781. ಮರಿಯಾ ಮೈ ಡಾರ್ಲಿಂಗ್ (1980)


ಮರಿಯಾ ಮೈ ಡಾರ್ಲಿಂಗ್ ಚಲನಚಿತ್ರದ ಹಾಡುಗಳು
  1. ಮರಿಯಾ ಮೈ ಡಾರ್ಲಿಂಗ್ 
  2. ನಾನಿಂದೂ‌ ಜಯಶಾಲಿಯಾದೇ..
  3. ಹೂವಂತೇ ನಾನು ಒಲಿದಾಗ
  4. ಒಬ್ಬ ನಂಗೇ ಎರಡೂ ಕಣ್ಣು ಕೊಟ್ಟ
ಮರಿಯಾ ಮೈ ಡಾರ್ಲಿಂಗ್ (೧೯೮೦) - ಮರಿಯಾ ಮೈ ಡಾರ್ಲಿಂಗ್
ಸಾಹಿತ್ಯ: ಚಿ. ಉದಯಶಂಕರ   ಸಂಗೀತ: ಶಂಕರ್-ಗಣೇಶ್ ಗಾಯಕರು :ಎಸ್. ಪಿ. ಬಾಲಸುಬ್ರಹ್ಮಣ್ಯಂ


ಮರಿಯಾ ಮೈ ಡಾರ್ಲಿಂಗ್ ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ಮರಿಯಾ ಮೈ ಡಾರ್ಲಿಂಗ್ ಮರಿಯಾ ಮೈ ಡಾರ್ಲಿಂಗ್

ಸುಮವು ಮುಳ್ಳಾದ ಹಾಗೆ ನೆರಳು ಬಿಸಿಯಾದ ಹಾಗೆ
ಹಗಲು ಇರುಳಾದ ಹಾಗೆ ಸಿಹಿಯು ಕಹಿಯಾದ ಹಾಗೆ
ಸುಮವು ಮುಳ್ಳಾದ ಹಾಗೆ ನೆರಳು ಬಿಸಿಯಾದ ಹಾಗೆ
ಹಗಲು ಇರುಳಾದ ಹಾಗೆ ಸಿಹಿಯು ಕಹಿಯಾದ ಹಾಗೆ
ನೀನು ಕ್ಷಣಕೊಂದು ದಿನಕೊಂದು ರೀತಿ
ನಿನ್ನ ಕಂಡಾಗ ಅದರಿಂದ ಭೀತಿ
ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ಮರಿಯಾ ಮೈ ಡಾರ್ಲಿಂಗ್

ಕಾಣದ ದೇವ ಬೊಂಬೆಯ ಹಾಗೆ ಆಡಿಸಿ ನಿನ್ನ ನೋಡುವ ಹೀಗೆ
ಆತನ ಮೀರಿ ಹೋಗುವ ದಾರಿ ಎಲ್ಲೂ ಇಲ್ಲ ಮರಿಯಾ
ಕಾಣದ ದೇವ ಬೊಂಬೆಯ ಹಾಗೆ ಆಡಿಸಿ ನಿನ್ನ ನೋಡುವ ಹೀಗೆ
ಆತನ ಮೀರಿ ಹೋಗುವ ದಾರಿ ಎಲ್ಲೂ ಇಲ್ಲ ಮರಿಯಾ
ನಿನ್ನ ಓಡಾಟ ಅವನಾಸೆಯಂತೆ ನಿನ್ನ ಮನಸೆಂದೂ ಬಾನಡಿಯಂತೆ
ಮರಿಯಾ ಮೈ ಡಾರ್ಲಿಂಗ್

ಹೆದರಿ ನೀ ಓಡಬೇಡ ಜನಕೆ ನೀ ಸೋಲಬೇಡ
ನಿಲ್ಲು ನೀ ಧೈರ್ಯದಿಂದ ಗೆಲ್ಲುವ ಸ್ಥೈರ್ಯದಿಂದ
ಕೇಳು ಹೊಸದೆಂದು ತಾನಾಗಿ ಬರದು
ಕ್ರಾಂತಿಯಾದಂತೆ ಹೊಸ ಬಾಳು ನಿನದು
ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ಮರಿಯಾ ಮೈ ಡಾರ್ಲಿಂಗ್

