ಹೈಪರ್ ಚಲನಚಿತ್ರದ ಹಾಡುಗಳು
- ಆರೇ ಅಜಾರೇ ಬಂದೂ ಬಜಾರೇ
- ಹಾರ್ಟು ಯಾಕೋ ಹಾಳಾಗ್ ಹೋಗಿದೇ
- ಸುಮ್ಮನೇ ಮೌನ ನಿನ್ನದೇ ಧ್ಯಾನ
- ಅರೆರೇ ಅರೆರೇ ಒಲವೂ ಮೂಡಿದರೇ
- ಸೋಪಾನ ಸುಂದರೀ ನೀನತಾನೇ
ಸಂಗೀತ : ಡಿ.ಇಮ್ಮನ್, ಎಲ್ವ್ಯನ್ ಜೋಶ, ಸಾಹಿತ್ಯ : ಅನಿಲ ಗಾಯನ : ಎಲ್ವ್ಯನ್ ಜೋಶ, ಮಾಲತಿ
ಆರೇ ಆಜಾರೇ ಬಂದೂ ಬಜಾರೇ ಏಕ್ ದೋ ತೀನ್ ಚಾರ್ ಕುಣಿಯುವಾಗ ಹುಸ್ಸಾರೇ
ಆರೇ ಆಜಾರೇ ಬಂದೂ ಬಜಾರೇ ಏಕ್ ದೋ ತೀನ್ ಚಾರ್ ಹೊಡಿವಾಗ ಹುಸ್ಸಾರೇ
ಕಾಲೂ ನೆಲದ ಮ್ಯಾಲೇ ನಿಲ್ಲತಾನೇ ಇಲ್ಲ ಸೊಂಟ ನನ್ನ ಮಾತು ಕೇಳ್ತಾನೇ ಇಲ್ಲಾ
ಫೋನ್ ಮಾಡಬ್ಯಾಡೀ ಸೀಕ್ತಿನೀ ರಾತ್ರೀ ನಾನೂ ಕಾಲಿಟ್ಟರೇ ನಿಂತಲ್ಲೇ ಜಾತ್ರೇ
ಕಣ್ಣೂ ಹೊಡೀಬ್ಯಾಡಿ ಕೈಯ್ಯ ಎಳೀಬ್ಯಾಡಿ ಲೈಟು ಹಾಫ್ ಮಾಡೀ ಅಡ್ಡ ದಿಡ್ಡಿ ಗುದ್ದಾಡಿ
ಟೆನ್ಸಶನ್ನೂ ಬಿಟ್ಟಾಕೀ ರಕ್ಕಿ ತಾಕಿದ ತಾಕಿದ ತಾಕಿದ ಕಣ್ಣು ಮುಚ್ಚಿ ಸ್ಟೇಪ್ಪ ಹಾಕೀ
ರಕ್ಕಿ ತಾಕಿದ ತಾಕಿದ ತಾಕಿದ
ಆರೇ ಆಜಾರೇ ಬಂದೂ ಬಜಾರೇ ಏಕ್ ದೋ ತೀನ್ ಚಾರ್ ಕುಣಿಯುವಾಗ ಹುಸ್ಸಾರೇ
ಮಂಗಳೂರ ಮೀನ ಶೇಪೂ ನಾನೂ ಮಂಡ್ಯ ಮಟನ್ ಶಾಪೂ ನಾನೂ
ಕೋಲಾರ್ ಗೋಲ್ದು ಫೀಲ್ದೂ ನಾನೂ ಮೀನಿಂಗು ಮಾಡಿದ್ನೋ
ಧಾರವಾಡ ಸೀಮೆ ಪೇಡ ನಾನು ಹುಬ್ಬಳ್ಳಿ ಹೈಬ್ರಿಡ್ ಬೀಡ ನಾನೂ
ಬೇಲೂರ ಶಿಲಾಬಾಲೇ ನಾನೂ ಕೆತ್ತುವೇಯಾ ನೀನೂ
ಬ್ರಹ್ಮನೂ ತಿದ್ದಿ ತೀಡಿ ಮಾಡವನೇ ನನ್ನ ಬಾಡೀ
ಬ್ರಹ್ಮನೂ ತಿದ್ದಿ ತೀಡಿ ಮಾಡವನೇ ನನ್ನ ಬಾಡೀ
ಭೂಮಿನ ಬುಗುರಿ ಆಡಸೋಕೇ ಭೂಮಿನೂ ಹೊಂಡ ಗುಂಡಿ
