712. ಚಕ್ರವರ್ತಿ (೨೦೧೭)



ಚಕ್ರವರ್ತಿ ಚಲನಚಿತ್ರದ ಹಾಡುಗಳು 
  1. ಒಂದು ಮಳೆಬಿಲ್ಲು ಒಂದು ಮಳೆಮೋಡ
  2. ಈ ಉಸಿರಿಗೆ ಗಾಳಿಯೆ ನೀನಾಗಿರು
  3. ಚಕ್ರವರ್ತಿ 
  4. ನಾಟೀ ಗರ್ಲ್ 
  5. ಮತ್ತೇ ಮಳೆಯಾಗಿದೆ…
ಚಕ್ರವರ್ತಿ (೨೦೧೭) - ಒಂದು ಮಳೆಬಿಲ್ಲು ಒಂದು ಮಳೆಮೋಡ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ನಾಗೇಂದ್ರಪ್ರಸಾದ್ ಮತ್ತು ಉಮೇಶ ಗಾಯನ : ಅರ್ಮನ ಮಲ್ಲಿಕ, ಶ್ರೇಯಾ ಘೋಷಾಲ್ 

ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ ಬಾವನೇ ಬಾಕಿ ಇವೆ
ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ ಮುದ್ದಾಗಿ ಸೇರಿವೆ ಎರಡೂ ಸಹ……
ಏನೇನೋ ಮಾತಾಡಿವೆ ಭಾವನೆ ಬಾಕಿ ಇವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ.

ಸನ್ನೆಗಳಿಗೆ ಸೋತ ಕಣ್ಣುಗಳಿವೆ ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
ಬೆರಳುಗಳು ಸ್ಪರ್ಶ ಬಯಸುತಿವೆ ಮನದ ಒಳಗೊಳಗೇ ಎಷ್ಟೋ ಆಸೆಗಳಿವೆ
ಎಂತಾ ಆವೇಗ ಈ ತವಕ ಸೇರೋ ಸಲುವಾಗಿ ಎಲ್ಲಾ ಅತಿಯಾಗಿ
ಎಲ್ಲೂ ನೋಡಿಲ್ಲ ಈ ತನಕ ಪ್ರೀತಿಗೆ ಒಂದು ಹೆಜ್ಜೆ ಮುಂದಾಗಿವೆ
ಏನೇನೋ ಮಾತಾಡಿವೆ ಯಾತಕೆ ಹೀಗಾಗಿವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ

ನಾಚುತಲಿವೆ ಯಾಕೋ ಕೈಯ ಬಳೆ ಮಂಚ ನೋಡುತಿವೆ ಬಿಳೋ ಬೆವರ ಮಳೆ
ಬೆಚ್ಚಗೆ ಇದೆ ನೆಟ್ಟ ಉಸಿರ ಬೆಳೆ ದೀಪ ಮಲಗುತಿದೆ ಈ ರಗಳೆ
ತುಂಬಾ ಹೊಸದಾದ ಈ ಕಥನ ಒಮ್ಮೆ ನಿಶ್ಯಬ್ದ ಒಮ್ಮೆ ಸಿಹಿ ಯುದ್ಧ
ಎಲ್ಲೂ ಕೇಳಿಲ್ಲ ಈ ಮಿಥುನ ಪ್ರೀತಿಲಿ ಈ ಜೀವ ಒಂದಾಗಿವೆ
ಏನೇನೋ …. ಮಾತಲಿ ಮುದ್ದಾಡಿವೆ
ಒಂದು ಮಳೆಬಿಲ್ಲು  ಒಂದು ಮಳೆಮೋಡ
ಹೇಗೋ ಜೊತೆಯಾಗಿ  ತುಂಬಾ ಸೊಗಸಾಗಿ
ಏನನೋ ಮಾತಾಡಿವೆ  ಬಾವನೇ ಬಾಕಿ ಇವೆ
--------------------------------------------------------------------------------------------------------------------------

ಚಕ್ರವರ್ತಿ (೨೦೧೭) - ಈ ಉಸಿರಿಗೆ ಗಾಳಿಯೆ ನೀನಾಗಿರು
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಉಮೇಶ ಗಾಯನ : ಸೋನು ನಿಗಂ, ಶ್ರೇಯಾ ಘೋಷಾಲ್ 

ಗಂಡು : ಈ ಉಸಿರಿಗೆ ಗಾಳಿಯೆ ನೀನಾಗಿರು
            ನಾ ನಡೆಯುವ ದಾರಿಯೆ ನೀನಾಗಿರು
            ಬೇಕೀಗ ಬೇರೆ ಏನು ಈ ಜೀವಕೆ
            ಈ ಪ್ರೀತಿಯನ್ನು ನೋಡಿ ಆ ಮೋಡ ಕರಗುತಾ 
            ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
            ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಹೆಣ್ಣು : ಈ ಉಸಿರಿಗೆ ಗಾಳಿಯೆ ನೀನಾಗಿರು
ಗಂಡು : ನಾ ನಡೆಯುವ ದಾರಿಯೆ ನೀನಾಗಿರು

