ಕಿಲಾಡಿ ರಂಗ ಚಿತ್ರದ ಹಾಡುಗಳು
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ನೀನೊಂದು ಸಲ ನಕ್ಕು, ಎನ್ನನು ನಗಿಸು
ನಿನ್ನ ನಗು ಮೊಗದಲ್ಲೆ, ಎನ್ನ ಮೈ ಮರೆಸು
ನೀನೊಂದು ಸಲ ನಕ್ಕು, ಎನ್ನನು ನಗಿಸು
ನಿನ್ನ ನಗು ಮೊಗದಲ್ಲೆ, ಎನ್ನ ಮೈ ಮರೆಸು
ಹಸೆಮಣೆ ಕರೆದಾಗ, ರಂಗೋಲಿ ನಕ್ಕಾಗ
ಹಸೆಮಣೆ ಕರೆದಾಗ, ರಂಗೋಲಿ ನಕ್ಕಾಗ
ಅಂಗಳದ ಮನೆದೀಪ, ಆರತಿಯು ಆದಾಗ
ಮಂಗಳದ ಮಾಂಗಲ್ಯ, ನೀ ಮುಡಿದು ನಿಂದಾಗ
ಮನವೊಲಿದ ಸತಿಪತಿಗಳು, ಎಂದು ಜನ ಕರೆದಾಗ
ನೀನೊಂದು ಸಲ ನಕ್ಕು, ಎನ್ನನು ನಗಿಸು
ನಿನ್ನ ನಗು ಮೊಗದಲ್ಲೆ, ಎನ್ನ ಮೈ ಮರೆಸು
ನೀನೊಂದು ಸಲ ನಕ್ಕು, ಎನ್ನನು ನಗಿಸು
ಯಾರಿಗೂ ತಿಳಿಯದಿಹ, ಯಾವುದೋ ಈ ನಂಟು
ನಮ್ಮಿಬ್ಬರ ನಡುವೆ, ವಿಧಿ ಬೆಸೆದ ಗಂಟು
ಯಾರಿಗೂ ತಿಳಿಯದಿಹ, ಯಾವುದೋ ಈ ನಂಟು
ನಮ್ಮಿಬ್ಬರ ನಡುವೆ, ವಿಧಿ ಬೆಸೆದ ಗಂಟು
ನಾಚದಿರು ಮನದನ್ನೆ, ತಾವರೆಯೆ ತಾ ಕೆನ್ನೆ
ನಾಚದಿರು ಮನದನ್ನೆ, ತಾವರೆಯೆ ತಾ ಕೆನ್ನೆ
ಒತ್ತಿಡುವೆನೆ ಜಾಣೆ, ಚಿತ್ರರಂಗೋಲಿಯನೆ
ನೀನೊಂದು ಸಲ ನಕ್ಕು, ಎನ್ನನು ನಗಿಸು
ನಿನ್ನ ನಗು ಮೊಗದಲ್ಲೆ, ಎನ್ನ ಮೈ ಮರೆಸು
ನೀನೊಂದು ಸಲ ನಕ್ಕು, ಎನ್ನನು ನಗಿಸು
ನಿನ್ನ ನಗು ಮೊಗದಲ್ಲೆ, ಎನ್ನ ಮೈ ಮರೆಸು
------------------------------------------------------------------------------------------------------------------------
ಕಿಲಾಡಿ ರಂಗ (1966) - ಮಲ್ಲಿಗೆಯರಳೆ ಮೈಸೂರಿನವಳೇ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಗಂಡು : ಮಲ್ಲಿಗೆಯರಳೆ ಮೈಸೂರಿನವಳೇ ಅಲ್ಲೇಕೆ ನಿಂತೇ
ಬಾರೇ ನನ್ನವಳೇ ಮೀನಾ ಕಣ್ಣವಳೇ
ಹೆಣ್ಣು : ಹೂವಾಗಿ ಹುಟ್ಟಿದೆ ಕಾಯಾಗಿ ಬೆಳೆದೆ
ಹಣ್ಣಾಗಿ ನಿಂದೆ ನಿನಗಾಗಿಯಂದೇ ನಾನಾಗಿ ಬಂದೆ
ಗಂಡು : ಮಾರುದ್ದ ಜಡೆಯವಳೇ ತಾವರೆ ಮೊಗದವಳೇ
ತಿಂಗಳ ಬೆಳಕಲ್ಲಿ ಹೂನಗೆಯ ತಂದವಳೇ
ಹೆಣ್ಣು : ಕಣ್ಣೆತ್ತಿ ನೋಡೇನೂ ಕಾಲಿಗೆ ಬೀಳೇನು
ಮಾತ್ತೊಂದ ಆಡೇನು ಬಾಚಿ ತಬ್ಬುವೇನು
ಗಂಡು : ಎಣೆಯಿಲ್ಲದೀ ರೂಪು ಯಾವ ದೇವರ ವರವೇ
ಬಣ್ಣನೆಗೆ ಬಾಯಿಲ್ಲ ಬಾರೆನ್ನ ಚೆಲುವೇ
ಹೆಣ್ಣು : ಮುತ್ತಂಥ ಈ ಮಾತು ಹಾಲಂಥ ಈ ಮನಸೂ
ಕಣ್ಣಾಸೆಯಾ ಕನಸು ಎಷ್ಟೊಂದು ಸೊಗಸು
