- ಕಣ್ಣೀರಿನಲ್ಲೇ ನಾನು ಅಭಿಷೇಕ ಮಾಡಲೇನೂ
- ಬಾನಿನಿಂದ ಜಾರಿ ಮುಗಿಲಲ್ಲಿ ತೇಲಿ
- ತಾಳಲಾರೆ ಈ ದಾಹ
- ನಿನ್ನಂದ ಚಂದಕೆ
- ಅಬ್ಬಬ್ಬಾ ಏತಕೆ ಹೀಗೇ
- ನನ್ನ ಹಾಗೇ ನೀ ಮಾನವನಾಗಿ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ಕಣ್ಣೀರಿನಲ್ಲೆ ನಾನು ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು ಇನ್ನೇನು ಮಾಡಲಿ ನೀ ಹೇಳು
ಕಣ್ಣೀರಿನಲ್ಲೆ ನಾನು ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು ಇನ್ನೇನು ಮಾಡಲಿ ನೀ ಹೇಳು
ಕಣ್ಣೀರಿನಲ್ಲೆ ನಾನು ಅಭಿಷೇಕ ಮಾಡಲೇನು
ಹೆಣ್ಣು : ಲಾಲಾಲಲಲ್ಲಲಾ ಲಾಲಾಲಲಲ್ಲಲಾ ಲಾಲಾಲಲಲ್ಲಲಾ
ಗಂಡು : ಬೇರೇನನು ನಾ ಕೇಳೆನು ಅನುಮಾನ ಬೇಡ ದೇವಿ (ಲಾಲಾಲಾ )
ಎದುರಲ್ಲಿ ಬಂದು ನಿಂತು (ಓ..ಓ..) ಒಲವಿಂದ ಒಂದೇ ಒಂದು (ಆ..ಆ)
ಹಿತವಾದ ಮಾತನಾಡು (ಹೂಂ..ಹೂಂ... ಹೂಂ.. ಹೂಂ )
ಬಳಿಬಂದು ನೀ ಕೈ ಹಿಡಿದರೆ ಒಂದಾದ ಹಾಗೆ ಮನಸು
ಜೊತೆಯಾಗಿ ಏಳು ಹೆಜ್ಜೆ ನಡೆದಾಗಲೆ ಮದುವೆ
ಹೊಸಬಾಳ ಕಾಣುವೆ ದಯೆತೋರು ನನ್ನಲ್ಲಿ ಚೆಲುವೆ
ಕಣ್ಣೀರಿನಲ್ಲೆ ನಾನು ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು ಇನ್ನೇನು ಮಾಡಲಿ ನೀ ಹೇಳು
ಕಣ್ಣೀರಿನಲ್ಲೆ ನಾನು ಅಭಿಷೇಕ ಮಾಡಲೇನು
ಗಂಡು : ನನ್ನ ಮನಸನೆ ನಾ ಹಾಸುವೆ ನೀ ನಡೆವ ದಾರಿಯಲ್ಲಿ.. (ಲಾಲಲಾ )
ನನ್ನ ಹೃದಯವನ್ನೇ ನಿನಗೆ (ಓಓ ) ಒಲವಿಂದ ಕಾಣಿಕೆ ಕೊಡುವೆ (ಆಆಆ)
ಜೊತೆಯಾಗಿ ಎಂದೂ ಇರುವೆ
(ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾ )
ನನ್ನಾಸೆಯ ಪೂರೈಸೆಯ ಮುನಿಸೇಕೆ ನನ್ನಲಿ ಹೀಗೆ
ನಿನಗಾಗಿ ಕಾದು ಕಾದು ಈ ಕಣ್ಣು ಸೋತು ಹೋಯ್ತು
ನಿನ್ನೆದೆಯು ಕಲ್ಲೇಕಾಯ್ತು ನನ್ನ ಮೇಲೆ ಹೀಗೇಕೆ ಛಲವೂ
ಕಣ್ಣೀರಿನಲ್ಲೆ ನಾನು ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು ಇನ್ನೇನು ಮಾಡಲಿ ನೀ ಹೇಳು
ಕಣ್ಣೀರಿನಲ್ಲೆ ನಾನು ಅಭಿಷೇಕ ಮಾಡಲೇನು
------------------------------------------------------------------------------------------------------------------------
