ಲಾಕಪ್ ಡೆತ್ ಚಿತ್ರದ ಹಾಡುಗಳು
- ಬಂತು ಬಂತು ಕರೆಂಟ್ ಬಂತು
- ಓ.. ಪುಟ್ಟನಂಜ ನೀನು ನಮ್ಮೂರ
- ಕಚ್ಚಿಕೊಂಡೋಣ ಬಾರೋ
- ಜನುಮಾ ನಮಗಿರುವುದು ಒಂದೇ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯಾನ: ಎಸ್ಪಿ.ಬಿ.ಬಾಲು, ಎಸ.ಜಾನಕಿ
ಬಂತು ಬಂತು ಕರೆಂಟ್ ಬಂತು
ಬಂತು ಬಂತು ಕರೆಂಟ್ ಬಂತು
ಯವ್ವನಾ ರಾತ್ರಿಯಲಿ ಕಣ್ಣಿನ ದೀಪದಲಿ ಈ ಗುಂಡಿಗೆ ಗೂಡಿನಲಿ
ಬಂತು ಬಂತು ಕರೆಂಟ್ ಬಂತು
ಬಂತು ಬಂತು ಕರೆಂಟ್ ಬಂತು
ಹೆಣ್ಣು : ನಂದು ಕುಂದದ ಟೀನೇಜು, ನಂದು ನಂದದ ವೋಲ್ಟೇಜು
ಚಂದ ಚಂದ ಮಾಮ ನಿಂತುಕೊಂಡತಾ ರೋಮ...
ಕೋರಸ್ : ಹಾಯ್ ಹಾಯ್ ಹಾಯ್ ಹಾಯ್ ಡಾರ್ಲಿಂಗ್ ಹಾಯ್ ಹಾಯ್ ಹಾಯ್
ಹೆಣ್ಣು : ನನಗೆ ದಿನವೂ ಎಂಗೇಜು ಹಂಗು ಆಗದು ಮ್ಯಾರೇಜುಅಂದಕೂಡಲೇ ರಾಮ್ ನಿಂಗು ಬಂತ ಪ್ರೇಮ
ಗಂಡು : ನವಿಲೇ ನವಿಲೇ ಸಿಟಿ ನವಿಲೇ ಗರಿಯ ತೆರೆಯಲಾರೆಯಾ
ಹೆಣ್ಣು : ನವಿಲಾಟ ನೋಡೋದು ಹಿಂದೆಯಲ್ಲಾ ಬಾರಯ್ಯಾ
ಗಂಡು : ಹೇ ಜಿಂಕೆ ಜಿಂಕೆ ಜಿಗಿ ಜಿಂಕೆ ನನ್ನ ಮೇಲೆ ಹಾರೆಯಾ
ಹೆಣ್ಣು : ಜಿಂಕೆ ಜಿಗಿತಾ ನೋಡೋದು ಮಲಗಿ ಅಲ್ಲ ಏಳಯ್ಯಾ
ಲೈನ್ ಹೊಡೆಯೋ ಕಲೆ ಇಲ್ಲಾ ಪ್ಲಾನ್ ಮಾಡಿ ತಲೆ ಇಲ್ಲ ನಿಂಗೆ ಹೆಣ್ಣೇ ಒಲಿಯಲ್ಲ
ಬಂತು ಬಂತು ಕರೆಂಟ್ ಬಂತು ಬಂತು ಬಂತು ಕರೆಂಟ್ ಬಂತು
ಯವ್ವನಾ ರಾತ್ರಿಯಲಿ ಕಣ್ಣಿನ ದೀಪದಲಿ ಈ ಗುಂಡಿಗೆ ಗೂಡಿನಲಿ
ಬಂತು ಬಂತು ಕರೆಂಟ್ ಬಂತು ಬಂತು ಬಂತು ಕರೆಂಟ್ ಬಂತು
ಕೋರಸ್ : ಹೇ .. ಪಿತಾಪಿತಾಪಿತಾ ಪಿತಾಪು, ಲಕಲಕ ಲವ್ವಿಗೇ ಲಾಕ್ ಹಾಕು
ಹನಿ ಹನಿ ಮೂನಿಗೇ ಸೈನ್ ಹಾಕು ಒಳ್ಳೇ ಯಂತ್ರ ನೀನು ಹೈಜಾಕು
ಕಿಸೆಯಲಿ ಝಣ ಝಣ ಕೈಹಾಕು ಒಳ್ಳೇ ಹಣ್ಣು ಇದು ಬಾಯಿ ಹಾಕು
ಜಗದ ಸನ್ಯಾಸಿ ಸೋಂಬೇರಿ, ನೀನು ಹೂಂ ಅಂದ್ರೆ ಸಂಸಾರಿ ಆಆಆ...
