ಬುಲ್ ಬುಲ್ ಚಲನಚಿತ್ರದ ಹಾಡುಗಳು
- ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ...
- ನಿಲ್ಲೇ ನಿಲ್ಲೇ ಕಾವೇರಿ..
- ಹೂ ಚೆಂಡು ಹುಡುಗಿ
- ಜೂನಿಯರ್ ಸೀನಿಯರ್
- ಒಂದು ಸಂಜೆ ಎರಡು ಮೋಡ
- ನಿಲ್ಲೇ ನಿಲ್ಲೇ ಕಾವೇರಿ..
ಬುಲ್ ಬುಲ್ (೨೦೧೩) - ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ...
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಕವಿರಾಜ ಗಾಯನ : ಸೋನು ನಿಗಮ್
ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ...
ನಿನಗಂತಲೇ ಹುಟ್ಟಿದವ ನಾನೇ ಒಬ್ಬ..
ನೀ ನನ್ನವಳೇನ್ನುವುದೇ ನನಗೆ ಜಂಭ...
ಜೋಪಾನ ಮಾಡುವೆನು ತುಂಬಾ ತುಂಬಾ..
ಜೀವಮಾನವೆಲ್ಲಾ ನೀಡು ಪ್ರೀತಿ ಸಾಲ...
ಇನ್ನೇನು ಬೇಡ ಇಷ್ಟೇ ಬೇಡಿಕೆ
ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ...
ನಿನಗಂತಲೇ ಹುಟ್ಟಿದವ ನಾನೇ ಒಬ್ಬ..
ಬಾ ಕೂರು ಹೊರಗೆ.. ಸಮಯ ಹಾಗೆ ಜರುಗಿ..
ಯುಗಾನೆ ಜಾಗಾನೇ ಕೊನೆಯಾಗೋವರೆಗೆ..
ಇನ್ನೇಕೆ ಒಲವೇ ನಮಗೆ ಬೇರೆ ಗೊಡವೇ..
ಇರೋಣ ಇರೋಣ ಜೊತೆ-ಎಂದು ಹೀಗೆ...
ಮುಳುಗೋದೇ ಬೇಡಯ್ಯಾ ರವಿಯೇ ನೀನು
ದಯಮಾಡಿ ಬರಬೇಡ ಇರುಳೆ ಇನ್ನು
ಈ ಪ್ರೇಮಿಯ ವಿನಂತಿಯ ನೀವ್ ನಡೆಸಿ ಕೊಡುವಿರಾ...
ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ...
ನಿನಗಂತಲೇ ಹುಟ್ಟಿದವ ನಾನೇ ಒಬ್ಬ..
ಆತಂಕ ಸಹಜ ನಿಜ ನಾನೊಬ್ಬ ಮನುಜ
ತಪ್ಪೇನು ಒಪ್ಪೆನು ನೀನಿರಬೇಡ ದೂರ..
ಈ ಲೋಕದಗಲ ಇರೋ ಸಂತೋಷ ಸಕಲ...
ತರೋದ.. ಇಡೋದ... ನಿನ್ನ ಪಾದದಡಿಗೆ..
ಒಂದೊಂದು ಹೆಜ್ಜೆನಾ ಇಡಲು ನೀನು..
ಎಂದೆಂದೂ ಕಾವಲಿಗೆ ಇರುವೆ ನಾನು..
ನಿನ್ನ ಹೊಣೆ ನಂದೇ ಕಣೆ ಅದೇನೇ ಆದರೂ...
ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ...
ನಿನಗಂತಲೇ ಹುಟ್ಟಿದವ ನಾನೇ ಒಬ್ಬ..
ನೀ ನನ್ನವಳೇನ್ನುವುದೇ ನನಗೆ ಜಂಭ...
ಜೋಪಾನ ಮಾಡುವೆನು ತುಂಬಾ ತುಂಬಾ..
ಜೀವಮಾನವೆಲ್ಲಾ ನೀಡು ಪ್ರೀತಿ ಸಾಲ...
ಇನ್ನೇನು ಬೇಡ ಇಷ್ಟೇ ಬೇಡಿಕೆ
----------------------------------------------------------------------------------------------------------------------
ಬುಲ್ ಬುಲ್ (೨೦೧೩) - ನಿಲ್ಲೇ ನಿಲ್ಲೇ ಕಾವೇರಿ..
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಕವಿರಾಜ ಗಾಯನ : ಹೇಮಂತ್, ಸೌಮ್ಯರಾವ್
ನಿಲ್ಲೇ ನಿಲ್ಲೇ ಕಾವೇರಿ.. ಬಿಟ್ಟು ಕೊಡೋದಿಲ್ಲಾ ಯಾಮಾರೀ..
