ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಲನಚಿತ್ರದ ಹಾಡುಗಳು
- ರಂಗೇರಿದೆ... ಮನಸಿನ ಬೀದಿ, ನಡೆದೇ ನೀ ಹಾಗೇ
- ಹೇಳು ಬಾ ಏನಾದೆನಾ
- ಲೈಲಾ ಓ ಲೈಲಾ ನೀನೆ ಎಲ್ಲಾ
ವಾಸು ನಾನ್ ಪಕ್ಕಾ ಕಮರ್ಷಿಯಲ್ (೨೦೧೮) - ರಂಗೇರಿದೆ... ಮನಸಿನ ಬೀದಿ, ನಡೆದೇ ನೀ ಹಾಗೇ
ಸಂಗೀತ : ಬಿ. ಅಜನೀಶ್ ಲೋಕನಾಥ್ ಸಾಹಿತ್ಯ : ಕಿರಣ ಕಾವೇರಪ್ಪ ಗಾಯನ : ಪುನೀತ್ ರಾಜಕುಮಾರ. ಸಿ.ಆರ್. ಬಾಬ್ಬಿ
ರಂಗೇರಿದೆ... ಮನಸಿನ ಬೀದಿ, ನಡೆದೇ ನೀ ಹಾಗೇ
ಅನುರಾಗಿಯಾಗಿ ಕಾರಣ ಈ ಕಣ್ಮಣಿ ಹೂಗನೇ ರೀ...
ನಲುಗಿ ಹಾಯೆಂದಿದೆ ನನ್ನೀ ಹೃದಯ...
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ...
ನಿದಿರೆ ಮಾಡಿರೆ ನಶೆಯಾ ಮೀರೆಯಾ...
ಮಾತೆ ಮರೆತ ಹಾಗಿದೇ ಇವಳು ಎದುರಿದ್ದರೇ
ಮಿಂಚು ಕಣ್ಣಮಿಂಚಿನ ಕಥೆ ಅರ್ಥವೇ ಆಗದೆ
ಅಂತೇ ಕಂತೆ ಸಂತೆಲಿ ನೆನೆದು ನಾ ನಿನ್ನನೇ
ನಿಂದೇ ಕಣ್ಣ ದಾಳಿಯದೆ ಏನಿದು ಸೂಚನೆ
ಥಕಧೀಮ್ ಧೀಮ್ ಧೀಮ್ ಧೀಮ್ ಥಕಧೀಮ್ ಅಂತ ಹೇಳಿದ್ದೇನು
ಇದನು ಅನುವಾದಿಸೆಯಾ ಯಾರಿಗೂ ನೀ ಹೇಳದೇ...
ಹೃದಯದಲ್ಲಿನ ಗಲ್ಲೀಲಿ ರಂಗೋಲಿಯಾ ರಂಗೇರಿದೆ
ಮರೆತು ಹೋದ ಚುಕ್ಕಿಗಳ ನೀ ಪೂರ್ತಿ ಮಾಡಿದೆ
ಅರೆರೇ ಅಮಲೂ ಹೆಚ್ಚಾಗಿ ಅದಕೆ ನೀ ತಾನೇ ರೂವಾರಿ
ಕರೆದರೆ ಕಳೆದೆ ನಾ ಹೋಗಿ
ದಿನಚರಿ ನೀನಾಗಿರುವೆ ಚೋರಿ..
ರಂಗೇರಿದೆ... ಮನಸಿನ ಬೀದಿ, ನಡೆದೇ ನೀ ಹಾಗೇ
ಅನುರಾಗಿಯಾಗಿ ಕಾರಣ ಈ ಕಣ್ಮಣಿ ಹೂಗನೇ ರೀ...
ನಲುಗಿ ಹಾಯೆಂದಿದೆ ನನ್ನೀ ಹೃದಯ...
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ...
ನಿದಿರೆ ಮಾಡಿರೆ ನಶೆಯಾ ಮೀರೆಯಾ...
