ಮುಗಳನಗೆ ಚಲನಚಿತ್ರದ ಹಾಡುಗಳು
- ರೂಪಸಿ ಸುಮ್ಮನೆ ಹೇಗಿರಲಿ
- ಹೊಡಿ ಒಂಬತ್ ಹೊಡಿ ಒಂಬತ್
- ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ
- ಮುಗುಳು ನಗೆ ಏನೇ ಹೇಳು
- ಕನ್ನಡಿ ಇಲ್ಲದ ಊರಿನಲಿ
- ಅಮರ ಹಳೆ ನೆನಪು
- ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
- ಮುಗುಳು ನಗೆಯೇ ನೀ ಏಕೆ ಹೀಗೆ? (ಯೋಗರಾಜಭಟ್ಟ)
ಮುಗುಳುನಗೆ (೨೦೧೭) - ರೂಪಸಿ ಸುಮ್ಮನೆ ಹೇಗಿರಲಿ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಸೋನು ನಿಗಮ್
ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು
ಇಷಾರಿಯಾ ನೀ ನೀಡು ಹುಷಾರಾಗುವೆ
ನನಗಾಗುವ ಕನಸೆಲ್ಲವೂ ಬರಿ ಇಂಥವೇ
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು
ನಾಚಿವೆ ನಿನ್ನನು ನೋಡಿ ಹೂವಿನ ಅಂಗಡಿ
ಮೆಲ್ಲಗೆ ಕಣ್ಣಲೇ ಗೀಚು ಮುತ್ತಿನ ಮುನ್ನುಡಿ
ಮಂದಹಾಸವೇ ನನ್ನ ಆಸ್ತಿಯು ಈಗ ನಿನ್ನ ಕಾಲು
ತಮಾಷೆಗೂ ಕೈಚಾಚು ತಯಾರಾಗುವೆ
ಬಡಪಾಯಿವ ಮನರಂಜನೆ ಬರಿ ಇಂಥವೇ
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು
ನಿನ್ನನು ಕಾಣುವ ಜಾಗ ಖಾಸಗಿ ಸ್ಮಾರಕ
ನನ್ನನು ಆಪ್ತನೂ ಎಂದೂ ಮಾಡಿಕೊ ನೀ ಮುಖ
ಎಲ್ಲಿಯ ಸೆದರು ನಿನ್ನಯ ಕಣ್ಣಲಿ ಬಂದು ಬೀಳುವಾಸೆ
ನಿನ್ನ ಜೀವದಲ್ಲೀಗ ಜಮಾ ಆಗುವೆ
ನಡುಬೀದಿಯ ಜ್ಞಾನೋದಯ ಬರಿ ಇಂಥವೇ
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೇ ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು
-------------------------------------------------------------------------------------------------------------------------
ಮುಗುಳುನಗೆ (೨೦೧೭) - ಹೊಡಿ ಒಂಬತ್ ಹೊಡಿ ಒಂಬತ್
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜ್ ಭಟ್ಟ ಗಾಯನ : ವಿಜಯ ಪ್ರಕಾಶ
ಯವ್ವನ ಒಂದು ಟಾಂಗಾ ಗಾಡಿ ಕುದುರೆ ಕಣ್ಣು ಕಾಣ್ಲಿ ಬಿಡ್ಲಿ ಹೊಡಿ ಒಂಬತ್
ಮಂಗನಿಂದ ಮಾನವನಾದ ಮಂಗನ ಬಾಲ ಚೆನ್ನಾಗಿರ್ಲಿ ಹೊಡಿ ಒಂಬತ್
ಕೆಟ್ಟು ಕುಂತಾಗ ಕತ್ತೆನೂ ವೇದಾಂತಿ ಹೇ ಬುದ್ವಂತ ನೀನು ಈ ಮಾತಿಗೇನಂತಿ
ಫೇಲ್ ಆದವನೇ ಪಾಸಾಗೋದು ಹೊಡಿ ಒಂಬತ್
ಇದನ್ನ ತಿಳ್ಕೊಂಡವ್ನೆ ಮೇಷ್ಟ್ರಾಗೋದು ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್
