738. ಜಸ್ಟ್ ಮಾತ್ ಮಾತಲ್ಲಿ (೨೦೧೦)


ಜಸ್ಟ್ ಮಾತ್ ಮಾತಲ್ಲಿ ಚಲನಚಿತ್ರದ ಹಾಡುಗಳು 
  1. ಜಸ್ಟ್ ಮಾತ್ ಮಾತಲ್ಲಿ
  2. ಎಲ್ಲೋ ಜಿನುಗಿರುವ ನೀರು 
  3. ಬಾನಿನ ಹನಿಯು ಧರೆಯಿಂದ ಪುಟಿದು
  4. ಮರುಭೂಮಿಯಲ್ಲಿ ಹೂವು ಅರಳು 
  5. ಈ ಕಣ್ಣಿನಲ್ಲಿ ಕಣ್ಣ ಚಿಪ್ಪಿನಲ್ಲಿ 
  6. ಮುಂಜಾನೆ ಮಂಜಿನಲ್ಲಿ 
ಜಸ್ಟ್ ಮಾತ್ ಮಾತಲ್ಲಿ (೨೦೧೦) - ಜಸ್ಟ್ ಮಾತ್ ಮಾತಲ್ಲಿ
ಸಂಗೀತ : ರಘು ದೀಕ್ಷಿತ ಸಾಹಿತ್ಯ : ರಾಘವೇಂದ್ರ ಕಾಮತ ಗಾಯನ : ರಘು ದೀಕ್ಷಿತ

ಮುಂಜಾನೆ ಮಂಜಲ್ಲಿ... ಮುಸ್ಸಂಜೆ ತಿಳಿತಂಪಲ್ಲಿ..
ಓ ಒಲವೇ ನೀನೆಲ್ಲಿ.. ಹುಡುಕುತ ನಿನಗಿನ್ನೆಲ್ಲಿ...
ನನ್ನೆದೆಯೊಳಗೆ ನೀ ಇಳಿದೂ.. ಜನಮನದ ಮೌನಾ ಮುರಿದು
ಬಿಸಿ ಉಸಿರನ್ನು ನೀ ಬಗೆದು ನಿಟ್ಟುಸಿರನ್ನು ನೀ ತಗೆದು...
ನನ್ನೊಮ್ಮೆ ಆವರಿಸು.. ಈ ಬೇಗೆ ನೀ ಹಾರಿಸು...
ಮನದಾಳದ ಉಲ್ಲಾಸ ನೀ... ಕುಂತಲ್ಲೂ ನೀನೇ...
ನಿಂತಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖೀ...
ಕಣ್ಣಲ್ಲೂ ನೀನೇ... ಕನಸಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖೀ...
ನಾನಾ ನೆನ್ನೆಗಳು ನೀನೆ.. ನಾಳೆಗಳೂ ನೀನೇ...ಎಂದೆಂದೂ ನೀನೇ ಸಖೀ...
ಆವರಸಿ.. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ....

ನನ್ನೆಲ್ಲಾ ಕನಸನ್ನು... ನಿನದೆಂದು ನೀ ತಿಳಿದಿದೆ..
ನೂರೆಂಟು ನೋವುಗಳು... ನೀ ಬಂದು ಜೊತೆಯಿದ್ದೇ..
ಕಾರ್ಮೋಡ ಕವಿದ ಮನಕೆ... ಹೊಸ ಬೆಳಕು ತಂದು ಸುರಿದೆ..
ನಿನಗಾಗಿ ನಾನು ನನ್ನ.. ಬದುಕೆಲ್ಲ ಮುಡಿಪು ಎಂದೇ...
ಈಗೆಲ್ಲಿ ನೀ ಹೋದೆ.. ಕನಿಕರಿಸಿ ನೀ ಬಾರೆ..
ಎದೆಗೂಡಿನ ಉಸಿರು ನೀನೇ.. ಬಾನಲ್ಲೂ ನೀನೇ...
ಭುವಿಯಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖೀ...
ನೋವಲ್ಲು ನೀನೇ... ನಗುವಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖೀ...
ನಾನಾ ನೆನ್ನೆಗಳು ನೀನೆ.. ನಾಳೆಗಳೂ ನೀನೇ...ಎಂದೆಂದೂ ನೀನೇ ಸಖೀ...
ಆವರಸಿ.. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ....

