗೇ ಸಿಗದಿರು ಕಲ್ಲೇ ಇದು ಗಾಜಿನ ಗೊಂಬೆ
ಮಿಂಚುಹುಳ ಮಿಂಚದಿರು ಮಿಂಚುತ ನೀ ಹಾರದಿರು
ಹೂ ಮೇಘಗಳೇ ಅಳದೆ ಇರೀ ಇದು ಮಣ್ಣಿನ ಗೊಂಬೆಯೂ
ಓ ರವಿಯೇ ಮೇಲೇರದಿರು ಇದು ಮಂಜಿನ ಗೊಂಬೆಯೂ
ಕಾಡುಗಳ್ಳರ ಭಯವೇ ಓ ದಂತದ ಗೊಂಬೆ
ಮಿಂಚುಹುಳ ಮಿಂಚದಿರು ಮಿಂಚುತ ನೀ ಹಾರದಿರು
ನಿನ್ನ ಬೆಳಕಿಗೆ ಕರಗೋ ಇದು ಕರ್ಪುರದ ಗೊಂಬೇ ... ಓಓಓಓಓ
ಮಿಂಚುಹುಳ ಮಿಂಚದಿರು ಮಿಂಚುತ ನೀ ಹಾರದಿರು
------------------------------------------------------------------------------------------------------------------
ಸ್ವಸ್ತಿಕ್ (೧೯೯೮) - ಕಲರ್ ಕಲರ್
ಸಂಗೀತ: ವಿ.ಮನೋಹರ್, ಸಾಹಿತ್ಯ: ವಿ.ಮನೋಹರ, ಗಾಯನ : ಎಸ್.ಪಿ.ಬಿ.
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ನಾಚಿಕೊಂಡರೆ ನರಸಮ್ಮ ಪಿಂಕ್ ಕಲರ್ ಪಿಂಕು ಕಲರ್
ಮುನಿಸಿಕೊಂಡರೆ ಮುನಿಯಮ್ಮ ಕೆಂಪು ಕಲರ್ ಕೆಂಪು ಕಲರ್
ಅಚ್ಚೆ ಕಲರ್ ಹಚ್ಚೆ ಕಲರ್ ನಚ್ಚೆ ಕಲರ್ ಕೊಚ್ಚೆ ಕಲರ್
ಕಚ್ಚೆ ಕಲರ್ ತುಚ್ಚೆ ಕಲರ್ ಉಚ್ಚೆ ಕಲರ್ ಸ್ವಚ್ಚ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಅಳುಬುರುಕಿ ಅಲಮೇಲು ಸಗಣಿ ಕಲರ್ ಸಗಣಿ ಕಲರ್
ಅಂಜುಬುರುಕಿ ಮಂಜಮ್ಮ ಬೆರಣಿ ಕಲರ್ ಬೆರಣಿ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಚ್ಚ ಹರುಕ ಮಂಜ ರಾಮ ಕೊಚ್ಚೆ ಕಲರ್ ಕೊಚ್ಚೆ ಕಲರ್
ಹಚ್ಚ ಹಾಕದೆ ಬೆಚ್ಚಿ ನೋಡಿದ ಪಚ್ಚೆ ಕಲರ್ ಪಚ್ಚೆ ಕಲರ್
ಕಪ್ಪು ಕಲರ್ ಕೆಂಪು ಕಲರ್ ಕಂಪು ಕಲರ್ ಸಂಪು ಕಲರ್
ಎಪ್ಪು ಕಲರ್ ಉಪ್ಪು ಕಲರ್ ಚಿಪ್ಪು ಕಲರ್ ಲಿಪ್ಪು ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಹಲ್ಲು ಬಿಟ್ಟರೆ ಮಲ್ಲಮ್ಮ ಹುಲ್ಲು ಕಲರ್ ಹುಲ್ಲು ಕಲರ್
ಕಣ್ಣು ಬಿಟ್ಟರೆ ಕಾಡಮ್ಮ ಉಣ್ಣೆ ಕಲರ್ ಉಣ್ಣೆ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
------------------------------------------------------------------------------------------------------------------
ಅಂಜುಬುರುಕಿ ಮಂಜಮ್ಮ ಬೆರಣಿ ಕಲರ್ ಬೆರಣಿ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಚ್ಚ ಹರುಕ ಮಂಜ ರಾಮ ಕೊಚ್ಚೆ ಕಲರ್ ಕೊಚ್ಚೆ ಕಲರ್
ಹಚ್ಚ ಹಾಕದೆ ಬೆಚ್ಚಿ ನೋಡಿದ ಪಚ್ಚೆ ಕಲರ್ ಪಚ್ಚೆ ಕಲರ್
ಕಪ್ಪು ಕಲರ್ ಕೆಂಪು ಕಲರ್ ಕಂಪು ಕಲರ್ ಸಂಪು ಕಲರ್
ಎಪ್ಪು ಕಲರ್ ಉಪ್ಪು ಕಲರ್ ಚಿಪ್ಪು ಕಲರ್ ಲಿಪ್ಪು ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಹಲ್ಲು ಬಿಟ್ಟರೆ ಮಲ್ಲಮ್ಮ ಹುಲ್ಲು ಕಲರ್ ಹುಲ್ಲು ಕಲರ್
ಕಣ್ಣು ಬಿಟ್ಟರೆ ಕಾಡಮ್ಮ ಉಣ್ಣೆ ಕಲರ್ ಉಣ್ಣೆ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್
------------------------------------------------------------------------------------------------------------------
ಸ್ವಸ್ತಿಕ್ (೧೯೯೮) - ಎದ್ದೇಳು ಹುಡುಗ
ಸಂಗೀತ: ವಿ.ಮನೋಹರ್, ಸಾಹಿತ್ಯ: ವೆಂಕಟೇಶ ಪ್ರಸಾದ, ಗಾಯನ : ಡಾ||ರಾಜಕುಮಾರ
ಎದ್ದೇಳು ಹುಡುಗಾ... (ಆಆಆ ಓಓಓಓ) ಒಂಟೀ ನೀನೀಗ... (ಆಆಆ ಓಓಓಓ)
ಬುದ್ದಿಯ ಕಾಲದಾ... (ಆಆಆ ಓಓಓಓ) ನೀ ಗೆಲ್ಲ ಬೇಕಿಲ್ಲಾ... (ಆಆಆ ಓಓಓಓ)
ಯುದ್ಧ ಮಾಡುವಾಗ ದುಃಖನಾಗಬೇಡ
ಜಯವಿದೇ ಜಾಣ್ಮೆಗೇ ... ಫಲವಿದೇ ... ತಾಳ್ಮೆಗೇ ...