ಪ್ರೇಮಿಗಳ ಸವಾಲ್ (1984) - ಬಾನಿನಿಂದ ಜಾರಿ ಮುಗಿಲಲ್ಲಿ ತೇಲಿ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ., ಎಸ್.ಜಾನಕಿಗಂಡು : ಕಣ್ಣೀರಿನಲ್ಲೆ ನಾನು ಅಭಿಷೇಕ ಮಾಡಲೇನು

ಹೆಣ್ಣು : ಆಆಆ...ಆಆಆ ಆಆಆ...ಆಆಆ
ಗಂಡು : ಬಾನಿಂದ ಜಾರಿ ಮುಗಿಲಲ್ಲಿ ತೇಲಿ
ಧರೆಗಿಳಿದ ಬಂದ ಊರ್ವಶಿಯೋ ನನಗಾಗಿ ಬಂದ ಮೇನಕೆಯೊ
ಸೆಳೆಯುವ ಕಣ್ಣಂದ ಬಳುಕುವ ಮೈಯಂದ ನೋಡುತ ಬೆರಗಾಗಿ ಹೋದೆ
ಕಾಮಿನಿಯೋ ಮನ ಮೋಹಿನಿಯೂ ಆ ಮನ್ಮಥ ನೋಡುವ ಅರಗಿಣಿಯೋ
ಹೆಣ್ಣು : ಬಾನಿಂದ ಜಾರಿ ಮುಗಿಲಲ್ಲಿ ತೇಲಿ ಧರೆಗಿಳಿದ ಬಂದ ಊರ್ವಶಿ ನಾ
ನಿನಗಾಗಿ ಬಂದ ಮೇನಕೆ ನಾ
ಸೆಳೆಯುವ ಕಣ್ಣಿಂದ ಬಳುಕುವ ಮೈಯಿಂದ ತುಂಬಲು ಆನಂದ ತಂದೆ
ಕಾಮಿನಿಯೂ ಮನ ಮೋಹಿನಿಯೂ ಆ ಮನ್ಮಥ ಅರಗಿಣಿ ನಾನೇನೇ
ಗಂಡು : ಬಾನಿಂದ ಜಾರಿ ಮುಗಿಲಲ್ಲಿ ತೇಲಿ ಧರೆಗಿಳಿದ ಬಂದ ಊರ್ವಶಿಯೋ
ನನಗಾಗಿ ಬಂದ ಮೇನಕೆಯೊ
ಹೆಣ್ಣು : ನಂತನನಂ ತನನಂ ನಂತನನಂ ತನನಂ ನಂತನನಂ ತನನಂ ತನನಂ ತನನಂನನಗಾಗಿ ಬಂದ ಮೇನಕೆಯೊ
ಗಂಡು : ಕಣ್ಣಲೇ ನೂರಾರೂ ಕಾಮನಬಿಲ್ಲೂ ಮೂಡಿದ ಹಾಗೇ ಕಂಡೇ
ನಗುವಲೇ ನೀನಿಂದೂ ಮೋಹನ ರಾಗ ಹಾಡಿದ ಹಾಗೇ ಪ್ರೇಯಸೀ ತಂದೇ
ಸೌಂದರ್ಯಕೆ ನಾ ಸೋತೆನೇ ಹೊಸ ಕಲ್ಪನೆ ನಾ ತಂದನೇ
ನಿನ್ನಿಂದ ಕವಿಯಾದೆನೇ ನಾ.... ಆಆಆ...
ಹೆಣ್ಣು : ಆಆಆ... ಆಆಆ...ಆಆಆ...ಆಆಆ...ಆಆಆ...ಆಆಆ...ಆಆಆ...
ಗಂಡು : ಬಾನಿಂದ ಜಾರಿ ಮುಗಿಲಲ್ಲಿ ತೇಲಿ ಧರೆಗಿಳಿದ ಬಂದ ಊರ್ವಶಿಯೋ
ನನಗಾಗಿ ಬಂದ ಮೇನಕೆಯೊ
ಹೆಣ್ಣು: ಸೆಳೆಯುವ ಕಣ್ಣಿಂದ ಬಳುಕುವ ಮೈಯಿಂದ ತುಂಬಲು ಆನಂದ ತಂದೆ
ಬಾನಿಂದ ಜಾರಿ ಮುಗಿಲಲ್ಲಿ ತೇಲಿ ಧರೆಗಿಳಿದ ಬಂದ ಊರ್ವಶಿ ನಾ
ನಿನಗಾಗಿ ಬಂದ ಮೇನಕೆ ನಾ
ಬಾನಿಂದ ಜಾರಿ ಮುಗಿಲಲ್ಲಿ ತೇಲಿ ಧರೆಗಿಳಿದ ಬಂದ ಊರ್ವಶಿ ನಾ
ನಿನಗಾಗಿ ಬಂದ ಮೇನಕೆ ನಾ
ಗಂಡು : ಝಣ ಝಣ ಕಾಲ್ಗೆಜ್ಜೆ ... ಝಣ ಝಣ ಕಾಲ್ಗೆಜ್ಜೆ ಕುಣಿದಿರುವಾಗ ಹೊಮ್ಮುವ ಆ ನಾದಕೇ......
ಘಲ ಘಲ ಕೈಬಳೆಯೂ.. ಘಲ ಘಲ ಕೈಬಳೆಯೂ.. ನಂದಿರುವಾಗ ಚಿಮ್ಮುವ ಆ ಕಾಂತಿ ನೋಡುತಲಿರುವಾಗ
ನನ್ನ ಸಂತೋಷವೂ ಕರಗಿ ನೀರಾಗಲೂ ನನ್ನ ವೈರಾಗ್ಯವೂ (ಆಆಆ.. ಆಆಆ )
ಸಿಡಿದು ದೂರಾಗಲು (ತಾಕದಂ ಥಕಥೈ ತಕತೊಮ್ ತಕಟತಕಡತಾ)
ನನ್ನ ಸಂತೋಷವೂ ಅದು ಕರಗಿ ನೀರಾಗಲೂ ನನ್ನ ವೈರಾಗ್ಯವೂ ಸಿಡಿದು ದೂರಾಗಲು
ಕಾಣದ ಆಸೆಯು ಮೂಡಿತು ಕಾಡಿತು ಸೇರಲು ನಿನ್ನನೂ ಧೈರ್ಯವ ತೋರಿತೂ
ಹೆಣ್ಣು : ಆಆಆ... ಗಂಡು : ಆಆಆ...
