- ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
- ಏಕ್ಕಾ ನಿನ್ನ ಮಗಳೂ
- ಟೂ ಒನಜ್ ಟೂ
- ಕಣ್ಣ ಮಿಂಚೇ ಜಾಹಿರಾತು
- ಕಣ್ಣ ನೀರೇ ಜಾಹಿರಾತು (ಹೆಣ್ಣು)
- ಓನೇ ಓನೇ
- ಕಣ್ಣ ಮಿಂಚೇ ಜಾಹಿರಾತು (ಯುಗಳ)
ವಿಕ್ಟರಿ (೨೦೧೩) - ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಯೋಗರಾಜ ಭಟ್ಟ ಗಾಯನ : ವಿಜಯ ಪ್ರಕಾಶ
ಒಂಟಿ ಪಿಶಾಚಿ ಅಲ್ಲ... ವ್ಹಾ.. ವ್ಹಾ.. ವ್ಹಾ.. ವ್ಹಾ.. ವ್ಹಾ..
ಬಾರ ಸಪ್ಲೈರಿಗಿಂತ... ಒಳ್ಳೆ ಗೆಳೆಯ ಇಲ್ಲ...
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು ... ಆಚೆಗೆ ಹಾಕ್ವಾಳೆ ವೈಫು

ಕಣ್ಣ ತುಂಬಾ ನೀರು.. ಬಾಯಿ ತುಂಬಾ ಬೀರು ...
ಕಣ್ಣ ತುಂಬಾ ನೀರು.. ಬಾಯಿ ತುಂಬಾ ಬೀರು ...
ನಿಜವಾಗಲೂ... ನಿಜವಾಗಲೂ... ಬಾರು ಗಂಡ್ಮಕ್ಕಳ ತವರು..
ಗಂಡ್ಮಕ್ಕಳ ತವರು..ಗಂಡ್ಮಕ್ಕಳ ತವರು..

ಒದ್ದು ಓಡ್ಸಲ್ಲವೇ ನಮ್ ವೈಫು ...
ಊರಿಗೂರೇ ಸುಡುಗಾಡು... ಊರಿಗೂರೇ ಸುಡುಗಾಡು...
ಏನೇ ಅಂಗ್ಡಿ ಒಂದೇ ಸಾವಿಲ್ಲದ ಪ್ಲೇಸೂ...
ಬಾರ್ ಬಾಗ್ಲೂ ದಯವಿಟ್ಟು... ಬಾರ್ ಬಾಗ್ಲೂ ದಯವಿಟ್ಟು... ೨೪ ಹೌರಸು ಮುಚ್ಚ ಬೇಡಿ ಪ್ಲೀಸೂ...
ಕುಡುಕುರು ಒಳ್ಳೆವರೂ... ಎಣ್ಣೆ ತುಂಬಾ ಕೆಟ್ಟದ್ದೂ.. ಡೈಲಿ ಕುಡಿದೂ.. ತಮ್ಮ ತಮ್ಮಿಗೆ ಬಿಟ್ಟಿದ್ದು..
ದುಃಖ ನೀರು ಕುಡಿತಾರೆ ಯಾರು... ದುಃಖ ನೀರು ಕುಡಿತಾರೆ ಯಾರು...
ನಿಜವಾಗಲೂ.. ಗುರುವೇ.. ನಿಜವಾಗಲೂ.. ಬಿಲ್ಲು ಕೊಟ್ಟವನೇ ದೇವರೂ

ಲವ್ ನಾವು ಎರಡು ಅವಳಿ ಜವಳಿ ಇದ್ದಂಗೆ...
ಮದುವೆ ಮಕ್ಕಳು ಇತ್ಯಾದಿ.. ಹಾವು ಬಿಟ್ಟುಕೊಂಡಂಗೆ..
ಮನಗೆ ಹೋದ್ರೇ ಅದೇ ಹೆಂಡತಿ.. ಹಸರು ಕಲರ್ ಹಳೆ ನೈಟಿ...
ಬ್ಯಾಂಕು ಸಾಲ ಕಾರು ಗ್ಯಾಸು.. ಮನೆ ಬಾಡಿಗೆ ಮಕ್ಳು ಫೀಸು
ಅದೇ ಕುಕ್ಕರ್ ಅನ್ನಾ ಸಾರು... ಮಕ್ಳ ಕೈಲ್ಲಿ ಪ್ಲಾಸ್ಟಿಕ್ ಕಾರು
ಮಿಡ್ಲ್ ಕ್ಲಾಸ್ ಹಳೆ ಸ್ಕೂಟರ್... ಯಾವಾಗಂದರೇ ಅವಾಗ್ ಪಂಚರ್
ಬಾಳು ಅಂದ್ರೇ ಏನು ಅಂತ ಹೇಳಲೇ... ಮೆಡಿಸಿನ್ ಇಲ್ಲದೇ ಇರೋ ಕಾಯಿಲೇ
ಇಲ್ಲಿಲ್ಲಾ ಯಾರಿ ಔಷಧಿ ಕೊಡೋರು... ಇಲ್ಲಿಲ್ಲಾ ಯಾರಿ ಔಷಧಿ ಕೊಡೋರು...
ಬಿಟ್ಟು ಕೊಳ್ಳದರೂ .. ಬಿಟ್ಟಾಕಲಿ ಚೂರು..
ನಿಜವಾಗಲೂ... ನಿಜವಾಗಲೂ... ನಿಜವಾಗಲೂ... ಕುಡುಕರೇ ಸಮಾಜಕ್ಕೆ ಡಾಕ್ಟ್ರು

