ಹುಚ್ಚ -೨ ಚಲನಚಿತ್ರದ ಹಾಡುಗಳು
- ಲಾಲಿ ಲಾಲಿ ಲಾಲಿ ಲಾಲಿ ಲೋಕ ಎಲ್ಲಾ
- ತರಲೇ ತಿಮ್ಮಣ್ಣ ಬುರ್ಲೆ ಥೇರಿಲೀ
- ತುಂಬಾ ಪ್ರೀತಿಸೋ ಹುಡುಗಿಯರೂ ಜಗವ ಮರೆಯರೂ
- ನೂರು ಕೋಟಿ ದೈವ ನಿನ್ನ ಬೆನ್ನ ಹಿಂದಿದೇ
ಹುಚ್ಚ -೨ (೨೦೧೮) - ಲಾಲಿ ಲಾಲಿ ಲಾಲಿ ಲಾಲಿ ಲೋಕ ಎಲ್ಲಾ
ಸಂಗೀತ : ಜೆ.ಅನೂಪಸೀಳಿನ್, ಸಾಹಿತ್ಯ : ಅರಸು ಅಂತಾರೇ , ಗಾಯನ : ಮಧು ಬಾಲಕೃಷ್ಣ
ಲಾಲೀ ಲಾಲೀ ಲಾಲೀ ಲಾಲೀ ಲೋಕವೇಲ್ಲಾ ಈ ತಂಗಾಳಿ
ಗುಡಿಯಲೀ ಇವಳಿಲ್ಲ ಹುಡುಕುವ ಹಾಗಿಲ್ಲ ನಡೆದಾಡೋ ದೈವ ಅಮ್ಮಾ ಅಮ್ಮಾ
ಓಹೋ .. ಓಓಓಓಓ ಓಹೋ .. ಓಓಓಓಓ
ಲಾಲೀ ಲಾಲೀ ಲಾಲೀ ಲಾಲೀ ಲೋಕವೇಲ್ಲಾ ಈ ತಂಗಾಳಿ
ಹೋತ್ತೂಟ್ಟೋ ಮುಂಚೇನೇ ಏಳೋದು ಇವಳೇನೇ
ಅರ್ಕ ನಿನಗಿಂತನೂ ಮುಂದೂ ಅಮ್ಮಾ
ದಿಕ್ಕೂ ದಿಕ್ಕಪಾಲು ನೀನಿಲ್ಲದೇ ಉತ್ತೂ ಬಿತ್ತೋಳೇ ಜಗವನ್ನೇ
ಓಓಓಓಓ ಓಹೋ .. ಓಓಓಓಓ
ಲಾಲೀ ಲಾಲೀ ಲಾಲೀ ಲಾಲೀ ಲೋಕವೇಲ್ಲಾ ಈ ತಂಗಾಳಿ
ಬದುಕನ್ನೂ ಹದಮಾಡೋ ವೇದವಮ್ಮಾ
ಸೋತು ಗೆದ್ದ ಕರ್ಣ ನಿನ್ನಿಂದಲೇ ಲೋಕದ ಓಂಕಾರ ತಾಯೇ
ಲಾಲೀ ಲಾಲೀ ಲಾಲೀ ಲಾಲೀ ಲೋಕವೇಲ್ಲಾ ಈ ತಂಗಾಳಿ
ಗುಡಿಯಲೀ ಇವಳಿಲ್ಲ ಹುಡುಕುವ ಹಾಗಿಲ್ಲ ನಡೆದಾಡೋ ದೈವ ಅಮ್ಮಾ ಅಮ್ಮಾ
ಓಹೋ .. ಓಓಓಓಓ ಓಹೋ .. ಓಓಓಓಓ