ಹೆಣ್ಣು : ಆಆಆ... ಗಂಡು : ಆಆಆ...
ಹೆಣ್ಣು : ಆಆಆ... ಆಆಆ...ಆಆಆ...ಆಆಆ...ಆಆಆ...ಆಆಆ...ಆಆಆ...
ಹೆಣ್ಣು : ಬಾನಿಂದ ಜಾರಿ ಮುಗಿಲಲ್ಲಿ ತೇಲಿ ಧರೆಗಿಳಿದು ಬಂದ ಊರ್ವಶಿ ನಾ
ನಿನಗಾಗಿ ಬಂದ ಮೇನಕೆ ನಾ
ಗಂಡು : ಸೆಳೆಯುವ ಕಣ್ಣಂದ ಬಳುಕುವ ಮೈಯಂದ ನೋಡುತ ಬೆರಗಾಗಿ ಹೋದೆ
ಹೆಣ್ಣು : ಕಾಮಿನಿಯೂ ಮನ ಮೋಹಿನಿಯೂ ಆ ಮನ್ಮಥ ಅರಗಿಣಿ ನಾನೇನೇ
ನಿನಗಾಗಿ ಬಂದ ಮೇನಕೆ ನಾ
ಗಂಡು : ಸೆಳೆಯುವ ಕಣ್ಣಂದ ಬಳುಕುವ ಮೈಯಂದ ನೋಡುತ ಬೆರಗಾಗಿ ಹೋದೆ
ಹೆಣ್ಣು : ಕಾಮಿನಿಯೂ ಮನ ಮೋಹಿನಿಯೂ ಆ ಮನ್ಮಥ ಅರಗಿಣಿ ನಾನೇನೇ
ಗಂಡು : ಬಾನಿಂದ ಜಾರಿ ಮುಗಿಲಲ್ಲಿ ತೇಲಿ ಧರೆಗಿಳಿದ ಬಂದ ಊರ್ವಶಿಯೋ
ನನಗಾಗಿ ಬಂದ ಮೇನಕೆಯೊ
ನನಗಾಗಿ ಬಂದ ಮೇನಕೆಯೊ
------------------------------------------------------------------------------------------------------------------------
ಪ್ರೇಮಿಗಳ ಸವಾಲ್ (1984) - ತಾಳಲಾರೆ ಈ ದಾಹ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ತಾಳಲಾರೇ ಈ ದಾಹ ಹೇಳಲಾರೆ ಈ ಮೋಹ
ಹೆಣ್ಣು : ಒಲವಲ್ಲಿ ಇಂಥಾ ಸುಖವಂಟು ಎಂದೂ ನಲ್ಲ ನಾನು ಕಾಣೇ
ಏಕಾಂತದಲ್ಲಿ ಬೆರೆತಾಗ ಇಂಥ ಸೊಗಸು ಎನ್ನೋದು ಕಾಣೇ
ಗಂಡು : ಹದಿನೆಂಟು ತುಂಬಿ ಬಂದಾಗ ಹೀಗೆ ಆಸೇ ನೀ ಹೇಳಲಾರೇ
ನನ್ನಂಥ ರಸಿಕ ಜೋತೆಯಾದ ಬಳಿಕ ದೂರ ಹೋಗೆನ್ನಲ್ಲಾರೆ
ಹೆಣ್ಣು : ಗೆಳೆಯ ನಿಜವನ್ನೇ ನುಡಿದೇ ಕವಿತೇ ಎದೆಯಲ್ಲಿ ಬರೆದೇ
ಗಂಡು : ಆಹ್ಹಾ.. ಇನ್ನೂ ಯಾರ ಹಂಗೇಕೆ ಬೇರೆ ಮಾತು ನಮಗೇಕೇ
ಬಾರೇ ಬಂಗಾರಿ (ಅಹ್ಹಹ್ಹ) ಭಯವೇಕೇ ಸಿಂಗಾರಿ
ಮಳೆಯಲ್ಲಿ ನಾ ಮಿಂದೇ ಚಳಿಯಲ್ಲಿ ಹೊಯ್ ಹೊಯ್ ನೀ ಮಿಂದೇ
ಹೆಣ್ಣು : ತಾಳಲಾರೇ ಈ ದಾಹ ಗಂಡು : ಹೇಳಲಾರೆ ಈ ಮೋಹ
ಹೆಣ್ಣು : ಮೈಯ ಸೋಕಿದಾಗ ಗಂಡು : ಹೊಯ್ ಏನೋ ಆವೇಗ
ಹೆಣ್ಣು : ಅಹ್ಹಹ್ಹಾ (ಓಹ್ಹೋ ಹೋ ) ಅಹ್ಹಹ್ಹಾ (ಅಹ್ಹಹ್ಹಾ )
