ದಾದಾ ಚಲನಚಿತ್ರದ ಹಾಡುಗಳು
- ದಾದಾ ದಾದಾ ಈ ದ್ರೋಹ ವಂಚನೆ ಕಂಡು,ಈ ವ್ಯಕ್ತಿಯು ಹುಟ್ಟಿಹನು
- ಈ ಯೌವ್ವನ ಇಲ್ಲಿವೆ ನೋಡು, ತಾ ಮೀಟಿದೆ ಪ್ರೀತಿಯ ಹಾಡು
- ಧೈರ್ಯವು ಇರಲು ಪೌರುಷವಿರಲು ಹೆದರಿಕೆ ಇನ್ನೇಕೆ
- ಹಸಿ ವಯಸಿನಾ ಹುಸಿ ಮನಸಿನ ನಲ್ಲೆ
- ನನ್ನ ಚೆಲುವನೇ ರಸಿಕನೇ
ಸಂಗೀತ: ವಿಜಯಾನಂದ್ ಸಾಹಿತ್ಯ: ಶ್ಯಾಮ್ ಸುಂದರ್ ಕುಲಕರ್ಣಿ ಗಾಯಕರು: ಎಸ್ .ಪಿ. ಬಿ
ಕೋರಸ್ : ದಾದಾ ದಾದಾ
ಗಂಡು : ಈ ದ್ರೋಹ ವಂಚನೆ ಕಂಡು,ಈ ವ್ಯಕ್ತಿಯು ಹುಟ್ಟಿಹನು
ಮತ್ತೇರಿ ಕೊಬ್ಬಿದ ಜನರಾ,ಸೊಕ್ಕೆಲ್ಲಾ ಮುರಿಯುವನು
ದ್ವೇಷದಾ ರೋಷದಾ ಸದ್ದಡಗಿಸುವ ಯಮನೂ
ಕೋರಸ್ : ದಾದಾ ದಾದಾ
ಮುಳ್ಳು ಕಂಡ್ರೆ ಮುಳ್ಳಿನಿಂದ,ತೀಡುವಂತ ಶೂರನು ...
ಹೇಹೇ ... ಲೂಟಿ ಮಾಡೋ ಜನ ಏಟು ತಿಂದಾಗಿದೆ
ಪ್ರೀತಿಗೆ ಸೋಲುವಾ,ನೀತಿಗೆ ಬಾಳುವಾ .. ದಾದಾ.. ದಾದಾ
ಗಂಡು : ನೊಂದ ಜನರ ಕಂಡ ಮನವು,ಬೆಂದು ಹೋಯ್ತು ಈ ದಿನಾ
ದುಷ್ಟ ಜನಕೆ ಶಿಕ್ಷೆ ನೀಡಿ ,ಶಿಷ್ಟರನ್ನು ಕಾಯ್ವನು
ಹೇಹೇ......ಕೆಚ್ಚು ಇವನಲ್ಲಿದೇ , ರೊಚ್ಚು ಮೈ ತುಂಬಿದೆ
ಉಕ್ಕಿನಾ ತೋಳಿಗೆ ಬೆಟ್ಟವು ನಡುಗಿದೇ.. ದಾದಾ ದಾದಾ
ಗಂಡು : ಈ ದ್ರೋಹ ವಂಚನೆ ಕಂಡು,ಈ ವ್ಯಕ್ತಿಯು ಹುಟ್ಟಿಹನು
ಮತ್ತೇರಿ ಕೊಬ್ಬಿದ ಜನರಾ,ಸೊಕ್ಕೆಲ್ಲಾ ಮುರಿಯುವನು
ದ್ವೇಷದಾ ರೋಷದಾ ಸದ್ದಡಗಿಸುವ ಯಮನೂ
ಕೋರಸ್ : ದಾದಾ ದಾದಾ
----------------------------------------------------------------------------------------------------------------------
ದಾದಾ (೧೯೮೮) - ಈ ಯೌವ್ವನ ಇಲ್ಲಿವೆ ನೋಡು, ತಾ ಮೀಟಿದೆ ಪ್ರೀತಿಯ ಹಾಡು
ಸಂಗೀತ: ವಿಜಯಾನಂದ್ ಸಾಹಿತ್ಯ:ಚಿ.ಉದಯಶಂಕರ ಗಾಯಕರು: ಎಸ್ .ಪಿ. ಬಿ, ವಾಣಿಜಯರಾಮ
ಹೆಣ್ಣು : ಲಾಲಾ ಲಾಲಾಲಲಲಲ ಲಾಲಾಲಲಲಲ ಲಾಲಾಲಲಲಲ
ಈ ಯೌವ್ವನ ಇಲ್ಲಿದೇ ನೋಡು, ತಾ ಮೀಟಿದೆ ಪ್ರೀತಿಯ ಹಾಡು
ನಿನ್ನಾಸೆಯ ಬೇಡು ಅದ ನಾ ನೀಡುವೆ ಹೀಗೆತಕೆ ನನ್ನ ತೊರೆದು ಹೋಗುವೇ ಕಲ್ಲಾದ ಎದೆ ಇಲ್ಲಿದೇ
ಗಂಡು : ಈ ನನ್ನೆದೇ ರೋಷದಾ ಬೀಡು ತಾ ಮೀಟಿದೆ ಸೇಡಿನಾ ಹಾಡು... ಆ..