-----------------------------------------------------------------------------------------------------------------------
ವಿಕ್ಟರಿ (೨೦೧೩) - ಏಕ್ಕಾ ನಿನ್ನ ಮಗಳೂ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಶಿವೂ ಬ್ಯಾರ್ಗಿ ಗಾಯನ : ಎಲ್.ಆರ್.ಈಶ್ವರಿ, ಕೈಲಾಶ್ ಖೈರ್
ಯಕ್ಕ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ
ಪಕ್ಕದ್ಮನೆ ಪದ್ಮ ನಂಗೆ ಜೋಡಿಯಾಗಲ್ವಾ
ಯಕ್ಕ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ
ಪಕ್ಕದ್ಮನೆ ಪದ್ಮ ನಂಗೆ ಜೋಡಿಯಾಗಲ್ವಾ
ಏ ಮಾವ ಈ ಮೈಕಟ್ಟು ಪಸಂದಾಗಿಲ್ವ
ವಸಿ ಚಿಕ್ಕೋಳಾದ್ರು ಮದ್ವೆ ಆದ್ರೆ ಮಕ್ಳೆ ಆಗಲ್ವ
ಮದ್ವೇಗ್ ಮುಂಚೆ ಎಲ್ಲ ಹೈಕ್ಳು ಹ್ಯಾಪಿ
ಆಮೇಲ್ ಸುತ್ಕೊಬೇಕು ಕಿತ್ತೊಗಿರೊ ಚಾಪಿ
ಹಿಂಗೆ ನುಲಿಬೇಡ ಏರುತ್ತೆ ಬೀಪಿ
ಹಿಂಗೆ ನುಲಿಬೇಡ ಏರುತ್ತೆ ಬೀಪಿ
ನೀ ಯಾವೊನ್ಗೆ... ನೀ ಯಾವೊನ್ಗೆ
ನೀ ಯಾವೊನ್ಗೆ ಹಾಕ್ತಿಯ ಟೋಪಿ ಟೋಪಿ ಟೋಪಿ
ಯಕ್ಕ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ
ಪಕ್ಕದ್ಮನೆ ಪದ್ಮ ನಂಗೆ ಜೋಡಿಯಾಗಲ್ವಾ
ನಮ್ಮೂರ ಜಾತ್ರೇಲಿ ಸಂತೆಯ ಬೀದೀಲಿ
ಎಲ್ಹೋದ್ರು ಹೈಕ್ಲೆಲ್ಲಾ ಬೆನ್ ಹತ್ತವೆ
ನೀರಿಲ್ದ ಗದ್ದೇನ ಸಾರಿಲ್ದಾ ಮುದ್ದೇನ
ನಾಯಿನೂ ಫ್ರೀಯಾದ್ರೆ ಕಣ್ ಹಾಕ್ತವೆ
ಲಚ್ಚ .... ಕೇಳು ಲಚ್ಚಾ..
ಆ ಕಬ್ಬು ಡೊಂಕು ಸಿಹಿ ಡೊಂಕ ?
ಲಚ್ಚಿ ಬಿಡೆ ಲಚ್ಚಿ
ನಾವು ಓದಿಲ್ಲ ಅಲ್ಲಿಯ ತನ್ಕ
ನೀ ಹೊಸ ಪಕ್ಷ ಸೇರ್ಕೊಂಬಿಡು ಈಗೆ
ನೀ ಹೊಸ ಪಕ್ಷ ಸೇರ್ಕೊಂಬಿಡು ಈಗೆ
ನೀ ಏನ್ ಚಂದ .. ನೀ ಏನ್ ಚಂದ
ನೀ ಏನ್ ಚಂದ ಹಾರುಸ್ತಿ ಕಾಗೆ ಕಾಗೆ ಕಾಗೆ
ಯಕ್ಕ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ
ಪಕ್ಕದ್ಮನೆ ಪದ್ಮ ನಂಗೆ ಜೋಡಿಯಾಗಲ್ವಾ
ಇವಳೇನು ರಂಭೆ ನಾ ಮೂಗುತ್ತಿ ಸುಂದ್ರಿನ
ಕತ್ಲಲ್ಲಿ ಟೆನ್ನಿಸು ಆಡ್ಕೊಬೇಕ
ನೀನೇನು ಚೆಲ್ವನಾ ಕ್ಯಾರೆಟ್ಟು ಹಲ್ವಾ ನಾ
ಸಿಕ್ಕಿದ್ದೇ ಶಿವ ಅಂತ ಅಂದ್ಕೊಬೇಕಾ
ಲಚ್ಚಿ... ಬಿಡೆ ಲಚ್ಚಿ...
ಈ ಬರಡು ಭೂಮಿ ಖಾಲಿ ಭಾನು
ಲಚ್ಚಾ .... ಕೇಳು ಲಚ್ಚಾ...
ಶಿವ ಸೆಂಟ್ರಲ್ಲೇ ಇಟ್ಟವ್ನೆ ಜೇನು
ನೀ ಮೆಚ್ಕೋಂಬೇಡ ಪಕ್ಕದ್ಮನೆಯವ್ಳಾಟ
ನೀ ಮೆಚ್ಕೋಂಬೇಡ ಪಕ್ಕದ್ಮನೆಯವ್ಳಾಟ
ನೀ ಕಳಕೊಂತಿ ...ನೀ ಕಳಕೊಂತಿ ...
ನೀ ಕಳಕೊಂತಿ ಮಾವಿನ ತೋಟ ತೋಟ ತೋಟ
ಯಕ್ಕ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ
ಪಕ್ಕದ್ಮನೆ ಪದ್ಮ ನಂಗೆ ಜೋಡಿಯಾ...ಗಲ್ವಾ ಆ ಆ ಆ
----------------------------------------------------------------------------------------------------------------------ವಿಕ್ಟರಿ (೨೦೧೩) - ಟೂ ಒನಜ್ ಟೂ