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ತಾಳಲಾರೇ ಈ ದಾಹ ಹೇಳಲಾರೆ ಈ ಮೋಹ
ಅರೇ ತಾಳಲಾರೇ ಈ ದಾಹ ಹೇಳಲಾರೆ ಈ ಮೋಹ
ಮೈಯಿಯ ಸೋಕಿದಾಗ ಹೊಯ್ ಏನೋ ಆವೇಗ
ಮಳೆಯಲ್ಲೂ ಬಾಯಾರಿ ಓಲಾಡಿ ಚಳಿಯಲ್ಲೂ ಬಿಸಿಯೇರಿ
ಹೆಣ್ಣು : ತಾಳಲಾರೇ ಈ ದಾಹ ಹೇಳಲಾರೆ ಈ ಮೋಹ
ಮೈಯಿಯ ಸೋಕಿದಾಗ ಆಹ್ ಏನೋ ಆವೇಗ
ಮಳೆಯಲ್ಲೂ ಬಾಯಾರಿ ಓಲಾಡಿ ಚಳಿಯಲ್ಲೂ ಬಿಸಿಯೇರಿ
ಹೆಣ್ಣು : ಲಾಲಾಲಾ ಅಹಹಾ ಗಂಡು : ಲಾಲಾಲಾ ಅಹಹಾ ಅಹಹಾ
ಗಂಡು : ಮುಗಿಲಲ್ಲಿ ಮಿಂಚೂ ಸುಳಿದಾಗ ನಿನ್ನ ಹೊನ್ನ ಬಣ್ಣ ಕಂಡೇ
ಮಳೆ ನೀರೂ ಅಪ್ಪಿ ಮುದ್ದಾಡಿದಾಗ ತನುವ ಚೆಲುವೆಲ್ಲಾ ಕಂಡೇ
ಹೆಣ್ಣು : ಮಳೆಯಲ್ಲಿ ಹನಿಯು ಮುತ್ತಂತೇ ಜಾರಿ ತುಟಿಗೇ ಆಸೇ ತಂದೂ
ಬೀಡಬೇಡ ಇವನ ಈಡು ಅಲ್ಲೇ ಗಮನ ಎನಲು ನಾ ನಾಚಿ ನಿಂತೇ
ಗಂಡು : ಬಳಿಗೆ ನಾನಾಗಿ ಬರಲೇ ಬಯಕೆ ಪೊರೈಸಿಬಿಡಲೇ
ಹೆಣ್ಣು : ಆಹ್ಹಾ.. ಮೋಡವಾಗಿ ನಾ ಬಂದೆ ನಿನ್ನ ಕಂಡು ನೀರಾದೇ ಏಕೋ ನಾ ಕಾಣೆ
ಓ.. ಜಾಣ ನಿನ್ನಾಣೆ ತಂಪನ್ನು ತುಂಬಿರದೇ ಮನವನ್ನೂ ಕುಣಿಸಿರುವೇ
ಗಂಡು : ಅರೇ ... ತಾಳಲಾರೇ ಈ ದಾಹ ಹೇಳಲಾರೆ ಈ ಮೋಹ
ಅರೇ ತಾಳಲಾರೇ ಈ ದಾಹ ಹೇಳಲಾರೆ ಈ ಮೋಹ
ಮೈಯಿಯ ಸೋಕಿದಾಗ (ಅಹ್ಹಹ್ಹ) ಏನೋ ಆವೇಗ
ಮಳೆಯಲ್ಲೂ ಬಾಯಾರಿ ಓಲಾಡಿ ಚಳಿಯಲ್ಲೂ ಬಿಸಿಯೇರಿ
ಹೆಣ್ಣು : ಒಲವಲ್ಲಿ ಇಂಥಾ ಸುಖವಂಟು ಎಂದೂ ನಲ್ಲ ನಾನು ಕಾಣೇ
ಏಕಾಂತದಲ್ಲಿ ಬೆರೆತಾಗ ಇಂಥ ಸೊಗಸು ಎನ್ನೋದು ಕಾಣೇ
ಗಂಡು : ಹದಿನೆಂಟು ತುಂಬಿ ಬಂದಾಗ ಹೀಗೆ ಆಸೇ ನೀ ಹೇಳಲಾರೇ
ನನ್ನಂಥ ರಸಿಕ ಜೋತೆಯಾದ ಬಳಿಕ ದೂರ ಹೋಗೆನ್ನಲ್ಲಾರೆ
ಹೆಣ್ಣು : ಗೆಳೆಯ ನಿಜವನ್ನೇ ನುಡಿದೇ ಕವಿತೇ ಎದೆಯಲ್ಲಿ ಬರೆದೇ
ಗಂಡು : ಆಹ್ಹಾ.. ಇನ್ನೂ ಯಾರ ಹಂಗೇಕೆ ಬೇರೆ ಮಾತು ನಮಗೇಕೇ
ಬಾರೇ ಬಂಗಾರಿ (ಅಹ್ಹಹ್ಹ) ಭಯವೇಕೇ ಸಿಂಗಾರಿ
ಮಳೆಯಲ್ಲಿ ನಾ ಮಿಂದೇ ಚಳಿಯಲ್ಲಿ ಹೊಯ್ ಹೊಯ್ ನೀ ಮಿಂದೇ
ಹೆಣ್ಣು : ತಾಳಲಾರೇ ಈ ದಾಹ ಗಂಡು : ಹೇಳಲಾರೆ ಈ ಮೋಹ
