ಲೂಸಿಯಾ ಚಲನಚಿತ್ರದ ಹಾಡುಗಳು
- ತಿನ್ನಬೇಡ ಕಮ್ಮಿ
- ಎದೆಯೊಳಗಿನ ತಮ ತಮ ತಮಟೆ
- ನೀ ತೊರೆದ ಘಳಿಗೆಯಲಿ
- ಹೇಳು ಶಿವ ಯಾಕಿಂಗ್ ಆದೇ
- ಯಾಕೋ ಬರಲಿಲ್ಲ
- ಜಮ್ಮಾ ಜಮ್ಮಾ
- ತಿನ್ನಬೇಡ ಕಮ್ಮಿ
ಲೂಸಿಯಾ (೨೦೧೩) - ತಿನ್ನಬೇಡ ಕಮ್ಮಿ
ಸಂಗೀತ :ಪೂರ್ಣಚಂದ್ರತೇಜಸ್ವಿ, ಸಾಹಿತ್ಯ :ಪೂರ್ಣಚಂದ್ರತೇಜಸ್ವಿ, ಗಾಯನ :ಪೂರ್ಣಚಂದ್ರ, ಬಪ್ಪಿ ಬ್ಲಾಸೂಮ, ಅರುಣ
ಥಿನ್ ತಿನ್ನಬೇಡ ಕಮ್ಮಿ ನೀ ನೆಲ್ಲಗಲ್ಲೆಯಾ
ತಿನ್ನಬೇಡ ಕಮ್ಮಿ ಥಿನ್ ತಿನ್ನಬೇಡ ಕಮ್ಮಿ
ಥಿನ್ ತಿನ್ನಬೇಡ ಕಮ್ಮಿ ನೀ ನನ್ನ ತಲೆಯಾ
ಸಪ್ಪೆಯೆರೀಗೆ ಸೊಪ್ಪು ತಕಂಡ್
ಉಪ್ಪು ಖಾರ ಉಳಿ ಬುಟ್ಕಂಡ್
ಕಪ್ಪು ರಾಗಿ ಮುದ್ದೆ ತಿನ್ನೋದ್ ಒಳ್ಳೇದು ಕಮ್ಮಿ
ಅಪ್ಪಿ ತಪ್ಪಿ ಯಾಟೆ ಕೋಳಿಕೊಬ್ಬೇಚಕೊಂಡು ಓಡಾಡುತಿದ್ದರೆ
ಇಡ್ಕಂಡ್ ಕುಯ್ಕಂದ್ ಎಸ್ರು ಮಾಡ್ಕಂಡ್ ಸೋರಡೂ ನೋಡಮ್ಮಿ
ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಣಮ್ಮಿ
ತಿಂತ ತಿಂತ ತಿಂತ ತಿಂತ ತೀಟೆ ಕಣಮ್ಮಿ
ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಣಮ್ಮಿ
ತಿಂತ ತಿಂತ ತಿಂತ ತಿಂತ ಆಸೆ ಕಣಮ್ಮಿ
ತಿಂತ ತಿಂತ ತಿಂತ ತಿಂತ ಆಸೆ ಕಣಮ್ಮಿ
ತಿನ್ನಬೇಡ ಕಮ್ಮಿ ಥಿನ್ ತಿನ್ನಬೇಡ ಕಮ್ಮಿ
ಥಿನ್ ತಿನ್ನಬೇಡ ಕಮ್ಮಿ ನೀ ನೆಲ್ಲಗಲ್ಲೆಯಾ
ಥಿನ್ ತಿನ್ನಬೇಡ ಕಮ್ಮಿ ನೀ ನೆಲ್ಲಗಲ್ಲೆಯಾ
ತಿನ್ನಬೇಡ ಕಮ್ಮಿ ಥಿನ್ ತಿನ್ನಬೇಡ ಕಮ್ಮಿ
ಈ....ಈ.ಈ ಓ.ಓ.ಓ.ಓ.ಓ.
ಎ ಫಾರ್ ಆಪಲ್ ಬಿ ಫಾರ್ ಬಾಲ್
ಸಿ ಫಾರ್ ಕ್ಯಾಮೆಲ್ ಡಿ ಫಾರ್ ಡಾಲ್
ಥಿನ್ ತಿನ್ನಬೇಡ ಕಮ್ಮಿ ನೀ ನನ್ನ ತಲೆಯಾ
ಆ.. ಈ.. ಓ.. ಈ...ಈ.ಈ.ಈ.ಈ.ಈ.ಈ.ಈ....ಈ.ಈ ಓ.ಓ.ಓ.ಓ.ಓ.