--------------------------------------------------------------------------------------------------------------------
ಹುಚ್ಚ -೨ (೨೦೧೮) - ತರಲೇ ತಿಮ್ಮಣ್ಣ ಬುರ್ಲೆ ಥೇರಿಲೀ
ಸಂಗೀತ : ಜೆ.ಅನೂಪಸೀಳಿನ್, ಸಾಹಿತ್ಯ : ಅರಸು ಅಂತಾರೇ , ಗಾಯನ : ವಾರಿಜಾಶ್ರೀ
ತರಲೇ ತಿಮ್ಮಣ್ಣಾ ಬರ್ಲೆ ಥೇರಿಲೀ ಮಾತು ಬರಿ ವಟ ವಟ ವಟ
ಎಮ್ಮೆ ಮ್ಯಾಲ್ಗಡೇ ಪ್ರಿನ್ಸಿ ಕೂರಿಸಿ ಬಾಲ ಕಡಿ ಕಟ ಕಟ ಕಟ
ಚೇರಿಗೇ ಬಬ್ಬಲ್ ಗಮ್ಮು ಗುಮ್ಮು ಕುಂತರೇ ಮೇಡಂ ದುಮ್ಮು
ಹೊಡೆಯಿರಿ ಬಡಿಯಿರಿ ಟಕ ಟಕ ಟಕ
ತರಲೇ ತಿಮ್ಮಣ್ಣಾ ಬರ್ಲೆ ಕ್ಲಿಯರ್ ಇಲ್ಲೀ ಮಾತು ಬರಿ ವಟ ವಟ ವಟ
ಎಮ್ಮೆ ಮ್ಯಾಲ್ಗಡೇ ಪ್ರಿನ್ಸಿ ಕೂರಿಸಿ ಬಾಲ ಕಡಿ ಕಟ ಕಟ ಕಟ
ಟೀನೇಜಲ್ಲೀ ಲವ್ ಇರಬೇಕೂ ಇಲ್ಲಂದ್ರೇ ವೆಸ್ಟಬೋಡು ಹಾಕಯ್ಯ
ಬುಕ್ಕಲ್ಲೀ ಇರೋ ಬದನೇಕಾಯಿ ತಿನ್ನೋದಕ್ಕೇ ಆಗೋದಿಲ್ಲ ಮುಚ್ಚ ಹಾಕಮ್ಮ
ವಾಸ್ಕೊಡಿಗಾಮ್ ನೀರಲ್ಲಿ ರೂಟು ಹುಡುಕಿದನಂತೇ ಇಂಡಿಯಾಗೇ ಬಂದೂ ಹೋಗಲೂ
ಎಕ್ಸಾಮಲ್ಲೀ ಪಾಸ ಆಗೋಕೇ ರೂಟು ಒಂದೂ ಹೇಳಿದರೇ ಪಟ ಪಟ ಪಟ ಪಟ
ತರಲೇ ತಿಮ್ಮಣ್ಣಾ ಬರ್ಲೆ ಥೆರೇಲ್ಲೀ ಮಾತು ಬರಿ ವಟ ವಟ ವಟ
ಎಮ್ಮೆ ಮ್ಯಾಲ್ಗಡೇ ಪ್ರಿನ್ಸಿ ಕೂರಿಸಿ ಬಾಲ ಕಡಿ ಕಟ ಕಟ ಕಟ
ಟೆಂಪಲ್ ರನ್ನೂ ಕ್ಯಾಂಡಿ ಕ್ರಶೂ ಹಾವಳಿ ಇತ್ತು ಕುಂಟೆ ಪೀಲ್ಲೇ ಮರತ ಹೋಯ್ತಲ್ಲಾ..
