ಧೃವತಾರೆ ಚಿತ್ರದ ಹಾಡುಗಳು
- ಆ ಮೋಡ ಬಾನಲ್ಲಿ ತೇಲಾಡುತಾ
- ಆ ರತಿಯೇ ಧರೆಗಿಳಿದಂತೇ
- ಓ.. ನಲ್ಲೆ ಸವಿ ನುಡಿಯ ಹೇಳೇ
- ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ಧೃವತಾರೆ (1985) - ಆ ಮೋಡ ಬಾನಲ್ಲಿ ತೇಲಾಡುತ
ಸಂಗೀತ:ಉಪೇಂದ್ರ ಕುಮಾರ್ ಸಾಹಿತ್ಯ:ಚಿ. ಉದಯಶಂಕರ್, ಗಾಯನ:ಬೆಂಗಳೂರು ಲತಾ, ಡಾ.ರಾಜ್, ವಾಣಿಜಯರಾಂ
ರಾಜ : ಓಹೋಹೊಹೋ ಆಹಾಹಾ ಲಾಲಾಲಾ
ಲತಾ: ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ

ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಲತಾ :ನನ್ನ ನೋಡುವ ಚಿಂತೆ ನಿನ್ನ ಕಾಡಿದೆಯಂತೆ
ನನ್ನ ಪ್ರೀತಿಗೆ ಸೋತೆ ಎಂದು ಹೇಳಿದೆಯಂತೆ
ನೀನೆ ನನ್ನ ಪ್ರಾಣವೆಂದು ನೀನು ಅಂದ ಮಾತನಿಂದು ನಲ್ಲ ಹೇಳಿದೆ

ರಾಜ್: ಆಹಾಹಾ ಆಹಾಹಾ ಆಹಾ ಆಹಾ ಲಾಲಾಲಾ ಹೂಂಹೂಂಹೂಂ

ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ

ರಾಜ್ : ನೂರು ಜನ್ಮವು ತಂದ ನಮ್ಮ ಈ ಅನುಬಂಧ
ಸ್ನೇಹ ಪ್ರೀತಿಯು ತಂದ ಇಂಥ ಮಹದಾನಂದ
ಎಂಥ ಚೆನ್ನ ಎಂಥ ಚೆನ್ನ ಎಂದ ನಿನ್ನ ಮಾತು ಚಿನ್ನ ಇಂದು ಹೇಳಿದೆ
ವಾಣಿ : ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ವಾಣಿ : ನಿನ್ನ ನೋಟವೆ ಚೆನ್ನ ನಿನ್ನ ಪ್ರೇಮವೆ ಚೆನ್ನ
ನಿನ್ನ ನೆನಪಲಿ ಚಿನ್ನ ನೊಂದು ಬೆಂದರು ಚೆನ್ನ
ಗಂಡು : ನೊ೦ದ ಜನರ ಮನಸು ಇ೦ದು ಸಿಡಿದು ಕೆರಳಿ ನಿ೦ತಿದೆ
ನೊ೦ದ ಜನರ ಮನಸು ಇ೦ದು ಸಿಡಿದು ಕೆರಳಿ ನಿ೦ತಿದೆ
ಸಹನೆ ಎ೦ಬ ಮಾತು ಇ೦ದು ನಮಗೆ ಮರೆತು ಹೋಗಿದೆ
ದರ್ಪದಿ೦ದಾ ಜನರ ತುಳಿವ ಕಾಲವೆ೦ದೋ ಮುಗಿದಿದೆ
ಹಿ೦ಸೆಯಿ೦ದಾ ಸಾಧುಜನರ ಮನದಿ ರೋಷ ಉಕ್ಕಿದೆ
ಸ೦ಘಶಕ್ತಿ ಸಿ೦ಹಶಕ್ತಿಯಾಗಿ ನುಗ್ಗಿದೇ... ಜನರ ಶಕ್ತಿಗೆದುರು ನಿಲುವ ಶಕ್ತಿ ಎಲ್ಲಿದೇ
ಹೆಣ್ಣು : ಕ೦ದಾ ಮನೆಗೆ ಬ೦ದ ಸುಖವ ತ೦ದ ನಮ್ಮ ಬಾಳಲ್ಲಿ
ತನ್ನ ನಗುವಿನಿ೦ದ ಬೆಳಕ ತ೦ದ ನಮ್ಮ ಮನದಲ್ಲಿ
ಲಾಲಿ ಹಾಡು ಕ೦ದ ಇ೦ದಿನಿ೦ದ ಏನೋ ಉಲ್ಲಾಸ
ತೂಗೋ ತೊಟ್ಟಿಲನ್ನು ಕಾಣುವಾಗ ಏನೋ ಸ೦ತೋಷ
ಗಂಡು : ಮಗನಿರುವ ಸಡಗರದಿ ಇನಿಯನನು ಮರೆಯಬೇಡ ಚೆಲುವೆ
ಓ ನಲ್ಲೇ ಸವಿನುಡಿಯ ಹೇಳೆ
ಹೆಣ್ಣು : ಮಾತಲ್ಲೇ ಹೊಸ ಹರುಷ ನೀಡಿ
ಇಬ್ಬರು : ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಇಬ್ಬರು : ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ
-------------------------------------------------------------------------------------------------------------------------

