ಚೆಲುವಿನ ಚಿಲಿಪಿಲಿ ಚಲನಚಿತ್ರದ ಹಾಡುಗಳು
- ಕಲಾ ದೇಗುಲ ಬೇಸಿಗೆ ಬೇಗೆಗೆ ಗುಡ್‌ಬೈ ಹೇಳು
- ನಿಜಾನಾ ನಾನೇನಾ
- ಸೈ ಸೈ ಚಕೋರ
- ಯಾವುದು ಏನದು
- ನಿನ್ನ ಪ್ರಶ್ನೆಗೇ
- ಕನ್ಫ್ಯೂಜನ್
ಚೆಲುವಿನ ಚಿಲಿಪಿಲಿ (2009) - ಕಲಾ ದೇಗುಲ ಬೇಸಿಗೆ ಬೇಗೆಗೆ ಗುಡ್‌ಬೈ ಹೇಳು
ಸಂಗೀತ: ಮಿಕ್ಕಿ ಜೆ ಮೇಯರ, ಸಾಹಿತ್ಯ: ಎಸ್.ನಾರಾಯಣ, ಗಾಯನ : ಚೇತನ್ ಸೋಸ್ಕ
ಕಲಾ ದೇಗುಲ, ಕಲಾ ದೇಗುಲ ಬೇಸಿಗೆ ಬೇಗೆಗೆ ಗುಡ್‌ಬೈ ಹೇಳು
ವಸಂತ ಮಾಸಕೆ ವೆಲ್‌ಕಮ್ ಹೇಳು
ಕಲರ್ ಫುಲ್ ಏಜಿಗೆ ಕಂಗ್ರಾಟ್ಸ್ ಹೇಳು
ಸುಂದರ ಕನಸಿಗೆ ಸಮ್‌ಥಿಂಗ್ ಹೇಳು
ಮೊಗ್ಗಿನ ಮನಗಳ ಚೆಲುವಿನ ಚಿಲಿಪಿಲಿ
ನಿತ್ಯವು ವಿಧವಿಧ ಕಚಗುಳಿ ಕಚಗುಳಿ
ಪುಸ್ತಕಗಳನು ತೆರೆಯುವ ಸಮಯ
ಅಕ್ಷರಗಳ ಜೊತೆ ನಲಿಯುವ ಸಮಯ
ಓದೋ ಮನಸಿಗೆ ಪ್ರಯೋಗ ದಿನವು
ಓದೋ ಮನಸಿಗೆ ಪ್ರಯೋಗ ದಿನವು
ಕಲಾ ದೇಗುಲ, ಕಲಾ ದೇಗುಲ
ಕಲಾ ದೇಗುಲ, ಕಲಾ ದೇಗುಲ
ಸಮ್ಸ್ ಬಗ್ಗೆ ಓದಿದೆವು, ಹಾರ್ಟ್ ಬೀಟ್ಸ್ ಅರ್ಥ ಆಗಿಲ್ಲ
ಲೈಫ್ ಬಗ್ಗೆ ಓದಿದೆವು, ನಿನ್ ಕಣ್ಣಲ್ ರಿಸಲ್ಟ್ ಬರ್ಲಿಲ್ಲ
ಮ್ಯಾಗ್ನೆಟ್ ಟ್ರಿಕ್ಸ್ ಓದಿದೆವು, ಆಕರ್ಷಣೆಯೆ ತಿಳಿದಿಲ್ಲ
ವಿದ್ಯುತ್ ಬಗ್ಗೆ ಓದಿದೆವು, ನಮ್ ಬುದ್ಧಿಗೆ ಶಾಕು ಹೊಡ್ದಿಲ್ಲ
ಫಿಸಿಕ್ಸ್ ಪೋರ್ತಿ ಓದಿದ್ರೆ ಅರ್ಥವಾಗದ ವಿಷಯಗಳೆಲ್ಲ
ನಿನ್ ಫಿಸಿಕ್ಸ್ ನೋಡಿದ್ ಕೂಡ್ಲೆ ಅರ್ಥವಾಗೆ ಹೋಯ್ತು
ಕಲಾ ದೇಗುಲ, ಕಲಾ ದೇಗುಲ
ಕಲಾ ದೇಗುಲ, ಕಲಾ ದೇಗುಲ
ಬಳುಕುತ ಬಾಗೋ ಈ ನಡುವ ನೋಡಿ
ಪುಸ್ತಕ ತೆರೆದು ಓದೋದೆಲ್ಲೊ ಶಿವಶಿವ ಲಿಂಗ
ಕಣ್ಣನು ಕುಕ್ಕೋ ಕಲರ್ ಗಳ ನೋಡಿ