ನೀನಿಲ್ಲದೇ ಬಾಳೇ ಬರಡು... ನಿನಗಾಗೇ ನನ್ನ ಬದುಕು ಮುಡಿಪು..
ನೀನಿಲ್ಲದ ಬದುಕೇ ನೀರು.. ಕೊಲ್ಲು ನನ್ನಾ... ತಂಪಲ್ಲೂ ನೀನೆ
ಬಿಸಿಲಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖೀ...
ಹಸಿರಲ್ಲೂ ನೀನೇ... ಉಸಿರಲ್ಲೂ ನೀನೇ... ಎಲ್ಲೆಲ್ಲೂ ನೀನೇ ಸಖೀ...
ನಾನಾ ನೆನ್ನೆಗಳು ನೀನೆ.. ನಾಳೆಗಳೂ ನೀನೇ...ಎಂದೆಂದೂ ನೀನೇ ಸಖೀ...
ಆವರಸಿ.. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ....
----------------------------------------------------------------------------------------------------------------

ಜಸ್ಟ್ ಮಾತ್ ಮಾತಲ್ಲಿ (೨೦೧೦) - ಎಲ್ಲೋ ಜಿನುಗಿರುವ ನೀರು
ಸಂಗೀತ: ರಘು ದೀಕ್ಷಿತ ಸಾಹಿತ್ಯ: ಸುಧೀರ ಅತ್ತಾವರ, ರಾಘವೇಂದ್ರ ಕಾಮತ ಗಾಯನ: ರಘು ದೀಕ್ಷಿತ, ಶ್ರೇಯಾ ಘೋಷಾಲ್ 

ಎಲ್ಲೋ ಜಿನುಗಿರುವ ನೀರು ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ ಎಲ್ಲೋ ಹೂ ಅರಳೋ ಸಮಯ
ಎಲ್ಲೋ ಚಿಲಿಪಿಲಿಯ ಭಾವವೂ
ಮುಂಜಾನೆ ಮಂಜು ಹನಿ ಭೂಮೀಲಿ ತಂಪಾಗಿ ತೀಡಿರುವ ಪ್ರೇಮ
ಇಂಪಾದ ಕೇಳ ತುಸು ಹಾಯಾಗಿ ಭುವಿ ಮುತ್ತಿಟ್ಟ ಕಿವಿಗುಟ್ಟು ಪ್ರೇಮ

ಬೆಳ್ಳಿಬೆಳಕನ್ನು ಹೀರಿ ಸೊಂಪಾಗಿ ಹೂಬಿರಿದು ನಕ್ಕಂತ ನಗುವಲ್ಲಿ ಪ್ರೇಮ
ಹಚ್ಚ ಹಸಿರನ್ನು ತೂರಿ ಕಂಪಾಗಿ ಹೂನಗಲು ಪರಿಮಳವೇ ಹೊನಲಾಗಿ ಪ್ರೇಮ
ದಿನ ಬೆಳಗಿನ ಈ ಸವಿಗನಸುಗಳು ಜೀಕಾಡೊ ಒಲವಿದು ಪ್ರೇಮ
ಹೊಸ ಲೋಕದ ಈ ಸವಿಭಾವಗಳು ನಲಿನಲಿಯುತ್ತ ಜಿಗಿದಿದೆ ಪ್ರೇಮ
ಎಲ್ಲೋ ಜಿನುಗಿರುವ ನೀರು ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ ಎಲ್ಲೋ ಹೂ ಅರಳೋ ಸಮಯ
ಎಲ್ಲೋ ಚಿಲಿಪಿಲಿಯ ಭಾವವೂ

