ಸಂಗೀತ : ಗುರುಕಿರಣ್ ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ಎಲ್.ಆಯ್.ಎಫ್.ಈ ಎಕ್ಸಾಮಲಿ ನೋವೆಲ್ಲಾ ಫೇಲಾಗಲಿ
ಉಸಿರ ಬಸಿರ ಒಳಗು ಹೊರಗು ಲವ್ವೆ ಡ್ರೀಮಾದರೆ ಹಾ ರ ರಿ ರೊ
ಈ ಕನಸಿನ ಹೈವೇಯಲಿ ನೂರರು ಟರ್ನಿಂಗ್ ಇದೆ
ಆಸೆಗಳ ಹೈಸ್ಪೀಡಲಿ ಬ್ರೇಕೊಂದು ಬೆಕಾಗಿದೆ
ಈ ಲೈಫಿನ ರೈಟ್ಸಲ್ಲಿ ಸೆಕ್ಸ್ ಎಂಬ ಲೈಸೆನ್ಸ್ ಇದೆ
ಸ್ಮೈಲೆ ಸ್ಟೈಲಾದರೆ ಹ ಹಾ ಹ ಹ
ಈ ಚಿಮ್ಮುವ ಟೀನಗಲಿ ಕಾಣದ ಕನ್ಫೂಷನ್ ಇದೆ
ಈ ಅನುಭವ ಸ್ಟಾರ್ಟಾದರೆ ಆನ್ಸರ್ ಗು ಕ್ವೆಶ್ಚನ್ ಇದೆ
ಈ ಲೋಕದ ಅಂಗೈಯಲಿ ಲವ್ ಸ್ಟೊರಿ ಎಸ್ಟೊಂದಿದೆ
ಹಾರ್ಟೆ ಸ್ವೀಟಾದರೆ ಹ ಹಾ ಹ ಹ
ಉಸಿರ ಬಸಿರ ಒಳಗು ಹೊರಗು ಲವ್ವೆ ಡ್ರೀಮಾದರೆ ಹಾ ರ ರಿ ರೊ
ಎಲ್.ಓ.ವಿ.ಈ ಗೀತಾಂಜಲಿ ಎಲಕೆಜಿ ಪಾಸಾಗಲಿ
ಎಲ್.ಆಯ್.ಎಫ್.ಈ ಎಕ್ಸಾಮಲಿ ನೋವೆಲ್ಲಾ ಫೇಲಾಗಲಿ
ಆಸೆಗಳ ಹೈಸ್ಪೀಡಲಿ ಬ್ರೇಕೊಂದು ಬೆಕಾಗಿದೆ
ಈ ಲೈಫಿನ ರೈಟ್ಸಲ್ಲಿ ಸೆಕ್ಸ್ ಎಂಬ ಲೈಸೆನ್ಸ್ ಇದೆ
ಸ್ಮೈಲೆ ಸ್ಟೈಲಾದರೆ ಹ ಹಾ ಹ ಹ
ಎಲ್.ಓ.ವಿ.ಈ ಗೀತಾಂಜಲಿ ಎಲಕೆಜಿ ಪಾಸಾಗಲಿ
ಎಲ್.ಆಯ್.ಎಫ್.ಈ ಎಕ್ಸಾಮಲಿ ನೋವೆಲ್ಲಾ ಫೇಲಾಗಲಿ
ಈ ಅನುಭವ ಸ್ಟಾರ್ಟಾದರೆ ಆನ್ಸರ್ ಗು ಕ್ವೆಶ್ಚನ್ ಇದೆ
ಈ ಲೋಕದ ಅಂಗೈಯಲಿ ಲವ್ ಸ್ಟೊರಿ ಎಸ್ಟೊಂದಿದೆ
ಹಾರ್ಟೆ ಸ್ವೀಟಾದರೆ ಹ ಹಾ ಹ ಹ
ಎಲ್.ಓ.ವಿ.ಈ ಗೀತಾಂಜಲಿ ಎಲಕೆಜಿ ಪಾಸಾಗಲಿ
ಎಲ್.ಆಯ್.ಎಫ್.ಈ ಎಕ್ಸಾಮಲಿ ನೋವೆಲ್ಲಾ ಫೇಲಾಗಲಿಉಸಿರ ಬಸಿರ ಒಳಗು ಹೊರಗು ಲವ್ವೆ ಡ್ರೀಮಾದರೆ
ಹಾ ರ ರಿ ರೊರೋ...
