ಚಿಕ್ಕೆಜಮಾನ್ರು (೧೯೯೨) ಚಿತ್ರದ ಗೀತೆಗಳು
- ರಾಮ ರಾಮ ರಾಮ
- ನಮ್ಮೂರ ನ್ಯಾಯ ದೇವರು
- ಬುಗರಿ ಬಗುರಿ ಬುಗುರಿ
- ಪ್ರೇಮದ ಹೂಗಾರ
- ಸೋಬಾನೆ ಎನ್ನೀರಮ್ಮ ಸೋಬಾನೆ
- ರಾಮ ರಾಮ ರಾಮ (ದುಃಖ)
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ, ಎಸ.ಜಾನಕಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ

ಮಾತಿನಲ್ಲಿ ನೀನು ಬಂಧಿ, ಓಓಓ ಪ್ರೀತಿಯಲ್ಲಿ ನಾನು ಬಂಧಿ

ಮಳೆನೀರು ಭೂಮಿಗಿಳಿದಂತೇ ಮನದೊಳಗೆ ಜಾರಿದ ಗಿಳಿಯೇ ನೀ ಹೇಳು ಅವನಾರು..
ಪಿಳ ಪಿಳನೆ ನಗುವ ಕಣ್ಣೊಳಗೆ ಗಿಳಿ ಶಾಸ್ತ್ರ ಹೇಳಿರಾ .. ಗಿಳಿಯ ಹೋಲೊಳು ಅವಳಾರು..
ನನಗವನು ಒಲಿವನು ತಿಳಿದಿಲ್ಲಾ, ಅವನ ವಿನಃ ಪರರನ್ನು ಬಯಸಲ್ಲ...
ಅವಳ ಕಡೆ ಸೆಳೆಯುವ ಈ ಎದೆಯ ಬಯಕೆಗಳ ಅವಳಿಗೆ ತಿಳಿಸುವೆಯಾ
ಸೊಸೆಯಾದರೇ... ಅವನ ಮಹಲಿಗೆ ಮಡದಿ ಅವನದೆಗೆ...
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ ಪ್ರೀತಿಯಲ್ಲಿ ನಾನು ಬಂಧಿ
ನಮ್ಮೂರಿನಲ್ಲಿ ಕಡಲಿಲ್ಲ ಕಡಲಾಳದಂತೆ ಈ ದೊರೆ.. ನನಗೆ ತುಂಬಾನೇ ಹಿಡಿಸಿದರೂ ..
ಅವಳ ಮನದೊಳಗಡೆ ಏನಿದೆಯೋ ಅವಳ ಮನ ಯಾರಿಗೆ ಕಾದಿದೆಯೋ
ಅವರ ಎದೆಯೊಳಗಡೆ ಏನಿದೆಯೋ ಅವರ ಮನೆ ಯಾರಿಗೆ ತೆರೆದಿದೆಯೋ
ಜೊತೆಯಾದರೆ ಅವಳ ಸೊಗಸಿಗೆ ತಾಳಿ ಕೊರಳೊಳಗೆ
ಚಿಕ್ಕೆಜಮಾನ್ರು (೧೯೯೨)
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಮನೋ, ಚಿತ್ರಾ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ ಪ್ರೀತಿಯಲ್ಲಿ ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ ಪ್ರೀತಿಯಲ್ಲಿ ನಾನು ಬಂಧಿ
--------------------------------------------------------------------------------------------------------------------------
ಚಿಕ್ಕೆಜಮಾನ್ರು (೧೯೯೨)
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಮನೋ, ಚಿತ್ರಾ
ಮಾರಿ ಕಣ್ಣು ಮಸಳಿ ಕಣ್ಣು ದೋಷವೆಲ್ಲವೋ ಗಾಳಿಗೆ...
ಕಚ್ಚೊ ಬಾಯಿ ಚುಚ್ಚೊ ಬಾಯಿ ಬೈಗಳೆಲ್ಲವೋ ಬೆಂಕಿಗೇ...
ಬೊಟ್ಟು ನೆತ್ತಿಗೆ ನಿಂಬೆ ಮೀಸೆಗೆ ಹಾರ ಕುತ್ತಿಗೆಗೇ..
ಕಡಗ ಕಾಲಿಗೆ ಯಂತ್ರ ಕೈಗೆ ದೀಪ ಆರತಿಗೇ...