ಹೆಣ್ಣು : ವರ್ಣ ಬೇಧ ಹೋಗಿಲ್ಲಾ.. ಮೇಲು ಕೇಳು ಮರೆತಿಲ್ಲಾ
ಒಂಟಿ ಹುಡುಗಿ ಹಿಂದೆ ಕಳ್ಳರೆಲ್ಲಾ ಒಂದೇ..
ಕೋರಸ್ : ಹಾಯ್ ಹಾಯ್ ಹಾಯ್ ಹಾಯ್ ಡಾರ್ಲಿಂಗ್ ಹಾಯ್ ಹಾಯ್ ಹಾಯ್
ಹೆಣ್ಣು : ಹೇ ಜಾತಿ ಜಾತಿ ಸೇರಲ್ಲಾ.. ಭಾಷೆ ಭಾಷೆ ಬೇರೆಯೋಲ್ಲಾಹುಡುಗಿ ಅಂದ್ರೆ ಮಂದಿ, ಜಾತಿ ಗೀತಿ ಚಿಂದಿ
ಗಂಡು: ಮಿಂಚೆ ಮಿಂಚೆ ಮರಿ ಮಿಂಚೆ, ಮಿಂಚೇ ಹಂಚಿ ನೀಡೆಯಾ
ಹೆಣ್ಣು : ಮಿಂಚನು ಮುಟ್ಟಿದರೆ ಸುಟ್ಟು ಹೋಗಲಾರೆಯಾ
ಗಂಡು: ರತಿಯೇ ರತಿಯೇ ನವ ರತಿಯೇ ಸ್ವಾತಿ ಮುತ್ತ ನೀಡೆಯಾ
ಹೆಣ್ಣು: ರತಿ ಕಾಟ ಸೋಕಿದರೆ ಮಂಚ ಹಿಡಿಯಲಾರೆಯಾ
ಟಚ್ ಕೊಟ್ರೇ ಪೆಚ್ಚಾಗತಿ, ಕಿಸ್ಸು ಕೊಟ್ರೆ ಪುಸ್ಸಗಾತಿ.. (ಅಯ್ಯೋ)
ಫ್ಯೂಸ್ ಹೋದರೇ ಲೈನ್ ಆಗತೀ...
ಕೋರಸ್ : ಬಂತು ಬಂತು ಕರೆಂಟ್ ಬಂತು ಬಂತು ಬಂತು ಕರೆಂಟ್ ಬಂತು
ಯವ್ವನಾ ರಾತ್ರಿಯಲಿ ಕಣ್ಣಿನ ದೀಪದಲಿ ಈ ಗುಂಡಿಗೆ ಗೂಡಿನಲಿ
ಬಂತು ಬಂತು ಕರೆಂಟ್ ಬಂತು ಬಂತು ಬಂತು ಕರೆಂಟ್ ಬಂತು
------------------------------------------------------------------------------------------------------------------------
ಲಾಕಪ್ ಡೆತ್ (೧೯೯೪)
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯಾನ: ಎಸ್ಪಿ.ಬಿ.ಬಾಲು, ಕೆ.ಎಸ.ಚಿತ್ರಾ
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ
ಗಂಡು : ಓ.. ಪುಟ್ಟನಂಜಿ ನೀನು ನಮ್ಮೂರ ಪೂಕ್ಕಳಂಜಿ
ಹೆಣ್ಣು : ಸುತ್ತಾಲೂ ಹೆಂಗಸರೇ ಗೊತ್ತಾಗಿ ಹಂಗಿಸಾರೆ ಮುದ್ದಾಟ ಬಯಲಲ್ಲಿ
ಗಂಡು : ಒಹ್ ಪುಟ್ಟನಂಜಿ ಓಹೋಹೋ ಪುಟ್ಟನಂಜಿ
ಹೆಣ್ಣು: ನಾನು ಸಂಜೇಲಿ ಕಾಯುತಿನೀ ನಾನು ಮುಂಜಾನೆ ಕೂಗುತೀನಿ
ಗಂಡು : ಓ.. ಪುಟ್ಟನಂಜಿ ನೀನು ನಮ್ಮೂರ ಪೂಕ್ಕಳಂಜಿ
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ
ಹೆಣ್ಣು : ಕೇಳ್ ನಂಜ ಕೇಳ್ ಕಾಡಬ್ಯಾಡ ಬಿಸಿಲೊಳಗೆ ಬಿಸಿಬ್ಯಾಡ
ಗಂಡು : ತಾಳ ನಂಜಿ ತಾಳ ಅಂಜಬೇಡಾ ಬಿಸಿ ಮೈಯ್ ಕಾಸಬ್ಯಾಡ
ಹೆಣ್ಣು : ನಮ್ಮೂರು ನಿಯಮಗಳ ತವರು ಪಂಚಾಯ್ತಿ ಬಾಯಿಗಳು ಜೋರು
ಗುಲ್ಲಾದರೇ ಗಡಿಪಾರು, ಪಾರು ಪಾರು ಮಾಡು ಪಾರು