ಎಲ್ಲಾನೂ ಹಂಗೇ ಐತೇ ನಡಿ ನಡಿ ಜಾಗ ಹಿಡಿ
--------------------------------------------------------------------------------------------------------------------------
ಹೈಪರ್ (೨೦೧೮) - ಹಾರ್ಟು ಯಾಕೋ ಹಾಳಾಗ್ ಹೋಗಿದೇ
ಹಾರ್ಟು ಯಾಕೋ ಹಾಳಾಗ್ ಹೋಗಿದೇ ಮಾತೂ ಕೇಳದೇ ಯಕ್ಕೂಟ ಹೋಗಿದೇ
ನಡು ರಸ್ತೆಯಲೀ ಕೈಯ್ಯನ್ನೂ ಬಿಟ್ಟೂ ಹೋಗುವ ಮನಸು ಏಕೇ
ಹೈಪರ್ (೨೦೧೮) - ಸೋಪಾನ ಸುಂದರೀ ನೀನತಾನೇ
ಸೊಪ್ಪಾನ ಸುಂದರೀ ನೀನಂತನೇ ಯಾಕೋ ರಂಗೇರಿದೇ ನನ್ನ ಕೆನ್ನೇ
ಈ ಚಳಿಯೂ ಕೊರೆದಿದೇ ಸೊಕ್ಕಿ ನನ್ನ ತನುವನೂ
ಟೆನ್ಸಶನ್ನೂ ಬಿಟ್ಟಾಕೀ ರಕ್ಕಿ ತಾಕಿದ ತಾಕಿದ ತಾಕಿದ ಕಣ್ಣು ಮುಚ್ಚಿ ಸ್ಟೇಪ್ಪ ಹಾಕೀ
ರಕ್ಕಿ ತಾಕಿದ ತಾಕಿದ ತಾಕಿದ
ಟೆನ್ಸಶನ್ನೂ ಬಿಟ್ಟಾಕೀ ರಕ್ಕಿ ತಾಕಿದ ತಾಕಿದ ತಾಕಿದ ಕಣ್ಣು ಮುಚ್ಚಿ ಸ್ಟೇಪ್ಪ ಹಾಕೀ
ರಕ್ಕಿ ತಾಕಿದ ತಾಕಿದ ತಾಕಿದ
ಆರೇ ಆಜಾರೇ ಬಂದೂ ಬಜಾರೇ ಏಕ್ ದೋ ತೀನ್ ಚಾರ್ ಕುಣಿಯುವಾಗ ಹುಸ್ಸಾರೇ
ಆರೇ ಆಜಾರೇ ಬಂದೂ ಬಜಾರೇ ಏಕ್ ದೋ ತೀನ್ ಚಾರ್ ಕುಣಿಯುವಾಗ ಹುಸ್ಸಾರೇ
ಕಾಲೂ ನೆಲದ ಮ್ಯಾಲೇ ನಿಲ್ಲತಾನೇ ಇಲ್ಲ ಸೊಂಟ ನನ್ನ ಮಾತು ಕೇಳ್ತಾನೇ ಇಲ್ಲಾ
ಫೋನ್ ಮಾಡಬ್ಯಾಡೀ ಸೀಕ್ತಿನೀ ರಾತ್ರೀ ನಾನೂ ಕಾಲಿಟ್ಟರೇ ನಿಂತಲ್ಲೇ ಜಾತ್ರೇ
ಕಣ್ಣೂ ಹೊಡೀಬ್ಯಾಡಿ ಕೈಯ್ಯ ಎಳೀಬ್ಯಾಡಿ ಲೈಟು ಹಾಫ್ ಮಾಡೀ ಅಡ್ಡ ದಿಡ್ಡಿ ಗುದ್ದಾಡಿ
ಟೆನ್ಸಶನ್ನೂ ಬಿಟ್ಟಾಕೀ ರಕ್ಕಿ ತಾಕಿದ ತಾಕಿದ ತಾಕಿದ ಕಣ್ಣು ಮುಚ್ಚಿ ಸ್ಟೇಪ್ಪ ಹಾಕೀ
