ಅಂಜನಿಪುತ್ರ ಚಲನಚಿತ್ರದ ಹಾಡುಗಳು
- ಬಂದಾನೊ ಬಂದಾನೊ ಸಾಹುಕಾರ
- ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ
- ಮಾಗರಿಯಾ ... ಮಾಗರಿಯಾ ...
- ಒಂದೊಮ್ಮೆ ನೋಡೇ ನನ್ನ ಗೀತಾ
- ಅಂಜನೀಪುತ್ರ
- ಒನ್ ಟೂ ಥ್ರೀ ಫೋರ್ ಶಿಳ್ಳೇ ಹೊಡಿ
ಅಂಜನೀಪುತ್ರ (೨೦೧೭) - ಬಂದಾನೊ ಬಂದಾನೊ ಸಾಹುಕಾರ
ಸಂಗೀತ : ರವಿ ಬಸರೂರ್, ಸಾಹಿತ್ಯ : ಕೆ.ಕಲ್ಯಾಣ ಗಾಯನ : ವಿಜಯ ಪ್ರಕಾಶ
ಸಾಹುಕಾರ ಆ ಆ ಆ ಆ ಆ ಆ ಸಾಹುಕಾರ ಆ ಆ ಆ ಆ ಆ ಆ
ಸಾಹುಕಾರ ಆ ಆ ಆ ಆ ಆ ಆ ಸಾಹುಕಾರ ಆ ಆ ಆ ಆ ಆ ಆ
ಬಂದಾನೊ ಬಂದಾನೊ ಸಾಹುಕಾರ
ಸಾಹುಕಾರ ಆ ಆ ಆ ಆ ಆ ಆ ಸಾಹುಕಾರ ಆ ಆ ಆ ಆ ಆ ಆ
ಸಾಹುಕಾರ ಆ ಆ ಆ ಆ ಆ ಆ ಸಾಹುಕಾರ ಆ ಆ ಆ ಆ ಆ ಆ
ಬಂದಾನೊ ಬಂದಾನೊ ಸಾಹುಕಾರ
ಪ್ರೀತಿಲೂ ನೋವಲ್ಲೂ ಪಾಲುದಾರ
ಬಂದಾನೊ ಬಂದಾನೊ ಸಾಹುಕಾರ
ಕನಸಲ್ಲೂ ಕೈಹಿಡಿಯೋ ಸೂತ್ರಧಾರ
ಎಲ್ಲಾ ಸಹಿಸಿ ನಗುವ ಜಾದೂಗಾರ
ಮನಸು ಮನಸನ್ನ ಹೊಲಿಯೋ ಸೂಜಿದಾರ
ಸಾಹುಕಾರಆ ಆ ಆ ಆ ಆ ಆ ಸಾಹುಕಾರ ಆ ಆ ಆ ಆ ಆ ಆ
ಯತ್ರ ಪುತ್ರ ಶತ್ರು ನಾಶ ಯಾತತ್ಪುರಷ ಮಹಾಸುರಂ
ಬರಸಿಡಿದು ಭೂಮಂಡಲ ಘಡಘಡಾಗಿಸಿ ನೀನ್ ಬೆಂಗಣಲೆ ಕಂಡೇರಸಿ ಧಗಧಗಿಸಿದ ವಾಯುಪುತ್ರ
ಅಂಜನೀಪುತ್ರ (೨೦೧೭) - ಒನ್ ಟೂ ಥ್ರೀ ಫೋರ್ ಶಿಳ್ಳೇ ಹೊಡಿ
ಸಂಗೀತ : ರವಿ ಬಸರೂರ್, ಸಾಹಿತ್ಯ : ರವಿ ಬಸರೂರ್ ಗಾಯನ : ಪುನೀತ್ ರಾಜಕುಮಾರ್, ಚಂದನ್ ಶೆಟ್ಟಿ
ಹೇಯ್ ಒನ್ ಟೂ ಥ್ರೀ ಫೋರ್ ಶಿಳ್ಳೇ ಹೊಡಿ ವೀರಾಜ್ ಬಂದಾಯ್ತು ಡೊಳ್ಳು ಹೊಡಿ
ಆಗೋದೂ ತಪ್ಪಸೋಕೇ ಆಗಲ್ಲಾ ಅಂದವನೇ ಗೀತೇಲಿ ಶ್ರೀ ಕೃಷ್ಣ ಪರಮಾತ್ಮ
ಬಂದಾನೊ ಬಂದಾನೊ ಸಾಹುಕಾರ
ಕನಸಲ್ಲೂ ಕೈಹಿಡಿಯೋ ಸೂತ್ರಧಾರ
ಎಲ್ಲಾ ಸಹಿಸಿ ನಗುವ ಜಾದೂಗಾರ
ಮನಸು ಮನಸನ್ನ ಹೊಲಿಯೋ ಸೂಜಿದಾರ
ಸಾಹುಕಾರಆ ಆ ಆ ಆ ಆ ಆ ಸಾಹುಕಾರ ಆ ಆ ಆ ಆ ಆ ಆ
ಸಾಹುಕಾರಆ ಆ ಆ ಆ ಆ ಆ ಸಾಹುಕಾರ ಆ ಆ ಆ ಆ ಆ ಆ
