ಹೀಗೊಂದು ದಿನ ಚಲಚಿತ್ರದ ಹಾಡುಗಳು
- ಹಿಂತಿರುಗೀ ಹೋಗಲು ಸೂಚನೆ
- ಈ ಮನದ ಮನ ಮನದ ದಾರಿ
- ನಡೇ ನಡೇ ನಡೇ ನೀ ಮುಂದಕೇ
- ಸಂಚಲನ ತಂದೇ ನೀನೂ
ಹೀಗೊಂದು ದಿನ (೨೦೧೮) - ಹಿಂತಿರುಗೀ ಹೋಗಲು ಸೂಚನೆ
ಸಂಗೀತ : ಅಭಿಲಾಷ ಗುಪ್ತ, ಸಾಹಿತ್ಯ : ರಾಮಕೃಷ್ಣ ರಂಗಟ್ಟಿ ಗಾಯನ : ಸಿಂಚನ ದೀಕ್ಷಿತ
ಹಿಂತಿರುಗಿ ಹೋಗಲು ಸೂಚನೆ ಮುಂದಕ್ಕೆ ಹೋಗಲು ಯೋಚನೆ
ಹಾತೋರೆದ ಆ ಕಾತುರದ ಆ ಕನಸೇ ಕಳೆದಿದೇ....
ಆ..ಆ...ನಾ ತೊರೆದೇ ನಾ ಎಲ್ಲವನ್ನೂ ಸೇರಲು ಕನಸಿಗೇ....ಆ.ಆ
ಹೀಗೊಂದು ದಿನದ ನಡಿಗೆಯೂ....
ಹೀಗೊಂದು ದಿನದ ಸುಲಿಗೆಯೂ....
ಹೀಗೊಂದು ದಿನದ ಸುಲಿಗೆಯೂ....
ಹೀಗೊಂದು ದಿನದ ಪರಿಯೇ....
ಹೀಗೊಂದು ದಿನದ ತಿಳಿಯೇ ....ಹೇ..ಹೇ..ಹೇ
ಹೀಗೊಂದು ದಿನದ ತಿಳಿಯೇ ....ಹೇ..ಹೇ..ಹೇ
ಯಾಕೇ ಅಡೆತಡೆ ಎಷ್ಟಲ್ಲಿ ಸೂಚನೇ
ಹೌದು ನೀನೇ ನೀನೂ ಕೇಳುವಂತ ಯೋಚನೇ..
ತರವೇ ಈ ತರವೇ ಕಾಡುವ ಕಾಡುವ ಸಮಯ
ಸ್ವರವೇ ಈ ಸ್ವರವೇ ಹಾಡುತ ಕೊರಗುವ ಸಮಯ
ಮನವೇ ಈ ಮನವೇ ನೋಡುತ ಮರಗುವ ಸಮಯ
ಮನವೇ ಈ ಮನವೇ ನೋಡುತ ಮರಗುವ ಸಮಯ
ಸರಿಯೇ ನೀ ಸರಿಯೇ ನಿಲ್ಲದೇ ಓಡುವ ಸಮಯ
ಯಾಕೇ ಹೀಗೇ ದೂರುತ್ತೀದೇ ನನ್ನ ಸಮಯನೇ ದೂರುತ್ತೀದೇ
ಯಾಕೇ ಹೀಗೇ ದೂರುತ್ತೀದೇ ನನ್ನ ಸಮಯನೇ ದೂರುತ್ತೀದೇ
ಹೀಗೇಕೆ ದೂಡುತ್ತೀದೇ ದೂರಕೇ ದೂರಕೇ ನಿಲ್ಲೂ ನಿಲ್ಲೂ
ನಿಲ್ಲೂ ನಿಲ್ಲೂಎನ್ನುತ....
ನಾ ತೋರೆದೇ ನಾ ಎಲ್ಲವನ್ನೂ ಸೇರಲು ಕನಸಿಗೇ..ಆ..ಆ..ಆ
ನಾ ತೋರೆದೇ ನಾ ಎಲ್ಲವನ್ನೂ ಸೇರಲು ಕನಸಿಗೇ..ಆ..ಆ..ಆ
------------------------------------------------------------------------------------------------------------------------
ಈ ಮನದ ಮನ ಮನದ ದಾರೀ.. ಕನಸ ಕಂಡ ನೀನೇ ಸಂಚಾರೀ..