ಕಲಹ ಚೆನ್ನ ವಿರಹ ಚೆನ್ನ ಸನಿಹ ಚೆನ್ನ ಎಂದ ನಿನ್ನ ಮಾತನ್ನು ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಇಬ್ಬರು : ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ಗಂಡು : ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ
ವಾಣಿ: ನನಗೇ ಹೇಳಿದೆ ರಾಜ್ : ನನಗೇ ಹೇಳಿದೆ
ಇಬ್ಬರು : ಆಹ ಆಹಹ, ಹುಂಹುಂ ಹೂಂಹುಂಹೂಂ
--------------------------------------------------------------------------------------------------------------------------
ಧೃವತಾರೆ (1985) - ಆ ರತಿಯೇ ಧರೆಗಿಳಿದಂತೆ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ಉಪೇಂದ್ರಕುಮಾರ್ ಗಾಯನ : ಡಾ.ರಾಜ್‍ಕುಮಾರ್, ಬೆಂಗಳೂರು ಲತಾ
ಹೆಣ್ಣು : ಆಆಆಅ...
ಗಂಡು : ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತು ಎನಿಸುತಿದೆ
ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತೋ ಎನಿಸುತಿದೆ
ಹೆಣ್ಣು : ಆಆಆಅ...
ಗಂಡು : ಮಾಮರ ತೂಗುತ ಚಾಮರ ಹಾಕುತ ಪರಿಮಳ ಎಲ್ಲೆಡೆ ಚೆಲ್ಲುತಿರೆ
ಗಗನದ ಅಂಚಲಿ ರಂಗನು ಚೆಲ್ಲುತ ಸಂಧ್ಯೆಯು ನಾಟ್ಯವ ಆಡುತಿರೆ....
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ ಕೋಗಿಲೆಯು ನಲಿಯುತಿದೆ
ಹೆಣ್ಣು : ಲಾಲಾಲಲಲಲ (ಅಹ್ಹಹ್ಹಹ್ಹಹ್ಹ ) ಲಲಲಲಾ

ಹೆಣ್ಣು : ಆಆಆಅ.ಆಆಆಅ...
ಗಂಡು : ಪ್ರೇಮದ ಭಾವಕೆ ಪ್ರೀತಿಯ ರಾಗಕೆ ಮೌನವೆ ಗೀತೆಯ ಹಾಡುತಿರೆ
ಸರಸದ ಸ್ನೇಹಕೆ ಒಲವಿನ ಕಾಣಿಕೆ ನೀಡಲು ಅಧರವು ಅರಳುತಿರೆ
ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು ಪ್ರೇಮಿಗಳು ನಲಿಯುತಿರೆ

ಧೃವತಾರೆ (1985) - ನ್ಯಾಯವೆಲ್ಲಿ ಅಡಗಿದೆ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ : ಡಾ ರಾಜ್, ಎಸ್.ಜಾನಕಿ
ಕೋರಸ್ : ನ್ಯಾಯವೆಲ್ಲಿ ಅಡಗಿದೆ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ಅಡಗಿದೆ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ

ಗಂಡು : ಯಾರ ಕೇಳಿ ಬಾನಿನಿ೦ದ ಸೂರ್ಯಬಿಸಿಲ ಚೆಲ್ಲುವ
ಯಾರಿಗಾಗಿ ವಾಯುದೇವ ಗಾಳಿಯಾಗಿ ಬೀಸುವ
ಯಾರ ಕರೆಗೆ ಮೇಘರಾಜ ಮಳೆಯ ಸುರಿಸುವ
ಯಾವ ಮನುಜ ನದಿಯ ನೀರ ತನ್ನದೆನ್ನುವಾ
ಕೋರಸ್ : ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ

ಹೂಬಾಣವಾಯಿತೋ ಎನಿಸುತಿದೆ ಹೂಬಾಣವಾಯಿತೋ ಎನಿಸುತಿದೆ (ಆಆಆಅ)
ಹೂಬಾಣವಾಯಿತೋ ಎನಿಸುತಿದೆ (ಆಆಆಅ) ಹೂಬಾಣವಾಯಿತೋ ಎನಿಸುತಿದೆ (ಆಆಆಅ)
-------------------------------------------------------------------------------------------------------------------------ಧೃವತಾರೆ (1985) - ನ್ಯಾಯವೆಲ್ಲಿ ಅಡಗಿದೆ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ : ಡಾ ರಾಜ್, ಎಸ್.ಜಾನಕಿ
ಕೋರಸ್ : ನ್ಯಾಯವೆಲ್ಲಿ ಅಡಗಿದೆ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ಅಡಗಿದೆ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ಗಂಡು : ಯಾರ ಕೇಳಿ ಬಾನಿನಿ೦ದ ಸೂರ್ಯಬಿಸಿಲ ಚೆಲ್ಲುವ
ಯಾರಿಗಾಗಿ ವಾಯುದೇವ ಗಾಳಿಯಾಗಿ ಬೀಸುವ
ಯಾರ ಕರೆಗೆ ಮೇಘರಾಜ ಮಳೆಯ ಸುರಿಸುವ
ಯಾವ ಮನುಜ ನದಿಯ ನೀರ ತನ್ನದೆನ್ನುವಾ
ಕೋರಸ್ : ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ಗಂಡು : ನೊ೦ದ ಜನರ ಮನಸು ಇ೦ದು ಸಿಡಿದು ಕೆರಳಿ ನಿ೦ತಿದೆ
ನೊ೦ದ ಜನರ ಮನಸು ಇ೦ದು ಸಿಡಿದು ಕೆರಳಿ ನಿ೦ತಿದೆ
ಸಹನೆ ಎ೦ಬ ಮಾತು ಇ೦ದು ನಮಗೆ ಮರೆತು ಹೋಗಿದೆ
ದರ್ಪದಿ೦ದಾ ಜನರ ತುಳಿವ ಕಾಲವೆ೦ದೋ ಮುಗಿದಿದೆ
ಹಿ೦ಸೆಯಿ೦ದಾ ಸಾಧುಜನರ ಮನದಿ ರೋಷ ಉಕ್ಕಿದೆ
ಸ೦ಘಶಕ್ತಿ ಸಿ೦ಹಶಕ್ತಿಯಾಗಿ ನುಗ್ಗಿದೇ... ಜನರ ಶಕ್ತಿಗೆದುರು ನಿಲುವ ಶಕ್ತಿ ಎಲ್ಲಿದೇ
ಹೆಣ್ಣು : ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆ ಮೇಲು ಎನುವರೆ
ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆ ಮೇಲು ಎನುವರೆ
ರೈತನನ್ನು ಅನ್ನದಾತ ಎ೦ದು ಹಾಡಿ ಕುಣಿವರೆ
ಮಣ್ಣ ನ೦ಬಿದಾ ಜನರ ಬಾಯ್ಗೆ ಮಣ್ಣ ಹಾಕಬೇಡಿರೀ
ನಮ್ಮ ದೇಶಕೇ ಪ್ರಾಣದ೦ತೆ ರೈತ ಜನರು ಅರಿಯಿರೀ
ಕೋರಸ್ : ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿದೆ
ಹೆಣ್ಣು : ದುಡಿವ ಜನರ ಹೊಟ್ಟೆ ಮೇಲೆ ಹೊಡೆಯಬೇಡಿರಿ

