769. ಕೃಷ್ಣ ತುಳಸಿ (೨೦೧೮)



ಕೃಷ್ಣ ತುಳಸಿ ಚಲನಚಿತ್ರದ ಹಾಡುಗಳು 
  1. ಲೋಕಾನ ನಮ್ಮಂಗೇ 
  2. ಸೊಗಸಾಗಿ ನಮ್ಮ ಮೈಸೂರೂ 
  3. ಏನೋ ಹೊಸ ನಂಟೂ 
  4. ಖಾಲಿ ಕಣ್ಣಲೀ 
  5. ಕಂಡೇ ಇರಲಿಲ್ಲ 
ಕೃಷ್ಣತುಳಸಿ (೨೦೧೮) - ಲೋಕಾನ ನಮ್ಮಂಗೇ 
ಸಂಗೀತ : ಕಿರಣ ರವೀಂದ್ರನಾಥ, ಸಾಹಿತ್ಯ : ಯೋಗರಾಜ ಭಟ್ಟ,  ಗಾಯನ : ಟಿಪ್ಪು 

ಲೋಕಾನ ನಮ್ಮಂಗೇ ನೋಡೋರೂ ಯಾರಿಲ್ಲಾ 
ನಾವೆಲ್ಲಾ ನೋಡೋದೂ ನಿಮಗ್ಯಾರೂಗೂ ಕಾಣಲ್ಲ ... 
ಒಳಗಣ್ಣೂ ತೆರಕೊಂಡ್ರೂ ನಾವಾಗಲು 
 ಕಣ್ಣಿದ್ದೂ ಕುರುಡರೂ ಸ್ವಾಮೀ ನೀವ್ಗಳೂ 
ನಮ್ಮ ಕಣ್ಣಲ್ಲೇ ಅವ್ನೆ ದೇವರೂ 
ಆದಕೆ   ಹಾಕ್ಕಂಡೀವಿ ಕಣ್ಣ ಬಾಗಿಲೂ 
ಚಾಲೆಂಜ್ ಅಪ್ಪಾ ನಿಂಗೇ ಹತ್ತೇ ನಿಮಿಷ ಧಮ್ಮೂ ಇದ್ರೇ ನಮ್ಮಂಗಿರಿ 
ಒಳಗಣ್ಣೂ ತೆರಕೊಂಡ್ರೂ ನಾವಾಗಲು 
ಕಣ್ಣಿದ್ದೂ ಕುರುಡರೂ ಸ್ವಾಮೀ ನೀವ್ಗಳೂ 

ಬಣ್ಣದ ಲೋಕ ನಿಮ್ಮದೂ ಬ್ಲ್ಯಾಕ್ ಏಂಡ್ ವೈಟೂ ನಮ್ಮದೂ 
ನಿಂದೇಲ್ಲಾ ಗಿಲ್ಲಿಟ್ಟೂ ನಂದೂ ಒರಿಜಿನಲ್ಲೂ   
ಸ್ಪರ್ಶಾನೇ ನಂಬಕೊಂಡವರೂ ನಾವುಗಳೂ 
ಮುಟ್ಟೋಕೆ ಹೆದರೋರೂಪ್ಪಾ ನೀವುಗಳೂ 
ದಾರೀನ ನಮ್ಮಂಗೇ ದಾಟೋರೂ ಯಾರಿಲ್ಲಾ.. 
ಅಪಘಾತ ಮಾಡೋಕೇ ಹುಟ್ಟದೋರು ನೀವೇಲ್ಲಾ ... 
 