ಮೋಹನ ಯಾರಿವ ನನ್ನೀ ಮನಸೆಳೆದವ ನನ್ನನ್ನೇ ನಂಬಲಾಗದ 
ಸಂಗೀತದ ಅಲೆಯಲ್ಲಿ ತೇಲಿಹೋದೆನಾ
ಕಾದಿದೆ ನವಿಲು ಕಾರ್ಮೋಡ ಬರಲು ಅರಳಲು ತನ್ನ ಗರಿಯೂ ಕಾಣಲು 
ಒಲವಿನ ರಂಗು ಬಾನಲೂ
ಎಲ್ಲೆಲ್ಲೂ ಜಾಜಿ ಮೊಲ್ಲೆ ಹೂವ ಸಾಲೆ ಅಲ್ಲಲ್ಲಿ ಒಲವಿನ ಮಾಲೆ
ಕಂಪಲ್ಲಿ ಕಾವ್ಯದಲ್ಲಿ ಮೌನದಲ್ಲಿ ಮಾತಲ್ಲಿ ಅರಿಯೆನಾ ಪ್ರೇಮದಲೆಲೇ
ಎಲ್ಲೋ ಜಿನುಗಿರುವ ನೀರು ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ ಎಲ್ಲೋ ಹೂ ಅರಳೋ ಸಮಯ
ಎಲ್ಲೋ ಚಿಲಿಪಿಲಿಯ ಭಾವವೂ
ಮುಂಜಾನೆ ಮಂಜು ಹನಿ ಭೂಮೀಲಿ ತಂಪಾಗಿ ತೀಡಿರುವ ಪ್ರೇಮ
ಇಂಪಾದ ಕೇಳ ತುಸು ಹಾಯಾಗಿ ಭುವಿ ಮುತ್ತಿಟ್ಟ ಕಿವಿಗುಟ್ಟು ಪ್ರೇಮ
--------------------------------------------------------------------------------------------------------

ಜಸ್ಟ್ ಮಾತ್ ಮಾತಲ್ಲಿ (೨೦೧೦) - ಬಾನಿನ ಹನಿಯು ಧರೆಯಿಂದ ಪುಟಿದು
ಸಂಗೀತ: ರಘು ದೀಕ್ಷಿತ ಸಾಹಿತ್ಯ: ಮನೋಜವ ಗಲಗಲಿ ಗಾಯನ: ರಘು ದೀಕ್ಷಿತ

ಬಾನಿನ ಹನಿಯು ಧರೆಯಿಂದ ಪುಟಿದು ಕಾರಂಜಿ ಭುವಿ ಸೇರಿದೆ..
ಸೋತ ಹೃದಯ ನಾಕಂಡ ಕನಸು ನಿಜವೆಂದು ನಗೆಬೀರಿದೆ..
ಬಯಕೆ ಮರೆವೆ, ಹೃದಯ ಕಡಿವೆ,
ಇದು ಕಹಿಯೊ ಸಿಹಿಯೊ, ಕಣ್ ಹನಿಯೊ ಅರಿವೊ ಇದು ನನ್ನ ಹಸಿರು ಕವನ...
ಜಸ್ಟ್ ಮಾತ್ ಮಾತಲ್ಲಿ... ಶೀ ಸ್ಟೋಲ್ ಮೈ ಹಾರ್ಟ್ ಅವೇ 
ಜಸ್ಟ್ ಮಾತ್ ಮಾತಲ್ಲಿ... ಶೀ ಟುಕ್ ಮೈ ಬ್ರೇಥ್ ಅವೇ 

ಸುರಿವ ಮಳೆ ನಿಂತು, ತಂಪಾಗಿದೆ ಬರಿದಾದ ಭುವಿ ಮತ್ತೆ, ಹಸಿರಾಗಿದೆ
ಗೂಡ ಬಿಡಲು ಹಕ್ಕಿಯು ಹಾತೊರೆದಿದೆ ತನ್ನ ನೆನೆದ ರೆಕ್ಕೆಯ ಬಾನಿಗೊಡ್ಡಿದೆ
ಸೋತ ಈ ಸಮಯ ಹಾಡಾಗಿದೆ...
ಇದು ಕಹಿಯೊ ಸಿಹಿಯೊ, ಕಣ್ ಹನಿಯೊ ಅರಿವೊ ಇದು ನನ್ನ ಹಸಿರು ಕವನ...
ಜಸ್ಟ್ ಮಾತ್ ಮಾತಲ್ಲಿ... ಶೀ ಸ್ಟೋಲ್ ಮೈ ಹಾರ್ಟ್ ಅವೇ 
ಜಸ್ಟ್ ಮಾತ್ ಮಾತಲ್ಲಿ... ಶೀ ಟುಕ್ ಮೈ ಬ್ರೇಥ್ ಅವೇ 
--------------------------------------------------------------------------------------------------------