ರಕ್ಕಿ ತಾಕಿದ ತಾಕಿದ ತಾಕಿದ
ಟೆನ್ಸಶನ್ನೂ ಬಿಟ್ಟಾಕೀ ರಕ್ಕಿ ತಾಕಿದ ತಾಕಿದ ತಾಕಿದ ಕಣ್ಣು ಮುಚ್ಚಿ ಸ್ಟೇಪ್ಪ ಹಾಕೀ
ರಕ್ಕಿ ತಾಕಿದ ತಾಕಿದ ತಾಕಿದ
ಸಂಗೀತ : ಡಿ.ಇಮ್ಮನ್, ಎಲ್ವ್ಯನ್ ಜೋಶ, ಸಾಹಿತ್ಯ : ಅನಿಲ ಗಾಯನ : ಚೇತನ ನಾಯ್ಕ, ಮಾರಿಯಾ ರೋ ವಿಂಸೆಂಟ್
ಹಾರ್ಟು ಯಾಕೋ ಹಾಳಾಗ್ ಹೋಗಿದೇ ಮಾತೂ ಕೇಳದೇ ಯಕ್ಕೂಟ ಹೋಗಿದೇ
ಪಾರ್ಟು ಪಾರ್ಟು ಟೈಟ್ ಆಗಹೋಗಿದೇ ಕೀಕ್ಕೂ ಏರಿದೇ ಗುಂಡೂ ಹಾಕದೇ

ಅಯ್ಯಯ್ಯೋ ನಿನ್ನ ಕಂಡು ತಲೆ ಇಂದು ತಿರುಗಿದೇ
ಅಬ್ಬಬ್ಬಾ ನಿನ್ನ ನೋಟ ಮೈಯ್ಯಮಾಟ ಕಿರಿಕ್ ಇದೇ
ನಾ ಪಕ್ಕಾ ಲೋಕಲ್ಲೂ ಆಗ್ ಹೋದೇ ಪಾಗಲ್ಲೂ
ಡೇ ಏಂಡ್ ನೈಟ ಹೊಡಿತೀನಿ ನಿನ್ ಹಿಂದೇ ಸೈಕಲ್ಲೂ
ಬಾ ಬಾ ಬಾ ಬಾರೇ ಹುಡುಗೀ ನೋ ನೋ ನೋ ನೋಡೇ ತಿರುಗೀ
ಅಬ್ಬಬ್ಬಾ ಎಂಥ ಸ್ಮೈಲೂ ಅಯ್ಯಯ್ಯೋ ಹಾರ್ಟುಫೇಲೂ
ಹಸಿವೂ ಇಲ್ಲಾ ನಿದ್ದೆನೂ ಇಲ್ಲಾ ಬಿರಿಯಾನಿ ಯಾಕೋ ಟೇಸ್ಟೇ ಇಲ್ಲಾ
ಹಾರ್ಟು ಯಾಕೋ ಹಾಳಾಗ್ ಹೋಗಿದೇ ಮಾತೂ ಕೇಳದೇ ಯಕ್ಕೂಟ ಹೋಗಿದೇ
ಪಾರ್ಟು ಪಾರ್ಟು ಟೈಟ್ ಆಗಹೋಗಿದೇ ಕೀಕ್ಕೂ ಏರಿದೇ ಗುಂಡೂ ಹಾಕದೇ
ಧೂಮ್ಮು ಇಲ್ಲಾ ಎಣ್ಣೆನೂ ಇಲ್ಲಾ ಫ್ರೆಂಡ್ಸು ಕೂಡ ಬೇಕಾಗಿಲ್ಲ
ಅರೇ ನಿನ್ನ ಬಿಟ್ಟೂ ಬೇರೆ ಏನೂ ಕಾಣತಾನೇ ಇಲ್ಲಾ
ಅರೇ ನನ್ನ ಬಿಟ್ಟೂ ನಿನ್ನನ್ನ ಹಿಂಗೇ ಪ್ರೀತಿಸೋನ್ ಸಿಗಲ್ಲ
ಡೇಲಿ ಲೈನು ಹಾಕ್ತಿನೀ ಬಾಡಿಗಾರ್ಡು ಆಯ್ತಿನೀ
ಡೇಲಿ ಲೈನು ಹಾಕ್ತಿನೀ ಬಾಡಿಗಾರ್ಡು ಆಯ್ತಿನೀ
ಬ್ಯಾಡ ಅಂದ್ರೇ ಸಾಯ್ತಿನೀ ನಾ ಸತ್ತ ಮ್ಯಾಲೇ ದೆವ್ವ ಆಗಿ ಕಾಡ್ತಿನೀ