ಸರಿಗಮವೇಕೆ ಸರಿ ರಾತ್ರಿಲೇ ಉಕ್ಕಿಬರೋದು
ಸುರ್ಕೊಂಡಾಗ್ಲೇ ಹೃದಯಕ್ಕ್ಯಾಕೆ ಸೊಕ್ಕು ಬರೋದು
ಈ ರಸ್ತೆಗೆ ನಾವ್ ಬರೋದು ಮೊದಲೇ ಗೊತ್ತಿರಬಹುದು
ಇಲ್ಯಾವುದೋ ಊರ್ ಆಸ್ಪತ್ರೇಲ್ ನಮ್ಮಪ್ಪ ಹುಟ್ಟಿರಬಹುದು
ಇಷ್ಟು ದೊಡ್ಡ ಬ್ರಹ್ಮಾಂಡ ಬೇಕಾ ನಮಗೆ ಹೇಳಿ ಚೂರು ಎಲ್ಲಾ ತಿಳ್ಕೊಂಡೋರು
ಇಷ್ಟಪಟ್ಟ ಹುಡುಗೀರ ಲಿಸ್ಟಿನೊಳಗೆ ಬೆಸ್ಟು ಯಾರು ಬಿಟ್ಟು ಹೋದೋರ್ಯಾರು
ನಂಬ್ಕೊಂಡಿದ್ದೇ ಚೊಂಬಾಗೋದು ಹೊಡಿ ಒಂಬತ್
ಅದ್ಕೆ ವರ್ಷಕ್ಕೊಂದು ಲವ್ವಾಗೋದು ಹೊಡಿ ಒಂಬತ್
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್
ತಲೆ ಕೆಟ್ಟಾಗ ತಲೆ ಕೂದ್ಲನ್ನ ಬೈಯೋಕಾಗುತ್ತ
ತಳ ಸುಟ್ಟವನು ಬೆಂಕಿ ಪೆಟ್ಗೆನಾ ನಂಬೋಕಾಗುತ್ತಾ
ಅಂದ್ಕೊಂಡಂಗಾಗಿಬಿಟ್ರೆ ದೇವ್ರಿಗಿಲ್ಲ ಕೆಲ್ಸ
ಪ್ರೀತ್ಸಿದ್ದೆ ಪಕ್ಕದಲ್ಲಿದ್ರೆ ದೇವರಾಗ್ತಿದ್ದ ಮನ್ಸ
ನಂದಾಗಿದ್ರು ನಮ್ಮದಲ್ಲ ಬ್ಯಾರೆ ಯಾರದ್ದೋ
ಈ ಎಡೆಯಗೂಡು ನಮ್ದು ಬಾಡಿಗೆ ಹಾಡು
ಸಿಂಗಲ್ಲಾಗಿ ಹೊಂಗನ್ಸನ್ನ ಹೆಂಗೆ ಕಂಡರೂ
ಅದು ನಾಯಿ ಪಾಡು ಎಲ್ಲಾ ಶ್ಯಾಡು ಶ್ಯಾಡು
ಗೊತ್ತಿದವ್ನೆ ತಪ್ಪಮಾಡೋದು ಹೊಡಿ ಒಂಬತ್
ಅದಕೆ ಮಂದಿ ಮದುವೆ ಮಾಡ್ಕೊಳ್ಳೋದು
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್
-----------------------------------------------------------------------------------------------------------------------
ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್ ಹೊಡಿ ಒಂಬತ್
-----------------------------------------------------------------------------------------------------------------------
ಮುಗುಳುನಗೆ (೨೦೧೭) - ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜ್ ಭಟ್ಟ ಗಾಯನ : ಸೋನು ನಿಗಮ್
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ
ಯಾರ್ ಬಿತ್ತಿಲ್ಲ ಬೆಳೆದಿಲ್ಲ ಎದೆ ತುಂಬಾ ಅರಳ್ಯಾವೇ ಕಿಡಿಗೇಡಿ ಕೆಂದಾವರೆ
ನಾವ್ ಕನಸಲ್ಲಿ ಹೆಂಗಪ್ಪಾ ಆರಾಮಾಗಿರಬೇಕು ಹಗಲೊತ್ತೆ ಹಿಂಗಾದರೆ
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ
ಹಿಂಗೇ ಹಿಂದೊಮ್ಮೆ ಎಂದೋ ನಡೆದಂತೆ ಸುತ್ತ ಮುತ್ತ ಮರೆತು ಕುಂತೆ
ಹೊಂಗೆ ಮರದಲ್ಲಿ ಹೆಸರು ಕೆತ್ತಿದ್ದು ಮತ್ತೆ ಮತ್ತೆ ನೆನಪಾದಂತೆ
