ಪಟ್ಟಣಕೆ ಬಂದ ಪತ್ನಿಯರು ಚಿತ್ರದ ಹಾಡುಗಳು
- ಹೊಸ ಬಾಳು ಸೊಗಸೆಂದು ಕೊಂಡೇ
- ಎಲ್ಲಿ ನನ್ನ ಗಿಳಿ ಮರಿಯೂ
- ನನಗೇ ಎಂಥಾ ಆನಂದವೋ
- ಮಳೆಬಿಲ್ಲ ಬಣ್ಣ ಚಂದ
- ಶಂಕರ ಗಂಗಾಧರ
- ಪ್ರೀತಿಯ ತೊರೆಯ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಎಂ.ರಂಗರಾವ್ ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಹೆಣ್ಣು : ಹೂಂ ಹೂಂಹೂಂ ಹೂಂ ಹೂಂಹೂಂ ಹೂಂ ಹೂಂಹೂಂ ಹೂಂ ಹೂಂಹೂಂ
ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ

ಗಂಡು : ಏಕೆ ವಿಷಾದ ಬಿಡು ಶೋಕ ನನ್ನೇತಕೆ ನೋಯಿಸುವೆ
ಹೀಗೆತಕೆ ಗೋಳಾಡುವೆ
ಹೆಣ್ಣೇ ನೀ ಕೇಳು ಇದೇ ನಾಕ ಸಂತೋಷದೆ ನೀನಿರಲು
ನಿನ್ನಾಸೆಗೆ ಮಿತಿ ಬೇಡವೆ ಹೇ.. ಹೇ.. ಅತಿ ಆಸೆ ಒಳ್ಳೆದಲ್ಲ

ಹೆಣ್ಣು : ಯಾವುದು ಅತಿ ಆಸೆ ? ಪಟ್ಟಣಕೆ ಹೋಗಬೇಕೇನ್ನೋದಾ?
ನೆಮ್ಮದಿಯಿಂದ ಇರಬೇಕು ಅನ್ನೋದಾ?
ನಗುನಗುತಾ ಬಾಳಬೇಕು ಅನ್ನೋದಾ? ಅಹ್ಹಹ್ಹ..
ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ
ಗಂಡು : ಸಾಕು ನಿರಾಸೆ ಬಿಡು ಚಿಂತೆ ನನ್ನಂತೆ ನೀ ಬಾಳಿದರೆ
ಈ ಹಳ್ಳಿಯೆ ಸಾಕೆನ್ನುವೆ
ನಲ್ಲೆ ನೀನೆಂದು ನನ್ನ ಮನೆಗೆ ಆನಂದವ ತುಂಬಿದರೆ
ನೀನಿಲ್ಲಿಯೇ ಸುಖ ಕಾಣುವೆ ಹೇ... ಹೇ... ಅಹ್ಹಹ್ಹಹ್ಹಾ
ಸುಖ ಸಂತೋಷ ಅಂಗಡೀಲಿ ಮಾರೋದಿಲ್ಲ
ಹೆಣ್ಣು : ನಂಗೊತ್ತಿದೆ ನಿಮ್ ಸುಖ ಸಂತೋಷ
ಕೊಟ್ಟಿಗೆ ಗುಡಿಸೋದರಲ್ಲಿದೆ ಸಗಣಿ ಎತ್ತೋದರಲ್ಲಿದೆ
ಬೆರಣಿ ತಟ್ಟೋದರಲ್ಲಿದೆ.. ಅಹ್ಹಹ್ಹಹ್ಹ

ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ..ಕನಸಾಗಿ ನೊಂದೆ
ಕಡೆಗೆಲ್ಲ ಕನಸಾಗಿ ನೊಂದೆ..ಕಡೆಗೆಲ್ಲ ಕನಸಾಗಿ ನೊಂದೆ..
ಕನಸಾಗಿ ನೊಂದೆ
--------------------------------------------------------------------------------------------------------------------------
ಪಟ್ಟಣಕ್ಕೆ ಬಂದ ಪತ್ನಿಯರು (೧೯೮೦) - ಎಲ್ಲಿ ನನ್ನ ಗಿಳಿಮರಿಯೂ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಎಂ.ರಂಗರಾವ್ ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಎಸ್ಪಿ : ಎಲ್ಲಿ ನನ್ನ ಗಿಳಿಮರಿಯೂ ಎಲ್ಲಿ ನನ್ನ ಗಿಳಿಮರಿಯೂ

ಪಿಬಿಎಸ್ : ಎಲ್ಲಿ ನನ್ನ ಗಿಳಿಮರಿಯೂ ಎಲ್ಲಿ ನನ್ನ ಗಿಳಿಮರಿಯೂ
ಇಬ್ಬರು : ಮುದ್ದಾಗಿ ಮಾತಾಡಿ ಜೊತೆಯಾಗಿ ಓಡಾಡಿ ನಾವಿಲ್ಲದಿರುವಾಗ
ಗುಟ್ಟಾಗಿ ಗೂಡು ಬಿಟ್ಟೂ ಜೋಡಿ ಬಿಟ್ಟೂ ಪುರ್ರೆಂದೂ ಹಾರೋಯ್ತೋ
ಎಲ್ಲಿ ನನ್ನ ಗಿಳಿಮರಿಯೂ ಎಲ್ಲಿ ನನ್ನ ಗಿಳಿಮರಿಯೂ

ಎಸ್ಪಿ : ತಮ್ಮ ನಿನ್ನ ಮಾತಕೇಳಿ ಪುಟ್ಟದೊಂದು ಗಿಳಿಯ ತಂದೇ
ಪಿಬಿಎಸ್ : ಒಳ್ಳೇ ಒಳ್ಳೆ ಹಣ್ಣ ತಿನಿಸಿ ಮುದ್ದು ಮಾಡಿ ಸಾಕಿಕೊಂಡೇ
ಎಸ್ಪಿ: ನಂಬಿಕೊಂಡ ನನ್ನ ಬಿಟ್ಟು ಹಾರಿ ಹೋಯ್ತೆ ಕೈಯ್ ಕೊಟ್ಟು
ಪಿಬಿಎಸ್ : ಬಿಸಿಲಿನಲ್ಲಿ ಬಾರಿ ಬೆಂದೂ ಮಳೆಯೂ ಬರಲು ನೆಂದು ನೊಂದು ಏನಾಯ್ತು