ಹೆಣ್ಣು : ಮೈಯ ಸೋಕಿದಾಗ ಗಂಡು : ಹೊಯ್ ಏನೋ ಆವೇಗ
ಹೆಣ್ಣು : ಅಹ್ಹಹ್ಹಾ (ಓಹ್ಹೋ ಹೋ ) ಅಹ್ಹಹ್ಹಾ (ಅಹ್ಹಹ್ಹಾ )
------------------------------------------------------------------------------------------------------------------------
ಪ್ರೇಮಿಗಳ ಸವಾಲ್ (1984) - ನಿನ್ನಂದ ಚಂದಕೆ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ.,
ನಿನ್ನಂದ ಚಂದಕೆ ಈ ಕಣ್ಣ ನೋಟಕೆ ಎಂದೋ ಸೋತೇನೂ
ನಿನ್ನನ್ನೂ ನೋಡಲೂ ಏನೇನೋ ಆಗಲೂ
ಅಂದೇ ನನ್ನ ಮೈಯಲ್ಲಿ ಯೌವ್ವನ ಬಂತಲ್ಲಾ
ಬೇಡ ಬೇಡ ಅಂದರೂ ಆಸೆಯ ತಂತಲ್ಲಾ
(ಅಂದೇ ನನ್ನ ಮೈಯಲ್ಲಿ ಯೌವ್ವನ ಬಂತಲ್ಲಾ
ಬೇಡ ಬೇಡ ಎಂದರೂ ಆಸೆಯ ತಂತಲ್ಲಾ )
ಅಹ್ಹ..ಅಹ್ಹ ಅಹ್ಹ..ಅಹ್ಹ ಅಹ್ಹ..ಅಹ್ಹ ಅಹ್ಹ..ಅಹ್ಹ ಅಹ್ಹ..ಅಹ್ಹ
(ಲಾಲಲ್ಲಲ್ಲ ಲಲ್ಲ ಲಾಲಲ್ಲಲ್ಲ ಲಲ್ಲ ಲಾಲಲ್ಲಲ್ಲ ಲಲ್ಲ ಹೂ.. ಹ್ಹಾ..
ಲಾಲಲ್ಲಲ್ಲ ಲಲ್ಲ ಲಾಲಲ್ಲಲ್ಲ ಲಲ್ಲ ಲಾಲಲ್ಲಲ್ಲ ಲಲ್ಲ ಹೇ ಹೇ .. )
ಸುಳ್ಳನು ಹೇಳೇನೂ ಜಾಣೆ ಏತಕೋ ಏನೋ ಕಾಣೇ ನಿದ್ದೆಯೂ ಬಾರದೂ ಅಹ್ಹ..
ಸುಮ್ಮನ್ನೇ ಏನೋ ನೋವೂ ಮೈಯೆಲ್ಲೆಲ್ಲಾ ಕಾವೂ ನೆಮ್ಮದಿ ಮೂಡದು
ಹಾಸಿಗೆ ಅತ್ತ ತಳ್ಳಿ ದಿಂಬನು ಇತ್ತ ತಳ್ಳಿ ಎತ್ತಲೂ ನೋಡುವೇ.. ಹೇ
ಕಲ್ಪನೆಯಲ್ಲಿ ನಿನ್ನ ಕಾಣುತ ನನ್ನ ಚಿನ್ನ ಮುದ್ದಿಸಿ ಹಾಡುವೇ
ಹೀಗೇಕೇ ನನಗಾಯ್ತು ಗೊತ್ತೇನೂ

ಬೇಡ ಬೇಡ ಅಂದರೂ ಆಸೆಯ ತಂತಲ್ಲಾ )
ಬೇಡ ಬೇಡ ಅಂದರೂ ಆಸೆಯ ತಂತಲ್ಲಾ )
ಅಹ್ಹ..ಅಹ್ಹ ಅಹ್ಹ..ಅಹ್ಹ ಅಹ್ಹ..ಅಹ್ಹ ಅಹ್ಹ..ಅಹ್ಹ ಅಹ್ಹ..ಅಹ್ಹ
ಗಂಡು : ಕಣ್ಣೆತ್ತೀ ನೋಡೆನ್ನ ಬಾಲಕನಾನಲ್ಲಾ
ಹೆಣ್ಣು : ಯೂಯೂ ಯೂ ಯೂ ಡಬಲ್ ಬಿಸ್ಕೀಟ್ಸ್ ಈಡಿಯಟ್
ಗಂಡು : ಹದಿನೆಂಟು ನಿನಗೀಗ ಮಗುವು ನೀನಲ್ಲಾ
ಕೂಲ್ ಇಟ್ ಬೇಬಿ ಟೇಕ್ ಇಟ್ ಇಸೀ ಎವರಿಥಿಂಗ್ ಇಸ್ ಗೋಯಿಂಗ್ ಟು ಫೈನ್