ಮನದ ಗುಡಿಯಲ್ಲಿ ಹಚ್ಚಿಕೊಂಡಿರುವೆ ಒಂದು ಎರಡು ಮೂರು ಹಣತೆ
ಬಿರುಗಾಳಿ ಮುಂದೆ ಬೊಗಸೆ ಸಾಲಲ್ಲ ಅನ್ನೋದನ್ನೇ ನಾನು ಮರೆತೇ
ಎರಡು ರೇಖೆ ಸಾಲೋದಿಲ್ಲ ಅಂತನಿಸಿ ಎಳಕೊಂಡೆ ಹಣೆ ಮೇಲೆ ಮೂರನೇ ಗೆರೆ
ಈ ಬದುಕಲ್ಲಿ ಯಾವಾನೂ ಆರಾಮಾಗಿರಲಾರ ಹಳೆ ನೆನೆಪೇ ನಿಂತೊದರೆ
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ
ತುಂಬಾ ಅನಿಸುವುದು ನನ್ನಂತ ನನಗೆ ಪ್ರೀತಿ ಇನ್ನು ಗೊತ್ತಾಗಿಲ್ಲ
ಹಾಂಗಾಗಿ ನಾನು ನನ್ನ ಜೊತೆಗೇನೇ ಜಾಸ್ತಿ ಏನು ಮಾತಾಡಲ್ಲ
ಒಂದು ಸರಿಯಾದ ದುಃಖ ಇರದಿದ್ರೆ ಕಣ್ಣು ಕೂಡ ತುಂಬೋದಿಲ್ಲ
ತುಂಬಾ ಪ್ರೀತಿಸುವೆ ತುಂಟು ತನವನ್ನು ಗಾಂಭೀರ್ಯವೇ ನಂಗಾಗಲ್ಲ
ಯಾವ ಕನಸಲ್ಲೂ ನಾನಂತೂ ಯಾವತ್ತೂ ನೋಡಿಲ್ಲ ಯಾರ್ ಮೇಲೂ ಬಟ್ಟೆ ಬರೆ
ನಾ ಅನಿಸಿದ್ದು ಹೇಳಿರುವೆ ನನ್ನ ಹುಡುಗೀರೇ ಕ್ಷಮಿಸಿ ನೀವೆಲ್ಲಾ ಸಿಟ್ಟಾದರೆ
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ
--------------------------------------------------------------------------------------------------------------------------

ಮುಗುಳುನಗೆ (೨೦೧೭) - ಮುಗುಳು ನಗೆ ಏನೇ ಹೇಳು
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜ್ ಭಟ್ಟ ಗಾಯನ : ಸೋನು ನಿಗಮ್
ಮುಗುಳು ನಗೆ ಏನೇ ಹೇಳು ಮುಗುಳು ನಗೆ ಏನೇ ಹೇಳು
ಯಾರಿರದ ವೇಳೆಯಲ್ಲಿ ನೀ ಏಕೇ ಜೊತೆಗಿರುವೆತುಸು ಬಿಡಿಸಿ ಹೇಳು ನನಗೆ
ನನ್ನ ತುಟಿಯೆ ಬೇಕೇ ನಿನಗೆ
ನನ್ನೆಲ್ಲಾ ನೋವಿಗೂ ನಗುವೇ ನೀ ಏಕೆ ಹೀಗೇ
ಮುಗುಳು ನಗೆ ಏನೇ ಹೇಳು ಮುಗುಳು ನಗೆ ಏನೇ ಹೇಳು
ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ
ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲಾ ಭಾವುಕತೆ
ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೇ
ಅಳುವೊಂದು ಬೇಕು ನನಗೆ ಅರೆಘಳಿಗೆ ಹೋಗು ಹೊರಗೆ
ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೇ
ಮುಗುಳು ನಗೆ ಏನೇ ಹೇಳು ಮುಗುಳು ನಗೆ ಏನೇ ಹೇಳು
ಯಾರಿರದ ವೇಳೆಯಲ್ಲಿ ನೀ ಏಕೇ ಜೊತೆಗಿರುವೆ
ಕಣ್ಣಾಲಿಯ ಜಲಪಾತವ ಬಂಧಿಸಲು ನೀ ಯಾರು
ನೀ ಮಾಡುವ ನಗೆಪಾಟಲು ಖಂಡಿಸಲು ನಾ ಯಾರು
ಸಂತೋಷಕೂ ಸಂತಾಪಕೂ ಇರಲಿ ಬಿಡು ಒಂದೇ ಬೇರು
ಕಂಗಳಲಿ ಬಂದ ಮಳೆಗೆ ಕೊಡೆ ಹಿಡಿವ ಆಸೆಯೇ ನಿನಗೆ
ಅತ್ತು ಬಿಡು ನನ್ನ ಜೊತೆಗೆ ನಗಬೇಡ ಹೀಗೇ….