ತಾಯಿ ತಂದೆಗೆ ಎರಗೋ ಸ್ನೇಹವೆಂದರೆ ಕರಗೋ ಮಗುವ ಮನಸಿನ ದೊರೆಯಿವ
ರೆಪ್ಪೆಗೂನು ತಿಳಿಯದಂತೆ ಕಣ್ಣ ನೀರು ಒರೆಸುತಾನೆ ದೈವ ಮೆಚ್ಚುವ ಮಾನವ
ನಂಬಿದ ಜೀವಕೆ ಧೈರ್ಯವ ತುಂಬುತ ಸಹನೆಯ ಲಾಂಛನ ಹೊಂದಿರೋ ಜೀವ
ನೀ ಗುಣವ ಹಂಚೋ ಸಾಹುಕಾರ
ನೀ ಹೃದಯ ಕಾಯೋ ಬೇಹುಗಾರ
ಸಾಹುಕಾರ ಆ ಆ ಆ ಆ ಆ ಆ ಸಾಹುಕಾರ ಆ ಆ ಆ ಆ ಆ ಆ
ಸಾಹುಕಾರ ಆ ಆ ಆ ಆ ಆ ಆ ಸಾಹುಕಾರ ಆ ಆ ಆ ಆ ಆ ಆ
------------------------------------------------------------------------------------------------------------------
ಅಂಜನೀಪುತ್ರ (೨೦೧೭) - ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ
ಸಂಗೀತ : ರವಿ ಬಸರೂರ್, ಸಾಹಿತ್ಯ : ಪ್ರಮೋದ ಮಾರವಂತೆ ಗಾಯನ : ರವಿ ಬಸರೂರ್ ಮತ್ತು ಅನುರಾಧ ಬಟ್ಟ
ಗಂಡು : ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ
ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ
ಒಂದು ಚೂರು ಬೈಯೊದಿಲ್ಲ ರಾತ್ರಿ ಕುಡ್ಕಂಕ್ ಬಂದ್ರೆ

ಟಿವಿ ರೇಡಿಯೋ ಎಂಥ ಬ್ಯಾಡ ಅವಳು ಮನೆಗ್ ಇದ್ರೆ
ಅವಳು ಉಣ್ತೆ ಇಲ್ಲ ಕಾಣಿ ನಾನು ಊಟ ಮಾಡ್ದೆ
ನನ್ನಕಿಂತ ಚೂರು ದಪ್ಪ ಆದ್ರೂ ನಂಗೆ ಅಡ್ಡಿಲ್ಲೆ
ಅವಳು ಕಣ್ಣು ಬಿಟ್ರೆ ನಂಗೆ ಮಾತೆ ಬತ್ತಿಲ್ಲೆ
ಅವಳು ಸೀರೆ ಉಟ್ಕೊಂಡ್ ಬಂದು ಎದ್ರಿಗೆ ನಿಂತ ಕೂಡ್ಲೇ ಮನ್ಸು ಹೇಳುತ್ತೊಂದು ಮಾತು
ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ ಮೂಗಿನ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ
ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ ನನ್ನಂಥ ಗಂಡನಿಗೆ ಅವಳೇ ಆಸ್ತಿ
ಮನೆಯ ಬಾಗಿಲಲ್ಲಿ ಮನದಂಗಳಲ್ಲಿ ರಂಗೋಲಿ ಇಡುವ ಕೈಯ ಹೆಂಗೆ ಮರೆಯಲಿ