ಮಾತೆ ಮರೆತ ಹಾಗಿದೇ ಇವಳು ಎದುರಿದ್ದರೇ
ಮಿಂಚು ಕಣ್ಣಮಿಂಚಿನ ಕಥೆ ಅರ್ಥವೇ ಆಗದೆ
ಅಂತೇ ಕಂತೆ ಸಂತೆಲಿ ನೆನೆದು ನಾ ನಿನ್ನನೇ
ನಿಂದೇ ಕಣ್ಣ ದಾಳಿಯದೆ ಏನಿದು ಸೂಚನೆ
--------------------------------------------------------------------------------------------------------------------------
ವಾಸು ನಾನ್ ಪಕ್ಕಾ ಕಮರ್ಷಿಯಲ್ (೨೦೧೮) - ಹೇಳು ಬಾ ಏನಾದೆನಾ
ಸಂಗೀತ : ಬಿ. ಅಜನೀಶ್ ಲೋಕನಾಥ್ ಸಾಹಿತ್ಯ : ಹರಿ ಸಂತೋಷ ಗಾಯನ : ಬಿ. ಅಜನೀಶ್ ಲೋಕನಾಥ್
ಹೇಳು ಬಾ ಏನಾದೆನಾ
ಶ್ರಾವಣಮಾಸ ಹದಿನಾರನೇ ದಿವಸ
ನನ್ನ ಹುಡುಗಿ ನನ್ನ ಬುಟಿಬಿಟ್ಟು ಹೋಗ್ಬಿಟ್ಲು
ಯಾಕೆ ಯಾಕೆ ಯಾಕೆ ನನ್ನ ಬುಟಿಬಿಟ್ಟು ಹೋಗ್ಬಿಟ್ಲು
ಹೇಳುಬಾ ಏನಾದೆನಾ ಯಾಕೀತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ ಪ್ರೀತಿಯಂದ್ರೆ ಇಷ್ಟೆನೆನಾ
ಭೂಮಿಯೆಲ್ಲಾ ಮುಳ್ಳು ಆಕಾಶಾನೇ ಸುಡುವಂತೆ
ನೂಂದೆ ನಾ ಬೆಂದೆ ನನ್ನಲ್ಲೆ
ಕನ್ನಡಿಲಿ ಕಂಡ ಆ ಸ್ವರ್ಗಾನೆ ನಿಜವೆಂದೇ
ಹೆಣ್ಣೇ ನಿನ್ ಕಣ್ಣು ನನ್ನ ಮೋಸಮಾಡಿತೇಕೆ
ಹೇಳುಬಾ ಏನಾದೆನಾ ಯಾಕೀತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ ಪ್ರೀತಿಯಂದ್ರೆ ಇಷ್ಟೆನೆನಾ
ನಾವೇ ಸೃಷ್ಟಿಸೋ ಪ್ರೀತಿ ಸುಳಿ ಇದು
ಅರಿಯದೆ ಒಳಗೆ ಸೆಳೆವುದು
ನಾಲ್ಕು ದಿನವೂ ಎಲ್ಲ ಚಂದವೂ
ಆಮೇಲ್ ಅಗಸನ ಕಥೆ ಇದು
ಲವ್ವ ಮಾಡಿ ಬಿಟ್ಟು ಹೋಗಿ
ಕೈ ಕೊಟ್ಟು ಹುಡ್ಗೀರಿಗೆ ಅಭ್ಯಾಸ
ಪಾಸ ಆದರು ಫೇಲ್ ಆದರು
ಹುಡುಗುರ್ಗೆ ತಾನೇನೆ ವನವಾಸ
ಭೂಮಿಯಲ್ಲ ಮುಳ್ಳು ಆಕಾಶಾನೇ ಸುಡುವಂತೆ
ನೂಂದೆ ನಾ ಬೆಂದೆ ನನ್ನಲ್ಲೆ
ಕನಡಿಲಿ ಕಂಡ ಸ್ವರ್ಗಾ ನೇ ನಿಜವೆಂದೇ
ಹೆಣ್ಣೇ ನಿನ್ ಕಣ್ಣು ನನ್ನ ಮೋಸ ಮಾಡಿತೇಕೆ
ಹೇಳುಬಾ ಏನಾದೆನಾ ಯಾಕೀತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ ಪ್ರೀತಿಯಂದ್ರೆ ಇಷ್ಟೆನೆನಾ
ಯಾರನು ಬಿಡದಿರೊ ಸುಖದ ಸಾವಿದು
ಬೇಗನೆ ಬಿಡು ನೀ ನನ್ನನು
ಪ್ರೇಮದಿ ನೂಂದು ಮನಸು ಅಳುವುದು
ಒರೆಸಲು ಆಗದ ಕಣ್ಣನು