Two one za two, two two za four
Two three za six, two four za eight
Two five za ten, two six za twelve,
two seven za fourteen-e
Helthini ondu guttu, life-andre double boat-u
Hudukoke hodre route-u, nam buddhi tube-u-light-u Star-aagoke beku fate-u
Two two two two two two two two Pyaar-aagoke saaku heart-u
Two two two two two two two two Two one za two...
Ee bybo ee bybo ee bylaibadalaiba ayye
Ee bybo ee bybo ee bylaibagabavva Ee bybo ee bybo ee bylaibadalaiba ayye
Ee bybo ee bybo ee bylaibagabavva
Left-alli samsara right-alli vyaapara Dum haakond grahchaara
kodthaav etu Kaal itre camera, kai itre prachara Baaig haakond moogdaara,
muchko gate-u Vayasu andre hot-u seat-u eruvaga hidko seat-u
Paalige banda party kottu hange thadko kashtapattu
Siktha hidi route-u ilva helu jhootu Saar-haakoke beku savtu
Two two two two two two two two Ella lovers-guntu doubt-u
Two two two two two two two two Two one za two... - - -
Copy-na hod'dbittu ellaru hutdange Hutdoru naavella sumne waste-u
Avl anthal yaak late-u ivn kot'thaan chocolate-u Mugdoythu love story etthu tent-u
Netthiya mele kaanada geetu, kaalina kelage bannada bootu
Kayya olage harida note-u namgen kammi naave great-u
Bidoke munche two two, badalaysu number plate-u Aase untu noora entu
Two two two two two two two two Hidiyok hogo haakond scent-u

ವಿಕ್ಟರಿ (೨೦೧೩) - ಕಣ್ಣ ಮಿಂಚೇ ಜಾಹಿರಾತು
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಸೋನು ನಿಗಮ್, ಅನುರಾಧ ಭಟ್ಟ
Kanna minche jaahiraatu Kaleyuva hridayake
Naane Münche hoode sootu Chiguruva pranayake
Nanagu ninagu valavagiralu Anumanaveke

Nisagaga nisagaga Nisagaga nisagaga Nisagaga nisagaga
Manasina enjoys apples Halavaru bannadalli
Neenedene saalu chitrotsava
Nenapaguvaga neenu Nagutini vontiyagi
Neenagunu Heege agillava Iduvaga edurega
Nanna kanne naanu nambalare
Yedeya padava terede iralu Anumanaveke