ಬೀಸೋ ಗಾಳಿ ತಾಗಿ ಮುಂಗುರುಳು ಕೆಳಗೆ ಇಳಿದು ಎಷ್ಟು ಚೆಂದ ಕಾಣುತಾಳೆ ಹೆಂಗೆ ಹೇಳಲಿ
ಧರ್ಮಪತ್ನಿ ಧರ್ಮಕ್ಕೆ ಕಣ್ಣಿನಲ್ಲೇ ಬೈಯೋ ಮಾತು ನೋಡಿದಾಗ ನನ್ನ ಹೆಂಡ್ತಿ ಸ್ವಪ್ನ ಸುಂದರಿ
ಪೂರಾ ಮಾತು ಕೇಳಿ ಕೆಟ್ಟು ಬದುಕು ಡೊಂಬರಾಟ ಆದ್ರೂ ಸಾಯೋ ತನಕ ಹೆಗಲು ನೀಡೋ ವಿಶ್ವ ಸುಂದರಿ
ಎಷ್ಟೇ ಬ್ಯೂಟಿ ಎದುರು ಕಂಡ್ರು ನನ್ನ ಹೆಂಡ್ತಿನ್ ಕಂಡು ಮನ್ಸು ಹೇಳುತ್ತೊಂದು ಮಾತು
ಚೆಂದ ಚೆಂದ ಚೆಂದ ಚೆಂದನನ್ನ ಹೆಂಡ್ತಿ ಮೂಗಿನ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ

ಹೆಣ್ಣು : ಬಾರಿ ಖುಷಿ ಮಾರ್ರೆ ನಂಗೆ ನನ್ನ ಗಂಡ ಅಂದ್ರೆ
ಕೆನ್ನೆ ಕೆಂಪು ಆಕ್ತು ಕಾಣಿ ಅವ್ರು ಹತ್ರ ಬಂದ್ರೆ
ಚಿನ್ನ ಬೆಳ್ಳಿ ಎಂಥ ಬ್ಯಾಡ ಅವ್ರ ಪ್ರೀತಿ ಸಿಕ್ರೆ
ಎಲ್ಲ ಕಷ್ಟ ದೂರ ಆತು ಅವ್ರು ಒಮ್ಮೆ ನಕ್ರೆ
ನನ್ನಕಿಂತ ಮಾತು ಕಮ್ಮಿ ಆದ್ರೂ ನಂಗೆ ಅಡ್ಡಿಲ್ಲೆ
ಹೆಂಡ್ತಿ ಮಾತು ಕೇಳ್ಬೋ ಗಂಡ ಸಿಕ್ರೆ ಸಾಕಲೇ
ಅವ್ರು ಪಂಚೆ ಎತ್ತಿ ಕಟ್ಟಿ ಕಣ್ಣು ಹೊಡದ ಕೂಡ್ಲೇ ಮನ್ಸು ಹೇಳುತ್ತೊಂದು ಮಾತು
ಚೆಂದ ಚೆಂದ ಚೆಂದ ಚೆಂದನನ್ನ ಗಂಡ ಕಣ್ಣಿನಲ್ಲೇ ಸನ್ನೆ ಮಾಡಿ ಅಪ್ಪಿಕೊಂಡ
ಚೆಂದ ಚೆಂದ ಚೆಂದ ಚೆಂದ ನನ್ನ ಗಂಡ ಬೈದ್ರೂನು ಮತ್ತೆ ನನ್ನ ಒಪ್ಪಿಕೊಂಡ
------------------------------------------------------------------------------------------------------------------------
ಅಂಜನೀಪುತ್ರ (೨೦೧೭) - ಮಾಗರಿಯಾ ... ಮಾಗರಿಯಾ
ಸಂಗೀತ : ರವಿ ಬಸರೂರ್, ಸಾಹಿತ್ಯ : ಚೇತನ್ ಕುಮಾರ್ ಗಾಯನ : ಸಚಿನ್ ಬಸರೂರ್
ಮಾಗರಿಯಾ ... ಮಾಗರಿಯಾ ... ಮಾಗರಿಯಾ ... ಮಾಗರಿಯಾ ...
ಆ ಒಹ್! ರಿಯಾ ... ಮಾಗರಿಯಾ ... ಮಾಗರಿಯಾ ... ಮಾಗರಿಯಾ ... ಆ ಒಹ್!
ಒಂಟಿ ರೋಡಲ್ಲಿ ನಡೆದು ಒಬ್ಬಂಟಿಯಾದ ಈ ಹುಡುಗ
ಮಾಗರಿಯಾ ... ಮಾಗರಿಯಾ ... ಮಾಗರಿಯಾ ... ಆ ಒಹ್!
