ಮೈನಾ ಚಲನಚಿತ್ರದ ಹಾಡುಗಳು
- ಕಾಣದ ಕಡಲಿಗೆ ... ಹಂಬಲಿಸಿದೆ ಮನ.
- ಮೊದಲ ಮಳೆಯಂತೆ ಎದೆಗೆ ಇಲ್ಲಿದೆ ಮೆಲ್ಲಗೆ (ಸೋನು ನಿಗಮ್)
- ಬಾ ಇಲ್ಲಿ ಬೀಸು ತಂಗಾಳಿಯೇ
- ಮೈನಾ ಮೈನಾ ನೀನೆ ನನ್ನ
- ಓ ಪ್ರೇಮದ ಪೂಜಾರಿ
- ಮೊದಲ ಮಳೆಯಂತೆ (ಯುಗಳ)
- ಮೊದಲ ಮಳೆಯಂತೆ (ನಿತ್ಯಾ ಮೆನೆನ್)
ಮೈನಾ (೨೦೧೩) - ಕಾಣದ ಕಡಲಿಗೆ ... ಹಂಬಲಿಸಿದೆ ಮನ.
ಸಂಗೀತ : ಜೈಸಿ ಗಿಫ್ಟ್ ಸಾಹಿತ್ಯ : ಜಿ.ಎಸ.ಶಿವರುದ್ರಪ್ಪ ಗಾಯನ : ಸಿ.ಅಶ್ವಥ
ಕಾಣದ ಕಡಲಿಗೆ ... ಹಂಬಲಿಸಿದೆ ಮನ.
ಕಾಣದ ಕಡಲಿಗೆ ಹಂಬಲಿಸಿದೆ ಮನ ... ಮನ.. ಮನ...
ಕಾಣದ ಕಡಲಿಗೆ ಹಂಬಲಿಸಿದೆ ಮನ.. ।।
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ ... ।।
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ ... ।।
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ.
ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ.. ।।
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ..., ಅಪಾರವಂತೆ...,
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ.
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು.. ಎಂದಿಗಾದರು.. ಎಂದಿಗಾದರೂ
ಕಾಣದ ಕಡಲನು ಸೇರಬಲ್ಲೆನೇನು...
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು,,, ನಾನು
ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು...
ಸೇರಬಹುದೇ ನಾನು... ಕಡಲ ನೀಲಿಯೊಳು ಕರಗಬಹುದೆ ನಾನು
ಕರಗಬಹುದೆ ನಾನು ... ಕರಗಬಹುದೆ ನಾನು ...
ಕಾಣದ ಕಡಲಿಗೆ ... ಹಂಬಲಿಸಿದೆ ಮನ.
ಕಾಣದ ಕಡಲಿಗೆ ಹಂಬಲಿಸಿದೆ ಮನ ... ಮನ.. ಮನ...
ಕಾಣದ ಕಡಲಿಗೆ ಹಂಬಲಿಸಿದೆ ಮನ.. ।।
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ ... ।।
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ ... ।।
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ.
ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ.. ।।
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ..., ಅಪಾರವಂತೆ...,
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ.
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು.. ಎಂದಿಗಾದರು.. ಎಂದಿಗಾದರೂ
ಕಾಣದ ಕಡಲನು ಸೇರಬಲ್ಲೆನೇನು...
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು,,, ನಾನು
ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು...
ಸೇರಬಹುದೇ ನಾನು... ಕಡಲ ನೀಲಿಯೊಳು ಕರಗಬಹುದೆ ನಾನು
ಕರಗಬಹುದೆ ನಾನು ... ಕರಗಬಹುದೆ ನಾನು ...