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
ಮಾತಿನಲ್ಲಿ ವಿಷವಿಲ್ಲ ಆಡಿದರೆ ಪೊಳ್ಳಿಲ್ಲ
ನೀತಿಯಲ್ಲಿ ಏರಡಿಲ್ಲಾ.. ರೀತಿಯಲ್ಲಿ ಎಡವಿಲ್ಲಾ..
ಮನ ತನ ಪ್ರಾಣ ಎನ್ನುವಾ..
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
ತಂದನನ ತನನ ನನನನಾ
ರಾಗಿಯಾಗಲೀ.. ಜೋಳವಾಗಲೀ... ಹರಸಿ ಬೆಳೆಸುವಾ ಒಳ್ಳೆ ಕೈಗುಣಾ...
ಗುಡಿಸಲಾಗಲೀ... ಗುಡಿಗಳಾಗಲೀ.. ಕಟ್ಟಿ ಉಳಿಸುವಾ ಚಿನ್ನದಾ ಗುಣ
ಪರ ನಾರಿ ಸೋದರನ ಮನಸು ಹಾಲು ಜೇನು
ಸರದಾರ ಶೂರನಿಗೆ ಸಹನೆ ಕುದುರೆ ಜೇನು
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
ಮಾತಿನಲ್ಲಿ ವಿಷವಿಲ್ಲ ಆಡಿದರೆ ಪೊಳ್ಳಿಲ್ಲ
ನೀತಿಯಲ್ಲಿ ಏರಡಿಲ್ಲಾ.. ರೀತಿಯಲ್ಲಿ ಎಡವಿಲ್ಲಾ..
ಮನ ತನ ಪ್ರಾಣ ಎನ್ನುವಾ..
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
ನೀವು ಒಪ್ಪಿದ ನ್ಯಾಯ ನನ್ನದು, ನನ್ನ ನ್ಯಾಯದ ಸತ್ಯ ನಿಮ್ಮದು..
ಮಾತು ಮುರಿದರೇ ನ್ಯಾಯ ಅವಸರ.. ಮನಸು ಮುರಿದರೇ ಪ್ರೀತಿ ಅವಸರ..
ಮಾತಲ್ಲಿ ಮಮತೆ ತುಂಬಿ ಕರುಣೆ ಬೆಳೆಸಿ ಊರಲ್ಲಿ..
ಮನಸಲ್ಲಿ ಪ್ರೀತಿ ತುಂಬಿ ದ್ವೇಷ ಅಳಿಸಿ ಬಾಳಲ್ಲಿ
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
ಮಾತಿನಲ್ಲಿ ವಿಷವಿಲ್ಲ ಆಡಿದರೆ ಪೊಳ್ಳಿಲ್ಲ
ನೀತಿಯಲ್ಲಿ ಏರಡಿಲ್ಲಾ.. ರೀತಿಯಲ್ಲಿ ಎಡವಿಲ್ಲಾ..
ಮನ ತನ ಪ್ರಾಣ ಎನ್ನುವಾ..
ನಮ್ಮೂರ ನ್ಯಾಯ ದೇವರು ಈ ಚಿಕ್ಕೆಜಮಾನರು
-------------------------------------------------------------------------------------------------------------------------
ಚಿಕ್ಕೆಜಮಾನ್ರು (೧೯೯೨)
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ,
ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಜಂಭದ ಬುಗುರಿ
ಕೆಂಪನೆ ಕೆನ್ನೆಯ ಚಿನ್ನ ನಿನ್ನ ಬುಗುರಿಗೆ ಬಿಟ್ಟ ಗುನ್ನಾ..
ಗುನ್ನದ ಮೇಲೆ ಗುನ್ನ ನಿನ್ನ ಬುಗುರಿಯ ತಲೆಗಿದೆ ರನ್ನ
ಆರ್ ಪಾರ್ ಕಲ್ಲಾರೀ... ಆರ್ ಪಾರ್ ಕಲ್ಲಾರೀ...
ಸೋತ ಮೇಲೆ ತಂಬೂರಿ... ಸೋತ ಮೇಲೆ ತಂಬೂರಿ
ಆರ್ ಪಾರ್ ಕಲ್ಲಾರೀ... ಆರ್ ಪಾರ್ ಕಲ್ಲಾರೀ...