ಜಸ್ಟ್ ಮಾತ್ ಮಾತಲ್ಲಿ (೨೦೧೦) - ಮರಭೂಮಿಯಲ್ಲಿ ಹೂವು ಅರಳೋ 
ಸಂಗೀತ: ರಘು ದೀಕ್ಷಿತ ಸಾಹಿತ್ಯ: ರಘು ದೀಕ್ಷಿತ ಗಾಯನ: ರಾಜೇಶ ಕೃಷ್ಣನ 

ಮರಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸ ಕಂಡೇ 
ಈ ಮನಸಿನ ಭಾರಕೆ ಹೂವಿನ ಹಗುರ ತಂದೆ 
ಎಂದು ಕಾಣದ ಸವಿ ಕನಸೇ ನೀನಾ ಈ ಕತ್ತಲ ಕಣ್ಣಿಗೆ ನೀ ಆದೇ ಬೆಳಕ 
ನೀರು ಜೇನಾಯಿತು ಹೇಗೋ ನಾನು ಅರಿಯೇ... ಹೀಗೆ ಜಸ್ಟ್ ಮಾತ್ ಮಾತಲ್ಲಿ 

ಬಾನಲ್ಲಿ ಹಕ್ಕಿಯ ಮೀರಿ ಹಾರುವ ಆಸೆ ಕಂಡೆ 
ತಂಪಾದ ಮಂಜಿನ ಹನಿಯ ಮುತ್ತಿಕೋ ಆಸೆ ಕಂಡೇ 
ಪಯಣಕೆ ಸವಿಯ ಸ್ನೇಹ ಸಿಕ್ಕಿದೆ ಎಲ್ಲಿ ತನ್ನಲಿಯ ಮಾತಲ್ಲಿ 
ಬಾನಲ್ಲಿ ಹಕ್ಕಿಯ ಮೀರಿ ಹಾರುವ ಆಸೆ ಕಂಡೆ 
ತಂಪಾದ ಮಂಜಿನ ಹನಿಯ ಮುತ್ತಿಕೋ ಆಸೆ ಕಂಡೇ 
ಪಯಣಕೆ ಸವಿಯ ಸ್ನೇಹ ಸಿಕ್ಕಿದೆ ಎಲ್ಲಿ ತನ್ನಾದ ಮೌಡ್ಯಾಣ ನೀನಮ್ಮಾ 
ಆ ಸ್ವರಕೇ ನಿನ್ನ ಹೆಸರು ಪದವೇ ನನ್ನ ಉಸಿರಿಗೆ ನೀ ಸ್ವರವೇ 
ಆ ಸ್ವರಕೇ ನಿನ್ನ ಹೆಸರು ಪದವೇ ಕೇಳಿದೆ ಕೋಗಿಲೆ ಆ ಹಾಡೋ ಹಾಡಲೇ 
ಒಪ್ಪಿಗೆ ನಿನ್ನ ಕೇಳಿದೆ ಕೇಳಿದೆ ಕೋಗಿಲೆ ಆ ಹಾಡೋ ಹಾಡಲೇ 
ಒಪ್ಪಿಗೆ ನಿನ್ನ ಕೇಳಿದೇ.....ಏಏಏಏಏ 
ಮರಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸ ಕಂಡೇ 
ಈ ಮನಸಿನ ಭಾರಕೆ ಹೂವಿನ ಹಗುರ ತಂದೆ 
ಎಂದು ಕಾಣದ ಸವಿ ಕನಸೇ ನೀನಾ ಈ ಕತ್ತಲ ಕಣ್ಣಿಗೆ ನೀ ಆದೇ ಬೆಳಕ 
ನೀರು ಜೇನಾಯಿತು ಹೇಗೋ ನಾನು ಅರಿಯೇ... ಹೀಗೆ ಜಸ್ಟ್ ಮಾತ್ ಮಾತಲ್ಲಿ 
--------------------------------------------------------------------------------------------------------

ಜಸ್ಟ್ ಮಾತ್ ಮಾತಲ್ಲಿ (೨೦೧೦) - ಈ ಕಣ್ಣಿನಲ್ಲಿ ಕಣ್ಣ ಚಿಪ್ಪಿನಲ್ಲಿ 
ಸಂಗೀತ: ರಘು ದೀಕ್ಷಿತ ಸಾಹಿತ್ಯ: ನಂದೀಶ ಚಂದ್ರ ಗಾಯನ: ರಘು ದೀಕ್ಷಿತ, ಲಕ್ಷ್ಮಿ ಮನಮೋಹನ 

