ಚೆಲುವಿನ ಚಿತ್ತಾರ ಚಲನಚಿತ್ರದ ಹಾಡುಗಳು
- ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
- ಕನಸೋ ಇದು, ನನಸೋ ಇದು
- ಜನುಮದಾ ಗೆಳತಿ ಉಸಿರಿನಾ ಒಡತಿ
- ಹನ್ನೆರಡು ಬಿಂದಿಗೆ ಕಣ್ಣೀರು
- ಉಲ್ಲಾಸದ ಹೂಮಳೆ
- ಬೈಟೂ ಕಾಫಿ
ಚೆಲುವಿನ ಚಿತ್ತಾರ (೨೦೦೭) - ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ಸಂಗೀತ : ಮನೋಮೂರ್ತಿ ಸಾಹಿತ್ಯ : ಎಸ.ನಾರಾಯಣ ಗಾಯನ : ಕುನಲ್ ಗುಂಜಾವಾಲಾ, ಶ್ರೇಯಾ ಘೋಷಾಲ್, ಸ್ಟೆಫನ್
ಗ : ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ಗ : ನಿನ್ನಗೊಲಿದ ಕ್ಷಣದಿಂದ ಈ ಭೂಮಿಗೆ ಹಸಿರು ಬರೆದಾಯಿತು
ಹೆ : ಈ ಲೋಕವೇ ನನಗೆ ಕಿರಿದಾಯ್ತು
-----------------------------------------------------------------------------------------------------------------------
ಚೆಲುವಿನ ಚಿತ್ತಾರ (೨೦೦೭) - ಕನಸೋ ಇದು, ನನಸೋ ಇದು
ಸಂಗೀತ : ಮನೋಮೂರ್ತಿ ಸಾಹಿತ್ಯ : ಎಸ.ನಾರಾಯಣ ಗಾಯನ : ಸೋನುನಿಗಂ, ಸುನಿಧಿ ಚವ್ವಾಣ್
ಗ : ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲ್ಲಿ ಅಂದುಕೊಂಡರೆ ರೋಮಾಂಚನ
ಅಂತರಂಗದ ಆಹ್ವಾನವೇ
ಹೃದಯ ಮೀಟುವಾ ಶುಭ ಆರಂಭವೂ
ಪ್ರೀತಿ ಜನಿಸುವ ಆ ಗರ್ವಕೆ ಕಣ್ಣ ಭಾಷೆಯು ಎಂಥ ಆಹ್ಲಾದವೂ
ಹೆ : ಕನಸೋ ಇದು, ನನಸೋ ಇದು

ಹೆ : ಪ್ರೀತಿ ನೀ ಹುಟ್ಟೋದೆಲ್ಲಿ ನಿನ್ನ ಆ ತವರೂರೆಲ್ಲಿ
ನಿನಗೆ ತಾಯ್ತನದೇ ಯಾರು ನೀ ಹೇಳೆಯಾ
ನಿನಗಿಂತಲೂ ರುಚಿ ಯಾವುದು
ನೀನಿದ್ದರೆ ಬೇರೆ ಬೇಕೆನಿಸದು
ಗ : ಪ್ರೀತಿ ನಿನಿಗಿಷ್ಟ ಯಾರು ನಿನ್ನ ಕೈ ಗೊಂಬೆ ಇವರು
ಇವರ ಆಸೆಯ ತುಂಬಾ ನೀ ಹರಿಯುವೆ
ನಿನ್ನ ಸ್ನೇಹವೇ ಬಲು ಸುಂದರ
ನಿನ್ನಿದ್ದರೆ ಇಲ್ಲಿ ಸುಖ ಸಾಗರ
ಹೆ : ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ನಿನ್ನ ಇಷ್ಟಾನುಸಾರ ಕರದೊಯ್ಯುವೆ
ಇವರಿಬ್ಬರು ಮತಿ ಹೀನರು ನಿನ್ನ ಮುಷ್ಟಿಗೆ ಇಲ್ಲಿ ಶರಣಾದರೂ
ಹೆ : ಪ್ರೀತಿ ಈ ಸಂಭ್ರಮದಲಿ ಇವರ ಈ ಸಂಗಮದಲ್ಲಿ
ಕಣ್ಣ ಕರೆಯೋಲೆಗಳಲ್ಲಿ ನೀ ನಿಲ್ಲುವೆ
ನಿನಗಿಂತಲೂ ಹಿತ ಯಾವುದು ನಿನ್ನಿಂದಲೇ ತಾನೇ ಜಗ ನಲಿವುದು
ಗ : ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ಹೆ : ಅಂತರಂಗದ ಆಹ್ವಾನವೇ
ಹೃದಯ ಮೀಟುವಾ ಶುಭ ಆರಂಭವೂ
ಪ್ರೀತಿ ಜನಿಸುವ ಆ ಗರ್ವಕೆ ಕಣ್ಣ ಭಾಷೆಯು ಎಂಥ ಆಹ್ಲಾದವೂ
----------------------------------------------------------------------------------------------------------------------
ಚೆಲುವಿನ ಚಿತ್ತಾರ (೨೦೦೭) - ಜನುಮದಾ ಗೆಳತಿ ಉಸಿರಿನಾ ಒಡತಿ
ಸಂಗೀತ : ಮನೋಮೂರ್ತಿ ಸಾಹಿತ್ಯ : ಎಸ.ನಾರಾಯಣ ಗಾಯನ : ಚೇತನ
ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನನ್ನುಸಿರೇ... ನನ್ನುಸಿರೇ... ನನ್ನುಸಿರೇ... ನನ್ನುಸಿರೇ...