ಹೆಣ್ಣು : ಪ್ರೇಮವೂ ಬರುವಾಗ ಮನಸ್ಸನ್ನು ಕೇಳದು ಬರುವ ವೇಳೆ ಹೇಳದು
ಆಸೆಯೂ ಮಿಡಿದಾಗ ಅವಕಾಶ ನೀಡದು ಅನುಮಾನ ತಾಳದು
ಗಂಡು : ಬೀಸಿದೆ ಬಿರುಗಾಳಿ ಮನದಾಸೆ ಆರಿಸಿ, ಒಲವನ್ನು ಬೀಳಿಸಿ
ಹೂವಿನಾ ಮನದಲ್ಲಿ ಛಲವನ್ನು ಹೊಮ್ಮಿಸಿ, ಉರಿ ಬೆಂಕಿ ಎಬ್ಬಿಸಿ
ಹೆಣ್ಣು : ನಿನ್ನ ಪ್ರೀತಿಗೆ ನಾ ಕಾದು ನಿಂತೆನು
ಗಂಡು : ನೀಡಲಾರೆನು ನಾ ಯಾವ ಮಾತನು..
ಹೆಣ್ಣು : ಬಾ...ಬಾ...
ಗಂಡು : ಈ ನನ್ನೆದೇ ರೋಷದಾ ಬೀಡು ತಾ ಮೀಟಿದೆ ಸೇಡಿನಾ ಹಾಡು
ಇಲ್ಲಿಲ್ಲವೋ ಪ್ರೀತಿ ಬರೀ ಆಕ್ರೋಶವೇ, ನಾನಾದರೆ ಬೂದಿ ಬರೀ ಆವೇದನೇ ...
ಓ.. ಹೆಣ್ಣೇ ಮರೆ ನನ್ನನೇ ...
ಈ ನನ್ನೆದೇ ರೋಷದಾ ಬೀಡು ತಾ ಮೀಟಿದೆ ಸೇಡಿನಾ ಹಾಡು
ಗಂಡು : ಜೊತೆಗೆ ನೀನು ಬರುವಾಗ ಬಿಸಿಲಲ್ಲಿ ಬಾಡುವೇ, ಮಳೆಯಲ್ಲಿ ನೆನೆಯುವೇ
ಯಾವುದೆಲ್ಲಾ ಸುಖವಿಲ್ಲಾ ಜೊತೆ ಏಕೆ ಬೇಡುವೆ, ಅನುರಾಗ ಕೇಳುವೆ
ಹೆಣ್ಣು : ಬಾಳಿಗೊಂದು ಉಯ್ಯಾಲೆ ಕೆಲವೊಮ್ಮೆ ನಗೆಹನಿ ಕೆಲವೊಮ್ಮೆ ಕಂಬನಿ
ತೋಳಿನಲ್ಲಿ ಇರುವಾಗ ಮರಿ ನಿನ್ನ ನೋವನು ಬೆರೆ ನನ್ನ ಬಾಳನು
ಗಂಡು : ಇಂಥ ತ್ಯಾಗಕೆ ನಾ ಸೋತುಹೋದೆನು
ಹೆಣ್ಣು : ಅರ್ಥ ತುಂಬಿತು ಈ ನನ್ನ ಜೀವನ
ಗಂಡು : ಬಾ. ಬಾ..
