ತವರಿನ ತೊಟ್ಟಿಲು ಚಿತ್ರದ ಹಾಡುಗಳು
ಹೋ ಕುಸುಮವೇ ಕುಸುಮದ ಅರ್ಪಣೆ
ಹೋ ಓ.. ನಯನವೇ ನಯನದ ಅರ್ಪಣೆ
ಹೋ ಅಧರವೆ ಅಧರದ ಅರ್ಪಣೆ
ಹೋ.. ಕವನವೇ ಕವನದ ಅರ್ಪಣೆ
ಈ ಬೆಳಕಿಗೆ ಬೆಳಕಿನ ಅರ್ಪಣೆ
ಓ.. ಕುಸುಮವೇ ಕುಸುಮದ ಅರ್ಪಣೆ
ಉಷೆಗೇ ಹೊಳಪೋ ಇಷೆಗೆ ಸಾಗರಿ
ನಿಶೆಗೆ ಮಧುವೋ ಹನಿಗೆ ಮಾಧುರಿ
ನಿನ್ನ ಕಣ್ಣಾಸೆ ನೂರೊಂದು ಮಾತಾಡದೇ
ಈ ತುಟಿ ಮೇಲೆ ತಡೆಯಾಯ್ತು ಹೊರ ಬಾರದೇ
ಇಳೆಯೇ ತಿಳಿಯೇ ಕಾದಂಬರಿ
ತಿಳಿಸೋ ಕಲೆಗೆ ನೀನೇ ಸರಿ
ಓ ಕುಸುಮವೇ ಕುಸುಮದ ಅರ್ಪಣೆ
ಕವನ ಬರೆವ ತರುಣ ಕೂಡು ಬಾ
ರಮೆಯ ಎದೆಯ ಪದದೇ ಮೂಡೀ ಬಾ
ಇದು ಶೃಂಗಾರ ಸಂಗೀತ ರೋಮಾಂಚನ
ಮಧು ಮಂದಾರ ಝೇಂಕಾರ ಆಲಿಂಗನ
ಹರೆಯ ತೆರೆದ ಹೂರಾಜನೆ
ಕರೆಯೇ ರತಿಯ ಆಲಾಪನೆ
--------------------------------------------------------------------------------------------------------------------------
ತವರಿನ ತೊಟ್ಟಿಲು (೧೯೯೬) - ಅರಿಷಣವ ಕುಟ್ಟಿರವ್ವಾ ಗಂಧವ ತೇಯಿರವ್ವಾ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ್ಪಿ.ಬಿ. ಗುರುರಾಜ ಹೊಸಕೋಟೆ
ಅರಿಷಣವ ಕುಟ್ಟಿರವ್ವಾ ಗಂಧವ ತೇಯಿರವ್ವಾ
ಹಾಲ್ಗನ್ನೇ ಚೆಂದುಳ್ಳಿಯ ಮೈಗೆಲ್ಲಾ ಹಚ್ಚಿರವ್ವಾ
ತೆನೆಯನ್ನು ಕಿತ್ತು ತನ್ನಿರಿ ಗೊನೆಯನ್ನು ಹೊತ್ತು ಹೊರಡಿರಿ
ಊರಿಗೆಲ್ಲಾ ಚಪ್ಪರ ಹಾಕಿರಿ
ಮದುಮಗಳೇ ಬಾರವ್ವಾ ಮಣಿ ಮೇಲೆ ಕೂರವ್ವಾ
ಹಸಿ ಮೈಯ ಕೂಸಿಗೆ ತಿಳಿ ನೀರ ಹಾಕಿರವ್ವಾ
ಸೋಬಾನ ಸೋಬಾನ ಹಾಡನು ಹಾಡಿರವ್ವಾ
ಮರಿಯಪ್ಪ ಮರೀಬೇಡ ಲಗ್ನಕ್ಕೆ ಈರವ್ವಾ ಬರಬೇಕು ಧಾರೆಗೆ
ಶಿವನಂಜ ಒತ್ತಾರೆ ಬಂದಬಿಡಪ್ಪೋ ಮಂಗಳ ವಾದ್ಯಾನಾ ತಂದ ಬಿಡಪ್ಪೋ
ಮಾದಕ್ಕ ಬಳೆಯನು ತೊಡಿಸಬೇಕಕ್ಕಾ
ಮುನಿಯಪ್ಪಾ ಹಾರಾನ ತರಬೇಕಪ್ಪೋ
ಹಾಲವ್ವಾ ನೀ ಬಾರೇ ತಾಯಕ್ಕ ನೀ ಬಾರೆ
ಕೊಳ್ಳಪ್ಪಾ ನೀ ಬಾರೋ ಕರಿಬಸವ ನೀ ಬಾರೋ