ಈ ಕಣ್ಣಿನಲ್ಲಿ ಕಣ್ಣ ಚಿಪ್ಪಿನಲ್ಲಿ ನೂರಾಸೆಗಳು ಕರೆದಿದೆ 
ಈ ಹಾಡಿನಲ್ಲಿ ನಾ ಬರೆದ ಸಾಲಿನಲ್ಲಿ ಪ್ರೀತಿಯೇ ಹರಿದಿದೆ 
ಎಂದಿಗೂ ಈ ಪ್ರೀತಿ ಹರಡುತ ಆ ಬಾನಿಗೆ ಮುತ್ತಿಕುತ 
ತೇಲಾಡುತ ಓಲಾಡುತ ಮೈಯ್ಯ ಮರೆಯುವೇ  
ಈ ಕಣ್ಣಿನಲ್ಲಿ ಕಣ್ಣ ಚಿಪ್ಪಿನಲ್ಲಿ ನೂರಾಸೆಗಳು ಕರೆದಿದೆ 

ಎಲ್ಲೋ ಹುಟ್ಟಿ ಬಂದರು ಒಂದೂ ಸೇರಿ ಇಬ್ಬರೂ ಪ್ರೇಮವೇ ಸೇತುವೆ 
ಎಷ್ಟೇ ಓದಿಕೊಂಡ್ರೂ ಎಷ್ಟೇ ದುಡ್ಡು ಕಂಡ್ರೂ ಪ್ರೇಮವೇ ಬಾಳುವೇ ಹಚ್ಚಿ 
ಮನದಿ ಪ್ರೀತಿ ಎಂಬ ಹಣತೆಯ ಹಾಡಿನಿತ್ಯ ಹೀಗೆ ಪ್ರೇಮಕವಿತೆಯ 
ಸ್ವರ್ಗ ಬುವಿಯಲ್ಲೇ ನಾ ಕಾಣುವೇ ಜಸ್ಟ್ ಮಾತ್ ಮಾತಲ್ಲಿ ಜಸ್ಟ್ ಕಣ್ಣ ಕಣ್ಣಲ್ಲಿ 
--------------------------------------------------------------------------------------------------------

ಜಸ್ಟ್ ಮಾತ್ ಮಾತಲ್ಲಿ (೨೦೧೦) - ಈ ಕಣ್ಣಿನಲ್ಲಿ ಕಣ್ಣ ಚಿಪ್ಪಿನಲ್ಲಿ 
ಸಂಗೀತ: ರಘು ದೀಕ್ಷಿತ ಸಾಹಿತ್ಯ: ನಂದೀಶ ಚಂದ್ರ ಗಾಯನ: ರಘು ದೀಕ್ಷಿತ, 

ಗುಡ್ ಇವಿನಿಂಗ್, ಹೇಗಿದ್ದೀರಾ. ನಾನ್ ಹಾಡಿದ್ದನ ನೀವೂ ಹಾಡಬೇಕೂ ಇಸ್ ಎವ್ರಿ ಒನ್ ವಿಥ್ ಮೀ 
ನಾ  ನನನನನಾ ನಾ ನನನನನಾ ರಿಪೀಟ್ ನಾ  ನನನನನಾ ನಾ ನನನನನಾ
ಇಸ್ ದ್ಯಾಟ್ ಓಕೇ ಕಮ್ ಆನ್ ಎವ್ರಿ ಒನ್ ಟೂಗೆದರ್ ನಾ  ನನನನನಾ ನಾ ನನನನನಾ

ಈ ಕಣ್ಣಿನಲ್ಲಿ ಕಣ್ಣ ಚಿಪ್ಪಿನಲ್ಲಿ ನೂರಾಸೆಗಳು ಕರೆದಿದೆ 
ಈ ಹಾಡಿನಲ್ಲಿ ನಾ ಬರೆದ ಸಾಲಿನಲ್ಲಿ ಪ್ರೀತಿಯೇ ಹರಿದಿದೆ ಎಂದಿಗೂ 
ಈ ಪ್ರೀತಿ ಹರಡುತ ಆ ಬಾನಿಗೆ ಮುತ್ತಿಕುತ 
ತೇಲಾಡುತ ಓಲಾಡುತ ಮೈಯ್ಯ ಮರೆಯುವೇ  
ಈ ಕಣ್ಣಿನಲ್ಲಿ ಕಣ್ಣ ಚಿಪ್ಪಿನಲ್ಲಿ ನೂರಾಸೆಗಳು ಕರೆದಿದೆ 