ಎಸ್ಪಿ : ಎಲ್ಲಿ ನನ್ನ ಗಿಳಿಮರಿಯೂ ಎಲ್ಲಿ ನನ್ನ ಗಿಳಿಮರಿಯೂ
ಪಿಬಿಎಸ್ : ಎಲ್ಲಿ ನನ್ನ ಗಿಳಿಮರಿಯೂ ಎಲ್ಲಿ ನನ್ನ ಗಿಳಿಮರಿಯೂ
ಎಸ್ಪಿ: ಬೀದಿ ಬೀದಿ ಅಲೆದು ಬಂದೇ ಎಲ್ಲೂ ಗಿಣಿಯ ಕಾಣದಾದೇ
ಪಿಬಿಎಸ್ : ಬೀದಿ ಬೀದಿ ಅಲೆದು ಬಂದೇ ಎಲ್ಲೂ ಗಿಣಿಯ ಕಾಣದಾದೇ
ಎಸ್ಪಿ: ಅಯ್ಯೋ ನನ್ನ ಜಾಣ ಮರಿಯೇ ನನ್ನ ಆಗಲಿ ಎಲ್ಲೀ ಹೋದೇ
ಪಿಬಿಎಸ್: ಅಯ್ಯೋ ನನ್ನ ಜಾಣ ಮರಿಯೇ ನನ್ನ ಆಗಲಿ ಎಲ್ಲೀ ಹೋದೇ
ಎಸ್ಪಿ : ಹೊಯ್ ನಿನ್ನ ಬಿಟ್ಟೂ ಬಾಳಲಾರೆ ಬರದೇ ಹಳ್ಳಿಗೇ ಹೋಗಲಾರೇ
ಪಿಬಿಎಸ್ : ಆಸೇ ತೋರೋ ಜನಗಳಂಟೂ ಬಲೆಯ ಬೀಸೋ ದುರುಳರುಂಟು ಅಮ್ಮಮ್ಮಾ
ಎಸ್ಪಿ : ಎಲ್ಲಿ ನನ್ನ ಗಿಳಿಮರಿಯೂ ಎಲ್ಲಿ ನನ್ನ ಗಿಳಿಮರಿಯೂ
ಪಿಬಿಎಸ್ : ಎಲ್ಲಿ ನನ್ನ ಗಿಳಿಮರಿಯೂ ಎಲ್ಲಿ ನನ್ನ ಗಿಳಿಮರಿಯೂ
ಪಿಬಿಎಸ್ : ಒಂದು ಮಾತು ಹೇಳದಂತೇ ಏಕೇ ಹೀಗೇ ಹಾರಿಹೋದೇ
ಎಸ್ಪಿ : ನನ್ನ ಪ್ರೀತಿ ಎಂಥದಂದು ಎಕೇ ನೀನೂ ಅರಿಯದಾದೆ
ಪಿಬಿಎಸ್ : ಜೋಡಿ ಇಲ್ಲದೇ ಹೇಗೇ ಅಲೆವೇ ಹಸಿವು ನೀರೂ ಹೇಗೆ ತಡೆವೇ
ಎಸ್ಪಿ :ನನ್ನ ಕೂಗು ಕೇಳದೇನೂ ಇನ್ನೂ ಕರುಣೆ ಬಾರದೇನೂ ಗಿಣಿಯಮ್ಮಾ
ಪಿಬಿಎಸ್ : ಎಲ್ಲಿ ನನ್ನ ಗಿಳಿಮರಿಯೂ ಎಲ್ಲಿ ನನ್ನ ಗಿಳಿಮರಿಯೂ
ಎಸ್ಪಿ : ಎಲ್ಲಿ ನನ್ನ ಗಿಳಿಮರಿಯೂ ಎಲ್ಲಿ ನನ್ನ ಗಿಳಿಮರಿಯೂ
ಇಬ್ಬರು : ಮುದ್ದಾಗಿ ಮಾತಾಡಿ ಜೊತೆಯಾಗಿ ಓಡಾಡಿ ನಾವಿಲ್ಲದಿರುವಾಗ
ಗುಟ್ಟಾಗಿ ಗೂಡು ಬಿಟ್ಟೂ ಜೋಡಿ ಬಿಟ್ಟೂ ಪುರ್ರೆಂದೂ ಹಾರೋಯ್ತೋ
ಎಲ್ಲಿ ನನ್ನ ಗಿಳಿಮರಿಯೂ ಎಲ್ಲಿ ನನ್ನ ಗಿಳಿಮರಿಯೂ
ಎಲ್ಲಿ ನನ್ನ ಗಿಳಿಮರಿಯೂ ಎಲ್ಲಿ ನನ್ನ ಗಿಳಿಮರಿಯೂ
--------------------------------------------------------------------------------------------------------------------------
ಪಟ್ಟಣಕ್ಕೆ ಬಂದ ಪತ್ನಿಯರು (೧೯೮೦) - ಮಳೆ ಬಿಲ್ಲ ಬಣ್ಣ ಚಂದ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಎಂ.ರಂಗರಾವ್ ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಗಂಡು : ಹೇ.. ಕೋಹಿನಾ ಕೋಹಿನಾ.. ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಆಆಆ.. ಆಆಆ...
ಹೇ.. ಕೋಹಿನಾ ಕೋಹಿನಾ.. ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಆಆಆ.. ಆಆಆ... ಅಹ್ಹಹ್ಹ ಅಹ್ಹಹ್ಹ
ಮಳೆ ಬಿಲ್ಲ ಬಣ್ಣ ಚಂದ ಸುಳಿ ಮಿಂಚ ಓಟ ಚಂದ
ಮಳೆ ಬಿಲ್ಲ ಬಣ್ಣ ಚೆಂದಾ ಸುಳಿ ಮಿಂಚ ಓಟ ಚೆಂದಾ
ನನ ರಾಣಿ ಆಡೋ ಮಾತು ಚೆಂದವೋ ಬಲು ಚೆಂದವೋ
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಓ.. ಹೊಯ್ಯ್...
ಹೆಣ್ಣು : ಓಓಓ... ಆಆಆ... ಆಆಆ... ಹೊಯ್ ಹೊಯ್ ಹೊಯ್ ಹೊಯ್
ಭಲೇ ಭಲೇ ಭಲೇ ಭಲೇ ಭಲೇ ಭಲೇ
ಮಳೆ ಬಿಲ್ಲ ಬಣ್ಣ ಚಂದ ಸುಳಿ ಮಿಂಚ ಓಟ ಚಂದ
ಮಳೆ ಬಿಲ್ಲ ಬಣ್ಣ ಚೆಂದಾ ಸುಳಿ ಮಿಂಚ ಓಟ ಚೆಂದಾ
ನನ ರಾಜ ಆಡೋ ಮಾತೇ ಚೆಂದವೋ ಬಲು ಚೆಂದವೋ
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ಯ್... ಹ್ಹಾ..