ಗಂಡು :ದಡ ನೀನಾಗು ಸದಾ ಕಾಲ ಅಲೆಯಂತಾಗಿ ನಾ ಸೋಕುವೆ
ಹೆಣ್ಣು :ಬಲೇ ನೀನಾಗು ಅಪಾಯಾನೆ ಇರದಂತೆ ನಾ ಬೀಳುವೆ
ಗಂಡು : ನಿನದೆ ತಗೋ ಜೀವವೇ ಬೇಕಾದರೆ
ಹೆಣ್ಣು : ಎದುರೇ ಇರು ಇಂದಿಗೂ ಅದೇ ಆಸರೆ
ಗಂಡು : ಬೇಕೀಗ ಬೇರೆ ಏನು ಈ ಜೀವಕೆ ನೂರಾರು ಸಾವಿರ ಕನಸು ನವಿಲಾಗಿ ಹಾರುತ
ಹೆಣ್ಣು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಗಂಡು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ

ಗಂಡು : ಈ ಉಸಿರಿಗೆ ಗಾಳಿಯೆ ನೀನಾಗಿರು
ಗಂಡು :ನಿನ್ನ ಈ ಕಣ್ಣ ಬೆಳಕಲ್ಲಿ ದಿನ ನಿತ್ಯಾನೂ ದೀಪಾವಳಿ
ಹೆಣ್ಣು : ಇನ್ನು ಈ ತೋಳ ಸೆರೆಯಲ್ಲೆ ಬದುಕೆಲ್ಲ ತಾರಾವಳಿ
ಗಂಡು : ನಿನ್ನೇ ಕೂಗಿ ಕರೆವಾಸೆಯೂ ಬಿಡುವಿಲ್ಲದೆ
ಹೆಣ್ಣು : ಜೊತೆ ಸೇರಿ ನಡೆವಾಸೆಯೂ ದೂರಾಗದೆ
ಗಂಡು : ಬೇಕೀಗ ಬೇರೆ ಏನು ಈ ಜೀವಕೆ ನೀ ಸಿಕ್ಕ ಮೇಲೆ ಎಲ್ಲಾ ಸಂಪೂರ್ಣವಾಗುತ
ಹೆಣ್ಣು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಗಂಡು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
-----------------------------------------------------------------------------------------------------------------------

ಚಕ್ರವರ್ತಿ (೨೦೧೭) - ಚಕ್ರವರ್ತಿ 
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ವ್ಯಾಸರಾಜ 

Nodo Katthu Etthi…  Eshtu Hotthu Nodthi…
Ettho Ettho Aarthi… Banda Chakravarthy… Hey Hey Hey…
Oorigella Bheeti… Hanchod Ivana Khyaathi…
Ivane Bere Reethi… Banda Chakravarthy…

Bhuvana Gagana Kenako Ivana Drushtige Nimbe Sutti…
Nintaru Kadana Kuntaru Kadana Ivane Ondu Katti… Banda Ben-hatti…
Chakravarthy…, Chakravarthy… Hey Hey Hey Hey…

Tholeno Tholada Haage Haddina Kannu Nange
Naanantu Iruvude Heege Beteyali Naane Mundu
Maddaane Hejje Nandu Huligalige Naane Bandhu…
Kukki Thinnalu, Ulta Nillo Krooraa Baavali…


Bhuvana Gagana Kenako Ivana Drushtige Nimbe Sutti…
Nintaru Kadana Kuntaru Kadana Ivane Ondu Katti… Banda Ben-hatti…
Chakravarthy…, Chakravarthy… 

Chiratheya Kaalide Kroora Sipaayi…
Simhada Panjada Ee Dalavaayi…
Madasarpakkintha Dwesha…
Mungusigintha Kopa…
Ondondu Anga Kooda…
Praaniya Prathi Roopa…

Bhuvana Gagana Kenako Ivana Drushtige Nimbe Sutti…
Nintaru Kadana Kuntaru Kadana Ivane Ondu Katti…
Banda Ben-hatti…
Chakravarthy…, Chakravarthy…
-----------------------------------------------------------------------------------------------------------------------

ಚಕ್ರವರ್ತಿ (೨೦೧೭) - ನಾಟೀ ಗರ್ಲ್
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಉಮೇಶ ಗಾಯನ : ಸೋನು ನಿಗಂ, ಶ್ರೇಯಾ ಘೋಷಾಲ್

Namdu Nimdu, Nimdu Namdu, Thumba Haledu
Hinge Irli Vishwaasa Thumba Olledu…
Namdu Nimdu, Nimdu Namdu, Thumba Haledu
Hinge Irli Vishwaasa Thumba Olledu…
Haagaadre Ok… Avaagu Maadthidvi…
Bejaaru Yaake… Ivaagu Maadthidvi…
Villain Galu Iddali Namge Kyame Shuru…
Naughty Girl… Naughty Girl… You Are Naughty Girl…
Very Naughty Girl…