ಎ ಫಾರ್ ಆಪಲ್ ಬಿ ಫಾರ್ ಬಾಲ್
ಸಿ ಫಾರ್ ಕ್ಯಾಮೆಲ್ ಡಿ ಫಾರ್ ಡಾಲ್
ಎ ಫಾರ್ ಆಪಲ್ ಬಿ ಫಾರ್ ಬಾಲ್
ಸಿ ಫಾರ್ ಕ್ಯಾಮೆಲ್ ಡಿ ಫಾರ್ ಡಾಲ್
ದಿಸ್ ಇದು ಕಣಮ್ಮಿ ಥಟ್ ಅದು ಕಣ್ಣಮ್ಮಿಸಿ ಫಾರ್ ಕ್ಯಾಮೆಲ್ ಡಿ ಫಾರ್ ಡಾಲ್
ಬಟ್ ಆದರೆ ವಾಟ್ ಏನು ಗೊತ್ತು ಕಣಮ್ಮಿ
ಪುಟ್ ಪುಟ್ ಆದರೆ ಕಟ್ ಕುಟ್ ಯಾಕೆ
ಆಗಕ್ಕಿಲ್ಲ ಅಂತಾ ಒಸಿ ನೀನೆ ಏಳಮ್ಮಿ
ಎಂಗಾಮಿ ಯಾಕಮ್ಮಿ ಚಿಕ್ಕಾಮಿ ಕೇಳ್ ದೊಡ್ದಮ್ಮಿ
ಯೆಂಗಮ್ಮಿ ಯಾಕಮ್ಮಿ ದೊಡ್ಡಮಿ ಕೇಳ್ ಚಿಕ್ಕಮ್ಮಿ
ಬುಡುಬುಡೂ ನಿನ್ನ ತಿಳಿಯಾಕಿಲ್ಲಾಮ್ಮಿ
ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಣಮ್ಮಿ
ತಿಂತ ತಿಂತ ತಿಂತ ತಿಂತ ತೀಟೆ ಕಣಮ್ಮಿ
ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಣಮ್ಮಿ
ತಿಂತ ತಿಂತ ತಿಂತ ತಿಂತ ಆಸೆ ಕಣಮ್ಮಿ
ತಿಂತ ತಿಂತ ತಿಂತ ತಿಂತ ಆಸೆ ಕಣಮ್ಮಿ
ತಿನ್ನಬೇಡ ಕಮ್ಮಿ ಥಿನ್ ತಿನ್ನಬೇಡ ಕಮ್ಮಿ
ಥಿನ್ ತಿನ್ನಬೇಡ ಕಮ್ಮಿ ನೀ ನೆಲ್ಲಗಲ್ಲೆಯಾ
ಥಿನ್ ತಿನ್ನಬೇಡ ಕಮ್ಮಿ ನೀ ನೆಲ್ಲಗಲ್ಲೆಯಾ
ತಿನ್ನಬೇಡ ಕಮ್ಮಿ ಥಿನ್ ತಿನ್ನಬೇಡ ಕಮ್ಮಿ
ಥಿನ್ ತಿನ್ನಬೇಡ ಕಮ್ಮಿ ನೀ ಕಳ್ಳೇಪುರಿಯಾ
ಕಾನಾ ಗಾನ ಕಚಕ್ ಚಣ ಜನ ಚಟಕ್
ಠಣ ಡಣ ತಥಾಕ್ ತಾಣ ದಾನ ಥಾ....
ಕ ಖ ಗ ಘ ಇನ ಚ ಛ ಜ ಝ ನ್ಯ ತ ಥ ದ ಧ ನ
ಟ ಠ ಡ ಢ ಣ ಪ ಫ ಬ ಭ ಮ
ಕನ್ನಡ ಮದರ್ರು ಇಂಗ್ಲಿಷ್ ಲವ್ವರು
ಕಟ್ಕತಾಳೋ ಬಿಟ್ಟಹ್ಯೋತ್ತಲೋ ಗೊತ್ತಿಲ್ಲ ಕಮ್ಮಿ
ಕನ್ನಡ ಮದರಂಗೇ ಇಂಗ್ಲಿಷ್ ಲವ್ವರಂಗೇ
ಕಟ್ಕತಾಳೋ ಬಿಟ್ಟಹ್ಯೋತ್ತಲೋ ಗೊತ್ತಿಲ್ಲ ಕಮ್ಮಿ
ಕಾನಾ ಗಾನ ಕಚಕ್ ಚಣ ಜನ ಚಟಕ್
ಠಣ ಡಣ ತಥಾಕ್ ತಾಣ ದಾನ ಥಾ....