--------------------------------------------------------------------------------------------------------------------------
ಕಿಲಾಡಿ ರಂಗ (1966) - ಕೈ ಮುಗಿವೆ ಕನ್ನಡ ತಾಯೇ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಕೈ ಮುಗಿವೆ ಕನ್ನಡ ತಾಯೇ ನೀನೊಲಿಯೇ ನಾಲಿಗೆ ಮೇಲೆ
ನೀನೊಲಿಯೇ ನಾಲಿಗೆ ಮೇಲೆ
ಹಾಡುವೆ ನೀ ಪದಗಳ ಮಾಲೆ ಕಿಲಾಡಿ ರಂಗನ
ಲಾವಣಿಯೆಂದರೆ ಎಲ್ಲಾರಗುಟ್ಟು ಬಯಲಣ್ಣ ಅದು
ಒಳ್ಳೆವನ್ರ ತೋರಸೋ ಬೆಳಕಣ್ಣ ಇದ್ದುದ್ದು
ಇದ್ದಾಂಗೆ ಹೇಳೋರನ್ ಕಂಡರೇ ಒದ್ದಾಡಿ ಸಾಯ್ತಾನೆ
ನೋಡಣ್ಣ ದುಡ್ಡೂ ದುಡ್ಡೂ ದುಡ್ಡಿನ ಬೆಟ್ಟ
ಮಾಡ್ಕೊಟ್ಟೋನೆ ಸೋತೋಹೋದ ಅವನ್
ಕುಡಿದ್ದಿದರನು ಅಳ್ಳಾಡದಂಗೆ ಕುಂತೋಮ್ನ ಲಕ್ಪತಿ
ಆಗಹೋದ ಕಣ್ಣು ಮುಚ್ಚಿ ಆಟವಲ್ಲ ನೋಡಣ್ಣ
ಕಣ್ಣು ಇದ್ದೂ ಕುರುಡನಾಗಬೇಡಣ್ಣಾ ಮಣ್ಣಕೆಳಗೆ
ಚಿನ್ನ ಐತೆ ಕಾಣಣ್ಣಾ ನೀ ದೇವರಿದ್ದೂ
ದೆವ್ವವಾಗದೆ ಬಾಳಣ್ಣಾ ಸಂತೆಗೆ ಮೊದ್ಲೇ
ಗಂಟಕಳ್ಳರೆಲ್ಲಾ ಒಂದಾಗಬಂದು ಕುಂತವ್ರೆ ಅವರ್
ಕುರುಡಂಗೆ ಸವಕಲ್ ಕಾಸೊಂದ ಹಾಕಿ ಪಾವ್ಲಿ
ಹೊಡಕೊಂಡೋಗ್ತಾರೆ ಕುಂಬಳಕಾಯಿನ ಕಳ್ಳ
ಎಂದರೆ ಹೆಗಲು ಮುಟ್ಟಿ ನೋಡ್ಕೊಂಡು ಹೋಗ್ತಾರೆ
ಹಗಲಲ್ಲೇ ಕೊಳ್ಳೆ ಹೊಡ್ಸೋರ ಸಾಲಗೇ
ಸೇರದೋರೆ ದೌಲತ ಮಾಡ್ತಾರೆ
------------------------------------------------------------------------------------------------------------
- ನೀನೊಂದು ಸಲ ನಕ್ಕು
- ಮಲ್ಲಿಗೆಯರಳೆ ಮೈಸೂರಿನವಳೇ
- ಕೈ ಮುಗಿಯುವೆ ಕನ್ನಡ ತಾಯೇ
- ಅರಳಿದ ಗುಲಾಬಿ ಹೂ ಬಂದಿದೆ
- ಎದೆಯಲಿ ಸರ್ಪತಕಿ ಹತ್ತಿಸಿ ಬಿಟ್ಟೆ
- ಯಾರಿಗೆ ಮುಡಿಪು ನಾ ಕಾಣೆ
- ಯಾವುದು ಒಳ್ಳೇದು ಯಾವುದು ಕೆಟ್ಟದ್ದು
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ನೀನೊಂದು ಸಲ ನಕ್ಕು, ಎನ್ನನು ನಗಿಸು
ನಿನ್ನ ನಗು ಮೊಗದಲ್ಲೆ, ಎನ್ನ ಮೈ ಮರೆಸು
ನೀನೊಂದು ಸಲ ನಕ್ಕು, ಎನ್ನನು ನಗಿಸು
ನಿನ್ನ ನಗು ಮೊಗದಲ್ಲೆ, ಎನ್ನ ಮೈ ಮರೆಸು
ಹಸೆಮಣೆ ಕರೆದಾಗ, ರಂಗೋಲಿ ನಕ್ಕಾಗ
ಹಸೆಮಣೆ ಕರೆದಾಗ, ರಂಗೋಲಿ ನಕ್ಕಾಗ
ಅಂಗಳದ ಮನೆದೀಪ, ಆರತಿಯು ಆದಾಗ
ಮಂಗಳದ ಮಾಂಗಲ್ಯ, ನೀ ಮುಡಿದು ನಿಂದಾಗ
ಮನವೊಲಿದ ಸತಿಪತಿಗಳು, ಎಂದು ಜನ ಕರೆದಾಗ
ನೀನೊಂದು ಸಲ ನಕ್ಕು, ಎನ್ನನು ನಗಿಸು