ಹೆಣ್ಣು : ಈ ಯೌವ್ವನ ಇಲ್ಲಿದೆ ನೋಡು, ತಾ ಮೀಟಿದೆ ಪ್ರೀತಿಯ ಹಾಡು
ಗಂಡು : ನಿನ್ನಾಸೆಯ ಬೇಡು ಅದ ನಾ ನೀಡುವೆ,ನಾನಾಗಲು ಜೋಡಿ ಜೊತೆ ನಾ ಹಾಡುವೇ..
ಓ.. ಹೆಣ್ಣೇ ಬಿಡೇ ನನ್ನನೇ ಲಾಲಲ್ಲಲ್ಲಲ್ಲ ತುರುತೂರುರು.. ಹ್ಹಾ..
-----------------------------------------------------------------------------------------------------------------------
ದಾದಾ (೧೯೮೮) - ಧೈರ್ಯವು ಇರಲು ಪೌರುಷವಿರಲು ಹೆದರಿಕೆ ಇನ್ನೇಕೆ
ಸಂಗೀತ: ವಿಜಯಾನಂದ್ ಸಾಹಿತ್ಯ: ಚಿ.ಉದಯಶಂಕರ ಗಾಯಕರು: ಎಸ್ .ಪಿ. ಬಿ
ಓ.. ಹೆಣ್ಣೇ ಬಿಡೇ ನನ್ನನೇ ಲಾಲಲ್ಲಲ್ಲಲ್ಲ ತುರುತೂರುರು.. ಹ್ಹಾ..
-----------------------------------------------------------------------------------------------------------------------
ದಾದಾ (೧೯೮೮) - ಧೈರ್ಯವು ಇರಲು ಪೌರುಷವಿರಲು ಹೆದರಿಕೆ ಇನ್ನೇಕೆ
ಗಂಡು : ಹೇ..ಹೆಹೆಹೆ..ಹೆಹೆಹೆ... ಹೆಹೆಹೆ
ಹೋಹೋ... ಆಹಾ.. ಹೊಹೋ ಆಹಾ
ಲಾಲಲಲ ಲಾಲಲಲ ಲಾಲಲಲ ಲಾಲಲಲ
ಕೋರಸ್ : ಲಾಲಲಲ ಲಾಲಲಲ ಲಾಲಲಲ ಲಾಲಲಲ
ಗಂಡು : ಹೇ ಟೂರರ ... ರಾ ಅಹ್ಹಹ ಅಹ್ಹಹ ಅಹ್ಹಹ
ಧೈರ್ಯವು ಇರಲು ಪೌರುಷವಿರಲು ಹೆದರಿಕೆ ಇನ್ನೇಕೆ
ಹೋಹೋ... ಆಹಾ.. ಹೊಹೋ ಆಹಾ
ಲಾಲಲಲ ಲಾಲಲಲ ಲಾಲಲಲ ಲಾಲಲಲ
ಕೋರಸ್ : ಲಾಲಲಲ ಲಾಲಲಲ ಲಾಲಲಲ ಲಾಲಲಲ
ಗಂಡು : ಹೇ ಟೂರರ ... ರಾ ಅಹ್ಹಹ ಅಹ್ಹಹ ಅಹ್ಹಹ
ಧೈರ್ಯವು ಇರಲು ಪೌರುಷವಿರಲು ಹೆದರಿಕೆ ಇನ್ನೇಕೆ
ನ್ಯಾಯವೇ ನಮ್ಮ ಉಸಿರಂತಿರಲು ಬೆದುರುವೆ ಹೀಗೇಕೆ
ಧೈರ್ಯವು ಇರಲು ಪೌರುಷವಿರಲು ಹೆದರಿಕೆ ಇನ್ನೇಕೆ
ನ್ಯಾಯವೇ ನಮ್ಮ ಉಸಿರಂತಿರಲು ಬೆದುರುವೆ ಹೀಗೇಕೆ
ಎದುರಾಳಿಯ ಕಂಡಾಗ ಆವ ಬೆಚ್ಚುವ ಮಾತಾಡು
ನಮ್ಮ ಸ್ನೇಹಕೆ ಬಂದಾಗ ಮನ ಮೆಚ್ಚುವ ಮಾತಾಡು
ಮಣ್ಣಿನಾ ಮಕ್ಕಳು ಎಂದಿಗೂ ಬಂಗಾರ
ಧೈರ್ಯವು ಇರಲು ಪೌರುಷವಿರಲು ಹೆದರಿಕೆ ಇನ್ನೇಕೆ....
