ದನ ಕಾಯೋನು ಚಲನಚಿತ್ರದ ಹಾಡುಗಳು
- ಹಾಲು ಕುಡ್ದ ಮಕ್ಳೇ ಬದುಕಲ್ಲ
- ಬಾರೆ ಗಂಗೆ ಬಾರೆ ತುಂಗೆ ದೂರ
- ನಂದು ನಿಂದು ಯಾವಾಗ
- ಪೈಸಾ ಇರದಿದ್ದರೇ
- ಕೆಟ್ಟು ಹೋಗಿದೆ ಜಮಾನ
ದನ ಕಾಯೋನು (2016) - ಹಾಲು ಕುಡ್ದ ಮಕ್ಳೇ ಬದುಕಲ್ಲ
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ, ಗಾಯನ : ಶರಣ್
ಹಾಲು ಕುಡ್ದ ಮಕ್ಳೇ ಬದುಕಲ್ಲ ಇನ್ನು ಎಣ್ಣೆ ಹೊಡ್ದವ್ ಉಳಿತವ
ಅಂಥ ದೇವದಾಸೇ ಉಳಿಲಿಲ್ಲ ಇನ್ನು ಬಾರ್ ಓನರ್ ಉಳಿತನ
ಹುಡುಗೀರ್ ಹೆಸರಿನಲಿ, ಯಾಕೆ ಕುಡಿತೀರ
ಅವರೇನ್ ಓಡಿ ಬಂದು, ಬಿಲ್ಲು ಕೊಡ್ತಾರ
ಹೃದಯ ಮಾಡುವ ತಪ್ಪಿಗೆ ಲಿವರಿಗೆ ಶಿಕ್ಷೆ ಏತಕೆ

ಅಂಥ ದೇವದಾಸೇ ಉಳಿಲಿಲ್ಲ ಇನ್ನು ನಾವ್ ನೀವು ಉಳಿತಿವ
ಬಾಟಲಿ ಇಷ್ಟುದ್ದ ಬದುಕು ಅಷ್ಟುದ್ದ ಕುಡಿಸುವ ಸ್ನೇಹಿತರೆ ಬಾಳಿಗಾಸರೆ
ನಮ್ ಮಿಸ್ಟೇಕೆ ಇಲ್ಲ ಬ್ರಾಂಡಿನ ಮಿಸ್ಟೇಕು
ಮಂದಿ ನಮಗೆ ಸುಮ್ ಸುಮ್ನೆ ಬೈತಾರೆ
ನಡೆದರೆ ವಾಕಿಂಗು ಸ್ಟಡಿಯಾಗಿರಬೇಕು
ಕುಡಿದರೆ ವಾಸನೆ ಕಡಿಮೆ ಬರಬೇಕು
ಕುಡುಕರ ಕಷ್ಟಗಳು ನೂರ ಹನ್ನೊಂದು
ತಗಳಿ ಅದರ ಜೊತೆ ಬ್ಯಾರೆದಿನ್ನೊಂದು
ಅನ್ನ ಇಳಿಯದ ಗಂಟ್ಲಿಗೆ ಬಾಳೆಕಾಯಿ ಚಿಪ್ಸು ಏತಕೆ

ಬೀರು ಗ್ಲಾಸಲಿ ನೀರು ಕುಡಿದರೂ ಡೌಟಲಿ ನೋಡ್ತದೆ ನಮ್ಮ ಸಮಾಜ
ಊರಿಗೆ ನಾನೊಬ್ನೆ ಕುಡಿಯದ ಕಲಿ ಪುರುಸ ಕುಡಿದರೆ ತೆಗೆದು ಬಿಡಿ ಬೋಟಿ ಕಲೇಜ
ದುಃಖ ನಾಕ್ ದಿನ ಡಿಸ್ಕೊ ಆಟವು ಡ್ರಿಂಕ್ಸು ಬಿಡುವುದೆ ಸಾಕ್ಷಾತ್ಕಾರವು
ಸ್ವರ್ಗಕೆ ಸೇತುವೆಯ ಕಟ್ತವೆ ಪೆಗ್ಗುಗಳು ಕುಡಿದು ಸತ್ತವರೆ ಹುಟ್ಟ ಗುಗ್ಗುಗಳು
ಇಲ್ಲ ನನಗೆ ಎಣ್ಣೆ ಆಣೆಗೂ ಎಣ್ಣೆಯ ಮೇಲೆ ನಂಬಿಕೆ
-----------------------------------------------------------------------------------------------------------------------
ದನ ಕಾಯೋನು (2016) - ಬಾರೆ ಗಂಗೆ ಬಾರೆ ತುಂಗೆ ದೂರ
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ, ಗಾಯನ : ಕೈಲಾಶ ಖೈರ್
ಬಾರೆ ಗಂಗೆ ಬಾರೆ ತುಂಗೆ ದೂರ ನಿಂತುಕೊಂಡರೆ ಹೆಂಗೆ