ಹೀಗೊಂದು ದಿನ (೨೦೧೮) - ಈ ಮನದ ಮನ ಮನದ ದಾರಿ
ಸಂಗೀತ : ಅಭಿಲಾಷ ಗುಪ್ತ, ಸಾಹಿತ್ಯ : ರಾಮಕೃಷ್ಣ ರಂಗಟ್ಟಿ ಗಾಯನ : ಅಭಿಲಾಷ ಗುಪ್ತ
ದಾರಿಯಲೀ ಹೊರಟಂತ ಹೊಸ ದಾರಿಯ ಕನಸೊಂದು
ಕೈಚಾಚಿ ನೀ ಕರೆದಾಗ ಆ ದಾರಿಯ ಸೇರಿ ನೀನ ಅರಳು ಮನ ಬಿಚ್ಚಿ
ಪ್ರತಿ ಯೋಚನೆ ನಿನ್ನದೇ ಸಹಿ ಹಾಕು ಸ್ವಪ್ನಕೇ ಖುಶೀ ತುಂಬೋ ಜೀವಕೇ ಹನಿಯಾಗಿ ಅಲೆಯಾಗಿ ತೇಲಾಡು ನೀ...
ಈ ಬದುಕೇ ಅಚ್ಚರೀ.. ಈ ಬೆಳಕೇ ದಿನಚರೀ
ಬರೆದಿದ್ದೂ ನೀ ದಿನಚರಿ...
ಸಾಧನೆಗೂಡ ಸೇರು ನೀ ಹಾರೀ..ಛಲದ ರೆಕ್ಕೆ ತೆರೆದ ಸಂಚಾರಿ
ಬರೆದಿದ್ದೂ ನೀ ದಿನಚರಿ...
ಸಾಧನೆಗೂಡ ಸೇರು ನೀ ಹಾರೀ..ಛಲದ ರೆಕ್ಕೆ ತೆರೆದ ಸಂಚಾರಿ
ಮುಂದಕ್ಕಿಡೋ ಹೆಜ್ಜೇಗಳೇ ಮನ ಹಸಿದಿರೋ ಕನಸಿಗೇ ಕೈ ತುತ್ತು
ಕಲ್ಪನೆಯ ಕಣ್ಣತೆರೆದೂ ನೀನಾಗೂ ಕಡಲದ ಮುತ್ತೂ..
ಪ್ರತಿ ಯೋಚನೇ ನಿನ್ನದೇ ಸಹಿ ಹಾಕು ಸ್ವಪ್ನಕೇ ಖುಶೀ ತುಂಬೋ ಜೀವಕೇ ಹನಿಯಾಗಿ ಅಲೆಯಾಗಿ ತೇಲಾಡು ನೀ...
ಈ ಬದುಕೇ ಅಚ್ಚರೀ.. ಈ ಬೆಳಕೇ ದಿನಚರೀ
ಬರೆದಿದ್ದೂ ನೀ ದಿನಚರಿ...
ಪ್ರತಿ ಯೋಚನೇ ನಿನ್ನದೇ ಸಹಿ ಹಾಕು ಸ್ವಪ್ನಕೇ ಖುಶೀ ತುಂಬೋ ಜೀವಕೇ ಹನಿಯಾಗಿ ಅಲೆಯಾಗಿ ತೇಲಾಡು ನೀ...
ಈ ಬದುಕೇ ಅಚ್ಚರೀ.. ಈ ಬೆಳಕೇ ದಿನಚರೀ
ಬರೆದಿದ್ದೂ ನೀ ದಿನಚರಿ...
ಬರೆದಿದ್ದೂ ನೀ ದಿನಚರಿ...
ಭಾವನೆ ಬಯಸಿದ ಬೆಳಕಾಗು ನೀ ಸಾಧನೆ ಸೆಳೆತಕೆ ಉಸಿರಾಗು ನೀ
ನಿನ್ನ ಪ್ರತಿಯೊಂದು ಹೆಜ್ಜೆಯೂ ಸದ್ದಾಗಿ ಭಾವದಲೆಯಾಗೀ
ಒಂದು ಇಂಪಾದ ಕಂಪಾದ ಹಾಡಾಗು ನೀ..ಈ ಬದುಕೇ ಅಚ್ಚರೀ.. ಈ ಬೆಳಕೇ ದಿನಚರೀ
ಬರೆದಿದ್ದೂ ನೀ ದಿನಚರಿ...
