ಒಂದೇ ರೂಪ ಎರಡು ಗುಣ ಚಿತ್ರದ ಹಾಡುಗಳು
----------------------------------------------------------------------------------------------------------------------
ಒಂದೇ ರೂಪ ಎರಡು ಗುಣ (೧೯೭೫)
ಆ.. ಆಹಾ...ಆ...ಆಹಾ..ಹೋ .ಲಲಲ.. ಲಾ...ಆಹಾ..ಒಹೋ...
ಓ.. ಉಡಾಳಾ, ಸರಳಾ, ಆಡಿಸಿ, ಕಾಡಿಸಿ, ಕೆಂಗಡಿಸಿ ಭ್ರಮಿಸಿ, ರಮಿಸಿ,
ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
ಓ.. ಉಡಾಳಾ, ಸರಳಾ, ಆಡಿಸಿ, ಕಾಡಿಸಿ, ಕೆಂಗಡಿಸಿ ಭ್ರಮಿಸಿ, ರಮಿಸಿ,
ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
ಸಪೂರಾ ಮನಸನು ದೋಚಿದ ಚೋರ
ಅಪಾರಾ ಮೋಡಿಯ ಹೂಡಿದ ಪೋರ,
ಸಪೂರಾ ಮನಸನು ದೋಚಿದ ಚೋರ
ಅಪಾರಾ ಮೋಡಿಯ ಹೂಡಿದ ಪೋರ,
ನೀ ತೋಳನಂತೆ ಹಾರಿದರೆ ಕುರಿಯ ಮರಿಯು ನಾನು
ಗಂಟಲೊಣಗಿ ಸೊಂಟ ನಡುಗಿ ತುಂಟ ನಿನ್ನ ಚೇಷ್ಟೆಗೆ.. ಆದರಿ ಬೆದರಿದೆ
ಓ.. ಉಡಾಳಾ, ಸರಳಾ, ಆಡಿಸಿ, ಕಾಡಿಸಿ, ಕೆಂಗಡಿಸಿ ಭ್ರಮಿಸಿ, ರಮಿಸಿ,
ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
- ಝಿಲಝಿಲನೆಂದು ಚಲಿಸುತ ಮುಂದು
- ಪಾ ಪಮಗರೀಸ ನೀ ನಗಲು ಉಲಿದಗಾನ
- ಗುಮ್ ಗುಮ್ ಗುಂಗೇರುವಂತೇ...
- ಬಾ ಬಳಿಯಲಿ ಸುಡುತಿದೆ ವಿರಹ
- ಓ.. ಉಡುಳಾ ಸರಳಾ ಆಡಿಸಿ ಕಾಡಿಸಿ
ಸಂಗೀತ : ಸಲೀಲ ಚೌಧರಿ, ಸಾಹಿತ್ಯ : ಆರ್.ಏನ್. ಜಯಗೋಪಾಲ, ಗಾಯನ : ಎಸ್ಪಿ.ಬಿ, ಪಿ.ಸುಶೀಲಾ
ಝಿಲಝಿಲನೆಂದು... ಝಿಲಝಿಲನೆಂದು ಚಲಿಸುತ ಮುಂದು
ನದಿಯಿದು ಎಂದೂ ಹರಿಯುತಿದೆ ಎಲ್ಲಿಗೆ ?
ಝಿಲಝಿಲನೆಂದು... ಝಿಲಝಿಲನೆಂದು ಚಲಿಸುತ ಮುಂದು
ನದಿಯಿದು ಎಂದೂ ಹರಿಯುತಿದೆ ಎಲ್ಲಿಗೆ ?
ಗಿರಿಯನು ಇಳಿದು ಬಯಲಲಿ ನಡೆದು
ಇನಿಯನ ಅರಸಿ ಸಾಗರದ ಕಡೆಗೆ!
ನದಿಯಲ್ಲಿ ನೀರಾಡಿ ಓಡಿದೆ ತಂಗಾಳಿಯು ತಾನೆಲ್ಲಿಗೆ ?
ನದಿಯಲ್ಲಿ ನೀರಾಡಿ ಓಡಿದೆ ತಂಗಾಳಿಯು ತಾನೆಲ್ಲಿಗೆ ?