ಹುಬ್ಬಳ್ಳಿಯಿಂದಾ ಹೂಬ್ಬು ಏರಿಸಿಕೊಂಡು ಬಂದ ಗಂಡಿಗೇ ಹೆಣ್ಣೂ ಹುಡುಕ್ರೀ
ಹೇ.. ಥೇರಿ ಚುರುಮರೀ ಡೋಂಟ್ ವರೀ ಬಾ ಮರೀ ಹಚ್ ಹಚ್ ಹಚ್
ತರಲೇ ತಿಮ್ಮಣ್ಣಾ ಬರ್ಲೆ ಥೆರೇಲ್ಲೀ ಮಾತು ಬರಿ ವಟ ವಟ ವಟ
ಎಮ್ಮೆ ಮ್ಯಾಲ್ಗಡೇ ಪ್ರಿನ್ಸಿ ಕೂರಿಸಿ ಬಾಲ ಕಡಿ ಕಟ ಕಟ ಕಟ
ಚೇರಿಗೇ ಬಬ್ಬಲ್ ಗಮ್ಮು ಗುಮ್ಮು ಕುಂತರೇ ಮೇಡಂ ದುಮ್ಮು
ಹೊಡೆಯಿರಿ ಬಡಿಯಿರಿ ಟಕ ಟಕ ಟಕ
-----------------------------------------------------------------------------------------------------------------------
ಹುಚ್ಚ -೨ (೨೦೧೮) - ತುಂಬಾ ಪ್ರೀತಿಸೋ ಹುಡುಗಿಯರೂ ಜಗವ ಮರೆಯರೂ
ಸಂಗೀತ : ಜೆ.ಅನೂಪಸೀಳಿನ್, ಸಾಹಿತ್ಯ : ವಿ.ನಾಗೇಂದ್ರಪ್ರಸಾದ , ಗಾಯನ : ಶ್ರೇಯಾ ಘೋಷಾಲ್
ತುಂಬಾ ಪ್ರೀತಿಸೋ ಹುಡುಗಿಯರೂ ಜಗವ ಮರೆಯುವರೂ
ಜಗವೇ ನನಗೆ ನನ್ ಹುಡುಗ ಎಂದೂ ಬದುಕುವರೂ
ಇವನೇ ಪ್ರೇಮಿ ನನಗೇ ಅದಕೆ ತುಂಬಾ ಸಲಿಗೇ ಅರೆರೇ ಇವನೂ ಹುಚ್ಚ..
ತುಂಬಾ ಪ್ರೀತಿಸೋ ಹುಡುಗಿಯರೂ ಜಗವ ಮರೆಯುವರೂ
ಅತ್ತಾಗೇ ಹೇಳಲೇ ಇನ್ನೂ ನನ್ನ ಪ್ರೀತಿ
ತಿಳಿದ್ರೂ ತಿಳಿಯದ ಹಾಗೇ ನಟಿಸಬೇಡ
ಅವನ ಬಾಳಿಗೇ ಹೋಗಿ ನೀನೂ ಹೇಳಲೇ ಮೋಡ ಹೃದಯದ ತಾಳ
ತುಂಬಾ ಪ್ರೀತಿಸೋ ಹುಡುಗಿಯರೂ ಜಗವ ಮರೆಯುವರೂ
ಲಾಲಾ ಲಾಲಾ ಲಾಲಾ ಲಾಲಾಲಾಲಾ ಹೇಹೇಹೇಹೇಹೇಹೇ
ಕಣ್ಣಲ್ಲಿ ಕಣ್ಣಿಟ್ಟೂ ನೋಡು ಅಲ್ಲಿದೇ ನಿನ್ನದೇ ಚಿತ್ರ ರೆಪ್ಪೆಯ ಬಡಿಯದಂತೆ ಕಾಯುವೇನೂ
ಹೃದಯದ ಪರದೆಯ ಬಿಡಿಸಿ ಓಡೋ ಗೆಳೆಯಾ
ಪ್ರೀತಿಗಾಗಿ ಪ್ರೀತಿಯಿಂದ ಪ್ರೀತಿಸೋ ವಿಷಯ ನೋಡಿಕೋ ಸರಿಯಾ
ತುಂಬಾ ಪ್ರೀತಿಸೋ ಹುಡುಗಿಯರೂ ಜಗವ ಮರೆಯುವರೂ
ಜಗವೇ ನನಗೆ ನನ್ ಹುಡುಗ ಎಂದೂ ಬದುಕುವರೂ
ಇವನೇ ಪ್ರೇಮಿ ನನಗೇ ಅದಕೆ ತುಂಬಾ ಸಲಿಗೇ ಅರೆರೇ ಇವನೂ ಹುಚ್ಚ..