-------------------------------------------------------------------------------------------------------------------------
ಆ ಕನಸೂ ಕೂಗೂತಿದೇ ಈ ಮನಸ್ಸೂ ಸಾಗುತಿದೇ
ಹೀಗೊಂದು ದಿನ (೨೦೧೮) - ನಡೇ ನಡೇ ನಡೇ ನೀ ಮುಂದಕೇ
ಸಂಗೀತ : ಅಭಿಲಾಷ ಗುಪ್ತ, ಸಾಹಿತ್ಯ : ರಾಮಕೃಷ್ಣ ರಂಗಟ್ಟಿ ಗಾಯನ : ಸುಪ್ರಿಯಾ ಲೋಹಿತ
ನಡೆ ನಡೆ ನಡೆ ನೀ ಮುಂದಕೇ ಬಿಡು ಬಿಡು ಬಿಡು ನೀ ಅಂಜಿಕೇ
ಬಾರೇ ಬಾರೇ ಬಾರೇ ನೀ ಸಂಚಿಕೆ ನಿನಗಾಗಿಯೇ...
ನಡೆ ನಡೆ ನಡೆ ನೀ ಮುಂದಕೇ ಬಿಡು ಬಿಡು ಬಿಡು ನೀ ಅಂಜಿಕೇ
ಬಾರೇ ಬಾರೇ ಬಾರೇ ನೀ ಸಂಚಿಕೆ ನಿನಗಾಗಿಯೇ...
ಏನಾದೇನಾ ನಾನೀದಿನಾ ನನಗೀಗ ಎರಡು ರೆಕ್ಕೆ ಬಂದಂಗಾಯ್ತು
ಕಣ್ಣತೆರದೇ ನಾ ಕಂಪಾದೇ ನಾ ಹೊಸತಾಗಿ ಕಂಡೆ ನಾನು
ಹೊಸತನವೂ ತೇಲಿ ಬಂತು
ನಡೆ ನಡೆ ನಡೆ ನೀ ಮುಂದಕೇ ಬಿಡು ಬಿಡು ಬಿಡು ನೀ ಅಂಜಿಕೇ
ಬಾರೇ ಬಾರೇ ಬಾರೇ ನೀ ಸಂಚಿಕೆ ನಿನಗಾಗಿಯೇ...
ಹೋಗು ಹೋಗು ಮುಂದೆ ಹೋಗು ನೀ
ಹಿಂದೆ ಸರಿಯದೇ ನೀ ನಿನ್ನ ಛಲದಲೀ
ನೋಡು ನೋಡು ನೋಡುನೀ ಮುಂದೆ ಗೆಲುವಿದೆ..
ಏನಾದೇ ನಾ ನಾನೀದಿನಾ ನನಗೀಗ ಎರಡು ರೆಕ್ಕೆ ಬಂದಂಗಾಯ್ತು
ಹೀಗೊಂದು ದಿನ (೨೦೧೮) - ಸಂಚಲನ ತಂದೇ ನೀನೂ
ಸಂಗೀತ : ಅಭಿಲಾಷ ಗುಪ್ತ, ಸಾಹಿತ್ಯ : ರಾಮಕೃಷ್ಣ ರಂಗಟ್ಟಿ ಗಾಯನ : ಸ್ಪರ್ಶ.ಆರ್.ಕೆ, ಅಭಿಲಾಷ ಗುಪ್ತಾ
ಎನೋ ಎನೇನೋ ಭಾವನೆಯಲ್ಲೇನೋ ಶುರುವಾಯ್ತು ನೀ ಸೂಚನೇ..
ಏನಾದೇ ನಾ ನಾನೀದಿನಾ ನನಗೀಗ ಎರಡು ರೆಕ್ಕೆ ಬಂದಂಗಾಯ್ತು
ಕಣ್ಣತೆರದೇ ನಾ ಕಂಪಾದೇ ನಾ ಹೊಸತಾಗಿ ಕಂಡೆ ನಾನು
ಹೊಸತನವೂ ತೇಲಿ ಬಂತು
-----------------------------------------------------------------------------------------------------------------ಹೀಗೊಂದು ದಿನ (೨೦೧೮) - ಸಂಚಲನ ತಂದೇ ನೀನೂ
ಸಂಗೀತ : ಅಭಿಲಾಷ ಗುಪ್ತ, ಸಾಹಿತ್ಯ : ರಾಮಕೃಷ್ಣ ರಂಗಟ್ಟಿ ಗಾಯನ : ಸ್ಪರ್ಶ.ಆರ್.ಕೆ, ಅಭಿಲಾಷ ಗುಪ್ತಾ
ಎನೋ ಎನೇನೋ ಭಾವನೆಯಲ್ಲೇನೋ ಶುರುವಾಯ್ತು ನೀ ಸೂಚನೇ..