ಜೊತೆಯಲಿರುವೆ ಎ೦ದೂ
ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನೋವು ಇಲ್ಲದ ಜೀವನವೇ ಇಲ್ಲ ಗೆಳತಿ ಕ೦ಬನಿ ಇಲ್ಲದ ಕ೦ಗಳಿಲ್ಲ
ದುಃಖ ಇಲ್ಲದ ಮನಸು ಇಲ್ಲವೇ ಬರಿ ಸುಖವ ಕ೦ಡ ಮನುಜನಿಲ್ಲ
ನಮ್ ಪ್ರೀತಿ ಸಾಯೋದಿಲ್ಲ, ಅದಕ್ಕೆ೦ದೂ ಸೋಲೇ ಇಲ್ಲ
ನನ್ನಾಣೆ ನ೦ಬು ನನ್ನ ಉಸಿರೇ
ನನಗಾಗಿ ಜನಿಸಿದೆ ನೀನು, ನನ್ನೊಳಗೆ ನೆಲೆಸಿದೆ ನೀನು
ನಿನಗಾಗೆ ಬದುಕುವೆ ನಾನೂ
ನೀ ನನ್ನ ಅಗಲಿದ ಆ ಕ್ಷಣವೇ ನಾ ನಿನಗಿ೦ತ ಮೊದಲೇ ಮಡಿವೆ
ತ೦ದೆಯ ತಾಯಿಯ ಬಿಟ್ಟು ಬ೦ದೆ ನೀ ಗೆಳತಿ
ಇಬ್ಬರ ಪ್ರೀತಿಯ ನಾ ಕೊಡುವೆ
ನನ್ನೆದೆ ಗೂಡಲಿ ಬ೦ಧಿಸಿ ನಾ ನಿನ್ನ ಗೆಳತಿ
ಸಾವಿಗೂ ಅ೦ಜದೆ ಎದೆ ಕೊಡುವೆ
ಮಗುವ೦ತೆ ಲಾಲಿಸಲೇನು, ಮಡಿಲಲ್ಲಿ ತೂಗಿಸಲೇನು
ಬೆಳದಿ೦ಗಳೂಟ ಮಾಡಿಸಲೇನು
ಕಣ್ಮುಚ್ಚಿ ಕುಳಿತರೆ ನೀನು
ಕಣ್ಣಾಗಿ ಇರುವೆ ನಾನು ಕನಸಲ್ಲೂ ಕಾವಲಿರುವೇ
ಕಣ್ಣೀರು ಬ೦ದರಿಲ್ಲಿ ಕಣ್ಮರೆಯಾಗುವೆನು, ನನಗೆ ನೀನೆ ಉಸಿರು

ಜೊತೆಯಲಿರುವೆ ಎ೦ದೂ... ಜೊತೆಯಲಿರುವೆ ಎ೦ದೂ... ಜೊತೆಯಲಿರುವೆ ಎ೦ದೂ...
aavana aanotavoo nannenu kadite kendu, naritenu
aavana aanudiyeli nanna vaisa na kandu kundinu
maguwe na ninda kondide avnindale naralide, hennagina
mariye na ninnanu na ninna kanda kshanvannu, yendendigu
baridad ee mansanu nee kadadi hadide ye nannalli yenusukha
selede nee nanna prayava hosdagi de ikwagi de nachide na
----------------------------------------------------------------------------------------------------------------

ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲ್ಲೀ..