ನ್ಯಾಯವೇ ನಮ್ಮ ಉಸಿರಂತಿರಲು ಹೆದರುವೆ ಹೀಗೇಕೆ.... ಹ್ಹಾಂ
ಕೋರಸ್ : ಒಹೋ...ಓಓಓಓಓಓಓ ಓಓಓಓಓಓಓ
ಗಂಡು : ಆಗಸ ತಂದೆಯು ಭೂಮಿಯು ತಾಯಿಯು ದೇವರು ಬೇರಿಲ್ಲಾ
ಗಂಡು : ಆಗಸ ತಂದೆಯು ಭೂಮಿಯು ತಾಯಿಯು ದೇವರು ಬೇರಿಲ್ಲಾ
ಕಪ್ಪನೆ ಮೋಡ ನೀಡುವ ನೀರೇ ಪ್ರಾಣವು ನಮಗೆಲ್ಲಾ
ಆಗಸ ತಂದೆಯು ಭೂಮಿಯು ತಾಯಿಯು ದೇವರು ಬೇರಿಲ್ಲಾ
ಕಪ್ಪನೆ ಮೋಡ ನೀಡುವ ನೀರೇ ಪ್ರಾಣವು ನಮಗೆಲ್ಲಾ
ಹಸುರಿನ ಆ ಬಣ್ಣ ಕಣ್ಣೋಟಕೆ ಅತಿ ಚೆನ್ನ
ತನುವಿಗೆ ಉಸಿರಂತೆ ಈ ರೈತನು ಕೊಡೊ ಅನ್ನ
ಮಣ್ಣಿನಾ ಮಕ್ಕಳೇ ದೇಶದ ಆಧಾರ
ಧೈರ್ಯವು ಇರಲು ಪೌರುಷವಿರಲು ಹೆದರಿಕೆ ಇನ್ನೇಕೆ...
ನ್ಯಾಯವೇ ನಮ್ಮ ಉಸಿರಂತಿರಲು ಹೆದರುವೆ ಹೀಗೇಕೆ...
ಕೋರಸ್ : ಒಹೋ...ಓಓಓಓಓಓಓ ಓಓಓಓಓಓಓ
ಗಂಡು : ಕೈ ಕೆಸರಾದರೆ ಬಾಯ್ ಮೊಸರೆನ್ನುವ ಗಾದೆಯು ಗೊತ್ತೇನು
ಗಂಡು : ಕೈ ಕೆಸರಾದರೆ ಬಾಯ್ ಮೊಸರೆನ್ನುವ ಗಾದೆಯು ಗೊತ್ತೇನು
ಶ್ರಮವನು ನೀನು ಪಡೆದಿರುವಾಗ ಹಸಿವಿನ ಮಾತೇನು
ಕೈ ಕೆಸರಾದರೆ ಬಾಯ್ ಮೊಸರೆನ್ನುವ ಗಾದೆಯು ಗೊತ್ತೇನು
ಶ್ರಮವನು ನೀನು ಪಡೆದಿರುವಾಗ ಹಸಿವಿನ ಮಾತೇನು
ದುಡಿಯದೆ ಹೋದಾಗ ನೀ ಮಾನವನೇ ಅಲ್ಲ.. ಹ್ಹಾಂ
ಹಸಿವಲಿ ನೊಂದಾಗ ಕೈ ಚಾಚುವ ಹಕ್ಕಿಲ್ಲಾ
ಮಣ್ಣಿನ ಮಕ್ಕಳಾ ಬಾಳಿಗೆ ಆಧಾರ
ಧೈರ್ಯವು ಇರಲು ಪೌರುಷವಿರಲು ಹೆದರಿಕೆ ಇನ್ನೇಕೆ
ನ್ಯಾಯವೇ ನಮ್ಮ ಉಸಿರಂತಿರಲು ಹೆದರುವೆ ಹೀಗೇಕೆ
ಎದುರಾಳಿಯ ಕಂಡಾಗ ಆವ ಬೆಚ್ಚುವ ಮಾತಾಡು