ಒಬ್ಬಟ್ಟಿನೂಟ ಗಸ ಗಸೆ ಪಾಯಸ
ಹೋಗಿ ಬಾ ಹೋಗಿ ಬಾ ಮಗುವೇ
ತವರಿನ ಹಸಿರಿನ ನಗುವೇ
ಕೋಟಿ ಜನ್ಮ ನೀನು ಹುಟ್ಟಿ ಬಾರವ್ವ ಮಡಿಲಿಗೆ
ಪ್ರೀತಿ ತೋರೋ ತಾಯೀ ರೂಪ ತಾರವ್ವ ಬೆಟ್ಟನಿಗೆ
ಹೋಗಿ ಬಾ ಹೋಗಿ ಬಾ ಮಗುವೇ
ತವರಿನ ಹಸಿರಿನ ನಗುವೇ
ಮಲ್ಲಿಗೆಯ ಮೂಡಿಸಿರೀ ಮಂಗಳೆಗೇ
ಮಡಿಲನ್ನು ತುಂಬಿರಿ ಸುಮಂಗಳಿಗೆ
ಕುಂಕುಮವ ಹಚ್ಚಿರಿ ನಮ್ಮ ಹೆಣ್ಣಿಗೆ
ಆರತಿಯ ಬೆಳಗಿರಿ ಕಸ್ತೂರಿಗೆ
ನಿನ್ನವರ ಮರೀಬೇಡ ನಿಮ್ಮೂರ ಜರಿಬೇಡ
ಹಾಲುಂಡ ಈ ಮನೆಗೆ ಮಾತನ್ನು ತರಬೇಡಾ
--------------------------------------------------------------------------------------------------------------------------
ತವರಿನ ತೊಟ್ಟಿಲು (೧೯೯೬) - ಮಲೆನಾಡಿನ ಮಿಂಚಿನ ಬಳ್ಳಿ ಸಹ್ಯಾದ್ರಿಯ ಸಂಗಮದಲ್ಲಿ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ್ಪಿ.ಬಿ. ಚಿತ್ರಾ
ಮಲೆನಾಡಿನ ಮಿಂಚಿನ ಬಳ್ಳಿ ಸಹ್ಯಾದ್ರಿಯ ಸಂಗಮದಲ್ಲಿ
ಹೊಸತನ ತೋರಿದಳು ಜೋಗದ ಸಿರಿಯವಳು
ಹೊಸತನ ತೋರಿದಳು ಜೋಗದ ಸಿರಿಯವಳು
ಹೂವಾ ದಿಂಡಿನಲಿ ಮಾವ ಮಲಗಿರುವೆ
ಜಡೆಯ ಕುಂಚಿನಲಿ ಒಡೆಯ ನೀನಿರುವೆ
ಓ.. ಬೆಡಗಿಯೇ ನೆರಿಗೆಯ ನೋಡು
ಈ ರಸಿಕನ ಪ್ರಣಯದ ಗೂಡು
ನಾಚಿಕೆ ತಂದವನೇ ಕಾಮನ ಕಣ್ಣವನೇ
ಮನ್ಮಥ ಕುಲದವನೇ ಭೀಮನ ಅಳಿಮಯ್ಯನೇ
ಮಲೆನಾಡಿನ ಮಿಂಚಿನ ಬಳ್ಳಿ ಸಹ್ಯಾದ್ರಿಯ ಸಂಗಮದಲ್ಲಿ
ಕಣ್ಣ ರೆಪ್ಪೆಯಲೀ ನಿನ್ನ ಮುಚ್ಚಿಡುವೇ
ಜೀವ ಬುತ್ತಿಯಲಿ ದಿನವು ತುತ್ತಿಡುವೆ
ಓ.. ಸುಂದರ ಕನಸಿನ ಕನ್ನಡಿ
ನೀ ಬರೆದೇಯಾ ಅದರಲಿ ಮುನ್ನಡಿ
ಮಲ್ಲಿಗೆ ಮೊಗದವಳೇ ಮುತ್ತಿನ ನಗೆಯವಳೇ
ಜೋಳದ ತೆನೆಯವಳೇ ಜೋಗದ ಸಿರಿಯವಳೇ
ಮಲೆನಾಡಿನ ಮಿಂಚಿನ ಬಳ್ಳಿ ಸಹ್ಯಾದ್ರಿಯ ಸಂಗಮದಲ್ಲಿ
ಹೊಸತನ ತೋರಿದಳು ಜೋಗದ ಸಿರಿಯವಳು
ತವರಿನ ತೊಟ್ಟಿಲು (೧೯೯೬) - ಓ.. ಬೊಂಬೆಯೇ ದಾಳಿಂಬೆಯೇ..