----------------------------------------------------------------
ಚಿತ್ರ (೨೦೦೧) - ಝುಮ್ ಝುಮ್ ಝುಮ್ ಝುಮ್
ಹಾ ರ ರಿ ರೊರೋ...
----------------------------------------------------------------
ಚಿತ್ರ (೨೦೦೧) - ಝುಮ್ ಝುಮ್ ಝುಮ್ ಝುಮ್
ಸಂಗೀತ: ಗುರುಕಿರಣ, ಸಾಹಿತ್ಯ: ಕೆ.ಕಲ್ಯಾಣ, ಗಾಯನ : ಸೋನು ನಿಗಮ್
ಸ್ಪರ್ಶಂ ಸಕಲಂ ಸಮ್ಮೋಹನ
ಅಂಗಾಂಗ ತೆರೆದು ಪಂಚಾಂಗ ಬರೆದು
ಓದೋ ಈ ಯವ್ವನ ಮಾಗೋ ಆಲಿಂಗನ
ಝುಮ್ ಝುಮ್ ಝುಮ್ ಝುಮ್ ರೋಮಾಂಚನ
ಸ್ಪರ್ಶಂ ಸಕಲಂ ಸಮ್ಮೋಹನ
ಗುರುವಿಲ್ಲದೆ ಶುರುವಾಗಿದೆ ಮೋಹ ವ್ಯಾಯಾಮವು
ಗುರಿ ಇಲ್ಲದೆ ಹರಿದಾಡಿದೆ ಆಸೆ ಆಯಾಮವು
ತನುವೆ ಮಥನ ಮನವೆ ಮಿಥುನ ಚೆಲುವು ರತಿ ಹೋಮವು
ಝುಮ್ ಝುಮ್ ಝುಮ್ ಝುಮ್ ರೋಮಾಂಚನ
ಸ್ಪರ್ಶಂ ಸಕಲಂ ಸಮ್ಮೋಹನ
ಅಂಗಾಂಗ ತೆರೆದು ಪಂಚಾಂಗ ಬರೆದು
ಓದೋ ಈ ಯವ್ವನ ಮಾಗೋ ಆಲಿಂಗನ
ನರನಾಡಿಯು ಸ್ವರಹಾಡಿತು ಮಾಯ ಆಲಾಪನೆ
ಪ್ರತಿ ಸ್ಪರ್ಶವು ಪದಹಾಡಿತು ಪ್ರಾಯ ಆರಾಧನೆ
ಮುತ್ತೆ ಧ್ಯಾನ ಮಾಘ ಸ್ನಾನ ಸರ್ವಂ ಸಂತರ್ಪಣಂ
ಝುಮ್ ಝುಮ್ ಝುಮ್ ಝುಮ್ ರೋಮಾಂಚನ
ಸ್ಪರ್ಶಂ ಸಕಲಂ ಸಮ್ಮೋಹನ
ಅಂಗಾಂಗ ತೆರೆದು ಪಂಚಾಂಗ ಬರೆದು
ಓದೊ ಈ ಯವ್ವನ ಮಾಗೋ ಆಲಿಂಗನ
-------------------------------------------------------------
ಚಿತ್ರ (2001) - ಝಿಂಬೋಲೆ ಝಿಂಬೋಲೆ
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಗುರುಕಿರಣ, ಸುರೇಶ ಪೀಟರ್
ಝಿಂಬೋಲೆ ಝಿಂಬೋಲೆ ಓಲೆ ಓಲೆ ಓಲೆ
ಝಿಂಬೋಲೆ ಝಿಂಬೋಲೆ ಒಸಿಪೀಸು ಸ್ಟೈಲೆ