ಮೋಹದ ರಾಗ ಮೂಡಿದ ವೇಳೆ ಪ್ರೇಮದ ಗೀತೆ ಹಾಡಿದ ವೇಳೆ
ಜೋಗುಳ ಹೇಳೋ ತಾಯಿಯೇ ಆದೇ ನನ್ನ ಮುದ್ದು ಮರಿಯಾ
ಇಂದು ನಿಜವಾದ ಹೆಣ್ಣಾದ ನಿನ್ನ ಕಂಡು ಕನಸೆಲ್ಲಾ ನಿಜವಾಯ್ತು ಚಿನ್ನ
ಮರಿಯಾ ಮೈ ಡಾರ್ಲಿಂಗ್...... ಮರಿಯಾ ಮೈ ಡಾರ್ಲಿಂಗ್....
-----------------------------------------------------------------------

ಮರಿಯಾ ಮೈ ಡಾರ್ಲಿಂಗ್ (೧೯೮೦) - ನಾನಿಂದೂ‌ ಜಯಶಾಲಿಯಾದೇ..
ಸಾಹಿತ್ಯ: ಚಿ. ಉದಯಶಂಕರ   ಸಂಗೀತ: ಶಂಕರ್-ಗಣೇಶ್ ಗಾಯಕರು :ಎಸ್. ಪಿ. ಬಾಲಸುಬ್ರಹ್ಮಣ್ಯಂ

ಹೆಣ್ಣು: ಅಹ್ಹಹ.. ಅಹ್ಹಹ ‌..ಅಹ್ಹಹ,.,ಅಹ್ಹಹ.. ಅಹ್ಹಹ
ಗಂಡು: ಆಯ್ ಕ್ಯಾನ್ ಸ್ಟಾಪ್ ಆಯ್ ಕ್ಯಾನ್ ಸ್ಟಾಪಿಂಗ್
           ಆರ್ ಯೂ ಮ್ಯಾಡ್...
ಹೆಣ್ಣು: ಯ್ಯಾ.. ಆಯ್ ಯ್ಯಾಮ್ ಮ್ಯಾಡ್ ಮ್ಯಾಡ್ ಮ್ಯಾಡ್
           ನಾನಿಂದೂ ಜಯಶಾಲಿಯಾದೇ  (ಆ) ಸಂತೋಷ
           ಸೌಭಾಗ್ಯ ಕದ್ದೇ..
           ನಾನಿಂದೂ ಜಯಶಾಲಿಯಾದೇ  (ಆ) ಸಂತೋಷ
           ಸೌಭಾಗ್ಯ ಕದ್ದೇ ಚೋರಿ ನಾ ಮಾಡಿ ಗೆದ್ದೆ
     ಭಾರಿ ಶ್ರೀಮಂತಳಾದೇ ಸರಿಸಾಟಿ ನನಗಾರೂ ಇಲ್ಲಾ ಓ ನಲ್ಲಾ
      ನಾನಿಂದೂ ಜಯಶಾಲಿಯಾದೇ  (ಆ) ಸಂತೋಷ
           ಸೌಭಾಗ್ಯ ಕದ್ದೇ..

ಹೆಣ್ಣು: ನಿಶೇ ಬೇಕೆಂದೂ ಅನುರಾಗ ಸವಿದೇ
           ಒಳ್ಳೇ ಅಮಲೇರಿ ಹೋದೆ
           ನಿಶೇ ಬೇಕೆಂದೂ ಅನುರಾಗ ಸವಿದೇ
           ಒಳ್ಳೇ ಅಮಲೇರಿ ಹೋದೆ ಮನ ನಲಿವಿಂದ ನಗೆ ಹೂವ
           ಚೆಲ್ಲೇ ನುಡಿ ನಡೆಯಲ್ಲಾ  ಆನಂದ ಲೀಲೇ.,.
           ನಗೆ ಹೂವ ಚೆಲ್ಲೇ ನುಡಿ ನಡೆಯಲ್ಲಾ  ಆನಂದ ಲೀಲೇ.,.
           ನಾನಿಂದೂ ಜಯಶಾಲಿಯಾದೇ  (ಆ) ಸಂತೋಷ
           ಸೌಭಾಗ್ಯ ಕದ್ದೇ..ಹೂಂ...