Nisagaga nisagaga
Jotealli sanna putta Khusiannu hanchikondu
Alevaga baalu akarshaka Nenagende yella bittu
Marulade naanu indu Aparada kooda romanchaka
Neejavagu ninaginta Tusu hejje ninna hachikonde
Yeleda beralu bigiyagiralu Anumanaveke

Na na na na na na
----------------------------------------------------------------------------------------------------------------------
ವಿಕ್ಟರಿ (೨೦೧೩) - ಕಣ್ಣ ನೀರೇ ಜಾಹಿರಾತು
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಗೌಸ್ ಪೀರ್ ಗಾಯನ : ಅನುರಾಧ ಭಟ್ಟ
Kanna neere jaahiraathu naraluva hrudayake
Sanna ondu maathu saaku olavina pathanake
Manase muridu jagave baridu anumaana illa
Kanna neere jahirathu naraluva hrudayake oh naraluva hrudayake
Marubhoomiyalli ninthu maleyanne mooru hothu bayasuvudu thumba thappu thane
Thusu doora jothege bandu irulalli hagala thandu mareyaade yeke nee mellane
Nijavaada nagu neene ninna bittu vyartha bere yella

Kanna neere jaahiraathu naraluva hrudayake oh naraluva hrudayake
Samayane namma vairi modamodalu khushiya thori aamele vishada mullayithe
Kade thanaka koodi baalo nagu nagutha loka aalo kanasella eega sullaayithe
Shuruvada anubhandha madhye nillodeno sariyilla

Kanna neere jaahiraathu naraluva hrudayake naraluva hrudayake oh naraluva hrudayake

ವಿಕ್ಟರಿ (೨೦೧೩) - ಓನೇ ಓನೇ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕವಿರಾಜ ಗಾಯನ : ಮೈಕ್ ಸಿಂಗ್, ಸಂಗೀತ
Vone vone vone vone vone vone
Vone vone Vone chinna
Vone vone vone vone vone vone
Vone vone Ayyo yaako chinna
Paagalagbittivni ninna noodi Heartalli oodthayide Ninde CD
Paagalagbittivni ninna noodi Ninna hesaru keli ninthkuntade
Naada naadis It koti rupayi DD Na bands Oodi Oodi
Ba coffins nanna lady Agona mummy daddy
Seraga swalpa yeleko Ba begane innu hattira
Vone vone vone vone vone Vone
vone Vone chinna
Paagalagbittivni ninna noodi
Heartalli oodthayide ninde CD
Email u female u eradu vonde ne
Password marate hodre kaige chombe ne
Gandasenu kammi na virus iddange
Namag entry kotbitre nav haaladange
Nanantha preemi illa yellu
Hooduki noodu Google u
YouTube alli pircture roadside alli dinner u
Nin talent gottilva
Summane yetake build u
Vone vone aa chinna vone aa
muddu vone Vone
vone vone Vone chinna vone Vone
Vone muddu Paagalagbittivni ninna noodi
My heartalli oodthayide ninde CDSuper ...
Kattona namdondu cricket team anna
Nee nange kodtiya hannond makkalana
Hanondu saalalla inond bekalla
Extra player obba irle bekalla
Matalli matra dhanashoora
Khali kaiya f
Madbeda dayavittu
Public alli insult u
Aagbyada nee sittu
Keeludyallava kodisuve
Vono Vono chinna Vono
Aa muddu Vono
Vono Vono Vono Vono
Paagalagbittivni ninna noodi
My heartalli oodthayide Ninde CD
Pagaal ... pagaal ...

ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಸೋನು ನಿಗಮ್,
Kanna minche jaahiraatu kaleyuva hridayake
naane munche hoode sootu chiguruva pranayake
nanagu ninagu valavagiralu anumanaveke
kanna minche jaahiraatu kaleyuva hridayake
nisagaga nisagaga nisagaga nisagaga nisagaga nisagaga
manasina gode mele halavaru bannadalli neenedene saalu chitrotsava
nenapaguvaga neenu nagutini vontiyagi neenagunu heege agillava
iduvaga edurega nanna kanne naanu nambalare
yedeya padava terede iralu anumanaveke
kanna minche jaahiraatu kaleyuva hridayake nisagaga nisagaga
jotealli sanna putta khusiannu hanchikondu alevaga baalu akarshaka
nenagende yella bittu marulade naanu indu aparada kooda romanchaka
neejavagu ninaginta tusu hejje ninna hachikonde
yeleda beralu bigiyagiralu anumanaveke

na na na na na na

No comments:
Post a Comment