----------------------------------------------------------------------------------------------------------------------
ಮೈನಾ (೨೦೧೩) - ಮೊದಲ ಮಳೆಯಂತೆ ಎದೆಗೆ ಇಲ್ಲಿದೆ ಮೆಲ್ಲಗೆ
ಸಂಗೀತ : ಜೈಸಿ ಗಿಫ್ಟ್ ಸಾಹಿತ್ಯ : ಕವಿರಾಜ ಗಾಯನ : ಸೋನುನಿಗಂ
ಮೊದಲ ಮಳೆಯಂತೆ ಎದೆಗೆ ಇಲ್ಲಿದೆ ಮೆಲ್ಲಗೆ
ಮೊದಲ ಕನಸಂತೆ ಒಲವೇ ಒಲಿದೆ ಒಮ್ಮೆಗೆ
ಚಾಚಿದ ಕೈಗೆ ಆಕಾಶವೇ ತಾಗಿದೆ
ಗೀಚಿದ ಹಾಗೆ ಮಳೆಬಿಲ್ಲೇ ಮೈಗಂಟಿದೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ ...
ಮೊದಲ ಮಳೆಯಂತೆ ಎದೆಗೆ ಇಲ್ಲಿದೆ ಮೆಲ್ಲಗೆ
ನೀ ನನಗೆ ಸಿಗುವ ಮುನ್ನ ಎಲ್ಲೆಲ್ಲೂ ಬರಿದೆ ಮೌನ
ಕೋಟಿ ಕೋಟಿ ಸ್ವರ ಒಮ್ಮೆ ಚಿಮ್ಮೊ ಥರ
ಬಂದೆ ನೀ ಹತ್ತಿರ ನಿಂತೇ ಬಾನೆತ್ತರ
ಕಣ್ಮುಚ್ಚಿ ಕಣ್ಬಿಟ್ಟರೆ ಬದಲಾಗಿದೆ ಈ ಧರೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ ...
ಒಂದೊಂದು ಖುಷಿಗೂ ಇಂದು
ನಾ ಇಡುವ ಹೆಸರೇ ನಿಂದು
ನನ್ನ ಏಕಾಂತಕೆ ಅಂತ್ಯ ನೀ ಹಾಡಿದೆ
ಸುಂದರ ಸ್ವರ್ಗಕೆ ನನ್ನ ನೀ ದೂಡಿದೆ
ಕಣ್ಮುಂದೆ ನೀನ್ ಇದ್ದರೇ ಈ ಲೋಕಕೆ ನಾ ದೊರೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ ...
ಮೊದಲ ಮಳೆಯಂತೆ ಎದೆಗೆ ಇಲ್ಲಿದೆ ಮೆಲ್ಲಗೆ
ಶುರುವಾಗಿದೆ ಆಗಿದೆ ಈಗ ...
---------------------------------------------------------------------------------------------ಮೈನಾ (೨೦೧೩) - ಮೊದಲ ಮಳೆಯಂತೆ ಎದೆಗೆ ಇಲ್ಲಿದೆ ಮೆಲ್ಲಗೆ
ಸಂಗೀತ : ಜೈಸಿ ಗಿಫ್ಟ್ ಸಾಹಿತ್ಯ : ಕವಿರಾಜ ಗಾಯನ : ಸೋನುನಿಗಂ
ಮೊದಲ ಮಳೆಯಂತೆ ಎದೆಗೆ ಇಲ್ಲಿದೆ ಮೆಲ್ಲಗೆ
ಮೊದಲ ಕನಸಂತೆ ಒಲವೇ ಒಲಿದೆ ಒಮ್ಮೆಗೆ
ಚಾಚಿದ ಕೈಗೆ ಆಕಾಶವೇ ತಾಗಿದೆ
ಗೀಚಿದ ಹಾಗೆ ಮಳೆಬಿಲ್ಲೇ ಮೈಗಂಟಿದೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ ...
ಮೊದಲ ಮಳೆಯಂತೆ ಎದೆಗೆ ಇಲ್ಲಿದೆ ಮೆಲ್ಲಗೆ
ನೀ ನನಗೆ ಸಿಗುವ ಮುನ್ನ ಎಲ್ಲೆಲ್ಲೂ ಬರಿದೆ ಮೌನ
ಕೋಟಿ ಕೋಟಿ ಸ್ವರ ಒಮ್ಮೆ ಚಿಮ್ಮೊ ಥರ
ಬಂದೆ ನೀ ಹತ್ತಿರ ನಿಂತೇ ಬಾನೆತ್ತರ
ಕಣ್ಮುಚ್ಚಿ ಕಣ್ಬಿಟ್ಟರೆ ಬದಲಾಗಿದೆ ಈ ಧರೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ ...