ಕ ಖ ಗ ಘ ಇನ ಚ ಛ ಜ ಝ ನ್ಯ ತ ಥ ದ ಧ ನ
ಟ ಠ ಡ ಢ ಣ ಪ ಫ ಬ ಭ ಮ
ಕನ್ನಡ ಮದರ್ರು ಇಂಗ್ಲಿಷ್ ಲವ್ವರು
ಕಟ್ಕತಾಳೋ ಬಿಟ್ಟಹ್ಯೋತ್ತಲೋ ಗೊತ್ತಿಲ್ಲ ಕಮ್ಮಿ
ಕನ್ನಡ ಮದರಂಗೇ ಇಂಗ್ಲಿಷ್ ಲವ್ವರಂಗೇ
ಕಟ್ಕತಾಳೋ ಬಿಟ್ಟಹ್ಯೋತ್ತಲೋ ಗೊತ್ತಿಲ್ಲ ಕಮ್ಮಿ
ಯಾರಾರು ಕೈಕೊಡಲಿ ಊರೆಲ್ಲಾ ಆಡಕ್ಲಿ
ಉಣ್ಣಕ್ಕಿ ಬೆಣ್ಣೆ ತಿನ್ಸೋಳ್ ಅವ್ವನೇ ಕಮ್ಮಿ
ಬಾರಮ್ಮಿ ಕೂರಮ್ಮಿ ಎಳ್ತೀನಿ ಕೇಳಮ್ಮಿಕನ್ನಡ ಕಲಿಯಮ್ಮಿ ಮುದ್ದೆ ತಿಂದು ನೋಡಮಿ
ತುತ್ತು ಮಾಡಿ ನುಂಗೋವಷ್ಟೇ ಸುಲಭ ಕಣ್ಣಮ್ಮಿ
ಸಪ್ಪೆಯೆರೀಗೆ ಸೊಪ್ಪು ತಕಂಡ್
ಉಪ್ಪು ಖಾರ ಉಳಿ ಬುಟ್ಕಂಡ್
ಕಪ್ಪು ರಾಗಿ ಮುದ್ದೆ ತಿನ್ನೋದ್ ಒಳ್ಳೇದು ಕಮ್ಮಿ
ಅಪ್ಪಿ ತಪ್ಪಿ ಯಾಟೆ ಕೋಳಿಕೊಬ್ಬೇಚಕೊಂಡು ಓಡಾಡುತಿದ್ದರೆ
ಇಡ್ಕಂಡ್ ಕುಯ್ಕಂದ್ ಎಸ್ರು ಮಾಡ್ಕಂಡ್ ಸೋರಡೂ ನೋಡಮ್ಮಿ
------------------------------------------------------------------------------------------------------------------------
ಲೂಸಿಯಾ (೨೦೧೩) - ಎದೆಯೊಳಗಿನ ತಮ ತಮ ತಮಟೆ
ಸಂಗೀತ, ಮತ್ತು ಸಾಹಿತ್ಯ : ಪೂರ್ಣಚಂದ್ರ ತೇಜಸ್ವಿ, ಗಾಯನ : ನವೀನ ಸಜ್ಜು
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಾಡದಂಗಾಯತ್ ಐತೆ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಾಡದಂಗಾಯತ್ ಐತೆ
ಮೆಡ್ಲಿನ್ ಮೂಲೆಲೆಲ್ಲೋ ಪದಗಳು
ಗುನ್ ಗುನ್ ಗುನ್ ಗುನ್ ಗುಟ್ಟುತಾಯಿತೇ
ಎರಡೂ ಬೆರಳು ಬಯಲಿಟ್ಟುಕ್ಕೊಂಡು
ಶಿಳ್ಳೆ ಹೊಡಿಯಾಂಗಾಗುತೈತೆ
ಅಡ್ಡಾದಿಡ್ಡಿ ಅಲೆದ ಕಾಲು
ತಾಳ ಹಾಕ್ಕಂಡ್ ಥಕ್ಕತಕ್ಕ ಕುಣಿತಾಯಿತೇ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಾಡದಂಗಾಯತ್ ಐತೆ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಾಡದಂಗಾಯತ್ ಐತೆ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಾಡದಂಗಾಯತ್ ಐತೆ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಾಡದಂಗಾಯತ್ ಐತೆ
ಆಕಾಶ ಹತಕೊಂಡಿನಿ.. ಈ ಲೋಕ ಸುತ್ತ್ಕೊಂಡೋನಿ
ಕನಸೊಂದ ಬಿಥೋಕೆ ಭೂಮಿ
ಕೊಟ್ಟ ಹಾಗೆ ಬಿಟ್ಟಿಯಾಗಿ ಇವಳು ಸಿಕ್ಕರೇ..