ನಾ ಒಳ್ಳೆ ಹುಡುಗ ಅಲ್ವಾ.. ನಾ ನೋಡೋಕ್ ಚಂದಾಗಿಲ್ವಾ...
ನಾನ್ ಪ್ರೀತಿ ಮಾಡಾಕಿಲ್ಲವಾ...
ಬುಲಬುಲ್ ಮಾತಾಡಕಿಲ್ಲವಾ.. ಬುಲಬುಲ್ ಮಾತಾಡಕಿಲ್ಲವಾ..
ನಿಲ್ಲೇ ನಿಲ್ಲೇ ಕಾವೇರಿ... ಬಿಟ್ಟು ಬಿಟ್ಟು ಕೊಡೋದಿಲ್ಲಾ ಯಾಮಾರೀ..
ಅಕ್ಕಂಗೆ ಕೂಲ್ ಡ್ರಿಂಕ್ಸ್ ಕೊಡೊಲೊ.. ಮಸ್ಕ ಹೊಡಿಬೇಡ ಹೋಗೋಲೋ...
ಅಣ್ಣ ಬೇಜಾನ್ ಇಂಟೆಲ್ಲಿಜೆಂಟು ನಿನಗೆ ಗೊತ್ತೇನು
ಜ್ಞಾನಪೀಠ ವೈಟಿಂಗ್ ಅಂತೆ... ತಗೋಳೋದಿಲ್ವೆನು
ಪ್ರಳಯ ಮೊನ್ನೆ ಮುಂದೂಡಿದ್ ನಾನೇ...
ಹಾಗಿದ್ರೆ ಕಾಟ ತಪ್ಪಿತು ತಾನೇ..
ಮುಟ್ಟಲ ಒಮ್ಮೆ ಈ ಡಿಂಪಲ್ ಕೆನ್ನೆ...
ಬರ್ತಾರೆ ಡ್ಯಾಡಿ ಹೀಡಕೊಂಡು ದೊಣ್ಣೆ..
ನಿನ್ ಅಪ್ಪ ನನ್ನ ಮಾವ.. ನಿನ್ ಅತ್ತೆ ನನ್ನ ಅವ್ವ..
ಹಿಂಗಾದ್ರೆ ಚಂದ ಅಲ್ವ
ಬುಲಬುಲ್ ಮಾತಾಡಕಿಲ್ಲವಾ.. ಬುಲಬುಲ್ ಮಾತಾಡಕಿಲ್ಲವಾ..
ಒಹ್ ಮೈ ಸೆನೋರಿತ... ಯು ಆರ್ ಮೈ ಲೇಡಿ ಲಿಸನ್ ಬುಲಬುಲ್ ನೌ...
ದಿಸ್ ಇಸ್ ದಿ ವೇ ಅಯ್ ಟೆಲ್ ಯು ಬುಲಬುಲ್ ನೌ...
ದೇಖೊ ದೇಖೊ ನಾ ಬುಲಬುಲ್... ಬಾತ್ ಕರೋನ್ ಬುಲಬುಲ್ ...
ಯು ಆರ್ ಮೈ ಡಾರ್ಲಿಂಗ್ ಲೇಡಿ ಲಿಸನ್ ಟು ಮಿ ಬುಲಬುಲ್ ...
ಹತ್ತಿಯಾ ನನ್ನ ಸೈಕಲ್-ನಾ ... ಬೇಡ ಹೋಗೋ ಜಲೀಲ್..
ಮೈಸೂರ್ ಅರಸರ ವಂಶ ನಮ್ದು ತುಂಬಾ ಸ್ಟ್ಯಾಂಡರಡು...
ನಿನ್ನ ಹೆಸರಲ್ಲಿ ಉಂಟ್ ಹೇಳು ಪ್ಯಾಲೇಸ್ ಒಂದೆರೆಡು..
ನಂಬು ನನ್ನ ನಾ ನಿನ್ನ ರಾಮಾ...
ನಂಬಿದ್ರೆ ನಂಗೆ ವನವಾಸ ಖಾಯಂ
ತರುಣಿ ನಿಂಗೆ ಕರುಣೆ ಇಲ್ಲವೇ...
ಬೆರಳು ಕೊಟ್ರೆ ಬಾಡಿನೇ ನುಂಗುವೇ...
ನಾ ಕನ್ನಡದ ಹುಡುಗ ಅಲ್ವ... ನನ್ ಮನಸು ಬೆಣ್ಣೆ ಅಲ್ವ
ನನ್ ಮ್ಯಾಲೇ ಇಷ್ಟ ಇಲ್ವಾ
ಬುಲಬುಲ್ ಮಾತಾಡಕಿಲ್ಲವಾ.. ಬುಲಬುಲ್ ಮಾತಾಡಕಿಲ್ಲವಾ.. .