ಹೈಪರ್ (೨೦೧೮) - ಸುಮ್ಮನೇ ಮೌನ ನಿನ್ನದೇ ಧ್ಯಾನ
ಸುಮ್ಮನೇ ಮೌನ ನಿನ್ನದೇ ಧ್ಯಾನ ಪ್ರೀತಿಯ ಮನೆಗೂ ಸೋಕಿದೆ ಗ್ರಹಣ
ಹಾರ್ಟು ಯಾಕೋ ಹಾರ್ಟು ಯಾಕೋ
ಹಾರ್ಟು ಯಾಕೋ ಹಾಳಾಗ್ ಹೋಗಿದೇ ಮಾತೂ ಕೇಳದೇ ಯಕ್ಕೂಟ ಹೋಗಿದೇ
ಪಾರ್ಟು ಪಾರ್ಟು ಟೈಟ್ ಆಗಹೋಗಿದೇ ಕೀಕ್ಕೂ ಏರಿದೇ ಗುಂಡೂ ಹಾಕದೇ
ಅಯ್ಯಯ್ಯೋ ನಿನ್ನ ಕಂಡು ತಲೆ ಇಂದು ತಿರುಗಿದೇ
ಅಬ್ಬಬ್ಬಾ ನಿನ್ನ ನೋಟ ಮೈಯ್ಯಮಾಟ ಕಿರಿಕ್ ಇದೇ
ನಾ ಪಕ್ಕಾ ಲೋಕಲ್ಲೂ ಆಗ್ ಹೋದೇ ಪಾಗಲ್ಲೂ
ಡೇ ಏಂಡ್ ನೈಟ ಹೊಡಿತೀನಿ ನಿನ್ ಹಿಂದೇ ಸೈಕಲ್ಲೂ
ಬಾ ಬಾ ಬಾ ಬಾರೇ ಹುಡುಗೀ ನೋ ನೋ ನೋ ನೋಡೇ ತಿರುಗೀ
ಅಬ್ಬಬ್ಬಾ ಎಂಥ ಸ್ಮೈಲೂ ಅಯ್ಯಯ್ಯೋ ಹಾರ್ಟುಫೇಲೂ
ಬಾ ಬಾ ಬಾ ಬಾರೇ ಹುಡುಗೀ ನೋ ನೋ ನೋ ನೋಡೇ ತಿರುಗೀ
ಅಬ್ಬಬ್ಬಾ ಎಂಥ ಸ್ಮೈಲೂ ಅಯ್ಯಯ್ಯೋ ಹಾರ್ಟುಫೇಲೂ --------------------------------------------------------------------------------------------------------------------------
ಹೈಪರ್ (೨೦೧೮) - ಸುಮ್ಮನೇ ಮೌನ ನಿನ್ನದೇ ಧ್ಯಾನ
ಸಂಗೀತ : ಡಿ.ಇಮ್ಮನ್, ಎಲ್ವ್ಯನ್ ಜೋಶ, ಸಾಹಿತ್ಯ : ಎ.ಪಿ.ಅರ್ಜುನ ಗಾಯನ : ವಿಜಯಪ್ರಕಾಶ
ಒಲವಿನ ಮನೆಯ ಬಿಟ್ಟಿದೆ ಉಸಿರು ಹೋಗಲು ಮುಖ್ಯ ಕಾರಣ ನೀನಾ
ಸುರಿಮಳೇ ಅಡಿ ಬರಹ ಉರಿಬಿಸಿಲಾಡಿ ನಾಡಿಗೆ
ಅರಿಯದ ಮೃದು ಹೂವೂ ನೀನೂ
ಒಲವರಿಯದ ಹೃದಯ ನೀ ತೊರೆದಿರೋ ಮನೆಯ
ಮರೆಯಾದೆ ದಿನ ಕಾಯುವೇ ನಾನೂ