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ್ಪಿ.ಬಿ. ಚಿತ್ರಾ
ಓ.. ಬೊಂಬೆಯೇ ದಾಳಿಂಬೆಯೇ..
ಓ.. ಬೊಂಬೆಯೇ ದಾಳಿಂಬೆಯೇ.. ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ನಾ ಬೊಂಬೆಯೋ ದಾಳಿಂಬೆಯೋ...
ನಾ ಬೊಂಬೆಯೋ ದಾಳಿಂಬೆಯೋ... ಏಳು ಕಡಲಿನ ಪ್ರೇಮದಲೆಯಲಿ ನೀನು
ಬಣ್ಣ ಮೂಡಲು ಸನ್ನೇ ಮಾಡಿದೆ ನೀನು
ಮಿಂಚಿ ನಲುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ಓ..ಓ...ಓ ಇವಳಂಥ ಹುಡುಗಿ
ಓ..ಓ...ಓ ಕಣ್ಣ ಕೊಕ್ಕೋ ಬೆಡಗಿ
ಓ..ಓ...ಓ ನಮ್ಮ ಪುಟ್ಟ ವೀರನಾ
ಓ..ಓ...ಓ ಹೊಸ ಪಟ್ಟದರಸಿ
ಸಂಜೆ ಮಲ್ಲೆ ಸೌಗಂಧ ನಲ್ಲೆ ನಿನ್ನ ಮಾತಿಂದ
ಅಚ್ಚು ಬೆಲ್ಲದ ಅಂದ ಇಚ್ಛೆ ಅರಿತ ಸತಿಯ ಅಂದ
ಕೆನೆ ಹಾಲಿನ ಸಿಹಿ ಜೇನಿನ ಸವಿಗಡಲಲಿ ಸಂಸಾರ
ನಗೆ ಗೂಡಿನ ಎದೆ ಹಾಡಿನ ಅಲೆ ಅಲೆ ಸಂಚಾರ
ಓ.. ಬೊಂಬೆಯೇ ದಾಳಿಂಬೆಯೇ..
ಓ.. ಬೊಂಬೆಯೇ ದಾಳಿಂಬೆಯೇ.. ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ಓ.ಓ.ಓ.ಓ. ಇವನೆಂಥ ಹುಡುಗ
ಓ.ಓ.ಓ.ಓ. ಕಣ್ಣು ಬೆಳ್ಳಿ ಕಡಗ
ಓ.ಓ.ಓ.ಓ. ಇವ ಕದ್ದು ನೋಡಲು
ಓ.ಓ.ಓ.ಓ. ಊರು ಕತ್ತಲಾಯಿತು
ಸಕ್ಕರೆಯ ಅಚ್ಚಲ್ಲಿ ಅಕ್ಕರೆಯ ಮುತ್ತಿಟ್ಟೆ
ಮುತ್ತಿನಲಿ ಕೂಡಿಟ್ಟ ಬೊಂಬೆಯನು ನಾ ಕೊಟ್ಟೆ
ಓ.. ತಿಂಗಳೇ ಬೆಳದಿಂಗಳೇ ನೀ ಬೆಳಗಿದೆ ಬದುಕನು
ಬೆಳಕಲ್ಲಿನ ಹೊಳಪಲ್ಲಿ ನಾ ಸವಿದೆ ಸುಖವನು
ಓ.. ಬೊಂಬೆಯೇ ದಾಳಿಂಬೆಯೇ..