ಒಂದೊಂದು ಖುಷಿಗೂ ಇಂದು
ನಾ ಇಡುವ ಹೆಸರೇ ನಿಂದು
ನನ್ನ ಏಕಾಂತಕೆ ಅಂತ್ಯ ನೀ ಹಾಡಿದೆ
ಸುಂದರ ಸ್ವರ್ಗಕೆ ನನ್ನ ನೀ ದೂಡಿದೆ
ಕಣ್ಮುಂದೆ ನೀನ್ ಇದ್ದರೇ ಈ ಲೋಕಕೆ ನಾ ದೊರೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ ...
ಮೊದಲ ಮಳೆಯಂತೆ ಎದೆಗೆ ಇಲ್ಲಿದೆ ಮೆಲ್ಲಗೆ
ಮೊದಲ ಕನಸಂತೆ ಒಲವೇ ಒಲಿದೆ ಒಮ್ಮೆಗೆ
ಚಾಚಿದ ಕೈಗೆ ಆಕಾಶವೇ ತಾಗಿದೆ
ಗೀಚಿದ ಹಾಗೆ ಮಳೆಬಿಲ್ಲೇ ಮೈಗಂಟಿದೆ
ಹೊಸ ಸಂವತ್ಸರ ಹೊಸ ಮನ್ವಂತರಚಾಚಿದ ಕೈಗೆ ಆಕಾಶವೇ ತಾಗಿದೆ
ಗೀಚಿದ ಹಾಗೆ ಮಳೆಬಿಲ್ಲೇ ಮೈಗಂಟಿದೆ
ಶುರುವಾಗಿದೆ ಆಗಿದೆ ಈಗ ...
ಮೈನಾ (೨೦೧೩) - ಬಾ ಇಲ್ಲಿ ಬೀಸು ತಂಗಾಳಿಯೇ
ಸಂಗೀತ : ಜೈಸಿ ಗಿಫ್ಟ್ ಸಾಹಿತ್ಯ : ಕವಿರಾಜ ಗಾಯನ : ಸಂತೋಷ
---------------------------------------------------------------------------------------------
ಮೈನಾ (೨೦೧೩) - ಮೈನಾ ಮೈನಾ ನೀನೆ ನನ್ನ
ಸಂಗೀತ : ಜೈಸಿ ಗಿಫ್ಟ್ ಸಾಹಿತ್ಯ : ಕವಿರಾಜ ಗಾಯನ : ಸೋನು ನಿಗಮ್
---------------------------------------------------------------------------------------------
ಮೈನಾ (೨೦೧೩) - ಓ ಪ್ರೇಮದ ಪೂಜಾರಿ ---------------------------------------------------------------------------------------------
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಗೀತಪ್ರಿಯ ಗಾಯನ : ಶ್ರೇಯಾ ಘೋಷಾಲ್
---------------------------------------------------------------------------------------------
ಮೈನಾ (೨೦೧೩) - ಮೊದಲ ಮಳೆಯಂತೆ ---------------------------------------------------------------------------------------------
ಸಂಗೀತ : ಜೈಸಿ ಗಿಫ್ಟ್ ಸಾಹಿತ್ಯ : ಕವಿರಾಜ ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್
---------------------------------------------------------------------------------------------
ಮೈನಾ (೨೦೧೩) - ಮೊದಲ ಮಳೆಯಂತೆ---------------------------------------------------------------------------------------------
ಸಂಗೀತ : ಜೈಸಿ ಗಿಫ್ಟ್ ಸಾಹಿತ್ಯ : ಕವಿರಾಜ ಗಾಯನ : ನಿತ್ಯಾ ಮೆನೆನ್
---------------------------------------------------------------------------------------------
---------------------------------------------------------------------------------------------
No comments:
Post a Comment