ಮುಗುಳು ನಗೆ ಏನೇ ಹೇಳು ಮುಗುಳು ನಗೆ ಏನೇ ಹೇಳು
ಯಾರಿರದ ವೇಳೆಯಲ್ಲಿ ನೀ ಏಕೇ ಜೊತೆಗಿರುವೆ.
--------------------------------------------------------------------------------------------------------------------------
ಮುಗುಳುನಗೆ (೨೦೧೭) - ಕನ್ನಡಿ ಇಲ್ಲದ ಊರಿನಲಿ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಶ್ರೇಯಾ ಘೋಷಾಲ್
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು
ಕುತೂಹಲ ಒಂದಲ್ಲ ನೂರಾರಿವೆ
ತಲುಪಿಲ್ಲದ ಕರೆಯೆಲ್ಲವೂ ನಿಂದೆ ಅಲ್ಲವೇ
ಕನ್ನಡಿ ಇಲ್ಲದ ಊರಿನಲಿ ಕಣ್ಣಿಗೆ ಬಿದ್ದವ ನೀನು
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು
ಸೇರಿಸು ನನ್ನನು ನಿನ್ನ ಭಾವನಾ ವಲಯಕೆ
ಬೇಡಿಕೆ ಬಂದಿದೆ ನೋಡು ಬೇಯುವ ಹೃದಯಕೆ
ನನ್ನ ಸ್ವಪ್ನದ ಬೀದಿಯಲ್ಲಿಯ ಜಾಹಿರಾತು ನೀನು
ಸಮೀಪಿಸು ನಿನ್ನಿಂದ ಬಚಾವಾಗುವೆ
ಶುರುವಾತಲಿ ಕಿರುಸಾಹಸ ಚೆಂದ ಅಲ್ಲವೇ
ಕನ್ನಡಿ ಇಲ್ಲದ ಊರಿನಲಿ ಕಣ್ಣಿಗೆ ಬಿದ್ದವ ನೀನು
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು
ಕಾಯಿಸೋ ಆಟವು ಕೂಡ ಪ್ರೇಮಿಯ ಲಕ್ಷಣ
ಆಗಿದೆ ದೂರವೇ ನಿಂತು ನಲ್ಮೆಯ ಉಲ್ಬಣ
ಮುತ್ತಿನಂಥಹ ಮಾತು ಸಾಲದು ಮುತ್ತೇ ನೀಡು ಬೇಗೆ
ಎಲ್ಲಾ ಬಾಕಿ ಒಂದೊಂದೇ ಚುಕ್ತಾ ಮಾಡುವೆ
ಅನುರಾಗದ ಅನುವಾದವು ಕಷ್ಟ ಅಲ್ಲವೇ
ಕನ್ನಡಿ ಇಲ್ಲದ ಊರಿನಲಿ ಕಣ್ಣಿಗೆ ಬಿದ್ದವ ನೀನು
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು.
-------------------------------------------------------------------------------------------------------------------------
ಮುಗುಳುನಗೆ (೨೦೧೭) - ಅಮರ ಹಳೆ ನೆನಪು
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜ್ ಭಟ್ ಗಾಯನ : ವಿಜಯ ಪ್ರಕಾಶ
ಅಮರ ಹಳೆ ನೆನಪು ಅಮರ ಹಳೆ ನೆನಪು
ಹೃದಯ ಆಚೆ ತೆಗೆದು ಹಾಕು ಹಮಾಮು ಸೋಪು
ತಿಳ್ಕೊಬಹುದಾ ಯಾವ್ ಕಡೆ ನಿಮ್ದು ?
ಬಂದಂಗಿದೆ ಮಳೆಯಲಿ ನೆಂದು
ಕೂತ್ಕೋಬೇಡಿ ತಲೆ ಕೆರ್ಕೊಂಡು
ಮಾಡ್ಕೋಬೇಡಿ ನೆನಪು ರಿವ್ಯೆ೦ಡು
ಪ್ರತಿಯೊಂದು ನೆನಪು ಮರೆಯೋಕೆ ಇರೋದು.
