734. ಯಾರೇ ಕೂಗಾಡಲಿ (೨೦೧೨)


ಯಾರೇ ಕೂಗಾಡಲಿ ಚಲಚಿತ್ರದ ಹಾಡುಗಳು 
  1. ಹಲೋ ೧ ೨ ೩ ಮೈಕೂ ಟೇಸ್ಟಿಂಗು
  2. ಯಾರಿವನೋ ಯಾರಿವನೋ 
  3. ಯಾರಿವನೋ ಯಾರಿವನೋ ( ವಿಥ್ ಸೋನು ನಿಗಮ್ )
  4. ಕೆಂಪಾದೋ ಕೆಂಪಾದೋ 
  5. ಗಾಳಿಯಲ್ಲಿ ಈಜುವಾಸೇ ಬಂತು 
ಯಾರೇ ಕೂಗಾಡಲಿ (೨೦೧೨) - ಹಲೋ ೧ ೨ ೩ ಮೈಕೂ ಟೇಸ್ಟಿಂಗು
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜ ಭಟ್ ಗಾಯನ : ಮಮತಾ ಶರ್ಮ, ಉದಿತನಾರಾಯಣ್

ಎಸ್ಕ್ಯೂಸ್ ಮೀ ... ಊರಲ್ಲಿ ಕರೆಂಟು ಇಲ್ಲಾ ಅದಕ್ಕಾಗಿ ಫ್ಯಾನು ಗೀನೂ ತಿರುಗೋದಿಲ್ಲ
ನಂದು ಬ್ಯಾಸಿಗೆ ಕಾಲದ ಬಟ್ಟೆ ಸ್ವಾಮಿ... ಪ್ಲೀಸ್ ಡೋಂಟ್ ಮಿಸ್ಟೇಕ್ ಮೀ...

ಹಲೋ ೧ ೨ ೩ ಮೈಕೂ ಟೇಸ್ಟಿಂಗು ಪ್ರಿಯ ಗಂಡಸರೇ ಗೂಡೂ ಇವಿನಿಂಗ್
ನಾನು ತುಂಬಾ ತುಂಟಿ ಹೆಣ್ಣು ಮುಚ್ಚಿಕೊಳ್ಳುವೆ ಒಂದು ಕಣ್ಣು
ಕಲಾ ರಸಿಕರಾ ಒಂದು ವಿನಂತಿ ಪ್ಲೀಸ್ ಹತ್ರ ಬನ್ರೀ..
ನಾನು ಪಡುವಾರಳ್ಳಿ ಪಾಂಚಾಲಿ... ನಾವ್ ಹುಡುಗರ ಹುಡುಕೋ ಸಂಚಾರಿ
ಹೆಲೋ ೧ ೨ ೩ ಮೈಕೂ ಟೇಸ್ಟಿಂಗು ಪ್ರಿಯ ಗಂಡಸರೇ ಗೂಡೂ ಇವಿನಿಂಗ್

ನಲ್ಲಿ ಮೂಲೆ ಸೌಂಡಿನಲ್ಲೂ ನನ್ನ ಹೆಸರಾಯಿತೆ
ಕದ್ದು ಸೇದೋ ಬಿಡಿಯಲೂ ನನ್ನ ಹೊಗೆಯಾಯಿತೇ
ಹಲೋ ಮೇಡಂ ... ಹುಡುಗೀರಿಲ್ಲದೇ ಕುರುಡು ಯೌವ್ವನ
ಬನ್ರೀ ಬೀಚಿಗೆ ಕಾಫಿ ಕುಡಿಯೋಣ ಹುಡುಗರ ನಿಯತ್ತು ನಂಬುವುದೇ ಎಡವಟ್ಟು
ಹಿರೋಯಿನಗೆ ನಿಮ್ಮ ಓಟು ಅದಕ್ಕೆ ನನಗೆ ತುಂಬಾ ಸಿಟ್ಟು
ಹಾಳು ಹರೆಯ ೪ ಡೇಸು ಹಾಗೆ ಬಿಟ್ಟರೆ ಹೆವಿ ಲಾಸು
ನಾನು ಊರು ಬಿಡುವ ಮೊದಲೇ ಪ್ಲೀಸು ಪ್ರೀತಿ ಮಾಡಿ
ನಾನು ಪಡುವಾರಳ್ಳಿ ಪಾಂಚಾಲಿ... ನಾವ್ ಹುಡುಗರ ಹುಡುಕೋ ಸಂಚಾರಿ