ಗಂಡು: ಹೇ..ಯೂ ಪಿಕ್ ಬೇಗ್ಗೀ ಪೋಲೀಸ್ ವಿಲ್ ಅರೇಸ್ಟ್
           ಯೂ..ಜೇಲ (ಅಹ್ಹಹ)
ಹೆಣ್ಣು: ಆ.. ಪೋಲಿಸೂ ಕೈಕೋಳಲಿಲ್ಲಾ ಇನ್ನೀ ಕಾನೂನೇ ಇಲ್ಲಾ
           ಸವಿ ಒಲವೆಂಬ ಸಾಮ್ರಾಜ್ಯದಲ್ಲಿ ಈ ಮಹಾರಾಣಿ
           ಎದುರಾಳಿ ಎಲ್ಲಿ ನೀನಿಂದೂ ಜಯಶಾಲಿ ಅಲ್ಲ
           ಸಂತೋಷ ನಾ ಹೊಂದಲಿಲ್ಲ.. ಆಹಾ...
           ನೀನಿಂದೂ ಜಯಶಾಲಿ ಅಲ್ಲ ಸಂತೋಷ ನಾ
           ಹೊಂದಲಿಲ್ಲ.. ಆಹಾ... ಶೋರಿ ನೀ ಮಾಡಲಾರೆ
           ಹಾರಿ ಸಿರಿ ನಿನ್ನದಲ್ಲಾ...ಇದರಿಂದ ಸುಖ ನೀನು ಅಲ್ಲ
           ನೀನಿಂದೂ ಜಯಶಾಲಿ ಅಲ್ಲ ಸಂತೋಷ ನಾ
           ಹೊಂದಲಿಲ್ಲ....
ಗಂಡು: ತಾಳಿ ಕೊರಳಲ್ಲಿ ಮೆರೆದಾಡಬೇಕೂ ಗೃಹಲಕ್ಷ್ಮಿ ನೀನಾಗ
            ಬೇಕೂ...
            ತಾಳಿ ಕೊರಳಲ್ಲಿ ಮೆರೆದಾಡಬೇಕೂ ಗೃಹಲಕ್ಷ್ಮಿ ನೀನಾಗ
            ಬೇಕೂ ಈ ಆನಂದ ನಿಜವಾದ ಗೆಲುವೂ
            ಈ ಆನಂದ ನಿಜವಾದ ಗೆಲುವೂ
            ಇದೇ ಬಾಳಲ್ಲಿ ಸುಖ ಶಾಂತಿ ಒಲವೂ
‌            ಇದೇ ಬಾಳಲ್ಲಿ ಸುಖ ಶಾಂತಿ ಒಲವೂ
            ನೀನಿಂದೂ ಜಯಶಾಲಿ ಅಲ್ಲ ಸಂತೋಷ ನಾ
           ಹೊಂದಲಿಲ್ಲ.. ಆಹಾ... ಶೋರಿ ನೀ ಮಾಡಲಾರೆ
           ಹಾರಿ ಸಿರಿ ನಿನ್ನದಲ್ಲಾ...ಇದರಿಂದ ಸುಖ ನೀನು ಅಲ್ಲ
          ಲಲಲ್ಲಲಲಾ..ಲಲಲ್ಲಲಲಾ...ಲಲಲ್ಲಲಲಾ.. ಲಲಲ್ಲಲಲಾ
-----------------------------------------------------------------------

ಮರಿಯಾ ಮೈ ಡಾರ್ಲಿಂಗ್ (೧೯೮೦) - ಹೂವಂತೇ ನಾನು ಒಲಿದಾಗ
ಸಾಹಿತ್ಯ: ಚಿ. ಉದಯಶಂಕರ   ಸಂಗೀತ: ಶಂಕರ್-ಗಣೇಶ್ ಗಾಯಕರು :ಎಸ್. ಪಿ. ಬಾಲಸುಬ್ರಹ್ಮಣ್ಯಂ