ಕೋಳಿ ಮೇಲೆ ಅಂಬಾರಿ.. ಕೋಳಿ ಮೇಲೆ ಅಂಬಾರಿ..
ನಮ್ಮನೆ ಕೋಳಿ ಕದ್ದ ಕಾಲ ಮುರಿದೋಯ್ತು..

ಬಾಲೆಯ ಹಿಂದೆ ಬಾಲವಾ ಕಾಣೆ ಮಂಗನ ಬುದ್ದಿಯಾ ಬಾಯಾಡಿ..
ಮಂಗನ ಬುದ್ದಿಯಾ ಬಾಯಾಡಿ..
ಸುಂಟರಗಾಳಿ ಎಬ್ಬಿಸುತಿಯಾ ಊರಿನ ತುಂಬಾ ಓಡಾಡಿ
ಊರಿನ ತುಂಬಾ ಓಡಾಡಿ
ಸೀರೆಯ ಒಳಗಿರೋ ಭೂತ ನಿನಗ ಹಿಡಿದಿದೆ ತಂಟೆಯ ಪ್ರೇತಾ...
ಕುಳಿತರೇ ನಿನಗಿದೇ ಲಾತಾ ಮೇಲೆದ್ದರೇ ಹೊಡೆಸುವೇ ಗೋತಾ
ಆರ್ ಪಾರ್ ಕಲ್ಲಾರೀ ಆರ್ ಪಾರ್ ಕಲ್ಲಾರೀ ಮಾಲಗಿಕ ಬಂಗಾರಿ
ಮಾಲಗಿಕ ಬಂಗಾರಿ
ಆರ್ ಪಾರ್ ಕಲ್ಲಾರೀ ಆರ್ ಪಾರ್ ಕಲ್ಲಾರೀ ಹೊಟ್ಟೆ ಮೇಲೆ ಬುಗುರಿ
ಹೊಟ್ಟೆ ಮೇಲೆ ಬುಗುರಿ

ಹೆಂಗಸು ಪಾಪ ಅಂದ್ರೆ ಶಾಪ ಹಾಕಿದೆ ನೀನು ಆವತ್ತು... ಹಳ್ಳಕ್ಕೆ ಬಿದ್ದೇ ಇವತ್ತೂ...
ಗಂಡಸು ನಾನು ಅಂದರೇ ಏನು ಅಂದೆಯಾ ನೀನು ಆವತ್ತೂ... ತೋರಿಸುತ್ತಾನೇ ಇವತ್ತೂ...
ಮೀಸೆಯ ತುದಿಯನು ತೀರಿಸು ನಿನ್ನ ಪೊಗರನು ಇಳಿಸುವೆ ಹುಡುಗಿ
ಗಿರಗಿರ ಬುಗುರಿಯ ತಿರುವಿ ನಿನ್ನ ಒಗಟನು ಬಿಡಿಸುವೆ ಬೆಡಗಿ
ಆರ್ ಪಾರ್ ಕಲ್ಲಾರೀ ಆರ್ ಪಾರ್ ಬಾಯ್ ಮುಚ್ಚು ಬಜಾರೀ.. ಬಾಯ್ ಮುಚ್ಚು ಬಜಾರೀ
ಆರ್ ಪಾರ್ ಕಲ್ಲಾರೀ ಆರ್ ಪಾರ್ ಆಟ ನೋಡೇ ಕುಮಾರಿ.. ಆಟ ನೋಡೇ ಕುಮಾರಿ..
ಚಿಕ್ಕೆಜಮಾನ್ರು (೧೯೯೨)
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ,
ಪ್ರೇಮದ ಹೂಗಾರ .... ಪ್ರೇಮದ ಹೂಗಾರ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..
ಬೆಲ್ಲದ ಬಣಕಾರ ಈ ಹಾಡುಗಾರ
ಸಿಹಿ ನೀಡುತ್ತಾನೆ ಕಹಿ ಬೇಡುತ್ತಾನೆ
ಮಣ್ಣಿನ ಮಮಕಾರ ತಂಪಿರುವ, ಮಾನದ ಮಣಿಹಾರ ಹೊಂದಿರುವ ಈ ಭಾವ ಜೀವ...
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..