ನಾವು ದನ ಕಾಯೋದಂಗೆ ಬೇರೆ ಕೆಲಸ ಇಲ್ಲ ನಮಗೆ
ನಾಕೇ ನಾಕ ಅಕ್ಷರದ ಕಲ್ತಿಲ್ಲಾ ನಾವು ಬದ್ಕೋದು ಕಲಿತವರು
ಮೂಗುದಾರ ಬಾರುಕೋಲು ಹಿಂಡಿ ಬೂಸಾ ಹಸಿರು ಹುಲ್ಲು
ಸರಕಾರೀ ಕೆಲಸದಂಗೆ ನಾವು ಅನ್ನ ತಿನ್ನೋದೇ ಹಿಂಗೇ
ನಾವು ದನಕಾಯೋರು ನಮ್ಮನ್ಯಾರು ಶಿವ ಕಾಯೋರು
ನಾವು ದನಕಾಯೋರು ನಮ್ಮನ್ಯಾರು ಗುರು ಕಾಯೋರು
ಹುಲ್ಲಿಂದ ಹಾಲು ಹಾಲಿಂದ ಮೊಸರು ಮೊಸರರಿಂದ ಬೆಣ್ಣೆ ತುಪ್ಪ
ಗೋಮೂತ್ರಕ್ಕಿಂತ ಟಾನಿಕ್ಕು ಇಲ್ಲ ಬೊಗೆಸೆಲಿ ಕುಡ್ಕೋಳರಪ್ಪಾ
ಮುಕ್ಕೋಟಿ ದೇವರು ಒಟ್ಟಿಗೇನೇ ಬಾಳಕ್ಕೆ ಅಂತವರಪ್ಪ
ಪರಮೇಶ್ವರಂಗೆ ಮೋಟಾರು ಬೈಕು ಹೋರಿನೇ ಅಲ್ವೇನಪ್ಪಾ
ನಮ್ಮ ಬಾಸು ಕೃಷ್ಣ ಕೊಳಲೂದಿ ಹೇಳಿದ್ದೊಂದೇ
ನಮ್ಮ ಬಾಸು ಕೃಷ್ಣ ಕೊಳಲೂದಿ ಹೇಳಿದ್ದೊಂದೇ
ಬೇರೆ ಎಲ್ಲ ವೇಸ್ಟು ದನ ಕಾಯೋದೊಂದೆ ಮುಂದೆ
ನಾವು ದನ ಕಾಯೋರು ನಮ್ಮ ಮುಂದ್ಯಾರು ಕೆಮ್ಮೋರು
ನಾವು ದನ ಕಾಯೋರು ನಮ್ಮ ಮುಂದ್ಯಾರು ಕೆಮ್ಮೋರು
ನಾವು ದನ ಕಾಯೋರು ನಮ್ಮನ್ಯಾರು ಗುರು ಕೇಳೋರು
ಲೊಕಾನೇ ನಿಂತರೂ ಮೂರ್ ಲೀಟರ್ ಹಾಲು ಕುಡ್ಕೊಂಡು ಇರುವವರೂ
ಸಂಕ್ರಾತಿಗಷ್ಟೇ ಸ್ನಾನ ಮಾಡಕಂಡು ಮನಸಾರೆ ನಗುವವರು

ಸಗಣಿಯಾಣೆಗೂ ಮನಸಲ್ಲಿ ಚೂರು ಗಲಿಜು ಇರದವರು
ಕೋಪ ಬಂದಾಗಲೆಲ್ಲಾ ದನ ಕಾಯ್ರಿ ಅನ್ನಂಗಿಲ್ಲಾ
ಕಾಮಧೇನು ಮಕ್ಳು ನಾವ್ಯಾರಿಗೇನು ಕಮ್ಮಿ ಇಲ್ಲಾ
ನಾವು ದನ ಕಾಯೋರು ನಮ್ಮನ್ಯಾರು ಗುರು ಬಯ್ಯೋರು
ನಾವು ದನ ಕಾಯೋರು ನಾವೇ ತುಂಬಾ ದಿನ ಬಾಳೂರು
--------------------------------------------------------------------------------
ದನ ಕಾಯೋನು (2016) - ನಂದು ನಿಂದು ಯಾವಾಗ
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ, ಗಾಯನ : ವಿಜಯ ಪ್ರಕಾಶ
--------------------------------------------------------------------------------
ದನ ಕಾಯೋನು (2016) - ಪೈಸಾ ಇರದಿದ್ದರೇ
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ, ಗಾಯನ : ಚೇತನ ಸೊಸ್ಕ್ಯಾ
--------------------------------------------------------------------------------
ದನ ಕಾಯೋನು (2016) - ಕೆಟ್ಟು ಹೋಗಿದೆ ಜಮಾನ
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ, ಗಾಯನ : ವಿ.ಹರಿಕೃಷ್ಣ,
--------------------------------------------------------------------------------
No comments:
Post a Comment