ಕಿರಿಕ್ಕು ಹುಡುಗಿಯ ಕಂಡು ವಸಿ ಪೋಲಿ ಯಾದನು ತಿರುಗಾ
ಮಾಗರಿಯಾ ... ಮಾಗರಿಯಾ ... ಮಾಗರಿಯಾ ... ಆ ಒಹ್...
ನಾ ದಾರಿ ತಪ್ಪಿದೆ ನಿನ್ನ ಕಂಡು ನಿನ್ನ ಹಿಂದೆ ಬಂದೆ ನೀ ಬೇಕೆಂದು
ರಾಜ ರಾಣಿಯ ಕಥೆಯೊಂದು ನೀ ಬಿಟ್ಟರೆ ಸ್ಪೀಡಲಿ ಹೇಳುವೆ ಬಂದು
ರಿಯಾ ... ಮಾಗರಿಯಾ ... ಮಾಗರಿಯಾ ... ಮಾಗರಿಯಾ ... ಆ ಒಹ್!
ರಿಯಾ ... ಮಾಗರಿಯಾ .. . ಮಾಗರಿಯಾ ... ಮಾಗರಿಯಾ ...ಆ ಒಹ್!
ಅಪ್ಲಿಕೇಶನ್ ಹಾಕ್ಲೆ ಬೇಕಾ ಪ್ರೀತಿ ಮಾಡೋಕೆ
ಅಯ್ಯೋ ಪರ್ಮಿಷನ್ ಕೇಳ್ಳೆಬೇಕಾ ಕಣ್ಣು ಹೊಡೆಯೋಕೆ
ಹಾರ್ಟಿನಲ್ಲಿ ಲವು ಸಾಂಗು ಸ್ಟಾರ್ಟು ಆಗಹೊಯತು
ಕೇಳೇ ಒಂದು ಚಾನ್ಸು ನೀಡೆ ನನಗೆ ಮುದ್ದು ಮಾಡೋಕೆ
ಒಹ್ ಮೈ ಲವ್ ಕೇಳೆ ನನ್ನಾಣೆಗೂ ನೀನೆ ತಾನೆ ನಂಗೆ
ರಿಯಾ ... ಮಾಗರಿಯಾ ... ಮಾಗರಿಯಾ ... ಮಾಗರಿಯಾ ...ಆ ಒಹ್!
ರಿಯಾ ...ಮಾಗರಿಯಾ ... ಮಾಗರಿಯಾ ... ಮಾಗರಿಯಾ ... ಆ ಒಹ್!
ಇವಳು ಅಂದ್ರೆ ಯಾಕೋ ತುಂಬಾ ಸೆಂಟಿಮೆಂಟು ಉ
ನೋಡದಿದ್ರೆ ಏರುಪೇರು ಹಾರ್ಟ್ ಬೀಟು
ಕಾಫಿ ಷೋಪೆ ಗಿಫ್ಟ್ ಕೊಡುವೆ ಮಾಡೆ ನೀ ಟೂ
ಲವ್ ನಲ್ಲಿ ನೋಡೋಂಗಿಲ್ಲಾ ರಾಂಗ್ ರೈಟು
ನಾನು ಕೇಳೋದಿಲ್ಲಾ ಫ್ಲಾಶ್ ಬ್ಯಾಕು
ನಾ ಸೊಲೊದಕ್ಕೆ ನಗುವೇ ಸಾಕು
ಮುತ್ತನು ನೀಡಲು ರೀಸನ್ ಏತಕೆ
ಮಥಿತನ ನೀಡುವೆ ಇಟ್ಟುಕೋ ನಂಬಿಕೆ

-------------------------------------------------------------------------------------------------------------------------
ಅಂಜನೀಪುತ್ರ (೨೦೧೭) - ಒಂದೊಮ್ಮೆ ನೋಡೇ ನನ್ನ ಗೀತಾ
ಸಂಗೀತ : ರವಿ ಬಸರೂರ್, ಸಾಹಿತ್ಯ : ರವಿ ಬಸರೂರ್ ಗಾಯನ : ವಿಜಯ ಪ್ರಕಾಶ ಮತ್ತು ಸುಪ್ರಿಯಾ ಲೋಹಿತ್
ಒಂದೊಮ್ಮೆ ನೋಡೇ ನನ್ನ ಗೀತಾ
ನಿನ್ನ ನಗುವೇ ನನಗೆ ಸಂಗೀತಾ
ಒಂದೊಮ್ಮೆ ನೋಡೇ ನನ್ನ ಗೀತಾ
ನಿನ್ನ ನಗುವೇ ನನಗೆ ಸಂಗೀತಾ