ಕರಿಮೋಡ ಬಾನಿಂದ ಭೂಮಿಗೆ ಬಿತ್ತೆನ್ನುತ ಬಂತಿಲ್ಲಿಗೆ
ನಿನ್ನಯ ಕೂದಲಿನ ಈ ಮೋಡಿಗೆ!
ಝಿಲಝಿಲನೆಂದು... ಝಿಲಝಿಲನೆಂದು ಚಲಿಸುತ ಮುಂದು
ನದಿಯಿದು ಎಂದೂ (ಸಾಗರದ ಕಡೆಗೆ )
ಮರದಿಂದ ಅದೇಕೆ ಉದುರಿದೆ ಹೂವೆಲ್ಲವು ಭೂಮಿಗಿಂದು?
ಮರದಿಂದ ಅದೇಕೆ ಉದುರಿದೆ ಹೂವೆಲ್ಲವು ಭೂಮಿಗಿಂದು?
ನಡೆದು ನೀ ಬಂದಾಗ, ಚೆಲುವೆ ನಿನ್ನೀ ಪಾದ ನೊಂದೀತೆಂದು
ಹೂವಿನ ಹಾಸಿಗೆಯ ತಾ ಹಾಸಿದೆ !
ಝಿಲಝಿಲನೆಂದು... ಝಿಲಝಿಲನೆಂದು ಚಲಿಸುತ ಮುಂದು
ನದಿಯಿದು ಎಂದೂ (ಸಾಗರದ ಕಡೆಗೆ )
ಇರುಳಂತೆ ನಮಗೆಲ್ಲ ಬೆಳಕಿನ ಸ್ವರೂಪವು ತಾನೇನಂತೆ ?
ಇರುಳಂತೆ ನಮಗೆಲ್ಲ ಬೆಳಕಿನ ಸ್ವರೂಪವು ತಾನೇನಂತೆ ?
ಕಂಗಳಿಗೆ ಬೆಳಕು ರವಿ ಶಶಿ ಹೊಂದಾರೆಯು ದೀಪವಂತೆ
ಹೃದಯಕೆ ಪ್ರೇಮವದೇ ಹೊಂಬೆಳಕು!
ಝಿಲಝಿಲನೆಂದು... ಝಿಲಝಿಲನೆಂದು ಚಲಿಸುತ ಮುಂದು
ನದಿಯಿದು ಎಂದೂ ಹರಿಯುತಿದೆ ಎಲ್ಲಿಗೆ ?
ಗಿರಿಯನು ಇಳಿದು ಬಯಲಲಿ ನಡೆದು
ಇನಿಯನ ಅರಸಿ ಸಾಗರದ ಕಡೆಗೆ!
--------------------------------------------------------------------------------------------------------------------------
ಒಂದೇ ರೂಪ ಎರಡು ಗುಣ (೧೯೭೫)
ಹುಂಹುಂಹುಂ ಆ..ಆಹಾ..ಹಾ ಲಾಲಾಲಲಲಲ ಲಾಲ
ಪಾ ಪಮಗರೀಸಾ.. ಆಹಾ... ಅಹ್ಹಹ
ಪಾ ಪಮಗರೀಸ ನೀ ನಗಲು ಉಲಿದಗಾನ
ದಾ.. ದಪಮಗರಿ ಎದೆಯಲಿ ಮಿಡಿದ ತಾನ
ಸಾ ಮಪದನೀಸ ಸಾ ಅದೇ ಮಧುರ ಕವನಾ
ಪಾ ಪಮಗರೀಸ ನೀ ನಗಲು ಉಲಿದಗಾನ
ದಾ.. ದಪಮಗರಿ ಎದೆಯಲಿ ಮಿಡಿದ ತಾನ
ಸಾ ಮಪದನೀಸ ಸಾ ಅದೇ ಮಧುರ ಕವನಾ
ಅನುರಾಗದ ಸಂಗೀತವು ಜೀವಗಳ ಮಿಲನ
ರೀ ಸನೀದನೀ ಮಪದಾ ಎನ್ನುತಿದೆ ನಿನ್ನ ಕಣ್ಣು
ರೀ ಸನೀದನೀ ಮಪಗಾ ಸೋತಿದೆ ಇದೋ ಹೆಣ್ಣು
ಒಲವೆನ್ನುವಾ ಹೊಸಗೀತೆಯ ಪಲ್ಲವಿಯ ಜನನ

ರೀ ಸನೀದನೀ ಮಪದಾ ನುಡಿದರೇ ಸವಿ ನಾದ....
