746. ಕಾದಂಬರಿ(೧೯೯೩)

ಕಾದಂಬರಿ(೧೯೯೩)  ಚಿತ್ರದ ಗೀತೆಗಳು

  1. ಹಾಡಿನೊಳಗೆ ಸಂಚಾರ 
  2. ನನ್ನನ್ನು ತುಂಬಾ ಪ್ರೀತಿಸುವಾ 
  3. ಪಟ್ಟಣಕ್ಕೆ ಬಂದನು ಗುಂಡ 
  4. ಪ್ರಥಮ ಚುಂಬನ 
  5. ಹೆಲ್ಲೋಓಓಓ  ಹೆಲ್ಲೋಓಓಓ  
ಕಾದಂಬರಿ (೧೯೯೩) - ಹಾಡಿನೊಳಗೆ ಸಂಚಾರ,
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ. ಚಿತ್ರಾ

ಹಾಡಿನೊಳಗೆ ಸಂಚಾರ, ಕಾಡಿನೊಳಗೆ ಸಂಸಾರ
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ
ಸರಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ...
ಹಾಡಿನೊಳಗೆ ಸಂಚಾರ, ಕಾಡಿನೊಳಗೆ ಸಂಸಾರ
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ
ಸರಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ...

ಓಡೋ ನದಿ ತೀರದಲಿ ತೆಂಗಿನ ಗರಿ ಸೂರು
ಬಟ್ಟೆ ಬರಿ ನಾರು ಬನವೆಲ್ಲವು ನಮ್ಮೂರು
ಓಡೋ ನದಿ ತೀರದಲಿ ತೆಂಗಿನ ಗರಿ ಸೂರು
ಬಟ್ಟೆ ಬರಿ ನಾರು ಬನವೆಲ್ಲವು ನಮ್ಮೂರು
ಕಷ್ಟವಿಲ್ಲದೆ ನಷ್ಟವಿಲ್ಲದೆ ಇಷ್ಟದಂತೆ ಓಲಾಡುವಾ 
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ
ಸರಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ... 
ಹಾಡಿನೊಳಗೆ ಸಂಚಾರ, ಕಾಡಿನೊಳಗೆ ಸಂಸಾರ 
ಹಾಡಿನೊಳಗೆ ಸಂಚಾರ, ಕಾಡಿನೊಳಗೆ ಸಂಸಾರ 

ನಮ್ಮ ಮರಿ ಗೂಡಿನಲ್ಲಿ ಅಡುಗೆಯು ಬಲು ಜೋರು
ಪ್ರೀತಿ ಪರಮಾನ್ನ ಜೊತೆ ಮಾತಿನ ರುಚಿ ಸಾರು
ನಮ್ಮ ಮರಿ ಗೂಡಿನಲ್ಲಿ ಅಡುಗೆಯು ಬಲು ಜೋರು
ಪ್ರೀತಿ ಪರಮಾನ್ನ ಜೊತೆ ಮಾತಿನ ರುಚಿ ಸಾರು
ಮೂರೂ ಹೊತ್ತಿಗೂ ತುತ್ತು ತುತ್ತಿಗೂ ಮುತ್ತಿನ ಊಟದ ಔತಣ 
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ
ಸರಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ... 
ಹಾಡಿನೊಳಗೆ ಸಂಚಾರ, ಕಾಡಿನೊಳಗೆ ಸಂಸಾರ 
ಹಾಡಿನೊಳಗೆ ಸಂಚಾರ, ಕಾಡಿನೊಳಗೆ ಸಂಸಾರ 
-------------------------------------------------------------------------------------------------------------------------

ಕಾದಂಬರಿ (೧೯೯೩) - ನನ್ನನ್ನು ತುಂಬಾ ಪ್ರೀತಿಸುವಾ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ.ಜಾನಕಿ 