ಗಂಡು : ನಿನ್ನ ನೋಟ ಈ ನನ್ನ ಎದೆ ಸೀಳಿದೆ ಅರೇ..
ನಿನ್ನ ಆಟ ಏನೇನೋ ನನ್ನ ಕೇಳಿದೇ ಹೊಯ್ ಹೊಯ್
ನಿನ್ನ ನೋಟ ಈ ನನ್ನ ಎದೆ ಸೀಳಿದೆ ನಿನ್ನ ಆಟ ಏನೇನೋ ನನ್ನ ಕೇಳಿದೇ
ಬಿಡದಂತೇ ಹಿಂದೇ ಹಿಂದೇ ಬಂದೆ ಮೋಡಿ ಮಾಡಿ ಕಾಡಿ
ಹೆಣ್ಣು : ಭಲೇ ಭಲೇ ಭಲೇ ಭಲೇ ಭಲೇ ಭಲೇ
ನೀ ಇಲ್ಲದೇ ಎಂಥಾ ಆಟ ಹೇಳೋ ಎಲ್ಲಿ ಕಲಿತು ಬಂದೇ
ಗಂಡು : ಭಲೇ ಭಲೇ ಭಲೇ ಭಲೇ ಭಲೇ ಭಲೇ ಹೇ ಹೇ
ಮಳೆ ಬಿಲ್ಲ ಬಣ್ಣ ಚಂದ ಸುಳಿ ಮಿಂಚ ಓಟ ಚಂದ
ಮಳೆ ಬಿಲ್ಲ ಬಣ್ಣ ಚೆಂದಾ ಸುಳಿ ಮಿಂಚ ಓಟ ಚೆಂದಾ
ಪಟ್ಟಣಕ್ಕೆ ಬಂದ ಪತ್ನಿಯರು (೧೯೮೦) - ನನಗೇ ಎಂಥಾ ಆನಂದವೋ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಎಂ.ರಂಗರಾವ್ ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಹೆಣ್ಣು : ಆಆಆ... (ಓ ಓ ಒಹೋ... ) ಆಹ್ಹಾಂ.. ಆ.. ಆ.. ಆ.. ಆಹಾ..ಆಹಾ..ಆಹಾ..
ಓ ನನಗೇ ಎಂಥಾ ಆನಂದವೋ ನನಗೇ ಎಂಥಾ ಸಂತೋಷವೂ
ಚಿನ್ನದಂಥ ಗೆಣೆಯ ಅಹ್ಹಹ ಮುತ್ತಿನಂಥ ಗೆಣೆಯ
ಯಾರ ಪುಣ್ಯವೋ ಏನೋ ನಾ ಕಾಣೇ
ನೋಡಿ ಅವನ ಚೆಲವು ಬೆರಗಾಯ್ತು ನನ್ನ ಮನವೂ
ಬರಸೆಳೆಯುತಾ ಬಿಗಿದಪ್ಪಲೂ ನನ್ನನ್ನೂ
ಗಂಡು : ಓ ನನಗೇ ಎಂಥಾ ಆನಂದವೋ ನನಗೇ ಎಂಥಾ ಸಂತೋಷವೂ
ಚಿನ್ನದಂಥ ಗೆಳತೀ ಅಹ್ಹಹ ಮುತ್ತಿನಂಥ ಗೆಳತೀ
ಯಾರ ಪುಣ್ಯವೋ ಏನೋ ನಾ ಕಾಣೇ
ಸ್ನೇಹದಿಂದ ಅವಳೂ ವಯ್ಯಾರದಿಂದ ಬರಲೂ
ನಸುನಗುತಲೀ ಕೈ ಹಿಡಿಯಲೂ ಜುಮ್ ಎಂದೂ
ನನಗೇ ಎಂಥಾ ಆನಂದವೋ
ಹೆಣ್ಣು : ನನಗೇ ಎಂಥಾ ಸಂತೋಷವೂ
ಗಂಡು : ಹೇ.. ನೀನು ನಡೆದರೇ ನಡು ಕುಣಿವುದೇ ಹ್ಹಾಂ.. ನಿನ್ನ ಬಳುಕುವಾ ನಡು ಉಳುಕುದೇ
ಹಂಸಯಂತೇ ಹೆಣ್ಣೇ ನೀನು ನಡೆಯಬಾರದೇ
ಹಂಸಯಂತೇ ಹೆಣ್ಣೇ ನೀನು ನಡೆಯಬಾರದೇ
ನನ್ನ ಬಳಿಯಲಿರಲು ಅಹ್ಹ ಸ್ವರ್ಗವಾಯ್ತು ಧರೆಯೂ
ನಿನ್ನಿಂದ ಸುಖವಾಯ್ತು ಹೀತವಾಯ್ತು ನನ್ನಾಣೆಗೂ
ಗಂಡು : ಓ ನನಗೇ ಎಂಥಾ ಆನಂದವೋ
ಹೆಣ್ಣು : ನನಗೇ ಎಂಥಾ ಸಂತೋಷವೂ
ಹೆಣ್ಣು : ಅಆಆ.. ಆಆಆ.. (ಅಆಆ.. ಆಆಆ..)
ಹೇ... ನಿನ್ನ ಕಣ್ಣಲೀ ಅಂದ ಹೀರುವೇ ಒಹೋ ಆಸೆಯ ಏಕೇ ತುಂಬುವೇ
ಎದೆಯೊಳಗೆ ಡಮರುಗವೂ ಸದ್ದು ಮಾಡಿದೆ .
ಎದೆಯೊಳಗೆ ಡಮರುಗವೂ ಸದ್ದು ಮಾಡಿದೆ
ನಲ್ಲನೇ ಇನ್ನೂ ತಾಳೇನೇ ... ನಲ್ಲನೇ ಇನ್ನೂ ತಾಳೇನೇ
ಗಂಡು : ನಿನ್ನ ತೊಳಿನಿಂದ ಆಹ್ಹ್ ಹಸು ಕಂದ ಕೆನ್ನೆ ಮೇಲೆ ಕೆನ್ನೆ ಆಹ್ಹಾ ಹರಿಣಿ ಏನೋ ಅಂದಾ
ನೀನಾಗ ನನ್ನನ್ನೂ ಬಿಡಲಾರೇ ಬಂಗಾರಿಯೇ
ಹೆಣ್ಣು : ಓ ನನಗೇ ಎಂಥಾ ಆನಂದವೋ ನನಗೇ ಎಂಥಾ ಸಂತೋಷವೂ
ಗಂಡು : ಚಿನ್ನದಂಥ ಗೆಳತೀ ಅಹ್ಹಹ ಮುತ್ತಿನಂಥ ಗೆಳತೀ
ಯಾರ ಪುಣ್ಯವೋ ಏನೋ ನಾ ಕಾಣೇ
ಹೆಣ್ಣು : ನೋಡಿ ಅವನ ಚೆಲವು ಬೆರಗಾಯ್ತು ನನ್ನ ಮನವೂ
ಬರಸೆಳೆಯುತಾ ಬಿಗಿದಪ್ಪಲೂ ನನ್ನನ್ನೂ
--------------------------------------------------------------------------------------------------------------------------
ಪಟ್ಟಣಕ್ಕೆ ಬಂದ ಪತ್ನಿಯರು (೧೯೮೦) - ಶಂಕರಾ ಆಹ್ ಗಂಗಾಧರಾ ಉಮಾ ಮಹೇಶ್ವರಾ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಎಂ.ರಂಗರಾವ್ ಗಾಯನ: ಎಸ್.ಪಿ.ಬಿ, ಪಿ.ಬಿ.ಎಸ್, ಎಸ್.ಜಾನಕೀ, ಬೆಂ.ಲತಾ
ಎಸ್ಪಿ :ಶಂಕರಾ ಆಹ್ ಗಂಗಾಧರಾ... ಉಮಾ ಮಹೇಶ್ವರಾ...