ಕಣ್ಣೆತ್ತೀ ನೋಡೆನ್ನ ಬಾಲಕನಾನಲ್ಲಾ ಹದಿನೆಂಟು ನಿನಗೀಗ ಮಗುವು ನೀನಲ್ಲಾ
ಇನ್ನೇಕೆ ಓಡುವೇ ಓಯ್ ಎಲ್ಲೆಲ್ಲೂ ನೋಡುವೇ ಸಂಕೋಚ ನಿನಗೇಕೆ ಹೂವೇ
ಕೋರಸ್ : ತಾಂ ನಾಕತಂ ಧೀಮತ್ ನಕತೈ ತಾಂ ನಾಕತೈ ಧೀಗಿ ಧೀಗಿ ಧೀಗಿ ಹೊಯ್
ಗಂಡು : ಈ ಮೈಯಿಗೆ ನೀನೊಮ್ಮೆ ಮುಟ್ಟಿ ನೋಡಮ್ಮಾ
ಈ ಕೆನ್ನೆಗೆ ಒಂದು ಮುತ್ತು ಕೊಟ್ಟೂ ಹೋಗಮ್ಮಾ..
ಇನ್ನೊಮ್ಮೆ ಕೂಗದೇ ನೀ ನನ್ನ ಸೇರುವೇ
ದಿನವೆಲ್ಲಾ ಬಳಿಯಲ್ಲೇ ಇರುವೇ
ನಲಿಯುವೇ ಆಹ್ಹಾ.. ಪಡೆಯುವೇ ನೀ ಸುಖವನೂ ಮನಸಾರ ಅಹ್ಹಹ್ಹ
ನಲಿಯುವೇ ಆಹ್ಹಾ.. ಪಡೆಯುವೇ ನೀ ಸುಖವನೂ ಮನಸಾರ ಅಹ್ಹಹ್ಹ
ನಿನ್ನಂದ ಚಂದಕೆ ಈ ಕಣ್ಣ ನೋಟಕೆ ಎಂದೋ ಸೋತೇನೂ
ನಿನ್ನನ್ನೂ ನೋಡಲೂ ಏನೇನೋ ಆಗಲೂ
ಅಂದೇ ನನ್ನ ಮೈಯಲ್ಲಿ ಯೌವ್ವನ ಬಂತಲ್ಲಾ
ಬೇಡ ಬೇಡ ಅಂದರೂ ಆಸೆಯ ತಂತಲ್ಲಾ
ಕೋರಸ್ :ಅಂದೇ ನನ್ನ ಮೈಯಲ್ಲಿ ಯೌವ್ವನ ಬಂತಲ್ಲಾ
ಬೇಡ ಬೇಡ ಎಂದರೂ ಆಸೆಯ ತಂತಲ್ಲಾ
ಗಂಡು : ಅಹ್ಹ..ಅಹ್ಹ ಅಹ್ಹ..ಅಹ್ಹ ಅಹ್ಹ..ಅಹ್ಹ ಧಿಗಿಧಿಗಿಧಿಗಿ
ಅಹ್ಹ..ಅಹ್ಹ ಅಹ್ಹ..ಅಹ್ಹ
ನಿನ್ನನ್ನೂ ನೋಡಲೂ ಏನೇನೋ ಆಗಲೂ
ಅಂದೇ ನನ್ನ ಮೈಯಲ್ಲಿ ಯೌವ್ವನ ಬಂತಲ್ಲಾ
ಬೇಡ ಬೇಡ ಅಂದರೂ ಆಸೆಯ ತಂತಲ್ಲಾ
ಕೋರಸ್ :ಅಂದೇ ನನ್ನ ಮೈಯಲ್ಲಿ ಯೌವ್ವನ ಬಂತಲ್ಲಾ
ಬೇಡ ಬೇಡ ಎಂದರೂ ಆಸೆಯ ತಂತಲ್ಲಾ
ಗಂಡು : ಅಹ್ಹ..ಅಹ್ಹ ಅಹ್ಹ..ಅಹ್ಹ ಅಹ್ಹ..ಅಹ್ಹ ಧಿಗಿಧಿಗಿಧಿಗಿ
ಅಹ್ಹ..ಅಹ್ಹ ಅಹ್ಹ..ಅಹ್ಹ
------------------------------------------------------------------------------------------------------------------------
ಪ್ರೇಮಿಗಳ ಸವಾಲ್ (1984) - ಅಬ್ಬಬ್ಬಾ ಏತಕೆ ಹೀಗೆ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ., ಎಸ್.ಜಾನಕಿ
ಹೆಣ್ಣು : ಲಾ ಲಲಾ ಲಲ್ಲಲ್ಲಾ ಲಾ ಲಲಾ ಲಲ್ಲಲ್ಲಾ ಲಾಲಾ
ಅಬ್ಬಬ್ಬಾ ಏತಕೆ ಹೀಗೇ ಮೈಯಲ್ಲಿ ಏನಿದೂ ಬೇಗೇ
ತನು ಹಿಗ್ಗಿದೇ ಮನ ಹಿಗ್ಗಿದೇ ಹಿತವಾದ ನೋವಿಗೇ