ನನ್ನನ್ನು ತುಂಬಾ ಪ್ರೀತಿಸುವಾ ಸ್ನೇಹಿತ ದೂರ ಹೋಗಿರುವ
ಬೇಗನೆ ಬರುವೆ ಎಂದಿರುವ ಕಾದಿರು ಇಲ್ಲೇ ಅಂದಿರುವಾ
ನನ್ನನ್ನು ತುಂಬಾ ಪ್ರೀತಿಸುವಾ ಸ್ನೇಹಿತ ದೂರ ಹೋಗಿರುವ
ಬೇಗನೆ ಬರುವೆ ಎಂದಿರುವ ಕಾದಿರು ಇಲ್ಲೇ ಅಂದಿರುವಾ
ಕಾಯುವೆ ನಾನಿಲ್ಲೇ ಕಾಯುವೆ ನಾನಿಲ್ಲೇ  ತೀರದ ಜೊತೆಯಲ್ಲಿ 
ನನ್ನನ್ನು ತುಂಬಾ ಪ್ರೀತಿಸುವಾ ಸ್ನೇಹಿತ ದೂರ ಹೋಗಿರುವ
ಬೇಗನೆ ಬರುವೆ ಎಂದಿರುವ ಕಾದಿರು ಇಲ್ಲೇ ಅಂದಿರುವಾ
ಲಲ್ಲಲ ಲಾಲಾ ಲಾಲಾ ಲಲ್ಲಲ ಲ ಲ ಲ 

ನಲ್ಲನು ನಾನು ಪ್ರೀತಿಸಿದ ಚಿತ್ರವ ಗಗನ ಚಿತ್ರಿಸಿದೆ
ಆಡಿದ ಮಾತು ಹಾಡುಗಳು ತಂಬೆಲರಲ್ಲಿ ಮುದ್ರಿಸಿದೆ
ಕಣ್ಣಿಗೆ ಕನ್ನಡ ದೇವರಂತೆ ಕಯ್ಯಿಗೆ ನಿಲುಕದ ನಾದದಂತೆ
ಎಲ್ಲೆಲ್ಲು ನಮ್ಮ ಪ್ರೇಮವಿದೆ ಪ್ರೇಮಕೆ ನಮ್ಮ ಭಾಷೆಯಿದೆ
ಕಾಯುವೇ ನಾನಿಲ್ಲಿ ಕಾಯುವೆ ನಾನಿಲ್ಲಿ ಭಾಷೆಯ ಜೊತೆಯಲ್ಲಿ..
ನನ್ನನ್ನು ತುಂಬಾ ಪ್ರೀತಿಸುವಾ ಸ್ನೇಹಿತ ದೂರ ಹೋಗಿರುವ
ಬೇಗನೆ ಬರುವೆ ಎಂದಿರುವ ಕಾದಿರು ಇಲ್ಲೇ ಅಂದಿರುವಾ

ತೀರದ ಮೇಲೆ ನಮ್ಮಿಬ್ಬರ ಹೆಜ್ಜೆಯ ಗುರುತ ಕಂಡಿಹಿರಾ
ನೀರಿನ ಅಲೆಯ ಒಲೆಯಲಿ ನಮ್ಮಯ ಹೆಸರ ಓದಿಹಿರಾ
ಬಾಳಿನ ನೆನಪಿನ ತೋಟದಲಿ ಬೀಸುವ ಕಂಪಿನ ಗಾಳಿಯಲಿ
ಜೇನಿನ ಮಾತು ಕೇಳಿಸದೇ ಪ್ರೇಮದ ಲಾಲಿ ಆಲಿಸದೆ
ಕಾಯುವೆ ನಾನಿಲ್ಲಿ ಕಾಯುವೆ ನಾನಿಲ್ಲಿ ಗಾಳಿಯ ಜೊತೆಯಲ್ಲಿ
ನನ್ನನ್ನು ತುಂಬಾ ಪ್ರೀತಿಸುವಾ ಸ್ನೇಹಿತ ದೂರ ಹೋಗಿರುವ
ಬೇಗನೆ ಬರುವೆ ಎಂದಿರುವ ಕಾದಿರು ಇಲ್ಲೇ ಅಂದಿರುವಾ
ಕಾಯುವೆ ನಾನಿಲ್ಲಿ ಕಾಯುವೆ ನಾನಿಲ್ಲಿ ಅಲೆಗಳ ಜೊತೆಯಲ್ಲಿ 
ನನ್ನನ್ನು ತುಂಬಾ ಪ್ರೀತಿಸುವಾ ಸ್ನೇಹಿತ ದೂರ ಹೋಗಿರುವ 
-------------------------------------------------------------------------------------------------------------------------

ಕಾದಂಬರಿ (೧೯೯೩) - ಪಟ್ಟಣಕ್ಕೆ ಬಂದನು ಗುಂಡ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ರಾಜೇಶ ಕೃಷ್ಣನ 