ನಿನ್ನ ನಗು ಮೊಗದಲ್ಲೆ, ಎನ್ನ ಮೈ ಮರೆಸು
ನೀನೊಂದು ಸಲ ನಕ್ಕು, ಎನ್ನನು ನಗಿಸು
ಯಾರಿಗೂ ತಿಳಿಯದಿಹ, ಯಾವುದೋ ಈ ನಂಟು
ನಮ್ಮಿಬ್ಬರ ನಡುವೆ, ವಿಧಿ ಬೆಸೆದ ಗಂಟು
ಯಾರಿಗೂ ತಿಳಿಯದಿಹ, ಯಾವುದೋ ಈ ನಂಟು
ನಮ್ಮಿಬ್ಬರ ನಡುವೆ, ವಿಧಿ ಬೆಸೆದ ಗಂಟು
ನಾಚದಿರು ಮನದನ್ನೆ, ತಾವರೆಯೆ ತಾ ಕೆನ್ನೆ
ನಾಚದಿರು ಮನದನ್ನೆ, ತಾವರೆಯೆ ತಾ ಕೆನ್ನೆ
ಒತ್ತಿಡುವೆನೆ ಜಾಣೆ, ಚಿತ್ರರಂಗೋಲಿಯನೆ
ನೀನೊಂದು ಸಲ ನಕ್ಕು, ಎನ್ನನು ನಗಿಸು
ನಿನ್ನ ನಗು ಮೊಗದಲ್ಲೆ, ಎನ್ನ ಮೈ ಮರೆಸು
ನೀನೊಂದು ಸಲ ನಕ್ಕು, ಎನ್ನನು ನಗಿಸು
ನಿನ್ನ ನಗು ಮೊಗದಲ್ಲೆ, ಎನ್ನ ಮೈ ಮರೆಸು
------------------------------------------------------------------------------------------------------------------------
ಕಿಲಾಡಿ ರಂಗ (1966) - ಮಲ್ಲಿಗೆಯರಳೆ ಮೈಸೂರಿನವಳೇ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಬಾರೇ ನನ್ನವಳೇ ಮೀನಾ ಕಣ್ಣವಳೇ
ಹೆಣ್ಣು : ಹೂವಾಗಿ ಹುಟ್ಟಿದೆ ಕಾಯಾಗಿ ಬೆಳೆದೆ
ಹಣ್ಣಾಗಿ ನಿಂದೆ ನಿನಗಾಗಿಯಂದೇ ನಾನಾಗಿ ಬಂದೆ
ಗಂಡು : ಮಾರುದ್ದ ಜಡೆಯವಳೇ ತಾವರೆ ಮೊಗದವಳೇ
ತಿಂಗಳ ಬೆಳಕಲ್ಲಿ ಹೂನಗೆಯ ತಂದವಳೇ
ಹೆಣ್ಣು : ಕಣ್ಣೆತ್ತಿ ನೋಡೇನೂ ಕಾಲಿಗೆ ಬೀಳೇನು
ಮಾತ್ತೊಂದ ಆಡೇನು ಬಾಚಿ ತಬ್ಬುವೇನು
ಗಂಡು : ಎಣೆಯಿಲ್ಲದೀ ರೂಪು ಯಾವ ದೇವರ ವರವೇ
ಬಣ್ಣನೆಗೆ ಬಾಯಿಲ್ಲ ಬಾರೆನ್ನ ಚೆಲುವೇ
ಹೆಣ್ಣು : ಮುತ್ತಂಥ ಈ ಮಾತು ಹಾಲಂಥ ಈ ಮನಸೂ
ಕಣ್ಣಾಸೆಯಾ ಕನಸು ಎಷ್ಟೊಂದು ಸೊಗಸು
--------------------------------------------------------------------------------------------------------------------------
ಕಿಲಾಡಿ ರಂಗ (1966) - ಕೈ ಮುಗಿವೆ ಕನ್ನಡ ತಾಯೇ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ನೀನೊಲಿಯೇ ನಾಲಿಗೆ ಮೇಲೆ
ಹಾಡುವೆ ನೀ ಪದಗಳ ಮಾಲೆ ಕಿಲಾಡಿ ರಂಗನ
ಲಾವಣಿಯೆಂದರೆ ಎಲ್ಲಾರಗುಟ್ಟು ಬಯಲಣ್ಣ ಅದು
ಒಳ್ಳೆವನ್ರ ತೋರಸೋ ಬೆಳಕಣ್ಣ ಇದ್ದುದ್ದು
ಇದ್ದಾಂಗೆ ಹೇಳೋರನ್ ಕಂಡರೇ ಒದ್ದಾಡಿ ಸಾಯ್ತಾನೆ
ನೋಡಣ್ಣ ದುಡ್ಡೂ ದುಡ್ಡೂ ದುಡ್ಡಿನ ಬೆಟ್ಟ
ಮಾಡ್ಕೊಟ್ಟೋನೆ ಸೋತೋಹೋದ ಅವನ್