ಹೆಲೋ ೧ ೨ ೩ ಮೈಕೂ ಟೇಸ್ಟಿಂಗು ಪ್ರಿಯ ಗಂಡಸರೇ ಗೂಡೂ ಇವಿನಿಂಗ್

ನನ್ನ ಬಿಡ್ರಿ ನಿಮ್ದು ಹೇಳ್ರಿ ಹೆಂಗೈತೆ ಲೈಫು
ನನ್ನ ಹಿಂದೆ ನೀವು ಬಂದ್ರೆ ಬಯ್ಯಲ್ವಾ ವೈಫು
ಹಲೋ ಮೇಡಮ್ ಮೋಹ ದಾಹಕೆ ಒಂದೇ ಕಾರಣ
ಮದುವೇ ಇಲ್ಲದ... ಖಾಲಿ ಜೀವನ
ಒಂದು ಸಣ್ಣ ಮಿಸ್ಟೇಕು ಮಾಡುವೆ ಕರೆಕ್ಟು
ಬಾಳೊಂದು ಪುಟ್ಟ ಪೋಲಿ ಜೋಕು ಇಷ್ಟು ದಿನ ಆಯ್ತು ನೀವು ನಕ್ಕೂ
ನನ್ನ ಹಾಡು... ನನ್ನ ಡ್ಯಾನ್ಸು ಕಣ್ಣು ಎತ್ತಿ ಸೀದಾ ನೋಡು
ರಾತ್ರಿ ಕದ್ದು ನೋಡಿ ಹಗಲು ಪ್ಲೀಸು ಬಯ್ಯಬೇಡಿ
ನಾನು ಪಡುವಾರಳ್ಳಿ ಪಾಂಚಾಲಿ... ನಾವ್ ಹುಡುಗರ ಹುಡುಕೋ ಸಂಚಾರಿ
---------------------------------------------------------------------------------------------------

ಯಾರೇ ಕೂಗಾಡಲಿ (೨೦೧೨) - ಯಾರಿವನೋ ಯಾರಿವನೋ 
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಕಾರ್ತಿಕ, ಅನುರಾಧಭಟ್ಟ

Yaaro Ivanu Jokumaara Kannali Nintha
Yaaro Ivanu Mayagara Yarige Swantha
Savira Alochane Mounadi Sambhashene Yaroo..Yaroo..Kaane
Yarivanu Yarivanoo
Yarivanu Yanyanoo
Ivanyara Magano Kaane Na Kane
Hesareno Hesareno
Yavura Nayakano
Jothegara Naguvano Kane Nannane

Ede Baditha Yathako Tala Thappide Indu Ivana Nodi

Ideno Soochane..Identha Yochane..
Hosadada Digilu Yako Kaane
Thutili Kamapana..Edeli Thallana..
Bahalane Ista Devara Aane..

Yarivanu Yarivanoo
Yarivanu Yarivanoo
Ivanyara Magano Kaane Na Kane

Kalgalu Yathako Daariya Thappidanthe
Aa Thara Hindeye Saagide Saagide
Rathriayadare Chandarana Age Kambali Li Banda
Hagalu Kandare Nanna Suthalu Halu Belake Aagaa
Poorva Parave Ilyaraigu Thilidilla
Poorva Soorya Bandathe Bandiruva
Khushiyonde Hanchalu Snehi Ennuva Roopadalli Banda

Ideno Soochane,Identha Yochane
Hosadada Digilu Yaako Kaane

Bhandu Hage Kanna Neera Thadeyoke Banda
Kooli Hage Namma Bhara Horuthane
Sneha Endare Halu Jenu Emba Sathyavannu
Eeeeee eeee Huduganu Thorida

Enduu Bareda Ruthuvanthe Thandavanu
Ella Gello Chetharike Thandavanu
Nammolage Thumbida Ella Uthara
Adarivane Prashne..