ಈ ಡಿಜಿಟಲ್ ಡೊಲು ಬಂದಮೇಲೆ ಹೊಯ್ತೆಲ್ಲೊ ಕೊಲೆನ್ನ ಕೋಲೆ
ನೋ ಎಂಟ್ರಿ ನೋ ಎಂಟ್ರಿ ತದರಿನಾನತದರಿ ಮೈಕೆಲೆ ಶೀ ಕೆನ್ನಿ ಜೀ ಇಲ್ಲಿ ಕಾಂಪ್ಲಿಮೆಂಟ್ರಿ
ಆಗಿತ್ತು ಶಂಕರಾಭರಣಮೂ ಈಗೆಲ್ಲಾ ಯೆಂಗಬಾಯ್ಸು ರಿದಮು
ಅಂದು ಲವ್ ಲೆಟೆರ್ ಇಂದು ಕಂಪ್ಯೂಟರ್
ಅಂದು ಕಾಮಿನಿ ಇಂದು ಮಿಡಿಮಿನಿ ಅಂದು ದ್ವಾರಕ ಇಂದು ಅಮೆರಿಕಾ
ಅಂದು ಮೇನಕ ಇಂದು ಮೋನಿಕ ಕ್ಲಿಂಟನ್ನೆ ವಿಶ್ವಾಮಿತ್ರನೇ
ಝಿಂಬೋಲೆ ಝಿಂಬೋಲೆ ಓಲೆ ಓಲೆ ಓಲೆ
ಝಿಂಬೋಲೆ ಝಿಂಬೋಲೆ ಒಸಿಪೀಸು ಸ್ಟೈಲೆ
ಈ ಡಿಜಿಟಲ್ ಡೊಲು ಬಂದಮೇಲೆ ಹೊಯ್ತೆಲ್ಲೊ ಕೊಲೆನ್ನ ಕೋಲೆ
ಪಾ ಮ ಗ ಮ ಗ ಸಾ ನಿ ಮ ಗ ಮ ಗ ಸ ಮಾ ಮ ಗ ಮ ಗ
ಅಂದು ತಾನ್ ಸೇನ ಇಂದು ರೆಹಮಾನ ಅಂದು ಪರಶಿವ ಇಂದು ಪ್ರಭುದೇವ
ಅಂದು ಸೋಮ್ ರಸ ಇಂದು ಖೊಡೇಸಾ ಅಂದು ಹರಿಪತಿ ಇಂದು ಕರೋಡ್ ಪತಿ
ಟೈಮ್ಪಾಸ್ ಗೆ ಎಲ್ಲ ಒಂದೆ ಯಾ.. ಝಿಂಬೋಲೆ ಝಿಂಬೋಲೆ ಓಲೆ ಓಲೆ ಓಲೆ
ಝಿಂಬೋಲೆ ಝಿಂಬೋಲೆ ಒಸಿಪೀಸು ಸ್ಟೈಲೆ
ಈ ಡಿಜಿಟಲ್ ಡೊಲು ಬಂದಮೇಲೆ ಹೊಯ್ತೆಲ್ಲೊ ಕೊಲೆನ್ನ ಕೋಲೆ
--------------------------------------------------------------------
ಚಿತ್ರ (2001) - ಜಿಂಕೆ ಮರಿ ಓಡ್ತೈತೆ ನೋಡ್ಲ ಮಗ
ಸಂಗೀತ : ಗುರುಕಿರಣ್ ಸಾಹಿತ್ಯ : ಕೆ.ಕಲ್ಯಾಣ್ ಗಾಯನ : ಶಂಕರ ಶಾನಭಾಗ್, ಸೋನು ನಿಗಮ್, ಮುರುಳಿ ಮೋಹನ, ಗುರುಕಿರಣ, ಅರುಣ ಸಾಗರ
ಜಿಂಕೆ ಮರಿ ಓಡ್ತೈತೆ ನೋಡ್ಲ ಮಗ ಬಾಲಂಗೊಚಿ ಆಗೋದ್ನಲ್ಲ ನಮ್ಮೂರ್ ಹುಡುಗ
ತಲ್ಕಂಬಲ್ಕ ತಲ್ಕುಬಲ್ಕು ಯಾಕೋ ರಂಗ , ಹೇ ಅಂಗೆ ಕಣ ಅಮೆರಿಕ ಒದೋಲ್ಗ ...
ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್ ಪೋರಿ ಟಪೋರಿ ಬಂದ್ಳೋ
ಚೋರೀ ನಡಗಿದವರ ಸೊಯ್ ಸೊಯ್ ಜಾರಿತಪ್ಪಿದ್ದನಲ್ಲೋ ...
ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್
ಪೋರಿ ಟಪೋರಿ ಬಂದ್ಳೋ ಚೋರೀ ನಡಗಿದವರ
ಸೊಯ್ ಸೊಯ್ ಜಾರಿತಪ್ಪಿದ್ದನಲ್ಲೋ ...
ಜಿಂಕೆ ಮರಿ ಓಡ್ತೈತೆ ನೋಡ್ಲ ಮಗ ಬಾಲಂಗೊಚಿ ಆಗೋದ್ನಲ್ಲ ನಮ್ಮೂರ್ ಹುಡುಗ
ತಲ್ಕ ತಲ್ಕುಬಲ್ಕು ಯಾಕೋ ರಂಗ ಬಲ್ಕ ಅಂಗೆ ಕಣ ಅಮೆರಿಕ ಒದೋಲ್ಗ ...
ಮತ್ಯಾಲೋ ಮೊಗ್ಗೋ ಮುಂಸಂಜೆ ಸಿಗ್ಗೋ ಮುತ್ತೀಟ್ಯೋ ಹೆಚ್ ಮೈಯಲ್ಲ ಡಂಗೊ
ಅಂಗಾಸು ಕರಿತಾವ್ಳೋ ಇಂಗಾಸು ಓಡ್ತಾವ್ಳೋ
ಮುಂಗೂಸಿ ಮೋರೆ ಮುಂದಿರಿಸಿ ಕುಣಿವ ಹಿಡಿತಾವ್ಳೋ
ಹೇ ಕಿಚಾಯಿಸೀ ಇಸಿಯ ಏನ್ ಆಂಡ್ರೆ ಚೌಕಾಸಿ ಮಾಡ್ತವ್ಳೋ
ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್
ಪೋರಿ ಟಪೋರಿ ಬಂದ್ಳೋ ಚೋರೀ ನಡಗಿದವರ
ಸೊಯ್ ಸೊಯ್ ಜಾರಿತಪ್ಪಿದ್ದನಲ್ಲೋ ...ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್
ಪೋರಿ ಟಪೋರಿ ಬಂದ್ಳೋ ಚೋರೀ ನಡಗಿದವರ ಸೊಯ್ ಸೊಯ್ ಜಾರಿತಪ್ಪಿದ್ದನಲ್ಲೋ ...
ಜಿಂಕೆ ಮರಿ ಓಡ್ತೈತೆ ನೋಡ್ಲ ಮಗ ಬಾಲಂಗೊಚಿ ಆಗೋದ್ನಲ್ಲ ನಮ್ಮೂರ್ ಹುಡುಗ
----------------------------------------------------------------------
ಚಿತ್ರ (2001) - ಪಂಜಾಬನಲ್ಲಿ ಟೆನಷನ್
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಎಸ್.ಪಿ.ಬಿ. ಮುರುಳಿ ಮೋಹನ
ಪಂಜಾಬಿನಲ್ಲಿ ಟೆನಷನ್ ಪಾಕಿಸ್ತಾನದಲ್ಲೂ ಟೆನಷನ್
ಪ್ಯಾರಿಸ್‌ನಲ್ಲೂ ಟೆನಷನ್ ಪ್ಯಾಲೆಸನಲ್ಲೂ ಟೆನಷನ್
ಪರಪಂಚ ಪಂಚರ್ ಆಯ್ತಿತೋ ತಮ್ಮಾ.. ಪ್ಯಾಚು ಹಚ್ಚು ಹಚ್ಚು ಬಾರೋ..
ನಮ್ಮ ಕರ್ನಾಟಕ ಪವರೆಷ್ಟು... ಅಮ್ಮಾ ಕಾವೇರಿ ಜಲವೆಷ್ಟು
ಇಂಥ ಮಣ್ಣಿನ ಗುಣವೆಷ್ಟು ಇಲ್ಲೇ ತೋರ್ಸು ನನ್ನವೇಟೂ...