matillade katheillade biಸn bul moona vade na kaledu hodenu, hudukadi sotenu hasidillade, nividillade danibagalu illa nanna volage neen ire, nangenu wedava nanna pthavoo nee, nanna notvoo nee na barewalekhaninee, na vudoowa vuduge wonee ullasada hoomale jinogotide nannali nanna sanda neeralliu, biritidda chiluwa neenu kannadiya nodide nanna nodane kadide na hachhuwa kadigeyali, avitidda chora neenu na nidda kumkumdi, palpal ne holiutidi na mudida malligege, parimal nee vodiuva nee na malgo hasige nee ullasada hoomale jinogotide nannali sankochada hoonnole, hariuthide kannali munjayevoo nee musennjevoo nee nanna yedya baditevuni hrudayadalli berikavani modamodalu nanna volage udyasida aaseunee nannayavane endiguni ullasada hoomale jinogotide nannali
------------------------------------------------------------------------------------------------------
ಸಂಗೀತ : ಮನೋಮೂರ್ತಿ ಸಾಹಿತ್ಯ : ಎಸ.ನಾರಾಯಣ ಗಾಯನ : ಕುನಲ್ ಗುಂಜಾವಾಲಾ, ಶ್ರೇಯಾ ಘೋಷಾಲ್, ಸ್ಟೆಫನ್
ಗ : ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ಕುಣಿದಾಡು ಬಾರೆ ನನ್ನಲ್ಲಿ ಒಲವನು ಚೆಲ್ಲಿ
ಜೀವದಾಣೆ ಜನ್ಮದಾಣೆ ನನ್ನ ಪ್ರೀತಿ ನಿನಗೆ ತಾನೇ..
ಹೆ : ಇರಲಾರೆ ಒಲವೇ ಎಂದಿಗೂ ನಾ ನಿನ್ನ ಅಗಲಿ
ಕುಣಿದಾಡುವಾಸೆ ನಿನ್ನಲ್ಲಿ ನನ್ನನ್ನೇ ಚೆಲ್ಲಿ
ಜೀವದಾಣೆ ಜನ್ಮದಾಣೆ ನನ್ನ ಪ್ರೀತಿ ನಿನಗೆ ತಾನೇ..
ಗ : ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ...
ತನನ್ನ ತಾನಾನನ ತನ್ನನ್ನಾ... ತನನ್ನ ತಾನಾನನ ತನ್ನನ್ನಾ...

ನಿನ್ನೊಡನಿರುವ ಸುಖಘಳಿಗೆ ಮುಗಿಲಿಗೂ ಬಣ್ಣ ಬಂದಾಯಿತು
ಹೆ : ನಿನ್ನಗೊಲಿದ ಕ್ಷಣದಿಂದ ನನ್ನುಸಿರಿಗೂ ಜೀವ ಬಂದಾಯಿತು
ನಿನ್ನೊಡನಿರುವ ಪ್ರತಿ ಕ್ಷಣವೂ ಸ್ವರ್ಗವೇ ನನ್ನ ವಶವಾಯಿತು
ಗ : ಜೀವದಾಣೆ... ಹೆ : ಜನ್ಮದಾಣೆ..
ಗ : ನನ್ನ ಪ್ರೀತಿ .... ಹೆ : ನಿನಗೆ ತಾನೇ..
ಹೆ : ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ...
ಹೆ : ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ...
ಹೆ : ಈ ಲೋಕವೇ ನನಗೆ ಕಿರಿದಾಯ್ತು
ನಿನ್ನನು ಪಡೆದ ಕ್ಷಣದಿಂದ ನಿತ್ಯವೂ ಹುಣ್ಣಿಮೆ ನನ್ನದಾಯ್ತು
ಗ : ಇದ್ದರೇ ನಿನ್ನೊಡನಿರಬೇಕು ನಿರ್ಮಲ ಪ್ರೀತಿಯ ಸವಿಬೇಕು
ಇಬ್ಬರು ಹೀಗೆ ಬೆರೀಬೇಕು ಸುಂದರ ಕವಿತೆಯ ಬರೀಬೇಕು
ಹೆ : ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ...