ನಿನ್ನ ಹಿಂದೇ ನಾ ಬಂದರೂ ನೋಡದೆ ಹೋಗುವುದು ಸರಿಯೇ
ತುಸು ದೂರ ಹೋಗಿ ನಗು ನಗುತಲಿ ನನ್ನ ಆಡಿಕೊಳ್ಳುವುದು ಸರಿಯೇ
ಒಂದೊಮ್ಮೆ ನೋಡೇ ನನ್ನ ಗೀತಾ
ನಿನ್ನ ನಗುವೇ ನನಗೆ ಸಂಗೀತಾ
ದಿನವಿಡೀ ನಿನ್ನನು ಕಾಯುತಾ ಕುಂತರೂ
ಮನಸಲಿ ನಿಲ್ಲದು ಪ್ರೀತಿಯಾ ತುಂತುರು
ಸೆಳೆತಕ್ಕೆ ಸೋತು ನಿಂತ ನೆರಳು
ಮೌನಕ್ಕೆ ಸಿಕ್ಕಿ ಆಯಿತು ಮರುಳು
ಬದುಕೆತಕೋ ಹದಗೆಟ್ಟ್ಟಿದೆ ಹಿತವಾಗಿದೆ ಈ ದಿನ

ನನ್ನೊಮ್ಮೆ ನೋಡು ನನ್ನ ರಾಜ
ಈ ಮನಸಿಗೆ ನೀನೆ ಮಹಾರಾಜ
ನಿನ್ನ ನೋಡದೆ ಇರಲಾಗದು
ನಾ ಹೇಗೆ ಹೇಳುವುದು ತಿಳಿಯೇ
ಕ್ಷಮೆ ಕೇಳುವ ಮನಸಾಗಿದೆ
ನನ್ನ ಒಪ್ಪಿ ಅಪ್ಪಿಕೋ ಒಲವೇ
ಗೀತಾ... ಗೀತಾ... ಗೀತಾ... ಗೀತಾ...
--------------------------------------------------------------------------------------------------------------
ಅಂಜನೀಪುತ್ರ (೨೦೧೭) - ಅಂಜನೀಪುತ್ರ
ಸಂಗೀತ : ರವಿ ಬಸರೂರ್, ಸಾಹಿತ್ಯ : ರವಿ ಬಸರೂರ್ ಗಾಯನ : ಶ್ರೀನಿವಾಸ್, ರವಿ ಬಸರೂರ್

ಯುಗ ಶಾಸ್ತ್ರ ಯೋಜನಾ ಉಪಟಳಪಟ ಭೀಷಣಂ
ರಕ್ಷಾ ರಕ್ಷಾ ರಕ್ಷಣಂ ವಾನರ ರಾಜ್ಯಕಾಶ್ಯಾಂ
ಶತ್ರು ಸೈನ್ಯ ಪ್ರಗತಿಕೃತ ಶಕ್ತ ಪ್ರಹಾರಮ್
ಅಂಜನೀಪುತ್ರ ಜೈ ವೀರ ಹನುಮಾ ಶೌರ್ಯ ಘನಘಾತ್ರ ಜೈ ಶೂರ ಹನುಮಾ

ದಶದಿಕ್ಕಲೂ ಸಂಹರಿಸಿದ ವಜ್ರಕಾಯ ಭೋರ್ಗರಿಸಿ ದೀಗಿಲೇಬ್ಬಿಸಿ ಅಬ್ಬರಿಸಿದ ಅಂಜನಿಸುತ
ಅಂಜನೀಪುತ್ರ ಜೈ ವೀರ ಹನುಮಾ ಶೌರ್ಯ ಘನಘಾತ್ರ ಜೈ ಶೂರ ಹನುಮಾ
ಅಂಜನೀಪುತ್ರ ಜೈ ವೀರ ಹನುಮಾ ಶೌರ್ಯ ಘನಘಾತ್ರ ಜೈ ಶೂರ ಹನುಮಾ
--------------------------------------------------------------------------------------------------------------
ಅಂಜನೀಪುತ್ರ (೨೦೧೭) - ಒನ್ ಟೂ ಥ್ರೀ ಫೋರ್ ಶಿಳ್ಳೇ ಹೊಡಿ
ಸಂಗೀತ : ರವಿ ಬಸರೂರ್, ಸಾಹಿತ್ಯ : ರವಿ ಬಸರೂರ್ ಗಾಯನ : ಪುನೀತ್ ರಾಜಕುಮಾರ್, ಚಂದನ್ ಶೆಟ್ಟಿ