ಅಮರ ಹಳೆ ನೆನಪು ಅಮರ ಹಳೆ ನೆನಪು
ಹೃದಯ ಆಚೆ ತೆಗೆದು ಹಾಕು ಹಮಾಮು ಸೋಪು
ನೆನ್ನೆಗೊಂದು ಮೊನ್ನೆಯಿದೆ ನಾಳೆಗೊಂದು ನಾಳಿದ್ದಿದೆ
ಕ್ಯಾಲೆಂಡರು ಕಳ್ ನನ್ಮಗಂದು
ಎಂದೆಂದಿಗೂ ನಿನ್ನ ಬಿಟ್ಟು ಬಾಳೋದಿಲ್ಲ ಅಂತಿರಲ್ಲ
ಇದನೆ ನಾವು ಬ್ಯಾಡ ಅನ್ನೋದು
ತಂಪು ಪ್ರೀತಿ ತೊಪೆ ಆಗೋದು
ಅಷ್ಟಕ್ಕೆಲ್ಲಾ ಗಡ್ಡ ಬಿಡಬಾರದು
A ಆದ್ಮೇಲೆ B ನೇ ಬರೋದು
ಜಮಾನದಿಂದ ಹಿಂಗೇ ಇರೋದು
ಪ್ರತಿ ಹೊಸದು ಹಳೇದಾಗೋಕೆ ಬರೋದು
ಅಮರ ಹಳೆ ನೆನಪು ಅಮರ ಹಳೆ ನೆನಪು
ಬದುಕು ನೆನ್ನೆಯ ಸಾರು ಬೆರೆಸು ಕೊತ್ತಂಬ್ರಿ ಸೊಪ್ಪು
ಮದುವೆ ದಿನ ಮಾಜಿ ಹುಡ್ಗಿರೆಲ್ಲ ಸೀರೆ ಉಟ್ಕೊಂಡ್ ಬಂದ್ರೆ
ಅಕ್ಕಿ ಕಾಳು ಯಾರಿಗಾಕುವ
ಲವ್ವು ಡಬ್ಬಕ್ಕೊಂಡ ಮೇಲೂ ಬ್ಯಾರೆ ಯಾರನೋ ಕಟ್ಟಿಕೊಂಡ್ರೆ
ಚೆನ್ ಚೆನ್ನಾಗೇ ಮಕ್ಳು ಹುಟ್ಟಲ್ವಾ ?
ಎಂಥಾ ಲವ್ವು ಮ್ಯಾರೇಜ್ ಆದ್ರೂನೂ
ಯಾ… ಮದುವೆ ಡೇಟು ಮರೆತು ಹೋಗ್ತದೆ
ಕೇಳೊದ್ದಕ್ಕೆ ಕಷ್ಟ ಆದ್ರೂನು
ನಾವು ಕೆಲವು ಹೇಳ್ಬೇಕಾಗ್ತದೆ
ಪ್ರತಿಯೊಂದು ನಗುವು ಅಳಿಸೋಕೆ ಬರೋದು
ಬದುಕು ನೆನ್ನೆಯ ಸಾರು ಬೆರೆಸು ಕೊತ್ತಂಬ್ರಿ ಸೊಪ್ಪು
ಬೆರಸಲೇ…
ಹೃದಯ ಆಚೆ ತೆಗೆದು ಹಾಕು ಹಮಾಮು ಸೋಪು
ಅಮರ ಹಳೆ ನೆನಪು ಅಮರ ಹಳೆ ನೆನಪು.
-----------------------------------------------------------------------------------------------------------------------
ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..
ತುಸು ಬಿಡಿಸಿ ಹೇಳು ನನಗೆ, ನನ್ನ ತುಟಿಯೆ ಬೇಕೇ ನಿನಗೆ,
ನನ್ನೆಲ್ಲ ನೋವಿಗೆ ನಗುವೇ ನೀನೇಕೆ ಹೀಗೆ..?
ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ..!
ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲ ಭಾವುಕತೆ..!
ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೇ..?
ಅಳುವೊಂದು ಬೇಕು ನನಗೆ ಅರೆ ಗಳಿಗೆ ಹೋಗು ಹೊರಗೆ,
ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೆ..?
ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀನೇಕೆ ಜೊತೆಗಿರುವೆ..?
ಕಣ್ಣಾಲಿಯಾ ಜಲಪಾತವಾ ಬಂಧಿಸಲು ನೀ ಯಾರು..?
ನೀ ಮಾಡುವ ನಗೆ ಪಾಟಲು ಖಂಡಿಸಲು ನಾ ಯಾರು..?