ಪಟ್ಟಣಕ್ಕೆ ಬಂದನು ಗುಂಡ ಗದ್ದೆ ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ ನೋಡಿ ಗಂಜಿ ನೀರ ಆಗೋಕೆ
ಹುಂಬನಲ್ಲ ಶುಮ್ಬನಲ್ಲ ಗುಮ್ಮನಿವನು

ಎಣ್ಣೆ ಹಚ್ಚಿದ ಬುರುಡೆ ಚಚ್ಚಿದ ಲೆಕ್ಚರ್ ಹತ್ತಲಿಲ್ಲ
ನಿದ್ದೆ ಗೆಟ್ಟನು ಮುದ್ದೆ ಬಿಟ್ಟನು ಮಾರ್ಕ್ಸ್ ಈ ದಕ್ಕಲಿಲ್ಲ
ಕಯ್ಯಿಗೆ ಪುಸ್ತಕ ಡ್ಯೂಟಿ ಕಣ್ಣಿಗೆ ಪೇಟೆಯ ಬ್ಯೂಟಿ
ಕಿವಿಗಳಿಗೆ ಬಂಗ್ಲೆ ಶಬ್ದ ಕೇಳಿದರೆ ಅಂಗ್ಲೇ ಸಿದ್ದ
ಆಸೆ ನುಂಗಿ ನೋಡುತ್ತಾನೆ ಪಂಚರಂಗಿ ಜ್ಯೋತಿ
ಇವನ ಬಾಯಿಕೊಂದು ನೋಡಿ ಶಿಳ್ಳೆ ಹಾಕೋ ಪ್ರೀತಿ
ಪಟ್ಟಣಕ್ಕೆ ಬಂದನು ಗುಂಡ ಗದ್ದೆ ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ ನೋಡಿ ಗಂಜಿ ನೀರ ಆಗೋಕೆ
ಹುಂಬನಲ್ಲ ಶುಮ್ಬನಲ್ಲ ಗುಮ್ಮನಿವನು 
ಪಟ್ಟಣಕ್ಕೆ ಬಂದನು ಗುಂಡ ಗದ್ದೆ ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ ನೋಡಿ ಗಂಜಿ ನೀರ ಆಗೋಕೆ
ಹುಂಬನಲ್ಲ ಶುಮ್ಬನಲ್ಲ ಗುಮ್ಮನಿವನು 

ಏನ್ಲ ಗೋಪಣ್ಣ ಬಾರಲಾ ಗೋಪಣ್ಣ ಸಿನೆಮಾ ನೋಡಾಕ್ ಹೊಗಮಾ
ಬ್ಯಾಡಲಾ ಗೋಪಣ್ಣಾ ತಿಕ್ಲಾ ಗೋಪನ ಕ್ಯಾಬರೆ ಕಂಡು ಬಾರಮಾ
ಹೊಗಮಾ ಹೋಟೆಲು ಬಾರು ಕುಡಿಯಮಾ ಬಾಟಲಿ ಬೀರು
ಹತ್ತಮಾ ಬಾಡಿಗೆ ಕಾರು ಹುಡ್ಕಮಾ ಹೂವಿನ ತೇರು
ಆಸೆ ನುಂಗಿ ನೋಡುತ್ತಾನೆ ಪಂಚರಂಗಿ ಜ್ಯೋತಿ
ಇವನ ಬಾಯಿಕೊಂದು ನೋಡಿ ಶಿಳ್ಳೆ ಹಾಕೋ ಪ್ರೀತಿ
ಪಟ್ಟಣಕ್ಕೆ ಬಂದನು ಗುಂಡ ಗದ್ದೆ ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ ನೋಡಿ ಗಂಜಿ ನೀರ ಆಗೋಕೆ
ಹುಂಬನಲ್ಲ ಶುಮ್ಬನಲ್ಲ ಗುಮ್ಮನಿವನು 
ಪಟ್ಟಣಕ್ಕೆ ಬಂದನು ಗುಂಡ ಗದ್ದೆ ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ ನೋಡಿ ಗಂಜಿ ನೀರ ಆಗೋಕೆ
ಹುಂಬನಲ್ಲ ಶುಮ್ಬನಲ್ಲ ಗುಮ್ಮನಿವನು 
-------------------------------------------------------------------------------------------------------------------------