ಹೆಣ್ಣು:  ಚಿಕ್ಕ ಚಿಕ್ಕ ಚಿಕ್ಕೂ..ಚಿಕ್ಕ ಚಿಕ್ಕ ಚಿಕ್ಕೂ..ಚಿಕ್ಕ ಚಿಕ್ಕ ಚಿಕ್ಕೂ..
            ಚಿಕ್ಕ ಚಿಕ್ಕ ಚಿಕ್ಕೂ..ಚಿಕ್ಕ ಚಿಕ್ಕ ಚಿಕ್ಕೂ..ಚಿಕ್ಕ ಚಿಕ್ಕ ಚಿಕ್ಕೂ..
           ಹೂವಂತೇ ನಾನೂ ಒಲಿದಾಗ... (ಪಪಪ್ಪಪಪ್ಪಾ)
           ಸಿಡಿಲಂತೇ ನಾನು ಸಿಡಿದಾಗ...... (ಪಪಪ್ಪಪಪ್ಪಾ)
          ನವಿಲಂತೇ ನಾ ಕುಣಿದಾಗ.. .. (ಪಬಬಪಪ್ಪಪಬಬ)
          ಮುಗಿದಂತೇ ಕಾಲ ನೀನಗೀಗ.. (ಪಬಬಪಪ್ಪಪಬಬ)
          ನನ್ನ ಕಣ್ಣಲ್ಲಿ ನೂರು ಬಾಣಗಳೂ ನನ್ನ ಮಾತೆಲ್ಲಾ
          ಇರುವ ಶೋಗಳೂ...ಪಬಬ ಪಬಬ ಪಬಬ ಪಬಬ
          ಪಬಬಪಪ್ಪಪಬಬ ರರರರಾರರರರಾ ಪಬಬಪಪ್ಪಪಬಬ
          ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ
          ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ

ಹೆಣ್ಣು: ವಿನೋದ ವಿನೋದ ವಿನೋದ ನನಗಿಂದೂ..
          ವಿಷಾದ ವಿಷಾದ ವಿಷಾದ ವಿಚಾರ ನಿನಗಿಂದೂ
          ಲೆಕ್ಕ ಮುಗಿದಾಗ ಕಾಲ ಬಂದಾಗ ಉಳಿಸೋರು
          ಯಾರೊಬ್ಬ ಮರುಳೇ ನಿನ್ನಾಗ...
           ಲೆಕ್ಕ ಮುಗಿದಾಗ ಕಾಲ ಬಂದಾಗ ಉಳಿಸೋರು
           ಯಾರೋಬ್ಬ ಮರುಳೇ ನಿನ್ನಾಗ...
           ನನ್ನ ರೋಷ ಮೃತ್ಯೂ ಪಾಶ ಇಂದೇ ಇಲ್ಲೇ ನಿನ್ನ ನಾಶ
           ನನ್ನ ರೋಷ ಮೃತ್ಯೂ ಪಾಶ ಇಂದೇ ಇಲ್ಲೇ ನಿನ್ನ ನಾಶ
           ಈ ಹೆಣ್ಣು ಯಾರಿಂದೂ ಇಂದೇ ತೋರಿಸುವೇ
          ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ
          ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ
          ಹೂವಂತೇ ನಾನೂ ಒಲಿದಾಗ... (ಪಪಪ್ಪಪಪ್ಪಾ)
           ಸಿಡಿಲಂತೇ ನಾನು ಸಿಡಿದಾಗ...... (ಪಪಪ್ಪಪಪ್ಪಾ)
          ನವಿಲಂತೇ ನಾ ಕುಣಿದಾಗ.. .. (ಪಬಬಪಪ್ಪಪಬಬ)
          ಮುಗಿದಂತೇ ಕಾಲ ನೀನಗೀಗ.. (ಪಬಬಪಪ್ಪಪಬಬ)
          ನನ್ನ ಕಣ್ಣಲ್ಲಿ ನೂರು ಬಾಣಗಳೂ ನನ್ನ ಮಾತೆಲ್ಲಾ
          ಇರುವ ಶೋಗಳೂ...ಪಬಬ ಪಬಬ ಪಬಬ ಪಬಬ
          ಪಬಬಪಪ್ಪಪಬಬ ರರರರಾರರರರಾ ಪಬಬಪಪ್ಪಪಬಬ
          ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ
          ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ ಚಿಕ್ಕ ಚಿಕ್ಕ ಚಿಕ್ಕೂ