ಸಂತೋಷಕು ಸಂತಾಪಕೂ ಇರಲಿ ಬಿಡು ಒಂದೇ ಬೇರು
ಕಂಗಳಲಿ ಬಂಡ ಮಳೆಗೆ ಕೊಡೆ ಹಿಡಿವ ಆಸೆಯೇ ನಿನಗೆ..?
ಅತ್ತು ಬಿಡು ನನ್ನ ಜೊತೆಗೆ ನಗಬೇಡ ಹೀಗೆ..
ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..?
-------------------------------------------------------------------------------------------------------------------------
ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ನಿಂಗೆ ಧನ್ಯವಾದ.. ತುಂಬು ಹೃದಯದಿಂದ...
ಮನದಲೊಂದು ಮಧುರ ಮೈತ್ರಿ ಜೀವ ಪಡೆಯುತಿದೆ...
ಪ್ರತಿಬಿಂಬವೂ ಪ್ರೇಮದಾ ಹೂವು ಮುಡಿಯುತಿದೆ..
ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ನಿಂಗೆ ಧನ್ಯವಾದ.. ತುಂಬು ಹೃದಯದಿಂದ...
ತುಂಬಾ ಸನಿಹದಲ್ಲಿ ತುಂಟ ದನಿಯಲ್ಲಿ ಹುಸಿ ಕೋಪವ ಕಲಿಸು ತುಸು ನಾಚಿಕೆ ಬಿಡಿಸು..
ಕುಂತ ಜಾಗದಲ್ಲಿ ಕುಂಟು ನೆಪ ಹೇಳಿ ಕಿರುಬೆರಳು ನೇವರಿಸು ಒಂದೆನಿತು ಆವರಿಸು..
ಸರಳವಾದ ಸರಸವನ್ನು ಆಧರ ಬಯಸುತಿದೆ, ನಿನ್ನಿಂದಲೇ ರಸಿಕತೆ ಉದಯವಾಗುತಿದೆ..
ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ಒಂದೇ ಕಣ್ಣಿನಿಂದ ನಿಂಗೆ ಧನ್ಯವಾದ.. ಆ..ssss
ನೀನೆ ಹೇಳು ನೀನೆ ಹೇಳು..
ಸತಾಯಿಸುವ ಆಸೆಗಳನ್ನು ಹೇಗೆ ಹೇಳಲಿ ನಾ..?
ಅಂದಗಾರ ನಿನ್ನ ನೋಡಿ ನಿಧಾನಿಸಲು ಸಧ್ಯವಿಲ್ಲಾ ಏನು ಮಾಡಲಿ ನಾ..?
ನೀ ನೆನೆಯುವ ಮಳೆಯಲಿ ನನಗು ಪಾಲು ಇದೆ..
ನಿನ್ನ ಪ್ರೀತಿಯ ಶೀತವು ಪ್ರಾಣ ಉಳಿಸುತಿದೆ..
ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ಒಳ್ಳೆ ರೀತಿಯಿಂದ ನಿಂಗೆ ಧನ್ಯವಾದ...
-------------------------------------------------------------------------------------------------------------------------
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?
ನಗುವ ಮೊದಲೇ ಬರುವೆ, ಅಳುವ ನಡುವೆ ಇರುವೆ ನೂರು ಮಾತು ಅನುವೆ.
ಮಾತೇ ಆಡದೇ ಹೊಳೆವೆ ಹೇಳದೇನೇ ಬರುವೆ,
ಬಾಳಿನುದ್ದಕೂ ಇರುವೆ.. ನಗಬೇಡ ದಯಾಮಾಡಿ ಹೇಳುವೆಯಾ ಒಮ್ಮೆ?
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?...
ಮೊದಲ ನೆನಪಿಗೂ ನೀನೇ, ಕೊನೆಯ ನೆನಪಿಗೂ ನೀನೇ,
ಮಧುರ ಕನಸಿಗೂ ನೀನೇ, ಕೊನೆಯ ಕನಸಿಗೂ ನೇನೇ,
ನೀನು ಸದ್ದೇ ಇರದ ಸೋನೆಯಂತೆ,
ಬುದ್ಧಿಯಿರದ ಜ್ಞಾನಿಯಂತೆ...
ಹೂವು ಕಂಡರೂ ನಲಿವೆ, ನೂವು ಬಂದರೂ ನಗುವೆ,
ಯಾವುದಕ್ಕೂ ವ್ಯತ್ಯಾಸ ಗೊತ್ತಿಲ್ಲದಂತಿರುವೆ...