ಗೊತ್ತಿಲ್ಲದ ತಪ್ಪಿದ್ದರೇ ನನಗೆ ತಿಳಿಸು
ನಿಜವಾಗಿರೋ ಅನುಮಾನಕೇ ಬೇಡ ಮುನಿಸೂ ಕ್ಷಮಿಸೂ
ಸುಮ್ಮನೇ ಮೌನ ನಿನ್ನದೇ ಧ್ಯಾನ ಪ್ರೀತಿಯ ಮನೆಗೂ ಸೋಕಿದೆ ಗ್ರಹಣ
ಇಬ್ಬರ ನಡುವೇ ಇಬ್ಬರ ಬಿಟ್ಟೂ ಮೂರನೇ ಮನಸೂ ಬೇಕೇ
ಮೋಡ ಕವಿದಂತಿಹುದು ಪ್ರೇಮ ಗೀತೆಗೇ
ಕಣ್ಣು ಬಿದ್ದಿರಬಹುದೂ ನಮ್ಮ ಪ್ರೀತಿಗೇ
ಆಯವನೂ ತಪ್ಪುವುದೂ ಹೃದಯದ ನದಿಗೆ
ದಯಮಾಡಿ ಹಿಂತಿರುಗು ನನ್ನಯ ಕಡೆಗೇ ಬಳಿಗೇ
ಹೈಪರ್ (೨೦೧೮) - ಅರೆರೇ ಅರೆರೇ ಒಲವೂ ಮೂಡಿದರೇ
ಮೋಡಗಳ ಮರೆಯಲೀ ಕೂತ ಚಂದಿರನ ಆಣೆ
ಸುಮ್ಮನೇ ಮೌನ ನಿನ್ನದೇ ಧ್ಯಾನ ಪ್ರೀತಿಯ ಮನೆಗೂ ಸೋಕಿದೆ ಗ್ರಹಣ
ಸುರಿಮಳೇ ಅಡಿ ಬರಹ ಉರಿಬಿಸಿಲಾಡಿ ನಾಡಿಗೆ
ಅರಿಯದ ಮೃದು ಹೂವೂ ನೀನೂ
ಒಲವರಿಯದ ಹೃದಯ ನೀ ತೊರೆದಿರೋ ಮನೆಯ
ಮರೆಯಾದೆ ದಿನ ಕಾಯುವೇ ನಾನೂ
ಗೊತ್ತಿಲ್ಲದ ತಪ್ಪಿದ್ದರೇ ನನಗೆ ತಿಳಿಸು
ನಿಜವಾಗಿರೋ ಅನುಮಾನಕೇ ಬೇಡ ಮುನಿಸೂ ಕ್ಷಮಿಸೂ
ಸುಮ್ಮನೇ ಮೌನ ನಿನ್ನದೇ ಧ್ಯಾನ ಪ್ರೀತಿಯ ಮನೆಗೂ ಸೋಕಿದೆ ಗ್ರಹಣ
--------------------------------------------------------------------------------------------------------------------------
ಹೈಪರ್ (೨೦೧೮) - ಅರೆರೇ ಅರೆರೇ ಒಲವೂ ಮೂಡಿದರೇ
ಸಂಗೀತ : ಡಿ.ಇಮ್ಮನ್, ಎಲ್ವ್ಯನ್ ಜೋಶ, ಸಾಹಿತ್ಯ : ಗೌಸ್ ಪೀರ ಗಾಯನ : ಚೇತನ ನಾಯ್ಕ, ಅನುರಾಧ ಭಟ್ಟ
ಅರೆರೇ ಅರೆರೇ ಒಲವೂ ಮೂಡಿದರೇ ಕಂಡ ಕನಸೂ ನನಸೂ ಕಣ್ಣೇದುರೇ

ಆಸೆಗಳ ಪಯಣಕೆ ಈಗ ನಾವಿಕನೂ ನೀನೇ