ಓ.. ಬೊಂಬೆಯೇ ದಾಳಿಂಬೆಯೇ.. ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ನಾ ಬೊಂಬೆಯೋ ದಾಳಿಂಬೆಯೋ... ನಾ ಬೊಂಬೆಯೋ ದಾಳಿಂಬೆಯೋ
ನಾ ಬೊಂಬೆಯೋ ದಾಳಿಂಬೆಯೋ... ನಾ ಬೊಂಬೆಯೋ ದಾಳಿಂಬೆಯೋ
-------------------------------------------------------------------------------------------------------------------------
ತವರಿನ ತೊಟ್ಟಿಲು (೧೯೯೬) - ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಏಕೆ ಅಳುವೇ ಬಾಳಿನಲಿ ನೋವ ಕಳೆವೆ
ದಾಹ ತರುವ ಕರುಳಿನಲಿ ನಾನು ಬೆರೆವೆ
ಜೀವ ಕೊಡೊ ದೈವ ನಿನ್ನ ನಾನು ನಂಬಿದೆ
ಹಸಿವು ಕೂಡ ನಿನ್ನ ನೋಡಿ ಮಾಯವಾಗಿದೆ
ಇರಲಾರೆ ನಾ ಕ್ಷಣವೂ ನಿನ್ನ ಕಾಣದೆ
ಇರುಳೆಲ್ಲವೂ ಜಗವು ನೀನಿಲ್ಲದೇ
ಪ್ರೀತಿ ಕೊಡುವೆ ಬಡತನದ ಬೇಗೆ ತೊಳೆವೆ
ಬಾಡುತಿರುವ ಸುಮಲತೆಯೇ ನೀನು ನಗುವೇ
ಕಣ್ಣ ನೀರು ಬಾರದಾಯಿತು ನಿನ್ನ ಮಾತಿಗೆ
ಚಿಂತೆ ಕೂಡಾ ದೂರವಾಯ್ತು ಪ್ರೇಮ ಭಾಷೆಗೆ
ನಗೆ ತುಂಬಿದ ಬದುಕು ಹಗೆಯಾಯಿತೇ
ಉಸಿರಾಟವೇ ನಮಗೆ ಹೊರೆಯಾಯಿತೇ..
ತವರಿನ ತೊಟ್ಟಿಲು (೧೯೯೬) - ಬಾರದು ಬಾರದು ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ
ಬಾರದು ಬಾರದು ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ
ನೀಡಿದ ಕೈಗಳು ಬೇಡುತ ನಿಂತಿವೆ
ಅನ್ನದ ಅಗುಳಿಗೆ ಅಲೆಯುತ ಕಾಡಿವೆ
ವಿಧಿಯ ನೆನೆದು ನಡೆವುದೇ ಧರ್ಮಾ..
ಅದರ ಒಳಗೆ ಅಡಗಿದೆ ಮರ್ಮ
ಕರುಳಿನ ಬಳ್ಳಿ ಬಾಡಿದೆ ಇಲ್ಲಿ
ಹಸಿವಿನ ಕೊಳ್ಳಿ ಉರಿದಿದೆ ಇಲ್ಲಿ.. ಕಣ್ಣೆದುರಲ್ಲಿ...
ಬಾರದು ಬಾರದು ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ
ಪ್ರೀತಿಸೋ ಗಂಡನ ದ್ವೇಷಿ ಬಂದೆಯಾ
ಹಾಲಿನ ಕಡಲಲಿ ಕೆಂಡವಾ ಕಂಡೆಯಾ
ಸುತ್ತಲೂ ನಿನಗೆ ಮುತ್ತಿದೆ ಕತ್ತಲು
ಆಸರೆ ಬಯಸಿ ಅಲೆದಿವೆ ಕಂಗಳು
ಪತಿಯ ಮರೆತ ಹೆಣ್ಣಿನ ಬಾಳು
ಹಳಸಿ ಹೋದ ಹಣ್ಣಿನ ಹೋಳು... ಬರಿ ಹೋಳು
ಬಾರದು ಬಾರದು ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ
- ಓ.. ಕುಸುಮವೇ