ರೀ ಸನೀದನೀ ಮಪಗಾ ನಡೆದರೆ ಹೊಸ ಮೋದಅನುರಾಗದ ಸಂಗೀತವು ಜೀವಗಳ ಮಿಲನ
ರೀ ಸನೀದನೀ ಮಪದಾ ಎನ್ನುತಿದೆ ನಿನ್ನ ಕಣ್ಣು
ರೀ ಸನೀದನೀ ಮಪಗಾ ಸೋತಿದೆ ಇದೋ ಹೆಣ್ಣು
ಒಲವೆನ್ನುವಾ ಹೊಸಗೀತೆಯ ಪಲ್ಲವಿಯ ಜನನ
ಪಾ ಪಮಗರೀಸ ನೀ ನಗಲು ಉಲಿದಗಾನ
ದಾ.. ದಪಮಗರಿ ಎದೆಯಲಿ ಮಿಡಿದ ತಾನ
ಸಾ ಮಪದನೀಸ ಸಾ ಅದೇ ಮಧುರ ಕವನಾ
ದನಿಸ ನಿಸರಿ ಸರಿಗಾ ಕೈ ಬಳೆಯ ಝಣನರಾಗ
ದನಿಸ ನಿಸರಿ ಸರಿಗಾ ಮೈಯೊಳಗೆ ಆಸೆ ವೇಗ
ಶ್ರುತಿಯಲೀ ... ಸ್ವರ ಸೇರಿರಲೂ...
ಉಸಿರುಸಿರು.. ಕಲೆತಿರಲು
ಹಾಡುವಾ ಸರಿಗಮಪಸ ಪಗಸಾ
ನಲಿಯುವಾ ಮಪದನಿಸಾಮಾ ಸದಮ
ಬೆರೆಯುವಾ ಪ್ರೇಮಿಗಳ ಲೋಕದಲಿ ವಿಹರಿಸುವಾ
ಹಾಡುತಾ ನಿನಿಪಗ ಮಮಗರಿಸಾ
ಹಾಡುವಾ ಸರಿಗಮಪ ಸಪಗಸಾ
ಹಾಡುವಾ ಸರಿಗಮಪಸ ಪಗಸಾ
ನಲಿಯುವಾ ಮಪದನಿಸಾಮಾ ಸದಮ
ಬೆರೆಯುವಾ ಪ್ರೇಮಿಗಳ ಲೋಕದಲಿ ವಿಹರಿಸುವಾ
ಹಾಡುತಾ ನಿನಿಪಗ ಮಮಗರಿಸಾ
ಹಾಡುವಾ ಸರಿಗಮಪ ಸಪಗಸಾ
ಪಾ ಪಮಗರೀಸ ನೀ ನಗಲು ಉಲಿದಗಾನ
ಹಾಡುವಾ ಸರಿಗಮಪಸ ಪಗಸಾ
ನಲಿಯುವಾ ಮಪದನಿಸಾಮಾ ಸದಮ
ಬೆರೆಯುವಾ ಪ್ರೇಮಿಗಳ ಲೋಕದಲಿ ವಿಹರಿಸುವಾ
ಹಾಡುತಾ ನಿನಿಪಗ ಮಮಗರಿಸಾ
ಹಾಡುವಾ ಸರಿಗಮಪ ಸಪಗಸಾ
ಹಾಡುವಾ ಸರಿಗಮಪಸ ಪಗಸಾ
ನಲಿಯುವಾ ಮಪದನಿಸಾಮಾ ಸದಮ
ಬೆರೆಯುವಾ ಪ್ರೇಮಿಗಳ ಲೋಕದಲಿ ವಿಹರಿಸುವಾ
ಹಾಡುತಾ ನಿನಿಪಗ ಮಮಗರಿಸಾ
ಹಾಡುವಾ ಸರಿಗಮಪ ಸಪಗಸಾ
ಪಾ ಪಮಗರೀಸ ನೀ ನಗಲು ಉಲಿದಗಾನ
ದಾ.. ದಪಮಗರಿ ಎದೆಯಲಿ ಮಿಡಿದ ತಾನ
ಸಾ ಮಪದನೀಸ ಸಾ ಅದೇ ಮಧುರ ಕವನಾ
ಸಾ ಮಪದನೀಸ ಸಾ ಅದೇ ಮಧುರ ಕವನಾ
----------------------------------------------------------------------------------------------------------------------
ಒಂದೇ ರೂಪ ಎರಡು ಗುಣ (೧೯೭೫)
ಸಂಗೀತ : ಸಲೀಲ ಚೌಧರಿ, ಸಾಹಿತ್ಯ : ಕು.ರಾ.ಸಿ ಗಾಯನ : ಎಸ್.ಪಿ.ಬಿ, ಮೋಹನ
ಗುಮ್ ಗುಮ್ ಗುಂಗೇರುವಂತೇ... ಹಾಕೋಣ ಗುಂಡೂ
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಅಂಜಿಕೆ ನಾಚಿಕೆ ಬೇಡಾ ಪ್ರೀತಿಯ ಚಿಂತೆಯೇ ಬೇಡಾ
ಅಂಜಿಕೆ ನಾಚಿಕೆ ಬೇಡಾ ಪ್ರೀತಿಯ ಚಿಂತೆಯೇ ಬೇಡಾ
ಒಣಗಿದ ಬಾಯಿಗೆ ನೀರು ದಣಿದಿಹ ಬಾಡಿಗೆ ಬೀರು ಅಹ್ಹಹ್ಹ...