ಹೋಮಿಗೆ ಹೋದ್ರೆ ಹೋಮ್ ವರ್ಕೆಲ್ಲ ಸ್ತ್ರೀಸ್ತ್ರೀ ಲಿಂಗ
ಕಷ್ಟಪಟ್ ಓದ್ಕಂಡ್ಬರೋ ಎಲ್ಲ ಸಬ್ಜೆಕ್ಟ್ಸು
ಕಣ್ಬಿಟ್ಟು ನಿಮ್ಮನ್ನೋಡ್ರೆ ಮರ್ತೆ ಹೋಗತ್ತೆ
ಫ್ರೆಂಡ್ ಶಿಪ್ ಮಾಡೋಕ್ ಹತ್ರ ಬಂದ್ರೆ ರಾಂಗ್ ಕನೆಕ್ಟ್ ಆಗಿ
ಕಣ್ಣಲ್ ಕೊಂದು ನಮ್ಮನ್ ತಿಂದು ಟಾಟಾ ಮಾಡಿ ಹೋಗ್ತೀರ
ಮೊಗ್ಗಿನ ಮನಗಳ ಚೆಲುವಿನ ಚಿಲಿಪಿಲಿ
ನಿತ್ಯವು ವಿಧವಿಧ ಕಚಗುಳಿ ಕಚಗುಳಿ
ಪುಸ್ತಕಗಳನು ತೆರೆಯುವ ಸಮಯ
ಅಕ್ಷರಗಳ ಜೊತೆ ನಲಿಯುವ ಸಮಯ
ಓದೋ ಮನಸಿಗೆ ಪ್ರಯೋಗ ದಿನವು
ಓದೋ ಮನಸಿಗೆ ಪ್ರಯೋಗ ದಿನವು
ಕಲಾ ದೇಗುಲ, ಕಲಾ ದೇಗುಲ ಕಲಾ ದೇಗುಲ, ಕಲಾ ದೇಗುಲ
ಕಲಾ ದೇಗುಲ, ಕಲಾ ದೇಗುಲ
------------------------------------------------------------------------------------------------------------------------
ಚೆಲುವಿನ ಚಿಲಿಪಿಲಿ (2009) - ನಿಜನಾ... ನಾನೇನಾ...
ಸಂಗೀತ: ಮಿಕ್ಕಿ ಜೆ ಮೇಯರ, ಸಾಹಿತ್ಯ: ಎಸ್.ನಾರಾಯಣ, ಗಾಯನ : ಸೋನು ನಿಗಮ್
ನನ್ನ ಎದೆಯಲಿ ಯಾರೊ ಕಚಗುಳಿ ಇಡುವ ಹಾಗೆ..
ಬೆನ್ನ ಹಿಂದೆ ಯಾರೊ ನಿಂತು, ನಿನ್ನೆಡೆ ದೂಡಿದ ಹಾಗೆ..
ಅರೆ ಅರೆ ಅರೆ ಉಸಿರಲಿ ವೇಗ,
ಎಂಥಾ ಹೊಸ ಹೊಸ ಸಿಹಿ ಸುಖ ಈಗ....
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ....ಆ... ಹಾ...
ಈ ವಯಸ್ಸಿಗೆ ದಿನ ದಿನ ಹೊಸ ವಸಂತ,

ನಿಜನಾ... ನಾನೇನಾ... ನಿನ್ನ ಜೊತೆಜೊತೆಯಾಗಿರುವೆ..
ಇದೆಲ್ಲಾ... ಪ್ರೇಮನಾ... ನನ್ನ ಮನಸನು ಕೇಳಿರುವೆ..ನನ್ನ ಎದೆಯಲಿ ಯಾರೊ ಕಚಗುಳಿ ಇಡುವ ಹಾಗೆ..
ಬೆನ್ನ ಹಿಂದೆ ಯಾರೊ ನಿಂತು, ನಿನ್ನೆಡೆ ದೂಡಿದ ಹಾಗೆ..