ಹಳೆ ಸೈಕಲ್ ಮಾರೋದಾಗಲಿ ಮೈಯೆಲ್ಲಾ ಸಾಲ ಆಗ್ಲಿ
ಒಂದಳ್ಳೇ ಪೋಸು ಕೊಡ್ಲಿ
ಕಟೌಟ್ ಹಾಕುತೀನಿ ನಮ್ಮ ಟೆಂಟಲೀ
ಏನು ಅಂತಾ ಹೇಳಲಿ ಹೆಂಗೆ ಮಾತನಾಡಲಿ
ರಜನಿಕಾಂತೆ ರಸ್ತೆಯಲಿ ಸಿಕ್ಕಿಬಿಟ್ಟರೆ...
ಇವಳ ಕಂಡಕೂಡಲೇ ನೆಟ್ಟಗಾಯ್ತು ಬೈತಲೆ
ಏನು ಚಂದ್ ಗಂಡುಮಕ್ಕಳು ಇಷ್ಟು ಕೆಟ್ಟರೆ...
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಬೆಟ್ಟಏರಿಳಿದು ಈಜಿ ಕಡಲಲ್ಲಿ
ಕೋಟೆ ದಾಟಿ ಈಟಿ ಮೀಟಿ ಎದೆಯಲಿ
ವಿಲನಗಳನು ಎಳೆದು ಬಡಿದು ಎದುರಲಿ
ಇವಳ ಮನಸ ಗೆಲ್ಲಬೇಕು ಕಾಡೆಯಲಿ
ಕಷ್ಟ ಐತೆ ಗಂಡು ಜಾತಿ ಗೋಳಿದು
ತೇಪೆ ಹಾಕಲಾಗದೋ
ಕಿತು ಹೋದ ಜೋಡಿನಂಗೆ ಕೈಗೆ ಬಂದರೆ
ಕೈಗೆ ಬಂದರೆ ಇವಳ ಕಣ್ಣ ಕಾಡಿಗೆ
ನಮ್ಮ ಮನೆಯ ಬಾಡಿಗೆ
ಒಂದೇ ರೇಟು ದೌಟೇ ಇಲ್ಲಾ ತುಂಬಾ ತೊಂದರೆ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಾಡದಂಗಾಯತ್ ಐತೆ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಾಡದಂಗಾಯತ್ ಐತೆ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಬೆಟ್ಟಏರಿಳಿದು ಈಜಿ ಕಡಲಲ್ಲಿ
ಕೋಟೆ ದಾಟಿ ಈಟಿ ಮೀಟಿ ಎದೆಯಲಿ
ವಿಲನಗಳನು ಎಳೆದು ಬಡಿದು ಎದುರಲಿ
ಇವಳ ಮನಸ ಗೆಲ್ಲಬೇಕು ಕಾಡೆಯಲಿ
ಕಷ್ಟ ಐತೆ ಗಂಡು ಜಾತಿ ಗೋಳಿದು
ತೇಪೆ ಹಾಕಲಾಗದೋ
ಕಿತು ಹೋದ ಜೋಡಿನಂಗೆ ಕೈಗೆ ಬಂದರೆ
ಕೈಗೆ ಬಂದರೆ ಇವಳ ಕಣ್ಣ ಕಾಡಿಗೆ
ನಮ್ಮ ಮನೆಯ ಬಾಡಿಗೆ
ಒಂದೇ ರೇಟು ದೌಟೇ ಇಲ್ಲಾ ತುಂಬಾ ತೊಂದರೆ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಾಡದಂಗಾಯತ್ ಐತೆ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಾಡದಂಗಾಯತ್ ಐತೆ
ಮೆಡ್ಲಿನ್ ಮೂಲೆಲೆಲ್ಲೋ ಪದಗಳು
ಗುನ್ ಗುನ್ ಗುನ್ ಗುನ್ ಗುಟ್ಟುತಾಯಿತೇ
ಎರಡು ಬೆರಳು ಬಯಲಿತುಕ್ಕೊಂದು
ಶಿಳ್ಳೆ ಹೊಡಿಯಂಗಗುತೈತೆ
ಅಡ್ಡಾದಿಡ್ಡಿ ಅಲೆದ ಕಾಲು
ತಾಳ ಹಾಕ್ಕಂಡ್ ಥಕ್ಕತಕ್ಕ ಕುಣಿತಾಯಿತೇ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ ಒಯೆ..