Yarivanu Yarivanoo
Yarivanu Yarivanoo
Ivanyara Magano Kaane Na Kane
Hesareno Hesareno
Yavura Nayakano
Jothegara Naguvano Kane Nannane
---------------------------------------------------------------------------------------------------

ಯಾರೇ ಕೂಗಾಡಲಿ (೨೦೧೨) - ಯಾರಿವನೋ ಯಾರಿವನೋ ( ವಿಥ್ ಸೋನು ನಿಗಮ್ ) 
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಸೋನು ನಿಗಮ್, ಕಾರ್ತಿಕ, ಅನುರಾಧಭಟ್ಟ

[M2]Na na na ne na ne
na na ne na na ne na

[F]Yaro Ivanu Jokumara Kannale Nintha

Yaro Ivanu Mayagara Yarige Swantha
Sawira Alochane~~

Maunave Sambhashane~~
Yaroo... Yaroo... Kane

[M1]Yarivano Yarivano

Yarivano Yarivano
Ivanyara Magano Kane Na Kane
Hesareno Hesareno Yavuranayakano
Jothegaranaguvano Kane Nannane
Ede Baditha Yathako Thala
Thappide Indu Ivana Nodi

[F]Idenu soochane Identha Yochane
Hosadada Digilu Yako Kane
Thutili Kampana Yedeli Thallana
Bahalane Ishta Devarane

[M1]Yarivano Yarivano
Yarivano Yarivano
Ivanyara Magano Kane Na Kane

♬♬😊♬♬
==🙂==

[F]Kalgaluu Yathako Dariya Thappidanthe
Athana Hindeye Sagide Sagide
Rathri Adare Chandranage
Kambalili Banda
Hagalu Bandare Nanna Sutthalu
Halu Belake Aada


[M2]Urva Parame Illi Yarigu Thilidilla

Urva Surya Bandanthe Bandiruva
Khushiyonde Hanchalu Snehi Yennuva
Roopadalli Banda

[F]Idenu soochane Identha Yochane
Hosadada Digilu Yako Kane

♬♬😊♬♬
==🙂==

[M1]Bandu Hage Kannanira
Thadeyoke Banda
Kooli Hage Namma Bara Horuthane
Sneha Endare Halu Jenu
Emba Sathyavannu
Eee~~~ Huduganu Thorida

[M2]Endu Bareda Vruthuanthi Thandavanu
Ella Gello Chetharikeya Thandavanu
Nammolage Thumbida Ella Uttara
Adare Ivane Prashne

[M1]Yarivano Yarivano
Yarivano Yarivano
Ivanyara Magano Kane Na Kane
Hesareno Hesareno Yavuranayakano
Jothegaranaguvano Kane Nannane
---------------------------------------------------------------------------------------------------

ಯಾರೇ ಕೂಗಾಡಲಿ (೨೦೧೨) - ಕೆಂಪಾದೋ ಕೆಂಪಾದೋ 
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಕೈಲಾಶ ಖೈರ್

ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ ನೆತ್ತರನ್ನ ಹೀರಿ ಕೆಂಪಾದೋ 
ಅರೇ ಹೋಯ್  ಕಪ್ಪಾದೋ ಕಪ್ಪಾದೋ ಗಾಳಿ ಗಂಧ ಕಪ್ಪಾದೋ ಮನಸನನ್ನ ಮುಟ್ಟಿ ಕಪ್ಪಾದೋ 
ಅರೇ ಹೋಯ್  ಕಾಳಿಂಗ ನಿನ್ನ ಕಲ್ಲು ಮಾಡಿಬಿಟ್ಟರೋ 
ಹೇಯ್ ರಂಗ ನಿನ್ನ ಮಲಗಿಸಿಬಿಟ್ಟಾರೋ 
ತಟ್ಟೇರಿತೇರಿ ತಟ್ಟೇರಿತೇರಿ ಹಿಟ್ಮೇಲಿಡು ಅವರೇ ಕಾಳ್ 
ಎಂತದೋ ಇದು ಎಂತದೋ ಇದು ಬುದ್ಧಿ ಇರದ ಮನಷನ ಬಾಳು 
ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ ನೆತ್ತರನ್ನ ಹೀರಿ ಕೆಂಪಾದೋ 