ಒಣಗಿದ ಬಾಯಿಗೆ ನೀರು ದಣಿದಿಹ ಬಾಡಿಗೆ ಬೀರು
ಕುಡಿದರೇ ಸೀಸೆಯ ವಿಸ್ಕಿ ತೊಳೆಯುವೆ ಸಾವಿರ ಬಸ್ಕಿ...
ಕುಡಿದರೇ ಸೀಸೆಯ ವಿಸ್ಕಿ ಪಡೆಯುವೆ ಸಾವಿರ ಬಸ್ಕಿ
----------------------------------------------------------------------------------------------------------------------
ಒಂದೇ ರೂಪ ಎರಡು ಗುಣ (೧೯೭೫)
ಸಂಗೀತ : ಸಲೀಲ ಚೌಧರಿ, ಸಾಹಿತ್ಯ : ಕುರಾಸೀ ಗಾಯನ : ಎಸ್.ಜಾನಕಿ,
ಬಾ ಬಳಿಯಲಿ ಸುಡುತಿದೆ ವಿರಹ ಆಸರೆಯ ನೀ ತಾ
ಒಂದೇ ರೂಪ ಎರಡು ಗುಣ (೧೯೭೫)
ಸಂಗೀತ : ಸಲೀಲ ಚೌಧರಿ, ಸಾಹಿತ್ಯ : ಕು.ರಾ.ಸಿ ಗಾಯನ : ಎಸ್.ಪಿ.ಬಿ, ಮೋಹನ
ಗುಮ್ ಗುಮ್ ಗುಂಗೇರುವಂತೇ... ಹಾಕೋಣ ಗುಂಡೂ
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಗುಮ್ ಗುಮ್ ಗುಂಗೇರುವಂತೇ... ಹಾಕೋಣ ಗುಂಡೂ ಗುಂಡೂ
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಅಂಜಿಕೆ ನಾಚಿಕೆ ಬೇಡಾ ಪ್ರೀತಿಯ ಚಿಂತೆಯೇ ಬೇಡಾ
ಅಂಜಿಕೆ ನಾಚಿಕೆ ಬೇಡಾ ಪ್ರೀತಿಯ ಚಿಂತೆಯೇ ಬೇಡಾ
ಲೋಕವನೇ ಆಳುವನು ಹಿಡಿಸಿದನೇ ಈಗಲೇ ಈ ಪಾನವನೂ
ಗುಮ್ ಗುಮ್ ಗುಂಗೇರುವಂತೇ... ಹಾಕೋಣ ಗುಂಡೂ ಗುಂಡೂ
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಒಣಗಿದ ಬಾಯಿಗೆ ನೀರು ದಣಿದಿಹ ಬಾಡಿಗೆ ಬೀರು ಅಹ್ಹಹ್ಹ...