ಯಾವುದನೂ ಎಷ್ಟೆಲ್ಲಾ ಬಚ್ಚಿಕೊಂಡಿರುವೆ...
ನಗಬೇಡ ದಯಾಮಾಡಿ ಹೇಳುವೆಯಾ ಒಮ್ಮೆ?
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?...
ಬಾಳು ಬೆಳಗುವುದು ಬಹಳ ಕೊರಗುವುದು
ಎರಡೂ ಒಂದೇ ಎಂದು ತಿಳಿಸಲು ಬಂದೆಯಾ?
ತೀವ್ರವೆನಿಸುವುದೇ ಜೀವ ಉಳಿಸುವುದು
ಉಳಿಯೋ ಕಂದಾ ಎಂದು ಉಸಿರಲಿ ನಿಂದೆಯಾ?
ನಿನಗೆ ನನ್ನ ತುಟಿಯಂಚೇ ಬೇಕೇ?
ನಿಜ ಹೇಳು ನೀ ಬರುವುಯಾದರೂ ಏಕೆ?
ನಗಬೇಡ ದಯಾಮಾಡಿ ಹೇಳುವೆಯಾ ಒಮ್ಮೆ?
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?..

ಮುಗುಳುನಗೆ (೨೦೧೭) - ಮುಗುಳು ನಗೆಯೇ ನೀ ಹೇಳು
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜ್ ಭಟ್ ಗಾಯನ : ಸೋನು ನಿಗಮ್
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..
ತುಸು ಬಿಡಿಸಿ ಹೇಳು ನನಗೆ, ನನ್ನ ತುಟಿಯೆ ಬೇಕೇ ನಿನಗೆ,
ನನ್ನೆಲ್ಲ ನೋವಿಗೆ ನಗುವೇ ನೀನೇಕೆ ಹೀಗೆ..?
ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ..!
ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲ ಭಾವುಕತೆ..!
ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೇ..?
ಅಳುವೊಂದು ಬೇಕು ನನಗೆ ಅರೆ ಗಳಿಗೆ ಹೋಗು ಹೊರಗೆ,
ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೆ..?
ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀನೇಕೆ ಜೊತೆಗಿರುವೆ..?
ಕಣ್ಣಾಲಿಯಾ ಜಲಪಾತವಾ ಬಂಧಿಸಲು ನೀ ಯಾರು..?
ನೀ ಮಾಡುವ ನಗೆ ಪಾಟಲು ಖಂಡಿಸಲು ನಾ ಯಾರು..?
ಸಂತೋಷಕು ಸಂತಾಪಕೂ ಇರಲಿ ಬಿಡು ಒಂದೇ ಬೇರು
ಕಂಗಳಲಿ ಬಂಡ ಮಳೆಗೆ ಕೊಡೆ ಹಿಡಿವ ಆಸೆಯೇ ನಿನಗೆ..?
ಅತ್ತು ಬಿಡು ನನ್ನ ಜೊತೆಗೆ ನಗಬೇಡ ಹೀಗೆ..
ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..?
-------------------------------------------------------------------------------------------------------------------------
ಮುಗುಳುನಗೆ (೨೦೧೭) - ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜ್ ಭಟ್ ಗಾಯನ : ಶ್ರೇಯಾ ಘೋಷಾಲ್
ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ನಿಂಗೆ ಧನ್ಯವಾದ.. ತುಂಬು ಹೃದಯದಿಂದ...
ಮನದಲೊಂದು ಮಧುರ ಮೈತ್ರಿ ಜೀವ ಪಡೆಯುತಿದೆ...
ಪ್ರತಿಬಿಂಬವೂ ಪ್ರೇಮದಾ ಹೂವು ಮುಡಿಯುತಿದೆ..
ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ನಿಂಗೆ ಧನ್ಯವಾದ.. ತುಂಬು ಹೃದಯದಿಂದ...
ತುಂಬಾ ಸನಿಹದಲ್ಲಿ ತುಂಟ ದನಿಯಲ್ಲಿ ಹುಸಿ ಕೋಪವ ಕಲಿಸು ತುಸು ನಾಚಿಕೆ ಬಿಡಿಸು..
ಕುಂತ ಜಾಗದಲ್ಲಿ ಕುಂಟು ನೆಪ ಹೇಳಿ ಕಿರುಬೆರಳು ನೇವರಿಸು ಒಂದೆನಿತು ಆವರಿಸು..