ಎಲ್ಲೋ ಹುಟ್ಟಿ ಬಂದರು ಒಂದೂ ಸೇರಿ ಇಬ್ಬರೂ ಪ್ರೇಮವೇ ಸೇತುವೆ 
ಎಷ್ಟೇ ಓದಿಕೊಂಡ್ರೂ ಎಷ್ಟೇ ದುಡ್ಡು ಕಂಡ್ರೂ ಪ್ರೇಮವೇ ಬಾಳುವೇ ಹಚ್ಚಿ 
ಮನದಿ ಪ್ರೀತಿ ಎಂಬ ಹಣತೆಯ ಹಾಡಿನಿತ್ಯ ಹೀಗೆ ಪ್ರೇಮಕವಿತೆಯ 
ಸ್ವರ್ಗ ಬುವಿಯಲ್ಲೇ ನಾ ಕಾಣುವೇ ಜಸ್ಟ್ ಮಾತ್ ಮಾತಲ್ಲಿ ಜಸ್ಟ್ ಕಣ್ಣ ಕಣ್ಣಲ್ಲಿ 

ಏನೋ ಮೋಡಿ ಮಾಡಿ ಸೆಳೆವುದು ನಿನ್ನ ಕಂಡ ಈ  ಕ್ಷಣ...    
ಚಿತ್ತದಲ್ಲಿ ತಲ್ಲಣ ಪ್ರೀತಿಯೇ ಕಾರಣ ಇಂದು ನನ್ನ ಈ ಮನ ಪ್ರೀತಿಯಿಂದ ಹೂಬನ 
ಪ್ರೀತಿಯೇ ಚೇತನ ಬಿಚ್ಚಿ ಕನಸ ಮೂಟೆ ನನ್ನ ಕಣ್ಣಲ್ಲಿ ಪ್ರೀತಿ ಹಚ್ಚುವೇ ನಾನು 
ಜಗದಲ್ಲಿ ಈ ಪ್ರೀತಿಯೇ ನನ್ನ ದೈವ ಜಸ್ಟ್ ಮಾತ್ ಮಾತಲ್ಲಿ ಜಸ್ಟ್ ಕಣ್ಣ ಕಣ್ಣಲ್ಲಿ 
ಏನೋ ಮೋಡಿ ಮಾಡಿ ಸೆಳೆವುದೂ ರಿಪೀಟ್ ರಿಪೀಟ್ 
ಈ ಮನವ ಕಾಯುವುದು ಈ ಜೀವನ ಹಾಡುವುದು  
ಈ ತವಕವು ಅಂಜಿಕೆಯೂ ರೋಮಾಂಚನ ಜಸ್ಟ್ ಮಾತ್ ಮಾತಲ್ಲಿ ಜಸ್ಟ್ ಕಣ್ಣ ಕಣ್ಣಲ್ಲಿ ... ಥ್ಯಾಂಕ್ಯೂ 
--------------------------------------------------------------------------------------------------------

ಜಸ್ಟ್ ಮಾತ್ ಮಾತಲ್ಲಿ (೨೦೧೦) - ಈ ಕಣ್ಣಿನಲ್ಲಿ ಕಣ್ಣ ಚಿಪ್ಪಿನಲ್ಲಿ 
ಸಂಗೀತ: ರಘು ದೀಕ್ಷಿತ ಸಾಹಿತ್ಯ: ರಾಘವೇಂದ್ರ ಕಾಮತ ಗಾಯನ: ರಘು ದೀಕ್ಷಿತ, ಹರಿಚರಣ 

ಮುಂಜಾನೆ ಮಂಜಲ್ಲಿ ಮುಸ್ಸಂಜೆ ತಿಳಿ ತಂಪಲ್ಲಿ
ಓ ಒಲವೆ, ನೀನೆಲ್ಲಿ  ಹುಡುಕಾಟ ನಿನಗಿನ್ನೆಲ್ಲಿ
ನನ್ನೆದೆಯೊಳಗೆ ನೀ ಇಳಿದು ಜನ ಮನದ ಮೌನ ಮುರಿದು
ಬಿಸಿ ಉಸಿರನ್ನು ನೀ ಬಗೆದು ನಿಟ್ಟುಸಿರನ್ನು ನೀ ತೆಗೆದು
ನನ್ನೊಮ್ಮೆ ಆವರಿಸು, ಈ ಬೇಗೆ ನೀ ಹರಿಸು ಮನದಾಳದಾ ಉಲ್ಲಸ ನೀ...