ನಮ್ಮ ಸ್ನೇಹಕೆ ಬಂದಾಗ ಮನ ಮೆಚ್ಚುವ ಮಾತಾಡು
ಮಣ್ಣಿನ ಮಕ್ಕಳಾ ಎಂದಿಗೂ ಬಾಳಿಗೆ ಬಂಗಾರ
ನ್ಯಾಯವೇ ನಮ್ಮ ಉಸಿರಂತಿರಲು ಹೆದರುವೆ ಹೀಗೇಕೆ
-------------------------------------------------------------------------------------------------------------------------
ದಾದಾ (೧೯೮೮) - ಹಸಿ ವಯಸಿನಾ ಹುಸಿ ಮನಸಿನ ನಲ್ಲೆ
ಸಂಗೀತ: ವಿಜಯಾನಂದ್ ಸಾಹಿತ್ಯ:ಆರ್.ಏನ್.ಜಯಗೋಪಾಲ ಗಾಯಕರು: ಎಸ್.ಪಿ.ಬಿ, ವಾಣಿಜಯರಾಮ
ಹೆಣ್ಣು : ಲಾ.. ಲಾ.. ಲಾಲ ಲಾಲ ಲಾಲ ಲಾಲಲಾಲ ಲಾಲಲಾಲ
ಗಂಡು : ಹಸಿ ವಯಸಿನಾ ಹುಸಿ ಮನಸಿನ ನಲ್ಲೆ ಬಿಸಿ ಹರೆಯದ ಸವಿ ಮನಸಿದೆ ನಿಲ್ಲೆ
ಕೊಡುವೆನು ಬಾ ಹೃದಯವನು ಒಲವಲಿ ತಾ ಬಯಕೆಯನು ರಪ್ಪಪ್ಪ ... ಪಪಾ
ಹೆಣ್ಣು : ಬಿಸಿ ಹರೆಯಕೆ ಹೊಸ ಬಯಕೆಯ ನೂರು ಬರಿ ಹೊರಗಡೆ ಹುಸಿ ನಟನೆಯ ಜೋರು
ಮನ ಸಿಗದು ಸುಲಭದಲಿ, ಅನುಭವಿಸು ವಿರಹದಲಿ ರಪ್ಪಪ್ಪ ... ಪಪಾ
ಗಂಡು : ಎಷ್ಟೇ ದೂರ ನೀ ಹೋದರು, ಬೇಡೆಂದರೂ, ಮನಸಿನಲ್ಲೇ ಇರುವೆ ನಲ್ಲೆ ನಾ
ಹೆಣ್ಣು : ಎಷ್ಟೇ ಹಿಂದೆ ನೀ ಬಂದರೂ, ಬಾ ಎಂದರೂ ಕರಗಲಾರೆ ಗುಣವ ಬಲ್ಲೆ ನಾ
ಗಂಡು : ಚೆಲುವೆ ನಿನಗೀ, ಛಲವು ತರವೇ
ಹೆಣ್ಣು : ಸಿಹಿಯ ನುಡಿದು, ಒಳಗೆ ನಗುವೇ
ಗಂಡು : ಒಂದೇ ಮಾತು ಒಂದೇ ಪ್ರೀತಿ ಒಂದೇ ರೀತಿ ನಾ
ಹೆಣ್ಣು : ಮಾತೆ ಒಂದು ನಡೆಯೇ ಒಂದು ನಂಬೇ ನಿನ್ನ ನಾ
ಗಂಡು : ಕ್ಷಮಿಸು.... ಪ್ರಿಯೇ.....