Ishta Ri Naan Andre Vajramuni Ge
Naanoble Lover-u Thoogudeep Ge
Maathilva… Namjothe Aadalva…
Roudigalu Iddali Namma Kyathe Shuru…
Naughty Girl… Very Naughty Girl..Naughty Girl…
You Are Naughty Girl…

Shock Annu Kottidvi Shakthi Prasad Ge
O.. Scent Annu Haakidvi Naavu Sudheer Ge…
Ho.. Houdha.. Namgunu Haakbardha…
Fraud Aadaru Bad Aadaru Neve God Father-u…
Yaardi Don… O… Yaardi Don… [x4]
-----------------------------------------------------------------------------------------------------------------------

ಚಕ್ರವರ್ತಿ (೨೦೧೭) - ಮತ್ತೇ ಮಳೆಯಾಗಿದೆ…
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಉಮೇಶ  ಗಾಯನ : ಸೋನು ನಿಗಂ, ಶ್ರೇಯಾ ಘೋಷಾಲ್

ಈ ಉಸಿರಿಗೆ.. ಗಾಳಿಯೆ ನೀನಾಗಿರು 
ನಾ ನಡೆಯುವ ದಾರಿಗೆ ನೀನಾಗಿರು…..
ಈ ಉಸಿರಿಗೆ.. ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಗೆ ನೀನಾಗಿರು

ಬೇಕೀಗ ಬೇರೆ ಏನೋ ಈ ಜೀವಕೆ
ಈ ಪ್ರೀತಿಯನ್ನು ನೋಡಿ ಆ ಮೋಡ ಕರಗುತ
ಮತ್ತೇ ಮಳೆಯಾಗಿದೆ… ಮತ್ತೇ ಮಳೆಯಾಗಿದೆ..
ಮತ್ತೇ ಮಳೆಯಾಗಿದೆ… ಮತ್ತೇ ಮಳೆಯಾಗಿದೆ..
ಈ ಉಸಿರಿಗೆ.. ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಗೆ ನೀನಾಗಿರು..

ದಾದ ನೀನಾಗು ಸದಾಕಾಲ
ಅಲೆಯಂತಾಗಿ ನಾ ಸೋಕುವೆ
ಬಾಳೆ ನೀನಾಗು ಅಪಾಯನೆ ಇರದಂತೆ ನಾ ಬಾಳುವೆ
ನಿನದೆ ತಗೋ ಜೀವವೆ ನೀ ಬೇಕಾದರೆ
ಎದುರೆ ಇರು ಎಂದಿಗೂ ಅದೇ ಆಸರೆ..

ಬೇಕೀಗ ಬೇರೆ ಏನೋ ಈ ಜೀವಕೆ
ನೂರಾರು ಸಾವಿರ ಕನಸು ನವಿಲಾಗಿ ಹಾರುತ
ಮತ್ತೇ ಮಳೆಯಾಗಿದೆ.. ಮತ್ತೇ ಮಳೆಯಾಗಿದೆ..
ಮತ್ತೇ ಮಳೆಯಾಗಿದೆ.. ಮತ್ತೇ ಮಳೆಯಾಗಿದೆ..
ಈ ಉಸಿರಿಗೆ ಗಾಳಿಯೆ ನೀನಾಗಿರು…

ನಿನ್ನ ಈ ಕಣ್ಣ ಬೆಳಕಲ್ಲಿ ದಿನ ನಿತ್ಯನು ದೀಪಾವಳಿ
ಹೊ.. ಇನ್ನು ಈ ತೋಳ ಸೆರೆಯಲ್ಲಿ ಬದುಕೆಲ್ಲಾ ತಾರಾವಳಿ
ನಿನ್ನೆ ಕೂಗಿ ಕರೆವಾಸೆಯು ಬಿಡುವಿಲ್ಲದೆ
ಜೊತೆ ಸೇರಿ ನಡೆವಾಸೆಯು ದೂರಾಗದೇ…

ಬೇಕೀಗ ಬೇರೆ ಏನೋ ಈ ಜೀವಕೆ..
ನೀ ಸಿಕ್ಕ ಮೇಲೆ ಎಲ್ಲ ಸಂಪೂರ್ಣವಾಗುತ
ಮತ್ತೇ ಮಳೆಯಾಗಿದೆ .. ಮತ್ತೇ ಮಳೆಯಾಗಿದೆ ..
ಮತ್ತೇ ಮಳೆಯಾಗಿದೆ .. ಮತ್ತೇ ಮಳೆಯಾಗಿದೆ…
-----------------------------------------------------------------------------------------------------------------------

No comments:

Post a Comment