ಕುಂತಲ್ಲು ನೀನೆ, ನಿಂತಲ್ಲು ನೀನೆ ಎಲ್ಲೆಲ್ಲೂ ನೀನೆ ಸಖೀ,
ಕಣ್ಣಲ್ಲು ನೀನೆ, ಕನಸಲ್ಲು ನೀನೆ ಎಲ್ಲೆಲ್ಲೂ ನೀನೆ ಸಖೀ,
ನನ ನೆನ್ನೆಗಳೂ ನೀನೆ, ನಾಳೆಗಳು ನೀನೆ,
ಎಂದೆಂದೂ ನೀನೆ ಸಖೀ ಆವರಿಸು... ಮೈದುಂಬಿ... ಜಸ್ಟ್ ಮಾತ್ ಮಾತಲ್ಲಿ...

ನನ್ನೆಲ್ಲ ಕನಸನ್ನು, ನಿನದೆಂದು ನೀ ತಿಳಿದಿದ್ದೆ
ನೂರೆಂಟು ನೋವಲ್ಲು, ನೀ ಬಂದು ಜೊತೆ ಇದ್ದೆ
ಕಾರ್ಮೋಡ ಕವಿದ ಮನಕೆ, ಹೊಸ ಬೆಳಕು ತಂದು ಸುರಿದೆ,
ನಿನಗಾಗಿ ನಾನು ನನ್ನ ಬದುಕೆಲ್ಲಾ ಮುಡಿಪು ಎಂದೆ
ಈಗೆಲ್ಲಿ ನೀ ಹೋದೆ ಕನಿಕರಿಸಿ ನೀ ಬಾರೆ ಎದೆಗೂಡಿನ ಉಸಿರು ನೀನೇ...
ಬಾನಲ್ಲು ನೀನೆ, ಭುವಿಯಲ್ಲು ನೀನೆ ಎಲ್ಲೆಲ್ಲೂ ನೀನೆ ಸಖೀ,
ನೋವಲ್ಲು ನೀನೆ, ನಗುವಲ್ಲು ನೀನೆ ಎಲ್ಲೆಲ್ಲೂ ನೀನೆ ಸಖೀ,
ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ, 
ಎಂದೆಂದೂ ನೀನೆ ಸಖೀ ಆವರಿಸು... ಮೈದುಂಬಿ... ಜಸ್ಟ್ ಮಾತ್ ಮಾತಲ್ಲಿ...

ನೀನಿಲ್ಲದೆ, ಬಾಳೆ ಬರಡೂ ನಿನಗಾಗೆ ನನ್ನ ಬದುಕು ಮುಡಿಪು
ನೀನಿಲ್ಲದ ಬದುಕೇನಿದು? ಕೊಲ್ಲು ನನ್ನ... 
ತಂಪಲ್ಲು ನೀನೆ, ಬಿಸಿಲಲ್ಲು ನೀನೆ ಎಲ್ಲೆಲ್ಲೂ ನೀನೆ ಸಖೀ,
ಹಸಿರಲ್ಲು ನೀನೆ, ಉಸಿರಲ್ಲು ನೀನೆ ಎಲ್ಲೆಲ್ಲೂ ನೀನೆ ಸಖೀ,
ನನ್ನ ನೆನ್ನೇಗಳೂ ನೀನೆ, ನಾಳೆಗಳು ನೀನೆ,
ಎಂದೆಂದೂ ನೀನೆ ಸಖೀ ಆವರಿಸು... ಮೈದುಂಬಿ... ಜಸ್ಟ್ ಮಾತ್ ಮಾತಲ್ಲಿ...
--------------------------------------------------------------------------------------------------------

No comments:

Post a Comment