ಗಂಡು : ಗುಟ್ಟೇನೈತೆ ನಾನು ನೀನು ಪ್ರೀತಿ ಮಾಡುತೀವಿ
ಹೆಣ್ಣು : ಬೀದಿಮೇಲೆ ಹಾಡಿಕೂಡಿ ಕೆಟ್ಟಾಗುತ್ತಿವಿ
ಗಂಡು : ತಪ್ಪೇನೈತಿ ನಾಳೆ ನಾವೂ ಮದುವೆ ಆಗುತೀವಿ
ಹೆಣ್ಣು : ಮದುವೆ ಮಾತ್ರ ಬೀದಿಲಿದ್ರೆ ಊರು ಗೆಲ್ಲುತೀವಿ
ಗಂಡು : ಓ.. ಪುಟ್ಟನಂಜಿ ನೀನು ನಮ್ಮೂರ ಪೂಕ್ಕಳಂಜಿ
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ
ಗಂಡು : ಎಲ್ಲಾರೂ ನಮ್ಮವರೂ ತುಂಟಾಟ ಮೆಚ್ಚುವರು ತಪ್ಪಾದರೂ ತಿದ್ದುತ್ತಾರೇ
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ
ಗಂಡು : ಇಂದು ಸಂಜೇನೆ ಕಾಯುತಿನೀ
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ
ಗಂಡು : ಹೇ ನಂಜಿ ಈ ಮರದಿಂದೆ ಮರೆ ಆಯ್ತೆ ಬಾ ಬಾ
ಹೆಣ್ಣು : ಅಯ್ಯೋ ಜಾಲಿಮರದ ನೆರಳ ಎಲ್ಲಾ ಕಾಣತೈತೆ
ಗಂಡು : ಕಾಡೋರ ಮೆಚ್ಚುತ್ತಿರಿ ನೀವು ಹಂಗಾಗಿ ಹೆಚ್ಚುತಿವಿ ನಾವು
ಕಲ್ಲಹಾಕದೆ ಕೋಲೆತ್ತದೆ ಹಾರುತೈತ ಹಾವು
ಹೆಣ್ಣು : ಹಾಲು ನೀರು ಹಾಕುತೀವಿ ಹಾವು ದೇವರಂತ
ಗಂಡು : ಹಾವು ಹಾನಿ ಮಾಡದಂತೆ ಪ್ರೀತಿ ಪೂಜೆಯಂತ
ಹೆಣ್ಣು : ಬೆಂಕಿ ಹಾಕಿ ಹಾಡುತೀವಿ ಕಾಮ ಸಾಯಲಂತ
ಗಂಡು : ಕಾಮ ಹೋಗಿ ಪ್ರೀತಿಯಾಗಿ ಜನ್ಮ ತಾಳಿತಂತ
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ
ಗಂಡು : ಓ.. ಪುಟ್ಟನಂಜಿ ನೀನು ನಮ್ಮೂರ ಪೂಕ್ಕಳಂಜಿ
ಹೆಣ್ಣು : ಸುತ್ತಲೂ ಹೆಂಗಸರೇ ಗೊತ್ತಾಗಿ ಹಂಗಿಸಿದರೇ ಮುದ್ದಾಟ ಬಯಲಲ್ಲಿ
ಗಂಡು : ಓಹೋ .. ಪುಟ್ಟನಂಜಿ ಓಹೋಹೋ .. ಪುಟ್ಟನಂಜಿ
ಹೆಣ್ಣು : ನಾನು ಮುಂಜಾನೆ ಕೊಕ್ಕುಕ್ಕೂಕ್ಕೂ
--------------------------------------------------------------------------------------------------------------------------
ಲಾಕಪ್ ಡೆತ್ (೧೯೯೪)
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯಾನ: ಕೆ.ಎಸ.ಚಿತ್ರಾ
ಓಓಓಓಓಓ... ಹೂಂ ಹೂಂ ಹೂಂ ಹೂಂ ಓಓಓಓಓಓ...
ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ
ಬಾಯಿಗೆ ಬಾಯಿಯ ಬೀಗವ ಏರಿಸಿ.... ಓ...
ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ
ಸಿಹಿಯೆಲ್ಲಾ ಇಟ್ಟುಕೊಂಡು ಹುಳಿಯೆಲ್ಲ ಬಿಟ್ಟುಕೊಂಡು
ಮಾವಿನ ತೋಪಿನ ತುಂಬಾ ಉರುಳು ಉರುಳಾಡೋಣ
ಎದರು ಬಂದರು ಗಲ್ಲ ನಡುವೆ ಗಾಳಿ ಇಲ್ಲಾ..
ಆಲೆಮನೆಯ ಬೆಲ್ಲ ತುಟಿಯ ಮೇಲೆ ನಲ್ಲ
ಘಮ ಘಮ ಗಂಧ ಚಿಲಿಪಿಲಿ ರಾಗ ಕಚ್ಚುಕೊಂಡಿರುವಾಗ
ಥಕ ಥಕ ಆಸೆ ಮಿಕ ಮಿಕ ಕಣ್ಣು ಬಿಚ್ಚಿಕೊಂಡಿರುವಾಗ
ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ
ತಂಗಾಳಿ ತಬಕ್ಕೊಂಡು ಬೆಳದಿಂಗಳ ಮಲಕೊಂಡು
ಉರಿ ಬಂಡೆ ಉತ್ತೋ ಬಿತ್ತೋ ಅನುಕಡೆ ನೋಡೋಣ
ನಾನು ಸೋತರೆ ನೀನು ನೀನು ಸೋತರೆ ನಾನು
ಆಟ ನಡೆಯಬೇಕು ಯಾರು ಗೆದ್ದರೇನು
ಮನಸಿಗೆ ಮನಸು ಮಾತಿಗೆ ಮಾತು ನೆಚ್ಚಿಕೊಂಡಿರುವಾಗ
ಉಸಿರಿಗೆ ಉಸಿರು ಹೆಸರಿಗೆ ಹೆಸರು ಹಚ್ಚಿಕೊಂಡಿರುವಾಗ
ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ
ಬಾಯಿಗೆ ಬಾಯಿಯ ಬೀಗವ ಏರಿಸಿ.... ಓ...
ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ
----------------------------------------------------------------------------------------------------------------------ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ
ಲಾಕಪ್ ಡೆತ್ (೧೯೯೪)
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯಾನ: ಎಸ್.ಪಿ.ಬಾಲು
ಜನುಮಾ... ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ (ರುರುರುರುರೂರ್...)
ಅಳಿಸು ಅಧರ್ಮ (ರುರುರುರುರೂರ್...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ...
ಬೂಟು ತೊಟ್ಟ ಭೂತಗಳ ಆಚೆ ಅಟ್ಟಬೇಕು
ಹಾಳು ಬಿದ್ದ ಬೇರುಗಳನ್ನು ಕೀಳಬೇಕು
ಧೀನರನ್ನು ಮುಟ್ಟದಂತ ಕೋಟೆ ಕಟ್ಟಬೇಕು..
ಕೋಟೆಯಡಿ ಭಕ್ಷಕರನ್ನು ಮುಚ್ಚಬೇಕು
ನಾವು ಕೇಳದೇ ನ್ಯಾಯ ದಕ್ಕದು
ನಾವೂ ಕಾಯದೇ ನ್ಯಾಯ ಬಾಳದು
ಪಡೆಯೋ ಪಡೆಯ ಪಾತ್ರ ನಿನದು..
ಪ್ರಭು ನೀನೆ... ಪ್ರಜೆ ನೀನೆ ...
ಜನುಮಾ... ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ (ರುರುರುರುರೂರ್...)
ಅಳಿಸು ಅಧರ್ಮ (ರುರುರುರುರೂರ್...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ...
ಭೂಜು ಹಿಡಿದ ಕತ್ತಲೆಯ ಧೂಳು ಕೊಡವಬೇಕು
ತಾತಾನಿತ್ತ ತಪ್ಪುಗಳನ್ನು ತಿದ್ದಬೇಕು
ಮಾರಿಕೊಳ್ಳೋ ಮಂತ್ರಿಗಳ ಮಾನ ಬಿಚ್ಚಬೇಕು
ಜಾರಿಕೊಳ್ಳು ದಾರಿಗಳನು ಮುಚ್ಚಬೇಕು
ನಾವು ಏಳದೇ ಊರು ಏಳದು
ನಾವೂ ಸಾಯದೇ ಸ್ವರ್ಗ ಕಾಣದು
ಅಳಿಸಿ ಉಳಿಸು ಕಾರ್ಯ ನಿನದು
ಪ್ರಭು ನೀನೆ... ಪ್ರಜೆ ನೀನೆ ...
ಜನುಮಾ... ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ (ರುರುರುರುರೂರ್...)
ಅಳಿಸು ಅಧರ್ಮ (ರುರುರುರುರೂರ್...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ...
-----------------------------------------------------------------------------------------------------------------------
No comments:
Post a Comment