--------------------------------------------------------------------------------------------------------------------
ಬುಲ್ ಬುಲ್ (೨೦೧೩) - ಹೂ ಚೆಂಡು ಹುಡುಗಿ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಕವಿರಾಜ ಗಾಯನ : : ವಿ.ಹರಿಕೃಷ್ಣ
Hoo chendu hudugi Heart ge nuggi Kathakali aadidalu
Chur chendu huduga Mohake siluki Galibili aagihanu
Kudure bittu gundige volage
Hedari bittu jeevave horage
Darling why you killing..
Hoo chendu hudugi Heart ge nuggi Kathakali aadidalu
Chur chendu huduga Mohake siluki Galibili agihanu..
Adnadi haida aakasada kade Kaiya chachida
ho Vaddadi hengo minugu tareya Catch-u hakida
Dara dara dara darane Yeledalu manasanne
Gira gira gira girane Tirugisi tale anne
Badide bitlu nanede kavala Ivala munde na baluabala
Darling why you killing..
Hoo chendu hudugi Heart ge nuggi Kathakali aadidalu
Chur chendu huduga Mohake siluki Galibili agidanu..
Double barrel gunnante kadive Jodi kangalu
ho Guriya ittu nange ne nettage Gundu hodedalu
Naguvina ale haradi Mulugisidalu nodi
Adistale aithalakadi Why this kolevari di..
Hagale kanna hakuva kalli Suryanne sudo komala malli
Darling why you killing..
Hoo chendu hudugi Heart ge nuggi Kathakali aadidalu
Chur chendu huduga Mohake suluki Galibili aagihanu aagihanu
--------------------------------------------------------------------------------------------------------------
ಬುಲ್ ಬುಲ್ (೨೦೧೩) - ಜೂನಿಯರ್ ಸೀನಿಯರ್
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಕವಿರಾಜ ಗಾಯನ : ಎಸ್.ಪಿ.ಬಿ, ಟಿಪ್ಪು
Purrr Oye Yaarg Heltiya pur
Junior Helappa Senior
Arare Junior yenappa Senior
Tu bitte tu bitte ninna jote na
yaak bitte yaak bitte yena maadde na
Appan maatu kelabeku Pur
Nam tatan maatu kelidiya pur
Nange challenge maadabeda pur
Ninna Hange nanu rebel pur
Junior yes paapa senior
Arare junior Helappa senior
Bike-u kodistini racig hogangilla
Gang-u kattikondu fight maadangilla
Amman hatra nange fitting idangilla
Chudi Gidi Chaddi hinde hogangilla
Oor tumbba beauty beauty
kann bere naughty naughty
dhum ta lakadi dil
Shuru hachkondbidtu drill
Chandad hudgi noora yantu
Nange irod onde heart-u
yaarig kododu yaarig bidodu
Life-u andamele ayte nooru trouble-u
chinte bidollo
Dhamal Dhimil dabkudabal itmel avre kal
Hindidbeda Kaal
Hedro Jaatka namdu alla pur
Aa schoolig naave principal-u pur
Ek maaru teenu tukda pur
Ade namma chinte kooda pur
Tappu maadutivi tumbba bayyangilla
line-u haakutivi adda haakangilla
Nivu maadid yalla navu madangilla
anta helangilla bitti kuyyangilla
Head-e namma head offic-u
alli olle buddi koorsu
Mans khadima hidi lagaama a
Nenne aagid history adu
naale aagod mystery bidu
indige baduko zindagi kamaal
Temple alli time pass maadkond
kutte bitavn boss
He's very bad
Hagalu raatri bevaru sursi duditane dad
He's my God
Yantta maatu helibitte pur
Na heladella nambabeda pur
nange challenge maadabeda pur
ninna hange nanu rebel pur
Junior Helappa senior
Arare Junior
--------------------------------------------------------------------------------------------------------------
ಬುಲ್ ಬುಲ್ (೨೦೧೩) - ಒಂದು ಸಂಜೆ ಎರಡು ಮೋಡ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಕವಿರಾಜ ಗಾಯನ : ಕಾರ್ತಿಕ

ಬುಲ್ ಬುಲ್ (೨೦೧೩) - ನಿಲ್ಲೇ ನಿಲ್ಲೇ ಕಾವೇರಿ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಕವಿರಾಜ ಗಾಯನ : ಟಿಪ್ಪು, ಸೌಮ್ಯರಾವ್
--------------------------------------------------------------------------------------------------------------
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಕವಿರಾಜ ಗಾಯನ : ಟಿಪ್ಪು, ಸೌಮ್ಯರಾವ್
--------------------------------------------------------------------------------------------------------------
No comments:
Post a Comment