ಕೈಗೊಂದು ಕೈ ಬಂದು ಪ್ರಣಯದ ಮೆರವಣಿಗೆ
ಸೂಚನೇ ನೀಡದೇ ಬಂದರೇ ಇಷ್ಟು ಸನಿಹ
ಕೈಗೊಂದು ಕೈ ಬಂದು ಪ್ರಣಯದ ಮೆರವಣಿಗೆ
ಅರೆರೇ ಅರೆರೇ ಒಲವೂ ಮೂಡಿದರೇ ಕಂಡ ಕನಸೂ ನನಸೂ ಕಣ್ಣೇದುರೇ
ಹೇಗೆ ನಾ ತಾಳಬೇಕು ಉಸಿರಿನ ಬಿಸಿಯ ಶಾಖ
ಮೋಹದ ಬಾಣಕೆ ಲಜ್ಜೆಯೂ ದೂರ ಓಡಿ
ತೋಳನು ಸೇರೋ ಆಸೆ ಮರೆಸಿದೇ ಮೂರೂ ಲೋಕ
ಕಾಮನ ಬಿಲ್ಲಿಗೇ ಬಣ್ಣವೇ ಭೂಷಣ
ಮಿಂಚುವ ಬಾನಿಗೇ ತಾರೆಯೇ ಜೀವನ
ಒಲವ ಸಹವಾಸ ದಿನವೂ ಮಧುಮಾಸ ತಂದಿದೇ
ಕೈಗೊಂದು ಕೈ ಬಂದು ಪ್ರಣಯದ ಮೆರವಣಿಗೆ
-------------------------------------------------------------------------------------------------------------------------
ಅರೆರೇ ಅರೆರೇ ಒಲವೂ ಮೂಡಿದರೇ ಕಂಡ ಕನಸೂ ನನಸೂ ಕಣ್ಣೇದುರೇ
ಮೋಡಗಳ ಮರೆಯಲೀ ಕೂತ ಚಂದಿರನ ಆಣೆ
ಆಸೆಗಳ ಪಯಣಕೆ ಈಗ ನಾವಿಕನೂ ನೀನೇ
-------------------------------------------------------------------------------------------------------------------------
ಸಂಗೀತ : ಡಿ.ಇಮ್ಮನ್, ಎಲ್ವ್ಯನ್ ಜೋಶ, ಸಾಹಿತ್ಯ : ಅನಿಲ ಗಾಯನ : ಡಿ.ಇಮ್ಮನ್, ವೈಕೋಮ್ ವಿಜಯಲಕ್ಷ್ಮಿ
ಸೊಪ್ಪಾನ ಸುಂದರೀ ನೀನಂತನೇ ಯಾಕೋ ರಂಗೇರಿದೇ ನನ್ನ ಕೆನ್ನೇ
ಸೊಪ್ಪಾನ ಸುಂದರೀ ನೀನಂತನೇ ಯಾಕೋ ರಂಗೇರಿದೇ ನನ್ನ ಕೆನ್ನೇ
ಸಹಿಯ ಹಾಕಿದೇ ತುಟಿ ಮೇಲೆ ಕವನ ಗೀಚಿದೇ ಎದೆ ಮೇಲೆ
ಬೇರೆ ಏನು ಬೇಡ ಇನ್ನೂ ಪ್ರೇಮಲೋಕ ಸೇರಬೇಕು ಬಾ..