ಗಂಧದ ಕೊರಳಾಗಿ ಸ್ವಂತಕ್ಕೆ ಬರಡಾಗಿ
ನೋವಿನಲೂ ತೇಯುವುದು ಈ ಒಡಲು
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು.... ಕರುಣೆಯ ಕುಂಬಾರ
ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತ್ತಾನೆ ಕೊಡ ನೀಡುತ್ತಾನೆ
ಮಮತೆಯ ಅಲೆಗಾರ ಈ ಹಾಡುಗಾರ
ಮನೆ ಮಾಡುತ್ತಾನೆ ಹೊರ ಹೋಗುತ್ತಾನೆ ..
ಗೋವಿನ ಹಾಲಂಥ ಮನಸಿರುವ
ಜೇನಂತ ಕೂಸಿನ ಮಾತಿರುವ ಈ ಭಾವ ಜೀವಾ...
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ
ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಎಚ್ಚರಿಸೋ ಸೂರ್ಯನಿಗೆ ನಿದಿರೆಯಿಲ್ಲಾ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೋ ಚಂದ್ರನಿಗೆ ಸ್ವಂತವಿಲ್ಲ
ಊರಿನ ಗೆಣೆಕಾರ...
ಊರಿನ ಗೆಣೆಕಾರ ಈ ಹಾಡುಗಾರ
ಕಾಪಾಡುತ್ತಾನೆ ಕಡೆಯಾಗುತ್ತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೊರಡುತ್ತಾನೆ ಒಂಟಿಯಾಗುತ್ತಾನೆ
ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿ ಹಾರ ಹೊಂದಿರುವಾ ಈ ಭಾವ ಜೀವ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ
-------------------------------------------------------------------------------------------------------------------------
ಚಿಕ್ಕೆಜಮಾನ್ರು (೧೯೯೨)
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ, ಎಸ.ಜಾನಕೀ
ಸೋಬಾನೆ ಎನ್ನಿರಮ್ಮಾ ಸೋಬಾನೆ ಸೊ ಎನ್ನಿರೋ ಸೋಬಾನೆ ಎನ್ನಿರೋ..

ಮಲ್ಲಿಗೆ ಮನಸವಳೇ ಸೋಬಾನೆ... ಗಂಧದ ಗುಣದವನೇ ಸೋಬಾನೆ..
ಸತಿ ಪತಿ ಮೊದಲ ಸತಿ ಕೂಡೋ... ರಾತ್ರಿಗೆ.. ರಾತ್ರಿಗೆ.. ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ... ಹಾಡಿಗೆ.. ಹಾಡಿಗೆ.. ಆತುರ ಏತಕೆ ಬಾ...
ಹಾಲುಂಡರೂ ಖೀರುಂಡರೂ ಬಾಯಾರಿದೆ ಬಾರೆ..
ಹಣ್ಣು ಉಂಡರು ಹಲಸುಉಂಡರು ಹಸಿವಾಗಿದೆ ಬಾರೇ
ಹೂಂ.. ಎಂದರೂ ಉಹೂಂ ಎಂದರೂ ನಾನೆಂದಿಗೂ ನಿಮಗೆ
ಫಲಾಹಾರವೂ ಮೊದಲಾಗಲಿ ಸುಖ ಭೋಜನ ಕಡೆಗೆ
ಕಾಯುವ ಕಾಯಕ ಬೇಸರ.. ಕಾವಲಿ ಕಾದರೆ ಚುರಚುರಾ
ಜಿಂಕೆಯ ಕಣ್ಣವಳೇ ಸೋಬಾನೆ
ದಂತದ ಮೈಯವನೇ ಸೋಬಾನೆ
ಸತಿ ಪತಿ ಮೊದಲ ಸತಿ ಕೂಡೋ... ರಾತ್ರಿಗೆ... ರಾತ್ರಿಗೆ... ನಾಚಿಕೆ ಏತಕೆ ಬಾ...