ಕೋರಸ್: ಓರೇ...ಓರೇ...ಓರೇ...ಓರೇ...ಓರೇ...ಅವಳೇನವ್ವಾ..
ಹೆಣ್ಣು: ಎಲ್ಲಿ ಹೋಗು ಅಲ್ಲೇ ಇರುವೇ ಅಯ್ಯಪ್ಪಾ...(ಹ್ಹೂ)
           ಓ ಓ ಹೈಲೆಸಾ (ಹೋಯ್) ನನ್ನಾ ಕಣ್ಣಾ ಮುಚ್ಚಿ
           ಹೇಗೆ ನೀನೂ ಓಡುವೇ...ನನ್ನ ಕಣ್ಣ ಮುಟ್ಟಿ ಹೇಗೆ ನೀನು
          ಓಡುವೇ ಬಲೆಯನು ತಂದು ಬೀಸುವೇ ಎಲ್ಲಿ ಹೋಗು
          ಅಲ್ಲೇ ನಿನ್ನ ನಾನು ಹಿಡಿಯುವೇ...ಹೋಯ್
          ಬಲೆಯನು ತಂದು ಬೀಸುವೇ ಎಲ್ಲಿ ಹೋಗು
          ಅಲ್ಲೇ ನಿನ್ನ ನಾನು ಹಿಡಿಯುವೇ.. ಎಲ್ಲಿ ಹೋಗೂ ಅಲ್ಲೇ
          ಇರುವೇ ಹೈಲೆಸಾ (ಹೇ) ಓ ಓ ಹೈಲೆಸಾ (ಹೋಯ್)
          ನನ್ನ ಕಣ್ಣ ಮುಚ್ಚಿ ಹೋಗೆ ನೀನು ಓಡುವೇ....
ಕೋರಸ್: ಬೈಯ್ಯುತಾ...ಬೈಯ್ಯುತಾ..ಬೈಯ್ಯುತಾ ಬೈ ಬೈ ಓಲೇ
            ಓಲೇ..ಓಲೇ..ಓಲೇ..ಓಲೇ..ಓಲೇ..ಓಲೇ ಅಯ್ಯಪ್ಪೋ