ಹೇಯ್ ಒನ್ ಟೂ ಥ್ರೀ ಫೋರ್ ಶಿಳ್ಳೇ ಹೊಡಿ ವೀರಾಜ್ ಬಂದಾಯ್ತು ಡೊಳ್ಳು ಹೊಡಿ
ಬಿದ್ದೋರ ಕಂಡಾಗ ಕೈಯ್ಯ್ ಹಿಡಿ ಜೊತೆಯಾಗಿ ಬದುಕೋಣ ಮುಂದೇ ನಡಿ

ಇರೋತನಕ ಖುಷಿಯಾಗಿ ಇದ್ದಬಿಟ್ಟೂ ಹೋಗೋಣ ನಗದಿದ್ರೆ ನಷ್ಟಾನೋ ಪುಣ್ಯಾತ್ಮಾ
ಹೇಯ್ ಡನ್ ಡಣಕ ಡಣಕ ನಾಕಾ ಸ್ಟೇಪ್ಪೂ ಬಿತ್ತೂ ಸುಸ್ತೂ ಆದಾಗ ಹೊಡಿ ಸೋಡಾ ಶರಭತ್ತು

ಗೋಡೆಲಿ ದೇವರದ್ದೂ ಫೋಟೋ ನಾ ನೋಡೂದು ಮರೆತಹೋಯ್ತು ಎಲ್ಲಾರಗೂ ಯಾವತ್ತೂ
ವಾಟ್ಸಪ್ ಫೇಸಬೂಕ್ಕೂ ಬೆಡ್ಡಲ್ಲೇ ನೋಡಕೊಂಡು ಮೇಲೇಳೋ ಜನರೇಶನ್ ಬಂದಾಯ್ತು
ಆನಲೈನ್ ಮ್ಯಾರೇಜೂ ಆಮೇಲೇ ಡ್ಯಾಮೇಜೂ ನೆಟನಲ್ಲೇ ಫಸ್ಟನೈಟ್ ಬರಬೋದಾ ಎಲ್ಲಾನೂ ಹೈಬ್ರೀಡೂ ಸೆಲ್ಫೀಲೇ ಸೂಸಾಯಿಡೂ ಚಂದ್ರಂಗೂ ಸ್ಟೀಲ್ ಬ್ರಿಜೂ ಹಾಕಬೋದ
ಹೇಯ್ ಡನ್ ಡಣಕ ಡಣಕ ನಾಕಾ ಸ್ಟೇಪ್ಪೂ ಬಿತ್ತೂ ಸುಸ್ತೂ ಆದಾಗ ಹೊಡಿ ಸೋಡಾ ಶರಭತ್ತು
ಹೇಯ್ ಡನ್ ಡಣಕ ಡಣಕ ನಾಕಾ ಸ್ಟೇಪ್ಪೂ ಬಿತ್ತೂ ಸುಸ್ತೂ ಆದಾಗ ಹೊಡಿ ಸೋಡಾ ಶರಭತ್ತು
--------------------------------------------------------------------------------------------------------------
ಹೇಯ್ ಡನ್ ಡಣಕ ಡಣಕ ನಾಕಾ ಸ್ಟೇಪ್ಪೂ ಬಿತ್ತೂ ಸುಸ್ತೂ ಆದಾಗ ಹೊಡಿ ಸೋಡಾ ಶರಭತ್ತು
ಹೇಯ್ ಡನ್ ಡಣಕ ಡಣಕ ನಾಕಾ ಸ್ಟೇಪ್ಪೂ ಬಿತ್ತೂ ಸುಸ್ತೂ ಆದಾಗ ಹೊಡಿ ಸೋಡಾ ಶರಭತ್ತು
ಹೇಯ್ ಒನ್ ಟೂ ಥ್ರೀ ಫೋರ್ ಶಿಳ್ಳೇ ಹೊಡಿ ವೀರಾಜ್ ಬಂದಾಯ್ತು ಡೊಳ್ಳು ಹೊಡಿ
ಬಿದ್ದೋರ ಕಂಡಾಗ ಕೈಯ್ಯ್ ಹಿಡಿ ಜೊತೆಯಾಗಿ ಬದುಕೋಣ ಮುಂದೇ ನಡಿ
ಹಾಯ್ ಶಬ್ಬಾಷ್ ಹೊಡಿ ಒಂದ್ ಸೋಡ್ ಶರಬತ್ತ್ --------------------------------------------------------------------------------------------------------------
No comments:
Post a Comment