ಆ ಬೆಟ್ಟ ಗುಡ್ಡ ಎಲ್ಲಾ ಖಾಲೀ ಎಲ್ಲಾ ನುಂಗಿ ನೀರು ಕುಡಿದ ಮೈಯ್ಯ ತುಂಬಾ ರೋಗ ಪಡೆದ 
ಹಾಕಿಬಿಟ್ಟ ಎಲ್ಲಾದಕ್ಕೂ ಬೇಲಿ ನಾನು ನನ್ನದೆಂದೂ ನೋಡಿದ ಮನಸು ಮನಸುಗಳ ಹೊಡೆದ 
ಜೊತೆಗಿದ್ದು ಬೆನ್ನಲ್ಲಿ ಚೂರಿ ಇಟ್ಟರು ನೀ ಹೋಗೋ ದಾರೀಲಿ ಮುಳ್ಳು ನೆಟ್ಟರೂ 
ಯಾರೇ ಕೂಗಾಡಲೀ .. ಅರೇ ಹೋಯ್ ಅರೇ ಹೋಯ್ ಅರೇ ಹೋಯ್ 
ಹೋಗೋ ಸರಿ ದಾರೀಲಿ ಅರೇ ಹೋಯ್ ಅರೇ ಹೋಯ್ ಅರೇ ಹೋಯ್ 
ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ ನೆತ್ತರನ್ನ ಹೀರಿ ಕೆಂಪಾದೋ 

ಕಾಲನ್ನೂ ಏಳೀತಾರೆ ಸ್ವಾಮೀ ... ಮೇಲೆ ಹತ್ತಲಿಕ್ಕೇ ಬಿಡರೂ  ಅಯ್ಯೋ ತಾವು ಕೂಡ ಹತ್ತರೂ 
ಮಾನಕ್ಕೆ ಅಂಜೋದಿಲ್ಲ ಸ್ವಾಮೀ ... ನಾವು ಉಪ್ಪು ತಿಂದ ಮನೆಗೇ...  ಅನ್ನ ಹಾಕುವಂತ ಜನರು  
ಸರಿಯಾದ ದಾರೀಲಿ ಯಾರೂ ಹೋಗಲ್ಲ..  ನೀ ಹೋದರೂ ಅಡ್ಬಾಯಿ ಹಾಕದೇ ಬೀಡಲ್ಲ 
ಯಾರೇ ಕೂಗಾಡಲೀ .. ಅರೇ ಹೋಯ್ ಅರೇ ಹೋಯ್ ಅರೇ ಹೋಯ್ 
ಹೋಗೋ ನಿನ್ನ ದಾರೀಲಿ ಅರೇ ಹೋಯ್ ಅರೇ ಹೋಯ್ ಅರೇ ಹೋಯ್ 
ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ ನೆತ್ತರನ್ನ ಹೀರಿ ಕೆಂಪಾದೋ 
ಕಪ್ಪಾದೋ ಕಪ್ಪಾದೋ ಗಾಳಿ ಗಂಧ ಕಪ್ಪಾದೋ ಮನಸನನ್ನ ಮುಟ್ಟಿ ಕಪ್ಪಾದೋ 
---------------------------------------------------------------------------------------------------

ಯಾರೇ ಕೂಗಾಡಲಿ (೨೦೧೨) - ಗಾಳಿಯಲ್ಲಿ ಈಜುವಾಸೇ ಬಂತು 
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಅನುರಾಧಭಟ್ಟ

ಗಾಳಿಯಲೀ ಈಜುವಾಸೇ ಬಂತೂ 
ನೀರಿನಲ್ಲಿ ಹಾರುವಾಸೇ ಬಂತೂ 
ಈ ಜೀವಕ್ಕಿನ್ನೂ ನೀನೇ ಸಾಕೂ 

ಬಂಧು ಬಳಗ ಎಲ್ಲವು ನನಗೆಂದಿಗೂ ನೀನೂ 
ನನ್ನ ಎಲ್ಲ ಜನ್ಮವು ನೀನಾದೆನೇ ಇನ್ನೂ 
ನಾಳೆಗೆ ಎಂದರು ಚಿಂತೆಯೇ ಇಲ್ಲ ಬಿಡು 
ನೀನು ಇರುವೆ ಸಾಕೂ 
---------------------------------------------------------------------------------------------------

No comments:

Post a Comment