- ಅರಿಶಿನ ಕುಟ್ಟಿರುವ
- ಮಲೆನಾಡಿನ ಮಿಂಚಿನ ಬಳ್ಳಿ
- ಓ.. ಬೊಂಬೆಯೇ ದಾಳಿಂಬೆಯೇ
- ಬ್ರಹ್ಮ ಬರೆದ ಹಾಳೆಯಲ್ಲಿ
- ಬಾರದು ಬರಬಾರದು
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಎಸ.ನಾರಾಯಣ ಗಾಯನ : ರಾಜೇಶ ಕೃಷ್ಣ, ಚಿತ್ರಾ
ಹೋ ಕುಸುಮವೇ ಕುಸುಮದ ಅರ್ಪಣೆ
ಹೋ ಓ.. ನಯನವೇ ನಯನದ ಅರ್ಪಣೆ
ಹೋ ಅಧರವೆ ಅಧರದ ಅರ್ಪಣೆ
ಹೋ.. ಕವನವೇ ಕವನದ ಅರ್ಪಣೆ
ಈ ಬೆಳಕಿಗೆ ಬೆಳಕಿನ ಅರ್ಪಣೆ
ಓ.. ಕುಸುಮವೇ ಕುಸುಮದ ಅರ್ಪಣೆ
ಉಷೆಗೇ ಹೊಳಪೋ ಇಷೆಗೆ ಸಾಗರಿ
ನಿಶೆಗೆ ಮಧುವೋ ಹನಿಗೆ ಮಾಧುರಿ
ನಿನ್ನ ಕಣ್ಣಾಸೆ ನೂರೊಂದು ಮಾತಾಡದೇ
ಈ ತುಟಿ ಮೇಲೆ ತಡೆಯಾಯ್ತು ಹೊರ ಬಾರದೇ
ಇಳೆಯೇ ತಿಳಿಯೇ ಕಾದಂಬರಿ
ತಿಳಿಸೋ ಕಲೆಗೆ ನೀನೇ ಸರಿ
ಓ ಕುಸುಮವೇ ಕುಸುಮದ ಅರ್ಪಣೆ
ಕವನ ಬರೆವ ತರುಣ ಕೂಡು ಬಾ
ರಮೆಯ ಎದೆಯ ಪದದೇ ಮೂಡೀ ಬಾ
ಇದು ಶೃಂಗಾರ ಸಂಗೀತ ರೋಮಾಂಚನ
ಮಧು ಮಂದಾರ ಝೇಂಕಾರ ಆಲಿಂಗನ
ಹರೆಯ ತೆರೆದ ಹೂರಾಜನೆ
ಕರೆಯೇ ರತಿಯ ಆಲಾಪನೆ
--------------------------------------------------------------------------------------------------------------------------
ತವರಿನ ತೊಟ್ಟಿಲು (೧೯೯೬) - ಅರಿಷಣವ ಕುಟ್ಟಿರವ್ವಾ ಗಂಧವ ತೇಯಿರವ್ವಾ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ್ಪಿ.ಬಿ. ಗುರುರಾಜ ಹೊಸಕೋಟೆ
ಅರಿಷಣವ ಕುಟ್ಟಿರವ್ವಾ ಗಂಧವ ತೇಯಿರವ್ವಾ
ಹಾಲ್ಗನ್ನೇ ಚೆಂದುಳ್ಳಿಯ ಮೈಗೆಲ್ಲಾ ಹಚ್ಚಿರವ್ವಾ
ತೆನೆಯನ್ನು ಕಿತ್ತು ತನ್ನಿರಿ ಗೊನೆಯನ್ನು ಹೊತ್ತು ಹೊರಡಿರಿ
ಊರಿಗೆಲ್ಲಾ ಚಪ್ಪರ ಹಾಕಿರಿ
ಮದುಮಗಳೇ ಬಾರವ್ವಾ ಮಣಿ ಮೇಲೆ ಕೂರವ್ವಾ
ಹಸಿ ಮೈಯ ಕೂಸಿಗೆ ತಿಳಿ ನೀರ ಹಾಕಿರವ್ವಾ
ಸೋಬಾನ ಸೋಬಾನ ಹಾಡನು ಹಾಡಿರವ್ವಾ
ಮರಿಯಪ್ಪ ಮರೀಬೇಡ ಲಗ್ನಕ್ಕೆ ಈರವ್ವಾ ಬರಬೇಕು ಧಾರೆಗೆ
ಶಿವನಂಜ ಒತ್ತಾರೆ ಬಂದಬಿಡಪ್ಪೋ ಮಂಗಳ ವಾದ್ಯಾನಾ ತಂದ ಬಿಡಪ್ಪೋ
ಮಾದಕ್ಕ ಬಳೆಯನು ತೊಡಿಸಬೇಕಕ್ಕಾ
ಮುನಿಯಪ್ಪಾ ಹಾರಾನ ತರಬೇಕಪ್ಪೋ
ಹಾಲವ್ವಾ ನೀ ಬಾರೇ ತಾಯಕ್ಕ ನೀ ಬಾರೆ
ಕೊಳ್ಳಪ್ಪಾ ನೀ ಬಾರೋ ಕರಿಬಸವ ನೀ ಬಾರೋ
ಒಬ್ಬಟ್ಟಿನೂಟ ಗಸ ಗಸೆ ಪಾಯಸ