ತುದಿಗಾಲಲ್ಲಿ ಹಠ ಮಾಡುತ ಕುಣಿದಾಡಿದೆ ಬಯಕೆ
ನವಿರೇಳಿಸಿ ನಶೆಯೇರಿತು ಬಿಗಿಯಾಗಿದೆ ರವಿಕೆ
ಆನಂದಕೆ ಮೊದಲ್ಯಾವುದು ಕೊನೆಯಾಗುವುದು ಈಗ
ಹೊಸದಾದರೂ ಒಗಟಲ್ಲವೋ ಸೋಬಾನ ರಾಗ
ಕಾಯುವ ಕಾಯಕ ಬೇಸರ.. ಕಾವಲಿ ಕಾದರೆ ಚುರಚುರಾ
ಚಿಕ್ಕೆಜಮಾನ್ರು (೧೯೯೨)
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ, ಎಸ.ಜಾನಕಿ
ಮೊದಲಿರುಳ ದೀಪ ಆರಿಲ್ಲಾ ಕಾರ್ಮೋಡ ಕವಿಯಿತು
ಕನಸೇ ಕಣ್ಣಿಂದ ಕರಗೋಯ್ತೋ ...
ಅರಿಶಿನದ ಸೀರೆ ಮಾಸಿಲ್ಲ ವಿಧಿ ಮೊರೆ ಹಾಕಿತು
ಬದುಕೇ ಧೂಳಿಂದ ರಣವಾಯಿತು
ಮರುಗುತಿದೆ ಮಲ್ಲಿಗೆ ಲತೆಯೊಳಗೆ
ಬಾಡುತಿದೆ ಮನಸಿನ ಜೊತೆಯೊಳಗೆ..
ನೆನಯುತಿದೆ ನೆನಪಿನ ಸರಮಾಲೆ
ಎನಿಸುತಿದೆ ದಿನಗಳ ಕೈ ಮೇಲೆ
ಜೊತೆಗಾತಿಯೇ ನೀನು ಇರದಿರೇ ನಾನು ಒಣ ಮರವೇ...
ನನ್ನ ಪ್ರಾಣ ಪಕ್ಷಿ ಪಂಜರಕೆ ಯಜಮಾನ ನೀನಯ್ಯಾ
ನಿನಗೆ ನನ್ನಿಂದ ಸುಖವಿಲ್ಲ
ನನ್ನ ಪ್ರೇಮ ಪಕ್ಷಿ ನೀ ಹಾಡೋ ಇಂಚರವೇ ಆಸರೆ
ನನಗೆ ನೀನಿರದೆ ಬದುಕಿಲ್ಲಾ
ಮುಡುಪುಗಳು ವರವನು ತರಲಿಲ್ಲ, ಪೂಜೆಗಳು ಫಲವನು ಕೊಡಲಿಲ್ಲ
ಶಕುನಗಳು ಸಮಯಕೆ ಬರಲಿಲ್ಲಾ.. ಹರಕೆಗಳು ಬದುಕಲು ಬಿಡಲಿಲ್ಲ
ಸಂಗಾತಿಯೇ ನೀನು ಇರದಿರೇ ನಾನು ಒಣ ಮರವೇ
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ,
ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಜಂಭದ ಬುಗುರಿ
ಕೆಂಪನೆ ಕೆನ್ನೆಯ ಚಿನ್ನ ನಿನ್ನ ಬುಗುರಿಗೆ ಬಿಟ್ಟ ಗುನ್ನಾ..
ಗುನ್ನದ ಮೇಲೆ ಗುನ್ನ ನಿನ್ನ ಬುಗುರಿಯ ತಲೆಗಿದೆ ರನ್ನ
ಆರ್ ಪಾರ್ ಕಲ್ಲಾರೀ... ಆರ್ ಪಾರ್ ಕಲ್ಲಾರೀ...
ಸೋತ ಮೇಲೆ ತಂಬೂರಿ... ಸೋತ ಮೇಲೆ ತಂಬೂರಿ
ಆರ್ ಪಾರ್ ಕಲ್ಲಾರೀ... ಆರ್ ಪಾರ್ ಕಲ್ಲಾರೀ...
ಕೋಳಿ ಮೇಲೆ ಅಂಬಾರಿ.. ಕೋಳಿ ಮೇಲೆ ಅಂಬಾರಿ..
ನಮ್ಮನೆ ಕೋಳಿ ಕದ್ದ ಕಾಲ ಮುರಿದೋಯ್ತು..
ನಮ್ಮನೆ ಕೋಳಿ ಕದ್ದ ಕಾಲ ಮುರಿದೋಯ್ತು..
ಹೇ.. ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಜಂಭದ ಬುಗುರಿ
ಬಾಲೆಯ ಹಿಂದೆ ಬಾಲವಾ ಕಾಣೆ ಮಂಗನ ಬುದ್ದಿಯಾ ಬಾಯಾಡಿ..