ಒಣಗಿದ ಬಾಯಿಗೆ ನೀರು ದಣಿದಿಹ ಬಾಡಿಗೆ ಬೀರು
ಬೀರು ಸಿಹಿ ನೀರು ಕಹಿ ಆ... ಗೋದು ಹೀಗೇ
ಗುಮ್ ಗುಮ್ ಗುಂಗೇರುವಂತೇ... ಹಾಕೋಣ ಗುಂಡೂ ಗುಂಡೂ
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಕುಡಿದರೇ ಸೀಸೆಯ ವಿಸ್ಕಿ ತೊಳೆಯುವೆ ಸಾವಿರ ಬಸ್ಕಿ...
ಕುಡಿದರೇ ಸೀಸೆಯ ವಿಸ್ಕಿ ಪಡೆಯುವೆ ಸಾವಿರ ಬಸ್ಕಿ
ಕೈಯ್ ಸಖಿ ಕಣ್ಣ ಸುಖಿ ಚಕಮುಖಿ ಚಕಮುಖಿ ಬೈ ಬೈಟಲೂ
ಗುಮ್ ಗುಮ್ ಗುಂಗೇರುವಂತೇ... ಹಾಕೋಣ ಗುಂಡೂ ಗುಂಡೂ
ಬಾರೋ ಮರಿ ಬಾರೋ.. ಆಂ...
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾಬಾ
ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾ ಬಾ
ಹೇ.. ಗಳಗಳನೆ ಗಟಗಟನೆ ಕುಡಿಯುತ ಕುಣಿಯುತ ಬಾಬಾ
ಒಂದೇ ರೂಪ ಎರಡು ಗುಣ (೧೯೭೫)
ಸಂಗೀತ : ಸಲೀಲ ಚೌಧರಿ, ಸಾಹಿತ್ಯ : ಕುರಾಸೀ ಗಾಯನ : ಎಸ್.ಜಾನಕಿ,
ಬಾ ಬಳಿಯಲಿ ಸುಡುತಿದೆ ವಿರಹ ಆಸರೆಯ ನೀ ತಾ
ಅಪ್ಪಿಕೋ ನನ್ನ ತುಟಿ ತುಟಿ ಜೋತೆ ಜೋತೆ ಬೆರೆಸುವ ಬಾ
ನೀ... ಇರುಳ ಸೆರಗಲಿ ಮೆರೆಯಲು ಬಾ...
ಲಜ್ಜೆ ತೆರೆಯನು ಸರಿಸುತ ಬಾ ಇರುವುದಿಲ್ಲೇ ವಿನೋದ
ಈ.. ಹರೆಯ ಕರೆದಿದೆ ಬಾ ಮಿಲನದಲ್ಲೇ ಆನಂದ
ಈ.. ಹರೆಯ ಕರೆದಿದೆ ಬಾ ಮಿಲನದಲ್ಲೇ ಆನಂದ
ಬಾ.. ಬಳಿಯಲಿ ಸುಡುತಿದೆ ವಿರಹವು ತರತರ ನನ್ನ ಎದೆಯೊಳಗೆ
ಪ್ರಿಯಾ.. ಆಸರೆಯ ನೀ ತಾ ಅಪ್ಪಿಕೋ ನನ್ನ ತುಟಿ ತುಟಿ ಜೋತೆ ಜೋತೆ ಬೆರೆಸುವ ಬಾ
ನೀ ಕುಡಿವ ಮಧುವನು ಸವಿಯಲು ಬಾ...