ಹೋಗಿ ಬಾ ಹೋಗಿ ಬಾ ಮಗುವೇ
ತವರಿನ ಹಸಿರಿನ ನಗುವೇ
ಕೋಟಿ ಜನ್ಮ ನೀನು ಹುಟ್ಟಿ ಬಾರವ್ವ ಮಡಿಲಿಗೆ
ಪ್ರೀತಿ ತೋರೋ ತಾಯೀ ರೂಪ ತಾರವ್ವ ಬೆಟ್ಟನಿಗೆ
ಹೋಗಿ ಬಾ ಹೋಗಿ ಬಾ ಮಗುವೇ
ತವರಿನ ಹಸಿರಿನ ನಗುವೇ
ಮಲ್ಲಿಗೆಯ ಮೂಡಿಸಿರೀ ಮಂಗಳೆಗೇ
ಮಡಿಲನ್ನು ತುಂಬಿರಿ ಸುಮಂಗಳಿಗೆ
ಕುಂಕುಮವ ಹಚ್ಚಿರಿ ನಮ್ಮ ಹೆಣ್ಣಿಗೆ
ಆರತಿಯ ಬೆಳಗಿರಿ ಕಸ್ತೂರಿಗೆ
ನಿನ್ನವರ ಮರೀಬೇಡ ನಿಮ್ಮೂರ ಜರಿಬೇಡ
ಹಾಲುಂಡ ಈ ಮನೆಗೆ ಮಾತನ್ನು ತರಬೇಡಾ
--------------------------------------------------------------------------------------------------------------------------
ತವರಿನ ತೊಟ್ಟಿಲು (೧೯೯೬) - ಮಲೆನಾಡಿನ ಮಿಂಚಿನ ಬಳ್ಳಿ ಸಹ್ಯಾದ್ರಿಯ ಸಂಗಮದಲ್ಲಿ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ್ಪಿ.ಬಿ. ಚಿತ್ರಾ
ಮಲೆನಾಡಿನ ಮಿಂಚಿನ ಬಳ್ಳಿ ಸಹ್ಯಾದ್ರಿಯ ಸಂಗಮದಲ್ಲಿ
ಹೊಸತನ ತೋರಿದಳು ಜೋಗದ ಸಿರಿಯವಳು
ಹೊಸತನ ತೋರಿದಳು ಜೋಗದ ಸಿರಿಯವಳು
ಮಲೆನಾಡಿನ ಮಿಂಚಿನ ಬಳ್ಳಿ ಸಹ್ಯಾದ್ರಿಯ ಸಂಗಮದಲ್ಲಿ
ಚೆಲುವನ ವರಿಸಿದಳು ಒಲವನು ಸುರಿಸಿದಳು
ಚೆಲುವನ ವರಿಸಿದಳು ಒಲವನು ಸುರಿಸಿದಳು
ಜಡೆಯ ಕುಂಚಿನಲಿ ಒಡೆಯ ನೀನಿರುವೆ
ಓ.. ಬೆಡಗಿಯೇ ನೆರಿಗೆಯ ನೋಡು
ಈ ರಸಿಕನ ಪ್ರಣಯದ ಗೂಡು
ನಾಚಿಕೆ ತಂದವನೇ ಕಾಮನ ಕಣ್ಣವನೇ
ಮನ್ಮಥ ಕುಲದವನೇ ಭೀಮನ ಅಳಿಮಯ್ಯನೇ
ಮಲೆನಾಡಿನ ಮಿಂಚಿನ ಬಳ್ಳಿ ಸಹ್ಯಾದ್ರಿಯ ಸಂಗಮದಲ್ಲಿ
ಜೀವ ಬುತ್ತಿಯಲಿ ದಿನವು ತುತ್ತಿಡುವೆ
ಓ.. ಸುಂದರ ಕನಸಿನ ಕನ್ನಡಿ
ನೀ ಬರೆದೇಯಾ ಅದರಲಿ ಮುನ್ನಡಿ
ಮಲ್ಲಿಗೆ ಮೊಗದವಳೇ ಮುತ್ತಿನ ನಗೆಯವಳೇ
ಜೋಳದ ತೆನೆಯವಳೇ ಜೋಗದ ಸಿರಿಯವಳೇ
ಮಲೆನಾಡಿನ ಮಿಂಚಿನ ಬಳ್ಳಿ ಸಹ್ಯಾದ್ರಿಯ ಸಂಗಮದಲ್ಲಿ
ಹೊಸತನ ತೋರಿದಳು ಜೋಗದ ಸಿರಿಯವಳು
ಚೆಲುವನ ವರಿಸಿದಳು ಒಲವನು ಸುರಿಸಿದಳು
------------------------------------------------------------------------------------------------------------------------
ತವರಿನ ತೊಟ್ಟಿಲು (೧೯೯೬) - ಓ.. ಬೊಂಬೆಯೇ ದಾಳಿಂಬೆಯೇ..