ಒಬ್ಬಳ ಕಾಟವೇ ಸಾಕಾಗಿ ಹೋಗಿದೆ ಒಬ್ಬಳ ಕಾಟಕೆ ಸುಸ್ತಾಗಿ ಹೋಗಿದೇ
ಇಬ್ಬರೂ ಹೆಂಡಿರೇ ಸದಾಶಿವ ನಿಂಗೇ ನಮ್ಮಪ್ಪ ಹೇಗೆ ಸುಧಾರಿಸುವೇ ನೀ
ಅಬ್ಬಬ್ಬಾ ಹೇಗೆ ನಿಭಾಯಿಸುವೇ ನೀ ಕಾಣೇನೂ ತಂದೆ ಜಗದೀಶ.. ಜಗದೀಶಾ...
ಪಿಬಿಎಸ್ : ದಕ್ಷನ ಮಗಳೂ ಬೆಂಕಿಲೀ ಬಿದ್ದ ಮೇಲೆ ಹಾಯಾಗಿ ತಪದಲಿ ನೀನಿದ್ದೇ
ಮನ್ಮಥ ಬಂದು ಹೂಬಾಣ ಬಿಟ್ಟಮೇಲೆ ಆವೇಶದಿಂದಾ ನೀನೆದ್ದೇ
ಎಸ್ಪಿ: ಗೆದ್ದೋನು ಸುಮ್ಮನೇ..... ಏಏಏ..
ಗೆದ್ದೋನು ಸುಮ್ಮನೇ ಇರಲಾರದೇಕೇ ಮದುವೆಯ ಆಸೆಗೇ ನೀ ಬಿದ್ದೇ ಏಕೇ
ಗೌರಮ್ಮಾ... ಗೌರಮ್ಮಾ ಗೌರಮ್ಮಾ ನಿನ್ನ ಸಮೀಪದಲ್ಲಿರಲೂ
ಗಂಗಮ್ಮ ನಿನ್ನ ತಲೆಮೇಲಿರಲು ಕಾಣುವೇ ಹೇಗೇ ನೆಮ್ಮದಿಯಾ
ಜಗದೀಶಾ... ಆಹಾಹಾ... ಆಆಅ..
ಕೋರಸ್ : ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಶಂಕರ ಜಯ ಗಂಗಾಧರಾ ಜಯಜಯ ಗೌರಿ ಮನೋಹರಾ
ಎಸ್.ಜಾನಕೀ: ಒಬ್ಬಳ ಆಟವೇ ಸಂತೋಷ ತರುವುದೇ ಒಬ್ಬಳ ಆಟವೇ ಉಲ್ಲಾಸ ಕೊಡುವುದೇ
ಇಬ್ಬರ ಹೆಂಡಿರ ಸದಾಶಿವ ನಿಂಗೇ ನಮ್ಮಪ್ಪಾ ಎಂಥಾ ಸೌಭಾಗ್ಯವೂ ನಿನಗೇ
ಬಂಗಾರದಂಥ ಸಂಸಾರವೂ ನಿನಗೇ ಬೆಳಗಲು ದೇವಾ ಜಗದೀಶ
ಜಗದೀಶಾ... ಆಆಆ..
ಎಸ್.ಜಾನಕೀ:ದೇಹದ ಅರ್ಧವನ್ನೇ ಗಿರಿಜೆಗೇ ಕೊಟ್ಟೇ ಏನೋ ನೀನಗೆಂತಾ ಪ್ರೀತಿಯೋ ಅವಳಲ್ಲಿ
ತಲೆ ಮೇಲೆ ಗಂಗೆಯ ಕೂರಿಸಿ ಕೊಂಡೇ ನೀನೂ ಊರೆಲ್ಲಾ ತಿರುಗುವೇ ಕಥೆಯಲ್ಲಿ
ಹೆಂಡತಿ ಬೆಲೆಯಾ.... ಆಆಆ
ಹೆಂಡತಿ ಬೆಲೆಯಾ ತಿಳಿದಾನೋ ನೀನೇ ನಿನ್ನಂತೇ ಪ್ರೀತಿಸ ಗಂಡನ್ನೇ ಕಾಣೇನೂ
ಸುಮ್ಮನ್ನೇ... ಸುಮ್ಮನೇ... ಸುಮ್ಮನೇ ನಿನ್ನ ಕೊಂಡಾಡುವರೆಲ್ಲಾ
ಹೆಂಡತಿಯ ಆಸೆ ಪೂರೈಸುವುದಿಲ್ಲಾ ಉತ್ತರ ನೀಡು ನೀನಿದರ
ಶಂಕರಾ.. ಆಆಆ
ಕೋರಸ್ : ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಶಂಕರ ಜಯ ಗಂಗಾಧರಾ ಜಯಜಯ ಗೌರಿ ಮನೋಹರಾ
ಜಯಜಯ ಶಂಕರ ಜಯ ಗಂಗಾಧರಾ ಜಯಜಯ ಶಂಕರ ಜಯ ಗಂಗಾಧರಾ
ಪಟ್ಟಣಕ್ಕೆ ಬಂದ ಪತ್ನಿಯರು (೧೯೮೦) - ಪ್ರೀತಿಯಾ ತೋರೆಯಾ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಎಂ.ರಂಗರಾವ್ ಗಾಯಕರು:ಎಸ್.ಜಾನಕಿ, ಕೋರಸ್
ಹೆಣ್ಣು : ಆ.. ಆಹಾ ...ಅಹಹಹಾ... ಅಹ್ಹಹ್ಹಹಾ ಅಹ್ಹಹ್ಹಹಾ ಅಹ್ಹಹ್ಹಹಾ
ಪ್ರೀತಿಯಾ ತೋರೆಯಾ ಪ್ರೀತಿಯಾ ತೋರೆಯಾ
ಸುಖವ ಬೇಕೇನೋ ಹಿತವ ಬೇಕೇನೋ
ಸುಖವ ಬೇಕೇನೋ ಹಿತವ ಬೇಕೇನೋ ನಲ್ಲಾ...