ಸವಿಯಾದ ವೇದನೇ ನೂರಾರು ಕಾಮನೇ
ಎಲ್ಲಿರುವೇ ಎಲ್ಲಿರುವೇ ಬಾರೋ

ಗಂಡು : ಅಹ್ಹಹ್ಹ.. ಆಹ್ಹಾಹಾ ಓಹೋಹೋ ಹೇಹೇ ಲಲ್ಲಲಾಲ ಲಲ್ಲಲಾಲ ಲಲ್ಲಲಾಲ
ಹೆಣ್ಣು : ಹದಿನೈದು ಬಂದಾಗ ಮನಸಿನ್ನೂ ಮೊಗ್ಗೂ
ಹದಿನಾರು ಬಂದಾಗ ಹೊಸದಾಗಿ ಸಿಕ್ಕೂ
ಗಂಡು : ಲಲಲಾ ಲಲಲಾ ಲಲ್ಲಲ ಲಲ್ಲಲ್ಲಾ ಲಲಲಾ ಲಲಲಾ ಲಲ್ಲಲ ಲಲ್ಲಲ್ಲಾ ಆಹಾ..
ಹೆಣ್ಣು : ನನ್ನಂದ ನಾ ಕಂಡೇ ಬೆರಗಾಗಿ ಹೋದೇ
ಮೈ ತುಂಬಿ ನಿಂತಾಗ ಮರುಳಾಗಿ ಹೋದೇ
ಇನ್ನೂ ನೀನಿಲ್ಲಿ ಬಂದಾಗ ಇನ್ನೇನೂ
ಇಂಥ ಸೌಂದರ್ಯ ಕಂಡಾಗ ಗತಿಯೇನೂ
ಅಬ್ಬಬ್ಬಾ ಏತಕೆ ಹೀಗೇ ಮೈಯಲ್ಲಿ ಏನಿದೂ ಬೇಗೇ
ಹೆಣ್ಣು : ಸಿಹಿಯಾದ ನೆನಪಿಂದ ಮನತುಂಬಿ ಬಂತೂ
ದಿನವೊಂದು ಕನಸಿಂದ ಕಣ್ಣತುಂಬಿ ಹೋಯ್ತು
ಗಂಡು : ಆಹ್ಹಾಹಾ ಹೇಹೇ ಲಲ್ಲಲಾಲ ಲಲ್ಲಲಾಲ ಲಲ್ಲಲಾಲ ಆಹಾ ಒಹೋ
ಹೆಣ್ಣು : ನಿನ್ನಾಸೇ ಹೆಚ್ಚಾಗಿ ಮೈತುಂಬಿ ಬಂತೂ
ನಿನ್ನಿಂದ ಹುಚ್ಚಾಗಿ ದಿನವೆಲ್ಲ ನೊಂದೂ
ರಾತ್ರಿ ಮೆದುವಾದ ಆ ಮಂಚ ಮುಳ್ಳಾಯಿತು
ನಾನು ಹೊರಳಾಡಿ ಇರುಳೆಲ್ಲಾ ಬೆಳಗಾಯ್ತು
ಅಬ್ಬಬ್ಬಾ ಏತಕೆ ಹೀಗೇ ಮೈಯಲ್ಲಿ ಏನಿದೂ ಬೇಗೇತನು ಹಿಗ್ಗಿದೇ ಮನ ಹಿಗ್ಗಿದೇ ಹಿತವಾದ ನೋವಿಗೇ
ಸವಿಯಾದ ವೇದನೇ ನೂರಾರು ಕಾಮನೇ
ಎಲ್ಲಿರುವೇ ಎಲ್ಲಿರುವೇ ಬಾರೋ
ಅಬ್ಬಬ್ಬಾ ಏತಕೆ ಹೀಗೇ ಮೈಯಲ್ಲಿ ಏನಿದೂ ಬೇಗೇ
ಲಲ್ಲಲಾಲ ಲಲ್ಲಲಾಲ ಲಲ್ಲಲಾಲ
ಪ್ರೇಮಿಗಳ ಸವಾಲ್ (1984) - ನನ್ನ ಹಾಗೆ ನೀ ಮಾನವನಾಗಿ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ.,
ನನ್ನ ಹಾಗೇ ನೀ ಮಾನವನಾಗಿ ಭೂಮಿಗೇ ಬರಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
ನನ್ನ ಹಾಗೇ ನೀ ಮಾನವನಾಗಿ ಭೂಮಿಗೇ ಬರಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
ಮುಳ್ಳಲ್ಲಿ ಬಿದ್ದ ಹಕ್ಕಿಯ ಹಾಗೇ ಮನಸೂ ಕೂಗುತಿದೆಯೇ
ಮೂಕ ವೇದನೇ ತಾಳಲಾರನೇ ಬದುಕಲಾರನೇ ಸಾಯಲಾರನೇ
ನನ್ನ ಸಂಕಟ ಬಿಡದು ನಿನ್ನಾ ಹಹ್ಹಹ್ಹಾ..