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ್ಪಿ.ಬಿ. ಚಿತ್ರಾ
ಓ.. ಬೊಂಬೆಯೇ ದಾಳಿಂಬೆಯೇ.. ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ನಾ ಬೊಂಬೆಯೋ ದಾಳಿಂಬೆಯೋ...
ನಾ ಬೊಂಬೆಯೋ ದಾಳಿಂಬೆಯೋ... ಏಳು ಕಡಲಿನ ಪ್ರೇಮದಲೆಯಲಿ ನೀನು
ಬಣ್ಣ ಮೂಡಲು ಸನ್ನೇ ಮಾಡಿದೆ ನೀನು
ಮಿಂಚಿ ನಲುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ಓ..ಓ...ಓ ಕಣ್ಣ ಕೊಕ್ಕೋ ಬೆಡಗಿ
ಓ..ಓ...ಓ ನಮ್ಮ ಪುಟ್ಟ ವೀರನಾ
ಓ..ಓ...ಓ ಹೊಸ ಪಟ್ಟದರಸಿ
ಸಂಜೆ ಮಲ್ಲೆ ಸೌಗಂಧ ನಲ್ಲೆ ನಿನ್ನ ಮಾತಿಂದ
ಅಚ್ಚು ಬೆಲ್ಲದ ಅಂದ ಇಚ್ಛೆ ಅರಿತ ಸತಿಯ ಅಂದ
ಕೆನೆ ಹಾಲಿನ ಸಿಹಿ ಜೇನಿನ ಸವಿಗಡಲಲಿ ಸಂಸಾರ
ನಗೆ ಗೂಡಿನ ಎದೆ ಹಾಡಿನ ಅಲೆ ಅಲೆ ಸಂಚಾರ
ಓ.. ಬೊಂಬೆಯೇ ದಾಳಿಂಬೆಯೇ..
ಓ.. ಬೊಂಬೆಯೇ ದಾಳಿಂಬೆಯೇ.. ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ಓ.ಓ.ಓ.ಓ. ಇವನೆಂಥ ಹುಡುಗ
ಓ.ಓ.ಓ.ಓ. ಕಣ್ಣು ಬೆಳ್ಳಿ ಕಡಗ
ಓ.ಓ.ಓ.ಓ. ಇವ ಕದ್ದು ನೋಡಲು
ಓ.ಓ.ಓ.ಓ. ಊರು ಕತ್ತಲಾಯಿತು
ಸಕ್ಕರೆಯ ಅಚ್ಚಲ್ಲಿ ಅಕ್ಕರೆಯ ಮುತ್ತಿಟ್ಟೆ
ಮುತ್ತಿನಲಿ ಕೂಡಿಟ್ಟ ಬೊಂಬೆಯನು ನಾ ಕೊಟ್ಟೆ
ಓ.. ತಿಂಗಳೇ ಬೆಳದಿಂಗಳೇ ನೀ ಬೆಳಗಿದೆ ಬದುಕನು
ಬೆಳಕಲ್ಲಿನ ಹೊಳಪಲ್ಲಿ ನಾ ಸವಿದೆ ಸುಖವನು
ಓ.. ಬೊಂಬೆಯೇ ದಾಳಿಂಬೆಯೇ..
ಓ.. ಬೊಂಬೆಯೇ ದಾಳಿಂಬೆಯೇ.. ಬೆಳ್ಳಿ ಮೂಡಣ ಬಣ್ಣ ತೋರಣ ನೀನು
ಚೆಲ್ಲು ಚೆಲುವಿನ ಚಂದದರಸಿಯೇ ನೀನು
ಮಿಂಚಿ ಮಿನುಗುವ ತಾರೆ ಸಂಭ್ರಮ ಆಹ್ಹಹಾ ಹಾ..
ನಾ ಬೊಂಬೆಯೋ ದಾಳಿಂಬೆಯೋ... ನಾ ಬೊಂಬೆಯೋ ದಾಳಿಂಬೆಯೋ
ನಾ ಬೊಂಬೆಯೋ ದಾಳಿಂಬೆಯೋ... ನಾ ಬೊಂಬೆಯೋ ದಾಳಿಂಬೆಯೋ
-------------------------------------------------------------------------------------------------------------------------
ತವರಿನ ತೊಟ್ಟಿಲು (೧೯೯೬) - ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ್ಪಿ.ಬಿ.