ತರುಣಿಯ ಸೊಗಸನು ನೀ ನೋಡದೇ ನನಸಿನ ಬಯಕೆಯ ಪೂರೈಸದೇ
ನೋಟಕೆ ಬೀರದೇ ನಿಲ್ಲುವೇ ಪ್ರಿಯತಮಾ...
ಪ್ರೀತಿಯಾ ತೋರೆಯಾ ಪ್ರೀತಿಯಾ ತೋರೆಯಾ
ಏನೋ ಬೇಕೆಂಬ ಆಸೇ ಬಂತಿಗ ನಿನ್ನ ನಾನಿಲ್ಲಿ ಕಂಡಾಗಲೇ
ಏಕೇ ಹೀಗೇ ನೋಡುವೇ ನನ್ನ ಅಂದ ಬೇಡವೇ
ಅಯ್ಯೋ ನನ್ನ ಮುದ್ದು ನಲ್ಲ ಬಾ ಬೇಗನೇ
ಪ್ರೀತಿಯಾ ತೋರೆಯಾ ಪ್ರೀತಿಯಾ ತೋರೆಯಾ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಎಂ.ರಂಗರಾವ್ ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಗಂಡು : ಹೇ.. ಕೋಹಿನಾ ಕೋಹಿನಾ.. ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಆಆಆ.. ಆಆಆ...
ಹೇ.. ಕೋಹಿನಾ ಕೋಹಿನಾ.. ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಆಆಆ.. ಆಆಆ... ಅಹ್ಹಹ್ಹ ಅಹ್ಹಹ್ಹ
ಮಳೆ ಬಿಲ್ಲ ಬಣ್ಣ ಚಂದ ಸುಳಿ ಮಿಂಚ ಓಟ ಚಂದ
ಮಳೆ ಬಿಲ್ಲ ಬಣ್ಣ ಚೆಂದಾ ಸುಳಿ ಮಿಂಚ ಓಟ ಚೆಂದಾ
ನನ ರಾಣಿ ಆಡೋ ಮಾತು ಚೆಂದವೋ ಬಲು ಚೆಂದವೋ
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಓ.. ಹೊಯ್ಯ್...
ಹೆಣ್ಣು : ಓಓಓ... ಆಆಆ... ಆಆಆ... ಹೊಯ್ ಹೊಯ್ ಹೊಯ್ ಹೊಯ್
ಭಲೇ ಭಲೇ ಭಲೇ ಭಲೇ ಭಲೇ ಭಲೇ
ಮಳೆ ಬಿಲ್ಲ ಬಣ್ಣ ಚಂದ ಸುಳಿ ಮಿಂಚ ಓಟ ಚಂದ
ಮಳೆ ಬಿಲ್ಲ ಬಣ್ಣ ಚೆಂದಾ ಸುಳಿ ಮಿಂಚ ಓಟ ಚೆಂದಾ
ನನ ರಾಜ ಆಡೋ ಮಾತೇ ಚೆಂದವೋ ಬಲು ಚೆಂದವೋ
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ಯ್... ಹ್ಹಾ..
ಗಂಡು : ನಿನ್ನ ನೋಟ ಈ ನನ್ನ ಎದೆ ಸೀಳಿದೆ ಅರೇ..
ನಿನ್ನ ಆಟ ಏನೇನೋ ನನ್ನ ಕೇಳಿದೇ ಹೊಯ್ ಹೊಯ್
ನಿನ್ನ ನೋಟ ಈ ನನ್ನ ಎದೆ ಸೀಳಿದೆ ನಿನ್ನ ಆಟ ಏನೇನೋ ನನ್ನ ಕೇಳಿದೇ
ಛಲದಿಂದ ಏಕೆ ಹೀಗೇ ನನ್ನ ಬೇಟೆಯಾಡಿ ಹ್ಹಾಂ ..
ಛಲದಿಂದ ಏಕೆ ಹೀಗೇ ನನ್ನ ಬೇಟೆಯಾಡಿಬಿಡದಂತೇ ಹಿಂದೇ ಹಿಂದೇ ಬಂದೆ ಮೋಡಿ ಮಾಡಿ ಕಾಡಿ
ಹೆಣ್ಣು : ಭಲೇ ಭಲೇ ಭಲೇ ಭಲೇ ಭಲೇ ಭಲೇ
ಮಳೆ ಬಿಲ್ಲ ಬಣ್ಣ ಚಂದ (ಹುಯ್ಯ್ ಹುಯ್ಯ್ )
ಸುಳಿ ಮಿಂಚ ಓಟ ಚಂದ (ಹುಯ್ಯ್ ಹುಯ್ಯ್ )
ನನ ರಾಜ ಆಡೋ ಮಾತೇ ಚೆಂದವೋ ಬಲು ಚೆಂದವೋ
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ಯ್... ಹ್ಹಾ..
ಸುಳಿ ಮಿಂಚ ಓಟ ಚಂದ (ಹುಯ್ಯ್ ಹುಯ್ಯ್ )
ನನ ರಾಜ ಆಡೋ ಮಾತೇ ಚೆಂದವೋ ಬಲು ಚೆಂದವೋ
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ಯ್... ಹ್ಹಾ..