ಮಂಗನ ಬುದ್ದಿಯಾ ಬಾಯಾಡಿ..
ಸುಂಟರಗಾಳಿ ಎಬ್ಬಿಸುತಿಯಾ ಊರಿನ ತುಂಬಾ ಓಡಾಡಿ
ಊರಿನ ತುಂಬಾ ಓಡಾಡಿ
ಸೀರೆಯ ಒಳಗಿರೋ ಭೂತ ನಿನಗ ಹಿಡಿದಿದೆ ತಂಟೆಯ ಪ್ರೇತಾ...
ಕುಳಿತರೇ ನಿನಗಿದೇ ಲಾತಾ ಮೇಲೆದ್ದರೇ ಹೊಡೆಸುವೇ ಗೋತಾ
ಆರ್ ಪಾರ್ ಕಲ್ಲಾರೀ ಆರ್ ಪಾರ್ ಕಲ್ಲಾರೀ ಮಾಲಗಿಕ ಬಂಗಾರಿ
ಮಾಲಗಿಕ ಬಂಗಾರಿ
ಆರ್ ಪಾರ್ ಕಲ್ಲಾರೀ ಆರ್ ಪಾರ್ ಕಲ್ಲಾರೀ ಹೊಟ್ಟೆ ಮೇಲೆ ಬುಗುರಿ
ಹೊಟ್ಟೆ ಮೇಲೆ ಬುಗುರಿ
ನಮ್ಮಹಳ್ಳಿ ಮಾನ ತೆಗೆದಾ ಬಾಯ್ ಬಿದ್ದೋಯ್ತು
ನಮ್ಮಹಳ್ಳಿ ಜನ ಕೆಡಸೋ ಕಣ್ಣ ಮುಚ್ಚಹೋಯ್ತು
ಹೇ.. ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿಹೇ.. ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಜಂಭದ ಬುಗುರಿ
ಗಂಡಸು ನಾನು ಅಂದರೇ ಏನು ಅಂದೆಯಾ ನೀನು ಆವತ್ತೂ... ತೋರಿಸುತ್ತಾನೇ ಇವತ್ತೂ...
ಮೀಸೆಯ ತುದಿಯನು ತೀರಿಸು ನಿನ್ನ ಪೊಗರನು ಇಳಿಸುವೆ ಹುಡುಗಿ
ಗಿರಗಿರ ಬುಗುರಿಯ ತಿರುವಿ ನಿನ್ನ ಒಗಟನು ಬಿಡಿಸುವೆ ಬೆಡಗಿ
ಆರ್ ಪಾರ್ ಕಲ್ಲಾರೀ ಆರ್ ಪಾರ್ ಬಾಯ್ ಮುಚ್ಚು ಬಜಾರೀ.. ಬಾಯ್ ಮುಚ್ಚು ಬಜಾರೀ
ಆರ್ ಪಾರ್ ಕಲ್ಲಾರೀ ಆರ್ ಪಾರ್ ಆಟ ನೋಡೇ ಕುಮಾರಿ.. ಆಟ ನೋಡೇ ಕುಮಾರಿ..
ತಕ್ಕ ಯಜಮಾನಿಗಿಂದು ಮಾನ ಹೋಯ್ತು ಚಿಕ್ಕ ಯಜಮಾನನಿಗೆ ಆಟ ದಕ್ಕಿತು..
ಹೇ.. ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಜಂಭದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಜಂಭದ ಬುಗುರಿ
------------------------------------------------------------------------------------------------------------------------
ಚಿಕ್ಕೆಜಮಾನ್ರು (೧೯೯೨)
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ,
ಪ್ರೇಮದ ಹೂಗಾರ .... ಪ್ರೇಮದ ಹೂಗಾರ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..
ಬೆಲ್ಲದ ಬಣಕಾರ ಈ ಹಾಡುಗಾರ
ಸಿಹಿ ನೀಡುತ್ತಾನೆ ಕಹಿ ಬೇಡುತ್ತಾನೆ
ಮಣ್ಣಿನ ಮಮಕಾರ ತಂಪಿರುವ, ಮಾನದ ಮಣಿಹಾರ ಹೊಂದಿರುವ ಈ ಭಾವ ಜೀವ...
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..