-------------------------------------------------------------------------------------------------------------
ಹುಚ್ಚ -೨ (೨೦೧೮) - ನೂರು ಕೋಟಿ ದೈವ ನಿನ್ನ ಬೆನ್ನ ಹಿಂದಿದೇ
ಸಂಗೀತ : ಜೆ.ಅನೂಪಸೀಳಿನ್, ಸಾಹಿತ್ಯ : ವಿ.ನಾಗೇಂದ್ರಪ್ರಸಾದ , ಗಾಯನ : ಕೈಲಾಶಖೈರ
ಹರಹರ ಹರಹರ ಮಹಾದೇವ ಹರಹರ ಹರಹರ ಮಹಾದೇವ
ನೂರು ಕೋಟಿ ದೈವ ನಿನ್ನ ಬೆನ್ನ ಹಿಂದೇ ನೀ ಹೋರಾಡಲೂ ಸಿದ್ದ ಆಗೂ ಬಾ
ಶುರು ಮಾಡಿನ್ನೂ ನರಮೇಧವ ರೌದ್ರಂ ವೀರಂ ವೇಧಮ್ ಧೈರ್ಯಮ್
ರಕ್ಷಾಮ್ ಧೇಯಂ ಧರ್ಮಮ್ ಶಿಕ್ಷಮ್ ಧ್ಯೇಯಮ್ ಕ್ರೌರ್ಯಮ್
ಹರಹರ ಹರಹರ ಮಹಾದೇವ ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ ಹರಹರ ಹರಹರ ಮಹಾದೇವ
ನೀ ಗುರಿ ಮುಟ್ಟೋ ಪುರುಷೋತ್ತಮ
ನಿನ್ನ ಘರ್ಜನೇ ದುರ್ಗೇ ನಡುಗುವುದೂ ಯುದ್ಧಕೇತು ನಿಲ್ಲೋ
ಮುಷ್ಠಿ ,ಬೀಸಿದರೇ ಸೃಷ್ಟಿ ನಡುಗುವುದೂ ದುಷ್ಟ ದುರುಳರನೂ ಕೊಲ್ಲೋ...
ಧರ್ಮ ನಿನ್ನ ಕಾಯೋ ಶಾಸ್ತ್ರ ಧ್ವನಿಯಾಗಿ ಬಾ ಸತ್ಯ ನಿನ್ನ ಕಾಯೋ ಅಸ್ತ್ರ ಮುನ್ನುಗ್ಗಿ ಬಾ
ಹರಹರ ಹರಹರ ಮಹಾದೇವ ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ ಹರಹರ ಹರಹರ ಮಹಾದೇವ
ಕೋಟಿ ಸೂರ್ಯನ ತೇಜೋ ಪುಂಜನೇ ಎದ್ದುಬಾರೋ ಬಿರುಗಾಳಿಯೇ
ಜನನಿಯೇ ಋಣವಿದೆ ಜಗದೀಶ ಕರುಣಿಸು ಜಯವನೂ ಜಗದೀಶ
ಹೆಡೆ ಮುರಿ ಕಟ್ಟುವೇ ಶಿವಶಂಬೋ ದುರುಳರ ಕೊಚ್ಚುವೇ ಶಂಭೋ
ನಾಗೇಂದ್ರ ಹಾರಾಯ ರುಧ್ರಮ್ ಭಸ್ಮಾOಗ ರಾಗಾಯ ದೇಹಂ ಶುದ್ಧಯಃ ಚಿತ್ತಂ
ದಿಕ್ಪಾಲ ದೈವಾಯ ಶರಣಂ ಕಾಲಾಗ್ನಿ ನೇತ್ರಾಯ ರುಧ್ರಮ್
ಹರಹರ ಹರಹರ ಮಹಾದೇವ ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ ಹರಹರ ಹರಹರ ಮಹಾದೇವ
-----------------------------------------------------------------------------------------------------------
No comments:
Post a Comment