ಗ : ಕುಣಿದಾಡು ಬಾರೆ ನನ್ನಲ್ಲಿ ಒಲವನು ಚೆಲ್ಲಿ
ಹೆ : ಜೀವದಾಣೆ.. ಗ : ಜನ್ಮದಾಣೆ....
ಹೆ : ನನ್ನ ಪ್ರೀತಿ ನಿನಗೆ ತಾನೇ..
ಗ : ಇರಲಾರೆ ಒಲವೇ ಎಂದಿಗೂ ನಾ ನಿನ್ನ ಅಗಲಿ
ಹೆ : ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ...
ಚೆಲುವಿನ ಚಿತ್ತಾರ (೨೦೦೭) - ಕನಸೋ ಇದು, ನನಸೋ ಇದು
ಸಂಗೀತ : ಮನೋಮೂರ್ತಿ ಸಾಹಿತ್ಯ : ಎಸ.ನಾರಾಯಣ ಗಾಯನ : ಸೋನುನಿಗಂ, ಸುನಿಧಿ ಚವ್ವಾಣ್
ಗ : ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲ್ಲಿ ಅಂದುಕೊಂಡರೆ ರೋಮಾಂಚನ
ಅಂತರಂಗದ ಆಹ್ವಾನವೇ
ಹೃದಯ ಮೀಟುವಾ ಶುಭ ಆರಂಭವೂ
ಪ್ರೀತಿ ಜನಿಸುವ ಆ ಗರ್ವಕೆ ಕಣ್ಣ ಭಾಷೆಯು ಎಂಥ ಆಹ್ಲಾದವೂ
ಹೆ : ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲ್ಲಿ ಅಂದುಕೊಂಡರೆ ರೋಮಾಂಚನ
ಹೆ : ಪ್ರೀತಿ ನೀ ಹುಟ್ಟೋದೆಲ್ಲಿ ನಿನ್ನ ಆ ತವರೂರೆಲ್ಲಿ
ನಿನಗೆ ತಾಯ್ತನದೇ ಯಾರು ನೀ ಹೇಳೆಯಾ
ನಿನಗಿಂತಲೂ ರುಚಿ ಯಾವುದು
ನೀನಿದ್ದರೆ ಬೇರೆ ಬೇಕೆನಿಸದು
ಗ : ಪ್ರೀತಿ ನಿನಿಗಿಷ್ಟ ಯಾರು ನಿನ್ನ ಕೈ ಗೊಂಬೆ ಇವರು
ಇವರ ಆಸೆಯ ತುಂಬಾ ನೀ ಹರಿಯುವೆ
ನಿನ್ನ ಸ್ನೇಹವೇ ಬಲು ಸುಂದರ
ನಿನ್ನಿದ್ದರೆ ಇಲ್ಲಿ ಸುಖ ಸಾಗರ
ಹೆ : ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ಗ : ನಾ ನಿನ್ನಲ್ಲಿ ನೀ ನನ್ನಲ್ಲಿ ಅಂದುಕೊಂಡರೆ ರೋಮಾಂಚನ
ಗ : ಪ್ರೀತಿ ಈ ಹೃದಯಗಳನ್ನು ನೀನು ಆವರಿಸಿಕೊಂಡೆನಿನ್ನ ಇಷ್ಟಾನುಸಾರ ಕರದೊಯ್ಯುವೆ
ಇವರಿಬ್ಬರು ಮತಿ ಹೀನರು ನಿನ್ನ ಮುಷ್ಟಿಗೆ ಇಲ್ಲಿ ಶರಣಾದರೂ
ಹೆ : ಪ್ರೀತಿ ಈ ಸಂಭ್ರಮದಲಿ ಇವರ ಈ ಸಂಗಮದಲ್ಲಿ
ಕಣ್ಣ ಕರೆಯೋಲೆಗಳಲ್ಲಿ ನೀ ನಿಲ್ಲುವೆ
ನಿನಗಿಂತಲೂ ಹಿತ ಯಾವುದು ನಿನ್ನಿಂದಲೇ ತಾನೇ ಜಗ ನಲಿವುದು
ಗ : ಕನಸೋ ಇದು, ನನಸೋ ಇದು
ನನ್ನದೆಯಲಿ ಬಂದ ಮೊದಲ ಸಿಂಚನ
ಹೆ : ಅಂತರಂಗದ ಆಹ್ವಾನವೇ
ಹೃದಯ ಮೀಟುವಾ ಶುಭ ಆರಂಭವೂ
ಪ್ರೀತಿ ಜನಿಸುವ ಆ ಗರ್ವಕೆ ಕಣ್ಣ ಭಾಷೆಯು ಎಂಥ ಆಹ್ಲಾದವೂ
----------------------------------------------------------------------------------------------------------------------
ಚೆಲುವಿನ ಚಿತ್ತಾರ (೨೦೦೭) - ಜನುಮದಾ ಗೆಳತಿ ಉಸಿರಿನಾ ಒಡತಿ
ಸಂಗೀತ : ಮನೋಮೂರ್ತಿ ಸಾಹಿತ್ಯ : ಎಸ.ನಾರಾಯಣ ಗಾಯನ : ಚೇತನ
ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನನ್ನುಸಿರೇ... ನನ್ನುಸಿರೇ... ನನ್ನುಸಿರೇ... ನನ್ನುಸಿರೇ...