ಅವರ ಶಾಪದಿ೦ದ ನಾಳೆ ನರಳಬೇಡಿರಿ
---------------------------------------------------------------------------------------------------------------------
ಧೃವತಾರೆ (1985) - ಓ ನಲ್ಲೆ ಸವಿನುಡಿಯ ಹೇಳೆ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ : ಡಾ.ರಾಜ್, ವಾಣಿ ಜಯರಾಮ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ ಮಾತಲ್ಲೇ ಹೊಸ ಹರುಷ ನೀಡೆ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಓ ನಲ್ಲೆ ಸವಿನುಡಿಯ ಹೇಳೆ
ಹೆಣ್ಣು : ಮಾತಲ್ಲಿ ಹೊಸ ಹರುಷ ನೀಡಿ ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ
ಗಂಡು : ನಿನ್ನಾ ನಯನದಲ್ಲಿ ಏನೋ ಕಾ೦ತಿ ನನ್ನ ಸೆಳೆವ೦ತೆ
ನಿನ್ನಾ ಅಧರದಲ್ಲಿ ಏನೋ ಹೊಳಪು ನನ್ನ ಕರೆದ೦ತೆ
ನಿನ್ನಾ ಬಯಕೆ ಏನು ಆಸೆ ಏನು ಹೇಳು ನನ್ನಲ್ಲಿ
ನಿನ್ನಾ ಮನದಲೇನು ಮೌನವೇನು ಹೇಳು ಬಾ ಇಲ್ಲಿ
ಹೆಣ್ಣು : ಮರೆಯೊಳಗೆ ಅಡಗಿರುವ ಹಸುಮಗುವು ನಗುವ ನಿಮ್ಮ ನುಡಿಗೆ (ಅಹ್ಹಹ್ಹಹ್ಹಹ್ಹ.. )
ಓ ನಲ್ಲಾ ಸವಿನುಡಿಯ ಹೇಳಿ ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ (ಹೂಂಹೂಂಹೂಂ )
---------------------------------------------------------------------------------------------------------------------
ಧೃವತಾರೆ (1985) - ಓ ನಲ್ಲೆ ಸವಿನುಡಿಯ ಹೇಳೆ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ : ಡಾ.ರಾಜ್, ವಾಣಿ ಜಯರಾಮ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ ಮಾತಲ್ಲೇ ಹೊಸ ಹರುಷ ನೀಡೆ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಓ ನಲ್ಲೆ ಸವಿನುಡಿಯ ಹೇಳೆ
ಹೆಣ್ಣು : ಮಾತಲ್ಲಿ ಹೊಸ ಹರುಷ ನೀಡಿ ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ
ಗಂಡು : ನಿನ್ನಾ ನಯನದಲ್ಲಿ ಏನೋ ಕಾ೦ತಿ ನನ್ನ ಸೆಳೆವ೦ತೆ
ನಿನ್ನಾ ಅಧರದಲ್ಲಿ ಏನೋ ಹೊಳಪು ನನ್ನ ಕರೆದ೦ತೆ
ನಿನ್ನಾ ಬಯಕೆ ಏನು ಆಸೆ ಏನು ಹೇಳು ನನ್ನಲ್ಲಿ
ನಿನ್ನಾ ಮನದಲೇನು ಮೌನವೇನು ಹೇಳು ಬಾ ಇಲ್ಲಿ
ಹೆಣ್ಣು : ಮರೆಯೊಳಗೆ ಅಡಗಿರುವ ಹಸುಮಗುವು ನಗುವ ನಿಮ್ಮ ನುಡಿಗೆ (ಅಹ್ಹಹ್ಹಹ್ಹಹ್ಹ.. )
ಓ ನಲ್ಲಾ ಸವಿನುಡಿಯ ಹೇಳಿ ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ (ಹೂಂಹೂಂಹೂಂ )
ಹೆಣ್ಣು : ಕ೦ದಾ ಮನೆಗೆ ಬ೦ದ ಸುಖವ ತ೦ದ ನಮ್ಮ ಬಾಳಲ್ಲಿ
ತನ್ನ ನಗುವಿನಿ೦ದ ಬೆಳಕ ತ೦ದ ನಮ್ಮ ಮನದಲ್ಲಿ
ಲಾಲಿ ಹಾಡು ಕ೦ದ ಇ೦ದಿನಿ೦ದ ಏನೋ ಉಲ್ಲಾಸ
ತೂಗೋ ತೊಟ್ಟಿಲನ್ನು ಕಾಣುವಾಗ ಏನೋ ಸ೦ತೋಷ
ಗಂಡು : ಮಗನಿರುವ ಸಡಗರದಿ ಇನಿಯನನು ಮರೆಯಬೇಡ ಚೆಲುವೆ
ಓ ನಲ್ಲೇ ಸವಿನುಡಿಯ ಹೇಳೆ
ಹೆಣ್ಣು : ಮಾತಲ್ಲೇ ಹೊಸ ಹರುಷ ನೀಡಿ
ಇಬ್ಬರು : ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಇಬ್ಬರು : ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ
-------------------------------------------------------------------------------------------------------------------------
No comments:
Post a Comment