ಗಂಡು : ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ... ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ
ಹೆಣ್ಣು : ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ... ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ
ಕುಣಿವಾಗ ಇಂದೇಕೇ ಮೈ ಸೋತಿದೆ (ರಾಣಿ ನ ರಾಣಿ)
ಚಳಿಯಲ್ಲಿ ಹೀಗೇಕೇ ಬಿಸಿ ಏರಿದೇ (ಆಯಾವ್ ಕೋಹೀನಾ )
ಕುಣಿವಾಗ ಇಂದೇಕೇ ಮೈ ಸೋತಿದೆ ಚಳಿಯಲ್ಲಿ ಹೀಗೇಕೇ ಬಿಸಿ ಏರಿದೇ
ಬಿಡಲಾರೇ ನಿನ್ನ ಎಂದೂ ನುಡಿವಾಸೆಯಾಗಿದೇ
ಬಿಡಲಾರೇ ನಿನ್ನ ಎಂದೂ ನುಡಿವಾಸೆಯಾಗಿದೇನೀ ಇಲ್ಲದೇ ಎಂಥಾ ಆಟ ಹೇಳೋ ಎಲ್ಲಿ ಕಲಿತು ಬಂದೇ
ಗಂಡು : ಭಲೇ ಭಲೇ ಭಲೇ ಭಲೇ ಭಲೇ ಭಲೇ ಹೇ ಹೇ
ಮಳೆ ಬಿಲ್ಲ ಬಣ್ಣ ಚಂದ ಸುಳಿ ಮಿಂಚ ಓಟ ಚಂದ
ಮಳೆ ಬಿಲ್ಲ ಬಣ್ಣ ಚೆಂದಾ ಸುಳಿ ಮಿಂಚ ಓಟ ಚೆಂದಾ
ನನ ರಾಜ ಆಡೋ ಮಾತೇ ಚೆಂದವೋ ಬಲು ಚೆಂದವೋ
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ಯ್... ಹ್ಹಾ..
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ಯ್... ಹ್ಹಾ..
ಹೆಣ್ಣು : ಮಳೆ ಬಿಲ್ಲ ಬಣ್ಣ ಚಂದ ಸುಳಿ ಮಿಂಚ ಓಟ ಚಂದ
ನನ ರಾಜ ಆಡೋ ಮಾತೇ ಚೆಂದವೋ ಬಲು ಚೆಂದವೋ
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ಯ್... ಹ್ಹಾ..ನನ ರಾಜ ಆಡೋ ಮಾತೇ ಚೆಂದವೋ ಬಲು ಚೆಂದವೋ
ಗಂಡು : ಅಹ್ ಭಲೇ ಭಲೇ ಭಲೇ ಭಲೇ ಭಲೇ ಭಲೇ
ಹೆಣ್ಣು : ಭಲೇ ಭಲೇ ಭಲೇ ಭಲೇ ಭಲೇ ಭಲೇ
ಗಂಡು : ಅರೇ ಓ ಕೋಯೀನಾ.ಆಆಆ ... ಕೋಯೀನಾ....ಓಓಓ ಕೋಯೀನಾ ಅಹ್ಹಹ್ಹಹ್ಹಾ
--------------------------------------------------------------------------------------------------------------------------ಪಟ್ಟಣಕ್ಕೆ ಬಂದ ಪತ್ನಿಯರು (೧೯೮೦) - ನನಗೇ ಎಂಥಾ ಆನಂದವೋ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಎಂ.ರಂಗರಾವ್ ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಹೆಣ್ಣು : ಆಆಆ... (ಓ ಓ ಒಹೋ... ) ಆಹ್ಹಾಂ.. ಆ.. ಆ.. ಆ.. ಆಹಾ..ಆಹಾ..ಆಹಾ..
ಓ ನನಗೇ ಎಂಥಾ ಆನಂದವೋ ನನಗೇ ಎಂಥಾ ಸಂತೋಷವೂ
ಚಿನ್ನದಂಥ ಗೆಣೆಯ ಅಹ್ಹಹ ಮುತ್ತಿನಂಥ ಗೆಣೆಯ
ಯಾರ ಪುಣ್ಯವೋ ಏನೋ ನಾ ಕಾಣೇ
ನೋಡಿ ಅವನ ಚೆಲವು ಬೆರಗಾಯ್ತು ನನ್ನ ಮನವೂ
ಬರಸೆಳೆಯುತಾ ಬಿಗಿದಪ್ಪಲೂ ನನ್ನನ್ನೂ
ಗಂಡು : ಓ ನನಗೇ ಎಂಥಾ ಆನಂದವೋ ನನಗೇ ಎಂಥಾ ಸಂತೋಷವೂ
ಚಿನ್ನದಂಥ ಗೆಳತೀ ಅಹ್ಹಹ ಮುತ್ತಿನಂಥ ಗೆಳತೀ
ಯಾರ ಪುಣ್ಯವೋ ಏನೋ ನಾ ಕಾಣೇ
ಸ್ನೇಹದಿಂದ ಅವಳೂ ವಯ್ಯಾರದಿಂದ ಬರಲೂ
ನಸುನಗುತಲೀ ಕೈ ಹಿಡಿಯಲೂ ಜುಮ್ ಎಂದೂ
ನನಗೇ ಎಂಥಾ ಆನಂದವೋ
ಹೆಣ್ಣು : ನನಗೇ ಎಂಥಾ ಸಂತೋಷವೂ
ಗಂಡು : ಹೇ.. ನೀನು ನಡೆದರೇ ನಡು ಕುಣಿವುದೇ ಹ್ಹಾಂ.. ನಿನ್ನ ಬಳುಕುವಾ ನಡು ಉಳುಕುದೇ
ಹಂಸಯಂತೇ ಹೆಣ್ಣೇ ನೀನು ನಡೆಯಬಾರದೇ
ಹಂಸಯಂತೇ ಹೆಣ್ಣೇ ನೀನು ನಡೆಯಬಾರದೇ
ಮೆಲ್ಲಗೆ ಮೆಲ್ಲ ಮೆಲ್ಲಗೆ ಹ್ಹಾಂ ಆಆಆ.. ಮೆಲ್ಲಗೆ ಮೆಲ್ಲ ಮೆಲ್ಲಗೆ
ಹೆಣ್ಣು : ನಲ್ಲನಾಡೋ ಮಾತು ಅಹ್ಹಹ್ಹಾ ಬೆಲ್ಲದಂತ ಸಿಹಿಯೂನನ್ನ ಬಳಿಯಲಿರಲು ಅಹ್ಹ ಸ್ವರ್ಗವಾಯ್ತು ಧರೆಯೂ
ನಿನ್ನಿಂದ ಸುಖವಾಯ್ತು ಹೀತವಾಯ್ತು ನನ್ನಾಣೆಗೂ
ಗಂಡು : ಓ ನನಗೇ ಎಂಥಾ ಆನಂದವೋ
ಹೆಣ್ಣು : ನನಗೇ ಎಂಥಾ ಸಂತೋಷವೂ
ಹೆಣ್ಣು : ಅಆಆ.. ಆಆಆ.. (ಅಆಆ.. ಆಆಆ..)
ಹೇ... ನಿನ್ನ ಕಣ್ಣಲೀ ಅಂದ ಹೀರುವೇ ಒಹೋ ಆಸೆಯ ಏಕೇ ತುಂಬುವೇ
ಎದೆಯೊಳಗೆ ಡಮರುಗವೂ ಸದ್ದು ಮಾಡಿದೆ .
