680. ತೂಗುವೆ ಕೃಷ್ಣನ (1994)

ತೂಗುವೆ ಕೃಷ್ಣನ ಚಲನಚಿತ್ರದ ಹಾಡುಗಳು 
  1. ಓ ಚಂದಮಾಮ ಏಕೆ ಹೀಗೆ
  2. ನಾವೂ ಹುಚ್ಚರೂ ನೀವೂ ಹುಚ್ಚರೂ 
  3. ಅಂಬೆಗಾಲಿಡುವಾಗ 
  4. ಋತುಮಾಲೆಯಲ್ಲಿ ನವ ಚೈತ್ರ ನೀನೂ 
  5. ಓ ಚಂದಮಾಮ ಏಕೆ ಹೀಗೆ (ಏಸುದಾಸ)
  6. ರಾಣಿ ರಾಣಿ ಲವ್ಲೀ ರಾಣಿ 
ತೂಗುವೆ ಕೃಷ್ಣನ (1994) - ಓ ಚಂದಮಾಮ ಏಕೆ ಹೀಗೆ
ಸಂಗೀತ: ಮನೋರಂಜನ್ ಪ್ರಭಾಕರ, ಸಾಹಿತ್ಯ: ಭಂಗೀರಂಗ, ಗಾಯನ : ಚಿತ್ರಾ, ಚಂದ್ರಿಕಾ ಗುರುರಾಜ್

ಓ ಚಂದಮಾಮ ಏಕೆ ಹೀಗೆ ಬೆಳದಿಂಗಳಲ್ಲೂ ಬಿಸಿಲ ಬೇಗೆ
ಅಂಗಳದ ತುಂಬ ನಿನ್ನ ಬಿಂಬ ಇದ್ದರೂ
ಮನೆಯಲ್ಲಿ ಮಾತ್ರ ಬೆಳಕಿಲ್ಲ
ಓ ಚಂದಮಾಮ ಏಕೆ ಹೀಗೆ ಬೆಳದಿಂಗಳಲ್ಲೂ ಬಿಸಿಲ ಬೇಗೆ

ಬೆಳಕೀವ ದೀಪ, ಕೆಳಗೆ ನೆರಳು ಚೆಲುವಾದ ಹೂವು, ಜೊತೆಗೆ ಮುಳ್ಳು
ಈ ನೋವಿನಲ್ಲು ನೂರು ನಲಿವು ಬೆರೆತಿದೆ
ಮರುಭೂಮಿಯಲ್ಲು ಪ್ರೀತಿ ಚಿಲುಮೆ ಚಿಮ್ಮಿದೆ
ದಿನ ರಾತ್ರಿಯ ಈ ಜಾತ್ರೆಯ ಆ ದೇವನ ಲೀಲೆ ಮೆರೆದಿದೆ
ಓ ಚಂದಮಾಮ ಏಕೆ ಹೀಗೆ ಬೆಳದಿಂಗಳಲ್ಲೂ ಬಿಸಿಲ ಬೇಗೆ

ಕೋಗಿಲೆಯ ಬಣ್ಣ, ಏಕೆ ಕಪ್ಪು ಸಾಗರದ ನೀರು, ಏಕೆ ಉಪ್ಪು
ಇಂದಲ್ಲ ನಾಳೆ ಬ್ರಹ್ಮ ನಾನೆ ಆದರೆ ಕೈಯಲ್ಲಿ ಒಂದು ಮಂತ್ರ ದಂಡ ಇದ್ದರೆ
ಈ ಲೋಕದ ಅವಿವೇಕವ ಬದಲಾಯಿಸಿ ಬೇರೆ ಬರೆಯುವೆ
ಓ ಚಂದಮಾಮ ಏಕೆ ಹೀಗೆ ಬೆಳದಿಂಗಳಲ್ಲೂ ಬಿಸಿಲ ಬೇಗೆ
ಅಂಗಳದ ತುಂಬ ನಿನ್ನ ಬಿಂಬ ಇದ್ದರೂ ಮನೆಯಲ್ಲಿ ಮಾತ್ರ ಬೆಳಕಿಲ್ಲ 
ಓ ಚಂದಮಾಮ ಏಕೆ ಹೀಗೆ ಬೆಳದಿಂಗಳಲ್ಲೂ ಬಿಸಿಲ ಬೇಗೆ
ಓ ಚಂದಮಾಮ... 
---------------------------------------------------------------------------

ತೂಗುವೆ ಕೃಷ್ಣನ (1994) - ನಾವೂ ಹುಚ್ಚರೂ ನೀವೂ ಹುಚ್ಚರೂ 
ಸಂಗೀತ: ಮನೋರಂಜನ್ ಪ್ರಭಾಕರ, ಸಾಹಿತ್ಯ: ಭಂಗೀರಂಗ, ಗಾಯನ : ಚಿತ್ರಾ, ಮನು 

---------------------------------------------------------------------------

ತೂಗುವೆ ಕೃಷ್ಣನ (1994) - ಅಂಬೆಗಾಲಿಡುವಾಗ 
ಸಂಗೀತ: ಮನೋರಂಜನ್ ಪ್ರಭಾಕರ, ಸಾಹಿತ್ಯ: ಭಂಗೀರಂಗ, ಗಾಯನ : ಮಂಜುಳಾ ಗುರುರಾಜ್

---------------------------------------------------------------------------

ತೂಗುವೆ ಕೃಷ್ಣನ (1994) - ಋತುಮಾಲೆಯಲ್ಲಿ ನವ ಚೈತ್ರ ನೀನೂ 
ಸಂಗೀತ: ಮನೋರಂಜನ್ ಪ್ರಭಾಕರ, ಸಾಹಿತ್ಯ: ಹಂಸಲೇಖ , ಗಾಯನ : ಚಿತ್ರಾ, ಕೆ.ಜೆ.ಏಸುದಾಸ್ 

---------------------------------------------------------------------------

ತೂಗುವೆ ಕೃಷ್ಣನ (1994) - ಓ ಚಂದಮಾಮ ಏಕೆ ಹೀಗೆ (ಏಸುದಾಸ)
ಸಂಗೀತ: ಮನೋರಂಜನ್ ಪ್ರಭಾಕರ, ಸಾಹಿತ್ಯ: ಭಂಗೀರಂಗ, ಗಾಯನ : ಕೆ.ಜೆ.ಏಸುದಾಸ್, ಕೋರಸ್ 

---------------------------------------------------------------------------

ತೂಗುವೆ ಕೃಷ್ಣನ (1994) - ರಾಣಿ ರಾಣಿ ಲವ್ಲೀ ರಾಣಿ 
ಸಂಗೀತ: ಮನೋರಂಜನ್ ಪ್ರಭಾಕರ, ಸಾಹಿತ್ಯ: ಭಂಗೀರಂಗ, ಗಾಯನ : ಚಿತ್ರಾ, ಮನು 

---------------------------------------------------------------------------

No comments:

Post a Comment