ನೀ ಬರಲೇ ಬೇಕೂ ಧರೆಗೇ ಬರಲೇ ಬೇಕೂ ಧರೆಗೇ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ.,
ನನ್ನ ಹಾಗೇ ನೀ ಮಾನವನಾಗಿ ಭೂಮಿಗೇ ಬರಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
ನನ್ನ ಹಾಗೇ ನೀ ಮಾನವನಾಗಿ ಭೂಮಿಗೇ ಬರಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
ಸುಖದ ಕನಸಲೇ ತೇಲುತಿರಲೂ ದೂರವಾಗಬೇಕೂ
ಒಲಿದ ಹೆಣ್ಣನೂ ಮರೆಯಲಾರದೇ ಅನುದಿನ ಅಳಬೇಕೂ
ನಿನ್ನಗೇ ನನ್ನ ನೋವೂ ತಿಳಿಯಲೇ ಬೇಕೂ ಆಗಲೇ ನಿನಗೇ ಬುದ್ದಿ ಬರುವುದೂ
ನನ್ನ ಹಾಗೇ ನೀ ಮಾನವನಾಗಿ ಭೂಮಿಗೇ ಬರಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
ಕಾಣದ ಹಾಗೇ ನನ್ನೆದೆಯೊಳಗೇ ಹೃದಯವೇಕೆ ಇಟ್ಟೇ
ಹೆಣ್ಣ ಕಂಡರೇ ಪ್ರೀತಿಸುವಂಥ ಮನಸನೇಕೆ ಕೊಟ್ಟೇ
ಒಲಿದ ಜೀವವ ಬೇರೆ ಮಾಡಿದೇ ನರಕ ವೇದನೇ ನನಗೇ ನೀಡಿದೇ
ಮರೆವ ಶಕ್ತಿಯ ಕೊಡದೇ ಹೋದೇ ನಾ ನೊಂದು ನೊಂದು ಕೆಟ್ಟೇ
ನಾ ನೊಂದು ನೊಂದು ಕೆಟ್ಟೇ
ಓ.. ದೇವರೇ... ಎಲ್ಲಿದ್ದೀಯಾ... ಮಾತಾಡೂ... ಮಾತಾಡೂ....
ನನ್ನ ಹಾಗೇ ನೀ ಮಾನವನಾಗಿ ಭೂಮಿಗೇ ಬರಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
(ಲಲಾಲ ಲಲ್ಲಲ್ಲಲಾ ಲಲಾಲ ಲಲ್ಲಲ್ಲಲಾ ಲಲಾಲ ಲಲ್ಲಲ್ಲಲಾ )
ಆರದೇ ಇರುವಾ ಬೆಂಕಿಯಲೇನ್ನ ಹೃದಯ ಬೇಯುತಿದೆಯೇಮುಳ್ಳಲ್ಲಿ ಬಿದ್ದ ಹಕ್ಕಿಯ ಹಾಗೇ ಮನಸೂ ಕೂಗುತಿದೆಯೇ
ಮೂಕ ವೇದನೇ ತಾಳಲಾರನೇ ಬದುಕಲಾರನೇ ಸಾಯಲಾರನೇ
ನನ್ನ ಸಂಕಟ ಬಿಡದು ನಿನ್ನಾ ಹಹ್ಹಹ್ಹಾ..
ನೀ ಬರಲೇ ಬೇಕೂ ಧರೆಗೇ ಬರಲೇ ಬೇಕೂ ಧರೆಗೇ
ಓ.. ದೇವರೇ... ಎಲ್ಲಿದ್ದೀಯಾ... ಬಾ ..ಬಾ ...
ನನ್ನ ಹಾಗೇ ನೀ ಮಾನವನಾಗಿ ಭೂಮಿಗೇ ಬರಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
ಸುಖದ ಕನಸಲೇ ತೇಲುತಿರಲೂ ದೂರವಾಗಬೇಕೂ
ಒಲಿದ ಹೆಣ್ಣನೂ ಮರೆಯಲಾರದೇ ಅನುದಿನ ಅಳಬೇಕೂ
ನಿನ್ನಗೇ ನನ್ನ ನೋವೂ ತಿಳಿಯಲೇ ಬೇಕೂ ಆಗಲೇ ನಿನಗೇ ಬುದ್ದಿ ಬರುವುದೂ
ನನ್ನ ಹಾಗೇ ನೀ ಮಾನವನಾಗಿ ಭೂಮಿಗೇ ಬರಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
ನನ್ನ ಹಾಗೇ ನೀ ಚೆಲುವೆಯೋರ್ವಳ ಪ್ರೇಮ ಪಡೆಯಬೇಕೂ
------------------------------------------------------------------------------------------------------------------------
No comments:
Post a Comment