ಅರೆ ಅರೆ ಅರೆ ಉಸಿರಲಿ ವೇಗ,
ಎಂಥಾ ಹೊಸ ಹೊಸ ಸಿಹಿ ಸುಖ ಈಗ....
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ....ಆ... ಹಾ...
ನಿಜನಾ... ನಾನೇನಾ... ನಿನ್ನ ಜೊತೆಜೊತೆಯಾಗಿರುವೆ..
ಈ ಮನಸ್ಸಿಗೆ ಪ್ರತಿಕ್ಷಣ ನೀನೆ ಪ್ರಪಂಚ,
ಈ ಉಲ್ಲಾಸಕೆ, ಉತ್ಸಾಹಕೆ ನೀನೇ ಮುಹೂರ್ತ..
ಬುಗುರಿಯ ಹಾಗೆ ತಿರುಗುವ ಮನಸು..
ನೆನಪಿಗೆ ಬಾರದ ಸಾವಿರ ಕನಸು..
ಚೆಲುವಿನ ಚಿಲಿಪಿಲಿ ಎರಡು ಹೃದಯದಿ, ಸುಂದರ... ಅನುಭವವೂ....
ಈ ಮನಸ್ಸಲಿ ಆಸೆ ಇತ್ತು ಗೊತ್ತೆ ಇರ್ಲಿಲ್ಲ,
ಈ ವಯಸ್ಸಲಿ ಪ್ರೀತಿ ಬರೊ ಸುಳ್ವೆ ಇರ್ಲಿಲ್ಲ,
ನಾ ನಿನ್ನ ಕಾಣೊ ಮೊದಲು ನಂಗೆ ಏನು ತಿಳ್ದಿಲ್ಲ..
ನನ್ನಲಿ ನಾನು ಕಳೆದೆ ಹೋದೆ.. ನಿನ್ನಲಿ ಎಂದೊ ಬೆರೆತು ಹೋದೆ..
ಒಲವಿನ ಚಿಲಿಪಿಲಿ ಎರಡು ಹೃದಯದಿ, ಸುಂದರ... ಸುಖಮಯವೂ....

---------------------------------------------------------------------------------------------------
ಚೆಲುವಿನ ಚಿಲಿಪಿಲಿ (2009) - ಸೈ ಸೈ ಚಕೋರ
ಸಂಗೀತ: ಮಿಕ್ಕಿ ಜೆ ಮೇಯರ, ಸಾಹಿತ್ಯ: ಎಸ್.ನಾರಾಯಣ, ಗಾಯನ : ಚೇತನ್ ಸೋಸ್ಕ, ಶ್ರೇಯಾ ಘೋಷಾಲ್
---------------------------------------------------------------------------------------------------
ಚೆಲುವಿನ ಚಿಲಿಪಿಲಿ (2009) - ಯಾವುದು ಏನದು
ಸಂಗೀತ: ಮಿಕ್ಕಿ ಜೆ ಮೇಯರ, ಸಾಹಿತ್ಯ: ಎಸ್.ನಾರಾಯಣ, ಗಾಯನ : ಶ್ರೇಯಾ ಘೋಷಾಲ್
---------------------------------------------------------------------------------------------------
ಚೆಲುವಿನ ಚಿಲಿಪಿಲಿ (2009) - ನಿನ್ನ ಪ್ರಶ್ನೆಗೇ
ಸಂಗೀತ: ಮಿಕ್ಕಿ ಜೆ ಮೇಯರ, ಸಾಹಿತ್ಯ: ಎಸ್.ನಾರಾಯಣ, ಗಾಯನ : ಶಂಕರ ಮಹಾದೇವನ್
---------------------------------------------------------------------------------------------------
ಚೆಲುವಿನ ಚಿಲಿಪಿಲಿ (2009) - ಕನ್ಫ್ಯೂಜನ್
ಸಂಗೀತ: ಮಿಕ್ಕಿ ಜೆ ಮೇಯರ, ಸಾಹಿತ್ಯ: ಎಸ್.ನಾರಾಯಣ, ಗಾಯನ : ಕೈಲಾಶ ಖೈರ್
---------------------------------------------------------------------------------------------------
No comments:
Post a Comment