ನಾನೇ ನಿನ್ನ ಸೊಪ್ಪಾನ ಸುಂದರೀ ವಿರೋಧ ಬೇಡ ಬೇಗ ಮುಂಡೋರಿ
ನಾನೇ ನಿನ್ನ ಸೊಪ್ಪಾನ ಸುಂದರೀ ಈ ರಾಗ ಬೇಡ ಬೇಗ ಮುಂಡೋರಿ
ಸೊಪ್ಪಾನ ಸುಂದರೀ ನೀನಂತನೇ ಯಾಕೋ ರಂಗೇರಿದೇ ನನ್ನ ಕೆನ್ನೇ
ಸೊಪ್ಪಾನ ಸುಂದರೀ ನೀನಂತನೇ ಯಾಕೋ ರಂಗೇರಿದೇ ನನ್ನ ಕೆನ್ನೇ
ಈ ಚಳಿಯೂ ಕೊರೆದಿದೇ ಸೊಕ್ಕಿ ನನ್ನ ತನುವನೂ
ಈ ಹೃದಯ ಬಯಸಿದೇ ನಿನ್ನ ತೋಳ ಬಳಸಲೂ
ರಾತ್ರಿಯಲೀ ಜಾತ್ರೆಯಲೀ ಯಾರಿಗೂ ಕಾಣಿಸದೇ
ಕಣ್ಣು ಹೊಡಿ ಕೈಯ್ಯ ಹಿಡಿ ಕಾರಣ ಇಲ್ಲದೇನೇ
ತಾಳಿ ಇದೇ ಕಟ್ಟಿ ಬಿಡೂ ಯಾರಿಗೂ ಕಾಣದಂಗೇ
ರಾತ್ರೀ ಇಡೀ ಮುತ್ತನೀಡೂ ಲೆಕ್ಕಾನೇ ಸಿಕ್ಕದಂಗೇ
ನಾಳಿನ ಚಿಂತೆಯನ್ನೂ ಬಿಟ್ಟಾಕೂ ಈ ದಿನ
ನಿನ್ನೆಯ ನೆನಪನ್ನೂ ಸುಟ್ಟಾಕು ಈ ಕ್ಷಣ ಈ ಕ್ಷಣ
ನಾನೇ ನಿನ್ನ ಸೊಪ್ಪಾನ ಸುಂದರೀ ಈ ರಾಗ ಬೇಡ ಬೇಗ ಮುಂಡೋರಿ
ನಾನೇ ನಿನ್ನ ಸೊಪ್ಪಾನ ಸುಂದರೀ ಈ ರಾಗ ಬೇಡ ಬೇಗ ಮುಂಡೋರಿ
ನಾನೇ ನಿನ್ನ ಸೊಪ್ಪಾನ ಸುಂದರೀ ನೀನಂತನೇ ಯಾಕೋ ರಂಗೇರಿದೇ ನನ್ನ ಕೆನ್ನೇ
ಸೊಪ್ಪಾನ ಸುಂದರೀ ನೀನಂತನೇ ಯಾಕೋ ರಂಗೇರಿದೇ ನನ್ನ ಕೆನ್ನೇ
ಸೊಪ್ಪಾನ ಸುಂದರೀ ನೀನಂತನೇ ಯಾಕೋ ರಂಗೇರಿದೇ ನನ್ನ ಕೆನ್ನೇ
ಸಹಿಯ ಹಾಕಿದೇ ತುಟಿ ಮೇಲೆ ಕವನ ಗೀಚಿದೇ ಎದೆ ಮೇಲೆ
ಬೇರೆ ಏನು ಬೇಡ ಇನ್ನೂ ಪ್ರೇಮಲೋಕ ಸೇರಬೇಕು ಬಾ..
ನಾನೇ ನಿನ್ನ ಸೊಪ್ಪಾನ ಸುಂದರೀ ವಿರೋಧ ಬೇಡ ಬೇಗ ಮುಂಡೋರಿ
ನಾನೇ ನಿನ್ನ ಸೊಪ್ಪಾನ ಸುಂದರೀ ಈ ರಾಗ ಬೇಡ ಬೇಗ ಮುಂಡೋರಿ
-----------------------------------------------------------------------------------------------------------------

No comments:
Post a Comment