ನೋವಿನಲೂ ತೇಯುವುದು ಈ ಒಡಲು
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು.... ಕರುಣೆಯ ಕುಂಬಾರ
ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತ್ತಾನೆ ಕೊಡ ನೀಡುತ್ತಾನೆ
ಮಮತೆಯ ಅಲೆಗಾರ ಈ ಹಾಡುಗಾರ
ಮನೆ ಮಾಡುತ್ತಾನೆ ಹೊರ ಹೋಗುತ್ತಾನೆ ..
ಗೋವಿನ ಹಾಲಂಥ ಮನಸಿರುವ
ಜೇನಂತ ಕೂಸಿನ ಮಾತಿರುವ ಈ ಭಾವ ಜೀವಾ...
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ
ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಎಚ್ಚರಿಸೋ ಸೂರ್ಯನಿಗೆ ನಿದಿರೆಯಿಲ್ಲಾ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೋ ಚಂದ್ರನಿಗೆ ಸ್ವಂತವಿಲ್ಲ
ಊರಿನ ಗೆಣೆಕಾರ...
ಊರಿನ ಗೆಣೆಕಾರ ಈ ಹಾಡುಗಾರ
ಕಾಪಾಡುತ್ತಾನೆ ಕಡೆಯಾಗುತ್ತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೊರಡುತ್ತಾನೆ ಒಂಟಿಯಾಗುತ್ತಾನೆ
ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿ ಹಾರ ಹೊಂದಿರುವಾ ಈ ಭಾವ ಜೀವ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ
-------------------------------------------------------------------------------------------------------------------------
ಚಿಕ್ಕೆಜಮಾನ್ರು (೧೯೯೨)
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ, ಎಸ.ಜಾನಕೀ
ಸೋಬಾನೆ ಎನ್ನಿರಮ್ಮಾ ಸೋಬಾನೆ ಸೊ ಎನ್ನಿರೋ ಸೋಬಾನೆ ಎನ್ನಿರೋ..
ಸೋಬಾನೆ ಎನ್ನಿರಮ್ಮಾ ಸೋಬಾನೆ ಸೊ ಎನ್ನಿರೋ ಸೋಬಾನೆ ಎನ್ನಿರೋ..
ಮಲ್ಲಿಗೆ ಮನಸವಳೇ ಸೋಬಾನೆ... ಗಂಧದ ಗುಣದವನೇ ಸೋಬಾನೆ..
ಸತಿ ಪತಿ ಮೊದಲ ಸತಿ ಕೂಡೋ... ರಾತ್ರಿಗೆ.. ರಾತ್ರಿಗೆ.. ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ... ಹಾಡಿಗೆ.. ಹಾಡಿಗೆ.. ಆತುರ ಏತಕೆ ಬಾ...
ಹಾಲುಂಡರೂ ಖೀರುಂಡರೂ ಬಾಯಾರಿದೆ ಬಾರೆ..
ಹಣ್ಣು ಉಂಡರು ಹಲಸುಉಂಡರು ಹಸಿವಾಗಿದೆ ಬಾರೇ
ಹೂಂ.. ಎಂದರೂ ಉಹೂಂ ಎಂದರೂ ನಾನೆಂದಿಗೂ ನಿಮಗೆ
ಫಲಾಹಾರವೂ ಮೊದಲಾಗಲಿ ಸುಖ ಭೋಜನ ಕಡೆಗೆ
ಕಾಯುವ ಕಾಯಕ ಬೇಸರ.. ಕಾವಲಿ ಕಾದರೆ ಚುರಚುರಾ
ಜಿಂಕೆಯ ಕಣ್ಣವಳೇ ಸೋಬಾನೆ
ದಂತದ ಮೈಯವನೇ ಸೋಬಾನೆ
ಸತಿ ಪತಿ ಮೊದಲ ಸತಿ ಕೂಡೋ... ರಾತ್ರಿಗೆ... ರಾತ್ರಿಗೆ... ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ... ಹಾಡಿಗೆ.. ಹಾಡಿಗೆ.. ಆತುರ ಏತಕೆ ಬಾ...