ಹಾಲ ಕೊಳದಲಿ ಮೀಯಲು ಬಾ ಸುಖದ ಸೀಮೆ ಇದೇನೇ
ಬಾ.. ಬಳಿಯಲಿ ಸುಡುತಿದೆ ವಿರಹವು ತರತರ ನನ್ನ ಎದೆಯೊಳಗೆ
ತೋಳಿನ ಆಸರೆಯ ನೀ ತಾ ಅಪ್ಪಿಕೋ ನನ್ನ
ತುಟಿ ತುಟಿ ಜೋತೆ ಜೋತೆ ಬೆರೆಸುವ ಬಾ
ಒಂದೇ ರೂಪ ಎರಡು ಗುಣ (೧೯೭೫)
ಸಂಗೀತ : ಸಲೀಲ ಚೌಧರಿ, ಸಾಹಿತ್ಯ : ಆರ್.ಏನ್. ಜಯಗೋಪಾಲ, ಗಾಯನ : ಎಸ್.ಜಾನಕಿ, ಮೋಹನ
ಓ.. ಉಡಾಳಾ, ಸರಳಾ, ಆಡಿಸಿ, ಕಾಡಿಸಿ, ಕೆಂಗಡಿಸಿ ಭ್ರಮಿಸಿ, ರಮಿಸಿ,
ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
ಓ.. ಉಡಾಳಾ, ಸರಳಾ, ಆಡಿಸಿ, ಕಾಡಿಸಿ, ಕೆಂಗಡಿಸಿ ಭ್ರಮಿಸಿ, ರಮಿಸಿ,
ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
ಅಪಾರಾ ಮೋಡಿಯ ಹೂಡಿದ ಪೋರ,
ಸಪೂರಾ ಮನಸನು ದೋಚಿದ ಚೋರ
ಅಪಾರಾ ಮೋಡಿಯ ಹೂಡಿದ ಪೋರ,
ನೀ ತೋಳನಂತೆ ಹಾರಿದರೆ ಕುರಿಯ ಮರಿಯು ನಾನು
ಗಂಟಲೊಣಗಿ ಸೊಂಟ ನಡುಗಿ ತುಂಟ ನಿನ್ನ ಚೇಷ್ಟೆಗೆ.. ಆದರಿ ಬೆದರಿದೆ
ಓ.. ಉಡಾಳಾ, ಸರಳಾ, ಆಡಿಸಿ, ಕಾಡಿಸಿ, ಕೆಂಗಡಿಸಿ ಭ್ರಮಿಸಿ, ರಮಿಸಿ,
ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
ಅದಾವ ಅಚ್ಚರಿಯ ಹುಚ್ಚಳಾದೆ ಮೆಚ್ಚಿ
ಅದೇಕೋ ಬೆಪ್ಪಳಂತೆ ಅಪ್ಪಿಕೊಂಡೆ ಒಪ್ಪಿ
ಅದಾವ ಅಚ್ಚರಿಯ ಹುಚ್ಚಳಾದೆ ಮೆಚ್ಚಿ
ಅದೇಕೋ ಬೆಪ್ಪಳಂತೆ ಅಪ್ಪಿಕೊಂಡೆ ಒಪ್ಪಿ
ಆಮೇಲೆ ಅದುದೆಲ್ಲ ನಾ ಬಲ್ಲೆ ನೀ ಬಲ್ಲೆ
ಅದರ ಗುಟ್ಟು ಯಾರಿಗೂ ಹೇಳ ಕೇಳಲೊಲ್ಲೆ ಎಂದಿಗಾದರೂ ..
ಓ.. ಉಡಾಳಾ, ಸರಳಾ, ಆಡಿಸಿ, ಕಾಡಿಸಿ, ಕೆಂಗಡಿಸಿ ಭ್ರಮಿಸಿ, ರಮಿಸಿ,
ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
ಇದೆಲ್ಲಾ ಏರಿ ಬಂದ ಯವ್ವನದ ಸೋಂಪು
ಅದೇಕೆ ಮುಪ್ಪಿನೆದೆಗೂ ತಪ್ಪದಂತ ಕಂಪು
ಇದೆಲ್ಲಾ ಏರಿ ಬಂದ ಯವ್ವನದ ಸೋಂಪು
ಅದೇಕೆ ಮುಪ್ಪಿನೆದೆಗೂ ತಪ್ಪದಂತ ಕಂಪು
ಬರೀ ಒಣ ಚಪಲದಿಂದ ಏನೂ ಸಾಗದು
ಹುಣಸೇ ಮರಕೆ ಮುಪ್ಪು ಬಂದರೇನು ಹುಳಿಯು ಹೋಗದು
ತಕಿಟ ಧಿಕಿಟ ತೊಂ
ಓ.. ಉಡಾಳಾ, ಸರಳಾ, ಆಡಿಸಿ, ಕಾಡಿಸಿ, ಕೆಂಗಡಿಸಿ ಭ್ರಮಿಸಿ, ರಮಿಸಿ,ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
ಓ.. ಉಡಾಳಾ, ಸರಳಾ, ಆಡಿಸಿ, ಕಾಡಿಸಿ, ಕೆಂಗಡಿಸಿ ಭ್ರಮಿಸಿ, ರಮಿಸಿ,
ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
ಮೈ ಕೈ ಸೋಕಿಸಿ, ರಮಿಸಿ ಕದ್ದೆಯ ನನ್ನದೆಯಾ...
-----------------------------------------------------------------------------------------------------------------------
No comments:
Post a Comment