ಹೆಣ್ಣು: ಮೀನು ಹಿಡಿವ ಹೆಣ್ಣಲ್ಲ ನಲ್ಲಿ ಹಿಡಿವ ಕೈಯಲ್ಲಿ
           ಮೊಸಳೆಯನ್ನು ಹಿಡಿಯ ಬಂದೇ ಸುಳ್ಳಲ್ಲ... ಹೇ..
           ನಾನು ಇಟ್ಟ ಗುರಿಯೆಂದೂ ತಪ್ಪಲಾ...
          ಮೀನು ಹಿಡಿವ ಹೆಣ್ಣಲ್ಲ ನಲ್ಲಿ ಹಿಡಿವ ಕೈಯಲ್ಲಿ
           ಮೊಸಳೆಯನ್ನು ಹಿಡಿಯ ಬಂದೇ ಸುಳ್ಳಲ್ಲ... ಹೇ..
           ನಾನು ಇಟ್ಟ ಗುರಿಯೆಂದೂ ತಪ್ಪಲಾ...
           ಅಯ್ಯೋ ಅನ್ನು ಅಮ್ಮಾ ಅನ್ನು ನಿನ್ನ ಜೀವ ಉಳಿಯಲ್ಲ
ಕೋರಸ್: ಡಂಗ್ ಡಪ್ಪಾ ನಿಂಗೂ ಡಪ್ಪಾ ಡಂಗ ಪಾಪಪಪಮಾ
ಹೆಣ್ಣು:ಅಯ್ಯೋ ಅನ್ನು ಅಮ್ಮಾ ಅನ್ನು ನಿನ್ನ ಜೀವ ಉಳಿಯಲ್ಲ
ಕೋರಸ್: ಡಂಗ್ ಡಪ್ಪಾ ನಿಂಗೂ ಡಪ್ಪಾ ಡಂಗ ಪಾಪಪಪಮಾ
ಹೆಣ್ಣು: ಎಲ್ಲೇ ಹೋಗೂ ಅಲ್ಲೇ ಇರುವೇ ಹೈಲೆಸಾ...(ಹೈ)
           ಓ ಓ ಹೈಲೆಸಾ (ಓ) ನನ್ನ ಕಣ್ಣ ಮುಟ್ಟಿ ಹೇಗೆ ನೀನು
          ಓಡುವೇ ಬಲೆಯನು ತಂದು ಬೀಸುವೇ ಎಲ್ಲಿ ಹೋಗು
          ಅಲ್ಲೇ ನಿನ್ನ ನಾನು ಹಿಡಿಯುವೇ...ಹೋಯ್
          ಬಲೆಯನು ತಂದು ಬೀಸುವೇ ಎಲ್ಲಿ ಹೋಗು
          ಅಲ್ಲೇ ನಿನ್ನ ನಾನು ಹಿಡಿಯುವೇ.
          ಎಲ್ಲಿ ಹೋಗು ಅಲ್ಲೇ ನಿನ್ನ ನಾನುಹಿಡಿಯುವೇ.... ಕೋರಸ್ : ಹೋಯಲ್... ಹೋಯಲ್ ಹೋಯಲ್....   
         ಹೋಯಲ್....ಹೋಯಲ್...ಹೋಯಲ್....ಆಆಆಅ
ಹೆಣ್ಣು: ನೀಜೂ ಹೂಮಾ ಆವಾಯ್ ಲಾಜ ಹೂಮಾ ಆಸಂಗಾ
      ಪೆಮರಿಯಾ ಚೈನಾವೋ... ಎನಪ್ಪಾ.. ರಂಗಪ್ಪಾಲೋಕಾನೇ
  ನೀಜೂ ಹೂಮಾ ಆವಾಯ್ ಲಾಜ ಹೂಮಾ ಆಸಂಗಾ (ಆಆ)
  ಚೈನಾ ವಿಲಾ ಚೈನಾವೂ ಎನಪ್ಪಾ.. ರಂಗಪ್ಪಾ...ಲೋಕಾನೇ
      ಎನೇನೋ ಕನಸುಗಳು ನೂರಾರು ಆಸೆಗಳೂ ಬಯಕೆಗಳೂ
      ತೀರುವುದೇ..ನಿನ್ನ ಜೀವ ಉಳಿಯುವುದೇ
      ಎನಪ್ಪಾ.. ರಂಗಪ್ಪಾ...ಲೋಕಾನೇ ಎನೇನೋ ಕನಸುಗಳು          ನೂರಾರು ಆಸೆಗಳೂ ಬಯಕೆಗಳೂ ತೀರುವುದೇ..
    ನಿನ್ನ ಜೀವ ಉಳಿಯುವುದೇ ಎನಪ್ಪಾ ರಂಗಪ್ಪಾ ಸೌಖ್ಯಾಮಾ
    ಸೌಖ್ಯಮಾ
ಕೋರಸ್: ಹ್ಹಾ.. ಹ್ಹಾ...ಹ್ಹೂ..ಆ... ಹ್ಹಾ.. ಹ್ಹಾ...ಹ್ಹೂ..ಆ...
              ಹ್ಹಾ.. ಹ್ಹಾ...ಹ್ಹೂ..ಆ... ಹ್ಹಾ.. ಹ್ಹಾ...ಹ್ಹೂ..ಆ...
---------------------------------------------------------------------

ಮರಿಯಾ ಮೈ ಡಾರ್ಲಿಂಗ್ (೧೯೮೦) - ಒಬ್ಬಂಗೇ ಎರಡೂ ಕಣ್ಣು ಕೊಟ್ಟ
ಸಾಹಿತ್ಯ: ಚಿ. ಉದಯಶಂಕರ   ಸಂಗೀತ: ಶಂಕರ್-ಗಣೇಶ್ ಗಾಯಕರು :ಎಸ್. ಪಿ. ಬಾಲಸುಬ್ರಹ್ಮಣ್ಯಂ