ಕುಡಿದ್ದಿದರನು ಅಳ್ಳಾಡದಂಗೆ ಕುಂತೋಮ್ನ ಲಕ್ಪತಿ
ಆಗಹೋದ ಕಣ್ಣು ಮುಚ್ಚಿ ಆಟವಲ್ಲ ನೋಡಣ್ಣ
ಕಣ್ಣು ಇದ್ದೂ ಕುರುಡನಾಗಬೇಡಣ್ಣಾ ಮಣ್ಣಕೆಳಗೆ
ಚಿನ್ನ ಐತೆ ಕಾಣಣ್ಣಾ ನೀ ದೇವರಿದ್ದೂ
ದೆವ್ವವಾಗದೆ ಬಾಳಣ್ಣಾ ಸಂತೆಗೆ ಮೊದ್ಲೇ
ಗಂಟಕಳ್ಳರೆಲ್ಲಾ ಒಂದಾಗಬಂದು ಕುಂತವ್ರೆ ಅವರ್
ಕುರುಡಂಗೆ ಸವಕಲ್ ಕಾಸೊಂದ ಹಾಕಿ ಪಾವ್ಲಿ
ಹೊಡಕೊಂಡೋಗ್ತಾರೆ ಕುಂಬಳಕಾಯಿನ ಕಳ್ಳ
ಎಂದರೆ ಹೆಗಲು ಮುಟ್ಟಿ ನೋಡ್ಕೊಂಡು ಹೋಗ್ತಾರೆ
ಹಗಲಲ್ಲೇ ಕೊಳ್ಳೆ ಹೊಡ್ಸೋರ ಸಾಲಗೇ
ಸೇರದೋರೆ ದೌಲತ ಮಾಡ್ತಾರೆ
------------------------------------------------------------------------------------------------------------
ಕಿಲಾಡಿ ರಂಗ (1966) - ಅರಳಿದ ಗುಲಾಬಿ ಹೂ ಬಂದಿದೆ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ, ಗಾಯನ : ಎಲ್.ಆರ್.ಈಶ್ವರಿ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ, ಗಾಯನ : ಎಲ್.ಆರ್.ಈಶ್ವರಿ
------------------------------------------------------------------------------------------------------------
ಕಿಲಾಡಿ ರಂಗ (1966) - ಎದೆಯಲಿ ಸರ್ಪತಕಿ ಹತ್ತಿಸಿ ಬಿಟ್ಟೆ
ಕಿಲಾಡಿ ರಂಗ (1966) - ಯಾರಿಗೆ ಮುಡಿಪು ನಾ ಕಾಣೆ
ಕಿಲಾಡಿ ರಂಗ (1966) - ಯಾವುದು ಒಳ್ಳೇದು ಯಾವುದು ಕೆಟ್ಟದ್ದು
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ, ಗಾಯನ : ಪಿ.ನಾಗೇಶ್ವರಾವ್, ಎಲ್.ಆರ್.ಈಶ್ವರಿ
------------------------------------------------------------------------------------------------------------
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ, ಗಾಯನ : ಎಸ್.ಜಾನಕಿ
------------------------------------------------------------------------------------------------------------
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
------------------------------------------------------------------------------------------------------------
No comments:
Post a Comment