ನಾಡಿಗಾಗಿ ಅಂಜಬೇಡ ಎದೆಯ ಒಳಗೆ ಮಿಂಚು ಬೇಡ
ನ್ಯಾಯಕ್ಕಾಗಿ ಒಂಟೀ ಮುಂದೇ ಬಾ....
ಎದ್ದೇಳು ಹುಡುಗಾ... (ಆಆಆ ಓಓಓಓ) ಒಂಟೀ ನೀನೀಗ... (ಆಆಆ ಓಓಓಓ)
ಬುದ್ದಿಯ ಕಾಲದಾ... (ಆಆಆ ಓಓಓಓ) ನೀ ಗೆಲ್ಲ ಬೇಕಿಲ್ಲಾ... (ಆಆಆ ಓಓಓಓ)
ಹೇ... ಭಯತಿನಯವ ಹಿಂದಿದೇ ಭೀಕರ ಶಸ್ತ್ರವೂ ...
ಹೇ .... ಕಡಿಪಾಪಿನ ಒಳಗಿದೆ ಕೌರ್ಯದ ಖಡ್ಗವೂ ...
ಸೋಂಕಿಗೇ .. ಭೀತಿದೇ ... ಆರ್ಭಟ ನೀ ನಾಗದೇ
ದುಷ್ಟ ಮಾನ ಸ್ಥಳ ಒಳ್ಳೆ ಇದೆ ನುಗ್ಗಿ ಸಾಗಿಸಲ್ಲ ಹಗೆ ಹೋಗದಿರರ್ಪಯಲ್ಲ...
ಎದ್ದೇಳು ಹುಡುಗಾ... (ಆಆಆ ಓಓಓಓ) ಒಂಟೀ ನೀನೀಗ... (ಆಆಆ ಓಓಓಓ)
ಬುದ್ದಿಯ ಕಾಲದಾ... (ಆಆಆ ಓಓಓಓ) ನೀ ಗೆಲ್ಲ ಬೇಕಿಲ್ಲಾ... (ಆಆಆ ಓಓಓಓ)
ಹೇ... ಮುಡುಪಾಗಿಡು ಪ್ರಾಣವ ನಾಡಿನ ಪಾಲಿಗೇ ...
ಹೇ.. ಹರಕೆ ಕುಣೀ ದೇಶದ ಪಾಪವ ಪಾಲಿದೇ ...
ಮಣ್ಣಿನ ಋಣವಿದೇ ... ತೀರಿಸೋ ಕ್ಷಣ ಬಂದಿದೇ
ದೇಶಕ್ಕಾಗಿ ಜೀವ ತೆತ್ತ ನಾಡ ಪುಣ್ಯ ನಿನ್ನ ಸುತ್ತ ಇರುವ ತನಕ ಗೆಲುವೂ ನಿನ್ನದೇ
ಎದ್ದೇಳು ಹುಡುಗಾ... (ಆಆಆ ಓಓಓಓ) ಒಂಟೀ ನೀನೀಗ... (ಆಆಆ ಓಓಓಓ)
ಬುದ್ದಿಯ ಕಾಲದಾ... (ಆಆಆ ಓಓಓಓ) ನೀ ಗೆಲ್ಲ ಬೇಕಿಲ್ಲಾ... (ಆಆಆ ಓಓಓಓ)
ಯುದ್ಧ ಮಾಡುವಾಗ ದುಃಖನಾಗಬೇಡ
ಜಯವಿದೇ ಜಾಣ್ಮೆಗೇ ... ಫಲವಿದೇ ... ತಾಳ್ಮೆಗೇ ...
ನಾಡಿಗಾಗಿ ಅಂಜಬೇಡ ಎದೆಯ ಒಳಗೆ ಮಿಂಚು ಬೇಡ
ನ್ಯಾಯಕ್ಕಾಗಿ ಒಂಟೀ ಮುಂದೇ ಬಾ....
-----------------------------------------------------------------------------------------------------------------
No comments:
Post a Comment