ಗಂಡು: ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
            ದೇವರು ಕೊಟ್ಟ ಯಾಕಮ್ಮಾ ನಿನ್ನ ಮೈಯಂದ
            ನಿನ್ನ ಮೈಯಂದ ಕಣ್ತುಂಬಾ ಕಾಣಲೆಂದಮ್ಮಾ
            ಈ ಚೆಲುವೆಲ್ಲಾ ಕಣ್ಣಿಂದ ಹೀರಲೆಂದಮ್ಮಾ
            ಸಂಕೋಚ ಪಟ್ಟರೇ ಹೊನ್ನಮ್ಮಾ ನಾ ಸಂತೋಷ
            ಪಡುವುದು ಹೇಗಮ್ಮಾ.....
            ಸಂಕೋಚ ಪಟ್ಟರೇ ಹೊನ್ನಮ್ಮಾ ನಾ ಸಂತೋಷ
            ಪಡುವುದು ಹೇಗಮ್ಮಾ..
            ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
            ದೇವರು ಕೊಟ್ಟ ಯಾಕಮ್ಮಾ ನಿನ್ನ ಮೈಯಂದ
            ನಿನ್ನ ಮೈಯಂದ ಕಣ್ತುಂಬಾ ಕಾಣಲೆಂದಮ್ಮಾ
            ಈ ಚೆಲುವೆಲ್ಲಾ ಕಣ್ಣಿಂದ ಹೀರಲೆಂದಮ್ಮಾ

ಕೋರಸ್: ಹ್ಹಾ..ಹ್ಹಾ.. ಹ್ಹಾ.. ಹ್ಹಾ..ಹ್ಹಾ.. ಹ್ಹಾ.. ಹ್ಹಾ..ಹ್ಹಾ.. ಹ್ಹಾ
ಗಂಡು: ಕುಣಿವಾಗ ನಿನ್ನ ಸೊಂಟ ಆಡೋದ ಯಾಕಮ್ಮಾ
            ಹೇಳು ಆಡೋದು ಯಾಕಮ್ಮಾ..ಹಾಹಾಹಾ
            ಮನಸ್ಸಂತೇ ನನ್ನ ಮನಸ್ಸಂತೇ ನನ್ನ ಮನಸ್ಸಂತೇ
            ತೂಗೂಯ್ಯಾಲೆ ಆಡಿದೆ ಸುಕ್ಕಮ್ಮಾ ನಿನ್ನ ಕನಸೆಲ್ಲಾ
            ನನಸಾಗೋ ಕಾಲ ಬಂತಮ್ಮಾ...
            ಸಂಕೋಚ ಪಟ್ಟರೇ ಹೊನ್ನಮ್ಮಾ ನಾ ಸಂತೋಷ
            ಪಡುವುದು ಹೇಗಮ್ಮಾ..
            ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
            ದೇವರು ಕೊಟ್ಟ ಯಾಕಮ್ಮಾ ನಿನ್ನ ಮೈಯಂದ
            ನಿನ್ನ ಮೈಯಂದ ಕಣ್ತುಂಬಾ ಕಾಣಲೆಂದಮ್ಮಾ
            ಈ ಚೆಲುವೆಲ್ಲಾ ಕಣ್ಣಿಂದ ಹೀರಲೆಂದಮ್ಮಾ

ಕೋರಸ್: ಹ್ಹಾ..ಹ್ಹಾ.. ಹ್ಹಾ.. ಹ್ಹಾ..ಹ್ಹಾ.. ಹ್ಹಾ.. ಹ್ಹಾ..ಹ್ಹಾ.. ಹ್ಹಾ
ಗಂಡು: ನಾನೊಂದು ಭಾರಿ ಹೆಣ್ಣ ಕಂಡರಾಯ್ತಮ್ಮಾ
           ಹ್ಹೂಹ್ಹೂಹ್ಹೂ...ಮುಟ್ಟಿ ಕೊಂಡರಾಯ್ತಮ್ಮಾ
           ನಾನೊಂದು ಭಾರಿ ಹೆಣ್ಣ ಕಂಡರಾಯ್ತಮ್ಮಾ
           ಹ್ಹೂಹ್ಹೂಹ್ಹೂ...ಮುಟ್ಟಿ ಕೊಂಡರಾಯ್ತಮ್ಮಾ
           ಹಾಡನ್ನು ಲಾಲಿ ಹಾಡನ್ನು ಲೋಲಳಳಾಳಾ
           ಹಾಡನ್ನು ಹಾಡಲೇಬೇಕು ಗೊತ್ತೇ...ಚೆನ್ನಮ್ಮಾ
           ನಿನಗೇ ಸಂದೇಹವೇಕೆ ಹತ್ರ ಪತ್ತ ಕೇಳಮ್ಮಾ
           ಸಂಕೋಚ ಪಟ್ಟರೇ ಹೊನ್ನಮ್ಮಾ ನಾ ಸಂತೋಷ
            ಪಡುವುದು ಹೇಗಮ್ಮಾ..
            ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
            ದೇವರು ಕೊಟ್ಟ ಯಾಕಮ್ಮಾ ನಿನ್ನ ಮೈಯಂದ
            ನಿನ್ನ ಮೈಯಂದ ಕಣ್ತುಂಬಾ ಕಾಣಲೆಂದಮ್ಮಾ
            ಈ ಚೆಲುವೆಲ್ಲಾ ಕಣ್ಣಿಂದ ಹೀರಲೆಂದಮ್ಮಾ