ಹಾ ನಮ್ಮನ್ನೇ ನಾವೂ ಹುಡುಕಲೂ ಬೇಕಾಗೇ ಇಲ್ಲಾ ಕಂಗಳು 
ಸಿಂಪಲ್ಲೂ ವೇದಾಂತ ನಿಮಗರ್ಥ ಆಗಲ್ಲಾ 
ಯಾಕಂದ್ರೇ ನಿಮಗೇಲ್ಲಾ ಕಿವಿ ಇದ್ದೂ ಕೇಳಲ್ಲಾ 
ಸಂಗೀತ ಹಾಡೋರಪ್ಪ ನಾವುಗಳೂ 
ಟೇನಷನಗೇ ಹುಟ್ಟೋದರಪ್ಪಾ ನೀವುಗಳೂ 
ಚಾಲೆಂಜ್ ಅಪ್ಪಾ ನಿಂಗೇ ಹತ್ತೇ ನಿಮಿಷ ಧಮ್ಮೂ ಇದ್ರೇ ನಮ್ಮಂಗಿರಿ 
ಒಳಗಣ್ಣೂ ತೆರಕೊಂಡ್ರೂ ನಾವಾಗಲು 
ಕಣ್ಣಿದ್ದೂ ಕುರುಡರೂ ಸ್ವಾಮೀ ನೀವ್ಗಳೂ 
ನೀವ್ ಯಾರೂ ನಿಜವಾಗಲೂ ಬದುಕಿದ್ದೂ ಬದುಕಿಲ್ಲ 
ಬಾಯಿಗೇ ಮಣ್ಣ ಹಾಕ್ ಈ ಹಾಡೂ ನಿಮಗಲ್ಲಾ 
-------------------------------------------------------------------------------------------------------------------------

ಕೃಷ್ಣತುಳಸಿ (೨೦೧೮) - ಏನೋ ಹೊಸ ನಂಟೂ 
ಸಂಗೀತ : ಕಿರಣ ರವೀಂದ್ರನಾಥ, ಸಾಹಿತ್ಯ : ಹೃದಯ ಶಿವ,  ಗಾಯನ :ಅರ್ಮನ ಮಲ್ಲಿಕ್  

ಏನೋ ಹೊಸ ನಂಟೂ ನಂಗೂ ನಿಂಗೂ 
ಇರಲೀ ಹೀಗೇನೇ ಕೊನೆಯ ವರೆಗೂ 
ಕಾರಣ ಹೇಳದೇ ಈ ಮನ ಸೇರಿದೇ 
ಜೀವನ ಎಂದ್ರೇ ನೀನೇ ಬೇರೇನಿದೇ 
ಒಲವೆಂದರೇ.. ಬಾಳೂ ತೊಂದರೇ 
ಏನೋ ಹೊಸ ನಂಟೂ ನಂಗೂ ನಿಂಗೂ 
ಇರಲೀ ಹೀಗೇನೇ ಕೊನೆಯ ವರೆಗೂ 

ಬೇಕಿಲ್ಲ ರುಜುವಾತು ಸವಿ ಭಾವಕೇ 
ಸಾಕಲ್ಲಾ ಪಿಸುಮಾತೂ ಈ ಜೀವಕೇ 
ರೆಪ್ಪೆ ಮುಚ್ಚಿ ನೀ ಕುಳಿತಾಗ ಮುತ್ತನ್ನೋತ್ತಿ ಮೈ ಮರೆತಾಗ 
ಕಣ್ಣೂ ತೆರೆದಿದೇ ನೋಡೂ ಹೊಂಗನಸೂ 
ಒಂದೇ ಸಮನೇ ಕಿರುನಗೆಯಲೀ ಕಂಗೆಡಿಸೂ 
ಏನೋ ಹೊಸ ನಂಟೂ ನಂಗೂ ನಿಂಗೂ 
ಇರಲೀ ಹೀಗೇನೇ ಕೊನೆಯ ವರೆಗೂ 