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಬಲಿಯಾಯಿತೇ ಬದುಕು ವಿಧಿಯಾಟಕೆ
ಬಲಿಯಾಯಿತೇ ಬದುಕು ವಿಧಿಯಾಟಕೆ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ದಾಹ ತರುವ ಕರುಳಿನಲಿ ನಾನು ಬೆರೆವೆ
ಜೀವ ಕೊಡೊ ದೈವ ನಿನ್ನ ನಾನು ನಂಬಿದೆ
ಹಸಿವು ಕೂಡ ನಿನ್ನ ನೋಡಿ ಮಾಯವಾಗಿದೆ
ಇರಲಾರೆ ನಾ ಕ್ಷಣವೂ ನಿನ್ನ ಕಾಣದೆ
ಇರುಳೆಲ್ಲವೂ ಜಗವು ನೀನಿಲ್ಲದೇ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಪ್ರೀತಿ ಕೊಡುವೆ ಬಡತನದ ಬೇಗೆ ತೊಳೆವೆ
ಬಾಡುತಿರುವ ಸುಮಲತೆಯೇ ನೀನು ನಗುವೇ
ಕಣ್ಣ ನೀರು ಬಾರದಾಯಿತು ನಿನ್ನ ಮಾತಿಗೆ
ಚಿಂತೆ ಕೂಡಾ ದೂರವಾಯ್ತು ಪ್ರೇಮ ಭಾಷೆಗೆ
ನಗೆ ತುಂಬಿದ ಬದುಕು ಹಗೆಯಾಯಿತೇ
ಉಸಿರಾಟವೇ ನಮಗೆ ಹೊರೆಯಾಯಿತೇ..
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಬ್ರಹ್ಮ ಬರೆದ ಹಾಳೆಯಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
--------------------------------------------------------------------------------------------------------------------------
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
--------------------------------------------------------------------------------------------------------------------------
ತವರಿನ ತೊಟ್ಟಿಲು (೧೯೯೬) - ಬಾರದು ಬಾರದು ಬಾರದು ಬರಬಾರದು
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಎಸ.ನಾರಾಯಣ ಗಾಯನ : ಗುರುರಾಜ ಹೊಸಕೋಟೆ
ಬಾರದು ಬಾರದು ಬಾರದು ಬರಬಾರದುನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ
ಬಾರದು ಬಾರದು ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ
ತಾಯಿಯೇ ಇಲ್ಲದ ತವರಿನ ಮೆಟ್ಟಿಲು
ನಾಯಿಗೂ ಬೇಡದ ನರಕದ ತೊಟ್ಟಿಲು
ಮುಳ್ಳಿನ ಬೇಲಿಯೂ ಬೆಳೆದಿದೆ ಇಲ್ಲಿ
ಮಮತೆಯು ಅದರ ಕಾಲದಡಿಯಲಿ
ಕೊಟ್ಟ ಹೆಣ್ಣು ಕುಲಕೆ ದೂರ
ಕೆಟ್ಟ ಮೇಲೆ ಸುಳಿದರೆ ಘೋರ... ಬಾಳು ಘೋರ ...
ಬಾರದು ಬಾರದು ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ
ಅನ್ನದ ಅಗುಳಿಗೆ ಅಲೆಯುತ ಕಾಡಿವೆ
ವಿಧಿಯ ನೆನೆದು ನಡೆವುದೇ ಧರ್ಮಾ..
ಅದರ ಒಳಗೆ ಅಡಗಿದೆ ಮರ್ಮ
ಕರುಳಿನ ಬಳ್ಳಿ ಬಾಡಿದೆ ಇಲ್ಲಿ
ಹಸಿವಿನ ಕೊಳ್ಳಿ ಉರಿದಿದೆ ಇಲ್ಲಿ.. ಕಣ್ಣೆದುರಲ್ಲಿ...
ಬಾರದು ಬಾರದು ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ
ಹಾಲಿನ ಕಡಲಲಿ ಕೆಂಡವಾ ಕಂಡೆಯಾ
ಸುತ್ತಲೂ ನಿನಗೆ ಮುತ್ತಿದೆ ಕತ್ತಲು
ಆಸರೆ ಬಯಸಿ ಅಲೆದಿವೆ ಕಂಗಳು
ಪತಿಯ ಮರೆತ ಹೆಣ್ಣಿನ ಬಾಳು
ಹಳಸಿ ಹೋದ ಹಣ್ಣಿನ ಹೋಳು... ಬರಿ ಹೋಳು
ಬಾರದು ಬಾರದು ಬಾರದು ಬರಬಾರದು
ನೊಂದ ಹೆಣ್ಣು ತವರಿಗೆ ನೊಂದ ಹೆಣ್ಣು ತವರಿಗೆ
---------------------------------------------------------------------------------------------------------------------
No comments:
Post a Comment