ಕಾದಂಬರಿ (೧೯೯೩) - ಪ್ರಥಮ ಚುಂಬನ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ರಾಜೇಶ. ಚಂದ್ರಿಕಾ ಗುರುರಾಜ 

ಪ್ರಥಮ ಚುಂಬನ ಹೃದಯ ಕಂಪನ ನಿನಗೆ ಸೋತೆ ನಾನೀಗ 
ನನಗೆ ದೊರೆತೇ ನೀನೀಗ ಹೂವಾದ ಸ್ನೇಹ ಹಣ್ಣಾಯಿತೀಗ 
ಇದರ ಹೆಸರೆ ಪ್ರೇಮವೇ 
ಪ್ರಥಮ ಚುಂಬನ ಹೃದಯ ಕಂಪನ ನಿನಗೆ ಸೋತೆ ನಾನೀಗ 
ನನಗೆ ದೊರೆತೇ ನೀನೀಗ ಹೂವಾದ ಸ್ನೇಹ ಹಣ್ಣಾಯಿತೀಗ 
ಇದರ ಹೆಸರೆ ಪ್ರೇಮವೇ 

ಎದೆ ಅರಳುತಿದೆ ತಲೆ ತಿರುಗುತಿದೆ ತುಟಿ ನಡುವಿನ ಜೇನೇ ಪ್ರೇಮವೇ... 
ಮನ ಕರಗುತಿದೆ ತುಟಿ ಬೆರಗುತಿದೆ ಮನದೊಳಗಿನ ಕೂಗೆ ಪ್ರೇಮವೇ... 
ಚಿತ್ತ ಚಿತ್ತಾಯ್ತು.. ಮುತ್ತೇ ಮುತ್ತಾಯ್ತು ... ಆಸೆ ಹಾಡಾಯ್ತು... ಪ್ರೀತಿ ಹಣ್ಣಾಯ್ತು 
ಪ್ರಥಮ ಚುಂಬನ ಹೃದಯ ಕಂಪನ ನಿನಗೆ ಸೋತೆ ನಾನೀಗ 
ನನಗೆ ದೊರೆತೇ ನೀನೀಗ ಹೂವಾದ ಸ್ನೇಹ ಹಣ್ಣಾಯಿತೀಗ 
ಇದರ ಹೆಸರೆ ಪ್ರೇಮವೇ 

ಆ ಆ ಆ ಆ ಆಆ ಆಆ ಆಆಆಅ  ಆ ಆ  ಆಆ ಆಆಆಅ    
ಲೈಲಾ ಮಜನೂ... ರೋಮಿಯೋ ಜೂಲಿಯೆಟ್... 
ಪ್ರಿಯ ಜೋಡಿಗೆ ನಾವೂ ಗೆಳೆಯರು 
ಗೀತಾಂಜಲಿಯ... ಪ್ರೇಮಾಂಜಲಿಯ 
ಪ್ರಿಯ ಜೋಡಿಗೆ ನಾವು ಕಿರಿಯರು 
ಜೊತೆ ಇರೋಣ... ಜೊತೆ ಹಾಡೋಣ 
ಚಿಂತೆ ಬಿಡೋಣ ಕಥೆ ಆಗೋಣ 
ಪ್ರಥಮ ಚುಂಬನ ಹೃದಯ ಕಂಪನ ನಿನಗೆ ಸೋತೆ ನಾನೀಗ 
ನನಗೆ ದೊರೆತೇ ನೀನೀಗ ಆ... ಹೂವಾದ ಸ್ನೇಹ ಹಣ್ಣಾಯಿತೀಗ 
ಇದರ ಹೆಸರೆ ಪ್ರೇಮವೇ 
ಪ್ರಥಮ ಚುಂಬನ ಹೃದಯ ಕಂಪನ ನಿನಗೆ ಸೋತೆ ನಾನೀಗ 
ನನಗೆ ದೊರೆತೇ ನೀನೀಗ ಓ ... ಹೂವಾದ ಸ್ನೇಹ ಹಣ್ಣಾಯಿತೀಗ 
ಇದರ ಹೆಸರೆ ಪ್ರೇಮವೇ 
------------------------------------------------------------------------------------------------------------------------

ಕಾದಂಬರಿ (೧೯೯೩) - ಹಲೋ  ಓ... ಹಲೋ ಓ... 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ. ಬಿ.ಆರ್.ಛಾಯ 

-------------------------------------------------------------------------------------------------------------------------

No comments:

Post a Comment