ತುದಿಗಾಲಲ್ಲಿ ಹಠ ಮಾಡುತ ಕುಣಿದಾಡಿದೆ ಬಯಕೆ
ನವಿರೇಳಿಸಿ ನಶೆಯೇರಿತು ಬಿಗಿಯಾಗಿದೆ ರವಿಕೆ
ಆನಂದಕೆ ಮೊದಲ್ಯಾವುದು ಕೊನೆಯಾಗುವುದು ಈಗ
ಹೊಸದಾದರೂ ಒಗಟಲ್ಲವೋ ಸೋಬಾನ ರಾಗ
ಕಾಯುವ ಕಾಯಕ ಬೇಸರ.. ಕಾವಲಿ ಕಾದರೆ ಚುರಚುರಾ
ಬಾಣದ ನೋಟದವನೇ ಸೋಬಾನೆ ರಂಭೆಯ ಮಾಟದವಳೆ ಸೋಬಾನೆ
ಸತಿ ಪತಿ ಮೊದಲ ಸತಿ ಹಾಡೋ ಹಾಡಿಗೆ ಹಾಡಿಗೆ ಆತುರ ಏತಕೆ ಬಾ
ಸತಿ ಪತಿ ಮೊದಲ ಸತಿ ಕೂಡೋ... ರಾತ್ರಿಗೆ... ರಾತ್ರಿಗೆ... ನಾಚಿಕೆ ಏತಕೆ ಬಾ...
-------------------------------------------------------------------------------------------------------------------------
ಚಿಕ್ಕೆಜಮಾನ್ರು (೧೯೯೨)
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ, ಎಸ.ಜಾನಕಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ತ್ಯಾಗದಲ್ಲಿ ನೀನು ಬಂಧಿ, ಓಓಓ ನೋವಿನಲ್ಲಿ ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ತ್ಯಾಗದಲ್ಲಿ ನೀನು ಬಂಧಿ, ಓಓಓ ನೋವಿನಲ್ಲಿ ನಾನು ಬಂಧಿ
ಕನಸೇ ಕಣ್ಣಿಂದ ಕರಗೋಯ್ತೋ ...
ಅರಿಶಿನದ ಸೀರೆ ಮಾಸಿಲ್ಲ ವಿಧಿ ಮೊರೆ ಹಾಕಿತು
ಬದುಕೇ ಧೂಳಿಂದ ರಣವಾಯಿತು
ಮರುಗುತಿದೆ ಮಲ್ಲಿಗೆ ಲತೆಯೊಳಗೆ
ಬಾಡುತಿದೆ ಮನಸಿನ ಜೊತೆಯೊಳಗೆ..
ನೆನಯುತಿದೆ ನೆನಪಿನ ಸರಮಾಲೆ
ಎನಿಸುತಿದೆ ದಿನಗಳ ಕೈ ಮೇಲೆ
ಜೊತೆಗಾತಿಯೇ ನೀನು ಇರದಿರೇ ನಾನು ಒಣ ಮರವೇ...
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ತ್ಯಾಗದಲ್ಲಿ ನೀನು ಬಂಧಿ, ಓಓಓ ನೋವಿನಲ್ಲಿ ನಾನು ಬಂಧಿ
ನಿನಗೆ ನನ್ನಿಂದ ಸುಖವಿಲ್ಲ
ನನ್ನ ಪ್ರೇಮ ಪಕ್ಷಿ ನೀ ಹಾಡೋ ಇಂಚರವೇ ಆಸರೆ
ನನಗೆ ನೀನಿರದೆ ಬದುಕಿಲ್ಲಾ
ಮುಡುಪುಗಳು ವರವನು ತರಲಿಲ್ಲ, ಪೂಜೆಗಳು ಫಲವನು ಕೊಡಲಿಲ್ಲ
ಶಕುನಗಳು ಸಮಯಕೆ ಬರಲಿಲ್ಲಾ.. ಹರಕೆಗಳು ಬದುಕಲು ಬಿಡಲಿಲ್ಲ
ಸಂಗಾತಿಯೇ ನೀನು ಇರದಿರೇ ನಾನು ಒಣ ಮರವೇ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ತ್ಯಾಗದಲ್ಲಿ ನೀನು ಬಂಧಿ, ಓಓಓ ನೋವಿನಲ್ಲಿ ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ಚಿಂತೆಯಲ್ಲಿ ನಾನು ಬಂಧಿ ಓಓಓ... ನೋವಿನಲ್ಲಿ ನೀನು ಬಂಧಿ...
--------------------------------------------------------------------------------------------------------------------------
--------------------------------------------------------------------------------------------------------------------------
No comments:
Post a Comment