ಹೆಣ್ಣು : ಬಿಸಿ ಹರೆಯಕೆ ಹೊಸ ಬಯಕೆಯ ನೂರು ಬರಿ ಹೊರಗಡೆ ಹುಸಿ ನಟನೆಯ ಜೋರು
ಗಂಡು : ಚಿನ್ನ ನಿನ್ನ ಈ ಅಂದವು, ಈ ಪ್ರೀತಿಯು ಸೆಳೆಯಿತನ್ನ ಬೆರೆತೆ ನಿನ್ನ ನಾ
ಹೆಣ್ಣು : ಗಾಳಿ ಗಂಧ ಬೆರೆತಂತೆ, ಈ ಸಂಬಂಧವು ಬಿಡಿಸದಂತ ಸಿಹಿಯ ಬಂಧವು
ಗಂಡು : ಸುಖವ ತರುವ, ಒಲವ ಕೊಡುಗೆ
ಹೆಣ್ಣು : ನಿಂತೇ ಮನದ, ಗುಡಿಯಾ ಒಳಗೆ
ಗಂಡು : ನಾನು ನೀನು ಜೋಡಿಯಾಗಿ ಹೀಗೆ ಬಾಳುವಾ
ಹೆಣ್ಣು : ಪ್ರೀತಿ ಎಂಬ ಸೀಮೆ ಇಲ್ಲಿ ಎಂದೂ ಹಾಡುವಾ
ಗಂಡು : ಕೊಡು ಬಾ ಪ್ರಿಯೆ
ಹಸಿ ವಯಸಿನಾ ಸವಿಗನಸಿನ ನಲ್ಲೆ ಬಿಸಿ ಹರೆಯದ ಹೊಸ ಮನಸಿದೆ ನಿಲ್ಲೆ
ದಾದಾ (೧೯೮೮) - ನನ್ನ ಚೆಲುವನೇ ರಸಿಕನೇ
ಸಂಗೀತ: ವಿಜಯಾನಂದ್ ಸಾಹಿತ್ಯ:ಆರ್.ಏನ್.ಜಯಗೋಪಾಲ ಗಾಯಕರು: ಎಸ್.ಪಿ.ಬಿ, ವಾಣಿಜಯರಾಮ
ಹೆಣ್ಣು : ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೇ ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೇ
ನಿನಗಾಗೋ ಎಲ್ಲವೂ ಕಲಿಯೋಕೇ ಸುಲಭವೋ
ಗಂಡು : ಇದು ತಾನೇ ಬಯಕೆಯೋ ಇದು ತಾನೇ ಚಫಲವೋ ಭಕುತಿ ಇಡುವೇ ಭಯದಿ ನಡಗುವೆ
ಹೆಣ್ಣು : ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೇ

ಗಂಡು : ಕೊಡುವೆನು ಬಾ ಹೃದಯವನು ಒಲವಲಿ ತಾ ಬಯಕೆಯನು ರಪ್ಪಪ್ಪ ... ಪಪಾ
ಗಂಡು : ಚಿನ್ನ ನಿನ್ನ ಈ ಅಂದವು, ಈ ಪ್ರೀತಿಯು ಸೆಳೆಯಿತನ್ನ ಬೆರೆತೆ ನಿನ್ನ ನಾ
ಹೆಣ್ಣು : ಗಾಳಿ ಗಂಧ ಬೆರೆತಂತೆ, ಈ ಸಂಬಂಧವು ಬಿಡಿಸದಂತ ಸಿಹಿಯ ಬಂಧವು
ಗಂಡು : ಸುಖವ ತರುವ, ಒಲವ ಕೊಡುಗೆ
ಹೆಣ್ಣು : ನಿಂತೇ ಮನದ, ಗುಡಿಯಾ ಒಳಗೆ
ಗಂಡು : ನಾನು ನೀನು ಜೋಡಿಯಾಗಿ ಹೀಗೆ ಬಾಳುವಾ
ಹೆಣ್ಣು : ಪ್ರೀತಿ ಎಂಬ ಸೀಮೆ ಇಲ್ಲಿ ಎಂದೂ ಹಾಡುವಾ
ಗಂಡು : ಕೊಡು ಬಾ ಪ್ರಿಯೆ
ಹಸಿ ವಯಸಿನಾ ಸವಿಗನಸಿನ ನಲ್ಲೆ ಬಿಸಿ ಹರೆಯದ ಹೊಸ ಮನಸಿದೆ ನಿಲ್ಲೆ
ಹೆಣ್ಣು : ಕೊಡುವೆನು ನಾ ಮನಸಿದನು ಕನಸುಗಳ ಮಾಲೆಯನು
ಇಬ್ಬರು : ರಪ್ಪಪ್ಪ ... ಪಪಾ
--------------------------------------------------------------------------------------------------------------------------ಇಬ್ಬರು : ರಪ್ಪಪ್ಪ ... ಪಪಾ
ದಾದಾ (೧೯೮೮) - ನನ್ನ ಚೆಲುವನೇ ರಸಿಕನೇ
ಸಂಗೀತ: ವಿಜಯಾನಂದ್ ಸಾಹಿತ್ಯ:ಆರ್.ಏನ್.ಜಯಗೋಪಾಲ ಗಾಯಕರು: ಎಸ್.ಪಿ.ಬಿ, ವಾಣಿಜಯರಾಮ
ಹೆಣ್ಣು : ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೇ ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೇ
ನಿನಗಾಗೋ ಎಲ್ಲವೂ ಕಲಿಯೋಕೇ ಸುಲಭವೋ
ಗಂಡು : ಇದು ತಾನೇ ಬಯಕೆಯೋ ಇದು ತಾನೇ ಚಫಲವೋ ಭಕುತಿ ಇಡುವೇ ಭಯದಿ ನಡಗುವೆ
ಹೆಣ್ಣು : ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೇ
ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೇ...