ಅಂದವಾದ ಚಂದವಾದ ಹೆಣ್ಣಿಂದೆ ಹೋದರೆ ವನವಾಸ
ಕಾಳಿದಾಸ ಪ್ರೇಮದಾಸ ಕೊನೆಯಲ್ಲಿ ಆಗ್ತಾರೆ ದೇವದಾಸ
ಭೂಮಿಯಲ್ಲ ಮುಳ್ಳು ಆಕಾಶಾನೇ ಸುಡುವಂತೆ
ನೂಂದೆ ನಾ ಬೆಂದೆ ನನ್ನಲ್ಲೆ
ಕಾನಡಿಲಿ ಕಂಡ ಸ್ವರ್ಗಾ ನೇ ನಿಜವೆಂದೇ
ಹೆಣ್ಣೇ ನಿನ್ ಕಣ್ಣು ನನ್ನ ಮೋಸ ಮಾಡಿತೇಕೆ
ಹೇಳುಬಾ ಏನಾದೆನಾ ಯಾಕೀತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ ಪ್ರೀತಿಯಂದ್ರೆ ಇಷ್ಟೆನೆನಾ
-----------------------------------------------------------------------------------------------------------------------
ವಾಸು ನಾನ್ ಪಕ್ಕಾ ಕಮರ್ಷಿಯಲ್ (೨೦೧೮) - ಲೈಲಾ ಓ ಲೈಲಾ ನೀನೆ ಎಲ್ಲಾ
ಸಂಗೀತ : ಬಿ. ಅಜನೀಶ್ ಲೋಕನಾಥ್ ಸಾಹಿತ್ಯ : ಧನಂಜಯ ರಂಜನ್ ಗಾಯನ : ಬಿ. ಅಜನೀಶ್ ಲೋಕನಾಥ್ ಸಂಚಿತಾ ಹೆಗಡೆ, ಸಿ.ಆರ್.ರೆಡ್ಡಿ

ಲೈಲಾ ಓ ಲೈಲಾ ನೀನೆ ಎಲ್ಲಾ
ಲವ್ವು ಅಂತಾ ಬಂದು ನೀ ಲೂಟಿ ಮಾಡಿದೆ
ಇಂಥ ಫಿಲಿಂಗ್ ಎಲ್ಲಾ ಎಲ್ಲೂ ನೋಡೇ ಇಲ್ಲಾ
ಇದೆ ಖುಷಿಗೊಂದು ನಾ ಸ್ಟೆಪ್ಪು ಹಾಕಲೇ
ಏನು ರೀಸನ್ ಇಲ್ಲದೆ ಸುಮ್ಕೆ ಖುಷಿ ಆಯ್ತಿದೆ
ಹೇಳೋಕ್ ಯಾಕೆ ಅಂಜಿಕೆ ನೀನೆ ನನ್ನಾಕೆ
ಆ ಸದಾಶಿವಂಗೆ ಅಂದೇ ಧ್ಯಾನ ನಂಗು ನಿಂದೇನಾ
ಆ ಮೂರೂ ಹೊತ್ತು ತಿನ್ನಿಸ್ತೀನಿ ಪ್ರೀತಿ ಮೃಷ್ಟಾನ್ನ
ಏಯ್ಯ್ ನನ್ನ ನಿನ್ನ ಮೌನ ಪ್ರೇಮ ಗೀತೆ ಚಿನ್ನ
ಮೂರೂ ಏಟಿಗೊಂದು ಸ್ಮೈಲ್ ಕೊಟ್ರೆ ಚೆನ್ನ
ರೋಸು ಹೂ ಕೊಟ್ಟೆ ಅದು ಗುಲ್ಕನ್ನೇ ಆಗೋಯ್ತು
ಪ್ರೀತಿ ಬೆಣ್ಣೆ ಜೊತೆ ಮಿಕ್ಸ್ ಆಗಿ ಕರಗೋಹೋಯ್ತು
ಮೂರೂ ಹೊತ್ತು ನಿಂದೆ ಜಪ ತಪ ಮಾಡ್ತೀನಿ ನಾನೆಂದು ನಿನ್ನೋನೇ
ಮೂರೂ ಗಂಟು ಹಾಕಲು ಈಗಲೇ ನಾನು ರೆಡಿ ನೇ
ಕಣ್ಣ್ ಮುಚ್ಚಕೊಂಡು ಹೂಂ ಅನ್ನೇ
ನಿಂಗೆ ಎಲ್ಲಾ ಕಲಿಸಿಕೊಟ್ಟ ಟೀಚರ್ ನಾನು
ಯಾಕೆ ಸುಮ್ನೆ ಇಷ್ಟೊಂದು ಎಕ್ಸಪ್ಲೇನೇಷನ್ನು
ಪ್ರೀತಿಯ ವರಸೆಯೇ ಹೀಗಿದೆ

-----------------------------------------------------------------------------------------------------------
No comments:
Post a Comment