ಎದೆಯೊಳಗೆ ಡಮರುಗವೂ ಸದ್ದು ಮಾಡಿದೆ
ನಲ್ಲನೇ ಇನ್ನೂ ತಾಳೇನೇ ... ನಲ್ಲನೇ ಇನ್ನೂ ತಾಳೇನೇ
ಗಂಡು : ನಿನ್ನ ತೊಳಿನಿಂದ ಆಹ್ಹ್ ಹಸು ಕಂದ ಕೆನ್ನೆ ಮೇಲೆ ಕೆನ್ನೆ ಆಹ್ಹಾ ಹರಿಣಿ ಏನೋ ಅಂದಾ
ನೀನಾಗ ನನ್ನನ್ನೂ ಬಿಡಲಾರೇ ಬಂಗಾರಿಯೇ
ಹೆಣ್ಣು : ಓ ನನಗೇ ಎಂಥಾ ಆನಂದವೋ ನನಗೇ ಎಂಥಾ ಸಂತೋಷವೂ
ಗಂಡು : ಚಿನ್ನದಂಥ ಗೆಳತೀ ಅಹ್ಹಹ ಮುತ್ತಿನಂಥ ಗೆಳತೀ
ಯಾರ ಪುಣ್ಯವೋ ಏನೋ ನಾ ಕಾಣೇ
ಹೆಣ್ಣು : ನೋಡಿ ಅವನ ಚೆಲವು ಬೆರಗಾಯ್ತು ನನ್ನ ಮನವೂ
ಬರಸೆಳೆಯುತಾ ಬಿಗಿದಪ್ಪಲೂ ನನ್ನನ್ನೂ
--------------------------------------------------------------------------------------------------------------------------
ಪಟ್ಟಣಕ್ಕೆ ಬಂದ ಪತ್ನಿಯರು (೧೯೮೦) - ಶಂಕರಾ ಆಹ್ ಗಂಗಾಧರಾ ಉಮಾ ಮಹೇಶ್ವರಾ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಎಂ.ರಂಗರಾವ್ ಗಾಯನ: ಎಸ್.ಪಿ.ಬಿ, ಪಿ.ಬಿ.ಎಸ್, ಎಸ್.ಜಾನಕೀ, ಬೆಂ.ಲತಾ
ಎಸ್ಪಿ :ಶಂಕರಾ ಆಹ್ ಗಂಗಾಧರಾ... ಉಮಾ ಮಹೇಶ್ವರಾ...
ಒಬ್ಬಳ ಕಾಟವೇ ಸಾಕಾಗಿ ಹೋಗಿದೆ ಒಬ್ಬಳ ಕಾಟಕೆ ಸುಸ್ತಾಗಿ ಹೋಗಿದೇ
ಇಬ್ಬರೂ ಹೆಂಡಿರೇ ಸದಾಶಿವ ನಿಂಗೇ ನಮ್ಮಪ್ಪ ಹೇಗೆ ಸುಧಾರಿಸುವೇ ನೀ
ಅಬ್ಬಬ್ಬಾ ಹೇಗೆ ನಿಭಾಯಿಸುವೇ ನೀ ಕಾಣೇನೂ ತಂದೆ ಜಗದೀಶ.. ಜಗದೀಶಾ...
ಪಿಬಿಎಸ್ : ದಕ್ಷನ ಮಗಳೂ ಬೆಂಕಿಲೀ ಬಿದ್ದ ಮೇಲೆ ಹಾಯಾಗಿ ತಪದಲಿ ನೀನಿದ್ದೇ
ಮನ್ಮಥ ಬಂದು ಹೂಬಾಣ ಬಿಟ್ಟಮೇಲೆ ಆವೇಶದಿಂದಾ ನೀನೆದ್ದೇ
ಎಸ್ಪಿ: ಗೆದ್ದೋನು ಸುಮ್ಮನೇ..... ಏಏಏ..
ಗೆದ್ದೋನು ಸುಮ್ಮನೇ ಇರಲಾರದೇಕೇ ಮದುವೆಯ ಆಸೆಗೇ ನೀ ಬಿದ್ದೇ ಏಕೇ
ಗೌರಮ್ಮಾ... ಗೌರಮ್ಮಾ ಗೌರಮ್ಮಾ ನಿನ್ನ ಸಮೀಪದಲ್ಲಿರಲೂ
ಗಂಗಮ್ಮ ನಿನ್ನ ತಲೆಮೇಲಿರಲು ಕಾಣುವೇ ಹೇಗೇ ನೆಮ್ಮದಿಯಾ
ಜಗದೀಶಾ... ಆಹಾಹಾ... ಆಆಅ..
ಕೋರಸ್ : ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಶಂಕರ ಜಯ ಗಂಗಾಧರಾ ಜಯಜಯ ಗೌರಿ ಮನೋಹರಾ
ಎಸ್.ಜಾನಕೀ: ಒಬ್ಬಳ ಆಟವೇ ಸಂತೋಷ ತರುವುದೇ ಒಬ್ಬಳ ಆಟವೇ ಉಲ್ಲಾಸ ಕೊಡುವುದೇ
ಇಬ್ಬರ ಹೆಂಡಿರ ಸದಾಶಿವ ನಿಂಗೇ ನಮ್ಮಪ್ಪಾ ಎಂಥಾ ಸೌಭಾಗ್ಯವೂ ನಿನಗೇ
ಬಂಗಾರದಂಥ ಸಂಸಾರವೂ ನಿನಗೇ ಬೆಳಗಲು ದೇವಾ ಜಗದೀಶ
ಜಗದೀಶಾ... ಆಆಆ..