ಕೋರಸ್ : ತುರುರೂ ರೂರುರೂರು ತುರುರೂ ರೂರುರೂರು
ಕೋರಸ್ : ತುರುರೂ ರೂರುರೂರು ತುರುರೂ ರೂರುರೂರು
ತುರುರೂ ರೂರುರೂರು ತುರುರೂ ರೂರುರೂರು
ಗಂಡು : ನನ್ನ ಚೆಲುವೆಯೇ ಒಲವಿನ ಕುಸಮವೇ ಪ್ರೀತಿ ಮಾಡುವೇ ಎನ್ನುವುದ ಪಡೆವೆಯಾ
ಹೆಣ್ಣು : ಸುಲಭ ಸುಲಭ ಪ್ರಿಯತಮಾ ಬಡಿವೆ ನೋಡಿಕೋ... ಓ..
ಗಂಡು : ನನ್ನಾಣೆಗೂ ಪ್ರೇಮದ ನುಡಿಗಳು ಎಂದೆಂದಿಗೂ ಬಾಡದ ಹೂವುಗಳೂ
ಹೆಣ್ಣು : ನಿನ್ನಂತಹ ಬಾಳಿನ ಗೆಳೆಯನೂ ಒಂದಾದರೇ ರಸಮಯ ಕ್ಷಣಗಳೂ ಲಲಾ... ಲಲಲಾ .. ಆಆಆ
ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೇ ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೇ
ಕೋರಸ್ : ತುತ್ತೂ ತುರುರೂ ರೂರುರೂರು ತುತ್ತೂ ತುರುರೂ ರೂರುರೂರು
ತುತ್ತೂ ತುರುರೂ ರೂರುರೂರು ತುತ್ತೂ ತುರುರೂ ರೂರುರೂರು
ಹೆಣ್ಣು : ನಮ್ಮ ಜೀವನ ಟೈಪಿನ ಅಕ್ಷರ ಮನಸಾ ಒತ್ತಲೂ ಕಲಿತರೇ ಸುಂದರ
ಗಂಡು : ನನ್ನ ಬದುಕೂ ಎನುವುದೂ ಬಿಳಿಯ ಹಾಳೆಯೂ
ಹೆಣ್ಣು : ಇದೆಂತಹ ಪ್ರೇಮವೂ ಗೆಳೆಯನೇ ನನ್ನಾಸೆಯ ಈಗಲೇ ಬರೆಯುವೇ
ಗಂಡು : ನಿನ್ನಾಸೆಯ ಈಗಲೇ ಬಡಿದರೇ ನಾ ಈಗಲೇ ಎಲ್ಲವ ನಡೆಸುವೇ...
ಹೇಹೇ ... ಹ್ಹಾ... ಹ್ಹಾ... ಆಹ್ಹಾಹ್ಹಾಹ್ಹಾ .. ಹ್ಹ್ ..
ಹೆಣ್ಣು : ನನ್ನ ಚೆಲುವನೇ ರಸಿಕನೇ ಬಾರೋ ಸನಿಹಕೇ ತುಂಬಿ ಮನಸಲಿ ಭಕ್ತಿಯ ಬಾರೋ ಪಾಠಕೇ
ನಿನಗಾಗೋ ಎಲ್ಲವೂ ಕಲಿಯೋಕೇ ಸುಲಭವೋ
ಗಂಡು : ಇದು ತಾನೇ ಬಯಕೆಯೋ ಇದು ತಾನೇ ಚಫಲವೋ ಭಕುತಿ ಇಡುವೇ ಭಯದಿ ನಡಗುವೆ
-------------------------------------------------------------------------------------------------------------------------
ನಿನಗಾಗೋ ಎಲ್ಲವೂ ಕಲಿಯೋಕೇ ಸುಲಭವೋ
ಗಂಡು : ಇದು ತಾನೇ ಬಯಕೆಯೋ ಇದು ತಾನೇ ಚಫಲವೋ ಭಕುತಿ ಇಡುವೇ ಭಯದಿ ನಡಗುವೆ
-------------------------------------------------------------------------------------------------------------------------
No comments:
Post a Comment