ಪಂಜಾಬಿನಲ್ಲಿ ಟೆನಷನ್ ಪಾಕಿಸ್ತಾನದಲ್ಲೂ ಟೆನಷನ್
ಪ್ಯಾರಿಸ್‌ನಲ್ಲೂ ಟೆನಷನ್ ಪ್ಯಾಲೆಸನಲ್ಲೂ ಟೆನಷನ್
ಪರಪಂಚ ಪಂಚರ್ ಆಯ್ತಿತೋ ತಮ್ಮಾ.. ಪ್ಯಾಚು ಹಚ್ಚು ಹಚ್ಚು ಬಾರೋ..
ನಮ್ಮ ಕರ್ನಾಟಕ ಪವರೆಷ್ಟು... ಅಮ್ಮಾ ಕಾವೇರಿ ಜಲವೆಷ್ಟು
ಇಂಥ ಮಣ್ಣಿನ ಗುಣವೆಷ್ಟು ಇಲ್ಲೇ ತೋರ್ಸು ನನ್ನವೇಟೂ
ಆಸ್ತಿ ಅಂದ್ರೆ ಮಾಸ್ತಿ ಕಣೋ, ಭಕ್ತಿ ಅಂದರೇ ದಾಸ ಕಣೋ
ಕ್ರಿಕೇಟ್ ಅಂದ್ರೆ ಕುಂಬ್ಳೆ ಕಣೋ, ಕದನ ಅಂದ್ರೆ ಕಾರ್ಯಪ್ಪ ಕಣೋ
ಇಂಥ ಧೀಮಂತರ ದಾರೀಲಿ ಒಂದು ಸ್ಟೆಪ್ ಹಾಕೋಣ ಬಾ ಇಲ್ಲಿ.
ನಮ್ಮ ಕರ್ನಾಟಕ ಪವರೆಷ್ಟು... ಅಮ್ಮಾ ಕಾವೇರಿ ಜಲವೆಷ್ಟು
ಇಂಥ ಮಣ್ಣಿನ ಗುಣವೆಷ್ಟು ಇಲ್ಲೇ ತೋರ್ಸು ನನ್ನವೇಟೂ...
ಪಂಜಾಬಿನಲ್ಲಿ ಟೆನಷನ್ ಪಾಕಿಸ್ತಾನದಲ್ಲೂ ಟೆನಷನ್
ಪ್ಯಾರಿಸ್‌ನಲ್ಲೂ ಟೆನಷನ್ ಪ್ಯಾಲೆಸನಲ್ಲೂ ಟೆನಷನ್
ಪರಪಂಚ ಪಂಚರ್ ಆಯ್ತಿತೋ ತಮ್ಮಾ.. ಪ್ಯಾಚು ಹಚ್ಚು ಹಚ್ಚು ಬಾರೋ
ಶೌರ್ಯಕೊಬ್ಬಳೂ ಚೆನ್ನಮ್ಮನೋ ಸೌಂದರ್ಯಕ್ಕೆ ಐಶ್ವರ್ಯನೋ
ಹೋಯ್ ಡೈರೆಕ್ಟರ್ ಅಂದ್ರೆ ಪುಟ್ಟಣ್ಣನೋ ಅ್ಯಕ್ಟರ್ ಅಂದ್ರೆ ರಾಜಣ್ಣನೋ..
ಇಂಥ ಸರ್ವಜ್ಞನ ದಾರೀಲಿ ಒಳ್ಳೆ ಸ್ಟೆಪ್ ಹಾಕೋಣ ಬಾರೋ
ನಮ್ಮ ಕರ್ನಾಟಕ ಪವರೆಷ್ಟು... ಅಮ್ಮಾ ಕಾವೇರಿ ಜಲವೆಷ್ಟು
ಇಂಥ ಮಣ್ಣಿನ ಗುಣವೆಷ್ಟು ಇಲ್ಲೇ ತೋರ್ಸು ನನ್ನವೇಟೂ...