ಎಸ್.ಜಾನಕೀ:ದೇಹದ ಅರ್ಧವನ್ನೇ ಗಿರಿಜೆಗೇ ಕೊಟ್ಟೇ ಏನೋ ನೀನಗೆಂತಾ ಪ್ರೀತಿಯೋ ಅವಳಲ್ಲಿ
ತಲೆ ಮೇಲೆ ಗಂಗೆಯ ಕೂರಿಸಿ ಕೊಂಡೇ ನೀನೂ ಊರೆಲ್ಲಾ ತಿರುಗುವೇ ಕಥೆಯಲ್ಲಿ
ಹೆಂಡತಿ ಬೆಲೆಯಾ.... ಆಆಆ
ಹೆಂಡತಿ ಬೆಲೆಯಾ ತಿಳಿದಾನೋ ನೀನೇ ನಿನ್ನಂತೇ ಪ್ರೀತಿಸ ಗಂಡನ್ನೇ ಕಾಣೇನೂ
ಸುಮ್ಮನ್ನೇ... ಸುಮ್ಮನೇ... ಸುಮ್ಮನೇ ನಿನ್ನ ಕೊಂಡಾಡುವರೆಲ್ಲಾ
ಹೆಂಡತಿಯ ಆಸೆ ಪೂರೈಸುವುದಿಲ್ಲಾ ಉತ್ತರ ನೀಡು ನೀನಿದರ
ಶಂಕರಾ.. ಆಆಆ
ಕೋರಸ್ : ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಶಂಕರ ಜಯ ಗಂಗಾಧರಾ ಜಯಜಯ ಗೌರಿ ಮನೋಹರಾ
ಜಯಜಯ ಶಂಕರ ಜಯ ಗಂಗಾಧರಾ ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಗೌರಿ ಮನೋಹರಾ
ಜಯಜಯ ಶಂಕರ ಜಯ ಗಂಗಾಧರಾ ಜಯಜಯ ಶಂಕರ ಜಯ ಗಂಗಾಧರಾ
ಜಯಜಯ ಶಂಕರ ಜಯ ಗಂಗಾಧರಾ ಜಯಜಯ ಶಂಕರ ಜಯ ಗಂಗಾಧರಾ
--------------------------------------------------------------------------------------------------------------------------
ಪಟ್ಟಣಕ್ಕೆ ಬಂದ ಪತ್ನಿಯರು (೧೯೮೦) - ಪ್ರೀತಿಯಾ ತೋರೆಯಾ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಎಂ.ರಂಗರಾವ್ ಗಾಯಕರು:ಎಸ್.ಜಾನಕಿ, ಕೋರಸ್
ಹೆಣ್ಣು : ಆ.. ಆಹಾ ...ಅಹಹಹಾ... ಅಹ್ಹಹ್ಹಹಾ ಅಹ್ಹಹ್ಹಹಾ ಅಹ್ಹಹ್ಹಹಾ
ಪ್ರೀತಿಯಾ ತೋರೆಯಾ ಪ್ರೀತಿಯಾ ತೋರೆಯಾ
ಸುಖವ ಬೇಕೇನೋ ಹಿತವ ಬೇಕೇನೋ
ಸುಖವ ಬೇಕೇನೋ ಹಿತವ ಬೇಕೇನೋ ನಲ್ಲಾ...
ತರುಣಿಯ ಸೊಗಸನು ನೀ ನೋಡದೇ ನನಸಿನ ಬಯಕೆಯ ಪೂರೈಸದೇ
ನೋಟಕೆ ಬೀರದೇ ನಿಲ್ಲುವೇ ಪ್ರಿಯತಮಾ...
ಪ್ರೀತಿಯಾ ತೋರೆಯಾ ಪ್ರೀತಿಯಾ ತೋರೆಯಾ
ಕೋರಸ್ : ಪ್ರೀತಿಸು ನನ್ನ ಮನದಾಳ ಪ್ರೀತಿಸು (ಹ್ಹೇ.. ಅಹ್ಹಹ್ಹ ಹ್ಹಹ್ಹಾ )
ತೋರಿಸೂ ಜಗವೂ ಏನೆಂದೂ ತೋರಿಸೂ
ಹೆಣ್ಣು : ಮೈಯಲೀ ಮಿಂಚೂ ಓಡಾಡಿದೆ ಆಹ್ಹಾ.. ಕಣ್ಣಲೀ ಕನಸು ತೇಲಾಡಿದೇ ಆಹ್ಹಾ
ಮೈಯಲೀ ಮಿಂಚೂ ಓಡಾಡಿದೆ ಆಹ್ಹಹ್ಹಹ್ಹಾ.. ಕಣ್ಣಲೀ ಕನಸು ತೇಲಾಡಿದೇ
ಏನೋ ಬೇಕೆಂಬ ಆಸೇ ಬಂತಿಗಏನೋ ಬೇಕೆಂಬ ಆಸೇ ಬಂತಿಗ ನಿನ್ನ ನಾನಿಲ್ಲಿ ಕಂಡಾಗಲೇ
ಏಕೇ ಹೀಗೇ ನೋಡುವೇ ನನ್ನ ಅಂದ ಬೇಡವೇ
ಅಯ್ಯೋ ನನ್ನ ಮುದ್ದು ನಲ್ಲ ಬಾ ಬೇಗನೇ
ಪ್ರೀತಿಯಾ ತೋರೆಯಾ ಪ್ರೀತಿಯಾ ತೋರೆಯಾ
ಕೋರಸ್ : ಪ್ರೀತಿಸು ನನ್ನ ಮನದಾಳ ಪ್ರೀತಿಸು (ಹ್ಹೇ.. ಅಹ್ಹಹ್ಹ ಹ್ಹಹ್ಹಾ )
ತೋರಿಸೂ ಜಗವೂ ಏನೆಂದೂ ತೋರಿಸೂ
ಆಆಆ... ಅಹ್ಹಹ್ಹಹಾ ಪೆಬಪಬಪಪ ಲಾಲಾಲಾ
ಹೆಣ್ಣು : ರಾತ್ರಿಯಾ ವೇಳೆ ಬಂದಾಗಲೇ ಅಹ್ಹಹ್ಹಾ.. ದೀಪವೂ ಆರಿ ಹೋದಾಗಲೇ .. ಹೇಹೇ
ರಾತ್ರಿಯಾ ವೇಳೆ ಬಂದಾಗಲೇ ಅಹ್ಹಹ್ಹಾ.. ದೀಪವೂ ಆರಿ ಹೋದಾಗಲೇ
ಗಾಳಿ ತಂಪನ್ನೂ ಹೂವ ಕಂಪನ್ನೂ
ಗಾಳಿ ತಂಪನ್ನೂ ಹೂವ ಕಂಪನ್ನೂ ಹಾಕಿ ಹೋದಾಗ ಜುಮ್ಮೆನ್ನಲೂ
ಬೇಕು ನೀನೂ ಎನ್ನಿಸೀ ಬಂದು ನಿನ್ನ ಮೋಹಿಸಿ
ತಾಳಲಾರೆ ಇನ್ನೂ ನಾನು ಬಾ ಬೇಗನೇ
ಪ್ರೀತಿಯಾ ತೋರೆಯಾ ಆ.. ಪ್ರೀತಿಯಾ ತೋರೆಯಾ
ತೋರೆಯಾ.... ಆಹ್ಹ ಹೂಂ ತೋರೆಯಾ ತೋರೆಯಾ ತೋರೆಯಾ
--------------------------------------------------------------------------------------------------------------------------
ತೋರೆಯಾ.... ಆಹ್ಹ ಹೂಂ ತೋರೆಯಾ ತೋರೆಯಾ ತೋರೆಯಾ
--------------------------------------------------------------------------------------------------------------------------
No comments:
Post a Comment