ತಾಳ ಹಾಕ್ಕಂಡ್ ಥಕ್ಕತಕ್ಕ ಕುಣಿತಾಯಿತೇ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ ಒಯೆ..
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ ಒಯೆ..
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ ಒಯೆ..
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ ಒಯೆ. ಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ ಒಯೆ. ಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ ಒಯೆ. ಜಾ
----------------------------------------------------------------------------------------------------------------------
ಲೂಸಿಯಾ (೨೦೧೩) - ನೀ ತೊರೆದ ಘಳಿಗೆಯಲಿ
ಸಂಗೀತ : ಪೂರ್ಣಚಂದ್ರ ತೇಜಸ್ವಿ, ಸಾಹಿತ್ಯ : ರಘು ಶಾಸ್ತ್ರೀ ಗಾಯನ : ಅನನ್ಯ ಭಟ್ ಉದಿತ ಹರಿತಾಸ್
ನೀ ದೇಹದೊಳಗೋ ದೇಹ ನಿನ್ನೊಳಗೋ
ಮನಸು ದೇಹಗಳೆರಡೂ ಸೆಳೆಯುವ ಸುಳಿಯಂತಿರುವ ಪ್ರೇಮದೊಳಗೋ
ನೀ ಕನಸಿನೊಳಗೋ ಕನಸು ನಿನ್ನೊಳಗೋ
ನೀ ಅಮಲಿನೋಳಗೋ ಅಮಲು ನಿನ್ನೊಳಗೋ
ಮನಸು ದೇಹಗಳೆರಡೂ ಸೆಳೆಯುವ
ಸುಳಿಯಂತಿರುವ ಪ್ರೇಮದೊಳಗೋ
ನೀ ತೊರೆದ ಘಳಿಗೆಯಲಿ ನನ್ನೆದೆಯ ತುಂಬಾ ನಿನ್ನ ಗುರುತು
ನೆನಪುಗಳಾ ಮಾಳಿಗೆಯಲಿ ಇನ್ನಾರು ಇಲ್ಲ ನಿನ್ನ ಹೊರತು
ಒಂಟಿ ಮೋಡದ ಕಣ್ಣ ಹನಿಯ
ದೂರದಿಂದಲೇ ನೋಡು ಇನಿಯ
ಕಾಣದಿದ್ದರೂ ಕಾಡುತಿರುವಾ
ಕೇಳದಿದ್ದರೂ ಹೇಳುತ್ತಿರುವಾ
ಹೃದಯದ ತಾಳಕೆ ಹಾಡುತಿರುವಾ.. ಹಾಡುತಿರುವಾ
ನೀ ಯಾರೋ ಯಾರೋ ಯಾರೋ...
ಈ ಪ್ರೀತಿಯೇ ಮಾಯೆ ನಗುವಾಗಲೂ ನೋವೇ
ಹೇ... ಏಕಾಂತದ ಛಾಯೇ ಹಗಲಿರುಳೂ ಕಾಡಿದೆ
ಮೊದಲೇ ರಗಳೆ ಪ್ರೀತಿ ಪದವೇ
ಎಂದಿಗೆ ಬರುವೆಯೋ ತಿಳಿಯದೇ ನನ್ನೆದೆ
ಹೃದಯ ಬಡಿತವೇ ನಿಂತಂತಾಗಿದೆ..