ಮಾತಾಡೂ ನೀನೋಮ್ಮೆ ತುಟಿ ಬಿಚ್ಚದೇ 
ನನ್ನೆಲ್ಲಾ ಸೋಗಾಥಗಳು ನಿನ್ನಲ್ಲಿದೇ 
ಬೆರಳು ಬೆರಳಲ್ಲಿ ಬೆಸೆದಾಗ ಅರಳು ಮಲ್ಲಿಗೆ ಮನಸೀಗ 
ಯಾವ ದಿವ್ಯ ಘಳಿಗೆ ನೀನೋಲಿದೇ 
ಕಳೆದು ಹೋಗಿ ನಾ ನಿನ್ನನ್ನೂ ಪಡೆದೇ .. 
ಏನೋ ಹೊಸ ನಂಟೂ ನಂಗೂ ನಿಂಗೂ 
ಇರಲೀ ಹೀಗೇನೇ ಕೊನೆಯ ವರೆಗೂ 
ಕಾರಣ ಹೇಳದೇ ಈ ಮನ ಸೇರಿದೇ 
ಜೀವನ ಎಂದ್ರೇ ನೀನೇ ಬೇರೇನಿದೇ 
ಒಲವೆಂದರೇ.. ಬಾಳೂ ತೊಂದರೇ 
ರಾರಾರ ರಾರ್ ಹೂಂ ಹೂಂ 
-------------------------------------------------------------------------------------------------------------------------

ಕೃಷ್ಣತುಳಸಿ (೨೦೧೮) - ಸೊಗಸಾಗಿ ಸಂಸ್ಕೃತಿಯಾಗಿ
ಸಂಗೀತ : ಕಿರಣ ರವೀಂದ್ರನಾಥ, ಸಾಹಿತ್ಯ : ಧನಂಜಯ,  ಗಾಯನ : ಕಿರಣ ರವೀಂದ್ರನಾಥ, ಕೇನಿಷಾ 

ಗಂಡು : ಸೊಗಸಾಗಿ ಸಂಸ್ಕೃತಿಯಾಗಿ ಕಲೆಗಳ ತವರಿನ ಸಿರಿಯಾಗಿ 
           ವರವಾಗಿ ಅಂಬರವಾಗಿ ಪ್ರೀತಿಸೋ ಮನಗಳ ಸೂರಾಗಿ 
          ಇದುವೇ... ನಮ್ಮೂರೂ... ನಮ್ಮ ಮೈಸೂರೂ .. 

ಗಂಡು : ಪ್ರೀತಿ ಹರಸುತ ಅರಳಲಿ ಹೃದಯದರಮನೇ ಸೇರಲಿ 
            ಸ್ವರವಾಗಿ ಸುಂದರವಾಗಿ ಮಮತೆಗೆ ಮಲ್ಲಿಗೆ ಮಡಿಲಾಗಿ 
            ಮುಗಿಲಲ್ಲೇ ಮನ ಮಳೆಬಿಲ್ಲೇ ಸಾವಿರ ಬಣ್ಣದ ರಂಗೋಲೀ.. ಬಿಡಿಸೋ 
            ನಮ್ಮೂರೂ.. ನಮ್ಮ ಮೈಸೂರೂ .. 
---------------------------------------------------------------------------------------------------------

ಕೃಷ್ಣತುಳಸಿ (೨೦೧೮) - ಕಂಡೇ ಇರಲಿಲ್ಲ
ಸಂಗೀತ : ಕಿರಣ ರವೀಂದ್ರನಾಥ, ಸಾಹಿತ್ಯ : ಧನಂಜಯ,  ಗಾಯನ : ವರುಣ ಪ್ರದೀಪ 


------------------------------------------------------------------------------------------------------

ಕೃಷ್ಣತುಳಸಿ (೨೦೧೮) - ಖಾಲಿ ಕಣ್ಣಿನಲಿ ನೀ ತುಂಬಿದ . 
ಸಂಗೀತ : ಕಿರಣ ರವೀಂದ್ರನಾಥ, ಸಾಹಿತ್ಯ : ಧನಂಜಯ,  ಗಾಯನ : ಅನುರಾಧ ಭಟ್ಟ, ರಾಜೇಶ ಕೃಷ್ಣ 


------------------------------------------------------------------------------------------------------

No comments:

Post a Comment