ಸರಳವಾದ ಸರಸವನ್ನು ಆಧರ ಬಯಸುತಿದೆ, ನಿನ್ನಿಂದಲೇ ರಸಿಕತೆ ಉದಯವಾಗುತಿದೆ..
ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ಒಂದೇ ಕಣ್ಣಿನಿಂದ ನಿಂಗೆ ಧನ್ಯವಾದ.. ಆ..ssss
ನೀನೆ ಹೇಳು ನೀನೆ ಹೇಳು..
ಸತಾಯಿಸುವ ಆಸೆಗಳನ್ನು ಹೇಗೆ ಹೇಳಲಿ ನಾ..?
ಅಂದಗಾರ ನಿನ್ನ ನೋಡಿ ನಿಧಾನಿಸಲು ಸಧ್ಯವಿಲ್ಲಾ ಏನು ಮಾಡಲಿ ನಾ..?
ನೀ ನೆನೆಯುವ ಮಳೆಯಲಿ ನನಗು ಪಾಲು ಇದೆ..
ನಿನ್ನ ಪ್ರೀತಿಯ ಶೀತವು ಪ್ರಾಣ ಉಳಿಸುತಿದೆ..
ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ಒಳ್ಳೆ ರೀತಿಯಿಂದ ನಿಂಗೆ ಧನ್ಯವಾದ...
-------------------------------------------------------------------------------------------------------------------------
ಮುಗುಳುನಗೆ (೨೦೧೭) - ಮುಗುಳು ನಗೆಯೇ ನೀ ಏಕೆ ಹೀಗೆ?
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜ್ ಭಟ್ ಗಾಯನ : ಯೋಗರಾಜ್ ಭಟ್
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?
ನಗುವ ಮೊದಲೇ ಬರುವೆ, ಅಳುವ ನಡುವೆ ಇರುವೆ ನೂರು ಮಾತು ಅನುವೆ.
ಮಾತೇ ಆಡದೇ ಹೊಳೆವೆ ಹೇಳದೇನೇ ಬರುವೆ,
ಬಾಳಿನುದ್ದಕೂ ಇರುವೆ.. ನಗಬೇಡ ದಯಾಮಾಡಿ ಹೇಳುವೆಯಾ ಒಮ್ಮೆ?
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?...
ಮೊದಲ ನೆನಪಿಗೂ ನೀನೇ, ಕೊನೆಯ ನೆನಪಿಗೂ ನೀನೇ,
ಮಧುರ ಕನಸಿಗೂ ನೀನೇ, ಕೊನೆಯ ಕನಸಿಗೂ ನೇನೇ,
ನೀನು ಸದ್ದೇ ಇರದ ಸೋನೆಯಂತೆ,
ಬುದ್ಧಿಯಿರದ ಜ್ಞಾನಿಯಂತೆ...
ಹೂವು ಕಂಡರೂ ನಲಿವೆ, ನೂವು ಬಂದರೂ ನಗುವೆ,
ಯಾವುದಕ್ಕೂ ವ್ಯತ್ಯಾಸ ಗೊತ್ತಿಲ್ಲದಂತಿರುವೆ...
ಯಾವುದನೂ ಎಷ್ಟೆಲ್ಲಾ ಬಚ್ಚಿಕೊಂಡಿರುವೆ...
ನಗಬೇಡ ದಯಾಮಾಡಿ ಹೇಳುವೆಯಾ ಒಮ್ಮೆ?
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?...
ಬಾಳು ಬೆಳಗುವುದು ಬಹಳ ಕೊರಗುವುದು
ಎರಡೂ ಒಂದೇ ಎಂದು ತಿಳಿಸಲು ಬಂದೆಯಾ?
ತೀವ್ರವೆನಿಸುವುದೇ ಜೀವ ಉಳಿಸುವುದು
ಉಳಿಯೋ ಕಂದಾ ಎಂದು ಉಸಿರಲಿ ನಿಂದೆಯಾ?
ನಿನಗೆ ನನ್ನ ತುಟಿಯಂಚೇ ಬೇಕೇ?
ನಿಜ ಹೇಳು ನೀ ಬರುವುಯಾದರೂ ಏಕೆ?
ನಗಬೇಡ ದಯಾಮಾಡಿ ಹೇಳುವೆಯಾ ಒಮ್ಮೆ?
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?..
--------------------------------------------------------------------------------------------------------------
No comments:
Post a Comment