ನೀನು ಮರೆಯದ ಮರು ಘಳಿಗೆ ಮನಸು ಬಯಸಿದೆ ಸಾನಿಧ್ಯ
ಮತ್ತೆ ಸೇರಲು ನಿನ್ನೊಳಗೆ ರಾಜಿಯಾಗುತಿದೆ ಆಂತರ್ಯ
ನಾವಿಕನಿಲ್ಲದ ದೋಣಿ ಇದು ಒಂಟಿ ಸಾಗುವ ಯಾತನೆಯೇನು
ನೆರಳನು ಹಿಡಿಯುವ ಆಟವಿದು ಇನ್ನು ಸಾಕೆನ್ನುವಾ ಪ್ರಾಥನೆಯೇನೂ
ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ
ನೀ ದೇಹದೊಳಗೋ ದೇಹ ನಿನ್ನೊಳಗೋ
ಮನಸು ದೇಹಗಳೆರಡೂ ಸೆಳೆಯುವ ಸುಳಿಯಂತಿರುವ ಪ್ರೇಮದೊಳಗೋ
ನೀ ಕನಸಿನೊಳಗೋ ಕನಸು ನಿನ್ನೊಳಗೋ
ನೀ ಅಮಲಿನೋಳಗೋ ಅಮಲು ನಿನ್ನೊಳಗೋ
ಮನಸು ದೇಹಗಳೆರಡೂ ಸೆಳೆಯುವ
ಸುಳಿಯಂತಿರುವ ಪ್ರೇಮದೊಳಗೋ
ಅಮಲಿನಲ್ಲಿ ಕಂಡಾ ಕನಸಿನಲ್ಲೂ ಸಿಗುವಾ ಪ್ರೀತಿ ಸೋಲಿನೊಳಗೋ
ನೀ ತೊರೆದ ಘಳಿಗೆಯಲಿ ನನ್ನೆದೆಯ ತುಂಬಾ ನಿನ್ನ ಗುರುತುನೆನಪುಗಳಾ ಮಾಳಿಗೆಯಲಿ ಇನ್ನಾರು ಇಲ್ಲ ನಿನ್ನ ಹೊರತು
ಒಂಟಿ ಮೋಡದ ಕಣ್ಣ ಹನಿಯ
ದೂರದಿಂದಲೇ ನೋಡು ಇನಿಯ
ಕಾಣದಿದ್ದರೂ ಕಾಡುತಿರುವಾ
ಕೇಳದಿದ್ದರೂ ಹೇಳುತ್ತಿರುವಾ
ಹೃದಯದ ತಾಳಕೆ ಹಾಡುತಿರುವಾ.. ಹಾಡುತಿರುವಾ
ನೀ ಯಾರೋ ಯಾರೋ ಯಾರೋ...
--------------------------------------------------------------------------------------
ಲೂಸಿಯಾ (೨೦೧೩) - ಹೇಳು ಶಿವ ಯಾಕಿಂಗ್ ಆದೇ
ಸಂಗೀತ:ಪೂರ್ಣಚಂದ್ರತೇಜಸ್ವಿ, ಸಾಹಿತ್ಯ:ಯೋಗರಾಜಭಟ್ಟ, ಗಾಯನ:ನವೀನ ಸಜ್ಜು, ರಕ್ಷಿತ ನಾಗರಾಳೆ, ಯೋಗರಾಜ ಭಟ್ಟ
--------------------------------------------------------------------------------------
ಲೂಸಿಯಾ (೨೦೧೩) - ಯಾಕೋ ಬರಲಿಲ್ಲ
ಸಂಗೀತ ಹಾಗು ಸಾಹಿತ್ಯ :ಪೂರ್ಣಚಂದ್ರತೇಜಸ್ವಿ, ಗಾಯನ :ನವೀನ ಸಜ್ಜು
--------------------------------------------------------------------------------------
ಲೂಸಿಯಾ (೨೦೧೩) - ಜಮ್ಮಾ ಜಮ್ಮಾ
ಸಂಗೀತ ಹಾಗು ಸಾಹಿತ್ಯ :ಪೂರ್ಣಚಂದ್ರತೇಜಸ್ವಿ, ಗಾಯನ :ನವೀನ ಸಜ್ಜು
--------------------------------------------------------------------------------------
ಲೂಸಿಯಾ (೨೦೧೩) - ತಿನ್ನಬೇಡ ಕಮ್ಮಿ
ಸಂಗೀತ ಹಾಗು ಸಾಹಿತ್ಯ :ಪೂರ್ಣಚಂದ್ರತೇಜಸ್ವಿ, ಗಾಯನ :ಸಂಗೀತ ರಾಜೀವ, ನಿತಿನ್ ಆಚಾರ್ಯ, ಸ್ಪರ್ಶ
--------------------------------------------------------------------------------------
No comments:
Post a Comment