ಎಲ್ಲೋ ಎಲ್ಲೆಲ್ಲೋ ಮನವು ಎಲ್ಲೆಲ್ಲೋ ಕಳೆದ ಹೋಯಿತಿಲ್ಲೀ ಕಲ್ಪನೇ...
ನನ್ನ ನನ್ನಲ್ಲಿ ಖಾಲಿ ಮನದಲ್ಲಿ ಪದವಿರದ ಪದ್ಯ ಮೂಡಿದೇ..
ನಿನ್ನ ನನ್ನಲ್ಲಿ ಸಣ್ಣ ನಗುವಲ್ಲಿ ಸ್ವರವಿರದ ಹಾಡು ಹಾಡಿದೇ..
ಸಂಚಲನ ತಂದೇ ನೀನೂ..ಸಂಚಲನ ಅಲ್ಲಿ ನಾನೂ
ಸಂಚಲನ ತಂದೇ ನೀನೂ..ಸಂಚಲನ ಅಲ್ಲಿ ನಾನೂ
ಅಲೆ ಅಲೆಯ ಸಂಚಲನ ನಾನಾದೇ...
ನವಿರಾದೇ.. ನವಿರಾದೇ ಹಕ್ಕಿಯಂತೇ ನಾನೂ
ಅಲೆ ಅಲೆಯ ಸಂಚಲನ ನಾನಾದೇ...
ನವಿರಾದೇ.. ನವಿರಾದೇ ಹಕ್ಕಿಯಂತೇ ನಾನೂ
ಅತೀಯಾಗೀ ಅತೀಯಾಗೀ ಉಕ್ಕಿನರಲೇ ನಾನು
ಸರಿಯಾಗೀ ಸರಿಯಾಗೀ ಸೆಳೆದುಕೊಂಡೇ ನೀನೂ
ನನಗಾಗಿ ನನಗಾಗಿ ಇಳಿದು ಬಂದೇ..ನೀನೂ
ನಾನೇ ನಾನು ಬಚ್ಚಿಕೊಂಡು ಇಡಲೇನು ಕವಿವಾದನ
ಮೌನದಲ್ಲಿ ಕವನದಲ್ಲಿ ಇರಲೇನುಅನುರಾಗ ಅನುರಾಗ ನೀನೇ
ನಾನೇ ನಾನು ಬಚ್ಚಿಕೊಂಡು ಇಡಲೇನು ಕವಿವಾದನ
ಮೌನದಲ್ಲಿ ಕವನದಲ್ಲಿ ಇರಲೇನುಅನುರಾಗ ಅನುರಾಗ ನೀನೇ
ಮನಮಿಡಿವ ಮನಮಿಡಿವ ಸಂಚಲನ ಸಂಚಲನ ನಿನ್ನದೇ ನಿನ್ನದೇ
ಇನ್ನಷ್ಟು ದೂರ ಜೋತೆಯ ಸಂಚಾರ ಸಾಗಬಾರದೇ ಮುಂದಕೆ
ಇನ್ನಷ್ಟು ದೂರ ಜೋತೆಯ ಸಂಚಾರ ಸಾಗಬಾರದೇ ಮುಂದಕೆ
ಆದಷ್ಡು ಬೇಗ ಒಂದಾಗಿಸೋಕೆ ಬರಬೇಕಾಗಿದೇ ಸಂಚಿಕೆ
ಆ ಅಲೆಯ ಸಂಚಲನ ಮನಮಿಡಿವ ಸಂಚಲನ
ನಗುನಾಚಿ ಸಾಗುತಿದೇ ಒಲವೀನಲೀ ಸಂಚಲನ
ಸಂಚಲನ ಈ ಒಲವೀನ ಸಂಚಲನ
ಸಂಚಲನ ಈ ಒಲವೀನ ಸಂಚಲನ
-----------------------------------------------------------------------------------------------------------------
No comments:
Post a Comment