ಪಂಜಾಬಿನಲ್ಲಿ ಟೆನಷನ್ ಪಾಕಿಸ್ತಾನದಲ್ಲೂ ಟೆನಷನ್
ಪ್ಯಾರಿಸ್‌ನಲ್ಲೂ ಟೆನಷನ್ ಪ್ಯಾಲೆಸನಲ್ಲೂ ಟೆನಷನ್
ಪರಪಂಚ ಪಂಚರ್ ಆಯ್ತಿತೋ ತಮ್ಮಾ.. ಪ್ಯಾಚು ಹಚ್ಚು ಹಚ್ಚು ಬಾರೋ
--------------------------------------------------------------------
ಚಿತ್ರ (2001) - ಉಸಿರೇ.... ಜೋ..ಜೋ..ಉಸಿರೇ..
ಸಂಗೀತ : ಗುರುಕಿರಣ್ ಸಾಹಿತ್ಯ : ಕೆ.ಕಲ್ಯಾಣ್ ಗಾಯನ : ಗುರುಕಿರಣ್
ಉಸಿರೇ.... ಜೋ..ಜೋ..ಉಸಿರೇ..
ಚಿಗುರೇ... ಜೋ..ಜೋ.. ಫ್ಲವರೇ...
ಬರದೇ ನಿದಿರೇ ನಿನ್ನ ಎಂದೂ ಕಾಯೋ ಜೀವ ಇದುವೇ...
ಯೂ ಆರ್ ಮೈ ಹಾರ್ಟ ಯೂ ಆರ್ ಮೈ ಸೋಲ್
ಯೂ ಆರ್ ಮೈ ಹಾರ್ಟ ಯೂ ಆರ್ ಮೈ ಸೋಲ್
ಓ.. ತೀರದಾ ಥಳುಕೇ ಮಿಣುಕೇ....
ಓ.. ಮಾಯಾದ ಬೆಳಕೆ ಪಲುಕೆ...
ಹೆಜ್ಜೆ ಝಂಕಿಯಾ.. ಜಲ್ಲು ಜಂಕಿಯಾ
ವರವಾ ತಂದೆಯಾ ಒಲವೇ...
ಯೂ ಆರ್ ಮೈ ಹಾರ್ಟ ಯೂ ಆರ್ ಮೈ ಸೋಲ್
ಯೂ ಆರ್ ಮೈ ಹಾರ್ಟ ಯೂ ಆರ್ ಮೈ ಸೋಲ್
ಉಸಿರೇ.... ಜೋ..ಜೋ..ಉಸಿರೇ..
ಚಿಗುರೇ... ಜೋ..ಜೋ.. ಫ್ಲವರೇ...
ಓ... ಆ... ನಾಳೆಯಾ ಕನಸೇ... ನನಸೇ...
ಓ.. ಪ್ರಿತಿಯಾ.. ತಿಳಿಸೇ...ಆರಿಸೇ
ಮೆಚ್ಚೋ ಪ್ರಿತಿಯಾ ಹಂಚೋ ಆಸೆಯಾ...
ಮಿಂಚಿ ತಂದರಯಾ...ಒಲವೇ....
ಯೂ ಆರ್ ಮೈ ಹಾರ್ಟ ಯೂ ಆರ್ ಮೈ ಸೋಲ್
ಯೂ ಆರ್ ಮೈ ಹಾರ್ಟ ಯೂ ಆರ್ ಮೈ ಸೋಲ್
ಉಸಿರೇ.... ಜೋ..ಜೋ..ಉಸಿರೇ..
ಚಿಗುರೇ... ಜೋ..ಜೋ.. ಫ್ಲವರೇ
ಬರದೇ ನಿದಿರೇ ನಿನ್ನ ಎಂದೂ ಕಾಯೋ ಜೀವ ಇದುವೇ...
ಯೂ ಆರ್ ಮೈ ಹಾರ್ಟ ಯೂ ಆರ್ ಮೈ ಸೋಲ್
ಯೂ ಆರ್ ಮೈ ಹಾರ್ಟ ಯೂ ಆರ್ ಮೈ ಸೋಲ್
-------------------------------------------------------------------

No comments:
Post a Comment