ಜೊತೆಯಲಿರುವೆ ಎ೦ದೂ
ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನೋವು ಇಲ್ಲದ ಜೀವನವೇ ಇಲ್ಲ ಗೆಳತಿ ಕ೦ಬನಿ ಇಲ್ಲದ ಕ೦ಗಳಿಲ್ಲ
ದುಃಖ ಇಲ್ಲದ ಮನಸು ಇಲ್ಲವೇ ಬರಿ ಸುಖವ ಕ೦ಡ ಮನುಜನಿಲ್ಲ
ನಮ್ ಪ್ರೀತಿ ಸಾಯೋದಿಲ್ಲ, ಅದಕ್ಕೆ೦ದೂ ಸೋಲೇ ಇಲ್ಲ
ನನ್ನಾಣೆ ನ೦ಬು ನನ್ನ ಉಸಿರೇ
ನನಗಾಗಿ ಜನಿಸಿದೆ ನೀನು, ನನ್ನೊಳಗೆ ನೆಲೆಸಿದೆ ನೀನು
ನಿನಗಾಗೆ ಬದುಕುವೆ ನಾನೂ
ನೀ ನನ್ನ ಅಗಲಿದ ಆ ಕ್ಷಣವೇ ನಾ ನಿನಗಿ೦ತ ಮೊದಲೇ ಮಡಿವೆ
ತ೦ದೆಯ ತಾಯಿಯ ಬಿಟ್ಟು ಬ೦ದೆ ನೀ ಗೆಳತಿ
ಇಬ್ಬರ ಪ್ರೀತಿಯ ನಾ ಕೊಡುವೆ
ನನ್ನೆದೆ ಗೂಡಲಿ ಬ೦ಧಿಸಿ ನಾ ನಿನ್ನ ಗೆಳತಿ
ಸಾವಿಗೂ ಅ೦ಜದೆ ಎದೆ ಕೊಡುವೆ
ಮಗುವ೦ತೆ ಲಾಲಿಸಲೇನು, ಮಡಿಲಲ್ಲಿ ತೂಗಿಸಲೇನು
ಬೆಳದಿ೦ಗಳೂಟ ಮಾಡಿಸಲೇನು
ಕಣ್ಮುಚ್ಚಿ ಕುಳಿತರೆ ನೀನು
ಕಣ್ಣಾಗಿ ಇರುವೆ ನಾನು ಕನಸಲ್ಲೂ ಕಾವಲಿರುವೇ
ಕಣ್ಣೀರು ಬ೦ದರಿಲ್ಲಿ ಕಣ್ಮರೆಯಾಗುವೆನು, ನನಗೆ ನೀನೆ ಉಸಿರು
ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನನ್ನುಸಿರೇ... ನನ್ನುಸಿರೇ... ನನ್ನುಸಿರೇ... ನನ್ನುಸಿರೇ...
ಜೊತೆಯಲಿರುವೆ ಎ೦ದೂ... ಜೊತೆಯಲಿರುವೆ ಎ೦ದೂ... ಜೊತೆಯಲಿರುವೆ ಎ೦ದೂ...
----------------------------------------------------------------------------------------------------------------
ಚೆಲುವಿನ ಚಿತ್ತಾರ (೨೦೦೭) - ಜನುಮದಾ ಗೆಳತಿ ಉಸಿರಿನಾ ಒಡತಿ
ಸಂಗೀತ : ಮನೋಮೂರ್ತಿ ಸಾಹಿತ್ಯ : ಎಸ.ನಾರಾಯಣ ಗಾಯನ : ಚೇತನ
ಹನ್ನೆರಡು ಬಿಂದಿಗೆ ಕಣ್ಣೀರ ತಂದಿದೇ ಕಣ್ಣೀರ ತಂಗಿಯರ

ನಮ್ಮೂರ ಹೆಣ್ಣೊಂದು ಮೈನೆರೆದು ನಿಂತವಳೇ ಅರಿಷಣ ಹಚ್ಚುತ್ತೀರಾ..