ಕೋರಸ್: ಹ್ಹಾ..ಹ್ಹಾ.. ಹ್ಹಾ.. ಹ್ಹಾ..ಹ್ಹಾ.. ಹ್ಹಾ.. ಹ್ಹಾ..ಹ್ಹಾ.. ಹ್ಹಾ
ಗಂಡು: ನಿನಗಾಗಿ ಗುಂಡು ತಂದೆ ನೋಡು ಗುಂಡಮ್ಮಾ
           ಗುಂಡು ಹಾಕಲೇನಮ್ಮಾ ಹೀತವಾಯ್ತೂ..ಹ್ಹಾ ಹ್ಹಾ
           ಸುಖವಾಯ್ತು ನೋಡು ಮತ್ತೇರಿ
           ಕಣ್ಣೇಲ್ಲಾ ಧೀಮ್ ಧೀಮ್ ಎಂತಮ್ಮಾ.. ಈಗ ಬಿಸಿ ಏರಿ
           ಮೈಯಲ್ಲಾ ಜುಮ್ಮ ಜುಮ್ಮ ಎಂತಮ್ಮಾ..
           ಸಂಕೋಚ ಪಟ್ಟರೇ ಹೊನ್ನಮ್ಮಾ ನಾ ಸಂತೋಷ
            ಪಡುವುದು ಹೇಗಮ್ಮಾ..
            ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
            ದೇವರು ಕೊಟ್ಟ ಯಾಕಮ್ಮಾ ನಿನ್ನ ಮೈಯಂದ
            ನಿನ್ನ ಮೈಯಂದ ಕಣ್ತುಂಬಾ ಕಾಣಲೆಂದಮ್ಮಾ
            ಈ ಚೆಲುವೆಲ್ಲಾ ಕಣ್ಣಿಂದ ಹೀರಲೆಂದಮ್ಮಾ
             ಸಂಕೋಚ ಪಟ್ಟರೇ ಹೊನ್ನಮ್ಮಾ ನಾ ಸಂತೋಷ
             ಪಡುವುದು ಹೇಗಮ್ಮಾ..
             ಸಂಕೋಚ ಪಟ್ಟರೇ ಹೊನ್ನಮ್ಮಾ ನಾ ಸಂತೋಷ
             ಪಡುವುದು ಹೇಗಮ್ಮಾ..
             ಸಂಕೋಚ ಪಟ್ಟರೇ ಹೊನ್ನಮ್ಮಾ ನಾ ಸಂತೋಷ
             ಪಡುವುದು ಹೇಗಮ್ಮಾ..
             ಸಂಕೋಚ ಪಟ್ಟರೇ ಹೊನ್ನಮ್ಮಾ ನಾ ಸಂತೋಷ
             ಪಡುವುದು ಹೇಗಮ್ಮಾ..
             ಸಂಕೋಚ ಪಟ್ಟರೇ ಹೊನ್ನಮ್ಮಾ ನಾ ಸಂತೋಷ
             ಪಡುವುದು ಹೇಗಮ್ಮಾ..
             ಸಂಕೋಚ ಪಟ್ಟರೇ ಹೊನ್ನಮ್ಮಾ ನಾ ಸಂತೋಷ
             ಪಡುವುದು ಹೇಗಮ್ಮಾ..
             ಹ್ಹಾ.. ಆ..ಹಾಗೇ...ಕುಣಿ.....
---------------------------------------------------------------------

No comments:

Post a Comment