ಓ ಗುಬ್ಬಕ್ಕ ಕೇಳಿ ಬಿಡೋ ಏ ರಾಧಕ್ಕ ಸಾಲಿ ಬೀಡೋ
ನಮ್ಮ ಸೋದರತ್ತೇ ಮಗಳಿಗೇ ನೀರಾಕಬೇಕೆಂದೂ ಹತ್ತೂರ ಕೂಗಿಬಿಡೋ..ಹತ್ತೂರ ಕೂಗಿಬಿಡೋ..
ಎಂಗವಳ ಕಣೇ ಚಂದಾ ಆದಲೂ ಕಣೇ ನಮ್ ತುಂಟ ಹುಡುಗೀ
ಓಲೇ ರಿಂಗಣ ಒಡವೇ ಒಡ್ಯಾಣ ತಂದು ಸಿಂಗರಿಸಿ...
ಓಲೇ ರಿಂಗಣ ಒಡವೇ ಒಡ್ಯಾಣ ತಂದು ಸಿಂಗರಿಸಿ...
ನಾಚಿಕೆಯೂ ಕೆಂಡ ಮ್ಯಾಲ್ ಕುಂತೈತೀ..
ಸೋದರ ಮಾಮನ ಆಸೇ ಅಲ್ಲಿ ಕಂಡೈತೇ....
aavana aanotavoo nannenu kadite kendu, naritenu
aavana aanudiyeli nanna vaisa na kandu kundinu
maguwe na ninda kondide avnindale naralide, hennagina
mariye na ninnanu na ninna kanda kshanvannu, yendendigu
baridad ee mansanu nee kadadi hadide ye nannalli yenusukha
selede nee nanna prayava hosdagi de ikwagi de nachide na
----------------------------------------------------------------------------------------------------------------
ಚೆಲುವಿನ ಚಿತ್ತಾರ (೨೦೦೭) - ಜನುಮದಾ ಗೆಳತಿ ಉಸಿರಿನಾ ಒಡತಿ
ಸಂಗೀತ : ಮನೋಮೂರ್ತಿ ಸಾಹಿತ್ಯ : ಎಸ.ನಾರಾಯಣ ಗಾಯನ : ಚೇತನ
ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲ್ಲೀ..
ಸಂಕೋಚದ ಹೂನ್ನೋಲೇ..ಹರಿಯುತಿದೇ ಕಣ್ಣಲೀ..
ಮುಂಜಾನೆಯ ನೀ ಮುಸ್ಸಂಜೆವೂ ನೀ
ನನ್ನ ಎದೆ ಬಡಿತೇವುನೀ ಹೃದಯದಲ್ಲಿ ಬೇರಿಕವನೀ
ಮೊದಮೊದಲೂ ನನ್ನೋಳಗೇ ಉದಯಿಸಿದ ಆಸೇಯನೀ
ನನ್ನಯವನೇ ಎಂದಿಗೂ ನೀ
ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲ್ಲೀ....
ಮಾತಿಲ್ಲದೇ ಕತಯಿಲ್ಲದೇ
matillade katheillade biಸn bul moona vade na kaledu hodenu, hudukadi sotenu hasidillade, nividillade danibagalu illa nanna volage neen ire, nangenu wedava nanna pthavoo nee, nanna notvoo nee na barewalekhaninee, na vudoowa vuduge wonee ullasada hoomale jinogotide nannali nanna sanda neeralliu, biritidda chiluwa neenu kannadiya nodide nanna nodane kadide na hachhuwa kadigeyali, avitidda chora neenu na nidda kumkumdi, palpal ne holiutidi na mudida malligege, parimal nee vodiuva nee na malgo hasige nee ullasada hoomale jinogotide nannali sankochada hoonnole, hariuthide kannali munjayevoo nee musennjevoo nee nanna yedya baditevuni hrudayadalli berikavani modamodalu nanna volage udyasida aaseunee nannayavane endiguni ullasada hoomale jinogotide nannali
------------------------------------------------------------------------------------------------------
No comments:
Post a Comment